ಅತ್ಯದ್ಭುತ ಅಮೋಘ ಅತಿ ಸುಂದರ. ನಿಜಾಂಶ ಹಾಗೂ ಸತ್ಯಾಂಶದಿಂದ ಕೂಡಿದ ಮಾಹಿತಿ. ಭಲೇ ಜೋಡಿಗೆ ಧನ್ಯವಾದಗಳು ಹಾಗೂ ವಂದನೆಗಳು. ಇದೇ ರೀತಿ ಮುಂದುವರೆಯಲಿ. ಅವುಗಳನ್ನು ಆಸ್ವಾದಿಸಿ ಕನ್ನಡಿಗರು ಧನ್ಯರಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ...
ಸಾರ್ , ಮಯೂರ ಚಿತ್ರದ ಬಗ್ಗೆ ಬಹಳ ವಿವರವಾಗಿ ತಿಳಿಸಿದ್ದೀರಾ. ನಮ್ಮ ಕಣ್ಣ ಮುಂದೆಯೇ ಎಲ್ಲವೂ ನೆಡದ ಹಾಗೆ ವರ್ಣಿಸಿದ್ದೀರಿ. ನನಗೆ ಮಹಾರಾಜರ ಬಗ್ಗೆ ತಾವು ತಿಳಿಸುವಾಗ ರೋಮಾಂಚನ ವಾಯಿತು. ರಾಮಕುಮಾರ್ ಸಾರ್ ನಿಮಗೆ ನನ್ನ ಅನಂತಾನಂತ ನಮಸ್ಕಾರಗಳು. ಹೀಗೆ ಈ ಕಾರ್ಯಕ್ರಮ ಮುಂದುವರಿಯಲಿ ಎಂದು ಆಶಿಸುವೆ. 🙏🙏🙏
Ramkumar has lot of information about Dr Rajkumar, he has also made several studies as reporter. Now he is throwing his collections. We are lucky enough to have interesting information. His studies, hardwork, efforts & collection did not go waste. So I request & appeal to Total Kannada to engage him for longer period & also honor him for his splendid information so that lot of real information will come out.
ಶ್ರೀ. ಆತ್ಮೀಯರಿಗೆ ಆದರದ ಪ್ರಣಾಮಗಳು. ನಮ್ಮ ವಾಹಿನಿಯ ಶ್ರೋತೃಗಳಾದ ಶ್ರೇಯಾ ಶ್ರಾವ್ಯರವರ ಕೋರಿಕೆ ಮಹತ್ವಪೂರ್ಣದ್ದಾಗಿದೆ, ಭಾರತೀಯ ಚಿತ್ರರಂಗದ ಖ್ಯಾತನಟರು ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳಲ್ಲಿಯ (ಮಠಾಧೀಶ್ವರರು, ಕವಿಗಳು, ಕ್ರೀಡಾಪಟುಗಳು,ಪತ್ರಕರ್ತರು, ರಾಜಕಾರಣಿಗಳು ಇತ್ಯಾದಿ) ಸುಪ್ರಸಿದ್ಧ ಪುರುಷರು ಡಾ.ರಾಜಕುಮಾರ್ ರವರ ಬಗ್ಗೆ ತಮ್ಮ ನೆಚ್ಚಿನ ಮೆಚ್ಚುಗೆಗಳನ್ನು ವ್ಯಕ್ತಪಡಿಸುವುದರ ಬಗ್ಗೆ ದಯವಿಟ್ಟು ಸಂಚಿಕೆಯನ್ನು ಮಾಡಬೇಕಾಗಿ ಸವಿನಯ ಪ್ರಾರ್ಥನೆ. ಸಂಚಿಕೆಯನ್ನು ಹೊರತರಲು ನಮ್ಮ ಬಳಿಯಿರುವ ಮಾಹಿತಿಗಳ ಸಂಗ್ರಹವನ್ನು ಸೇವೆಯ ರೂಪದಲ್ಲಿ ತಮಗೆ ಒದಗಿಸಿಕೊಡುತ್ತೇವೆ. ಸಂಚಿಕೆ ಅತ್ಯಂತ ಶ್ರೇಷ್ಠ ರೀತಿಯಲ್ಲಿ ಮೌಲ್ಯಾಧಾರಿತವಾಗಿ, ಕೇವಲ ಮೌಖಿಕ (Oral) ವಾಗಿರದೆ ಲಿಖಿತದ ತಳಹದಿಯ ಮೇಲೆ (On the basis of writing) ಪ್ರಸ್ತುತ ಪಡಿಸಿದರೆ ಅಭಿಮಾನಿ ದೇವರುಗಳಿಗೆ ಮಹತ್ವಪೂರ್ಣ ದಾಖಲೆಯ ಪುಸ್ತಕವಾಗುತ್ತದೆ. ಒಂದುವೇಳೆ ತಾವುಗಳು ಇಚ್ಛೆಪಟ್ಟಲ್ಲಿ ನಮ್ಮ ಕೈಲಾದಷ್ಟು ಹಣದ ಸಹಾಯವನ್ನೂ ಮಾಡುತ್ತೇವೆ. ಅಭಿಮಾನಿ ದೇವರುಗಳ ಮನೆಗಳಲ್ಲಿ ಈ ಕಿರುಹೊತ್ತಿಗೆ ಜೀವಮಾನಪರ್ಯಂತ ಇರಲೆಂದು ಆಶಿಸುವುದರ ಮೂಲಕ ಮುಂದಿನ ಪೀಳಿಗೆಗೆ ಅಣ್ಣನವರ ವ್ಯಕ್ತಿತ್ವವನ್ನು ಪರಿಚಯಿಸಿದ ಭಾಗ್ಯ ನಮ್ಮ ನಿಮ್ಮ ವಾಹಿನಿಯದಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಇಂತೀ ತಮ್ಮ ಪ್ರೀತಿಪಾತ್ರರು, ನರಸಿಂಹ ಉಪಾಧ್ಯ ನಾಗರಾಜನ್, ಕುಕ್ಕೆಸುಬ್ರಹ್ಮಣ್ಯ. 🙏🦚🦚🦚🦚🐂🦜🐅🦚🦚🦚🦚🙏
