DVG Documentary-ಡಿ.ವಿ ಗುಂಡಪ್ಪ (ಡಿವಿಜಿ) ವ್ಯಕ್ತಿಚಿತ್ರ - ಕಲಾಮಾಧ್ಯಮ ವ್ಯಕ್ತಿಚಿತ್ರ ಸರಣಿ-ಚಿತ್ರ4

แชร์
ฝัง
  • เผยแพร่เมื่อ 16 ต.ค. 2024

ความคิดเห็น • 308

  • @tushargr2139
    @tushargr2139 5 ปีที่แล้ว +52

    ಸರ್, ನಿಮ್ಮ ಕನ್ನಡ ಕೇಳುವುದೇ ಚೆಂದ..!😍😍
    ಎಲ್ಲ ಮಹನೀಯರ ವ್ಯಕ್ತಿ ಚಿತ್ರ ಪರಿಚಯ ಮಾಡಿಕೊಡುವ ನಿಮಗೆ ನನ್ನ ಅನಂತಾನಂತ ನಮಸ್ಕಾರಗಳು!👌👌😍😍😍😍

    • @KalamadhyamaYouTube
      @KalamadhyamaYouTube  5 ปีที่แล้ว +3

      ಧನ್ಯವಾದ. ಶೇರ್ ಮಾಡಿ ಇಷ್ಟವಾಗಿದ್ದರೆ

    • @KalamadhyamaYouTube
      @KalamadhyamaYouTube  4 ปีที่แล้ว +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

    • @pubggamer-wk9qq
      @pubggamer-wk9qq 2 ปีที่แล้ว

      😖o😜o

  • @yogeesha.b.5009
    @yogeesha.b.5009 4 ปีที่แล้ว +11

    ಸರ್, ನಿಮ್ಮ ಕನ್ನಡ ಕೇಳುವುದೇ ಚೆಂದ..
    ಎಲ್ಲ ಮಹನೀಯರ ವ್ಯಕ್ತಿ ಚಿತ್ರ ಪರಿಚಯ ಮಾಡಿಕೊಡುವ ನಿಮಗೆ ನನ್ನ ಅನಂತಾನಂತ ನಮಸ್ಕಾರಗಳು!
    5

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದಗಳು ಗೆಳೆಯರೆ
      ,
      ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.

  • @malusm29
    @malusm29 5 ปีที่แล้ว +16

    ಕನ್ನಡದಲ್ಲಿ ಈ ಥರ ಏನಾದರೂ ಆಗ್ಬೇಕು .. ಧನ್ಯವಾದಗಳು..!!

  • @SuhasDuga
    @SuhasDuga 4 ปีที่แล้ว +4

    ಇವತ್ತು ಕನ್ನಡದ ಒಂದೊಳ್ಳೆ ಅದ್ಬುತ ಚಾನೆಲ್ ನೋಡಿದೆ... ಧನ್ಯವಾದಗಳು ಇಂತಹ ಚಾನಲ್ ಓಪನ್ ಮಾಡಿದ್ದಕ್ಕೆ... ನಾನು ಕೂಡ ಕನ್ನಡ ಸಾಹಿತ್ಯ ಕುರಿತು ಚಾನೆಲ್ ಓಪನ್ ಮಾಡಬೇಕು ಅಂತ ತುಂಬಾ ದಿನದಿಂದ ಯೋಚಿಸುತ್ತಿದ್ದೆ... ಹಣದ ಸಮಸ್ಯೆ ಮತ್ತು ಕೆಎಎಸ್ ಓದುವ ಹಂಬಲದಲ್ಲಿ ಸುಮ್ಮನಾದೆ... ಧನ್ಯವಾದಗಳು ಸರ್ ನಿಮಗೆ ನನ್ನ ಕನಸಿನ ಚಾನೆಲ್ ಓಪನ್ ಮಾಡಿದ್ದಕ್ಕೆ 💛♥️

    • @KalamadhyamaYouTube
      @KalamadhyamaYouTube  4 ปีที่แล้ว +1

      ಧನ್ಯವಾದಗಳು ಯುವ ಅವರೆ. ನಿಮ್ಮ ಕನಸುಗಳು ನನಸಾಗಲಿ. ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ

    • @SuhasDuga
      @SuhasDuga 4 ปีที่แล้ว

      @@KalamadhyamaTH-cam ನೋಡಿದಾಗಲೇ ಮಾಡಿದೆ 😊🙏

  • @ningusirivara369
    @ningusirivara369 4 ปีที่แล้ว +2

    ತಾವು ಅಧ್ಬುತವಾಗಿ ಕನ್ನಡ ಮಾತಾಡ್ತೀರಿ.... ಪ್ರತಿಯೊಬ್ಬ ಕನ್ನಡದ ಕವಿಗಳ ಬಗ್ಗೆ ಹೆಮ್ಮೆಯಿಂದ ಅವರು ಬಿದ್ದ ಕಟ್ಟು ಪಾಡುಗಳನ್ನು ವರ್ಣಿಸ್ತೀರಿ.ಪ್ರತಿಯೊಂದು ವಿಡಿಯೋ ಸಹ ಸುಂದರವಾಗಿವೆ, ಶುಭವಾಗಲಿ ತಮಗೆ.

