ಅಮ್ಮಾ ಎಂಬ ಮಾತಿಗಿಂತ | Amma emba matiginta | ರಚನೆ : N.S. ಲಕ್ಷ್ಮೀನಾರಾಯಣಭಟ್|Lakshmi muralidhar

แชร์
ฝัง
  • เผยแพร่เมื่อ 15 พ.ค. 2024
  • ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ|| ಪ||
    ಅದು ನೀಡುವ ಶಾಂತಿ ಕಾಂತಿ ಯಾವ ತಾರೆರವಿಗಿದೆ||ಅ.ಪ||
    ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಿನಲ್ಲಿ
    ಕಾಣದೇನೋ ತಾಯ ಬಿಂಬ
    ಆಡುತಿರುವ ಉಸಿರಲೀ||1,||
    ಹಾಲು ಕುಡಿಸಿ ಹೃದಯ ಬಿಡಿಸಿ
    ಪ್ರೀತಿ ಉಣಿಸಿ ಮನಸಿಗೆ
    ಬಾಳತೇದು ಮಕ್ಕಳಿಗೆ
    ಬೆರೆತಳಲ್ಲ ಕನಸಿಗೇ||2||
    ಮರೆವೆಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವಾ
    ಅರಿವೆಹೇಗೆ ಹೇಳೆತಾಯೆ
    ನಿನ್ನ ಪ್ರೀತಿ ಎಲ್ಲೆಯಾ||3||

ความคิดเห็น • 3