ತುಂಬಾ ಚನ್ನಗಿ ಹೇಳಿದಿರಿ sir ತುಂಬಾ ಅದ್ಭುತ ವಾಗಿತ್ತು ಆದ್ರೆ ಗಂಡಸರಿಗೆ ಹೆಣ್ಣು ನೋಡುವ ಹುಚ್ಚು ಹೆಂಡತಿ ನೋಡಿಯೂ ನೋಡದಹಾಗೆ ಹೆಂಡತಿ adjust ಮಡಕೋಬೇಕು ಅಂದಿದ್ದು ನನಿಗೆ ಯಾಕೋ ಒಪ್ಪಕ್ಕೆ ಆಗ್ತಾ ಇಲ್ಲ ಯಾಕಂದ್ರೆ ಹೆಂಡತಿ ಬೇರೆ ಗಂಡಸರ ನ್ನ್ ನೋಡಿದ್ರೆ ಸುಮ್ಮೆ ಇರ್ತರ..... ಇದೆ ಕಾರಣ ದಿಂದ 90% diverse ಆಗ್ತಾ ಇದೆ ಬೇರೆ ಹೆಣ್ಣು ಗಳನ್ನ ನೋಡುವ ಚಟ ಇರುವರು, ಬೇರೆ ಗಂಡನ್ನು ನೋಡುವ ಚಟ ಇರುವವರು ಮದ್ವೆ ಆಗಲೇ ಬಾರದು..... ಇದು ತುಂಬಾ ನೋವು ಕೊಡುತ್ತದೆ.........
1. Accept 2.appreciation 3.adjustment 4.concern for each other 5.commitment 6.speak nicely 7.unconditional love 8.accept the mistakes 9. Sacrifice 10.contentment 11.dont compare with others 12.trust 13.saptapadi 7 commitment
ಇದು ಆತಂಕ ಫಿಲಂ ಸಾಂಗ್ಸ್.😊 ನಮ್ಮ ಅನಂತ್ ನಾಗ್ ಸಾರ್ ಹಾಗೂ ವಿನಯ ಪ್ರಸಾದ್ ಅವರು ಅಭಿನಯಿಸಿದ ಇದ್ದಾರೆ. ಸ್ವಲ್ಪ ಸಾಹಿತ್ಯ ಬದಲಾವಣೆ ಮಾಡಿ ನಮ್ಮ ಪುತ್ತು ರಾಯರು ಹಾಡಿದ್ದಾರೆ, ಇದು ಕೂಡ ಒಂದು ರೀತಿ ಚೆನ್ನಾಗಿದೆ 👌👍🤝
ತುಂಬಾ ಚನ್ನಗಿ ಹೇಳಿದಿರಿ sir
ತುಂಬಾ ಅದ್ಭುತ ವಾಗಿತ್ತು
ಆದ್ರೆ ಗಂಡಸರಿಗೆ ಹೆಣ್ಣು ನೋಡುವ ಹುಚ್ಚು ಹೆಂಡತಿ ನೋಡಿಯೂ ನೋಡದಹಾಗೆ ಹೆಂಡತಿ adjust ಮಡಕೋಬೇಕು ಅಂದಿದ್ದು ನನಿಗೆ ಯಾಕೋ ಒಪ್ಪಕ್ಕೆ ಆಗ್ತಾ ಇಲ್ಲ
ಯಾಕಂದ್ರೆ ಹೆಂಡತಿ ಬೇರೆ ಗಂಡಸರ ನ್ನ್ ನೋಡಿದ್ರೆ ಸುಮ್ಮೆ ಇರ್ತರ..... ಇದೆ ಕಾರಣ ದಿಂದ
90% diverse ಆಗ್ತಾ ಇದೆ ಬೇರೆ ಹೆಣ್ಣು ಗಳನ್ನ ನೋಡುವ ಚಟ ಇರುವರು, ಬೇರೆ ಗಂಡನ್ನು ನೋಡುವ ಚಟ ಇರುವವರು ಮದ್ವೆ ಆಗಲೇ ಬಾರದು.....
ಇದು ತುಂಬಾ ನೋವು ಕೊಡುತ್ತದೆ.........
Very true... That why I got divorce..
