Kuvempu Documentary - ಕುವೆಂಪು ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ 3

แชร์
ฝัง
  • เผยแพร่เมื่อ 18 ม.ค. 2025

ความคิดเห็น • 183

  • @Rudra...Chitradurga
    @Rudra...Chitradurga 4 ปีที่แล้ว +43

    ಕನ್ನಡ ರಸಋಷಿಯ ಬಗ್ಗೆ ಅದ್ಭುತವಾಗಿ ವಿವರಿಸಿದ ನಿಮಗೆ ನನ್ನ ಧನ್ಯವಾದಗಳು 🙏🙏🙏

  • @meenaxipatil951
    @meenaxipatil951 2 ปีที่แล้ว +7

    ಕುವೆಂಪು ಕವಿಗಳು ವಿಶ್ವ ಮಾನವರು ಅವರ ಪರಿಚಯ ತುಂಬಾ ಸೊಗಸಾಗಿ ಸಂವಹನ ಮಾಡಿದ್ದೀರಿ ತಮಗೆ ಧನ್ಯವಾದಗಳು 🌹🌲🌹

  • @raghukumar2486
    @raghukumar2486 2 ปีที่แล้ว +7

    I am Karnataka born Thamilan ,i like your kannada Speach .first i love and respect Great kavi kuvampu, life style honest . Heartly salute Kuvempu sir .every body must know and learn about great kavi kuvampu ..i expect more from you ...

  • @trupthikh7329
    @trupthikh7329 6 ปีที่แล้ว +26

    ಅದ್ಭುತ ಕಾರ್ಯ ಕಲಾಮಾಧ್ಯಮ...ನಿಮ್ಮಿಂದ ಮತ್ತಷ್ಟು ವಿಡಿಯೋಗಳನ್ನು ಎದುರು ನೋಡುತ್ತಿದ್ದೇವೆ....

    • @KalamadhyamaYouTube
      @KalamadhyamaYouTube  6 ปีที่แล้ว +1

      ಧನ್ಯವಾದ. ದಯಮಾಡಿ ಶೇರ್ ಮಾಡಿ

  • @jayashankarhalagur8535
    @jayashankarhalagur8535 5 ปีที่แล้ว +14

    ಒಳ್ಳೆಯ ಪ್ರಯತ್ನ.... ಪರಿಚಯಾತ್ಮಕ ವೀಡಿಯೋ ಚೆನ್ನಾಗಿದೆ. ಅಭಿನಂದನೆಗಳು

    • @KalamadhyamaYouTube
      @KalamadhyamaYouTube  5 ปีที่แล้ว +1

      ಧನ್ಯವಾದ, ನೀವು ಶೇರ್ ಮಾಡಿದರೆ ಖುಷಿ

  • @ShashikalaNarayanjeyar-ex7id
    @ShashikalaNarayanjeyar-ex7id 5 หลายเดือนก่อน +1

    ಎಷ್ಟ್ ಚೆಂದವಾಗಿ ನಿರೂಪಣೆ ಮಾಡಿದ್ದೀರಾ ಸರ್ ನಮ್ಮ ದೇಶಕ್ಕೆ ಎಲ್ ಒಳ್ಳೆಯದನ್ನು ಕೊಟ್ಟಿರುವ ನಮ್ಮ ರಾಷ್ಟ್ರ ಕವಿ ಗಳಿಗೆ ನಮ್ಮ ಹೃದ್ಯ ಪೂರ್ವಕ ವಂದನೆಗಳು.🎉

  • @darshank2909
    @darshank2909 5 ปีที่แล้ว +12

    ತುಂಬು ಹೃದಯದ ಧನ್ಯವಾದಗಳು ಅಣ್ಣಾ.. ಶುಭವಾಗಲಿ ನಿಮ್ಮ ಮುಂದಿನ ಪ್ರಯತ್ನಕ್ಕೆ

  • @vishaalabhaarata3577
    @vishaalabhaarata3577 4 ปีที่แล้ว +5

    ಬಹಳ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ. ಅಮೋಘ ಪ್ರತಿಭಾವಂತರ ಬಗ್ಗೆ ಮಾಡಿರುವ ಈ ಕೆಲಸಗಳು ಸಾವಿರಾರು ವರ್ಷ ಉಳಿಯುತ್ತವೆ ಮತ್ತು ನಮ್ಮ ನಾಡಿಗೆ ಬೆಳಕನ್ನು ಕೊಡುತ್ತವೆ. 🙏

  • @sreenivasasetty9777
    @sreenivasasetty9777 3 หลายเดือนก่อน

    ಉತ್ತಮ ಪ್ರಯತ್ನ ಹೀಗೇ ಮುಂದುವರೆಸಿ.