ನಮ್ಮ ಹೆಮ್ಮೆಯ ನಟ ರಾಜಕುಮಾರ(ಕದಂಬರ ಕನ್ನಡ ನಾಡಿನ ಮೊದಲ ಸಾಮ್ರಾಟ) ಜೊತೆ ತಮಿಳಿನ ಎಂ ಜಿ ಆರ್(ತಮಿಳು ಚೋಳ ವಂಶದ ರಾಜನಾಗಿ) ಜೊತೆಗೂಡಿ ಮೊದಲು ಸಂಘರ್ಷ ನಡೆದರೂ ನಂತರ ಒಂದಾಗಿ ತಮ್ಮ ಮಗಳನ್ನು ಕರ್ನಾಟಕ ದೊರೆ ಮಯೂರವರ್ಮ ನಿಗೆ ಧಾರೆ ಎರೆದು ಸಂಬಂಧ ಬೆಳೆಸುವ ಅಪೂರ್ವ ಚಿತ್ರ ಆಗಬಹುದಾಗಿತ್ತು. ಕನ್ನಡ ತಮಿಳು ಸಾಮರಸ್ಯಕ್ಕೆ ಹಾದಿ ಸುಗಮ ಆಗಬಹುದಾಗಿತ್ತು. ಅದೇ ರೀತಿ ಹೇಮಾಮಾಲಿನಿಯನ್ನು ರಾಜ ನರ್ತಕಿ ಯಾಗಿ ಬಳಸಿದ್ದರೆ ಒಳ್ಳೆಯದೇ ಆಗುತ್ತಿತ್ತು.
First time Gandhinagaradha eradu theatre alli release aadha movie Mayura. States & Sagar alli release aagitthu Sagar alli 50 plus days & States alli 25 plus weeks odiro movie Mayura. Masterpiece of Sandalwood 🔥
Really Ramkumar' is treasury of Dr. Rajkumar' s information. I came to know lot of unknown information about Dr. Rajkumar ,i thank him a lot. Please make as many episodes of Ramkumar as possible. Let God bless both of you
Mayura was released in two adjacent Theaters those days in States and Sagar. A festive atmosphere to watch the banner which was horizontal with real chain was tied to Dr.Raj hands and the climax drag scene to the cart. Delightful memories.
Dr Rajkumar is truly Kannada Rathna 🙏 we always get excited to know about Annavaru stories and person narrating about Dr Rajkumar has great memory and I pray God to give him good health, peace and Prosperity..... Thankyou Sir for sharing such wounderful characters of Annavaru...
We don't see people like Mysuru Maharaja (Sri JC wodeyer and Dr Rajkumar such humble persons with great humility, persona and integrity . Our politicians shld learn how to talk, how to behave and how to serve the people from these legends
In srirampura there was a hotel called mayura. Its board has similar style and structure of movie letters. Cashier had small raj in mayura photo print next to him. People were taking it if desired.
