ಎಲ್ಲರೂ ಹೇಳುವುದು ಈ ಕಥೆ ನನ್ನ ಜೀವನ ಬದಲಾಯಿಸಿತು ಅಂತ |The Best Motivational Speech By DR Gururaj | Latest
ฝัง
- เผยแพร่เมื่อ 13 ต.ค. 2021
- #Drgururajkarajagi#Latestspeechkannada#2021Latest
.
.
.
.
.
.
.
.
.
.
.
.
.
.
.
.
.
Dr. Gururaj Karajagi
Kannada motivational speech
Gururaj Karajagi speech
motivational stories
Kannada motivational stories
school department
police department
P DO
Teachers
Belagavi Gururaj Karajagi
Gururaj sir in Belagavi
The Best Motivational Stories
The Best Motivational speaker
Dr. Gururaj Karajagi, a doctoral degree holder in Chemistry from Karnataka University, has published over 22 research papers in International journals. He has served as a member of several prestigious Educational and Governmental committees. He is a Life Fellow of the Electrochemical Society of India. He is on the boards of Management of a few Medical Universities. Dr. Karajagi also served as a member of the State Resource Group (SRG) for the implementation of Total Quality Management (TQM) in the colleges of Karnataka. Dr. Karajagi is a well-known columnist who writes for a popular daily and has completed more than 1500 columns. His books entitled “Karunaalu Baa Blake” (Volumes 1 to 10) are immensely popular and have seen several editions. Through the Academy for Creative Teaching, Dr. Karajagi is instrumental in building over 86 schools of very high quality all over the world. He is also a member of the Karnataka Jnana Aayoga.
academy for creative teaching,knowledge is spherical,success,dr gururaj karajagi,dr gururaj karajagi kannada speech
motivation,i can do this,i can do this motivation,i can,i can motivation,motivational,motivational video,motivational speech,motiversity,best motivational video,powerful motivational speech,william hollis,i can motivational speech,i can do this motivational,will hollis motivation,motiversity i can do this,speech,success,workout motivation,best motivational speech,i can do this speech,inspirational
ನಿಜಕ್ಕೂ ಕಣ್ಣಲ್ಲಿ ನೀರೂರಿತು. ಆದರ್ಶಕ್ಕೆ.
ನಿಮ್ಮ ನಿರೂಪಣಾ ರೀತಿಗೆ .
ನೂರು ನಮನಗಳು.
ಯಾವುದೇ ಧರ್ಮ ಇರಲಿ ಯಾವುದೇ ಜಾತಿ ಇರಲಿ ಯಾವುದೇ ಪಂಗಡ ಇರಲಿ ಮನುಷ್ಯತ್ವ ಅನ್ನೋದು ಪ್ರತಿಯೊಬ್ಬ ಮನುಷ್ಯನಿಗೂ ಇರಲೇಬೇಕು. ಮನುಷ್ಯತ್ವ ಅನ್ನೋದು ಇಲ್ಲದೆ ಇದ್ದರೆ ಮನುಷ್ಯ ಬದುಕಿ ಸತ್ತಂಗೆ.ಇದು ನಿಜ.
ತುಂಬಾ ಅದ್ಭುತವಾದ ಮಾತುಗಳು ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಜೀವನದಲ್ಲಿ ಅರ್ಥಪೂರ್ಣವಾದ ಸಂವಾದ!
Same ಕೇಸ್ ನನ್ನ friend ತಂಗಿ ಮಗನಿಗೆ blood cancer ಇತ್ತು...
ರಾಘವೇಂದ್ರ ಸ್ವಾಮಿ ಆರಾಧನೆ.. ಜಪ ಮಾಡಿ... ಭಗವಂತನ ಆರಾಧನೆಯಿಂದ ಇವತ್ತು ಮಗು normal ಆಗಿದ್ದಾನೆ..
ಭಗವಂತನ ಕರುಣೆ ಒಂದಿದ್ದರೆ ಎಂತಾ ಕಾಯಿಲೆ.. ಕಷ್ಟವೂ ಸಹ ಕರಗಿ ಅಹಂ ನಿರಾಗಿ ಹರಿದು... ಮನುಷ್ಯರಾಗುತ್ತೇವೆ...
ಸತ್ಯವಾಗಿ ನಡೆದ ಘಟನೆ ಇದು..
ಹೃದಯಸ್ಪರ್ಶಿಕಥೆ
Heartfelt story sir.
