ಅಣ್ಣಾವ್ರು ಇಂಗ್ಲೀಷ್ ಕಲಿಯಲು ಕಾರಣವಾದ ಆ ಘಟನೆ.. | Aditya Chikkanna Interview | Ep 18

แชร์
ฝัง
  • เผยแพร่เมื่อ 25 ก.ค. 2023
  • #rajkumar #annavru
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed TH-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • บันเทิง

ความคิดเห็น • 81

  • @siddalingappark1668
    @siddalingappark1668 ปีที่แล้ว +149

    ವಿದ್ಯಾವಂತರೆಲ್ಲ ವಿನಯವಂತರಲ್ಲ. ಅಣ್ಣವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಹೊಸಪೇಟೆ ಬಸ್ ನಿಲ್ದಾಣ ಮಾರ್ಗದ ಮೂಲಕ ಹಂಪಿ ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗಿತ್ತು. ನಾನು ಕಚೇರಿ ಯಿಂದ ಸಾಯಂಕಾಲ ಆರು ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಅದೇ ದಾರಿಯಲ್ಲಿ ಹೋಗುತ್ತಿದ್ದೆ. ಅಲ್ಲಿ ವಾಹನ ಸಂಧಣೆ ಯಿಂದ ಅಣ್ಣಾವರ ಕಾರು ನನ್ನ ಕಣ್ಣ ಮುಂದೆ ನಿಂತಿದೆ. ತಕ್ಷಣ ಅವರ ಧರ್ಶನ.ನಾನು ನನ್ನ ಹೃದಯ ಮುಟ್ಟಿ ನಮಸ್ಕರಿಸಿದೆ.ತಕ್ಷಣ ಅಣ್ಣವರು ಗಮನಿಸಿ ನಗುತ್ತ ಎರಡು ಕೈ ಮುಗಿದರು. ವಿದ್ಯಾವಂತನಾದ ನಾನು ತುಂಬಾ ಚಿಕ್ಕವನಾದೆ. ಆ ಘಟನೆ ಸುಮಾರು ವರ್ಷ ನನ್ನನ್ನು ತುಂಬಾ ಕಾಡಿತು. ವಿನಯ ಅವರ ಆಸ್ತಿ. ಅಣ್ಣವರು ಅಮರರು.

    • @user-le6yp4kq8j
      @user-le6yp4kq8j ปีที่แล้ว

      ಮನುಷ್ಯನಿಗೆ ಬರಿ ವಿದ್ಯಾಭ್ಯಾಸವೇ ಮುಖ್ಯ ಅಲ್ಲವೇ ಅಲ್ಲ ಸಂಸ್ಕಾರ, ಮಾನವೀಯ ಮೌಲ್ಯ ಮುಖ್ಯ ಹೊರತು ಮತ್ತ್ಯಾವುದು ಮುಖ್ಯ ಅಲ್ಲ ಒಂದು ಹಂತದ ವರೆಗೆ ಅಂದರೆ ಓದಲು ಬರೆಯಲು ಬಂದರೆ ಸಾಕು ಮನುಷ್ಯನಲ್ಲಿರುವ ಆಂತರಿಕವಾದ ಶಕ್ತಿಯನ್ನ ಹೊರಹಾಕುವುದೇ ಶಿಕ್ಷಣ ಎನ್ನುವ ಸತ್ಯವನ್ನ ಇನ್ನೂ ನಮ್ಮನಾಳುವ ಸರ್ಕಾರಗಳ ಅರಿವಿಗೆ ಬಂದೇ ಇಲ್ಲ

