ಖಂಡಿತ ಇದೆ. ಇತರ ಧರ್ಮದವರನ್ನ ಕೊಲ್ಲುವುದೇ ತಮ್ಮ ಧರ್ಮ ಅಂತ ಬಲವಾಗಿ ನಂಬಿರುವ ಮತಾಂಧರು ದಂಡೆತ್ತಿ ಬಂದಾಗ ಪೂಚಂತೇ ಪ್ರವಚನ ಕೇಳಿ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅವರನ್ನು ಕೊಂದೇ ನಮ್ಮ ಧರ್ಮವನ್ನ ಉಳಿಸಿಕೊಳ್ಳಬೇಕು
I have always wondered what is it about Tejaswi we love so much. To my knowledge it’s not his writings alone but it’s the way he lived his life , that’s precisely the reason we feel he is being so true to his characters in his writings .Had he been some professor or a vice chancellor of a university his writings would not have had that magical touch. His characters like Maara Mandanna suresh gourie kariyappa and many more would not have been so alive. Feeling indebted to Tejaswi
One of the greatest writers of our time. Gone too soon. He was just 68. I was really depressed when I heard the news in 2007 or 2008 I guess. Jugari Cross, Chidambara Rahasya, Karvalo, Abachoorina Post Office, Tabarana Kathe and last book he wrote -before leaving us- Mayaloka. He lives through his writings.
Watch especially his views from 9:40...so true to what is happening today and the actions initiated by the present government. He says creativity would be abysmal the moment the same khalifaite system is followed...He has been a keen observer of the post emergency era....great
Tajasvi sir nimma prati pusthaka oduvagalu modalininda kone putadavaregu hasyada jothe dina nithyada jeevanada moulyagalanna arthaisutta hogodu thumbane ishta agathe ……. 🙏🏻🙏🏻🙏🏻🙏🏻🙏🏻🙏🏻 thanku for wonderful writing sir .