  • @rohinim9862
    @rohinim9862 4 ปีที่แล้ว +4

    ನಾನು ನಿಮ್ಮ ವಾಹಿನಿಯ ಅಭಿಮಾನಿ. 🙏 🙏 🙏 🙏 🙏 🙏 🙏 🙏 ನಿಮ್ಮ ಧ್ವನಿಯ ಮೂಲಕ ಅನೇಕ ವ್ಯಕ್ತಿಗಳ ಜೀವನವನ್ನೇ ದರ್ಶನವೀವ ನಿಮ್ಮಯ ಕಾರ್ಯಕ್ಕೆ ತುಂಬು ಹೃದಯದ ಧನ್ಯವಾದಗಳು 💐 🙏 🙏 🙏 🙏

  • @rajashekharn5330
    @rajashekharn5330 4 ปีที่แล้ว +3

    ನಿಮ್ಮ ನಿರೂಪಣಾ ಧ್ವನಿ ಚೆನ್ನಾಗಿದೆ. ಮತ್ತಷ್ಟು ಯಶಸ್ವಿಯಾಗಿ.

    • @KalamadhyamaYouTube
      @KalamadhyamaYouTube  4 ปีที่แล้ว

      Thanks Sir. Pls subscribe to Kalamadhyam TH-cam channel

  • @lakshmipriyasworld14
    @lakshmipriyasworld14 2 ปีที่แล้ว +1

    ಕುವೆಂಪು ಅವರ ಬಗ್ಗೆ ಬಹಳ ಅದ್ಭುತವಾಗಿ ಮೂಡಿಬಂದಿದೆ, ತಮಗೂ ತಮ್ಮ ತಂಡದ ಎಲ್ಲರಿಗೂ ವಂದನೆಗಳು, ಕುವೆಂಪು ಅವರ ಜನ್ಮ ದಿನದ ಶುಭಾಶಯಗಳು

  • @abhishekgowda3176
    @abhishekgowda3176 ปีที่แล้ว

    Tnq param❤ namma kuvempu bhaggi tumba vishaya galanna helidri

  • @priyankam.s8283
    @priyankam.s8283 5 ปีที่แล้ว +3

    ನನಗೆ ಈ ವಿಡಿಯೋ ತುಂಬಾ ಸಹಾಯವಾಯಿತು ಧನ್ಯವಾದಗಳು

  • @nagarajuv318
    @nagarajuv318 3 ปีที่แล้ว +1

    Kannakke vishvamaanate taralu prayatnisida vishvamaanava sandesha saarida chetanakke Namma namanagalu❤️dinda 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @raghavendrasp2115
    @raghavendrasp2115 5 ปีที่แล้ว +11

    Great presentation sir👌👌👌👌 ಅನಂತ ಅನಂತ ನಮಸ್ಕಾರ

    • @KalamadhyamaYouTube
      @KalamadhyamaYouTube  4 ปีที่แล้ว

      hank u So much. Pls Subscribe To Kalamadhyam TH-cam Channel

  • @venkatalakshammadevarajaia611
    @venkatalakshammadevarajaia611 3 ปีที่แล้ว +2

    ಅದ್ಭುತವಾಗಿ ಅವರ ಬಗ್ಗೆ ತಿಳಿಸಿಕೊಟ್ಟದ್ದಾಕ್ಕಾಗಿ 🙏🙏.

  • @yellowNred
    @yellowNred 5 ปีที่แล้ว +5

    ೧೦ months old. Ivatthe nodidu. Bahala dhanyavaadagalu. Keep up the great work for Jaya Bharathi jananiya thanujatheya vishwamanana and thaayi Bhuvaneshwari.