Mr. Ramkumar's encyclopeadia type knowledge is amazing. One correction. Not at all likely that Leena Chandavarkar was paid Rs. 5 Lakhs in Hindi movies. Hema malini as No.1 actress was paid Rs 2-3 lakhs per movie at that time and most other actresses were paid much less.
I have no idea of how much remuneration was paid to Bollywood artistes at that time .But as mr. Venugopal was generous without negotiating he might have agreed to pay Rs 5 lakhs to Leena chandavarkar as demanded by her. It is a fact as told by him to a journalist in Bengaluru.
Mayura movie alli Aramane Olage nadeyo fight( Katthi Varase) anthu extraordinary 🔥 but Mayura movie Zee Kannada channel alli telecast aadhaga aa scene barolla.
Sir babruvahana came in 1977. Mayrua in 1975 much before babruvahana. How impact can happen as two years of shooting may not happen for difference of opinion between raj and hunusuru.
ಬಿ.ಹೆಚ್. ಜಯಣ್ಣ (ಭಾಗ್ಯದ ಬಾಗಿಲು ಚಿತ್ರದ ನಿರ್ಮಾಪಕರು) ಬಬ್ರುವಾಹನ ಚಿತ್ರದ ತಯಾರಿಕೆ ಆರಂಭಿಸಿದ್ದರು.ಅದಕ್ಕೆ ಹುಣಸೂರು ಕೃಷ್ಣಮೂರ್ತಿ ರವರೇ ನಿರ್ದೇಶಕರು. ಕಥಾ ನಿರೂಪಣೆಯಲ್ಲಿ ಸತ್ವ ಸಾಲದೆಂಬ ಕಾರಣಕ್ಕಾಗಿ ಸ್ವಲ್ಪ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು.ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರಕ್ಕೆ ಬಂಡವಾಳ ಒದಗಿಸಲು( ಸಾಲದ ರೂಪದಲ್ಲಿ) ಸಮ್ಮತಿಸಿದ್ದ ಎಸ್.ಜಿ.ರತ್ನಂ ಅಯ್ಯರ್ (ವೀನಸ್ ಮೂವೀಸ್) ಆರ್ಥಿಕ ಸಮಸ್ಯೆಗಳ ಕಾರಣವೊಡ್ಡಿ ಸಾಲ ನೀಡಿಕೆ ನಿಲ್ಲಿಸಿದರು.ಆ ಕಾರಣ ಚಿತ್ರದ ತಯಾರಿಕೆ ನಿಂತು ಹೋಯಿತು.ಮತ್ತೆ ಕೆ ಸಿ.ಎನ್.ಮೂವೀಸ್ ಚಿತ್ರದ ತಯಾರಿಕೆ ಮುಂದುವರಿಸಿದರು.ಹುಣಸೂರು ಕೃಷ್ಣಮೂರ್ತಿ ಯವರನ್ನೇ ನಿರ್ದೇಶನಕ್ಕೆ ಆಯ್ಕೆ ಮಾಡಿದರು ಮೊದಲು ಚಿತ್ರೀಕರಿಸಿದ್ದ ಹಲವು ದೃಶ್ಯಗಳನ್ನು ಬಳಸಿಕೊಂಡರು. ( ಮೊದಲ ಬಾರಿಯ ಚಿತ್ರೀಕರಣ ಸಮಯದಲ್ಲಿ ಹುಣಸೂರ್ ಕೃಷ್ಣಮೂರ್ತಿ ಡಾ.ರಾಜ್ ಕುಮಾರ್ ವಿಚಾರವಾಗಿ ಅಸಮಾಧಾನಗೊಂಡಿದ್ದರು ಎಂಬುದು ಪತ್ರಿಕೆಯಲ್ಲಿ ಬಂದ ಮಾಹಿತಿ ). ಅದರ ನಡುವೆ ಹುಣಸೂರು ಕೃಷ್ಣಮೂರ್ತಿ ಯವರು ಜಗ ಮೆಚ್ಚಿದ ಮಗ ಚಿತ್ರವನ್ನೂ ನಿರ್ದೇಶಿಸಿದರು. ಚಿತ್ರದಲ್ಲಿ ಸರೋಜದೇವಿ ಯವರನ್ನು ಗಮನಿಸಿ. ಅವರಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಗುರುತಿಸಬಹುದು.
Huliya Haalina mevu movie tickets na Race Course alli kottidhru. 13 days tickets na ondhe dhinadhalli kottidhru edhru bagge ondhu sanchike maadi Sir. Ambareesh kooda first day first show nodidhru ee movie na.