ಅದ್ಬುತವಾದ ಸಂದರ್ಶನ "" ವ್ಯಕ್ತಿ ಯ ಆಲೋಚನೆಗಳು ಜಗತ್ತನ್ನು ಅರಳುತ್ತವೆ "ಎಂಬ ದಾರ್ಶನಿಕರು ಮಾತು ಮತ್ತು ತೇಜಸ್ವಿ ಅವರ ಚಿಂತನೆಗಳು ವಿಚಾರದಾರಿಗಳು ಪ್ರಸ್ತುತ ದಿನಗಳಲ್ಲಿ ಅವಶ್ಯಕ ವಾಗಿದೆ. ಜಯಂತ್ ಕಾಯ್ಕಿಣಿ ಸರಗೆ ಧನ್ಯವಾದಗಳು🙏🙏🙏🙏🙏
ಮತ್ತೆ ಮತ್ತೆ ತೇಜಸ್ವಿ ' ಸಾಕ್ಷ್ಯ ಚಿತ್ರ ಮತ್ತು ಪುಸ್ತಕವೂ ಓದಿದ್ದೇನೆ . ಕನ್ನಡ ಸಾಹಿತ್ಯ ಲೋಕದಲ್ಲಿ ಪೂರ್ಣಚಂದ್ರ ತೇಜಸ್ವಿ ಮಾತ್ರನೇ ಒಬ್ಬ ಸಾಹಿತಿ ತೀರಿಕೊಂಡ ನಂತರವೂ ಓದುಗರನ್ನು ಇಷ್ಟೊಂದು ಕಾಡಿದ್ದು ಬೇರೆ ಎಲ್ಲೂ ಕಂಡಿಲ್ಲ !!? ವಿಚಿತ್ರ ಎಂದರೆ ಕಥೆಗಳು ಓದುಗರನ್ನು ತಲುಪಬೇಕೆಂದರೆ ಸ್ತ್ರೀ , ಪ್ರಣಯ, ಕಾಮ ಲೈಂಗಿಕತೆ ಇತ್ಯಾದಿ ವಿಷಯಗಳನ್ನಿಟ್ಟು ಬರೆದರೆ ಮಾತ್ರ ಓದುಗರನ್ನು ತಲುಪಬಹುದು ಎನ್ನುವ ವಿಷಯವನ್ನು ತೇಜಸ್ವಿ ಸುಳ್ಳಾಗಿಸಿದ್ದು!! ಇತರೆ ಸಾಹಿತಿಗಳು ತಮ್ಮ ಆತ್ಮಾಲೋಕವನ ಮಾಡಿಕೊಳ್ಳಬೇಕು !! ನಿಮ್ಮ ಪುಸ್ತಕದಲ್ಲಿ ಕಡೆ ಪಕ್ಷ ಒಂದು ಜಗಳವನ್ನು ಪ್ರಸ್ತಾಪಿಸಬೇಕಾಗಿತ್ತು! ಅದೇ ಲಂಕೇಶ್ ಮತ್ತು ತೇಜಸ್ವಿ ನಡುವೆ ನಡೆದ ಒಂದು ತಿಕ್ಕಾಟ ,ತೇಜಸ್ವಿ ಮತ್ತು ಟೀಮ್ ಅಂಡಮಾನಿಗೆ ಹೋಗಿದ್ದು ಲಂಕೇಶರಿಂದ ಆರ್ಥಿಕ ಸಹಾಯ ಪಡೆದಿದ್ದು ,ತೇಜಸ್ವಿ ಅನಿವಾರ್ಯವಾಗಿ 'ಪತ್ರಿಕೆ" ಪ್ರತಿ ವಾರವೂ ಬೇರೆಯಬೇಕಾದ ಒತ್ತಡ , ಅನಂತರ ರಾಮಾಯಣ ದರ್ಶನ ಹಸ್ತಪ್ರತಿಯನ್ನು ತೇಜಸ್ವಿ ಪ್ರಕಟಿಸಿದಾಗ ಲಂಕೇಶರು ತೀವ್ರವಾಗಿ ಟೀಕಿಸಿದ್ದು ಇತ್ಯಾದಿ ..... ತುಂಬ ಧನ್ಯವಾದಗಳು !
2024 ರಲ್ಲಿ ಯಾರು ನೋಡಡ್ತಿದ್ದೀರಿ ❤
ಭಾರತದ ಭವಿಷ್ಯದ ಬಗ್ಗೆ ಅವತ್ತೇ ಹೇಳಿದ್ದಾರೆ
"ಕೊಂದು ಉಳಿಸಗೋ ಬೇಕಾದ ಧರ್ಮ ಇ ಜಗತ್ತಿನಲ್ಲಿ ಇದೆಯಾ"? ಸೂಪರ್ ಸರ್ 👌👌👌
ಖಂಡಿತ ಇದೆ. ಇತರ ಧರ್ಮದವರನ್ನ ಕೊಲ್ಲುವುದೇ ತಮ್ಮ ಧರ್ಮ ಅಂತ ಬಲವಾಗಿ ನಂಬಿರುವ ಮತಾಂಧರು ದಂಡೆತ್ತಿ ಬಂದಾಗ ಪೂಚಂತೇ ಪ್ರವಚನ ಕೇಳಿ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅವರನ್ನು ಕೊಂದೇ ನಮ್ಮ ಧರ್ಮವನ್ನ ಉಳಿಸಿಕೊಳ್ಳಬೇಕು
Rss dharma... taliban dharma
Islam idiyalva sir
@@imashokashivalo Islam drma kanalo
@@imashokashivaಅಣ್ಣನಿಗೆ ನೇರಕ್ಕೆ ಹೊಡದಹಾಗೆ ಆಗಿದೆ ಅದಕ್ಕೆ ಆರ್‌ಎಸ್‌ಎಸ್ ದೂಷಣೆ ಮಾಡ್ತಾ ಇದ್ದಾನೆ
ಜಯಂತ್ ಕಾಯ್ಕಿಣಿ ಹಾಗೂ ಪೂರ್ಣ ಚಂದ್ರ ತೇಜಸ್ವಿ ಅವರನ್ನು ಒಮ್ಮೆಲೇ ನೋಡಿದ್ದು ನನ್ನ ಈ ಜನ್ಮದ ಪುಣ್ಯ.
