21:36 Backseat ನಲ್ಲಿ, ಸ್ಪ್ಯಾನಿಷ್ ಹುಡುಗೀ ರಾಮ್ ಗೆ ಹಾಸ್ಯ ಮಾಡುತ್ತಿದ್ದಾಳೆ ❤️❤️. ನಾನು ಕನ್ನಡ ವ್ಲಾಗಿಂಗ್ ಚಾನೆಲ್ ನೋಡುವುದು ಇಷ್ಟ. ನಾನು 8 Lakhs+ subscribers ಯೂಟ್ಯೂಬರ್. But English content. ಧನ್ಯವಾದಗಳು ರಾಮ್. ಚೆನ್ನಾಗಿದೆ ವೀಡಿಯೊ.
ರಾಮ್ ಸರ್, ನಾನು ನಿಮ್ ದೊಡ್ಡ ಅಭಿಮಾನಿ. ನಿಮ್ಮ ಕನ್ನಡದ ಅಭಿಮಾನ, ಮೌಲ್ಯಯುತ ಮಾತುಗಳು, ನಿಮ್ಮ ಮಾತಿನ ಶೈಲಿ. ನಮ್ಗೆ ತುಂಬಾ ಇಷ್ಟ.. ❤. ಒಂದು ವೇಳೆ ಚಾನ್ಸ್ ಸಿಕ್ಕಿದ್ರೆ, ನಿಮ್ನ ಕಂಡಿತ ಭೇಟಿ ಮಾಡ್ತೀವಿ... We Love u sir from ballari...❤
ಮಂಗೋಲಿಯಾ ದೇಶ ಎಷ್ಟು ಸುಂದರವಾಗಿದೆ. ನಿಮ್ಮ ಎಲ್ಲಾ ಸಂಚಿಕೆಗಳು 👌👌ನಮಗೆ ಇಷ್ಟವಾದವು. ರೀ ಪಾ...... ಗುಮ್ಮಟಗಳ ನಗರಿ/ ಪಂಚನದಿಗಳ ಜಿಲ್ಲೆ/ ಸೈಕ್ಲಿಂಗ್ ತವರು ಜಿಲ್ಲೆ/ಜಗಜ್ಯೋತಿ ಬಸವೇಶ್ವರ ಹುಟ್ಟಿದ ಜಿಲ್ಲೆ ವಿಜಯಪುರ ಜಿಲ್ಲೆ ಯಿಂದ ನಿಮ್ಮ ಅಭಿಮಾನಿ:- ಸದ್ದಾಂ.ಮುಲ್ಲಾ 🙏🙏🥰🥰💛❤️
Thanks
ಧನ್ಯವಾದಗಳು
Thank you 👍💐
❤
ನಿಮ್ಮ ಜೀವನನ ತುಂಬ ಎಂಜಾಯ್ ಮಾಡತ್ತಾಯಿದ್ದೀರಾ super bro and tq 😍ನಮ್ಮಗೆ ಬೇರೆ ದೇಶನ ಪರಿಚಯ ಮಾಡ್ತಿರೋಕೆ 🙏🏻
ಪ್ರಪಂಚದ ಅತ್ಯಂತ ಉಷ್ಣ ಮತ್ತು ಶೀತ ಪ್ರದೇಶಕ್ಕೆ ಹೋಗಿಬಂದ ಏಕೈಕ ವ್ಯಕ್ತಿ ಅದು ನಮ್ಮ ಪ್ರೀತಿಯ ಹೆಮ್ಮೆಯ ಗ್ಲೋಬಲ್ ಕನ್ನಡಿಗ ಬಲರಾಮ್❤❤❤
21:36 Backseat ನಲ್ಲಿ, ಸ್ಪ್ಯಾನಿಷ್ ಹುಡುಗೀ ರಾಮ್ ಗೆ ಹಾಸ್ಯ ಮಾಡುತ್ತಿದ್ದಾಳೆ ❤️❤️. ನಾನು ಕನ್ನಡ ವ್ಲಾಗಿಂಗ್ ಚಾನೆಲ್ ನೋಡುವುದು ಇಷ್ಟ. ನಾನು 8 Lakhs+ subscribers ಯೂಟ್ಯೂಬರ್. But English content. ಧನ್ಯವಾದಗಳು ರಾಮ್. ಚೆನ್ನಾಗಿದೆ ವೀಡಿಯೊ.
But views matra 400-500 ur chnl yy
@@pjy895 shorts jasti views baratte. Check our most viewed shorts
Nimma sarala Vada vivarane mattu pratiyondannu step by step torisuttiddiraa, idarinda naave prayana maadida anubhava aaguttide. Thanks lot sir.