    • @jaggujaggu3458
      @jaggujaggu3458 ปีที่แล้ว +3

      Nivu saha viyanavanthare sir adakage a gatane nimana kadide 😊

    • @rajmanish6941
      @rajmanish6941 11 หลายเดือนก่อน

      🙏🙏🙏🙏🙏🙏🙏punyavantaru nivu sir

    • @PampaBond
      @PampaBond 8 หลายเดือนก่อน

      ನೀವೇ ಧನ್ಯ... ಯಾವ ಊರ್ ನಿಮ್ಮದು

  • @mahadevprasad8008
    @mahadevprasad8008 ปีที่แล้ว +21

    ಹಂಪಿ ವಿಶ್ವವಿದ್ಯಾಲಯದ ದಲ್ಲಿ ಡಾ// ರಾಜ್ ಕುಮಾರ್ ಅವರ ಅಧ್ಯಾಯನ ಪೀಠದ ಬಗ್ಗೆ ಮಾಹಿತಿ ಅಪೂರ್ವ ವಾಗಿತ್ತು.
    ಪ್ರತಿ ಕಂತಿನಲ್ಲಿ ಅಣ್ಣ ಅವರ ಬಗ್ಗೆ ವಿಶೇಷವಾಗಿ ನಿಮ್ಮಿಂದ ಕೇಳುವ ಸೌಭಾಗ್ಯ ನಮಗೆ ದೊಕಿದು ತುಂಬಾ ಸ೦ತೋಷ.
    ದಯವಿಟ್ಟು ಮುಂದುವರಿಸಿ ಧನ್ಯವಾದಗಳು🙏💕

  • @lokeshloki5363
    @lokeshloki5363 ปีที่แล้ว +28

    ಯುಗಪುರುಷ ವಿಶ್ವಮಾನವ ಮಾನವತಿಯ ಪ್ರತೀಕ ಅಣ್ಣಾವ್ರ ವಿಷಯವನ್ನು ನಮಗೆ
    ಉಣಬಡಿಸುತ್ತಿರುವ , ನಿಮಗೆ ಕೋಟಿ ಕೋಟಿ ಹೃದಯಗಳ ವಂದನೆ, ಅಣ್ಣಾವ್ರ ವಿಷಯ ಕೇಳುವುದೇ ಒಂದು ಭಾಗ್ಯ, ಮುಂದುವರೆಯಲಿ ನಿಮ್ಮ ಈ ಚಿನ್ನದಂತಹ ಚೆಂದದ ಓಟ❤

  • @mahadevna6713
    @mahadevna6713 ปีที่แล้ว +15

    ಯೋಗ ರಾಜ
    ನಮ್ಮ
    ಮುತ್ತುರಾಜ
    ಧನ್ಯವಾದಗಳು ಸರ್

  • @user-br9xj3vh8u
    @user-br9xj3vh8u ปีที่แล้ว +17

    Dr rajkumar sir was very kind hearted ❤ person example my grandfather who was police constable at that time near sadhashivnagar station, near to Dr raj sir's home one fine day my grandfather was walking near his home and he saw Dr raj sir sitting inside his garden he was surprised and he directly entered near Dr raj sir and ❤Dr raj sir was so kind hearted he treated my grandfather like a guest and Dr raj sir's wife pavarthamma rajkumar madam served my grandfather with a cup of coffee and Dr raj sir spent few minutes of time talking to my grandfather this shows that what a good human being he his . This is the reason people love ❤Dr raj sir❤ in my home all are Dr rajkumar sir's fans .but today I miss my 😢grandfather and ❤Dr rajkumar sir❤

  • @manjunathaks607
    @manjunathaks607 ปีที่แล้ว +9

    ನನ್ನ ತಂದೆಯವರು ಅಣ್ಣಾವ್ರ ಗಾಯನದ ಬಗ್ಗೆ ಕೊಂಕು ಮಾತು ಮಾಮೂಲಿ ಆಗೀ ನನ್ನಪ್ಪ ನನ್ನ ಪಾಲಿಗೆ ಶತ್ರು ಆಗಿಹೋಗಿದ್ದರು.
    ಯಾವಾಗ ನಾದಮಯ ಈ ಲೋಕವೆಲ್ಲಾ ಹಾಡು ಬಂತೋ ನಮ್ಮಪ್ಪ ಅಣ್ಣಾವ್ರ ಗಾಯನ ಹೊಗಳಿದ್ದೇ ಹೊಗಳಿದ್ದು..

