ಇಷ್ಟಪಟ್ಟವರನ್ನ ಬಿಟ್ಟುಹೋಗೋವುದು | Taking a dip in Freezing river -35*C ENG SUBS

แชร์
ฝัง
  • เผยแพร่เมื่อ 16 ต.ค. 2024
  • After staying with the Nomads of Mongolia in the harshest possible winter finally we had to say good bye and it was emotional moment for me. I decided to take a dip in the almost frozen river and after the dip i could not feel my hands and legs for 30 minutes.Finally we reachwd back the Erdenet city and explored second biggest city of Mongolia‘s night life and walked its streets late in the night and it was a incredible experience.
    For Brand Collaborations contact - official.ramm@gmail.com
    Turn on CC button for English Subtitles
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - www.youtube.co...
    #globalkannadiga #kannadavlogs #Mongolia #Nomadlife #nightlife

ความคิดเห็น • 317

  • @natalialartitegui1188
    @natalialartitegui1188 9 หลายเดือนก่อน +12

    Ahhahahahahahhahahaahhahah the dog running towards us + you swimming, best part of the video

  • @RakeshRakesh-se4gj
    @RakeshRakesh-se4gj 9 หลายเดือนก่อน +23

    ನಾವೇ ಸ್ವತಃ ಮಂಗೋಲಿಯಾ ಟೂರ್ ಮಾಡಿದ ಅನುಭವ ಆಯಿತು ಗುರು.. ತುಂಬಾ ಇಷ್ಟ ಆಯ್ತು. ನಿಮ್ಮ ಪ್ರವಾಸ ಕಥನ ಹೀಗೆ ಮುಂದುವರಿಯಲಿ ಎಂಬುದು ನಮ್ಮ ಹಾರೈಕೆ. ಶುಭವಾಗಲಿ ನಿಮಗೆ ❤

  • @kotreshabolammanavarukotre579
    @kotreshabolammanavarukotre579 9 หลายเดือนก่อน +12

    ಅವರನ್ನ ಬಿಟ್ಟು ಹೋಗಬೇಕು ಅನ್ನೋ ಮಾತು ಕೇಳಿ ತುಂಬಾ ಬೇಜಾರ್ ಆಯ್ತು 😔... All the best Ram

  • @rameshrami2540
    @rameshrami2540 9 หลายเดือนก่อน +23

    ಒಂದು ಹೊಸ ಅನುಭವ ಮಂಗೋಲಿಯಾ ಜನಗಳು ಸಹೃದಯರು.❤❤❤

  • @srirang4640
    @srirang4640 2 หลายเดือนก่อน +1

    ತುಂಬಾ ಇಷ್ಟ ಆಯ್ತು. ನಿಮ್ಮ ಪ್ರವಾಸ ಕಥನ ಹೀಗೆ ಮುಂದುವರಿಯಲಿ. ಶುಭವಾಗಲಿ ನಿಮಗೆ .

  • @vasantmaddani1142
    @vasantmaddani1142 9 หลายเดือนก่อน +13

    ನಮ್ಮ ಪುಣ್ಯ..... ನಾವು ಎಲ್ಲೆ ಇದ್ದು.... ನಿಮ್ಮ ಜೊತೆ ನಾವು ಇದ್ದೇವೆ ಅನ್ನೋ feel ಅನ್ನಿಸುತ್ತೆ....tq bro❤ ...ನಿಮಗೆ ಧನ್ಯವಾದಗಳು ಹೇಳಿದರು ಕಡಿಮೆನೇ ......happy journy ಅಣ್ಣಾ ಅವರೇ

  • @kentertainmentshorts5800
    @kentertainmentshorts5800 9 หลายเดือนก่อน +17

    This guy deserves the support more than Dr bro

  • @shivanandtotar4357
    @shivanandtotar4357 8 หลายเดือนก่อน +3

    ಕನ್ನಡಿಗರಿಗೆ ಮಂಗೋಲಿಯಾ ಚಳಿ 🥶 ದೇಶ ಪರಿಚಯಿಸಿದ ನಿಮಗೆ ಧನ್ಯವಾದಗಳು ಮಹಾಬಲ ರಾಮವರಿಗೆ💛❤️

  • @venugopalbangalore3021
    @venugopalbangalore3021 9 หลายเดือนก่อน +2

    India ದಲ್ಲಿ. ಇಂಥ videos ಯಾರು ಕೊಟ್ಟಿಲ್ಲ ನೀವೇ first. ಈ ಇಂಡಿಯಾ ಗೆ. So u are first India and Karnataka man. And. Super man