ಒಂದೇ ಬೇಜಾರು...ಮಯೂರ ಚಿತ್ರ U tube.. ನಲ್ಲಿ ಸಿಕ್ಕಾಪಟ್ಟೆ ಕತ್ತರಿ ಹಾಕಿದ್ದಾರೆ. ನಾನು ಚಿತ್ರಮಂದಿರ ಪ್ರತಿ ವರ್ಷ ಬಿಡುಗಡೆ ಆದಾಗ ನೋಡಿದ್ದೆ..1975 ...1989 ತನಕ ಹತ್ತು ಬಾರಿ ನೋಡಿದ್ದೇನೆ
ತುಂಬಾ ಸಂತೋಷವಾಯ್ತು ಅಣ್ಣಾವ್ರ ಬಗ್ಗೆ ಜೊತೆಗೆ ಮಹಾರಾಜರು ಮಾತಾಡಿರೋದು ಅವರು ಎಷ್ಟು ಜನಕ್ಕೆ ಇಷ್ಟವಾಗಿದ್ರು ಅಂತ ಧನ್ಯವಾದಗಳು
ಅತ್ಯದ್ಭುತ ಅಮೋಘ ಅತಿ ಸುಂದರ. ನಿಜಾಂಶ ಹಾಗೂ ಸತ್ಯಾಂಶದಿಂದ ಕೂಡಿದ ಮಾಹಿತಿ. ಭಲೇ ಜೋಡಿಗೆ ಧನ್ಯವಾದಗಳು ಹಾಗೂ ವಂದನೆಗಳು. ಇದೇ ರೀತಿ ಮುಂದುವರೆಯಲಿ. ಅವುಗಳನ್ನು ಆಸ್ವಾದಿಸಿ ಕನ್ನಡಿಗರು ಧನ್ಯರಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ...
ಸಾರ್ , ಮಯೂರ ಚಿತ್ರದ ಬಗ್ಗೆ ಬಹಳ ವಿವರವಾಗಿ ತಿಳಿಸಿದ್ದೀರಾ. ನಮ್ಮ ಕಣ್ಣ ಮುಂದೆಯೇ ಎಲ್ಲವೂ ನೆಡದ ಹಾಗೆ ವರ್ಣಿಸಿದ್ದೀರಿ. ನನಗೆ ಮಹಾರಾಜರ ಬಗ್ಗೆ ತಾವು ತಿಳಿಸುವಾಗ ರೋಮಾಂಚನ ವಾಯಿತು. ರಾಮಕುಮಾರ್ ಸಾರ್ ನಿಮಗೆ ನನ್ನ ಅನಂತಾನಂತ ನಮಸ್ಕಾರಗಳು. ಹೀಗೆ ಈ ಕಾರ್ಯಕ್ರಮ ಮುಂದುವರಿಯಲಿ ಎಂದು ಆಶಿಸುವೆ. 🙏🙏🙏
ಸರ್ ಈ ಥರದ Epic ಸಿನಿಮಾಗಳ ಬಗ್ಗೆ ಮಾತಾಡುವಾಗ ಮಧ್ಯ ಮಧ್ಯ ಆ ಸಿನಿಮಾದ ಸೀನ್ (5 ಸೆಕೆಂಡ್) ಹಾಕಿದರೆ ಚೆನ್ನಾಗಿರುತ್ತದೆ
(Request)☺️
@@sathishk79 5 second olage idre permitted Sir
ತುಂಬಾ ಸಂತೋಷವಾಯಿತು ಗುರುಗಳೇ ನಿಮ್ಮ ಅನುಭವದ ಮಾಹಿತಿಯ ಮಾತುಗಳು ಕೆಳುತ್ತಲೆ ಮನಸ್ಸು ತನತಾನಾಗೆ ಹೃದಯ ತುಂಬಿ ಬಂತು 🙏💐 ಧನ್ಯವಾದಗಳು
ತುಂಬ ಸಂತೋಷ ಆಗುತ್ಹೆ ನಿಮ್ಮ ಅಣ್ಣಾವ್ರ ಸಂಚಿಕೆಗಳನ್ನು ಕೇಳಲಿಕ್ಕೆ ... ಧನ್ಯವಾದಗಳು Ramkumar sir🙏
What a great respect to MGR and other co actors by our Dr Anna
Ramkumar has lot of information about Dr Rajkumar, he has also made several studies as reporter. Now he is throwing his collections. We are lucky enough to have interesting information. His studies, hardwork, efforts & collection did not go waste. So I request & appeal to Total Kannada to engage him for longer period & also honor him for his splendid information so that lot of real information will come out.
