ನಾನು ಹಿಂದೂ ಅಲ್ಲ - ಕುವೆಂಪು | I AM NOT HINDU | KUVEMPU |

แชร์
ฝัง
  • เผยแพร่เมื่อ 26 ต.ค. 2024

ความคิดเห็น • 207

  • @VenkataRaju-f3j
    @VenkataRaju-f3j วันที่ผ่านมา +54

    ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರಿಗೆ ನಮ್ಮ ನಮನಗಳು ❤

  • @VijayKumar-pp9cq
    @VijayKumar-pp9cq วันที่ผ่านมา +58

    ವಿಜಯಕುಮಾರ್ ಗುಜ್ಜ ನಡು ಮಾನವತಾ ವಾದಿ ಮನುಷ್ಯ ಧರ್ಮದ ರೂವಾರಿ ಕುವೆಂಪು ಅವರು ಅವರಿಗೆ ಗೌರವ ವಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹

  • @ನನ್ನಕರುನಾಡು
    @ನನ್ನಕರುನಾಡು วันที่ผ่านมา +44

    ನಿಜವಾದ ಮಾತು ನೂರಕ್ಕೆ ನೂರು ಸತ್ಯ ಸರ್.

  • @kagovindraj2730
    @kagovindraj2730 วันที่ผ่านมา +29

    ಅಧ್ಬುತ ಸಂದೇಶ

  • @basavarajamk3810
    @basavarajamk3810 22 ชั่วโมงที่ผ่านมา +13

    ನಿಮ್ಮ ವಿಶ್ವ ಮಾನವ ಸಂದೇಶ ಎಲ್ಲ ಕಾಲ ದೇಶಕ್ಕೂ ಅನ್ವಯ ❤❤❤❤

  • @jeevajagdish2469
    @jeevajagdish2469 วันที่ผ่านมา +26

    👌💐 ಕುವೆಂಪು ❤

  • @kriyappat5990
    @kriyappat5990 วันที่ผ่านมา +33

    ನಾನೂ ವಿಶ್ವ ಮಾನವನಾಗಲು ಇಚ್ಚಿಸುವವನು.

    • @chikknaykanhallikrishnappa243
      @chikknaykanhallikrishnappa243 วันที่ผ่านมา

      ಅಂದರೆ "ವಿಶ್ವ ಮಾವನ"ನ್ನು ನೋಡಿ ಅವನ ಮಗಳು ಇದ್ದರೆ ಮದುವೆ ಮಾಡಿಕೊಳ್ಳಿ.ಆಗ ನೀವು "ವಿಶ್ವ ಮಾವನ" ಅಳಿಯ ಆಗುತ್ತೀರಿ.😊😅😮😢 ಇವೆಲ್ಲ ಪುರಾಣ ಓದ ಕ್ಕೆ ಬದನೆ ಕಾಯಿ ತಿನ್ನಕ್ಕೆ.ಅಷ್ಟೇ.

  • @Ksmurthy7
    @Ksmurthy7 วันที่ผ่านมา +28

    ವಿಶ್ವ ಮಾನವ ಸಂದೇಶ ❤

    • @angelslivelihood9151
      @angelslivelihood9151 วันที่ผ่านมา

      ಹೌದು , ಎಲ್ಲಾವನ್ನು ತಿಳಿದಿವರು ಆಡುವ ಮಾತಿದು , ಆದ್ರೆ ಕೆಟ್ಟ ಮನಸ್ಥಿಯವರು ಇವರನ್ನು ದೇಶ ದ್ರೋಹಿ , ಹಿಂದೂ ವಿರೋಧಿ ಹೇಳದೆಯಿದ್ದರೆ ಒಳ್ಳೆಯದು

  • @ShivaRaka-t5i
    @ShivaRaka-t5i วันที่ผ่านมา +20

    ಕನ್ನಡಿರಿಗೆ ಜಯವಾಗಲಿ ಬೆರೆಕೆಗಳಿಗೆ ಸೋಲಾಗಲಿ,, ಜೈ ಕನ್ನಡಿಗ ❤️

    • @chikknaykanhallikrishnappa243
      @chikknaykanhallikrishnappa243 23 ชั่วโมงที่ผ่านมา +1

      ಮೊದಲು ಮಾನವರಾಗಿ.

