Ram avru, San San vishya gallanna tumba explain madthare. He focuses more on people and culture, which I like the most. He also respects other people and adjusts with them irrespective of their economic condition. This is the only Kannada Travel channel I watch. Thanks Ram Sir. Keep going.
ಸರ್ ನಿಮ್ಮ ಎಲ್ಲಾ ಮಂಗೋಲಿಯಾದ ವಿಡಿಯೋಗಳು ಅದ್ಭುತವಾಗಿದೆ ಆದರೆ ಜಾಸ್ತಿ views ಬರುತ್ತಿಲ್ಲ i think 1million views ಕ್ಕಿಂತ ಜಾಸ್ತಿ ಬರಬೇಕು ಗುರು ಬಲರಾಮ ಸರ್ ಇಂಥ ಅದ್ಭುತ ದೇಶದ ಜೀವನ ಶೈಲಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Hi Ram. ಮಂಗೋಲಿಯನ್ ದೇಶದ ವಿಡಿಯೋಗಳು ತುಂಬಾ ಅದ್ಬುತವಾಗಿ ಮೂಡಿ ಬಂದಿದ್ದಾವೆ. ಅದಕ್ಕಾಗಿ ನಿನ್ನ ಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು. 💐🙏 Flying passport (ಆಶಾ & ಕಿರಣ್) Global Kannadiga (ರಾಮ್) Dr bro (ಗಗನ್) . ದೇಶ ವಿದೇಶಗಳ ಬಗ್ಗೆ ಕನ್ನಡಿಗರಿಗೆ ಮಾಹಿತಿ ನೀಡುವ ಅದ್ಬುತ TH-camrs ನೀವುಗಳು. ತಮ್ಮೇಲ್ಲರಿಂದಲೂ ಕನ್ನಡಿಗರಿಗೆ, ಜಗತ್ತಿನ ಎಲ್ಲಾ ದೇಶಗಳ ಆಸಕ್ತಿದಾಯಕ ಮಾಹಿತಿಗಳು ಅಂಗೈ ಯಲ್ಲಿ ದೊರೆಯುವಂತಾಗಲಿ. ಅದನ್ನು ಸಾದಿಸುವಿರಿ ಎನ್ನುವ ನಂಬಿಕೆ ನಮ್ಮದು. ಎಲ್ಲರಿಗೂ ಒಳ್ಳೆಯದಾಗಲಿ..💐💐💞
ಏನ್ ಬ್ರೋ ಕವನ 😂😂😂😂 ಸೂಪರ್ ಬ್ರೋ ನೀವ್ ಯಾಕೆ ಕವನಗಳ ಪುಸ್ತಕ ಬರೆಯಬಾರದು ...ಮತ್ತೆ ನೀವು ಬೇರೆ ಬೇರೆ ದೇಶದಲ್ಲಿನ ನಿಮ್ಮ ಅನುಭವ ವನ್ನು ಅಲ್ಲಿನ ವಿಶೇಷತೆ ಯನ್ನೂ ..ಆತ್ಮ ಕಥನ ಬರೀರಿ 😘❤️❤️ ಲವ್ ಯು ಬ್ರೋ ❤️❤️
how can there be both sun ☀️and 🧊ice at the same time🧐🤔, really nature is amazing, nature is just a pure magic, thanku so much ram for taking us to another part of the world💜🖤
Sir ನಾವು ಅಕಸ್ಮಾತ್. Mongalia ಗೆ ಹೋದ್ರೆ. ಅವರೇ ಮನೆ ಗೆ ಹೋಗುತ್ತಿವೆ but ಆದ್ರೆ money ಎಸ್ಟ್ಟ ಹೋಗಿತ್ತು ಅಸ್ಸ್ತ ಕೊಡುತ್ತಿವೆ. ಯಾಕೆ ಎಂದ್ರೆ ಅವರು good family.and good guidlines ಕೊಡು ತಾರೆ. So ಅವರುನು ಕೇಳಿ ಅವರ ph no ಕೊಡಿ
Ram avru, San San vishya gallanna tumba explain madthare. He focuses more on people and culture, which I like the most. He also respects other people and adjusts with them irrespective of their economic condition. This is the only Kannada Travel channel I watch. Thanks Ram Sir. Keep going.