ಅಣ್ಣಾವ್ರ ಬಗ್ಗೆ ಭಾರತೀಯ ಚಿತ್ರರಂಗದ ಖ್ಯಾತ ನಟರು ಹೇಳಿರುವ ಅಭಿಪ್ರಾಯಗಳ ಬಗ್ಗೆ ಒಂದು ಸಂಚಿಕೆ ಮಾಡಿ ಗುರುಗಳೇ
ಶ್ರೀ. ಆತ್ಮೀಯರಿಗೆ ಆದರದ ಪ್ರಣಾಮಗಳು.
ನಮ್ಮ ವಾಹಿನಿಯ ಶ್ರೋತೃಗಳಾದ ಶ್ರೇಯಾ ಶ್ರಾವ್ಯರವರ ಕೋರಿಕೆ ಮಹತ್ವಪೂರ್ಣದ್ದಾಗಿದೆ, ಭಾರತೀಯ ಚಿತ್ರರಂಗದ ಖ್ಯಾತನಟರು ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳಲ್ಲಿಯ (ಮಠಾಧೀಶ್ವರರು, ಕವಿಗಳು, ಕ್ರೀಡಾಪಟುಗಳು,ಪತ್ರಕರ್ತರು, ರಾಜಕಾರಣಿಗಳು ಇತ್ಯಾದಿ) ಸುಪ್ರಸಿದ್ಧ ಪುರುಷರು ಡಾ.ರಾಜಕುಮಾರ್ ರವರ ಬಗ್ಗೆ ತಮ್ಮ ನೆಚ್ಚಿನ ಮೆಚ್ಚುಗೆಗಳನ್ನು ವ್ಯಕ್ತಪಡಿಸುವುದರ ಬಗ್ಗೆ ದಯವಿಟ್ಟು ಸಂಚಿಕೆಯನ್ನು ಮಾಡಬೇಕಾಗಿ ಸವಿನಯ ಪ್ರಾರ್ಥನೆ.
ಸಂಚಿಕೆಯನ್ನು ಹೊರತರಲು ನಮ್ಮ ಬಳಿಯಿರುವ ಮಾಹಿತಿಗಳ ಸಂಗ್ರಹವನ್ನು ಸೇವೆಯ ರೂಪದಲ್ಲಿ ತಮಗೆ ಒದಗಿಸಿಕೊಡುತ್ತೇವೆ.
ಸಂಚಿಕೆ ಅತ್ಯಂತ ಶ್ರೇಷ್ಠ ರೀತಿಯಲ್ಲಿ ಮೌಲ್ಯಾಧಾರಿತವಾಗಿ, ಕೇವಲ ಮೌಖಿಕ (Oral) ವಾಗಿರದೆ ಲಿಖಿತದ ತಳಹದಿಯ ಮೇಲೆ (On the basis of writing) ಪ್ರಸ್ತುತ ಪಡಿಸಿದರೆ ಅಭಿಮಾನಿ ದೇವರುಗಳಿಗೆ ಮಹತ್ವಪೂರ್ಣ ದಾಖಲೆಯ ಪುಸ್ತಕವಾಗುತ್ತದೆ.
ಒಂದುವೇಳೆ ತಾವುಗಳು ಇಚ್ಛೆಪಟ್ಟಲ್ಲಿ ನಮ್ಮ ಕೈಲಾದಷ್ಟು ಹಣದ ಸಹಾಯವನ್ನೂ ಮಾಡುತ್ತೇವೆ.
ಅಭಿಮಾನಿ ದೇವರುಗಳ ಮನೆಗಳಲ್ಲಿ ಈ ಕಿರುಹೊತ್ತಿಗೆ ಜೀವಮಾನಪರ್ಯಂತ ಇರಲೆಂದು ಆಶಿಸುವುದರ ಮೂಲಕ ಮುಂದಿನ ಪೀಳಿಗೆಗೆ ಅಣ್ಣನವರ ವ್ಯಕ್ತಿತ್ವವನ್ನು ಪರಿಚಯಿಸಿದ ಭಾಗ್ಯ ನಮ್ಮ ನಿಮ್ಮ ವಾಹಿನಿಯದಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.
ಇಂತೀ ತಮ್ಮ ಪ್ರೀತಿಪಾತ್ರರು,
ನರಸಿಂಹ ಉಪಾಧ್ಯ ನಾಗರಾಜನ್,
ಕುಕ್ಕೆಸುಬ್ರಹ್ಮಣ್ಯ.