    • @prismaticindia9046
      @prismaticindia9046 21 ชั่วโมงที่ผ่านมา +3

      Waqf navaru nimagella sariyaage baaristaare.

    • @narayanatalawar5319
      @narayanatalawar5319 20 ชั่วโมงที่ผ่านมา +3

      ಓಕೆ, ಆದರೆ ಬೆರಿಕೆಗಳಿಗೆ ಜಯವಾಗುತ್ತಿದೆಯಲ್ಲ.

  • @ravip7728
    @ravip7728 วันที่ผ่านมา +15

    ವಿಶ್ವ ಮಾನವ ಧರ್ಮಕ್ಕೆ ಜಯವಾಗಲಿ

  • @gangadharhiremath7306
    @gangadharhiremath7306 วันที่ผ่านมา +21

    ಕುವೆಂಪು ಬಗ್ಗೆ ನನ್ನಲ್ಲಿ ಹಲವು ಕಂಪ್ಲೇಂಟ್ ಇದ್ದವು.ಆದರೆ ಈ ಸಂದರ್ಶನ ಕೇಳಿದ ನಂತರ ಮನಸ್ಸು ಪ್ರಸನ್ನವಾಯಿತು.ಅವರು ವಯಸ್ಸಾದಂತೆ ವೈಚಾರಿಕವಾಗಿ ಎತ್ತರ ಎತ್ತರಕ್ಕೆ ಬೆಳೆದಿರುವುದು ಸಂತೋಷದ ಸಂಗತಿ.

    • @sudarshanmb3737
      @sudarshanmb3737 15 ชั่วโมงที่ผ่านมา

      Neenyava thagadu Kuvempu bagge maathanadalu

  • @manjunupparahatty6780
    @manjunupparahatty6780 วันที่ผ่านมา +16

    ನಾನು ವಿಶ್ವಮಾನವ ಸಂದೇಶವನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದೇನೆ..

  • @LINGARAJU.G
    @LINGARAJU.G วันที่ผ่านมา +24

    ಒಂದೊಂದು ಮಾತೂ ಮುತ್ತು❤

  • @ShivaRaka-t5i
    @ShivaRaka-t5i วันที่ผ่านมา +45

    ನಾವು ಹಿಂದೂ ಅಲ್ಲ ನಾವು ಕನ್ನಡಿಗರು 👍

    • @unknownkumar5223
      @unknownkumar5223 วันที่ผ่านมา +8

      ನೀನು ದೊಡ್ಡ HSM ಇದಿ😂😂

    • @balajishastri423
      @balajishastri423 ชั่วโมงที่ผ่านมา

      Hindu religion has no Caste first learn Hindu religion language Sanskrit

    • @balajishastri423
      @balajishastri423 ชั่วโมงที่ผ่านมา

      Kuvempu brainless fellow.
      Hindu religion has no Caste first learn Hindu religion language Sanskrit

  • @kchikkanna2038
    @kchikkanna2038 20 ชั่วโมงที่ผ่านมา +8

    ಕುವೆಂಪು ಅವರೇ ನಿಮಗೆ ಧನ್ಯವಾದಗಳು ನಿಮಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದು ಸಾರ್ಥಕ ಆಯಿತು ನಿಮಗೆ ನಮ್ಮೆಲ್ಲರ ನಮಸ್ಕಾರ

    • @nageshmasthi8487
      @nageshmasthi8487 18 ชั่วโมงที่ผ่านมา

      ಇವರಿಗೆ ಭಾರತ ರತ್ನ ಕೊಟ್ಟಿಲ್ಲ ಸಾರ್... ರಾಷ್ಟ್ರ ಕವಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು

  • @sampathkumara9691
    @sampathkumara9691 วันที่ผ่านมา +24

    ಕುವೆಂಪು ಅಂದೇ ಹೇಳಿದ್ದಾರೆ

  • @krishnamurthy-yi7rl
    @krishnamurthy-yi7rl วันที่ผ่านมา +16

    Kuvempu is a unparalleled rashtra kavi, great poet , great thinker , great intellectual this country has seen.