ಈಗಷ್ಟೇ ನೋಡಿದೆ ವಿಡಿಯೋ..ಕಳೆದುಹೋಗಬಿಟ್ಟೆ 😍.. ಸೂಪರ್ ✌️.. ಜೈ ಕರ್ನಾಟಕ ✌️
ರಾಮ್ ಸರ್, ನಾನು ನಿಮ್ ದೊಡ್ಡ ಅಭಿಮಾನಿ. ನಿಮ್ಮ ಕನ್ನಡದ ಅಭಿಮಾನ, ಮೌಲ್ಯಯುತ ಮಾತುಗಳು, ನಿಮ್ಮ ಮಾತಿನ ಶೈಲಿ. ನಮ್ಗೆ ತುಂಬಾ ಇಷ್ಟ.. ❤.
ಒಂದು ವೇಳೆ ಚಾನ್ಸ್ ಸಿಕ್ಕಿದ್ರೆ, ನಿಮ್ನ ಕಂಡಿತ ಭೇಟಿ ಮಾಡ್ತೀವಿ...
We Love u sir from ballari...❤
🥰🙏
ಎಲ್ಲಿ ಹೋದ್ರು ಹುಡ್ಗೀರು ಮಾತ್ರ ಬಿಡಬೇಡ ಗುರು ನೀನು ಈಗ ಹೊಸದಾಗಿ ಆಂಟಿ ಬೇರೆ 😂❤😂❤
😅😂
Nija guru 🤣
ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ರೀ ರಾಮ ಸರ್🌾🌾 ಜೈ ಹಿಂದ್ ಜೈ ಕರ್ನಾಟಕ ಮಾತೆ 💛❤️💛❤️
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್
Idella bekitha nimage 😀
nice to see Mangolia for first time.
Thanks for taking the pain to make this video.
Thanks!
ಧನ್ಯವಾದಗಳು 🙏
Location ಸಕತಾಗಿದೆ ❤ and ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು bro 💛❤️
East or west - global kannadiga is the best.
ಮಂಗೋಲಿಯಾ ದೇಶ ಎಷ್ಟು ಸುಂದರವಾಗಿದೆ. ನಿಮ್ಮ ಎಲ್ಲಾ ಸಂಚಿಕೆಗಳು 👌👌ನಮಗೆ ಇಷ್ಟವಾದವು. ರೀ ಪಾ...... ಗುಮ್ಮಟಗಳ ನಗರಿ/ ಪಂಚನದಿಗಳ ಜಿಲ್ಲೆ/ ಸೈಕ್ಲಿಂಗ್ ತವರು ಜಿಲ್ಲೆ/ಜಗಜ್ಯೋತಿ ಬಸವೇಶ್ವರ ಹುಟ್ಟಿದ ಜಿಲ್ಲೆ ವಿಜಯಪುರ ಜಿಲ್ಲೆ ಯಿಂದ ನಿಮ್ಮ ಅಭಿಮಾನಿ:- ಸದ್ದಾಂ.ಮುಲ್ಲಾ 🙏🙏🥰🥰💛❤️
Next video ಗೆ ಬೇಗ ಬರಲಿ ಅಣ್ಣ ತುಂಬಾ ಚೆನ್ನಾಗಿ ಇದೆ ಮಂಗೋಲಿಯಾ
❤ಸೂಪರ್ ರಾಮ್ ಸರ್ ಮುದುವರೆಯಲಿ ನಿಮ್ಮ್ ಪಯಣ 🎉
ಸೂಪರ್ amaging ನಾನು ಮೊಂಗೊಲಿಯ ಸುತ್ತಿದಷ್ಟೇ ಅನುಭವ ಆಯಿತು ನನಗೆ 👍👍💐💐💐👑👑
Waw nice jerny... with madam... super sir...
Amazing your channel thanks brother keep it up
Wherever we go we are human beings respect each other first humanity and next religion caste and colour
Yar yar comment nodoke bandri??? Hajari haki paaaa
(Like) 😂😅😅❤❤❤
Super tumba chenagidde ❤❤❤
Outstanding video ever forever in TH-cam kannada
ಸೂಪರ್ ರಾಮ್ ಬ್ರೋ ಮಂಗಳೂರಿನಿಂದ ನಿಮ್ಮ ಅಭಿಮಾನಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು ರಾಮ್ ಅವ್ರೆ.ಸುಂದರ ರಮಣೀಯ ಮಂಗೋಲಿಯಾ ವಾವ್...❤❤❤
Ek number bhai🎉
Amazing video ram❤
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್ ಸೂಪರ್ ❤❤️💕💕✌️
Super ram❤
ಚಳಿಯಲ್ಲಿ ವಿಡಿಯೋ ಮಾಡಿದಿಯಲ ಗುರು ಸೂಪರ್,,,,
Next explore western countries ❤
Good thing is Mangolia people knows English very well ❤
6:36 nice shot!
