ನನ್ನ ಸಿನಿಮಾದ ಸೂಪರ್ ಹಿಟ್ ಹಾಡು "ಸಾರಾಯಿ ಶೀಷೆಯಲಿ" ಬರೆದಿದ್ದು ಯಾರು ಗೊತ್ತಾ..? | Aditya Chikkanna | Ep 15

แชร์
ฝัง
  • เผยแพร่เมื่อ 18 ก.ค. 2023
  • #rajkumar #annavru #snarayan #sadhukokila
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 47

  • @sanjayamggovindappa1821
    @sanjayamggovindappa1821 ปีที่แล้ว +13

    ಗಂಗಾವತಿ ಕೊಪ್ಪಳ ದ ಈ ರಸ್ತೆಯ ಕಥೆ ನಮಗೆ ಗೊತ್ತೇ ಇರಲಿಲ್ಲ.. ತುಂಬಾ ಧನ್ಯವಾದಗಳು ಚಿಕ್ಕಣ್ಣ ಸಾರ್...

  • @user-ky4jo9ed8e
    @user-ky4jo9ed8e ปีที่แล้ว +23

    "ಕರುಣಾಮಯಿ" ಕಲಾವಿದ ಡಾ. ರಾಜ್ ಕುಮಾರ.

    • @anandver5808
      @anandver5808 ปีที่แล้ว +1

      Yes a movie with same title came and Vishnuvardhan acted in that movie. But yes the real "ಕರುಣಾಮಯಿ" of Kannada Industry is Annavaru and if at all Annavaru acted in "ಕರುಣಾಮಯಿ"movie, the movie would have gone to next level like Bhangarada Manushya. Vishnuvardhan also acted great in that movie though. Annavaru is Annavaru

  • @mahadevna6713
    @mahadevna6713 ปีที่แล้ว +6

    ರಸ ಸಂಜೆಯ ಸವಿ ನೆನಪಿಸದ
    ನಮ್ಮ ಗಂಗಾವತಿ
    ಧನ್ಯವಾದಗಳು ಸರ್

  • @girishc7318
    @girishc7318 ปีที่แล้ว +5

    ನಮ್ಮ ಚಿಕ್ಕಣ್ಣವರ ಈ ಸರಣಿ ದಯವಿಟ್ಟು ನಿಲ್ಲಿಸಬೇಡಿ ಅವರಲ್ಲಿ ಕೇಳುವ ತಿಳಿದುಕೊಳ್ಳುವ ವಿಚಾರಗಳು ಇನ್ನೂ ಸಾಕಷ್ಟಿದೆ

  • @chandrashekar-kg7oi
    @chandrashekar-kg7oi ปีที่แล้ว +19

    ಆದಿತ್ಯ ಚಿಕ್ಕಣ್ಣ ಅವರ ಮಾತುಗಳು ಹೃದಯದಿಂದ ಬರುತ್ತವೆ
    ಸಂದರ್ಶನಗಳು ನಿಜಕ್ಕೂ 👌🏻👌🏻👌🏻

  • @srinivasamurthydc164
    @srinivasamurthydc164 ปีที่แล้ว +5

    ಹೃದಯದಿಂದ ಬರುವ ಮಾತುಗಳು ಕೇಳಲು ಹಿತವಾಗಿವೆ ಮತ್ತು ಉತ್ತಮ ಸಂದೇಶ ವನ್ನು ನೀಡುತ್ತಿವೆ, ಆದಷ್ಟು ಮುಂದುವರೆಸಿ......

  • @niranjank.e.niranjan2870
    @niranjank.e.niranjan2870 ปีที่แล้ว +7

    Annavru mathu avara edee kutumba really great.....navu avara abhimani agiddakke Hemme ede.....nimage dhanyavadagalu.