  • @kumarabd3617
    @kumarabd3617 วันที่ผ่านมา +13

    ಸತ್ಯ ಹೇಳೊ ಇವರನ್ನು ನಾವೇ ಅರ್ಥ್ ಮಾಡಿಕೊಳ್ಳದಿರುವುದು ನಮ್ಮ ದುರ್ದೈವ

    • @Kumar-o8f8w
      @Kumar-o8f8w 19 ชั่วโมงที่ผ่านมา

      ನಿಜ ಅಣ್ಣ ಇವಾಗ ಅವರು ಇದ್ದರೆ ಸಂಪಿಗಳು ಮನುವಾದಿಗಳ ಟೇಕೆ ಗಳಿಗೆ ಗುರಿಯಾಗುತ್ತಿದರು

  • @habeebkhazi6310
    @habeebkhazi6310 วันที่ผ่านมา +17

    Jai Kuvempu,Jai mulnivasi Jai Bharat Jai sanvidhan Jai Bheem

  • @virusagi123
    @virusagi123 วันที่ผ่านมา +16

    ವೇದಾಂತ ದರ್ಶನ ಮಾತ್ರ ಹಿಂದೂ ಧರ್ಮದ ತಾತ್ವಿಕ ಬಿತ್ತಿ ಆಗಬೇಕು.
    ಓ ನನ್ನ ಚೇತನಾ ಆಗು ನೀ ಅನಿಕೇತನ.🙏🙏🙏

  • @Adhi-kushal
    @Adhi-kushal วันที่ผ่านมา +10

    ಯಪ್ಪಾ ನಾನೊಂತು ಇವತ್ತು ಕುವೆಂಪು ಮಾತು ಕೇಳಿ ಧನ್ಯನಾಡೇ

  • @cowsarpasha2564
    @cowsarpasha2564 วันที่ผ่านมา +14

    ಕೇಳ್ರಿ ಪೇಜಾವರ ಶ್ರೀ

    • @scmcommunications7446
      @scmcommunications7446 19 ชั่วโมงที่ผ่านมา +2

      Yaaru e pejaavara 😂😂

    • @virusagi123
      @virusagi123 2 ชั่วโมงที่ผ่านมา +1

      @@cowsarpasha2564 ಕುವೆಂಪು ಹೇಳಿದ್ದನ್ನ ಸರಿಯಾಗಿ ಅರ್ಥೈಸಿಕೊಳ್ಳಿ.

  • @Abbas_abbu
    @Abbas_abbu 14 ชั่วโมงที่ผ่านมา +5

    ಏನಾದರೂ ಆಗು ಮೊದಲು ಮಾನವನಾಗು ❤

    • @kencha989
      @kencha989 13 ชั่วโมงที่ผ่านมา

      Modalu idhanns thirkarihe helu. Aa dharya illa nimmalli

  • @husendesai3469
    @husendesai3469 วันที่ผ่านมา +9

    R.s.s.brahamanarige.kuempu.anadare.alarji.hageye.wachana.sahithya.kooda.alarji.ide.kuyempu.heliddu.100.sari.ide.

  • @selfimprovements2398
    @selfimprovements2398 20 ชั่วโมงที่ผ่านมา +3

    One of the greatest man who understood and explained the problem of human beings who are under the umbrella of Umbrella of Hindu.

  • @narayanatalawar5319
    @narayanatalawar5319 20 ชั่วโมงที่ผ่านมา +4

    ಜ್ಞಾನದ ಕಣಜ, ಕುವೆಂಪು ರವರಿಗೆ 🎉🎉 ನಮನಗಳು.

  • @ShivaramH
    @ShivaramH 14 ชั่วโมงที่ผ่านมา +3

    ನಾನು ಹಿಂದೂ ಅಲ್ಲವೆಂದು ಕುವೆಂಪು ಅವರು ಹೇಳಿದದ್ದು ಜಾತಿ ಕುಲವೆಂದು ಹೋಡೆದಾಡದಿರಿ ಮಾನವ ಕುಲ ತಾನೊಂದೇ ...ಎಂದರಷ್ಟೇ

