ಡಾ.ರಾಜ್ ಅಪ್ಪಟ ಅಭಿಮಾನಿಯ ಈ ಸಾಧನೆ ಕೇಳಿದ್ರೆ ನೀವೂ ಅಚ್ಚರಿ ಪಡ್ತೀರಿ!
ฝัง
- เผยแพร่เมื่อ 10 ก.พ. 2025
- Watch And Subscribe:
Music House Kannada:
/ @musichousekannada / @musichousekannada
Press N Politics:
/ @peoplepresskannada
Facebook:
/ musichousekannada
www.facebook.c...
...................................................................
About Us:
Music House Kannada:
This Channel Is For All Music Lovers And Singers, Artists And Blooming Talents And The Doorway Of melody.
For collaboration and featuring musical talents on our channel contact us through:
Email ID: musichousekannada@gmail.com
ಸಂಗೀತದ ಸುಧೆ ಹರಿಸಿ, ಮಾಧುರ್ಯದ ರಸದೌತಣ ಉಣಬಡಿಸುವವರಿಗಾಗಿ ಮೀಸಲಾದ ಚಾನೆಲ್. ಹೊಸ ಪ್ರತಿಭೆಗಳ ಹಾಡುಗಳ ವಿಡಿಯೋಗಳನ್ನು ನಮ್ಮ ಚಾನೆಲ್ ಮೂಲಕ ಪ್ರಸಾರ ಮಾಡಲಾಗುವುದು. ಸಂಗೀತದ ಎಲ್ಲ ಪ್ರಕಾರದ ಹಾಡುಗಾರರಿಗೆ ಮುಕ್ತ ಅವಕಾಶವಿದೆ.
ಆಸಕ್ತರು Email ID: musichousekannada@gmail.com ಮೂಲಕ ನಮ್ಮನ್ನು ಸಂಪರ್ಕಿಸಬಹುದು.
Press N Politics:
A Unique TH-cam Channel For Press And Politics Matter̤. You can find interesting content on Indian Histoŗy, Indian Mythology, Interviews of Unsung Personalities And Many More
#drrajkumar #drraj #drrajakumar #kannadacinema #kannadacinemaupdates #rajkumarmovie #rajkumarmovies #kannada #mysore #election #siddaramaiah #wadeyar #palace #aras #hegde #cm #karnataka #ramakrishnahegde
ಅಣ್ಣೋರ ಅಭಿಮಾನಿಯ ಸಾಧನೆಗೆ ನೀವು ನೀಡಿರುವ ಅಭೂತಪೂರ್ವ ಬೆಂಬಲಕ್ಕೆ ನಮ್ಮ ಅನಂತ ಧನ್ಯವಾದಗಳು. ಅನೇಕ ವೀಕ್ಷಕರು ರೂಪೇಶ್ ಅವರ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಕೇಳಿದ್ದೀರಿ. ಶೀಘ್ರವೇ ಅವರ ಸಂಪರ್ಕ ಸಂಖ್ಯೆಯನ್ನು ಇಲ್ಲಿ ನೀಡಲಾಗುವುದು. ನಿಮ್ಮ ಅಭಿಮಾನ ಹೀಗೆ ಇರಲಿ.
Annavrige annavre sarisaati mundendu illa hindendu illa Bhoomandala kanda shreshta vyakti
ಅದ್ಬುತವಾದ ಕಲಾಕೃತಿ ಪ್ರದರ್ಶನ ಕರ್ನಾಟಕ ಜನತೆಗೆ ಖಂಡಿತಾ ಇಷ್ಟವಾದ ಕೆಲಸ ಮಾಡಿದ್ದೀರಿ, ಭಾರತದಲ್ಲೇ ಅಣ್ಣಾವ್ರ ಅಲ್ಲದೆ ಇನ್ಯಾರಿಗೂ ಈ ರೀತಿ ಸಲ್ಲುವುದಿಲ್ಲ. ಅದು ದೈವಶಕ್ತಿ ಪ್ರೇರಣೆ. ನಿಮಗೆ ಅಭಿನಂದನೆಗಳು.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮಂತಹ ಅಭಿಮಾನಿ ದೇವರನ್ನು ಪಡೆದ ನಾವೇ ಧನ್ಯರು
ರೂಪೇಶ್ರವರೆ ನಿಮ್ಮ ರಾಜಣನ ಅಭಿಮಾನಕ್ಕೆ ವಂದನೆಗಳು.