ಸತ್ಯವಾದ ಮಾತು👍
We kannadigas are blessed to have such a great writer 🙏.... Great personality.
Sathya
ಕನ್ನಡದಲ್ಲೇ ಹೇಳಿ ಗುರು
@@greatthoughtsfromme ok why your username in English 😂
ಸರಸ್ವತಿಯ ಮೊಮ್ಮಗ ಕನ್ನಡ ಸಾಹಿತ್ಯದ ರತ್ನ ❤️🙏🏻🥰
Yellaru aa tayiya makkale
ಅತ್ಯದ್ಭುತ ಧೈರ್ಯಶಾಲಿ, ಮೌನಿ, ಅದ್ಬುತ ಪ್ರತಿಭೆ, ಸರಳ ಜೀವಿ. ಕಾಯ್ಕಿಣಿ ಸರ್ ಧನ್ಯವಾದಗಳು
" if u keep quiet , it means something " ...🙏
ನನ್ನೊಳಗಿನ ತೇಜಸ್ವಿ 😘
Who will guide youngsters after Tejaswi sir,we lost our humanity and brain
ಕರುನಾಡು ಕಂಡ ಅತ್ಯಂತ ಅಪ್ರತಿಮ ಪರಿಸರವಾದಿ ಕವಿ. ನಿಜಕ್ಕೂ ಅದ್ಭುತ ಕೃತಿಗಳು ನನಗೆ ಓದುವ ಗೀಳು ಬೆಳೆಸಿದ ಏಕ ಮಾತ್ರ ಕವಿ
ನನಗೂ ಕೂಡಾ
"ಲೇಖಕ"
ಕವಿ .ಬರಹಗಾರ..ಎಲ್ಲ ಬಿಟ್ಟು ಇವರೊಬ್ಬ ಅದ್ಭುತ ಮನುಷ್ಯ..ಇವರ ಬದುಕು ಒಂದು ಅದ್ಭುತ
Me coming to this interview 100+ times!
ಯಾರಾದ್ರೂ 2023 ರಲ್ಲಿ... 💫
ನಿಮ್ಮ ಲೇಖನಗಳಿಗೆ ಜ್ಞಾನ ಫೀಠ ಪ್ರಶಸ್ತಿ ಬರಬೇಕು ಸರ
I have always wondered what is it about Tejaswi we love so much. To my knowledge it’s not his writings alone but it’s the way he lived his life , that’s precisely the reason we feel he is being so true to his characters in his writings .Had he been some professor or a vice chancellor of a university his writings would not have had that magical touch. His characters like Maara Mandanna suresh gourie kariyappa and many more would not have been so alive.
Feeling indebted to Tejaswi
One of the greatest writers of our time. Gone too soon. He was just 68. I was really depressed when I heard the news in 2007 or 2008 I guess. Jugari Cross, Chidambara Rahasya, Karvalo, Abachoorina Post Office, Tabarana Kathe and last book he wrote -before leaving us- Mayaloka. He lives through his writings.
Who else got suggestions after watching Book Bramha episode of jayant k sir on PCT 🖐🏻
Watch especially his views from 9:40...so true to what is happening today and the actions initiated by the present government. He says creativity would be abysmal the moment the same khalifaite system is followed...He has been a keen observer of the post emergency era....great
He is clearly mentioning about fundamentalistiv approach , be it any religion
ನಿಮ್ಮ ಪ್ರತಿಯೊಂದು ಪುಸ್ತಕ ತುಂಬಾ ಚೆನ್ನಾಗಿದೆ ಸರ್.