  • @niranjanaswamy6084
    @niranjanaswamy6084 9 หลายเดือนก่อน +5

    ಹಲೋ ಬ್ರದರ್ 🙏🏼 ನಿಮ್ಮ ಮಂಗೋಲಿಯ ಪ್ರವಾಸ ತುಂಬಾ ರೋಮಾಂಚನಕಾರಿಯಾಗಿದೆ🙏🏼 ಅಲ್ಲಿನ ಚಳಿಗೆ ನಮಗೆ ಇಲ್ಲಿ ಚಳಿಯಾಗುತ್ತೆ 👍 ನೀವು ನಮಗೋಸ್ಕರ ತುಂಬಾ ಸಾಹಸ ಮಾಡುತ್ತೀರಿ 👏🏻 ಒಳ್ಳೆಯದಾಗಲಿ 👏🏻🙏🏼🍥🎂

  • @ravikalasa2504
    @ravikalasa2504 3 หลายเดือนก่อน +1

    ಈ ದಿನ ಮ್ಯಾಂಗೋಲಿಯ ದೇಶ ರಾಮ್ ಜೊತೆಗೆ ನೋಡಿದ ಅನುಭವ ವಾಯಿತು ಜೈ ಗ್ಲೋಬಲ್ ಕನ್ನಡಿಗ 🙏🙏🙏🙏

  • @naveenkumarp7636
    @naveenkumarp7636 9 หลายเดือนก่อน +2

    ನನಗೂ ದೇಶ ಸುತ್ತಲು ತುಂಬಾ ಆಸೆ ಆದರೆ ಸದ್ಯಕ್ಕೆ ಆರ್ಥಿಕವಾಗಿ ನಾನು ಬಲಿಷ್ಟನಲ್ಲ ಮುಂದೆ ಒಂದ ಅಲ್ಲ ಒಂದು ದಿನ ಹೋಗುತ್ತೇನೆ. ಸದ್ಯಕ್ಕೆ ನನ ಆಸೆನ್ನು ನೀವು ಮತ್ತು dr.bro ಅವರ ಮಾಡುವ journey vlog ನೋಡಿ ಖುಷಿ ಪಡುತ್ತಿದೆನೆ. ದೇಶದಿಂದ ದೇಶಕ್ಕೆ ಸುತ್ತಾಡುವ ನಿಮಗೆ ದೇವ್ರು ಒಳ್ಳೇ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತೇನೆ. ಜೈ ಕರ್ನಾಟಕ ಮಾತೆ 💛❤️ ಜೈ ಭಾರತ ಮಾತೆ

  • @srinivassrini6584
    @srinivassrini6584 9 หลายเดือนก่อน +15

    ಆದಷ್ಟೂ ಬೇಗ 1.M ಸಬ್ಸ್ಕ್ರ್ ಅಗಲಿ ಬ್ರೋದರ್ all the best ❤

  • @Kalaudyama
    @Kalaudyama 4 หลายเดือนก่อน +1

    ನನ್ನ ಮೊದಲ ಕಮಿಂಟ್.ಇವರ ಹೃದಯದಲ್ಲಿ ತುಂಬಾ ಪ್ರೀತಿ ಇದೆ.ತುಂಬಾ ಇಷ್ಟ ಆಯ್ತು.

  • @petsvloginkannada2922
    @petsvloginkannada2922 9 หลายเดือนก่อน +4

    Love from Mandya.. jai hallikar ( varthur santhosh)🚩🚩🚩

  • @kirananayak7719
    @kirananayak7719 9 หลายเดือนก่อน +5

    ನಿಜವಾಗಲೂ ತುಂಬಾ ಇಷ್ಟ ಅಯ್ತು ಬ್ರೋ ಈ ವಿಡಿಯೋ 🫶🫶❤

  • @Theo12328
    @Theo12328 4 หลายเดือนก่อน +1

    All your video's are very interesting Ram...good presentation i keep watching your videos...good going..take care all the best..