1. Accept
2.appreciation
3.adjustment
4.concern for each other
5.commitment
6.speak nicely
7.unconditional love
8.accept the mistakes
9. Sacrifice
10.contentment
11.dont compare with others
12.trust
13.saptapadi 7 commitment
ತುಂಬಾ ಅರ್ಥಪೂರ್ಣ ಮಾತುಗಳು.
ವಾಹ್, ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಗುರುಗಳಿಗೆ ನಮಸ್ಕಾರಗಳು.
ತುಂಬಾ ಚೆನ್ನಾಗಿದೆ sir ಆದ್ರೆ ಎಲ್ಲರೂ ಇದನ್ನ follow ಮಾಡಿದ್ರೆ ಚೆನ್ನಾಗಿರುತ್ತೆ
ನೆಮ್ಮದಿಯ ಸುಖಿ ಕುಟುಂಬಕ್ಕೆ ನಿಮ್ಮ ಸಲಹೆಗಳು ಬಹಳ ಉತ್ತಮವಾದವು.
ಒಳ್ಳೆಯ ಮಾಹಿತಿ. ಗುರುಗಳಿಗೆ ಮತ್ತು ಅಕ್ಕಿಯವರಿಗೆ ಧನ್ಯವಾದಗಳು. ಸಂಘಟನೆ ಗಳು ಇಂತಹ ಕಾರ್ಯಕ್ರಮ ಆಯೋಜನೆ ಮಾಡಬೇಕು. 👌🏼👌🏼👌🏼🙏🏼🙏🏼🙏🏼
ಮೊದಲನೆಯದು ಅರ್ಥಮಾಡಿಕೊಳ್ಳವುದಲ್ಲ ಮೊದಲು conditions love irbeku ತದನಂತರ ಅರ್ಥಮಾಡಿಕೊಳ್ಳವುದು ❤
@shwethamanju723415:15 1😅😊
@shwethamanju7234😅😊😊moon ji❤
100% ಶುದ್ಧ ಸತ್ಯ 🙏🏻👍👌
ಇದು ಆತಂಕ ಫಿಲಂ ಸಾಂಗ್ಸ್.😊
ನಮ್ಮ ಅನಂತ್ ನಾಗ್ ಸಾರ್ ಹಾಗೂ ವಿನಯ ಪ್ರಸಾದ್ ಅವರು ಅಭಿನಯಿಸಿದ ಇದ್ದಾರೆ.
ಸ್ವಲ್ಪ ಸಾಹಿತ್ಯ ಬದಲಾವಣೆ ಮಾಡಿ ನಮ್ಮ ಪುತ್ತು ರಾಯರು ಹಾಡಿದ್ದಾರೆ,
ಇದು ಕೂಡ ಒಂದು ರೀತಿ ಚೆನ್ನಾಗಿದೆ 👌👍🤝
Sir, yours sujetion very good I was appreciated Tq U sir.
ಅರ್ಥ ಪೂರ್ವಕವಾಗಿ ಹೇಳಿದ್ದೀರ ಸರ್
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಸರ್ ಇನ್ನು ಕೇಳಬೇಕು ಅನ್ನಿಸುತ್ತೆ
Very good message.This should be made to seen by new couples
Sir ತುಂಬಾ ಒಳ್ಳೇ ಮಾತು ಹೇಳಿದಿರಿ ಇವೆಲ್ಲವನ್ನೂ ಪಾಲಿಸಲು ದೊಡ್ಡ ಮನಸ್ಸು ಬೇಕು,ಧನ್ಯವಾದಗಳು
ಬಹಳ ಉತ್ತವಾಗಿದೆ ಸರ್
Sir adbutha nimma mathu keli mai romanchana aythu. Badava, nayi Example helidralva adhu manasige natidhe thank you so much sir👍
Neevu helida haage irtivi girugale. Naanu kooda maduve grand madkolodalla madve jeevana grand aagirbeku anta ankondirolu. Namaste gurugale🙏🙏🙏🙏
Exalent massage sir thanks for you
Super awesome thanks so much 👌🙏🙏
Adbutha explination sir😊
Ee episode nange tumba ishta aaytu gourish sir
What ever you spoken is 💯true sir.