  • @SSinKANNADA
    @SSinKANNADA 5 ปีที่แล้ว +5

    ಹೃತ್ಪೂರ್ವಕ ಧನ್ಯವಾದಗಳು ನಿಮಗೆ.
    ಮತ್ತೊಮ್ಮೆ ಷಾಸ್ಟಂಗಾ ನಮಸ್ಕಾರಗಳು
    ಡಿ ವಿ ಜಿ ಗುರುಗಳಿಗೆ
    ..
    ಆಧುನಿಕ ಶ್ರೀ ಕೃಷ್ಣ ಪರಮಾತ್ಮ ಎನ್ನಬಹುದು ಅವರಿಗೆ.
    ,🙏🙏

    • @KalamadhyamaYouTube
      @KalamadhyamaYouTube  5 ปีที่แล้ว

      ಧನ್ಯವಾದ. ಶೇರ್ ಮಾಡಿ ಇಷ್ಟವಾಗಿದ್ದರೆ

  • @adigaonline1
    @adigaonline1 5 ปีที่แล้ว +14

    Very well narrated.... Hard hitting....super aagi ede....This will inspire many.... DVG shath shath pranaam... 🙏

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @mahabaleshwarhegde9463
    @mahabaleshwarhegde9463 2 ปีที่แล้ว

    ನಿಮ್ಮ ಪ್ರಯತ್ನ ತುಂಬಾ ಉಪಯುಕ್ತ ಆಗಿದೆ .ಆಳವಾಗಿದೆ .ದೇವರು ನಿಮಗೆ ಸಕಲ ಸೌಭಾಗ್ಯ ಕರುಣಿಸಲಿ ಎಂದು ಅಂತರಾಳ ದಿಂದ ದೇವರಲ್ಲಿ ಪ್ರಾರ್ಥಿಸುತ್ತೇನೆ.ಜೈ ಕರ್ಣಾಟಕ

  • @adigaonline1
    @adigaonline1 5 ปีที่แล้ว +14

    The narration is superb of such great personality.... Hatsoff to you. We need to see more of you in future

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @venkateshhc930
    @venkateshhc930 4 ปีที่แล้ว +2

    ಪರಂ ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು.
    ನಿಮ್ಮ ಬಾಯಿಂದ ಬರುವ ಮಾತುಗಳು ತುಂಬಾ ಸ್ವಾರಸ್ಯಕರವಾಗಿ ಇರುತ್ತದೆ ಹಾಗೂ ಮನ ತಟ್ಟುವಂತೆ ಡಿ ವಿ ಜಿ ಯವರ ಬಗ್ಗೆ ತಿಳಿಸಿದ್ದೀರಿ.
    ತುಂಬು ಹೃದಯದ ನಮನಗಳು.👍
    ವೆಂಕಟೇಶ್ ಎಚ ಸಿ
    ಕೊಪ್ಪಳ.

    • @KalamadhyamaYouTube
      @KalamadhyamaYouTube  4 ปีที่แล้ว +1

      ಧನ್ಯವಾದಗಳು ವೆಂಕಟೇಶ್ ಅವರೆ...
      ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ

  • @raghunandankn9222
    @raghunandankn9222 3 ปีที่แล้ว +6

    ಪರಮೇಶ್ವರ್ ಸರ್ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ವಿಚಾರ ಹೀಗೆ ಮುಂದುವರಿಯಲಿ ಸೂಪರ್ ಸ್ಟೋರಿ 🙏🙏❤️

    • @padmaloknath5437
      @padmaloknath5437 2 ปีที่แล้ว

      Ñ

    • @SHIVAKUMAR-ti4ew
      @SHIVAKUMAR-ti4ew 2 ปีที่แล้ว

      @@padmaloknath5437 uhhuhuu

    • @sumanthks8707
      @sumanthks8707 2 ปีที่แล้ว

      @@padmaloknath5437 👨‍👧‍👧👩‍👩‍👧‍👦👨‍👨‍👦👩‍👩‍👧‍👦👨‍👨‍👦👨‍👨‍👦👨‍👨‍👦👨‍👨‍👦👨‍👨‍👦👨‍👨‍👦🏳️‍🌈

  • @roopashreehemanth1887
    @roopashreehemanth1887 4 ปีที่แล้ว +2

    ಅಣ್ಣ ನಿಜಕ್ಕೂ ನಿಮ್ಮ ಮಾತುಗಳು ನಮ್ಮ ಕಂಠ ಬಿಗಿಸಿದವು....ನಿಮ್ಮ ಈ ಒಂದು ಅದ್ಭುತ ಚಾನೆಲ್ ಗೆ ಹೃನ್ಮನ ನಮನಗಳು