  • @NagarajT-jm5gs
    @NagarajT-jm5gs 19 ชั่วโมงที่ผ่านมา +3

    ನಿಜವಾಗಲೂ ವಿಶ್ವಮಾನವ

  • @nijalingappat8070
    @nijalingappat8070 13 ชั่วโมงที่ผ่านมา +1

    ❤❤❤❤❤❤❤

  • @chinnaswamyjagannath5943
    @chinnaswamyjagannath5943 วันที่ผ่านมา +10

    The greatest 😂secular man found on this earth - Kuvempu

  • @mithunk9158
    @mithunk9158 วันที่ผ่านมา +10

    Jai vishvamanava❤❤❤❤

  • @PramilaSgopal
    @PramilaSgopal วันที่ผ่านมา +8

    Each word of our Great Poet is very informative .❤

  • @manjunathachidambaramurthy1527
    @manjunathachidambaramurthy1527 วันที่ผ่านมา +5

    Great human being. Vishva maanava

  • @kalikakirana2208
    @kalikakirana2208 วันที่ผ่านมา +6

    ವಿಶ್ವ ಮಾನವ ಸಂದೇಶ...

  • @user-ct1zk3bo1k
    @user-ct1zk3bo1k 21 ชั่วโมงที่ผ่านมา +3

    ನಮ್ಮದು ಮಾನವ ಧರ್ಮ

  • @hanumantharajghanumanthara8774
    @hanumantharajghanumanthara8774 วันที่ผ่านมา +7

    Namo mahaa kavi, namo kevempu , nimage nanna koti koti namanagali.

  • @habibgousrmohadin1754
    @habibgousrmohadin1754 วันที่ผ่านมา +5

    Kuvempu Salute

  • @dkchandrashekarnayak420
    @dkchandrashekarnayak420 วันที่ผ่านมา +3

    ವಿಶ್ವಮಾನವ ಸಂದೇಶ ಮನುಜಾ ಮತ ❤❤❤❤❤❤❤❤❤❤❤

  • @devarajmallasamudra9078
    @devarajmallasamudra9078 15 ชั่วโมงที่ผ่านมา +3

    ಇಂತಾ ವಿಡಿಯೊ upload ಮಾಡ್ತಾ ಇರಿ ಗುರುಗಳೆ ❤ ತುಂಬ ಇಷ್ಟವಾಯಿತು ❤

  • @prasadait
    @prasadait วันที่ผ่านมา +6

    Manuja Matha, Vishwa Patha.

  • @salambasha7101
    @salambasha7101 46 นาทีที่ผ่านมา

    ಸಲಾಂಬಾಷ.. ಪಾವಗಡ... ವಿಶ್ವ ಕವಿ ಸಂದೇಶ... ನಮ್ಮ ನಾಡಿನ ಜನ ಮನ ತಲುಪಿದರೆ ನಿಜ ಕನ್ನಡ ನಾಡು ನಿರ್ಮಾಣ ಖಂಡಿತ... 🙏

  • @srikanthkantha8706
    @srikanthkantha8706 วันที่ผ่านมา +9

    Superb Video ❤❤❤👌👌👌

  • @syedafzal6742
    @syedafzal6742 วันที่ผ่านมา +9

    Very.good.sandesha.

  • @chandrashekarv2234
    @chandrashekarv2234 วันที่ผ่านมา +14

    🙏🙏🙏🙏🙏🙏🙏🙏🙏...koti..koti..koti...namanagalu.

  • @Dearappu18
    @Dearappu18 2 นาทีที่ผ่านมา

    ಅವರ ಮಾತಿನಲ್ಲಿ ಮತಾಂತರ ದ ಬಗ್ಗೆ ಎಷ್ಟು ನೋವಿದೆ ಅಂತ ಅರ್ಥ ಆಗುತ್ತದೆ.... ಇದು ಬೇರೆಯ ಧರ್ಮದವರು ಅರಿತು ಬದುಕಬೇಕಾದ ವಿಷಯ ❤

  • @prakashgowda4921
    @prakashgowda4921 16 ชั่วโมงที่ผ่านมา +2

    VIKSHITH BHARTH NO, SANKUCHITH BHARAT , I AM GOOD KANNADIGA ,AND GOOD GLOBAL CITIZEN. JAI BASAVA JAI VISHVAMAVA KUVEMPU.

  • @sionathestar
    @sionathestar วันที่ผ่านมา +6

    🙏🙏🙏🙏 Kuvempu....