Tumbaa chennagi matannu adidire tq u
Just wow sir. True words
ಸುಖ ಸಂಸಾರ ಕನ್ನಡ ಸೂತ್ರಗಳು ಚಲನಚಿತ್ರ ಅನಂತ್ ನಾಗ್ ವಾಸ್ ಗಾಯತ್ರಿ ಅದರಲ್ಲಿ ಎರಡು ಸೂತ್ರ ಮಾತ್ರ ಕಡಿಮೆ ಮಾಡಿದಿರಾ ವಾಟ್ ಇಸ್ ದಿಸ್ 👌👍
Inthavaru 100 varsha balbeku 👌👍🙏 adre ganda hendthi obbaranobbaru hogalidare innu nambodu kasta, neevu helikotralla, 😇
Pls bring such programmes more and more
Nice talking style and I'm very impressive towards his explanation 😊
Thumba chennaga heliddaare..🙏🙏
Thumba chenag mathanadidiri sir thanku
80-90 ಅಣುಕು ಹಾಡು ಅದ್ಭುತ ❤😊😊😊❤
Super PESODIO sir❤❤❤❤❤ thank you so w
ಸೊಗಸಾಗಿದೆ ನಿಮ್ಮಂತೆ ನಡೆದರೆ ಅದೆಷ್ಟು ಸುಂದರ
Last alle had Ida kavya thumba channagide
Excellent sir 👏 👌 👍
Awesome excellent words sir
Very nice talking sir.tank u.
veryGood message super sir
Excellent conversatio🎉
Awesome excellent just no words.. ultimate sir ❤
Super Super Super ❤
Thanks sir 🙏
Nice lines
Thanks for the information sir hats up sir🙏🙏🙏
Very good messege sir
ಸೂಪರ್ ಸರ್
Sir it's very good. Can u pl narrate it in english, for my children.
Utthama salahegalu. Tobe practiced consistently.
ಒಳ್ಳೆಯ ಚರ್ಚೆ
Tumba adbuthavada matu sir.
Kelavaru artha madikondidrunu varthisuvaga virodhavagiye vartisuttiruttare matte artha madi yenu prayojna?!
Supar sir🎉🎉
ಸರ್ ದಯವಿಟ್ಟು ನೀವು ಕನ್ನಡದಲ್ಲಿ ಮಾತನಾಡಿ ಸರ್ ನಮ್ಗ ಅರ್ಥ ಆಗುತ್ತೆ
This episode is super, meaning ful,
❤❤❤❤superb.yellavu nija...
Very nice example and we'll said
Gandasaru bere hengasarannu nodidre nodiyu nodadanthe hengasaru summanirabeku. Hengasu bere gandasannu nodidre gandasaru yen madbeku ? Gandasaru yava drushtiyinda nodidaru summane erabeku. Hengasarigu kannugalive alve?
Yes
Wow Superb ❤
Superb sir ...❤
Wow super sir
Chanagide sir super
Superb 👌👌👌
really a wonderful programme sie
Excellent....superb....vry meaningful...
❤❤❤❤
Very awesome program sir
Hat's off ❤
Supar ser 👌👌👌
ಸುಪರ್
Thanks
Thank you very much sir
Nice sir🙏
Very very good episodes
Super
Chennagi matadtira..❤
💯👌
🙏🙏🙏supar
Super sir
🙏🙏🙏🙏🙏🙏🙏thank yousir 🙏🙏🙏🙏
V nish sir.
Spk kannada sir
Nice tips
👍
Nice
🙏🙏
👌👌👌
Good information, Thank you sir
👌👌🌟🌟
👌👌🤝🙏👍
❤❤
ತಾಳುವಿಕೆಗಿಂತ ಅನ್ಯ ತಪವಿಲ್ಲ
Ďraupathi ⁵ janannu maduve adalù. Hagadare aje bahù pathi galannu hondi davalu allava. Yekandare Namma ethehasa yella desha galagintha Haley samskrthi allava. Forign culture hege sadya.? Edu namma culture alwa.
🎉
Vareva
Like
Somanakoppdind
Yen sir bari English English English
Expect artha madko beka
1cr beku hegari expect madodu
12:40 inda super elidira sir 😂😅😊
👍👍👍👍🙏🙏🙏🙏🙏
95 divorce couses of mobile phone