  • @Vijaya-chandan
    @Vijaya-chandan ปีที่แล้ว +6

    I'm waiting ❤❤

  • @vijaykumarsiddaramaiah6372
    @vijaykumarsiddaramaiah6372 ปีที่แล้ว +10

    PL DO NOT STOP MR CHIKKANNA S TALK EPISODE ITS A REQUEST

  • @aaf1967
    @aaf1967 ปีที่แล้ว +16

    We do not have any words to describe Dr. Rajakumar. We are too small to do that.
    But one thing I feel - it is very much impossible for human to lead a life like him.
    Dr. Raj is none other than Saakshaat Saraswathi herself. Saraswathi came down to earth in the form of Dr. Raj, to show the human race, as how a human should lead a life on the earth.

  • @vinayvinayss862
    @vinayvinayss862 ปีที่แล้ว +12

    ಅಣ್ಣಾವ್ರು ಗೆ ಅಣ್ಣಾವ್ರು ಸರಿಸಾಟಿ 🙏❤️

  • @sadashivasadashiva2258
    @sadashivasadashiva2258 ปีที่แล้ว +1

    ಇದೊಂದು ಅದ್ಭುತವಾದ ಸಂಚಿಕೆ ಚಿಕ್ಕಣ್ಣ ಡಾಕ್ಟರ್ ರಾಜಕುಮಾರ್ ಬಗ್ಗೆ ಎಷ್ಟು ಕೇಳಿದರೂ ಮತ್ತೆ ಕೇಳಬೇಕೆನಿಸುತ್ತದೆ ಮತ್ತೆ ಏನು ಹೇಳಲು ಪದಗಳು ಸಾಲುತ್ತಿಲ್ಲ

  • @kushaalkumar2513
    @kushaalkumar2513 ปีที่แล้ว +6

    ಪ್ರತಿ ಸಂಚಿಕೆಯಲ್ಲಿ ಹೊಸ ಹೊಸ ವಿಷಯ, ಜೀವನ ,ಕಾಯಕ, ಬದುಕು, ಬದುಕಿನ ಮೌಲ್ಯ ಗಳು ತಿಳಿಸಿ ಕೊಟ್ಟ ರಾಜಣ್ಣ.. ಚಿಕ್ಕಣ್ಣ ನವರು

  • @swaroopnayak4369
    @swaroopnayak4369 ปีที่แล้ว +3

    ಶ್ರಮ ಜೀವಿ, ವಿನಯದ ಹೆಬ್ಬಾಗಿಲು ನಮ್ಮ ಅಣ್ಣಾವರು ❤🙏

  • @ravibiradar18
    @ravibiradar18 ปีที่แล้ว +6

    Plz invite prof.Krishnegouda sir.

  • @mtvinaya
    @mtvinaya ปีที่แล้ว +5

    First viewer🎉🎉

  • @PampaBond
    @PampaBond 8 หลายเดือนก่อน

    ಒಳ್ಳೆ ಕಲ್ಪನೆ ರಾಜ್ ಮ್ಯೂಸಿಯಂ ಮಾಡಿದ್ರೆ ಸೂಪರ್ 👌❤️

  • @chandanapple2935
    @chandanapple2935 ปีที่แล้ว +3

    Nijavada kannadigara hemmeya nayaka namma Rajanna jai Karnataka

  • @rajshekar007
    @rajshekar007 ปีที่แล้ว +8

    ಇಂದಿನ ಕಂತಿನಲ್ಲಿ ಸ್ವಲ್ಪ ಮಟ್ಟಿಗೆ ಯೋಗದ ಬಗ್ಗೆ ವಿವರಿಸಿದ್ದೀರಿ ಬಹಳ ಸಂತೋಷ, ಆದ್ರೆ ನಮಗೆ ಅಣ್ಣಾವ್ರು ಮಾಡುತ್ತಿದ್ದ ಆಸನಗಳು , ಸಮಯ, ಪೂರ್ವಸಿದ್ಧತೆ, ಯೋಗ ಮಾಡುವ ಮೊದಲು ಅವ್ರು ಅವರ ದೇಹವನ್ನು ಹೇಗೆ ಅಣಿಗೊಳಿಸಿಕೊಳ್ಳುತ್ತಿದ್ದರು ಎಂಬೆಲ್ಲಾ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದೆ... ಈ ಬಗ್ಗೆ ಹೆಚ್ಚಿನ ವಿಷಯವನ್ನು ಹೊರತೆಗೆಯಬೇಕು ತಾವುಗಳು...
    ನಾವು ಇಂದಿನ ಪೀಳಿಗೆಯ ಯುವಕರು ಆಗಿರೋದ್ರಿಂದ ನಮಗೆ ಯೋಗದ ಮಹತ್ವ ಏನು ಎಂಬುದು ಗೊತ್ತಾಗಬೇಕಿದೆ... ನಾವು ಯೋಗವನ್ನು ಕಲಿಯಲು ಪ್ರೇರೇಪಿಸುತ್ತದೆ.... ದಯವಿಟ್ಟು ಯೋಗದ ಬಗ್ಗೆ ಒಂದು ಅಥವಾ ಎರೆಡು ಕಂತಿನ ವಿಡಿಯೋ ಮಾಡಿ 🙏🙏🙏🙏🙏