  • @nikhilnnikhiln7024
    @nikhilnnikhiln7024 ปีที่แล้ว

    Kuvempu my teacher god 🥰😍🔥🔥😘😍🚩🚩💥🎉💥🎉💥🙏🙏

  • @nijalingdodamani5848
    @nijalingdodamani5848 3 ปีที่แล้ว +1

    ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @ullasgowdaullasgowda848
    @ullasgowdaullasgowda848 2 ปีที่แล้ว

    Kannada thai koralu kannada naragalu rasa kavi kuvempu 😌😌😌🙏🙏🙏

  • @kamalaganachari.ghssutagat5307
    @kamalaganachari.ghssutagat5307 2 ปีที่แล้ว

    ತುಂಬಾ ಒಳ್ಳೆಯ ಸಾಹಿತ್ಯ & ಸಂಗೀತದ ಸಂಯೋಜನೆ..Nice Presentation..👌👌

  • @psantoshkumarsantuksp4298
    @psantoshkumarsantuksp4298 ปีที่แล้ว

    🎉ಕನ್ನಡದಲ್ಲಿ ರಾಮಾಯಣ ಕೊಟ್ಟ ಕುವೆಂಪು.♥️❤️💐🙏👌🏼✨💐

  • @rajeshkalal2941
    @rajeshkalal2941 4 ปีที่แล้ว +1

    ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ನಮನಗಳು

  • @laxmivenkatesh4
    @laxmivenkatesh4 2 ปีที่แล้ว +1

    Very nice presentation by Shri. Parameshwar. Please carry the mission. All the best.

  • @prajwalprajwal4611
    @prajwalprajwal4611 4 ปีที่แล้ว +2

    ಧನ್ಯವಾದಗಳು..

  • @aboobakarsiddiq7931
    @aboobakarsiddiq7931 5 ปีที่แล้ว +9

    ನಿಮ್ಮ ನಿರೂಪಣಾ ಶೈಲಿ ಇಷ್ಟ ಆಗುತ್ತೆ ಪರಮೇಶ್ವರ್ ಅವರೇ..

    • @KalamadhyamaYouTube
      @KalamadhyamaYouTube  4 ปีที่แล้ว

      hank u So much. Pls Subscribe To Kalamadhyam TH-cam Channel

  • @PADMAHR-gm8fe
    @PADMAHR-gm8fe 10 หลายเดือนก่อน

    ಅದ್ಭುತ.....😊😊😊🎉🎉🎉

  • @chandinichandu4919
    @chandinichandu4919 4 ปีที่แล้ว +2

    ಸೂಪರ್ ಸರ್

  • @shankartony6507
    @shankartony6507 2 ปีที่แล้ว

    ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏😊
    ಹಿನ್ನೆಲೆ ಸಂಗೀತ ಕಿವಿಗೆ ಹಿಂಪೆನಿಸಿತು.

  • @manjucnayakmanjucnayak4352
    @manjucnayakmanjucnayak4352 2 ปีที่แล้ว

    ಇಂತಹ ಮಹಾನ್ ವ್ಯಕ್ತಿಗಳು ಹುಟ್ಟಿದ ನಾಡಿನಲ್ಲಿ ನಾವು ಹುಟ್ಟಿರೋದು ನಮ್ಮ ಪುಣ್ಯ

  • @manjunathasmanju3006
    @manjunathasmanju3006 4 ปีที่แล้ว +1

    ಧನ್ಯವಾದಗಳು ಸರ್.....

  • @arunkumarpatil2489
    @arunkumarpatil2489 4 ปีที่แล้ว +3

    ವಿಶ್ವಮಾನವ...

  • @darshanp7724
    @darshanp7724 4 ปีที่แล้ว

    ಕಲಾಮಾದ್ಯಮ ಚಾನಲ್ಗೆ ವಂದನೆಗಳು
    ಸರ್ ಈ ಮಾಹಿತಿ ನೀಡಿದ ನಿಮಗೆ
    ನಮ್ಮ ವಂದನೆಗಳು

  • @rangammar5727
    @rangammar5727 4 ปีที่แล้ว +1

    ಸರ್ ವಿಶ್ವ ಕವಿ ಯ ಪರಿಚಯಿಸಿದ್ದಕ್ಕೆ ಧನ್ಯವಾದಗಳು

  • @darshanp7724
    @darshanp7724 4 ปีที่แล้ว

    Sir namasthe nimma e mahithi kaleyakalu mundagiruva nimage
    Hagu nimma channelge koti namanagalu