  • @ravikalasa2504
    @ravikalasa2504 3 หลายเดือนก่อน +1

    ನಿಮ್ಮ ಸಾಹಸ ಮೆಚ್ಚುವಂತಹದು ರಾಮ್ 🙏🙏🙏🙏

  • @yamanappanayak4499
    @yamanappanayak4499 9 หลายเดือนก่อน +3

    Bro i am old member but recently i am addicted to your videos❤❤❤.. Plzz all videos minimum 2/3 kavanagalu (poems) erali.. Avi nivu yavuadaru sari❤❤❤

  • @Premkumar-gm8xn
    @Premkumar-gm8xn 9 หลายเดือนก่อน +2

    ರಾಮ್ bro ನಾನು ಕನಸಲ್ಲು ಈ ದೇಶ ಹೀಗಿದೆ ಅಂತ ಅನ್ಕೊಂಡಿರ್ಲಿಲ್ಲ, ಅಂತದ್ರಲ್ಲಿ ನೀವು ತುಂಬಾ ಕಷ್ಟ ಪಟ್ಟು ವೀಡಿಯೋ ಮಾಡಿ ನಮ್ಮ ಕನ್ನಡಿಗರಿಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಕನ್ನಡಿಗರ ಪರವಾಗಿ ನಿಮಗೇ ❤❤❤❤ .ಹಾಗೇನೇ ನಿಮಗೆ ಸಾಧ್ಯವಾದರೆ ಆ ದೇಶದ ಸರಕಾರಿ ಶಾಲೆ, ಕಾಲೇಜಿನ ಶಿಕ್ಷಣಾ ಹೇಗಿರುತ್ತೆ ಅಂತ ವೀಡಿಯೋ ಮಾಡಿ ಹಾಕಿ .ಧನ್ಯವಾದಗಳು❤❤❤

  • @asha1222
    @asha1222 9 หลายเดือนก่อน +2

    Awesome super place and necher we also enjoy nice your vlog God bless you and your family 😊

  • @dkjellyfish6368
    @dkjellyfish6368 9 หลายเดือนก่อน +3

    ಗುರುವೇ ಸರಣಿ ಮುಂದುವರಿಯುತ್ತಾ? ವಾಪಸ್ಸು ಬಂದಿದಿರಾ? ❤❤555❤❤❤👌🏻

  • @madhusudann8828
    @madhusudann8828 9 หลายเดือนก่อน +2

    ಮಂಗೋಳಿಯ ಜನರು ಹಸುಗಳಿಗೆ ಹುಲ್ಲು ಎಲ್ಲಿಂದ ತರ್ತಾರೆ bro

  • @jagadishkonaje7343
    @jagadishkonaje7343 9 หลายเดือนก่อน

    ಕಷ್ಟ ಪಟ್ಟು ಕರ್ನಾಟಕ ವನ್ನು ಆ ಜಾಗತಿಗೆ ಪರಿಚಯ ಮಾಡಿದಿರಿ ಧನ್ಯವಾದಗಳು ರಾಮ್ ಸರ್

  • @shankardada5857
    @shankardada5857 9 หลายเดือนก่อน +2

    ಇನ್ನೊಂದು ಜನ್ಮ ಬದುಕು ಬಂದಂಗಾಯ್ತು ಯು ಆರ್ ಎ ಗ್ರೇಟ್ ಜರ್ನಿ ❤❤❤

  • @abhihs4188
    @abhihs4188 9 หลายเดือนก่อน

    ನಿಮ್ಮ ಈ ಅನುಭವ ನಮಗೂ ಸಿಕ್ಕಿದ ಆಗಿದೆ
    ಅಣ್ಣ 🙏 ಜೈ ಕರ್ನಾಟಕ

  • @darshangowdagowda9286
    @darshangowdagowda9286 9 หลายเดือนก่อน +64

    Hell bro love from tumkur

  • @anjum199
    @anjum199 5 หลายเดือนก่อน +1

    ದಿನಾ 1 ವಿಡಿಯೋ ನೋಡಿ ಮಲಗ್ತಿವಿ ನಾನು ಮಕ್ಕಳು.... ನಿಮ್ಮ್ನನ್ miss ಮಾಡ್ಕೋತೀವಿ...
    ❤ u ರಾಮ್