🙏🦚🦚🦚🦚🐂🦜🐅🦚🦚🦚🦚🙏
Dr,Rajkumar not money minded man so his character should be appricieted,thanks Ramkumar sir
ರಾಮ್ ಕುಮಾರ್ ಸರ್ , ಡಾಕ್ಟರೇಟ್ ಮತ್ತು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಮತ್ತು ಸೂಕ್ತ ವ್ಯಕ್ತಿ
ನಮ್ಮ ಹೆಮ್ಮೆಯ ನಟ ರಾಜಕುಮಾರ(ಕದಂಬರ ಕನ್ನಡ ನಾಡಿನ ಮೊದಲ ಸಾಮ್ರಾಟ) ಜೊತೆ ತಮಿಳಿನ ಎಂ ಜಿ ಆರ್(ತಮಿಳು ಚೋಳ ವಂಶದ ರಾಜನಾಗಿ) ಜೊತೆಗೂಡಿ ಮೊದಲು ಸಂಘರ್ಷ ನಡೆದರೂ ನಂತರ ಒಂದಾಗಿ ತಮ್ಮ ಮಗಳನ್ನು ಕರ್ನಾಟಕ ದೊರೆ ಮಯೂರವರ್ಮ ನಿಗೆ ಧಾರೆ ಎರೆದು ಸಂಬಂಧ ಬೆಳೆಸುವ ಅಪೂರ್ವ ಚಿತ್ರ ಆಗಬಹುದಾಗಿತ್ತು. ಕನ್ನಡ ತಮಿಳು ಸಾಮರಸ್ಯಕ್ಕೆ ಹಾದಿ ಸುಗಮ ಆಗಬಹುದಾಗಿತ್ತು. ಅದೇ ರೀತಿ ಹೇಮಾಮಾಲಿನಿಯನ್ನು ರಾಜ ನರ್ತಕಿ ಯಾಗಿ ಬಳಸಿದ್ದರೆ ಒಳ್ಳೆಯದೇ ಆಗುತ್ತಿತ್ತು.
ಜೈ ರಾಜಣ್ಣ ಕನ್ನಡದ ಮುತ್ತು ರಾಜ್ ಕುಮಾರ್
First time Gandhinagaradha eradu theatre alli release aadha movie Mayura.
States & Sagar alli release aagitthu Sagar alli 50 plus days & States alli 25 plus weeks odiro movie Mayura.
Masterpiece of Sandalwood 🔥
Sagar...11 weeks
Really Ramkumar' is treasury of Dr. Rajkumar' s information. I came to know lot of unknown information about Dr. Rajkumar ,i thank him a lot. Please make as many episodes of Ramkumar as possible. Let God bless both of you
Mayura was released in two adjacent Theaters those days in States and Sagar. A festive atmosphere to watch the banner which was horizontal with real chain was tied to Dr.Raj hands and the climax drag scene to the cart. Delightful memories.
Dr.Raj the legend of Indian cinemas Karnataka Rathna should be honoured with bharatha Rathna award
Dr Rajkumar is truly Kannada Rathna 🙏 we always get excited to know about Annavaru stories and person narrating about Dr Rajkumar has great memory and I pray God to give him good health, peace and Prosperity..... Thankyou Sir for sharing such wounderful characters of Annavaru...
Bere language ge dubb aagi Hit aagiro Annavra movies bagge ondhu sanchike maadi Sir.
Mahishasura Mardini, Annavra Bond Chitragalu, Naa Ninna Mareyalaare, Mayura, Srinivasa Kalyana, Babruvaahana, Huliya Haalina Mevu haagu innu aneka chitragalu.
Real Legend Dr.Rajkumar
Very interesting information
Thank you so much sir
ಅದ್ಭುತವಾದ ಮಾಹಿತಿಗಳು.
Sati nalayini, pathivratha, thoogudeepa, mohini bhasmasura ee ನಾಲ್ಕು movies ನ upload ಮಾಡಿ please
🙏 , very interesting, thanks for you both for sharing valuable memories. 🙏
Both of them very good informative person thanks and God bless you
We don't see people like Mysuru Maharaja (Sri JC wodeyer and Dr Rajkumar such humble persons with great humility, persona and integrity . Our politicians shld learn how to talk, how to behave and how to serve the people from these legends
Tysm worth watching.Superb.My Pranaams to both Respected Sir's❤❤🙏🙏
In srirampura there was a hotel called mayura. Its board has similar style and structure of movie letters. Cashier had small raj in mayura photo print next to him. People were taking it if desired.
ಸಂಗ್ರಹಯೋಗ್ಯ ಮಾಹಿತಿ.ಧನ್ಯವಾದಗಳು.