ಡಾಕ್ಟರ್ ರಾಜಕುಮಾರ್ ಅಣ್ಣನವರ ಅಭಿಮಾನಿಯಾಗಿ ನಿಮಗೆ ನಮ್ಮ ಅಭಿನಂದನೆಗಳು
ಸರ್ ಅಣ್ಣಾವ್ರ ಅಭಿಮಾನಿಯಾದ ನಮ್ಮಂತವರಿಗೆ ನೀವೇ ಸ್ಪೂರ್ತಿ
Dr ರಾಜಕುಮಾರ್. ಅಭಿಮಾನಿಯಾದ. ನಿಮಗೆ. ನನ್ನ. ನಮಸ್ಕಾರಗಳು. 🙏🙏🙏🙏❤️❤️❤️qq🙏🙏
ಅಣ್ಣಾವ್ರ ಅಪೂರ್ವ ಅಭಿಮಾನಿಗೆ ಅನಂತ ನಮನಗಳು.
Dr. ರಾಜಕುಮಾರ್ ಪ್ರದರ್ಶಿನಿ ಕಾರ್ಯಕ್ರಮ ಪ್ರದರ್ಶನ ಪ್ರಕಟಿಸಿ.
ದಯವಿಟ್ಟು NR. ರಮೇಶ್ ರವರನ್ನು ಸಂಪರ್ಕಿಸಿ
ಅಣ್ಣಾವ್ರನ ಪಡೆದ ಕನ್ನಡಿಗರು ನಾವೇ ಧನ್ಯರು ಮತ್ತು ಪುಣ್ಯವಂತರು.❤❤❤.
ಬನ್ನಿ ಸಾರ್, ಇಡೀ ಕರ್ನಾಟಕವೇ ಸವಿಯಲಿ ನಿಮ್ಮ ಈ ಅದ್ಭುತ ಸಾಧನೆಯನ್ನ ❤❤❤❤❤🎉🎉🎉🎉🎉
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದರೆ ಕನ್ನಡಿಗರಿಗೆ ಬಹಳ ಅನುಕೂಲವಾಗುತ್ತದೆ ರೂಪೇಶ್ ರವರ ಪರಿಶ್ರಮಕ್ಕೆ ಡಾಕ್ಟರೇಟ್ kodabeku
ಕನ್ನಡಕ್ಕೆ ಭೂಷಣ ಅಣ್ಣಾವ್ರು
ಅಣ್ಣಾವ್ರ ಅಭಿಮಾನಿಗಳಲ್ಲಿ ಭೂಷಣ ನೀವು
ನಿಮ್ಮಿಬ್ಬರಿಗೂ 🙏🏻
Ilo❤Raj
Ilo❤Raj
ಈ ಸೇವೆಯಲ್ಲಿ ಭಗವಂತ ನಿಮಗೆ ಹೆಚ್ಚೆನ ಶಕ್ತಿ ನೀಡಲೆ 🎉🎉🎉
ಅದ್ಭುತ, ಅಪೂರ್ವ ಅಭಿಮಾನಿ... ಇಂಥ ಅಪರೂಪದ ಅಭಿಮಾನಿಯ ಅಭಿಮಾನಕ್ಕೆ ಅಭಿನಂದನೆಗಳು... ನಿಮ್ಮ ಪ್ರಯತ್ನ ಮತ್ತಷ್ಟು ಯಶಸ್ಸು ಗಳಿಸಲಿ. ದೇವರ ಮತ್ತು ಅಣ್ಣಾವ್ರ ಆಶೀರ್ವಾದ ನಿಮಗಿರಲಿ... ಜೈ ಕರ್ನಾಟಕ... ಜೈ ರಾಜಕುಮಾರ್...