    • @globalkannadiga
      @globalkannadiga  5 หลายเดือนก่อน +2

      ❤️❤️❤️❤️❤️

  • @chandrashekharSM
    @chandrashekharSM 9 หลายเดือนก่อน +1

    5:20 you are heavy for that horse,, jokes apart...you had soo much fun there....😊

  • @petsvloginkannada2922
    @petsvloginkannada2922 9 หลายเดือนก่อน +2

    Hii anna nim video upload madodye wait madtha irthini nim vlogs spr yavglu ❤

  • @nasreenarhan8539
    @nasreenarhan8539 5 หลายเดือนก่อน +1

    I love mangolia. And second natasha plus Ram sir ❤️❤️❤️❤️❤️

  • @nareshab-xu5ou
    @nareshab-xu5ou 3 หลายเดือนก่อน +1

    Hi RAM , don't take too risk .
    Bath in ICE water is dangerous .😊

  • @ambikasiddu6004
    @ambikasiddu6004 9 หลายเดือนก่อน +1

    😮 ಅಲ್ಲ ಬ್ರೋ ನದಿ ನೀರಲ್ಲಿ ಸ್ನಾನ ಮಾಡಲಿಕ್ಕೆ ಒಗಿದಿರಲ್ಲ omg ವಿಡಿಯೋ ನೋಡುತಿದ್ರೆ ನಮಗೆ ಭಯ ಆಗ್ತಿತ್ತು ಎಲ್ಲಿ ಫುಲ್ ಫ್ರೀಸ್ ಆಗ್ತೀರಾ ಅಂತ... ಸೂಪರ್ ಬ್ರೋ❤️❤️❤️❤️❤️❤️

    • @globalkannadiga
      @globalkannadiga  9 หลายเดือนก่อน +1

      💪

    • @ambikasiddu6004
      @ambikasiddu6004 9 หลายเดือนก่อน

      😂😂 ಹುಷಾರು ಬ್ರೋ ಲವ್ ಯು ಬ್ರೋ ❤️❤️

  • @raviprasad5824
    @raviprasad5824 9 หลายเดือนก่อน

    ತುಂಬಾ curious ಆಗಿತ್ತು bro... ನಿಮ್ಮ ಪಯಣ ಮತ್ತೊಂದು ಇಂಟರೆಸ್ಟಿಂಗ್ ಸ್ಥಳಕ್ಕೆ ಸುಖವಾಗಿ ಸಾಗಲಿ... From dvg ❤

  • @usharanin8853
    @usharanin8853 8 หลายเดือนก่อน

    ಮಂಗೋಲಿಯಾನ್ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್ ಜೈ ಹಿಂದ್ ❤

  • @chota.bheem.207
    @chota.bheem.207 9 หลายเดือนก่อน +1

    ಹಾಯ್ ಬ್ರೋ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ

  • @csdiwakardixit
    @csdiwakardixit 9 หลายเดือนก่อน

    ತುಂಬಾ ಸೊಗಸಾಗಿದೆ ತಮ್ಮ ಎಲ್ಲಾ ವೀಡಿಯೋಸ್... ಇದೆ ತರ ಒಳ್ಳೊಳ್ಳೆ ಕಂಟೆಂಟ್ ಕೊಡ್ತಾ ಇರಿ.. ಲವ್ ಫ್ರಮ್ UK .❤

  • @rajannatk9266
    @rajannatk9266 9 หลายเดือนก่อน +3

    Hat's off Global Kannadiga ❤❤❤

  • @appumanu3563
    @appumanu3563 9 หลายเดือนก่อน +1

    ನಾವೇ ಆ ಜಾಗದಲ್ಲಿ ಇದಷ್ಟೇ ಖುಷಿ ಆಯ್ತು sir .lv from Mysore

  • @sanathandarm9715
    @sanathandarm9715 9 หลายเดือนก่อน +1

    Namsthe anna ❤❤ Ram ❤❤ anna ayodhya ge hogi banni
    Love from. Chikkamagalu
    Koppa
    Kuppalii❤(kuvempu nadu) ❤❤❤