  • @divyadj5935
    @divyadj5935 3 ปีที่แล้ว +1

    ತುಂಬಾ ಒಳ್ಳೆಯದು

  • @beerus1977
    @beerus1977 4 ปีที่แล้ว

    ಇಂತಹದೊಂದು ಕಾರ್ಯ ಕ್ರಮ ನಡೆಸುತ್ತಿರುವ ತಮಗೆ ನನ್ನ ಧನ್ಯವಾದಗಳು ನಾನು ಹುಟ್ಟಿದಾಗಿನಿಂದಲೂ ಇಂತಹದೊಂದು ಕಾರ್ಯಕ್ರಮ ನೋಡೇ ಇರಲಿಲ್ಲ ಕನ್ನಡದಲ್ಲಿ ಇನ್ನೂ ಅನೇಕ ವ್ಯಕ್ತಿಗಳು ಸಾಧಕರಿದ್ದಾರೆ ಆ ಎಲ್ಲಾ ಸಾಧಕರ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿ ಸರ್ ದಯವಿಟ್ಟು ಎಷ್ಟೋ ಜನಗಳಿಗೆ ನಮ್ಮ ಕನ್ನಡ ಕವಿಗಳ ಬಗ್ಗೆ ಮಾಹಿತಿ ಇಲ್ಲ ಇದೊಂದು ತುಂಬಾ ಒಳ್ಳೆಯ ಕೆಲಸ ಸರ್ ನನ್ನ ಕಡೆಯಿಂದ ಒಂದು ಮನವಿ 🙏🙏

  • @darshanp7724
    @darshanp7724 4 ปีที่แล้ว

    Nimma e mahithi adbhuthavagide dhanyavadagalu sir

  • @seemanaik8206
    @seemanaik8206 4 ปีที่แล้ว +1

    ಕನ್ನಡ ಸಿನಿಮಾಆದಂತ ,ಎಲ್ಲಾ ಕನ್ನಡ ಕವಿಕಾದಂಬರಿ ಹೆಸರಿನ ಕುರಿತು ಒಂದು ವಿಡಿಯೊ ಮಾಡಿ ಸರ್.ನಿಮ್ಮ ಬಹಳ ವಿಡಿಯೊ ನಮಗೆ ತುಂಬ ಉತ್ತಮ ರೀತಿಯಲ್ಲಿ ವೆ. ಧನ್ಯವಾದಗಳು ಸರ್.

  • @kalingarajh5598
    @kalingarajh5598 3 ปีที่แล้ว +1

    ತುಂಬಾ ಧನ್ಯವಾದಗಳು ಸರ್ ❤💛, background music is super 🙏🙏

  • @basubandi.5858
    @basubandi.5858 5 ปีที่แล้ว +24

    ಕೆಲವು ಓದಲೇ ಬೇಕಾದ ಪುಸ್ತಕಗಳ ಬಗ್ಗೆ ವಿಡಿಯೋ ಮಾಡಿ ಸರ್

    • @KalamadhyamaYouTube
      @KalamadhyamaYouTube  4 ปีที่แล้ว +3

      Thanks Sir. Pls subscribe to Kalamadhyam TH-cam channel

    • @lokeshsaagar9809
      @lokeshsaagar9809 4 ปีที่แล้ว +2

      ನಿಮ್ಮ ವಾಹಿನಿಯ ಅಭಿಮಾನಿ ನಾನು ‌

    • @mamathapoojary4031
      @mamathapoojary4031 3 ปีที่แล้ว

  • @lokeshb3826
    @lokeshb3826 5 ปีที่แล้ว +1

    So nice kuvempuravara givanavannu vivariai

  • @papihanchinamani3478
    @papihanchinamani3478 5 ปีที่แล้ว +4

    Sir u have done good job.thank u sir.

    • @KalamadhyamaYouTube
      @KalamadhyamaYouTube  4 ปีที่แล้ว

      hank u So much. Pls Subscribe To Kalamadhyam TH-cam Channel

  • @shivakumar-pb2ne
    @shivakumar-pb2ne 4 ปีที่แล้ว +6

    Sir... ನಿಮ್ ಪಾದಕ್ಕೆ ನನ್ನ ನಮನ ಪ್ರಸಿದ್ದಿ ಸಾಹಿತಿರವರ ಬಗ್ಗೆ ಮಾಹಿತಿಯನ್ನ ನೀಡುವ ಬಗ್ಗೆ

  • @marutinaik8948
    @marutinaik8948 3 ปีที่แล้ว

    thanks to Recommendation after 3 years🔥

  • @aithappatv8910
    @aithappatv8910 5 ปีที่แล้ว +3

    Wonderful narration tqu

    • @KalamadhyamaYouTube
      @KalamadhyamaYouTube  4 ปีที่แล้ว

      hank u So much. Pls Subscribe To Kalamadhyam TH-cam Channel

  • @pampareddyg8950
    @pampareddyg8950 5 ปีที่แล้ว +8

    Very good effort.👌👍💐

    • @KalamadhyamaYouTube
      @KalamadhyamaYouTube  5 ปีที่แล้ว +1

      ಧನ್ಯವಾದ. ದಯವಿಟ್ಟು ಶೇರ್ ಮಾಡಿ

  • @Coolsachin11
    @Coolsachin11 5 ปีที่แล้ว +5

    Wow wonderful sir 🙏🙏🙏 all the best sir

  • @hrramakrishna1212
    @hrramakrishna1212 4 ปีที่แล้ว +2

    It is more informative and amazing.