    • @KalamadhyamaYouTube
      @KalamadhyamaYouTube  4 ปีที่แล้ว

      ಥ್ಯಾಂಕ್ಸ್ ಸೋದರಿ. ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡು

  • @irannabhandari372
    @irannabhandari372 5 ปีที่แล้ว +3

    ತುಂಬ ಚನ್ನಾದ ವಿವರಣೆ. ಧನ್ಯವಾದಗಳು

  • @sachindesai2194
    @sachindesai2194 5 ปีที่แล้ว +17

    Very nicely brought out. Heartfelt thanks for your laudable efforts.

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @sachinh2631
    @sachinh2631 ปีที่แล้ว

    ಸರ್ ನಿಮ್ಮ ಧ್ವನಿ ಡಾಲಿ ಧನಂಜಯ್ ತರಾನೇ ಇದೇ ಸರ್ ಧನ್ಯವಾದಗಳು ವಿಷಯ ಮಂಡಿಸಿದಕೆ

  • @varunvalnur3460
    @varunvalnur3460 5 ปีที่แล้ว +2

    ಪರಂ ಅಣ್ಣ ತುಂಬಾ ಚೆನ್ನಾಗಿ ಮೂಡಿಬಂದಿದೆ, ಧನ್ಯವಾದಗಳು.

  • @lepanabulepana6773
    @lepanabulepana6773 4 ปีที่แล้ว +1

    ಅಣ್ಣಾ ನನಗೆ ಈ ವಿಡಿಯೋ ತುಂಬಾ ಸಹಾಯವಾಯಿತು. ತುಂಬಾ ಧನ್ಯವಾದಗಳು 🙏

    • @anasuyagn2963
      @anasuyagn2963 4 ปีที่แล้ว

      ನೀವು ವ್ಯಕ್ತಪಡಿಸಿದ ರೀತಿ ಬಹಳ ಇಷ್ಟವಾಯ್ತು.ಯಾವ ಜ್ಞಾ ನಪೀಠ ವೂ ಅಲಭ್ಯವಾದರೂ.ಇಂದು ನಾಡಿಗರು ತಲೆ ಬಾಗಿ ನಮಿಸಿ puneetharaagutthiddare ಎಂಬುದೇ ಸಮಾಧಾನ

  • @chandinichandu4919
    @chandinichandu4919 3 ปีที่แล้ว

    ಧನ್ಯವಾದಗಳು ಸರ್ ನಿಮಗೆ ನಮ್ಮ ಕನ್ನಡನಾಡಿನ ಕವಿ ಶ್ರೇಷ್ಠರ ಹಿರಿಮೆ, ಸರಳತೆ, ಜೀವನಚರಿತ್ರೆಯನ್ನು ವ್ಯಕ್ತಿ ಚಿತ್ರದ ಮೂಲಕ ತಿಳಿಸಿಕೊಡುವ ನಿಮಗೆ ಹೃದಯಪೂರ್ವಕ ಧನ್ಯವಾದಗಳು🙏🙏🙏

    • @RealHistoryofBharat123
      @RealHistoryofBharat123 3 ปีที่แล้ว

      watch this too...DV Gundappa: The Conscience-keeper of Public Life & Literature - th-cam.com/video/Rf2UEowOmTU/w-d-xo.html

  • @vishaalabhaarata3577
    @vishaalabhaarata3577 4 ปีที่แล้ว

    ಬಹಳ ಅಮೂಲ್ಯವಾದ ಕೆಲಸವನ್ನು ಮಾಡುತ್ತಿದ್ದೀರ. ಧನ್ಯವಾದಗಳು. 🙏

  • @akshayacreations8416
    @akshayacreations8416 2 ปีที่แล้ว

    ನಿಜವಾಗಿಯೂ ಇಂತಹ ಸಾಧಕರ ಜೀವನ ಪಾಠ ಈಗಿನ ಮಕ್ಕಳಿಗೆ ಮಾದರಿಯಾಗಬೇಕು.ವಿವರಣೆ ತುಂಬಾ ಸೊಗಸಾಗಿ ಮೂಡಿ ಬಂದಿದೆ.ನನಗೆ ತುಂಬಾ ಮೆಚ್ಚುಗೆಯಾಯಿತು.