ನಮಸ್ಕಾರ ರಾಮ್ ಸರ್ ಸಂಕ್ರಾಂತಿ ಹಬ್ಬದ ಶುಭಾಶಯಗಳು ಮತ್ತು ಸೂಪರ್ ಜಾಗ ಧನ್ಯವಾದಗಳು ಸರ್
Super wonderful videos thanks sir good your journey
ಜೈ ಕನ್ನಡ ಮಾತೆ! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!🙂🙏❤
May God bless you. Very amazing.
Magnolia ಒಂದೂ ಮೂಲಿ ಬಿಡ್ಬೇಡ ಎಲ್ಲಾ ತೋರಿಸಿ.. ತಂತ್ರಜ್ಞಾನ ಆರ್ಥಿಕತೆ ಯಲ್ಲಾ ತೋರ್ಸು ಬ್ರೋ 🙏
ಅನ್ನವರೇ ಮಕರ ಸಂಕ್ರಾಂತಿಯ ಶುಭಾಶಯಗಳು
Very nice place thank you for this experience ❤❤❤
ಈ ಟ್ರಿಪ್ ತುಂಬಾ ರಸವತ್ತಾಗಿದೆ bro, full goosebumps 🎉
Rasa na😂
Happy makar sankranti Anna ❤
It's very cool place Bro ❤
Keep Going and Explore World
Wow kannadiga ❤️
Awesome vlog bro Happy shankranthi😊😊😊
Wow super Ram
❤❤good experience 🙏👌👍✌️
Sir nivu super sir 🤩🤩🤩
Thanks for mentioning the prices 🙌
ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು
ಸೂಪರ್ ಬ್ರದರ್ ❤
Nam Ram anna crazyboy 😂Ella kade girls jothene irthare😊
ಆರೋಗ್ಯದ ಕಡೆ.. ಗಮನ ಹರಿಸಿ.. ರಾಮಣ್ಣ 💕🥰
ಈವಾಗ ಯೆಲ್ಲಿದಿರ ಅಣ್ಣಾ
Happy Sankranti anna 1st comment brother ❤
ಅದ್ಭುತ ಅನುಭವ...
You best youtube r🎉
shoe shop alli fun 😁 super bro 🤣😄
Minugu thare meena kanrkod barthiri andre. Bitbut desasuttha eddira brother. Please🙏 answer me bro
Super ram:) Bangalore Jigani
video matr benki bro😍🤩
ನೀನು ಬಿಡು ಗುರು ಹುಡುಗಿಯರನ ಕ್ಯಾಚ್ ಹಾಕ್ತಿಯ ಕಲಾ ಇದೆ ನಿನಗೆ..ನಮಗೂ ಹೇಳಿ ಕೊಡು 😂😂
Mangolia is very Beautiful, Bro ❤
Super brother from Bangalore 🙏👍
Super ram🎉
Super video😊😍
Happy Sankranti ❤
Real Explorer
Nice video bro ❤
ಜೈ ಕರ್ನಾಟಕ super bro 🙌
Awesome my son.thank you .
Superb bro
Super vlog sir
Amazing super ❤❤
Nice ramanna❤
❤ great anna🥰🥰
Go ahead ✔️
Super Video 📹 👌 🎉
Good ಗುರು, ನಾನು ಒಂದು ಸಾರಿ ನಿನ್ನ ಜೊತೆ trip ಬರೋ ಬಯಕೆ ಗುರುವೇ ಲೈಫ್ ಎಂಜಾಯ್ ಮಾಡಬಹುದು
Nice place sir ❤
Great boss keep it up
❤️❤️
Super Brother 💕❤
👌👌👌👌👌🙏🙏🙏🙏🙏super experience
Happy makara sakranti
Your video s super sir
en guru neenu ee level ge mangolia country na torista iddiya ,i think we should also travel
Super super mangoliya ❤❤❤
Please reply me ನೀವು munche ಒಂದು sala rusia ge hogidri ವಿಡಿಯೋ madi hakidri alva sir please heli plsssssssssssssss
Super knowledge
❤❤ 1:13
Super anna 💛❤️
Happy sankranti sir
All the best RAM
Bro ladakh ge winter ☃️ time li ogi bro edukinna chanagiruthe🇮🇳
Happy makar Sankranti sir ❤❤🎉🎉🎉🎉 Have a nice day..
Super Anna❤❤
Bro jolly days movie li act madirod nivena as a Santosh caractor agi
Nice ❤❤❤❤
Bro next video yavaga realse madatira , nanu next video gosakar wait madatidini❤😊
Ivattu sanje 4pm ge 🙏
Super ram ❤