🙏
Hi
ನೀವು ಮಧ್ಯೆ - ಮಧ್ಯೆ ಹೇಳುವ ಕವನಗಳು ನಮ್ಮ ಮನಸೊರೆಗೊಂಡಿವೆ❤.
ಸರ್ ನಿಮ್ಮ ಎಲ್ಲಾ ಮಂಗೋಲಿಯಾದ ವಿಡಿಯೋಗಳು ಅದ್ಭುತವಾಗಿದೆ ಆದರೆ ಜಾಸ್ತಿ views ಬರುತ್ತಿಲ್ಲ i think 1million views ಕ್ಕಿಂತ ಜಾಸ್ತಿ ಬರಬೇಕು ಗುರು ಬಲರಾಮ ಸರ್ ಇಂಥ ಅದ್ಭುತ ದೇಶದ ಜೀವನ ಶೈಲಿ ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Hi Ram.
ಮಂಗೋಲಿಯನ್ ದೇಶದ ವಿಡಿಯೋಗಳು ತುಂಬಾ ಅದ್ಬುತವಾಗಿ ಮೂಡಿ ಬಂದಿದ್ದಾವೆ.
ಅದಕ್ಕಾಗಿ ನಿನ್ನ ಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು. 💐🙏
Flying passport (ಆಶಾ & ಕಿರಣ್)
Global Kannadiga (ರಾಮ್)
Dr bro (ಗಗನ್) .
ದೇಶ ವಿದೇಶಗಳ ಬಗ್ಗೆ ಕನ್ನಡಿಗರಿಗೆ ಮಾಹಿತಿ ನೀಡುವ ಅದ್ಬುತ TH-camrs ನೀವುಗಳು.
ತಮ್ಮೇಲ್ಲರಿಂದಲೂ ಕನ್ನಡಿಗರಿಗೆ, ಜಗತ್ತಿನ ಎಲ್ಲಾ ದೇಶಗಳ ಆಸಕ್ತಿದಾಯಕ ಮಾಹಿತಿಗಳು ಅಂಗೈ ಯಲ್ಲಿ ದೊರೆಯುವಂತಾಗಲಿ.
ಅದನ್ನು ಸಾದಿಸುವಿರಿ ಎನ್ನುವ ನಂಬಿಕೆ ನಮ್ಮದು.
ಎಲ್ಲರಿಗೂ ಒಳ್ಳೆಯದಾಗಲಿ..💐💐💞
ಮಂಗೋಲಿಯಾದ ದೇಶದ ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು 🙏🙏🌹🌹🥰🥰💛❤️
❤️❤️🥰
ಯಾರೇ ಬರಲಿ, ಯಾರೇ ಇರಲಿ,ಮೀನಾ ರೇಂಜಿಗೆ ಯಾರಿಲ್ಲಾ...
💯💯💯💯
ನೀನು ನಕ್ಕರೆ ಎಲ್ಲಾವೊ ಸಕ್ಕರೆ... ಅಲ್ಲ..... ಸಾರ್.... ನೀನು ನಕ್ಕರೆ ಹಾಲು ಸಕ್ಕರೆ... & ಚಲುವೆ ನೀನು ನಕ್ಕರೆ ಬದುಕು ಹಾಲು ಸಕ್ಕರೆ... ಸಾರ್ 😂😂😂😂😊😊😊😊❤❤❤
ನಿಜವಾಗಿ ನೀವೂ ಸೂಪರ್ ಕನ್ನಡಿಗಾ ಗೂರು dr.bro ಬಿಟ್ರೆ ನಿಮ್ಮ videvo 🎉🎉
E jana yalli hodru hudugege kavite helodu bedalla 🤣🤣❤👌broo
ಮಂಗೋಲಿಯಾದ ಜನ ಅಷ್ಟು ಚಳಿಯಲ್ಲೂ ಐಸ್ಕ್ರೀಂ ತಿಂತರೆ ಅಂದ್ರೆ ಅವರ ಹಲ್ಲುಗಳ ಕಥೆ.ಯಪ್ಪಾ...