  • @kowshikyk
    @kowshikyk 5 ปีที่แล้ว +2

    ತುಂಬಾ ಚೆನ್ನಾಗಿದೆ ಅಧ್ಬುತ ಸಂಚಿಕೆ

  • @balajibalegar3653
    @balajibalegar3653 ปีที่แล้ว

    Param sir I really ಇಂತ ವೀಡಿಯೊಗಳು ಬಹಳ ಉತ್ತಮ ಸುದ್ದಿಗಳನ್ನು ನೀವು kodthira sir nimge ದಾನ್ಯವಾದಗಳು sir D VG ಅವರ ವೀಡಿಯೊ nodtha ಇದ್ದೇ sir really ಪರಂ sir ur great

  • @yrshetty9305
    @yrshetty9305 4 ปีที่แล้ว +1

    ಧನ್ಯವಾದಗಳು ಸ್ವಾಮಿ. ನನ್ನ ಮಾದರಿ ವ್ಯಕ್ತಿಯ ಬಗ್ಗೆ ತಿಳಿಸಿದ್ದಕ್ಕೆ.

  • @gururajbagali2690
    @gururajbagali2690 ปีที่แล้ว

    ಅಧ್ಬುತ ವಿವರಣೆಗೆ ಧನ್ಯವಾದಗಳು.

  • @roopam.j4236
    @roopam.j4236 4 ปีที่แล้ว

    ಅತ್ಯುತ್ತಮ ವ್ಯಕ್ತಿ ಪರಿಚಯ ಚೆನ್ನಾಗಿದೆ "ಮಂಕುತಿಮ್ಮನ ಕಗ್ಗ "ದಲ್ಲಿ ಜೀವನದ ಎಲ್ಲಾ ಮಜಲುಗಳನ್ನು ನೋಡಬಹುದದ ಒಂದು ಉತ್ತಮ ಕೃತಿ ನಿಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು 🙏🌼

    • @RealHistoryofBharat123
      @RealHistoryofBharat123 3 ปีที่แล้ว

      watch this too...DV Gundappa: The Conscience-keeper of Public Life & Literature - th-cam.com/video/Rf2UEowOmTU/w-d-xo.html

  • @shantagoudbiradar4033
    @shantagoudbiradar4033 4 ปีที่แล้ว

    ನಾನು ನಿಮ್ಮ ಈ ಸಂಚಿಕೆಯನ್ನು ಸುಮಾರು 10 ಕ್ಕಿಂತಲು ಅಧಿಕಭಾರಿನೋಡಿದ್ದೆನೆ ನೋಡುತಲು ಇದ್ದೇನೆ ನಿಮ್ಮ ಇತ್ತಿಚಿನ ಸಂಚೀಕೆಗಳು ಅದ್ಭುತವಾಗಿ ಮೂಡಿಬರುತ್ತಿವೆ ಹಿಗೆ ನಿಮ್ಮ ಯಾನ ಮುಂದುವರೆಯಲಿ ಧನ್ಯವಾದಗಳು.....

    • @RealHistoryofBharat123
      @RealHistoryofBharat123 3 ปีที่แล้ว

      watch this too...DV Gundappa: The Conscience-keeper of Public Life & Literature - th-cam.com/video/Rf2UEowOmTU/w-d-xo.html

  • @shankarr8234
    @shankarr8234 2 ปีที่แล้ว +1

    D V G ..what a great soul ! Thx Param.

  • @savithriravindranath9063
    @savithriravindranath9063 2 ปีที่แล้ว +1

    Good narration about a great poet DVG.

  • @abhishekkalkatte7036
    @abhishekkalkatte7036 ปีที่แล้ว +1

    Nice documentary thank you

  • @chaitanyabhat1157
    @chaitanyabhat1157 2 ปีที่แล้ว

    ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಿರಿ. ನಮ್ಮ ಸಮಾಜದ ಮಹಾನ್ ವ್ಯಕ್ತಿಗಳ ಪರಿಚಯದ ಮೂಲಕ ಈ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಿರಿ. ಇಂತಹ ಒಳ್ಳೆಯ ಕೆಲಸ ಮಾಡುವ ಸಕಲ ಅವಕಾಶ, ಆರೋಗ್ಯ, ಶಕ್ತಿ ಆ ದೇವರು ನಿಮಗೆ ಕರುಣಿಸಲಿ ಮತ್ತು ನಿಮ್ಮ ಸಂಸಾರ ಸದಾ ಸುಖ, ಶಾಂತಿ, ನೆಮ್ಮದಿಯಿಂದ ಇರಲೆಂದು ಮನದುಂಬಿ ಹಾರೈಸುತ್ತೇನೆ.