  • @Kuvempu_KA10
    @Kuvempu_KA10 6 หลายเดือนก่อน

    ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ( ಕುವೆಂಪು )💛❤️

  • @vijayaammannavar452
    @vijayaammannavar452 6 ปีที่แล้ว +5

    Super information idde riti bere ಕವಿಗಳ ಪರಿಚಯ ಕೊಡಿ

  • @savitabc6334
    @savitabc6334 2 ปีที่แล้ว

    No more words... just hats off🙏🙏😊

  • @sunilssunils7193
    @sunilssunils7193 2 ปีที่แล้ว

    ವೀರಪ್ಪನ್ ಬಗ್ಗೆ ಇಷ್ಟು ಎಪಿಸೋಡ್ ಮಾಡಿದ್ದೀರಾ ಅದೇ ರೀತಿ,ಅದುಕ್ಕಿನ್ನ ಹೆಚ್ಚು ಸಾಹಿತಿಗಳ ಬಗ್ಗೆ ಎಪಿಸೋಡ್ ಬರಲಿ pls sir ತುಂಬಾ ಜನ ಕಾಯುತ್ತಿದ್ದೇವೆ

  • @deepakhshs4082
    @deepakhshs4082 3 ปีที่แล้ว

    Wow love this episodes.

  • @sadashivparthanahalli1548
    @sadashivparthanahalli1548 5 ปีที่แล้ว +2

    Hi parameshwar
    K v puttap best literature in Kannada
    Todalabagi

  • @narsimhareddyyankamola8098
    @narsimhareddyyankamola8098 4 ปีที่แล้ว +1

    ಸುಂದರ ನಿರೂಪಣೆ ಸರ್

  • @onlytruth7388
    @onlytruth7388 2 ปีที่แล้ว

    Grate thought

  • @manjunathahakkandi1985
    @manjunathahakkandi1985 4 ปีที่แล้ว

    ಸೂಪರ್ ವಿಡಿಯೋ ಸರ್

  • @naveenps189
    @naveenps189 5 ปีที่แล้ว +4

    Yavude vedieo agirali nimma explanation bahala chanagi irutte danyavadagalu

  • @malleshpamba
    @malleshpamba ปีที่แล้ว

    Wow nice sir

  • @prajwalprajwal4611
    @prajwalprajwal4611 4 ปีที่แล้ว +1

    Greatest person...

  • @rohinim9862
    @rohinim9862 5 ปีที่แล้ว +2

    Sir, nimm valleya praytnkke tumbu hrudayad danyvagalu, entha ennu anek video madi uploade madi sir, 🙏 🙏 🙏 🙏