  • @manjunathbendigeri646
    @manjunathbendigeri646 วันที่ผ่านมา +7

    Jai vishwamanava

  • @habibgousrmohadin1754
    @habibgousrmohadin1754 วันที่ผ่านมา +3

    Really kuvempu great

  • @prajwalkore2409
    @prajwalkore2409 วันที่ผ่านมา +7

    Jai kuvempu, jai bheem, jai mulanivasi, jai sanvidhan, jai prabuddha bharata

  • @pannaappu7
    @pannaappu7 ชั่วโมงที่ผ่านมา

    ಸಮಾನತೆ ಸಹಬಾಳ್ವೆ ಮಾನವೀಯತೆ ಮನುಷ್ಯತ್ವ ಇರೋ ಧರ್ಮ ಅಂದ್ರೆ ಅದು ಇ ಭೂಮಿಯ ಮೇಲೆ ಬುದ್ಧ ಧರ್ಮ ನಮೋ ಬುದ್ಧಯ ಜೈ ಭೀಮ್ ಜೈ ಸಂವಿಧಾನ
    🙏✨🙏
    ನಮೋ ಜ್ಞಾನಪೀಠ ಪ್ರಶಸ್ತಿ ವಿಜೇತ ವಿಶ್ವ ಮಾನವ ಮಾನವತಾವಾದಿ
    ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 🙏🙏🙏💙💙✨✨✨

  • @krishnakamath4203
    @krishnakamath4203 20 ชั่วโมงที่ผ่านมา +1

    Jyanapeeta award given to Kuvempu❤❤❤ SREE RAMAYANA DARSHANAM❤❤❤

  • @adityabidarikote6956
    @adityabidarikote6956 วันที่ผ่านมา +8

    Vokkaligare bari avara photo hakikondre upyogavilla, avra matugalannu manana madikolli.allade idu Ella kannadigarigu anvayeesuttade. Dhanyaru naavu nimmannu palisuvavaru.

    • @lakshmanmr9507
      @lakshmanmr9507 วันที่ผ่านมา

      ಒಕ್ಕಲಿಗರು ಬೇಕಾದ್ರೆ ಕುವೆಂಪು ಫೋಟೋ ತೆಗಿತಾರೆ ವರ್ತು ಜಾತಿವಾದನ ಅವ್ರ ಮನಸ್ಸಿನಿಂದ ತೆಗೆಯೋದಿಲ್ಲ

  • @siddeshmanoj4355
    @siddeshmanoj4355 วันที่ผ่านมา +4

    Super sir

  • @anilkumarshahapur3655
    @anilkumarshahapur3655 วันที่ผ่านมา +3

    Great

  • @KHADARGOUSDAKHANI
    @KHADARGOUSDAKHANI วันที่ผ่านมา +5

    💐💐🙏

  • @veerappadevaru3574
    @veerappadevaru3574 วันที่ผ่านมา +10

    ವೇದಾಂತ ಓದಿದ ಮಾತ್ರಕ್ಕೆ ಹೇಳಿದ್ದೆಲ್ಲಾ ಸತ್ಯವಲ್ಲ

  • @I_aint_alien
    @I_aint_alien 16 ชั่วโมงที่ผ่านมา +1

    Super message❤❤

  • @amarendrasingh4706
    @amarendrasingh4706 วันที่ผ่านมา +5

    👍👍

  • @mbr-m1x
    @mbr-m1x 15 ชั่วโมงที่ผ่านมา +1

    Jai visawamanava🎉🎉🎉🎉

  • @sathishkumarnkumar5141
    @sathishkumarnkumar5141 วันที่ผ่านมา +2

    We are all Humans no caste and no religion only Manujamatha and Viswapatha ,jai Kuvempu your words are very great sir

    • @kencha989
      @kencha989 13 ชั่วโมงที่ผ่านมา

      Thurkaru opkothara idhanna. Vishwamanava sandesh bari hundugalige aste naa? Sogaladi

  • @lokeshramareddy1049
    @lokeshramareddy1049 15 ชั่วโมงที่ผ่านมา +1

    True words.