  • @anuradhaprasad3380
    @anuradhaprasad3380 3 ปีที่แล้ว

    Olleya vyakthigala experience and useful informations.

  • @chaitanyams2916
    @chaitanyams2916 2 ปีที่แล้ว

    Good work sir by this video we can get to know the grt people of kannada literatures

  • @harishsr6101
    @harishsr6101 4 ปีที่แล้ว

    ನಮಸ್ಕಾರ ಸರ್,
    ನಿಮ್ಮ ನಿರೂಪಣೆ ಯಲ್ಲಿ ಕನ್ನಡ ಸುಲಲಿತ ವಾಗಿ ಕಾವೇರಿ ನೀರಿನಂತೆ ಹರಿದು ಬರುತ್ತಾ ಇದ್ದರೆ ಕೇಳುಗರಿಗೊಂದು ಸಂತೋಷ. ಬೇಂದ್ರೆ ಯವರ ಜೀವನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಸರ್.

  • @marudhachala
    @marudhachala 5 ปีที่แล้ว +6

    ನಮಸ್ಕಾರ, ಪರಮೇಶ್ರವರೆ,
    ನೀವು ಇಲ್ಲಿ ಯಾರಿಗೂ ನಮ್ಮ ಚಾನೆಲ್ ಸಬ್ಸ್ಕ್ರಿಬ್ ಮಾಡಿ ಅಂತ ಹೆಲ್ದಿದ್ರೂ ಜನ ಸಬ್ಸ್ಕ್ರಿಬ್ ಮಾಡ್ತಾರೆ, ವಿಷಯ ಚನ್ನಾಗಿ ಬರ್ತಿದೆ. ಜಯ ಕನ್ನಡ.

  • @nagaraja.hnagaraja2048
    @nagaraja.hnagaraja2048 2 ปีที่แล้ว

    ಡಿ.ವಿ.ಜಿ.... ಇವರ ಬಗ್ಗೆ ಗೌರವವಿದ್ದು ಬೆಂಗಳೂರಿನಲ್ಲಿರುವ ಇಲ್ಲಿ ಹುಟ್ಟಿ,70 ವರ್ಷಗಳಿಂದ ಅನೇಕ ಘಟನೆಗಳ ದೃಶ್ಯಕ್ಕೆ ಸಾಕ್ಷಿಯಾಗಿರುವ ನಾವುಗಳು .. ಈ ರೀತಿ ಪೂರ್ಣ ವಿವರ ತಿಳಿದಿರಲಿಲ್ಲ,,, ಧನ್ಯವಾದಗಳು ಕಲಾಮಾಧ್ಯಮ

  • @manjubr6268
    @manjubr6268 3 ปีที่แล้ว

    ಅದ್ಭುತ ನಿರೂಪಣೆ ಬ್ರದರ್ ..
    ನಮಸ್ಕಾರ..
    😍😍😍😍

  • @meghanapatil9061
    @meghanapatil9061 3 ปีที่แล้ว +1

    Thank you sir! Was of great help..

  • @shyamsundard.r1782
    @shyamsundard.r1782 2 ปีที่แล้ว

    Oh !!! Great introduction indeed ! DVG avaru namma kannada aasti !!!
    Thanks for the video 👌👍👏❤️💐🙏.

  • @shivabasayyahiremath7302
    @shivabasayyahiremath7302 5 ปีที่แล้ว +1

    ತುಂಬಾ ಒಳ್ಳೆಯ ಮಾಹಿತಿ ಸರ್ ಹ್ಯಾಟ್ಸಪ್ ಯು

  • @raghavendrahegde1333
    @raghavendrahegde1333 3 ปีที่แล้ว

    You have done a wonderful job of making a fantanstic documentary on DVG. Being a teacher it really helped me to show this video to our students of 8th class as they have a lesson on DVG. Thank you very much Sir.

  • @prasannaprasanna3238
    @prasannaprasanna3238 4 ปีที่แล้ว

    D V G avarige koti koti namanagalhu jai hindh jai karntaka thanking for kannada madyama chanelz

  • @karnatakalawschool7732
    @karnatakalawschool7732 5 ปีที่แล้ว +2

    EMS ನಂಬೂದರಿಪಾಡ್ ಬಗ್ಗೆ ಮಾಹಿತಿ ನೀಡಿ... ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @kumarswamyps5165
    @kumarswamyps5165 5 ปีที่แล้ว +1

    ದನ್ಯವಾದಗಳು ಸರ್ ನಿಮ್ಮ ಈ ಕೆಲಸ ಹೀಗೆ ಸಾಗಲಿ

  • @kumarsantoshd
    @kumarsantoshd 5 ปีที่แล้ว +3

    super !! Thanks for the valuable info...Appreciate it !!!