ಡಾ: ರಾಜ್ಕುಮಾರ್ ಅವರ ವ್ಯಕ್ತಿತ್ವ, 9:12 ಸಮಯಪ್ರಜ್ಞೆ, ದೇಹದಂಡನೆ, ನಟನೆ, ಗಾಯನ, ಜನಾನುರಾಗಿ " ಅಣ್ಣಾವ್ರು " ಅವರನ್ನು ಬನ್ನಿಸಲಸಾಧ್ಯ 🙏🙏🙏🙏🙏🙏🙏🙏🙏🙏🙏🙏
ರಾಜಣ್ಣನವರ ಅಭಿಮಾನಿಯಾದ ರೂಪೇಶಣ್ಣನವರೆ ನಿಮಗೆ ಒಳ್ಳೆಯದಾಗಲಿ. ನಾನೂ ರಾಜಣ್ಣನವರ ಅಭಿಮಾನಿ.
ಅಣ್ಣಾ ನಿಮ್ಮ ಶ್ರದ್ಧೆಗೆ.ನನ್ನ ತುಂಬು ಹೃದಯದ ಅಭಿನಂದನೆಗಳು ❤❤❤❤❤.ಗಾಯಕ .ನಾಯಕ ರಾಗಿ.ಅವರು ಕಲಾಸೇವೆ ನಿಜಕ್ಕೂ ಕನ್ನಡಿಗರು ಅದೃಷ್ಟ.ಅಂಥವರ ಈ ನಾಡಲ್ಲಿ. ಹುಟ್ಟಿದ್ದೆ.ನಮ್ಮ ಕನ್ನಡಿಗರ ಭಾಗ್ಯ.❤❤❤❤❤........ಜೈ ಕನ್ನಡಾಂಬೆ.❤ಜೈ ಕರ್ನಾಟಕ.ಮಾತೆ.❤❤❤🙏🙏🙏🚩🚩🚩🚩🚩🚩🙏🙏🙏🙏🙏❤❤❤
ನಮ್ಮ ಅಣ್ಣಾವರ ಅಭಿಮಾನಿಯ ಕಾರ್ಯ ನಿಜಕ್ಕೂ ಅದ್ಬುತ ❤🙏
ನಿಜ ವಾದ ಅಭಿಮಾನಿ ಜೈ ರಾಜವಂಶ ಅಪ್ಪು ಬಾಸ್ ಎಂಬ😊
ಇಂತಹ ಸಾಧಕರಿಗೆ ಪಿಎಚ್ಡಿ ಪದವಿ ಸಹಜವಾಗಿ ನೀಡಲು ಅರ್ಹರು 🙏
ಸಾರ್ ನಿಮಗೆ ನನ್ನ ಅನಂತ ಧನ್ಯವಾದಗಳು
ನಿಮ್ಮ ಅಭಿಮಾನಕ್ಕೆ ಧನ್ಯವಾದಳು
ಬಹಳ ಸಂತೋಷವಾಯಿತು ಸರ್ ನಿಮಗೆ ಅಭಿನಂದನೆಗಳು
ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ 🥰🥰🥰🙏🙏🙏🙏🙏
Jai Rajanna 👍
ಅಣ್ಣ ನಿಗೆ ಅಭಿನಂದನೆ ಗಳು
ನಿಮಗೆ ಧನ್ಯವಾದಗಳು ❤
ಸೂಪರ್ ಸರ್ ಬಹಳ ಬಹಳ ಧನ್ಯವಾದಗಳು ನಿಜವಾಗಿಯೂ ನಿಮ್ಮ ಮನದಲ್ಲಿ ರಾಜಣ್ಣ ತುಂಬಿ ಹೋಗಿದ್ದಾರೆ ನಿಮ್ಮನ್ನು ಭೇಟಿಯಾಗಬೇಕು ಎಲ್ಲಿ ಯಾವಾಗ ನಿಮ್ಮ ಫೋನ್ ನಂಬರ್ ಹಾಕಿ
ಪ್ರಪಂಚದ ವಿಸ್ಮಯಗಳಲ್ಲಿ ಒಂದು ಅಂದರೆ ಅದು ನಮ್ಮ ಅಣ್ಣವರು.🙏
ರೂಪೇಶ್ ಅಣ್ಣನವರೇ ನಿಮಗೆ ಶುಭವಾಗಲಿ
ಅಭಿನಂದನೆಗಳು.🥰
ನಿಮ್ಮ ಅಭಿಮಾನದ ಪ್ರದರ್ಶನದ ಕಾರ್ಯಕ್ರಮ ವನ್ನು ನೋಡಿ ಕಣ್ ತುಂಬಿಸಿಕೊಳ್ಳುವ ಭಾಗ್ಯ ನಮ್ಮದಾಯಿತು. ನಾವೇ ಭಾಗ್ಯವಂತರು 🥰
ಅದ್ಭುತವಾದ ಕೈಂಕರ್ಯ ಸರ್🎉❤ ಈಗಿನ ಪೀಳಿಗೆಯವರಿಗೆ ಅತ್ಯಗತ್ಯ ಸಚಿತ್ರ ಮಾಹಿತಿ❤
ಧನ್ಯವಾದಗಳು ಸಾರ್. ನಿಮ್ಮ ಹೆಸರಿನಲ್ಲೇ ರಾಜಣ್ಣ ಇದ್ದಾರೆ.