  • @rangaramum8241
    @rangaramum8241 ปีที่แล้ว +5

    Kannadada. Kalasa. Rajkumar

  • @dboss8372
    @dboss8372 ปีที่แล้ว +11

    ನಾನು ಇವತ್ತು ನನ್ನ ತಂದೆ ತಾಯಿಗಿಂತ ಹೆಚ್ಚು ಸಂಸ್ಕಾರ ಕಲಿತಿದೀನಿ ಅಂದ್ರೆ ನಮ್ಮ ಅಣ್ಣವ್ರು ಫಿಲಂಸ್ ಇಂದ ಸರ್ 🙏🙏🙏🙏🙏ಅಂತ ನಮ್ಮ ಅಣ್ಣವ್ರು ❤️❤️🙏🙏🙏

  • @rchandrachandru228
    @rchandrachandru228 ปีที่แล้ว +3

    ಜೈ ರಾಜವಂಶ ಜೈ ರಾಜಣ್ಣ

  • @varadarajaluar2883
    @varadarajaluar2883 ปีที่แล้ว +7

    Chikkanna sir, thanks for sharing your memories. Namaste 🙏

  • @ravibiradar18
    @ravibiradar18 ปีที่แล้ว +5

    Manjunath sir,
    Plz invite Prof. krishnegouda sir to speak abt Dr.Rajkumar.
    U'll b stunned to hear hm speak abt Dr Raj.

  • @jeethus5
    @jeethus5 ปีที่แล้ว +2

    Kannada chitraranga doddamane anno Aalada marada neralinalli iddhare innu halavaru varshagalu suraksahavagiruthe Jai Karnataka

  • @vijaykumarsiddaramaiah6372
    @vijaykumarsiddaramaiah6372 ปีที่แล้ว +9

    ANNA MR CHIKKANNA .... AMAZING NARRATION

  • @puttannam322
    @puttannam322 ปีที่แล้ว +8

    Dr. Raj. Greata

    • @babisrinivas3678
      @babisrinivas3678 6 หลายเดือนก่อน

      ವಾಂತಿಮಾಡ್ಕೊ ತಗಡ್

  • @sureshbasanna2515
    @sureshbasanna2515 ปีที่แล้ว +3

    Annavra bagge keltha idre
    Eno santosha

  • @srinivasamurthydc164
    @srinivasamurthydc164 ปีที่แล้ว +3

    ಸಾದ್ಯವಾದರೆ ಪ್ರತಿ ಚಲನ ಚಿತ್ರದ ಘಟನೆಗಳನ್ನು ಮೆಲುಕು ಹಾಕಬಹುದೇ....

  • @sravi4895
    @sravi4895 ปีที่แล้ว +6

    To hear in detail about the One and only Legend under the Sun through Shri ChikkaNNa Sir, duly associated by Shri Hariharapura Manjunath Sir, is SO AWESOME. PRANAAMS....MORE AND MORE REQUIRED......... PRANAAMS...

  • @subhashyaraganavi8910
    @subhashyaraganavi8910 ปีที่แล้ว +1

    Really great job

  • @umapyati14
    @umapyati14 ปีที่แล้ว +2

    Super hero sir annavru

  • @sumanthraj223
    @sumanthraj223 ปีที่แล้ว +13

    ನೂರನೆ ಸಿನಿಮಾದಲ್ಲೇ ನಾನೇ ರಾಜಕುಮಾರಾ ಎಂದು ಹಾಡಿಸಿ ಕುಣಿಸಿದ್ದು ಸುಳ್ಳಾಗಿಲ್ಲ. ಹೆಸರಿಗೆ ಅರ್ಥ ತಂದುಕೊಟ್ಟಿದ್ದಾರೆ.