Heart touching, kambani midiyithu
ಅದ್ಭುತ Sir. ನಿಮ್ಮ ಪಾಠ ಜೈಲಿನ ಕೈದಿಗಳು ಕೇಳಿದರೆ ಖಂಡಿತಾ ಬದಲಾಗ್ತಾರೆ ಅಂತ ನನ್ನ ಅನಿಸಿಕೆ. ಯಾವ ಶಿಕ್ಷೆಗೂ ಬಗ್ಗದವರಿಗೆ ನಿಮ್ಮ ಮಾತುಗಳಿಗೆ ಕರಗಿಸುವ ಶಕ್ತಿ ಇದೆ. 👌
Yes what you said is right.
Pp
@@goblipurshamannabhanupraka932 a@ae awa ae
There is already many Jail ministries especially in the West
Yes
ಅದ್ಬುತ ಕಥೆ ಕೇಳಿ ನನ್ನ ಕಣ್ಣು ಮಂಜಾಗಿ ಹೋಯ್ತು 🙏👌
ಅದ್ಭುತ!! ಬಹಳ ಅದ್ಭುತ!! ಈ ಕಾಲದಲ್ಲಿ ಬಹಳ ಉಪಯುಕ್ತವಾದ ಸಂದೇಶಗಳನ್ನೊಳಗೊಂಡ ಅದ್ಭುತ!! ಕಥೆ ಧನ್ಯವಾದಗಳು 🤝🙏
⁹⁰
@@SanuSanu-my1ge😂😂😂😂
ಸರ್ ನಿಮ್ಮ ಒಂದೊಂದು ಮಾತು ಕೂಡ ನಿಜವಾದ ಮಾನವ ಜನ್ಮಕ್ಕೆ ಮುತ್ತು ಸರ್ ಅದನ್ನ ಅರ್ಥಯ್ಸಿ ಕೊಂಡೋರು ಮುಂದೆ ಸಮಾಜದಲ್ಲಿ ಉತ್ತಮ ಮಾನುಜಾರಾಗ್ತಾರೆ ನಿಮ್ಮ ಮುತ್ತುಗಳನ್ನು ಸದಾ ಕೆಳಬಯಸುತ್ತೇನೆ ವಂದನೆಗಳು ಸರ್
Fine
ನಿಮ್ಮ ಮಾತುಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಗುರುಗಳೇ🙏
ನಿಮ್ಮ ಕಾಲದಲ್ಲಿ ನಾವೂ ಇದ್ದೇವೆ ಅನ್ನೋದೇ ನಮ್ಮ ಭಾಗ್ಯ 🙏
Super
Ty c CT
G
Hello eßw
ಸರ್ ನೀವು ಹೇಳುವ ಕಥೆ ತುಂಬಾ ಸುಂದರವಾಗಿತ್ತು. ನಿಮ್ಮ ಕಥೆಯ ನಿರೂಪಣೆ ಅಂತು ಅತ್ಯದ್ಭುತವಾಗಿತ್ತು ಮನಮುಟ್ಟುವಂತೆ ನಿರೂಪಿಸಿದ್ದೀರಿ ಸರ್ 👌👏👏👏
ಸರ್ ನಂಗೂ ಒಬ್ಬಳು ಮಗಳಿದ್ದಾಳೆ ಸರ್ ತುಂಬಾ ಮನದಟ್ಟುವ ವಿಷಯ. ಹೆಣ್ಣು ಮಕ್ಕಳ ತಂದೆಯ ಗುಂಪಿಗೆ ಜಯವಾಗಲಿ❤
🙏❤️ ತುಂಬಾ ಅದ್ಭುತವಾದ ಅತ್ತ್ಯುತ್ತಮವಾದ ಅಮೂಲ್ಯವಾದ ವಿಚಾರ ಧಾರೆ ಎಷ್ಟು ಒಳ್ಳೆಯ ಸಂದೇಶವಿದೆ ಮಕ್ಕಳಲ್ಲಿ ದೇವರಿರುತ್ತಾನೆ ಎನ್ನುವ ಮಾತು ಖಂಡಿತವಾಗಿಯೂ ಸತ್ಯ ❤️🙌❤️🙏❤️👍 ಗುರುರಾಜ ಕರ್ಜಗಿ ಅವರಿಗೆ ಒಂದು ದೊಡ್ಡ ಸಲಾಂ ❤️🙏❤️🙏👍
Sathyavada maathu 🙏🙏🙏
🙏🙏🙏❤️❤️❤️
ಕಣ್ಣಂಚಿನಲ್ಲಿ ನೀರು ತರಿಸಿದ ಅದ್ಭುತ ವಿವರಣೆ 👏👏
ಸುಂದರವಾದ,ರೋಮಾಂಚನ ಗೊಳಿಸುವ ಕಥೆ ಸರ್. ನಿಮ್ಮ ಎಲ್ಲಾ ಎಪಿಸೋಡ್ ಗಳು ಎಷ್ಟು ಸಲ ನೋಡಿದರೂ ಕೇಳಿದರೂ ಸ್ಫೂರ್ತಿದಾಯಕ ವಾಗಿ ಇರುತ್ತದೆ.