Really great sir
ಸೂಪರ್, ನಿಮ್ಮ ಅಭಿಮಾನಕ್ಕೆ ನಮ್ಮ ಅನಂತಾನಂತ ವಂದನೆಗಳು
Good work sir
A real and original Bangarada manushya ..Natasarvbhouma Rajakumar...and Roopesh Kumar also ...
ಡಾ. ರಾಜ್ ಕುಮಾರ್ ಅಂದ್ರೆ ❤❤❤❤❤🙏🙏🙏🙏🙏
Necchina abhimmanige dodda namskaara, wonderful job. Haage rag avara kanchina pratime maadisi idi. ❤❤❤🎉🎉🎉🎉🎉🎉🎉🎉❤❤👃🙏👍🥰🇮🇳🇮🇳🇮🇳🎉❤🎉❤🎉🎉🎉❤❤
Excellent work sir thanks
ಅಭಿನಂದನೆಗಳು
Super sir, excellent work..
ನಿಮ್ಮ ಪ್ರೋತ್ಸಾಹ ನನಗೆ ಸಂತೋಷವನ್ನು ನೀಡುತ್ತದೆ.
❤👌ಸೂಪರ್
Superb sir annuru documents collection
ಇಂಥಾ ಅಭಿಮಾನ ತುಂಬಾ ವಿರಳ❤❤❤, ಧನ್ಯವಾದ ಗುರುವೇ🙏
ಅದ್ಭುತವಾದ ಕೆಲಸ ನಿಮ್ಮ ಸಂಗ್ರಹಣೆಗೆ ಅಭಿನಂದನೆಗಳು ಸರ್ ಹಾಗೆ ನಮ್ಮ ಊರಿಗೆ ಬನ್ನಿ ಗದಗ
ತುಂಬಾ ತುಂಬಾ ಥ್ಯಾಂಕ್ಸ್ ಅಭಿನಂದನೆಗಳು
ರಾಜ್ ಕುಮಾರರ ಅಭಿಮಾನಿಯಾದ ನನಗೂ ತುಂಬಾನೆ ಸಂತೋಷವಾಯಿತು.
ಅಣ್ಣಾವ್ರ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮಲ್ಲಿದೆ. ಅದನ್ನು ಇಂದಿನ ಪೀಳಿಗೆಗೆ ತಿಳಿಸಹೊರಟಿರುವ ನಿಮಗೆ ಅನಂತಾನಂತ ಧನ್ಯವಾದಗಳು.
ಇನ್ನೊಂದು ವಿಷಯ ಅಣ್ಣಾವ್ರ 107 ಚಿತ್ರಗಳು ಗೊತ್ತು ಉಳಿದ 6 ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲ ದಯಮಾಡಿ ತಿಳಿಸಿ.