@@ramkudr 🙏
ನಾನೇ ಕಿಂಗ್ ಅನ್ನೋ ನಮ್ ಈಗಿನ ನಟರಿಗೆ ಸಮರ್ಪಣೆ 🙏🙏
Sir, Mayura was dubbed in hindi as Shakti aur Balidaan. I have seen it.
Mr. Ramkumar's encyclopeadia type knowledge is amazing. One correction. Not at all likely that Leena Chandavarkar was paid Rs. 5 Lakhs in Hindi movies. Hema malini as No.1 actress was paid Rs 2-3 lakhs per movie at that time and most other actresses were paid much less.
I have no idea of how much remuneration was paid to Bollywood artistes at that time .But as mr. Venugopal was generous without negotiating he might have agreed to pay Rs 5 lakhs to Leena chandavarkar as demanded by her. It is a fact as told by him to a journalist in Bengaluru.
ವಿಶ್ವ ಚಿತ್ರ ರಂಗ ಖ್ಯಾತ ನಟರು ಅಣ್ಣಾವ್ರ ಬಗ್ಗೆ ಹೇಳಿರುವ ಬಗ್ಗೆ ಒನ್ ಸಂಚಿಕೆ ಮಾಡಿ ಸರ್
Wonderful information, thank you sir for ur efforts
ಸಾರ್ ಮಲೆಯಾಳಂ ಭಾಷೆಯಲ್ಲಿ ಮಯೂರ ವರ್ಮನ್ ಹೆಸರಿನಲ್ಲಿ ಬಿಡುಗಡೆಯಾಗಿ ಯಶಸ್ವಿ ನೂರು ದಿನಗಳ ಕಾಲ ಓಡಿದೆ .
Mayura movie alli Aramane Olage nadeyo fight( Katthi Varase) anthu extraordinary 🔥 but Mayura movie Zee Kannada channel alli telecast aadhaga aa scene barolla.
Thank you very much, very interesting information sir 👍
Thumba olle information sir
Dr raajkumar... Namma Appaji ♥️😘
Rajkumar sir 🙏🌸
Sir babruvahana came in 1977. Mayrua in 1975 much before babruvahana. How impact can happen as two years of shooting may not happen for difference of opinion between raj and hunusuru.
ಬಿ.ಹೆಚ್. ಜಯಣ್ಣ (ಭಾಗ್ಯದ ಬಾಗಿಲು ಚಿತ್ರದ ನಿರ್ಮಾಪಕರು) ಬಬ್ರುವಾಹನ ಚಿತ್ರದ ತಯಾರಿಕೆ ಆರಂಭಿಸಿದ್ದರು.ಅದಕ್ಕೆ ಹುಣಸೂರು ಕೃಷ್ಣಮೂರ್ತಿ ರವರೇ ನಿರ್ದೇಶಕರು. ಕಥಾ ನಿರೂಪಣೆಯಲ್ಲಿ ಸತ್ವ ಸಾಲದೆಂಬ ಕಾರಣಕ್ಕಾಗಿ ಸ್ವಲ್ಪ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು.ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರಕ್ಕೆ ಬಂಡವಾಳ ಒದಗಿಸಲು( ಸಾಲದ ರೂಪದಲ್ಲಿ) ಸಮ್ಮತಿಸಿದ್ದ ಎಸ್.ಜಿ.ರತ್ನಂ ಅಯ್ಯರ್ (ವೀನಸ್ ಮೂವೀಸ್) ಆರ್ಥಿಕ ಸಮಸ್ಯೆಗಳ ಕಾರಣವೊಡ್ಡಿ ಸಾಲ ನೀಡಿಕೆ ನಿಲ್ಲಿಸಿದರು.ಆ ಕಾರಣ ಚಿತ್ರದ ತಯಾರಿಕೆ ನಿಂತು ಹೋಯಿತು.ಮತ್ತೆ ಕೆ ಸಿ.ಎನ್.ಮೂವೀಸ್ ಚಿತ್ರದ ತಯಾರಿಕೆ ಮುಂದುವರಿಸಿದರು.ಹುಣಸೂರು ಕೃಷ್ಣಮೂರ್ತಿ ಯವರನ್ನೇ ನಿರ್ದೇಶನಕ್ಕೆ ಆಯ್ಕೆ ಮಾಡಿದರು ಮೊದಲು ಚಿತ್ರೀಕರಿಸಿದ್ದ ಹಲವು ದೃಶ್ಯಗಳನ್ನು ಬಳಸಿಕೊಂಡರು. ( ಮೊದಲ ಬಾರಿಯ ಚಿತ್ರೀಕರಣ ಸಮಯದಲ್ಲಿ ಹುಣಸೂರ್ ಕೃಷ್ಣಮೂರ್ತಿ ಡಾ.ರಾಜ್ ಕುಮಾರ್ ವಿಚಾರವಾಗಿ ಅಸಮಾಧಾನಗೊಂಡಿದ್ದರು ಎಂಬುದು ಪತ್ರಿಕೆಯಲ್ಲಿ ಬಂದ ಮಾಹಿತಿ ). ಅದರ ನಡುವೆ ಹುಣಸೂರು ಕೃಷ್ಣಮೂರ್ತಿ ಯವರು ಜಗ ಮೆಚ್ಚಿದ ಮಗ ಚಿತ್ರವನ್ನೂ ನಿರ್ದೇಶಿಸಿದರು.