ಬಲು ಗಟ್ಟಿ ಜನಗಳು.❤
ಮಂಗೋಲಿಯಾದ ನಿಮ್ಮ ಪಯಣ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ.
❤️❤️
ಪ್ರತಿ ಪ್ರವಾಸದಲ್ಲಿ ಒಬ್ಬಳು ನಾಯಕಿ . ನಮ್ಮ GK ge. 👌
ನಾಯಕ ಅಂದಮೇಲೆ ನಾಯಕಿ ಇಲ್ಲಾ ಅಂದ್ರೆ ಹೇಗೆ
😂😂😂@@globalkannadiga
Haha 😂@@Thedailydiscovery97
Lucky fellow, ಒಳ್ಳೆ ಒಳ್ಳೆ ಹುಡಿಗೀಯರು ಸಿಗುತ್ತಾರೆ ನಿಮಗೆ
Hi
ನಿಮ್ಮ ಅಷ್ಟು ಫ್ರೆಂಡ್ಸ್ನಲ್ಲಿ ಇರಾನಿ girl ತುಂಬಾ ಇಷ್ಟ ❤
nim video thuba eista aythu...nathasha nimge guide madidhu einu eista aythu ❤❤❤ I like you
Everywhere he goes he will find good and pretty girl❤❤... But Irani girl meena is forever
Bro avrna wife ankodiddhe 😲
3:03 ಸೋಮಯ್ಯ😅....that bell sound was so devine...loved it..bring it bro
🤩
Natasha beautiful aadare Irani Meena ontara bere level beautiful !
ಅದೆ ಯಾಕೆ ನಮ್ಮ ಬಾಸ್ ಎರಡು ವಿಡಿಯೋದಲ್ಲಿ ಮೇಡಂ ಬಗ್ಗೆ ಡೈಲಾಗೆ ಹೇಳಿಳ ಅಂತ ಹೇಳೆಬಿಟ್ಟಿರಿ ಬಾಸ್ ❤
Bro i like her smile 😊 so much.i'm impressed
ಏನ್ ಬ್ರೋ ಕವನ 😂😂😂😂 ಸೂಪರ್ ಬ್ರೋ ನೀವ್ ಯಾಕೆ ಕವನಗಳ ಪುಸ್ತಕ ಬರೆಯಬಾರದು ...ಮತ್ತೆ ನೀವು ಬೇರೆ ಬೇರೆ ದೇಶದಲ್ಲಿನ ನಿಮ್ಮ ಅನುಭವ ವನ್ನು ಅಲ್ಲಿನ ವಿಶೇಷತೆ ಯನ್ನೂ ..ಆತ್ಮ ಕಥನ ಬರೀರಿ 😘❤️❤️ ಲವ್ ಯು ಬ್ರೋ ❤️❤️
ಕವನ ಓದೋಕ್ಕಿಂತ ಕೇಳೋಕ್ಕೆ ಚೆನ್ನಾಗಿರತ್ತೆ.. ಹೇಳುತ್ತಿರುತ್ತೇನೆ.. ಕೇಳುತ್ತೀರಿ
Ok ಬ್ರೋ
Hi
Sir she's so friendly 1song dedicat madeee.... Finally
Wow super sir .nimge holledu agli Om namo narayana 💐🙏
Bro ನಿಮ್ಮುನೇನೂ ankondkindde but your so elegant so beautiful and looking like a wow😂😂😂
Dr bro and flying passport avrudu yavdu new videos illa so nim video nodoke bande 😅.. it's good 👍
Now a days I, started to watch your videos. Going good keep it up.
I love this video ❤️ take care bro..I like her smile 😊 and god bless you bro…
Hello Ram avare , good to see that a new feature added in the blog regarding currency information.