  • @AnjinimadivalaAnjinimadivala
    @AnjinimadivalaAnjinimadivala ปีที่แล้ว +4

    Super information sir

  • @maritammappahaveri6091
    @maritammappahaveri6091 ปีที่แล้ว +5

    Super

  • @lingaraaj5141
    @lingaraaj5141 11 หลายเดือนก่อน

    🙏🏼👌👌👌👌ಸೂಪರ್ 👌💐🙏🏼

  • @vijaykumarsiddaramaiah6372
    @vijaykumarsiddaramaiah6372 ปีที่แล้ว +8

    LIVELY LOVELY NARRATION

  • @kavithasridhar1563
    @kavithasridhar1563 ปีที่แล้ว +1

    Ishtu chikkanna navaru yellidru sir,istu denagalu,nijaku bahala athmeyavada, sogasada sanchike galu, annavara bage chinnada gani ne ide🎉❤

  • @umapyati14
    @umapyati14 ปีที่แล้ว +1

    Sundarshana 👌👌

  • @nagrathnanagu6818
    @nagrathnanagu6818 3 หลายเดือนก่อน

    D ,raj❤❤❤❤

  • @vijaylatha837
    @vijaylatha837 ปีที่แล้ว +4

    👌👌👌👌

  • @prathapagile7282
    @prathapagile7282 ปีที่แล้ว +1

    Ambarish anna is the fastest men to complete 200 films

  • @amarnaik9833
    @amarnaik9833 ปีที่แล้ว +3

    👌👌👌👍👍👍

  • @vijayrajrviji7584
    @vijayrajrviji7584 ปีที่แล้ว +2

    🎉🎉🎉🎉🎉🎉

  • @mohankrishna468
    @mohankrishna468 ปีที่แล้ว +1

    ಪರಮಾತ್ಮ ಆಡಿಸಿದಂತೆ ಅಡುವೆ ನಾನು..........ದ್ವಾರಕೀಶ್..

  • @rangnathranganath9541
    @rangnathranganath9541 ปีที่แล้ว +10

    ನಿ ಮ್ಮ ಮಾ ತು ಅ ಕ್ಷ ರ ಸ ಹ ನೂ ರು ಸ ತ್ಯ ಶ್ರೀ ಚಿ ಕ್ಕ ಣ್ಣ ಗು ರು ಗ ಳೆ,
    ಅ ದ ರಿ o ದ ಲೇ, ಮು ತ್ತು ರಾ ಜ ರಾ ಜ ಕು ಮಾ ರ ನ್ನು
    " ರಾ ಜ ವ o ಶ ದ ಮ ಹಾ ರಾ ಜ "
    ಎ o ಬ o ತೆ ಯು ಅ ವ ರ ವ o ಶ ದ ವ ರ ನ್ನು
    ರಾ ಜ ವ o ಶ ದ ವ ರು ಎ o ದು ಹೆ ಮ್ಮೆ ಯಿ o ದ
    ಕ ನ್ನ ಡ ನಾ ಡು ಕ ರೆ ಯು ತ್ತಿ ರು ತ್ತ ದೇ.

  • @narasimhamurthy8955
    @narasimhamurthy8955 ปีที่แล้ว +3

    🙏🙏🙏

  • @priyadarshan7745
    @priyadarshan7745 ปีที่แล้ว

    ❤❤❤❤❤

  • @ShivaKumar-xg6sn
    @ShivaKumar-xg6sn 11 หลายเดือนก่อน

    Jeevanaane nataka anthatha badikiroru avru avrna hogi episode maadthirira ajjagalu neeventha natakadavru thoooo bandu yargu 10 rupayi avrukodalla naavu kottidde avrige hotte batte raitha idane hogro avrna na maadro review muduka.....

    • @babisrinivas3678
      @babisrinivas3678 11 หลายเดือนก่อน

      ನೀನು ಕತ್ತೆ ಕಿರುಬ ನೀನು ನಿಜ ಜೀವನದಲ್ಲಿ ನಾಟಕ ಮಾಡ್ತ ಇದ್ದೀಯ ತಾತ (ಮುದುಕ)

  • @jayaramjayaram7580
    @jayaramjayaram7580 ปีที่แล้ว +2

    Shiva rajkumar waste

    • @punyakumar1580
      @punyakumar1580 ปีที่แล้ว +3

      ನೀನು ಕಣೋ ವೆಸ್ಟ್ 😄😄😄