  • @ravikalasa2504
    @ravikalasa2504 3 หลายเดือนก่อน +1

    ❤❤ಲವ್ ಯು ರಾಮ್ ❤❤❤

  • @evitaevangelinekunder
    @evitaevangelinekunder 9 หลายเดือนก่อน

    Ram anna nim kasta nange nodoke agthailla in this video's take care Anna come soon to India 😊🙏... Nim videos tumba Chanda madthira i ll be waiting to watch always support u ❤ from Udupi support u always 🙌 God bless u always 😊🙏♥️

  • @devendramenasinakai782
    @devendramenasinakai782 2 วันที่ผ่านมา +1

    Nimge yestu thanks heli daru kadime sir.

  • @chandrashekarparasanayakar4681
    @chandrashekarparasanayakar4681 3 หลายเดือนก่อน +2

  • @ravikalasa2504
    @ravikalasa2504 3 หลายเดือนก่อน +1

    ರಾಮ್ ಹಾಯ್ 🙏🙏🙏

  • @tpmahesha
    @tpmahesha 9 หลายเดือนก่อน +1

    Master peace 🕊️✌️ Ram:) Bangalore Jigani

  • @guruprathap6060
    @guruprathap6060 6 หลายเดือนก่อน +1

    Have a great year ram❤

  • @hanumanthahanumatha6887
    @hanumanthahanumatha6887 9 หลายเดือนก่อน +2

    Hello bro love from "davanagere" davanagere "benne dose"

  • @MahanteshMudhol
    @MahanteshMudhol 7 หลายเดือนก่อน

    ಬ್ರೋ ಚೆನ್ನಾಗಿದೆ ಮಂಗೋಲಿಯಾ ಪ್ರವಾಸ ನಮಗೆ ತುಂಬಾ ಸಂತೋಷ್

  • @che5316
    @che5316 9 หลายเดือนก่อน +2

    Excellent bro..thank u

  • @gulabitalkiescreations7781
    @gulabitalkiescreations7781 9 หลายเดือนก่อน +1

    Amezing ಎಕ್ಸ್ಪ್ರೆರಿಯನ್ಸ್ ನಿಮ್ದು ರಾಮಣ್ಣ 💚❤️❤️

  • @suchethcr9163
    @suchethcr9163 9 หลายเดือนก่อน +2

    Super
    My dream city is capital mongolia 🥳🥳🥳😂😂😂😂🥰🥰🥰🥰

  • @deepakdeepu9664
    @deepakdeepu9664 9 หลายเดือนก่อน +2

    Most underrated TH-camr

  • @ngowda3649
    @ngowda3649 9 หลายเดือนก่อน +2

    Hudugi supar bro , marriage agthala keli fix agibidi ,cute smile

  • @guruprasadhg3185
    @guruprasadhg3185 9 หลายเดือนก่อน +1

    Super all the best 💐 Jai Mandya ❤

  • @MuttuGowda-z9j
    @MuttuGowda-z9j 9 หลายเดือนก่อน +1

    One the best video ram bro❤❤❤

  • @Manjunath-jm1vn
    @Manjunath-jm1vn 9 หลายเดือนก่อน +1

    Wow really unbelievable super sir

  • @punithpunith2145
    @punithpunith2145 9 หลายเดือนก่อน +1

    Alla toilet nali tholkolodhu heygey water or paper or leaf... super

  • @siduubh3623
    @siduubh3623 8 หลายเดือนก่อน +1

    ಮಹಾಬಲ ಕನ್ನಡಿಗ ಅದ್ಬುತ

  • @kirankumar5355
    @kirankumar5355 9 หลายเดือนก่อน +1

    I am addicted to your videos😊

  • @BasavaPb-ss6hi
    @BasavaPb-ss6hi 9 หลายเดือนก่อน +2

    No answer for my question sir, feeling very sad sir😢😢😢😢

  • @nalinakt3159
    @nalinakt3159 9 หลายเดือนก่อน +1

    Next level ಬ್ರೋ ನಿಮ್ಮ ವೀಡಿಯೋಸ್ ❤❤🎉🎉

  • @manojkilli2190
    @manojkilli2190 9 หลายเดือนก่อน +1

    My favourite vlogger ❤️

  • @niranjank.e.niranjan2870
    @niranjank.e.niranjan2870 9 หลายเดือนก่อน +1

    Beautiful vedio, ❤take care sir

  • @SahanabalajiPatil
    @SahanabalajiPatil 9 หลายเดือนก่อน

    Bro first nim video nodtini amele kannu muchi image madkondre nave allige hogidini anno feel barutte nijvaglu tumbaa kushi aagutte nange 🙏🙏❤🙏🙏