Watching this channel has been my turning point...😊😊 Bro❤❤
how can there be both sun ☀️and 🧊ice at the same time🧐🤔, really nature is amazing, nature is just a pure magic, thanku so much ram for taking us to another part of the world💜🖤
Yes nature is truly amazing
Hi
Bro thubaa ist agtha idee , iwag niv madtha iroo cantent ...love you bro...
One like for global kannadiga❤
Bro is living his best life.
Natasha na nodtidange ಕವಿತೆ automatic ಬರುತ್ತೆ 😊
Nathasha you are soo friendly with beautiful ❤️ nice video ram sir
Smile thumba cute hagide avaraddu❤
Hats off you sir thumba preethinda maadidira
🌹
ಅಧ್ಯಾಯ ದ ಶೀರ್ಷಿಕೆ ರೋಮಾಂಚನ....❤
❤️❤️
Meena is best for you.😍
ಗ್ಲೋಬಲ್ ಕನ್ನಡಿಗ ❤
Bro i am really enjoying your video ❤ i am always waiting for your video 💓💓💓
Your comment got a ❤ from global kannadiga
🌹
Superb smile 😊❤️
She is cute 🥰 🥰🥰
Very good 👍👍👍👍 raaaam ever dreem your journey ❤❤❤❤❤
Hmm ಕವಿತೆ ಚೆನ್ನಾಗಿ ಹೇಳ್ತೀರಾ ಬ್ರೋ ❤
Hello guru newzuland deshad bagge ond vdo plz assom place newzlnd
Best vlogger after Dr bro ❤❤
ಅದ್ಭುತ 👌👌ಅಂತ ಥಂಡ್ಯಾಗ ಆ ಕಡಿ ಮಂದಿ ಐಸ್ಕ್ರೀಂ ತಿಂತಾರೆ 😝😝😂😂❤️💛
🥰😍
ಪ್ರಪಂಚ ಪರ್ಯಟನೆ ಮಾಡಿ ಎಲ್ಲಾ ಜನ, ಸಂಸ್ಕೃತಿಯನ್ನು ಪರಿಚಯಿಸುವ ನೀವು, ನಿಮ್ಮ ಪೂರ್ಣ ಪರಿಚಯ ಮಾಡಿಕೊಡಿ.
ನಿಮ್ಮ ವೀಡಿಯೋಗಳು ನೋಡಿ ನಮಗೆ ತುಂಬಾ ಖುಷಿಯಾಗುತ್ತೆ ಬ್ರೊ, 15 ನಿಮಿಷದ ಸಣ್ಣವೀಡಿಯೋಗಳು ಮಾಡಿ ❤
20 ನಿಮಿಷ ಮೇಲೆ ಇಲ್ಲಾ ಅಂದ್ರೆ youtube promote ಮಾಡಲ್ಲ
@@globalkannadiga ok bro take care 🫡♥️
Nice vlogs bro 👊
Maduve agi sir bega nivu 😂😅
Sir when you will meet meenaa..❣️ again ?