    • @manjunathaks607
      @manjunathaks607 ปีที่แล้ว

      ಹತ್ತೇ ಹತ್ತು ನಿಮಿಷ ಒಂದೇ ಒಂದು ಕೆಲ್ಸಾ ಮಾಡೂ ರಾಜಾ.. ಯೋಗದ ಮಹತ್ವ ಅರಿವಾಗುತ್ತದೆ. ಉಸಿರು ಆಳವಾಗಿ ಎಳೆದು ನಿಧಾನವಾಗಿ ಈಚೆಗೆ ಬಿಡುತ್ತಾ ಬಾ ಇದೇ ಪ್ರಾಣಾಯಾಮ.
      ಆದಿನ ಪೂರ್ತಿ ನಿನ್ನ ಮನಸ್ಸು ಹೇಗಿರುತ್ತೆ ಎಂದು ಅವತ್ತೇ ಗೊತ್ತಾಗಿಬಿಡುತ್ತೆ.

  • @mm2383
    @mm2383 11 หลายเดือนก่อน +1

    Lesson on Dr.Raj in class 8th in Maharashtra state during 2014. Proud to be Kannadiga DR.RAJ the best

  • @nagarajababu9504
    @nagarajababu9504 ปีที่แล้ว +9

    Hata Yoga Guru FM Naiker yoga guru for Raj Kumar was one of the hidden master not come to limelight like other yoga masters. His tagline holding hands... Behind a patient..singing
    "Ramakrishna Yesu Buddha
    Basavannadhigalu... Kama rahitha yogada balige bunadhi hakidaru "
    With this singing Naiker guruji teach different asanasanas.. Singing many other related short songs... If Rajkumar family has these recorded or written books please procure and publish Manjunath Sir.
    Also Guruji FM Naiker was holding DCP post in KSRP Opp Mayohall MG Road and after some time at KSRP Koramangala. If some ardent student who had learnt yoga other than Dr Rajkumar could bring out essence of Hata Yoga OF FM NAIKER guruji

    • @amazer6915
      @amazer6915 ปีที่แล้ว +2

      I was fortunate to learn hathayoga from guruji HF Naikar almost at the same time when he was teaching yoga to Rajkumar. It was at KGS club in cubbon park.
      He used to talk about his interaction with Rajkumar, used say NATASAARVABHOUMANIGE DARATIHUDU DITA PAATRA HATHAYOGI TAANAAGI TEREDAAGA OLANETRA.

    • @amazer6915
      @amazer6915 ปีที่แล้ว +1

      He was also singing many songs on yoga written by himself. Later they were brought out in cassette sung by Rajkumar.
      Here they are
      th-cam.com/video/CCTCkXPSKZ0/w-d-xo.html

    • @nagarajababu9504
      @nagarajababu9504 ปีที่แล้ว

      @@amazer6915 thank you for the link shared. Keep doing when ever you get

  • @varadarajaluar2883
    @varadarajaluar2883 ปีที่แล้ว +4

    Thanks to Chikkanna sir for sharing of valuable memories. 🙏 namaste to Harihara Manjunatha sir & also Total kannada channel.