  • @arunnaik1551
    @arunnaik1551 9 หลายเดือนก่อน +1

    ಬ್ರೋ ಅಲ್ಲಿನ ಚಳಿ ಗೆ ಪ್ರಾಣಿ ಗಳು ಹೇಗೆ ಬದುಕಿತ್ತೆ,ಅದಿಕ್ಕೆ ಚಳಿ ಆಗೋದು ಇಲ್ವಾ..ಅದ್ರ ಬಗ್ಗೆ ಕೂಡ ಹೇಳಬೇಕಿತ್ತು,ಕುದುರೆ ಮೈ ಮೇಲೆ ಎಲ್ಲ sno ಬೀಳೋದು ನೋಡಿ,ಬೇಜಾರ್ ಆಯ್ತು...

  • @ashoknandhinipriya
    @ashoknandhinipriya 9 หลายเดือนก่อน +2

    Eee Tara place ge hogokke dham bek❤

  • @praveenkumarc5506
    @praveenkumarc5506 9 หลายเดือนก่อน +1

    ಇಲ್ಲಿ,ಎಷ್ಟು,ದಿನದ,,ಇದ್ದರೆ ಹೇಳಿ ಬೇಕು,ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ

  • @meenakshikp5452
    @meenakshikp5452 9 หลายเดือนก่อน

    Super brother god bless you with good health,wealth nd lots of happiness

  • @krithikpoojary4257
    @krithikpoojary4257 9 หลายเดือนก่อน +2

    4:37 ಚೆಂಗಿಸ್ ಖಾನ್ flashback 💀💀😅

  • @raaghunshetty8597
    @raaghunshetty8597 6 หลายเดือนก่อน +1

    Jasti like uu aa bar dancer ge hakavre nam hudugru 😁😁

  • @VishwanathaR-w8h
    @VishwanathaR-w8h 9 หลายเดือนก่อน +3

    ಚೆಂಗಿಸ್ ಖಾನ್ ಮಂಗೋಲಿಯಾ ದೇಶದವನು ಅಲ್ವಾ ಸರ್ 👍❤

  • @malliarjun86
    @malliarjun86 8 หลายเดือนก่อน

    It's just fun to hear @ 6:49

  • @Tukaram2000
    @Tukaram2000 9 หลายเดือนก่อน

    Mangolina village experience tumba ista ayatu ram anna❤

  • @nagarajab7689
    @nagarajab7689 9 หลายเดือนก่อน +1

    Love from mysore 🌹👍

  • @prabhugoudakannadiga
    @prabhugoudakannadiga 7 หลายเดือนก่อน

    Super brother keep doing ❤Be safe from koppal.