ಅಣ್ಣಾವ್ರ ಒಟ್ಟಾರೆ 96 ಮೂವಿಗಳನ್ನ ನೋಡಿದ್ದೀನಿ ಮಿಕ್ಕವು ಸಿಗ್ತಿಲ್ಲ. ಅಣ್ಣಾವ್ವ್ರಿಗೆ ಅವರ ಚಿತ್ರಗಳಿಗೆ ಅವರೇ ಸಾಕ್ಷಿ
ತುಂಬ ಚನ್ನಾಗಿ ಮೂಡಿ ಬಂದಿವೆ ❤
ಧನ್ಯವಾದಗಳು
Good work sir. Rajkumar ella kannadigara rudayadalliddre.
Super sir unbelievable great work
👌👌👌🙏ಸೂಪರ್ ಅಣ್ಣ👍
One and only Dr. Raj
Great Job
Super sir❤❤❤❤❤
Awesome, Sir! There is an even larger, mighty fanbase of Annavaru in Karnataka, just like you. Beautiful collections-hats off to you, Sir!
ರೂಪೇಶ್ ಅವರೆ ನಿಜವಾದ ಅಭಿಮಾನಿ ದೇವರೇ ನೀವು.ನಿಜವಾಗಲೂ ಡಾಕ್ತರೇಟ್ ಗೆ ಯೋಗ್ಯವಾದ ಕೆಲಸ ಇದು . ಗಿನ್ನೀಸ್ ಲಿಮ್ಕಾ ಇಂಥಾ ಸಂಸ್ಥೆಗೆ ಕಳುಹಿಸಿ.ಅಭಿನಂದನೆಗಳು.
Great
Wonderful work!! Government should have taken responsibility to do this kind of work.
One and only Legend under the Sun..... PRANAAMS to Shri RoopEsh Sir, the Genuine Abhimaani of the One and only Legend under the Sun.....Deep appreciation....❤❤❤.
Anna super
Super and fantastic collection Rupesh sir thank you very much
Super sir
Dhanyavaadagalu sir
Namma annavara appata abhimani Danyavadagalu 🙏🏽
ನಿಮಗೆ ಧನ್ಯವಾದಗಳು ಸಾರ್.
ಕನ್ನಡ ಜನತೆಯ ಬೆಂಬಲ ಸಿಗಲಿ
ಎಂದು ಹಾರೈಸುತ್ತೇನೆ.ಶುಭಾ ವಾಗಲಿ.
Very nice
ದಯವಿಟ್ಟು ಪ್ರದರ್ಶನಗೊಂಡ ಅಷ್ಟು ಚಿತ್ರಗಳನ್ನು ವಿಡಿಯೋ ಮಾಡಿಸಿ. ನಿಜಕ್ಕೂ ನೀವು ಅಭಿನಂದನಾರ್ಹರು 🙏🙏🙏🌹
ಕನ್ನಡಕ್ಕೋಬ್ಬರೇ ಕೈಲಾಸಮ್, ಕನ್ನಡ ಚಿತ್ರರಂಗಕ್ಕೋಬ್ಬರೇ ಡಾ. ರಾಜಕುಮಾರ್. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಜೈ ಕರ್ನಾಟಕ. ಧನ್ಯವಾದಗಳು 🌹♥️🙏🏻
ಆಹಾ superb👌👌👌👌🥰🥰🎁🎁😍😍😍🌹🌹👌
Super super anna.
Hats off to you sir.Naanu kuda appata Abhimaani sir.
ಅಭಿನಂದನೆಗಳು ಸರ್
soooooooperb
🙏🏻🙏🏻🙏🏻🌹🌹ನಿಮ್ಮ ಸಾಧನೆಗೆ ನಮ್ಮ ಬೆಂಬಲ ಖಂಡಿತ ಇರುತ್ತೆ 👌🏻👌🏻
Very nice.