  • @tagorestudio7029
    @tagorestudio7029 ปีที่แล้ว +2

    11:00 ಯೋಗದ ಬಗ್ಗೆ ಶುರು

  • @shivaputrakamble8083
    @shivaputrakamble8083 ปีที่แล้ว +1

    Super sr

  • @adityachikkanna5054
    @adityachikkanna5054 ปีที่แล้ว

    ಧನ್ಯವಾದಗಳು

  • @maritammappahaveri6091
    @maritammappahaveri6091 ปีที่แล้ว +1

    Super

  • @venkateshprasad220
    @venkateshprasad220 ปีที่แล้ว +3

    🙏🙏🙏🙏

  • @mullayas9582
    @mullayas9582 11 หลายเดือนก่อน

    ❤❤❤❤❤❤❤❤❤❤

  • @lathavijayakumar1798
    @lathavijayakumar1798 ปีที่แล้ว

    Very nice information sir Tq

  • @anilkumarhalimani3204
    @anilkumarhalimani3204 ปีที่แล้ว +2

    This is people want to know about his YOGA LIFE.

  • @vandanah8468
    @vandanah8468 ปีที่แล้ว +1

    Good morning manjunath Sir please.contineu

  • @lokeshgowda5610
    @lokeshgowda5610 7 หลายเดือนก่อน

    Dr.Rajkumar the legend of indian cinimas should be honoured with baratha rathna award

  • @rangnathranganath9541
    @rangnathranganath9541 ปีที่แล้ว +14

    ರಾ ಜ ಕು ಮಾ ರ ರ ಆ ತ್ಮೀ ಯ ಗೆ ಳೆ ಯ ರಾ ದ
    ಶ್ರೀ ತಿ ಪ ಟು ರು ರಾ ಮ ಸ್ವಾ ಮಿ
    ಯ ವ ರ ನ್ನು ಸ o ದ ಶ ೯ ನ ಮಾ ಡಿ.
    ರಾ ಜ ಕು ಮಾ ರ ರ ಜೀ ವ ನ ದ ಅ ಥ ೯
    ಗ ಳ ಮೌ ಲ್ಯ ಗ ಳ ನ್ನು ತಿ ಳಿ ಸಿ ಕೊ ಡು ತ್ತಿ ರು ವ
    ಶ್ರೀ ಚಿ ಕ್ಕ ಣ್ಣ ರ ವ ರಿ ಗೆ ಧ ನ್ಯ ವಾ ದ ಗ ಳು.

    • @Gurupalegar
      @Gurupalegar ปีที่แล้ว +2

      I am also Tiptur

    • @rangnathranganath9541
      @rangnathranganath9541 ปีที่แล้ว +3

      @@Gurupalegar ನಾ ಹೇ ಳಿ ದ ಹಾ ಗೆ ಮಾ ನ್ಯ
      ರಾ ಮ ಸ್ವಾ ಮಿ ಹೇ ಗಿ ದ್ದಾ ರೇ
      ಚಿ ನ್ನಾ ಗಿ ರು ವ ರೆಂ ದು ಭಾ ವಿ ಸಿ ದ್ದೇನೆ.

    • @Gurupalegar
      @Gurupalegar ปีที่แล้ว +2

      Howdu sir changiedarie today nodide avarana mane munde cheralli prati nitya kulithu kidiruthare

    • @swethasantosh4325
      @swethasantosh4325 ปีที่แล้ว

      ​@@Gurupalegarsir ತಿಪಟೂರುನಲ್ಲಿ ರಾಮಸ್ವಾಮಿ ಅವರ ಮನೆ ಎಲ್ಲಿ ಬರುತೆ?

    • @swethasantosh4325
      @swethasantosh4325 ปีที่แล้ว

      ತಿಪಟೂರು ರಾಮಸ್ವಾಮಿ ಅವರ ದೂರವಾಣಿ ಸಂಖ್ಯೆ ತಿಳಿಸಲು ಸಾಧ್ಯಾನಾ. ಕಲಾಮಾದ್ಯಮ ಯೂಟ್ಯೂಬ್ ಚಾನೆಲ್ ಅವರ ಸಂದರ್ಶನ Madalu ದೂರವಾಣಿ ಸಂಖ್ಯೆ ಕೇಳುತಿದಾರೆ.ಅವರ ಫೋನ್ ನಂಬರ್ ಪಡೆಯಲೂ ಸಾದ್ಯನಾ. ದಯವಿಟ್ಟು ಪ್ರಯತ್ನ ಮಾಡಿ

  • @vivekgowda1957
    @vivekgowda1957 11 หลายเดือนก่อน

    7:00 about English learning

  • @rajmohanreddy9421
    @rajmohanreddy9421 ปีที่แล้ว +2

    VARADARAJ avara video, voice ellu kelilla, please nimma hathra avara video, audio iddare thorisi.