  • @a.parameshwartalakeri5921
    @a.parameshwartalakeri5921 วันที่ผ่านมา +3

    🙏🏾🙏🏾🙏🏾🙏🏾🙏🏾

  • @ramamurthysubramanyam7427
    @ramamurthysubramanyam7427 วันที่ผ่านมา +6

    Why our politicians going against to this.......
    We are all vishva manavaru, when people understanding election comes they will forget V Great Kuvempu

  • @ManojVN-m2y
    @ManojVN-m2y ชั่วโมงที่ผ่านมา

    ವಿ ಶ್ವ ಮಾನವ 🎉🎉🎉

  • @MallikarjunPoojari-c5r
    @MallikarjunPoojari-c5r 19 ชั่วโมงที่ผ่านมา +1

    Kuvempu Kannada OSHO❤🙏

  • @AnandAnand-xl5wg
    @AnandAnand-xl5wg วันที่ผ่านมา +4

    🙏❤️🙏

  • @sudhap2741
    @sudhap2741 21 ชั่วโมงที่ผ่านมา +1

    🙏🙏🙏❤️😊

  • @madeshags1450
    @madeshags1450 22 ชั่วโมงที่ผ่านมา +1

    ❤❤❤

  • @imranshiruru1111
    @imranshiruru1111 19 ชั่วโมงที่ผ่านมา +1

    Super ❤❤❤

  • @lohithgowdas.b3720
    @lohithgowdas.b3720 23 ชั่วโมงที่ผ่านมา +2

    ಮನುಜ ಮತ ವಿಶ್ವ ಮಾನವ ಸಂದೇಶ ಎಷ್ಟು ಚೆಂದ

  • @shivashankartn8336
    @shivashankartn8336 18 ชั่วโมงที่ผ่านมา +2

    ವಿಶ್ವಮಾನವ ಸಂದೇಶ🙏

  • @shankarshivu7864
    @shankarshivu7864 วันที่ผ่านมา +5

    V ishwa manvara baile vishwa pathada ganavanu kelida nave bahgashaligalu

  • @gvmetrimetri4154
    @gvmetrimetri4154 13 ชั่วโมงที่ผ่านมา

    ❤🙏

  • @gangadharakarkera1175
    @gangadharakarkera1175 วันที่ผ่านมา +1

    Dharmada mosada aata aadivasee dharmadhikari mathu anda rajakiya pakshagalu Thilidukollabeku !!!😊😊😊

  • @Dr.8104-y8g
    @Dr.8104-y8g 21 ชั่วโมงที่ผ่านมา +1

    ❤❤❤❤❤❤❤❤❤❤❤❤❤❤

  • @kalleshmb3792
    @kalleshmb3792 วันที่ผ่านมา +2

    🙏🙏👍👍👍👍💐💐💐💐

  • @pushpav9032
    @pushpav9032 19 ชั่วโมงที่ผ่านมา

    🙏🙏🙏

  • @anilapoojara3494
    @anilapoojara3494 14 ชั่วโมงที่ผ่านมา +1

    ಅರಿವಿನನನ್ನಿಯ ಸೊಲ್ಲು

  • @boraiahc9974
    @boraiahc9974 วันที่ผ่านมา +3

    Super🎉

  • @madesha7189
    @madesha7189 วันที่ผ่านมา +1

    🙏🙏🙏🌹🌹🌹

  • @Dearappu18
    @Dearappu18 5 นาทีที่ผ่านมา

    ಅವರ ಮಾತಿನಲ್ಲಿ ಎಲ್ಲಾ ಧರ್ಮದವರು ಪಾಠ ಕಲಿಯುವಂತಿದೆ,...... ಬರಿ ಹಿಂದೂ ಧರ್ಮದವರು ಮಾತ್ರವಲ್ಲ..... ನಾನು ಶ್ರೇಷ್ಠ ಅನ್ನೋ ಎಲ್ಲ ಧರ್ಮದವರಿಗೂ ಚಳಿ ಏಟಿನ ಮಾತುಗಳು..... ಅಡ್ಮಿನ್ ಅವರೇ ಬರಿ ಹಿಂದೂ ಧರ್ಮ ಅಂತ ಏನುಕ್ಕೆ ಕೋಟ್ ಮಾಡ್ತೀರಾ.....