very good sir keep it up , jai Dr. Rajanna
ಇದನ್ನು ನೀವು ಪುಸ್ತಕದ ರೂಪದಲ್ಲಿ ಹೊರತಂದಿದೆ ಶಾಶ್ವತವಾಗಿರುತ್ತದೆ
ಅಣ್ಣಾವ್ರು ಹೇಗೆ ಕನ್ನಡಕ್ಕೆ ಕನ್ನಡ ನಾಡಿಗೆ ಭೂಷಣ ಪ್ರಯಾರೋ ಹಾಗೆ ಅಣ್ಣಾವ್ರ ಅಭಿಮಾನಿಗಳು ಕೂಡ🎉🎉🎉🎉🎉🎉🎉🎉🎉
Awesome work. Hatsoff to Roopesh
Jai,dr, Rajkumar 🥰🥰❤❤❤❤❤you,are,done, very good job,🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤ thanku for, uploading 🎉🎉🎉🎉🎉🎉🎉🎉🎉🎉🎉
ಅಭಿನಂದನೆಗಳು ಅಣ್ಣ 💞🙏
ಧನ್ಯವಾದಗಳು. ಶ್ರೀ ರೂಪೇಶ್ ಅವರಿಗೆ ಸದಾ ನಿಮ್ಮ ಬೆಂಬಲ ಇರಲಿ
I Appreciate you because I am also Dr.Raj Abhimaani❤
Excellent job sir
ಧನ್ಯವಾದಗಳು ಸರ್🥰
💐💐💞💞💞ನಿಜ್ವಾಗ್ಲೂ ನೀವು ಅಣ್ಣಾವ್ರು ಮೇಲೆ ಇಟ್ಟಿರೋ ಅಭಿಮಾನ ಸರ್ವಶ್ರೇಷ್ಠ 🙏🏻🙏🏻💐💐
Very very supar sire TQ sir
ಸೂಪರ್ ಗುರುಗಳೇ 👌👌✨✨ ನೀವು ಸೂಪರ್ ಗುರುಗಳೇ 🙏🙏🙏, ನಿಮ್ಮ ಸಂಗ್ರಹಣೆ ಅದ್ಬುತ ಅಪೂರ್ವ 👌👌, # ನೀವು ಅಪ್ಪಟ ರಾಜಕುಮಾರ್ ಅಭಿಮಾನಿ # ನಿಮ್ಮ ಅಭಿಮಾನ ಕೆ ನಮ್ಮ ನನ್ನ ಪ್ರಣಾಮಗಳು 🙏🙏 # ಭುವನೇಶ್ವರಿ ಪ್ರೀತಿ ಯ ಹೆಮ್ಮೆ ಯ ಪುತ್ರ ರಾಜಕುಮಾರ🙏🙏# ಗುರುಗಳೇ ನಿಮ್ಮ ಬಳಿ ಯಾವುದಾದರು ಎಕ್ಸ್ಟ್ರಾ cd ಮತ್ತು ರೆಕಾರ್ಡ್ ಇದೆಯಾ??
Super sir love you dr rajkumar ❤❤❤❤❤❤❤❤❤❤❤❤❤❤
ಸೂಪರ್ 👌ಆಭಿಮಾನಿ
ಅಜಾತಶತ್ರು ವರನಟ Dr. ರಾಜಕುಮಾರ.
Jai ರಾಜಣ್ಣ.good wishes to you, sir. You have done a wonderful job. God bless you 🙏🙏
ಅಧ್ಬತ ಸಂಗ್ರಹಣೆ.. ನಿಮಗೆ ಅನಂತ ವಂದನೆಗಳು
Good Sir Please Countinu Sir Evergreen Hero Dr Raj Sir
🙏🙏🙏🙏🙏🙏
ರೂಪೇಶ್ ಅಣ್ಣ, ಸೂಪರ್ ಅಭಿಮಾನಿ ಅಂದ್ರೆ ನೀವೇ ನೇ
🥰
ತುಂಬಾ ಸಂತೋಷವಾಯ್ತು, ನಿಮ್ಮ ರಾಜಕುಮಾರವರ ಅಭಿಮಾನಕ್ಕೆ,🙏🙏👌👌
Super sir 🙏
Super Roopesh wish you all the best you are my friend (Chandraiah.M .Thimmanahalli)
Great work no replacement for our Dr Rajkumar. Hats of sir for your dedication.
❤🎉❤🎉❤🎉❤🎉❤🎉❤🎉
Fantastic work Sir!!!
Sir. Doctor. Rajakumar. Riti. Nijavada. Kannadiga. Danyavadagalu. Kannadigare. Sahakaresi
ಸೂಪರ್ ಸ್ವಾಮಿ, ಎಲ್ಲಾ ಒಳ್ಳೆದಾಗಲಿ ❤