    • @deepakshashikumar
      @deepakshashikumar ปีที่แล้ว

      ಸರ್ವಜ್ಞ ಮೂರ್ತಿ ಚಿತ್ರದಲ್ಲಿ ವರದಪ್ಪ ನಟಿಸಿದ್ದಾರೆ.

  • @priyadarshan7745
    @priyadarshan7745 ปีที่แล้ว

    ❤❤❤❤❤

  • @madhangopalrajurs8952
    @madhangopalrajurs8952 ปีที่แล้ว

    🙏🙏🙏

  • @vijaylatha837
    @vijaylatha837 ปีที่แล้ว

    👌👌👌👌👌👌

  • @bhimeshjc9714
    @bhimeshjc9714 ปีที่แล้ว +8

    Vara nata

    • @rangnathranganath9541
      @rangnathranganath9541 ปีที่แล้ว +4

      ವ ರ ನ ಟ
      ನ ಟ ಸಾ ವ ೯ ಭೌ ಮ
      ರಾ ಜ್ ಕು ಮಾ ರ್.

  • @shivarudraiahswamy4278
    @shivarudraiahswamy4278 ปีที่แล้ว +1

    ನೀವು ಸ್ವಲ್ಪ ಪ್ರಯತ್ನಿಸಿದರೆ ರಾಜಕುಮಾರ್ ವಿಚಾರದಲ್ಲಿ ಅಮಿತಾ ಬಚ್ಚನ್ ಅವರ ಸಂದರ್ಶನವನ್ನು ಪಡೆಯಬಹುದು

  • @lakshmiramachandra2985
    @lakshmiramachandra2985 ปีที่แล้ว +1

    Yes,they show build a museum under Rajkumar’s name and they can use that revenues towards educational purposes like giving education to the most needy .

  • @xxxoxoxo475
    @xxxoxoxo475 ปีที่แล้ว +2

    Chikhana ur great with raj

  • @gowrishankrjk
    @gowrishankrjk 8 หลายเดือนก่อน

    Sir nange ondu sahaya madlike agutha Nim ibarinda

  • @ravikumarrr190
    @ravikumarrr190 ปีที่แล้ว

    Some Thing Special This Episode And We Are Heard That When Rajanna Doing Yoga Compilation of Yoga Rajanna Sitting Potations His Body Auto maticly Lifted From The Earth Please Talk About Regarding I Request Both of Chikkanna Manjanna Jai Hindu

  • @harishpharishp4116
    @harishpharishp4116 11 หลายเดือนก่อน

    Kannadada ulivigagi horadida raja mutthuraja Namma karnatakada hebbagilu
    Evaru karnatakada aasthi

  • @manojc4262
    @manojc4262 ปีที่แล้ว

    Yoga and acter singer world one name Rajkumar only

  • @scorpiojustice1368
    @scorpiojustice1368 ปีที่แล้ว

    ❤❤❤❤❤❤❤🎉🎉🎉🎉

  • @anjannadri...suvarna8763
    @anjannadri...suvarna8763 ปีที่แล้ว +2

    Old.actor.ramaadeevi.vagge.ond.episode.maadi.sir

  • @puttannam322
    @puttannam322 ปีที่แล้ว +1

    Raj. Mareyalu. Sadhyavilla

  • @chandrashekhardivate7503
    @chandrashekhardivate7503 ปีที่แล้ว

    Chandra shekar b👌👌👌👌

  • @subhashyaraganavi8910
    @subhashyaraganavi8910 ปีที่แล้ว

    Yogi

  • @golllalakumbar7647
    @golllalakumbar7647 ปีที่แล้ว

    😂😂😂😂 ಯೊಗಾ...ತುಂಬಾ ನಗು....😅

  • @pulsarbike5807
    @pulsarbike5807 ปีที่แล้ว +2

    Kodala mugithu...ra