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @kiranhbhadraiah4968
    @kiranhbhadraiah4968 5 ปีที่แล้ว +3

    ನಿಮ್ಮ ನಿರೂಪಣಾ ಶೈಲಿ ಅದ್ಭುತ ಸರ್ .

  • @rahulshinde1082
    @rahulshinde1082 4 ปีที่แล้ว +2

    Ur doing great job sir .this is also a contribution to kannada literally.❤️💛💚💙

    • @RealHistoryofBharat123
      @RealHistoryofBharat123 3 ปีที่แล้ว

      watch this too...DV Gundappa: The Conscience-keeper of Public Life & Literature - th-cam.com/video/Rf2UEowOmTU/w-d-xo.html

    • @gurumurthy8022
      @gurumurthy8022 3 ปีที่แล้ว

      Kannada dhalli comment madi brother

  • @darshansadanandagaikwad9425
    @darshansadanandagaikwad9425 4 ปีที่แล้ว

    Thank you so much for this... This is what is required for everyone.

  • @jagadeeshaipjjaggu6929
    @jagadeeshaipjjaggu6929 4 ปีที่แล้ว +2

    Thumba olle vichara

  • @vinayakaa3296
    @vinayakaa3296 4 ปีที่แล้ว

    ತುಂಬಾ ಸೊಗಸಾಗಿ ಹೇಳಿದರಿ ಸರ್. ಧನ್ಯವಾದಗಳು

  • @sunilnb4082
    @sunilnb4082 5 ปีที่แล้ว +5

    ತುಂಬಾ ಚೆನ್ನಾಗಿದೆ ಸರ್😍

    • @KalamadhyamaYouTube
      @KalamadhyamaYouTube  5 ปีที่แล้ว

      ಧನ್ಯವಾದ. ಶೇರ್ ಮಾಡಿ ಇಷ್ಟವಾಗಿದ್ದರೆ

  • @shwetapadaki3746
    @shwetapadaki3746 4 ปีที่แล้ว +1

    Great D V G, plz more information about him, very nice video thanks a lot for this video sir.🙏🙏🙏

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದಗಳು ಗೆಳೆಯರೇ.
      Pls Share the Video & Subscribe to Our TH-cam Channel...

  • @santhoshkumarns4687
    @santhoshkumarns4687 5 ปีที่แล้ว +1

    nimma bhasha shuddate tumba chennagide.hege munduvaresi....

  • @raghavendrakumarselegar9053
    @raghavendrakumarselegar9053 5 ปีที่แล้ว +1

    ಉತ್ತಮ ವಿಷಯಗಳನ್ನ ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು

    • @KalamadhyamaYouTube
      @KalamadhyamaYouTube  5 ปีที่แล้ว

      Kalamadhyam Makes Documentaries, Ads, Corporate Videos & Other Videos works. If you have any Need kindly feel free to call us on 9008099686

  • @ajayajaysimha6850
    @ajayajaysimha6850 ปีที่แล้ว +1

    ಜನನಿಯುಂ ಜನ್ಮ ಭೂಮಿಯುಂ ನಮ್ಮ ಡಿ. ವಿ. ಜಿ ೦೮/೧೧/೨೦೨೨

  • @anuradhaprasad3380
    @anuradhaprasad3380 3 ปีที่แล้ว

    Kalamadyama nijavvaglu tumba chennagide.useful.

  • @kavyaharishradhakrish2188
    @kavyaharishradhakrish2188 ปีที่แล้ว

    Super Sir ❤️ Really great person 😊

  • @vishalpatil349
    @vishalpatil349 5 ปีที่แล้ว +3

    Sir super

  • @ayyappaalkd5746
    @ayyappaalkd5746 5 ปีที่แล้ว +11

    I'm always waiting for ur videos..tq u sir

    • @KalamadhyamaYouTube
      @KalamadhyamaYouTube  5 ปีที่แล้ว +1

      ಧನ್ಯವಾದ. ಶೇರ್ ಮಾಡಿ ಇಷ್ಟವಾಗಿದ್ದರೆ

    • @KalamadhyamaYouTube
      @KalamadhyamaYouTube  4 ปีที่แล้ว +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @vidyadixit4309
    @vidyadixit4309 2 ปีที่แล้ว

    Amazing narration by the anchor and kudos to Shree DVG

  • @user-mu6xc3vc6f
    @user-mu6xc3vc6f ปีที่แล้ว +1

    Good narration. But in middle I see some of the info is wrongly mentioned such as Vidhanasaudha etc.. If I am not wrong that time vidhanasaudha was not there. While giving info on such a great people, I hope we need make sure we are giving correct info.