ಅಣ್ಣ ನಿಮ್ಮ ವಿಡಿಯೋ ಯಾವಗ ಬರುತೆ ಅಂತ ಕಾಯಿತ್ತ ಇರ್ತೀನಿ ❤
Super videos Anna love from mysuru have a safe journey..❤
🥰
Sir ನಾವು ಅಕಸ್ಮಾತ್. Mongalia ಗೆ ಹೋದ್ರೆ. ಅವರೇ ಮನೆ ಗೆ ಹೋಗುತ್ತಿವೆ but ಆದ್ರೆ money ಎಸ್ಟ್ಟ ಹೋಗಿತ್ತು ಅಸ್ಸ್ತ ಕೊಡುತ್ತಿವೆ. ಯಾಕೆ ಎಂದ್ರೆ ಅವರು good family.and good guidlines ಕೊಡು ತಾರೆ. So ಅವರುನು ಕೇಳಿ ಅವರ ph no ಕೊಡಿ
ಈ ನತಾಶಾ. ಅವರು ಎಲ್ಲಿ. ಇರೋದು. ಮಂಗೊಲೀಯಾ ದಲ್ಲಿ. 💟
OSM series and thanks for entertaining and knowleding us , happy and safe journey brother
ಧನ್ಯವಾದಗಳು
Anna nimdu source of income yenu just curious 😊 i am from namma hubballi
Bro natashe ನಿಮ್ಮನ್ನ love ❤ ಮಾಡ್ತಾ ಇದಾಳೆ
1:37 ಸೋಮಣ್ಣ rocks ಮಹಾಬಲಣ್ಣ shocks😅
😍
Namaste global kannadiga💪🏻💛♥️
Chaliyali joteyali part 2 waiting 🎉❤😅
ಸೂಪರ್ ಅಣ್ಣ❤❤😊❤😊❤😊❤❤😊❤😊❤😊❤
Brother olle enjoying life nimdu ❤ olled agli nimge
Hi
ಬ್ರದರ್ ಮದ್ವೆ ಆಗಿಬಿಡಿ ಚನ್ನಾಗಿ ಇದಾರೆ
Lot love from kalaburgi ❤❤❤❤
ಏನ ಗುರು ಯಲ್ಲೇ ಹೋದ್ರು ಹುಡುಗೀರನ ಪಟಾಯಸಿತ 🤣🤣
Super
👌♥️♥️♥️ nice beautiful sceneries
Super Guru ❤❤❤
❤❤❤ kavana chanagide…!
❤️❤️
Heg ಪರಿಚಯ madkotaarere one country ಯಲ್ಲಿ
Super Ram❤: Bangalore Jigani
ಅಲ್ಲಿ ಸಮ್ಮರ್ ಅಲ್ಲಿ ಎಸ್ಟು ಟೆಂಪರೇಚರ್ ಇರುತ್ತೆ?
Meena meet agi ❤🥰
Super video bro nice to see thank you
🌹🌹
ನಂಗೆ ಅನಿಸ್ತಾ ಇದೆ ನಿಮ್ ಮುಂದಿನ ಎಲ್ಲಾ ವಿಡಿಯೋ ಅಲ್ಲಿ ಆ ಮೇಡಂ ಇರ್ತಾರೆ ಅಂತ
😂😂😂 ನೀನು ಆಸೆ ಪಟ್ರೆ ಅವಳೂ ಆಗ್ತಾಳೆ ನಿಮಗೇ ಆಸರೆ😂😂😂😂😂😂
Super Ram❤
Awesome vlog bro 😊😊😊😊😊
Love from Mandya 🚩🚩🚩
Global Guy is Big flirty one😇
Nathalie laughing queen❤
Videos mathra super👌 but videos ge views kadime barthide😢
Nice video ರಾಮ್
Amazing video ram❤
Love you 😘❤ Ram brother
Nim kannda is beautifull
Meena is best ❤
Hai Mangoliyn ledi thank you,
Bro, nim maduve yavaga
ಅಯೋದ್ಯೆ ಗೇ ಹೋಗಿ ವೀಡಿಯೋಸ್ ಮಾಡಿ ಬ್ರೋ
😂kavite 🔥🔥❤🤩
Super🎉
Anna England ge hogi alli namma bharatada old history tilkoli 😢
Why you sad? 😢
Super anna ❤
😊😊😊😊
ಸೂಪರ್
Bro nange a Desha dalli prani galanna aa riti chaliyalli kattaralla adu 😢bejar aytu himadalli horgade kattaralla 😢
ಈ ಜಗತ್ತನ್ನು ನಿಮ್ಮ ಜಗತ್ತಿಗೆ ಹೋಲಿಕೆ ಮಾಡುವುದು ತಪ್ಪು
@@globalkannadiga
Adru bro avukke onde Mane kattbahudalla
ಬಂದು ನೀವೇ ಕಟ್ಟಬೇಕು -35°c ನಲ್ಲಿ.. ದೇಶದಲ್ಲಿ ಜನರಿಗಿಂತ ಮೂರು ಪಟ್ಟು ಹೆಚ್ಚು ಪ್ರಾಣಿಗಳಿವೆ
ಕಾಕಾ..❤