ಚಿತ್ರದಲ್ಲಿ ಸರೋಜದೇವಿ ಯವರನ್ನು ಗಮನಿಸಿ. ಅವರಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀವು ಗುರುತಿಸಬಹುದು.
Huliya Haalina mevu movie tickets na Race Course alli kottidhru. 13 days tickets na ondhe dhinadhalli kottidhru edhru bagge ondhu sanchike maadi Sir.
Ambareesh kooda first day first show nodidhru ee movie na.
Great❤🎉
Real Legend Dr Raj
ತುಂಬಾ ಸಂತೋಷವಾಯಿತು ಅಣ್ಣಾವ್ರುಗೇಜೈ
Super sir
ತಾಯೀ ಸೆಂಟಿಮೆಂಟ್...ಮಯೂರ ಚಿತ್ರದ್ದು..ಸ್ಪೂರ್ತಿ...kgf ಕಥೆ ಅಳವಡಿಸಿದ್ದಾರೆ
ಒಂದೇ ಬೇಜಾರು...ಮಯೂರ ಚಿತ್ರ U tube.. ನಲ್ಲಿ ಸಿಕ್ಕಾಪಟ್ಟೆ ಕತ್ತರಿ ಹಾಕಿದ್ದಾರೆ. ನಾನು ಚಿತ್ರಮಂದಿರ ಪ್ರತಿ ವರ್ಷ ಬಿಡುಗಡೆ ಆದಾಗ ನೋಡಿದ್ದೆ..1975 ...1989 ತನಕ ಹತ್ತು ಬಾರಿ ನೋಡಿದ್ದೇನೆ
ನನ್ನ ಹತ್ರ ಪೂರ್ತಿ ಸಿನಿಮಾ ಇದೆ HD ಅಲ್ಲಿ ಇದೆ.. ಯಾವ ಸನ್ನಿವೇಶಗಳು ತೆಗೆದಿಲ್ಲ... ಬೇಕಿದಲ್ಲಿ ಸಂಪರ್ಕಿಸಿ
ಎಂತಾ ಕಥೆಗಳು ಧನ್ಯವಾದಗಳು
Very nice
Please make an authentic episode on 100 days ,25 weeks ,52 weeks+ …ran movies list
ಪುಟ್ಟಸ್ವಾಮಿ ಅವರ ತಮ್ಮ ನಾಗಪ್ಪ ( ಬುಸ್ಸ್ ನಾಗಪ್ಪ ), ನಮ್ಮ ಅತ್ತೆಯ ತಾತ
Idru bagge tilsi sir
12:24 and 12:36 Legend for a reason
ಇದಕ್ಕಾಗಿ ಮುತ್ತುರಾಜ್ ಪ್ರತಿಯೊಬ್ಬ ಕಲಾವಿದರ ಊಟದ ತುತ್ತಿನಲ್ಲಿರೋದು.
Luv you appu boss shivanna 🥰🥰🥰🙏
nadeyali nadeyali gurugaLe...
🙏🏻🙏🏻🙏🏻 ಸರ್
Babruvahana released much much later than Mayura How Hunsur Krishna missed this movie
One and only Raj karnatakadha Muttu🎉
Surprisingly baliga sahodararu did not produce raj movies.
ಡಾ ರಾಜ್ ಕುಮಾರ್ ರವರ ಸಹಕಾರವನ್ನು ಮರೆತವರೇ ಹೆಚ್ಚು.
@@ramkudr hmm unfortunate
ಮೊಟ್ಟ ಮೊದಲ ದೊರೆ,ಕಟ್ಟ ಕಡೆಯ ದೊರೆ ಪದ ಬಳಕೆ ಚೆನ್ನಾದ ಪದ ರೂಪ ಧನ್ಯವಾದಗಳು ಸರ್..
Mayur.babruvan.cinemagalu.kanadada.danthkategalu.legend.athah.cinimagalu.mathome.brale.illa
Natakada sardara