    • @KalamadhyamaYouTube
      @KalamadhyamaYouTube  4 ปีที่แล้ว +1

      hank u So much. Pls Subscribe To Kalamadhyam TH-cam Channel

  • @ranjithgowdag2720
    @ranjithgowdag2720 3 ปีที่แล้ว

    K Boss ಇವ್ರು ನಿಜವಾದ ಬಾಸ್

  • @rangeshpb6015
    @rangeshpb6015 2 ปีที่แล้ว

    Hat's off you ಪರಂ 🙂🙂

  • @annpoornakate2335
    @annpoornakate2335 5 ปีที่แล้ว +1

    Nimm voci super sir thanks sir

  • @VinayGowda
    @VinayGowda 6 ปีที่แล้ว +2

    thanks a lot

  • @nagarajuv318
    @nagarajuv318 3 ปีที่แล้ว

    Vihvamaanavadinada shubhaashayagalu sir nimage

  • @umeshumesh3462
    @umeshumesh3462 3 ปีที่แล้ว

    Mahan chethana kuvempu

  • @NagarajNagaraj-tp3em
    @NagarajNagaraj-tp3em 5 ปีที่แล้ว +1

    TQ sir

  • @Comedy-143-1
    @Comedy-143-1 6 ปีที่แล้ว +2

    Supper Anna

  • @sunilkamanoor2584
    @sunilkamanoor2584 5 ปีที่แล้ว +1

    Nice sir...... important kavigala documentary madi

    • @KalamadhyamaYouTube
      @KalamadhyamaYouTube  4 ปีที่แล้ว

      Sure Sir. Thank u So much. Pls Subscribe To Kalamadhyam TH-cam Channel

  • @vijaymorab4440
    @vijaymorab4440 5 ปีที่แล้ว +1

    thanks

  • @venuvenu8164
    @venuvenu8164 ปีที่แล้ว +2

    Sir no education recuried to lead the life when we see your documentary❤

  • @mamathapoojary4031
    @mamathapoojary4031 3 ปีที่แล้ว

    Wow great

  • @AbdulkhadarTasrif
    @AbdulkhadarTasrif 4 ปีที่แล้ว +1

    ನಮ್ಮ ತೀರ್ಥಹಳ್ಳಿ ಯ ಹೆಮ್ಮೆ ಕುವೆಂಪು

  • @lingarajmh8465
    @lingarajmh8465 4 ปีที่แล้ว +1

    Nice presentation sir...🙏

  • @rekhamg379
    @rekhamg379 2 ปีที่แล้ว

    Devanooru mahadevara documentary madi.

  • @malusm29
    @malusm29 5 ปีที่แล้ว +5

    Liked 1st den watched!!

    • @KalamadhyamaYouTube
      @KalamadhyamaYouTube  4 ปีที่แล้ว

      Thanks Sir. Pls subscribe to Kalamadhyam TH-cam channel

  • @krishnasabanna575
    @krishnasabanna575 4 ปีที่แล้ว +1

    ವಾವ್

  • @ChandrashekharKalal
    @ChandrashekharKalal 6 ปีที่แล้ว +13

    ಬೀchi ಅವರದ್ದು ಡಾಕ್ಯುಮೆಂಟರಿ ಮಾಡಿ ಸರ್..👃👃

  • @darshand6722
    @darshand6722 3 ปีที่แล้ว

    We want more documentarys like this

  • @bheemadg7687
    @bheemadg7687 5 ปีที่แล้ว +4

    Sir ಬೇಂದ್ರೆ ಅವರ ಬಗ್ಗೆ ಮಾಹಿತಿ ನೀಡಿ

  • @lokeshsa2409
    @lokeshsa2409 4 ปีที่แล้ว

    Good information

  • @KumarKumar-bq1tr
    @KumarKumar-bq1tr 3 ปีที่แล้ว

    Geart sir your work ❤️ from AP

  • @yogirathna
    @yogirathna ปีที่แล้ว

    ವಿಶ್ವಮಾನವ

  • @geethajagadeesh2138
    @geethajagadeesh2138 4 ปีที่แล้ว

    Tqu sir

  • @abhiayyal
    @abhiayyal ปีที่แล้ว

    🙏🙏?

  • @shwethanayaks2345
    @shwethanayaks2345 3 ปีที่แล้ว +1

    Nijavaglu mai jumm annatthe. E gnana deguladha bagge keluttiddare

  • @kptclakkihebbal8577
    @kptclakkihebbal8577 11 หลายเดือนก่อน

    👌

  • @savithri.m.ssavithri.m.s5922
    @savithri.m.ssavithri.m.s5922 4 ปีที่แล้ว

    Utthama prayathna paramesh... madhura dwain, sundara neerupana shyli...
    Shubhavaagali....☺😊

  • @anupoorna237
    @anupoorna237 3 ปีที่แล้ว

    Very nice

  • @srinivasn1645
    @srinivasn1645 ปีที่แล้ว

    nanna bhagya

  • @shivagr4078
    @shivagr4078 4 ปีที่แล้ว +1

    Tejaswi avrdu documentry madi

  • @swethahm8883
    @swethahm8883 4 ปีที่แล้ว

    Nice video, good information and best Editing 👍

  • @santoshkumarsangani7438
    @santoshkumarsangani7438 3 ปีที่แล้ว +1

    Sir girish karnad avar jeevanada bage wivarisi

  • @manjusmg7630
    @manjusmg7630 3 ปีที่แล้ว

    Sir kannadada ella mukya sahitigala bagge vyaktichitra heli sir.... rajaratnam Ha ma nayaka karantaru....

  • @dishankumar5783
    @dishankumar5783 4 ปีที่แล้ว

    Good job sir

  • @shashikumar_shivamoggak668
    @shashikumar_shivamoggak668 4 ปีที่แล้ว

    Super

  • @lavacharam1346
    @lavacharam1346 2 ปีที่แล้ว

    Please tell us about Naakuthanthi by Bendre