  • @yamanurhyamanur1970
    @yamanurhyamanur1970 9 หลายเดือนก่อน +1

    ಒಳ್ಳೆ ಜಾಗ ತೋರಿಸಿದಿರಾ ಒಳ್ಳೆ ಕೆಲಸ

  • @kannadiga4719
    @kannadiga4719 9 หลายเดือนก่อน +1

    Very good 👍❤

  • @Efootballarmyhacks
    @Efootballarmyhacks 9 หลายเดือนก่อน +1

    Kind hearted person avruu 🥹papa

  • @gdkingno1
    @gdkingno1 9 หลายเดือนก่อน +1

    Thanks brooo new place

  • @ushavinnu5645
    @ushavinnu5645 8 หลายเดือนก่อน +1

    ಅಲ್ಲಿ ಹಸುಗಳಿಗೆ ಹುಲ್ಲು ಎಲ್ಲಿಂದ ಸೀಗುತೆ ಎಲ್ಲಿ ಹುಲ್ಲು ಬೆಳೆಯುತ್ತಾರೆ ತಿಳಿಸಿ😊

  • @shylaps8328
    @shylaps8328 8 หลายเดือนก่อน +1

    ಆ chalige neevu ಪಿಂಕ್ agiddira.ನಮ್ಮ ಈ ಜನ್ಮದಲ್ಲಿ ಅಲ್ಲಿಗೆ ಹೋಗಕ್ಕೆ ಆಗಲ್ಲ.ಆ ದೇಶ ತೋರಿಸಿದ್ದಕ್ಕೆ ಪ್ರತಿಯಾಗಿ ನಾವು ಧನ್ಯವಾದ ಹೇಳದು ಸಾಳಲ್ಲ. ಆರೋಗ್ಯ ದಿಂದ ಹಿಂತಿರುಗಿ.ಎಂದು ಹಾರೈಸುತ್ತೇನೆ

  • @KemparajuArasu
    @KemparajuArasu 9 หลายเดือนก่อน +1

    Jai kannada

  • @pramilaharish9488
    @pramilaharish9488 4 หลายเดือนก่อน

    Super land scape bro .❤❤

  • @hanamantagoudnaik5241
    @hanamantagoudnaik5241 8 หลายเดือนก่อน +1

    Nive Lucky bro❤

  • @VinayakNaik-ek9ne
    @VinayakNaik-ek9ne 9 หลายเดือนก่อน +1

    anna road jartilla vodka jasti aytu😂😂 love u ramm anna❤

  • @vidyashreenaik537
    @vidyashreenaik537 3 หลายเดือนก่อน +1

    Supar ❤👌👍

  • @ganganna2515
    @ganganna2515 9 หลายเดือนก่อน +1

    Great 👍 👌 🎉deficit

  • @rajudevamane6232
    @rajudevamane6232 9 หลายเดือนก่อน +2

    🙏🙏

  • @SanthoshRaju-e1s
    @SanthoshRaju-e1s 9 หลายเดือนก่อน +1

    Bro inu swalpa dina stay aagi thumba explore madvekagitu 3 days andre swalpa bejar aguthe alwa

  • @rangaraju9603
    @rangaraju9603 9 หลายเดือนก่อน +1

    ಬ್ರೋ ತುಂಬಾ ಕಷ್ಟ ಇದೆ ಜೋಪಾನವಾಗಿ ಬನ್ನಿ ಬ್ರೋ ಕರ್ನಾಟಕಕ್ಕೆ

  • @rscreations2074
    @rscreations2074 9 หลายเดือนก่อน +4

    ನಂಗೆ ಈ ವಿಡಿಯೋ ನೋಡಿದಾಗ ಅಳು ಬಂತು ಬ್ರೋ ನಿಮಿಗೆ ಹೇಗೆ ಆಗಿರ್ಬೇಡ... 🙁😭😭😭

  • @Rthejvlogs
    @Rthejvlogs 9 หลายเดือนก่อน +1

    super bro.....❤❤❤❤

  • @rajuganekal5879
    @rajuganekal5879 9 หลายเดือนก่อน +1

    Love from Raichur karnataka❤❤

  • @shashiacharya4769
    @shashiacharya4769 9 หลายเดือนก่อน +1

    ಜಗತ್ತು ಪ್ರತಿ ಹೆಜ್ಜೆ ವಿಸ್ಮಯ ರಾಮ್ ❤

  • @kallappaitnal6618
    @kallappaitnal6618 9 หลายเดือนก่อน +1

    👌🏻👌🏻

  • @Kalaudyama
    @Kalaudyama 4 หลายเดือนก่อน

    ನಟಾಲಿಯಾ ನಗು...❤

  • @sureshasuresha7422
    @sureshasuresha7422 9 หลายเดือนก่อน +1

    Sir wonderful country beautiful video but toilets room decreased...etc..
    When u shooting don't show topics like toilet etc

  • @Xtreaminformation
    @Xtreaminformation 7 หลายเดือนก่อน

    Nataliya smile ..so sweet 😁😁❤❤❤

  • @nalinakt3159
    @nalinakt3159 9 หลายเดือนก่อน +1

    ❤🎉ವೀಡಿಯೋಸ್ all ಸೂಪರ್ ಅಣ್ಣ ❤🎉