  • @gangadhart919
    @gangadhart919 วันที่ผ่านมา +1

    🙏🏾👌🏾❤

  • @lohithalohit6634
    @lohithalohit6634 วันที่ผ่านมา +1

    🙏🏿🙏🏿🙏🏿🙏🏿

  • @jayaramjaya-c8u
    @jayaramjaya-c8u วันที่ผ่านมา +1

    Jai. Vishvamanava

  • @shivanandam.t5705
    @shivanandam.t5705 2 ชั่วโมงที่ผ่านมา

    Asamaanatheya Hindhudharma alivinanchinallide Manaveeya Buddha dhammapunarjeeva padedukondide

  • @manojmaoj3578
    @manojmaoj3578 23 ชั่วโมงที่ผ่านมา +2

    Sari yagi heliddare Satya kooda

  • @manjunathlegal7617
    @manjunathlegal7617 14 ชั่วโมงที่ผ่านมา +6

    ನಾನು ಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ಹಿಂದೂ... ಜೈ ಶ್ರೀರಾಮ್

  • @shivkumar9876
    @shivkumar9876 วันที่ผ่านมา

    Sathya Sathya Sathya.....

  • @western716
    @western716 21 ชั่วโมงที่ผ่านมา

    Kuvempu amar rahe amar rahe

  • @shrithimmaiah-mn5mx
    @shrithimmaiah-mn5mx วันที่ผ่านมา +4

    We are not Hindus, we are Original Indians.

    • @Abbas_abbu
      @Abbas_abbu 14 ชั่วโมงที่ผ่านมา

      We are humans

    • @shrithimmaiah-mn5mx
      @shrithimmaiah-mn5mx 10 ชั่วโมงที่ผ่านมา

      @@Abbas_abbu Humans before civilisation, Original Indians after civilisation.

  • @pavanm6007
    @pavanm6007 วันที่ผ่านมา +1

    Yella dharmalli e paddatigalu eve...jana badalagabeku horatu dharmagalu alla yella dharmagalu volledanne bodisuttave..adannnu alpa jnani galu yenannennalla tilidu kond tappagi aacharane madtare

  • @ananthan1288
    @ananthan1288 23 ชั่วโมงที่ผ่านมา +2

    Hindus don't require enemies from outside !!

  • @goldenmuni5887
    @goldenmuni5887 15 ชั่วโมงที่ผ่านมา

    Cosmonaut is a real cosmonaut...

  • @pandithateam4342
    @pandithateam4342 วันที่ผ่านมา

    ❤💛🇮🇳🙏👏👏👏👍 4:05

  • @Dharmaveerp5463
    @Dharmaveerp5463 23 ชั่วโมงที่ผ่านมา +3

    Jai shree Rama

    • @shivuraj5541
      @shivuraj5541 18 ชั่วโมงที่ผ่านมา

      Gulam ram

    • @Dharmaveerp5463
      @Dharmaveerp5463 17 ชั่วโมงที่ผ่านมา

      @@shivuraj5541 Jihadi

    • @pramodgawda7413
      @pramodgawda7413 15 ชั่วโมงที่ผ่านมา +1

      ​@@shivuraj5541nin Kano gulama kuvempuavre bardidare sri ramayana darshanam grantana

    • @shivuraj5541
      @shivuraj5541 3 ชั่วโมงที่ผ่านมา

      @@pramodgawda7413 le gulama avaru Ramayana darshanam barediddare antha yelrigu gottu modalu adarallenide antha odi thilkondu mathadole ardambarda thilkondiro gulama

    • @pramodgawda7413
      @pramodgawda7413 3 ชั่วโมงที่ผ่านมา

      @@shivuraj5541 adralli enide antani gottu gulama alli rama bagge channage bardidare nintara yekavachana balasilla baidilla shivuraj anno badlu Osama bin Laden anta edko sari agutte

  • @pavanm6007
    @pavanm6007 วันที่ผ่านมา +2

    Varna vyavaste madirod...samaja dalli ondu vyavste roopu golludakke horatu berenu alla but adu mitimeeri hoyitu...egina hosa modern paddatyallu varna vyavaste ede exsmple engneer accountant gumasta hage beda ede javanannu company galalli melvargada ndre engeers yella keelagi kantare..edakke yen antira...

  • @sharanyu143
    @sharanyu143 4 ชั่วโมงที่ผ่านมา

    Everyone talk about Hinduism, and about Christian and Muslim. 😂

  • @DayanandanpP-yb4to
    @DayanandanpP-yb4to วันที่ผ่านมา +1

    Viswamanavarage nam kannadigaru hinde hogirodu

  • @ramanagouda6126
    @ramanagouda6126 18 ชั่วโมงที่ผ่านมา

    Gadar movi nodabekitu