The legend my favourite story writer....love u tejaswi sir.....
5:05.. very imp..!
9:50.. very very very imp!!
U can c d things in this span of 12 years. missing him still..
I like poornachandra tejeswi so much his lessons are realistic n clear
Why did we loose the legend early. Unbelievable experience while reading his books
ಹುಟ್ಟು ಹಬ್ಬದ ದಿನ ತೇಜಸ್ವಿಯವರ ನೆನೆಯುತ್ತಾ💙
ನನ್ನ ನೆಚ್ಚಿನ ಕವಿ. ನಿಮ್ಮ ಪಾದಾರವಿಂದಾಗಳಿಗೆ ನಮನ. ಮತ್ತೆ ಹುಟ್ಟಿ ಬನ್ನಿ ಸರ್
This made my day!
Poornachandra tejasvi sir great poet and simplicity man.
Daredevil Musthafa, movie start agode e clip indha........Finally was able to check this again.
ನನ್ನ ಜೀವನದ ಆದರ್ಶ ವ್ಯೆಕ್ತಿಯಾಗಿ ಸ್ವೀಕರಿಸುತ್ತಿರುವೆ....!
ಪೂರ್ಣಚಂದ್ರ ತೇಜಸ್ವಿ❤❤❤
I love the novel karvalo
11:10 he predicted Afghanistan situation then only
Missing his ideologies... remembering him on his birth anniversary 🙏🙏
Yes ideology that is important
Tajasvi sir nimma prati pusthaka oduvagalu modalininda kone putadavaregu hasyada jothe dina nithyada jeevanada moulyagalanna arthaisutta hogodu thumbane ishta agathe ……. 🙏🏻🙏🏻🙏🏻🙏🏻🙏🏻🙏🏻 thanku for wonderful writing sir .
I'm listening still 2024.❤
Nanella nenapugali ge tejaswi ye nenapina butti....d great writer
A son who leveled his father's achievement ✨
ತೇಜಸ್ವಿ ನನ್ನ ಅಂತರಾಳದ ತೇಜಸ್ಸು✍️
Thank u so much sir for sharing this video
ಅದ್ಬುತವಾದ ಸಂದರ್ಶನ "" ವ್ಯಕ್ತಿ ಯ ಆಲೋಚನೆಗಳು ಜಗತ್ತನ್ನು ಅರಳುತ್ತವೆ "ಎಂಬ ದಾರ್ಶನಿಕರು ಮಾತು ಮತ್ತು ತೇಜಸ್ವಿ ಅವರ ಚಿಂತನೆಗಳು ವಿಚಾರದಾರಿಗಳು ಪ್ರಸ್ತುತ ದಿನಗಳಲ್ಲಿ ಅವಶ್ಯಕ ವಾಗಿದೆ. ಜಯಂತ್ ಕಾಯ್ಕಿಣಿ ಸರಗೆ ಧನ್ಯವಾದಗಳು🙏🙏🙏🙏🙏
We always miss u sir
Great writer's ever❤️
grate speech.....vandane guruve.....
What a words he speaks... priceless
We lost such a great person
Meantime, how many of you recognised anchor is also s legend 'Jayanth sir'.