  • @RAMESHJACKSON
    @RAMESHJACKSON 3 ปีที่แล้ว +1

    You're good worker for our Kannada 🙏🏻

  • @invithinduvinod1508
    @invithinduvinod1508 3 หลายเดือนก่อน

    Sakath sir nimmadu narrative tq soobmuch

  • @surajbnarayan3015
    @surajbnarayan3015 5 ปีที่แล้ว +5

    this was the one for which many of us waiting for..... waiting for S L Bhyrappa s pen sketch...

  • @arunaru5916
    @arunaru5916 3 ปีที่แล้ว +1

    Thanks far the information sir

  • @ravikumar-kd1oe
    @ravikumar-kd1oe 5 ปีที่แล้ว +2

    ತುಂಬ ಚನ್ನಾಗಿದೆ...

  • @MouneshVishwakarma_7
    @MouneshVishwakarma_7 3 หลายเดือนก่อน

    Superb sir good information 😊

  • @psantoshkumarsantuksp4298
    @psantoshkumarsantuksp4298 9 หลายเดือนก่อน

    🎉 super information sir tq 🤝✨💐✨✨💐👌🏼🙏💐

  • @srivathsa1848
    @srivathsa1848 4 ปีที่แล้ว +1

    Apart from his book"mankutimmana kagga" which is critically acclaimed and appreciated by a large kannada audience which has been graced with a reprint many times, He has written books like samksruthi, nivedana, antapura geetegalu(a beautiful poetry which has descrbed the belur shilabalikas), umarana osage and above all these books , his magnum opus jnapakachitrashaale is a text which is not very well rejoiced by our readers, GIPA has brought his english articles in thier website, his command over sanskrit, kannada , english was on par with greatest scholars of all time.

  • @vaibhavkambar4323
    @vaibhavkambar4323 2 ปีที่แล้ว

    Good sir keep it up
    Pls interview of Balraj (Dr Rajkumar relative &brother s daughters) and vardappa family members

  • @m.r.m30
    @m.r.m30 5 ปีที่แล้ว +2

    Great sir .. very nice video

  • @PrajwalsKp
    @PrajwalsKp 5 ปีที่แล้ว +2

    Nice sir

  • @madhukarjoshi4190
    @madhukarjoshi4190 4 ปีที่แล้ว

    ಡಿ ವಿ ಜಿ ಬಗ್ಗೆ ತುಂಬ ಚೆನ್ನಾಗಿ ಮೂಡಿಬಂದಿದೆ

  • @beinglearner3590
    @beinglearner3590 4 ปีที่แล้ว

    Good job sir . Keep it's up. Book's can change our thinks & change in our society.

  • @prasannaprasanna3238
    @prasannaprasanna3238 4 ปีที่แล้ว

    Thanks for kalamadyama chanel

  • @pradeepdeepukiccha4230
    @pradeepdeepukiccha4230 3 ปีที่แล้ว

    ತುಂಬಾ ಒಳ್ಳೆಯ ಮಾಹಿತಿ

  • @Mallik_vlogs_07
    @Mallik_vlogs_07 2 ปีที่แล้ว

    ಅದ್ಭುತ🙏🏼.

  • @glakshmanna998
    @glakshmanna998 4 ปีที่แล้ว +1

    ನಮಸ್ಕಾರ ಗಳು ಡಿ ವಿ ಜಿ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @Rayarashakti
    @Rayarashakti 2 ปีที่แล้ว

    Another artist and producer growing in industry Sathish Gowda please do his interview acted in many movies and producer also

  • @shashiDodderi
    @shashiDodderi 4 ปีที่แล้ว +1

    Thanks for this- well done.

  • @lingarajmh8465
    @lingarajmh8465 4 ปีที่แล้ว

    ಸರ್ ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ. ದಯವಿಟ್ಟು ನೀವು ಸರ್ ಮ್ vishweshwaraiah ರವರ ಬಗ್ಗೆಯೂ ನಿರೂಪಣೆಯನ್ನು ಮಾಡಿ.

  • @somun4127
    @somun4127 4 ปีที่แล้ว +1

    Sir.... nimmma explanation super

  • @vivekgowdack2708
    @vivekgowdack2708 2 ปีที่แล้ว +1

    Adbhuthavada mathu param 👍.

  • @neethupeter85
    @neethupeter85 5 ปีที่แล้ว +2

    A very well done video. Really liked the narration. May I know how can I get the background music that you have used.... Kagga that you play in the background... I would like to buy the CD if possible.

