ಶಿವ ಬಂದಾ ಮನೆಗೆ|Shiva Banda manege| ರಾಮದಾಸರ ರಚನೆ|Lakshmi Muralidhar

แชร์
ฝัง
  • เผยแพร่เมื่อ 6 มี.ค. 2024
  • ಶಿವ ಬಂದಾ ಮನೆಗೆ ಪರಶಿನ ಬಂದಾ|| ಪ||
    ಭವರೋಗ ವೈದ್ಯ ಸದ್ಗುರು ಬಂದಾ ಸದಾ|| ಅ.ಪ||
    ಶಿವನ ಭಜಿಸಿದನು ಗೋವಿಂದಾ
    ಅವನ ಭಜಿಸುವುದು ನಮಗಾನಂದ
    ಬಾಲ ಮೈಕಂಡನ ಪಾಲಿಸಿದವ ಬಂದಾ
    ಕಾಲಕೂಟ ವಿಷ ಕುಡಿದವ ಬಂದಾ
    ಕಾವರಾಮದಾಸನ ಕರುಣಾಳು ಬಂದಾ||1||

ความคิดเห็น • 2

  • @sankarshancpshan4051
    @sankarshancpshan4051 3 หลายเดือนก่อน

    🙏🙏🙏⭐⭐⭐⭐⭐💯💯💯💯💯⭐⭐⭐⭐⭐🙏🙏🙏