ಬದುಕಿನ ಪಯಣದಿ ಪ್ರಭಾವ ಬೀರಿದ ಅದ್ಭುತ ಲೇಖಕರು 🙏🙏🙏🙏🙏🙏🙏
ಮತ್ತೆ ಮತ್ತೆ ತೇಜಸ್ವಿ ' ಸಾಕ್ಷ್ಯ ಚಿತ್ರ ಮತ್ತು ಪುಸ್ತಕವೂ ಓದಿದ್ದೇನೆ . ಕನ್ನಡ ಸಾಹಿತ್ಯ ಲೋಕದಲ್ಲಿ ಪೂರ್ಣಚಂದ್ರ ತೇಜಸ್ವಿ ಮಾತ್ರನೇ ಒಬ್ಬ ಸಾಹಿತಿ ತೀರಿಕೊಂಡ ನಂತರವೂ ಓದುಗರನ್ನು ಇಷ್ಟೊಂದು ಕಾಡಿದ್ದು ಬೇರೆ ಎಲ್ಲೂ ಕಂಡಿಲ್ಲ !!? ವಿಚಿತ್ರ ಎಂದರೆ ಕಥೆಗಳು ಓದುಗರನ್ನು ತಲುಪಬೇಕೆಂದರೆ ಸ್ತ್ರೀ , ಪ್ರಣಯ, ಕಾಮ ಲೈಂಗಿಕತೆ ಇತ್ಯಾದಿ ವಿಷಯಗಳನ್ನಿಟ್ಟು ಬರೆದರೆ ಮಾತ್ರ ಓದುಗರನ್ನು ತಲುಪಬಹುದು ಎನ್ನುವ ವಿಷಯವನ್ನು ತೇಜಸ್ವಿ ಸುಳ್ಳಾಗಿಸಿದ್ದು!! ಇತರೆ ಸಾಹಿತಿಗಳು ತಮ್ಮ ಆತ್ಮಾಲೋಕವನ ಮಾಡಿಕೊಳ್ಳಬೇಕು !! ನಿಮ್ಮ ಪುಸ್ತಕದಲ್ಲಿ ಕಡೆ ಪಕ್ಷ ಒಂದು ಜಗಳವನ್ನು ಪ್ರಸ್ತಾಪಿಸಬೇಕಾಗಿತ್ತು! ಅದೇ ಲಂಕೇಶ್ ಮತ್ತು ತೇಜಸ್ವಿ ನಡುವೆ ನಡೆದ ಒಂದು ತಿಕ್ಕಾಟ ,ತೇಜಸ್ವಿ ಮತ್ತು ಟೀಮ್ ಅಂಡಮಾನಿಗೆ ಹೋಗಿದ್ದು ಲಂಕೇಶರಿಂದ ಆರ್ಥಿಕ ಸಹಾಯ ಪಡೆದಿದ್ದು ,ತೇಜಸ್ವಿ ಅನಿವಾರ್ಯವಾಗಿ 'ಪತ್ರಿಕೆ" ಪ್ರತಿ ವಾರವೂ ಬೇರೆಯಬೇಕಾದ ಒತ್ತಡ , ಅನಂತರ ರಾಮಾಯಣ ದರ್ಶನ ಹಸ್ತಪ್ರತಿಯನ್ನು ತೇಜಸ್ವಿ ಪ್ರಕಟಿಸಿದಾಗ ಲಂಕೇಶರು ತೀವ್ರವಾಗಿ ಟೀಕಿಸಿದ್ದು ಇತ್ಯಾದಿ ..... ತುಂಬ ಧನ್ಯವಾದಗಳು !
Handsome Jayanth Kaykini Sir, ❤️
ಈ ಸಂದರ್ಶನದ ಪೂರ್ಣ ವೀಡಿಯೋ ಇದೆಯಾ?
❤❤😢😢 ನಾನು ಕಂಡ ಅದ್ಬುತ ಲೇಖಕರು ತೇಜಸ್ವಿ.
ಯಾವಾಗಲೂ ನಾನು ಇಷ್ಟಪಟ್ಟು ಓದುವ ಪುಸ್ತಕಗಳು ಅಂದರೆ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳು
Two great legends in one vedio❤
N numberb of times❣️
Such an inspiring personality.