    • @KalamadhyamaYouTube
      @KalamadhyamaYouTube  5 ปีที่แล้ว

      Thanks a lot. Kindly share.
      The song available on TH-cam.

  • @Rayarashakti
    @Rayarashakti 2 ปีที่แล้ว

    Another artist and producer growing in industry Sathish Gowda please do his interview acted in many movies and producer also please request

  • @natarajum196
    @natarajum196 5 ปีที่แล้ว +3

    Really great presentation !! Hats off to you

  • @bhim_1891
    @bhim_1891 3 ปีที่แล้ว +1

    ನಿನ್ ಇಷ್ಟ ಅದೇ ಬಿಡ್ ಗುರು ನೀನು...😍

  • @Comedy-143-1
    @Comedy-143-1 5 ปีที่แล้ว +2

    Supper Anna....

  • @shashikumar_shivamoggak668
    @shashikumar_shivamoggak668 4 ปีที่แล้ว +1

    Thank u Sir

  • @deepupaapu2732
    @deepupaapu2732 3 ปีที่แล้ว

    Prathiyondhu Maathu saha Aksharasaha Satya, abhimaniyaadhe nimage Haage namma aasthi dvg awarige......

  • @manoj8204
    @manoj8204 4 ปีที่แล้ว

    ನೀವು ಮಾಡುವ ಡಾಕುಮೆಂಟ್ರಿ ತುಂಬಾ ಚೆನ್ನಾಗಿವೆ💐👌👍

  • @rohinim9862
    @rohinim9862 4 ปีที่แล้ว +2

    Superb 👌 👌 👌

    • @KalamadhyamaYouTube
      @KalamadhyamaYouTube  4 ปีที่แล้ว

      ಥ್ಯಾಂಕ್ಸ್ ಎ ಲಾಟ್. ಶೇರ್ ಮಾಡಿ ಪ್ಲೀಸ್

  • @bharathc1994
    @bharathc1994 2 ปีที่แล้ว

    Hello sir, namaskar
    Please Rao bahadur gubbi totadappa navara bagge video madi.
    Evaru Bangalore ge odalu baruva bada makkalige uta, vasati nidalu ondu samste yannu madiruvaru.
    illi beleda students gallu Dr . Sree Sree shivakumar maha Swami yavaru,
    Nijalingappa navaru 💐

  • @piouskerur
    @piouskerur 2 ปีที่แล้ว

    No words param...Great work

  • @abhishekabi3541
    @abhishekabi3541 4 ปีที่แล้ว +3

    Sir
    ನಿನ್ನ ಉದ್ದಾರ ಎಷ್ಟಾಯ್ತು ಮಂಕುತಿಮ್ಮ... ಅಂತ ಹೀಗೆ ಲೈನ್ ಬರುತ್ತಲ್ಲ ಇದನ್ನು ಪೂರ್ತಿ ಹೇಳಿ ಸರ್ ಪ್ಲೀಸ್

  • @lathakl6802
    @lathakl6802 2 ปีที่แล้ว

    Thanks sor

  • @darshanhegde1265
    @darshanhegde1265 ปีที่แล้ว

    super documentary

  • @moulyamoulya8365
    @moulyamoulya8365 3 ปีที่แล้ว

    Tq super spich sar

  • @manojmanu5105
    @manojmanu5105 3 ปีที่แล้ว

    What a exordinary document param u deserve more

  • @thepraveena75
    @thepraveena75 5 ปีที่แล้ว +3

    Very nicely narrated n presented

    • @KalamadhyamaYouTube
      @KalamadhyamaYouTube  4 ปีที่แล้ว

      ಧನ್ಯವಾದಗಳು ಗೆಳೆಯರೆ
      ,
      ಈ ವಿಡಿಯೋ ಶೇರ್ ಮಾಡಿ ಹಾಗು ನಿಮ್ಮ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ Subscribe ಮಾಡುವುದು ಮರೆಯಬೇಡಿ ಹಾಗು ನಿಮ್ಮ ಸ್ನೇಹಿತರಿಗೂ Subscribe ಮಾಡಲು ತಿಳಿಸಿ. ನಿಮ್ಮ ಬೆಂಬಲ ಹೀಗೆ ನಿರಂತರವಾಗಿರಲಿ.

  • @supriyamantrashetti9526
    @supriyamantrashetti9526 4 ปีที่แล้ว +2

    Really inspiring

    • @KalamadhyamaYouTube
      @KalamadhyamaYouTube  4 ปีที่แล้ว

      Thank u. Supriyaji, pls subscribe to our TH-cam channel...