10:00 " kondu ulisikolluva dharma yavudadaru idya"
abbha estu satyavada mathu
ಪರಿಸರವಾದಿ 🌳 ನಮ್ಮ ತೇಜಸ್ವಿ❤
ನನ್ನ ತೇಜಸ್ವಿ 😍
♥️♥️♥️♥️♥️ ultimate author
ಲೆಜೆಂಡ್ ಕವಿ, ಕಥೆಗಾರ, ಇವರು ಬರೆದ ಕೃಷ್ಣ ಗೌಡನ ಆನೆ ❤,ಗಿಜ್ಜುಗು ಗೂಡು
ur a my inspiration sir
With due respect to kuvempu I like tejasvis writing than any one else
2:54 wah en thathva sir legend is legend for a reason
What an interview. So true in today's situation
My favourite writer hat's off sir❤
Tejaswi ನಿಮ್ಮನ್ನು ಕನ್ನಡಿಗರು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನೀವು ಬದುಕಿದ್ದಲ್ಲಿ ಪ್ರಸ್ತುತ ಘಟನೆಗಳನ್ನು ಕಂಡು ಖಂಡಿತಾ ಬೇಸರ ಪಡುತ್ತಿದ್ದಿರಿ....😔😔😔
Who is watching this in 2050!?
Who's is watching 3000?
I am watching in 5020..
Who is watching this from another universe
My son❤
I'm watching from Mars in 10568 AD
Greatest Human Being...!
ನಿಮ್ಮಂತಹ ಒಬ್ಬ ನಾಯಕ ನಮ್ಮ್ ಯುವ ಜನತೆಯ ಆದರ್ಶ ❤
❤️🥰🙏🙏🙏ನೆಚ್ಚಿನ ಸಾಹಿತಿ 🙏🙏🙏🙏😘
10:00 Listen The Lines🙏🙏🙏🙏🙏
An excellent remembered person of the world
Searching for ಪೂಚಂತೇ in 2023💫💫 it says that the weightage of his name ....
A good author
great wrighter. we miss sir
Sir miss you so much
Hatsup sir 🙏
ನನ್ನ ನೆಚ್ಚಿನ ಸಾಹಿತಿ 🥰🙏🙏🙏🙏🙏
Your words are awesome
ಆರಾಧ್ಯ ದೈವ,✨🌍🌹❤️
A vykthithvada aura vibration thande kuvempu tarahane obba mugda magu thanna mugdatheya rakshanege horatada hagide jnanigala mouna thumba harithavada khadga lots of love sir poornachandra hesaru hage ede kuvempu jnanada belakina sankethada hage
The Greatest Two........😍lvu
Pls upload full video
Pls share full video link .
Omg Poornachandratejaswi♥️🥺
ನನ್ನ ಅಚ್ಚುಮೆಚ್ಚಿನ ಸಾಹಿತಿ 🙏
U r God sir 🙏🙏🙏🙏
my Boss
Tejaswi always my Hero .. fantastic personality ... really we will miss u sir ..
ಇವರಿಗೆಲ್ಲ ಯಾತಕ್ಕೆ ಸಾವು ಬರುತ್ತೆ👎👎👎🙄
Evrigella savu baralla. Evru evaglu jeevantvagidare.
@@sunilpatil2918 Legends never dies.
ದೇವ್ರು ❤ಗುರು ಒಡೆಯ🙏
Sir nimma nenape Namma jeevananubhavakke maaraga.we miss u
Kuvempu avra fame annu meeri tammade ada sadhane madidare. Kuvempu avra maga alla antha nodidre tejaswi avra sathiya krishi doddadu.
nededaduva encyclopedia (Shivarama Karantharu) tara ivaru kuda dodda encyclopedia
What a legend!
I love this man❤️❤️❤️❤️❤️❤️
Legend ❤️
My favorite
ನನ್ನ ಅಚ್ಚು ಮೆಚ್ಚಿನ ಕವಿ 🙏🙏
We lucky to see this
nanna pretiya tejaswi... nimmanta vyaktitva nanu yavaku kelilla
2:41❤
ಬರಹ ಬ್ರಹ್ಮ🙏🙏🙏🙏🙏🙏🙏🙏🙏🙏🙏
Thought-provoking writing's author 🙏