ಬಹಳ ಧನ್ಯವಾದಗಳು.
🙏🙏
ನಿಜವಾದ ಮಾನವ ಗುಣ... ಮಾನವೀಯ ಗುಣದ ಮೌಲ್ಯವ ಅರ್ಥ ಮಾಡಿಸುವ ಕಥೆ
ತುಂಬಾ ಅದ್ಬುತ ಕಥೆ ಕೇಳಿ ಕಣ್ಣು ತುಂಬಿ ಬಂತು sir 😢🙏🙏
Really amazing... Im crying sir.... ಕಣ್ಣುಗಳು ತುಂಬಿ ಬಂತು 😭😭😭
😭😭😭😭😭😭😭😭😭😭😭😭😭😭😭😭😭
ಮಾನವೀಯ ಗುಣದ ಮೌಲ್ಯ ವ ಅರ್ಥ ಮಾಡಿಸುವ ಕಥೆ.
ಮನಮುಟ್ಟುವ ಭಾವನಾತ್ಮಕ ಕಥೆ.
ಮನಸ್ಸು ತುಂಬಿ ಬಂತು. 🙏🙏
ನಿಜ ಸರ್ ಆ ಪುಟ್ಟ ಹುಡುಗಿ ತ್ಯಾಗ ತುಂಬಾ ಅದ್ಭುತ ಸರ್ ನೀವು ಹೇಳಿದ ಮಾತು ಎಲ್ಲರ ಬದುಕನ್ನು ಬದಲಾಯಿಸುತ್ತೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
*ಅಪರೂಪದ ನಿಜವಾದ ಭ್ರಹ್ಮಣ (ಬ್ರಹ್ಮ ಜ್ಞಾನಿ) ಗುರುರಾಜ ಕರ್ಜಗಿ ಸಾರ್*
ಅದ್ಭುತವಾದ ಮಾತುಗಳು ಸರ್ ನೀವು ನಮ್ಮೇಲ್ಲರಿಗೂ ಸ್ಫೂರ್ತಿ.
Excellent Narration.
ಪ್ರೇರಣೆಗಾಗಿ ಧನ್ಯವಾದಗಳು ಸರ್. ನಿಜ, ನಮ್ಮಲ್ಲಿರುವದನ್ನು ಹಂಚಿಕೊಂಡು ಬದುಕಬೇಕು ಇದೆ ಜೀವನದ ನಿಜವಾದ ಅರ್ಥ.
ನಿಮ್ಮ ಕಥೆ ಕೇಳಿ ಕಣ್ಣೀರು ತಡಿಯೋಕೆಗ್ಲಿಲ್ಲ. ತುಂಬಾ ಮನಮುಟ್ಟುವ ಭಾವನಾತ್ಮಕ ಕಥೆ ಸರ್.
I’m here after Puneeth sir’s death.He s a real hero nd great inspiration to us.he had his successful life in his short life span 😢😢we all miss u sir😢😢
Retorlly I'm crying sir
Really heart touching story and remembering Punith again and again Niranthata Shoka.
@@jyothiravi985LiN
M@@jyothiravi985
Hi
ಕಣ್ಣು ಒದ್ದೆಯಾಯಿತು ಸಾರ್.ಮಕ್ಕಳನ ದೇವರು ಅನ್ನೋದು ಇದಕ್ಕೆ ಏನೋ....
🙏
Sir my tears rolled down after listening to your words l had also gone through same situation 4years back felt very emotional while watching your video.truely very inspiring video thank you so much for motivating all of us god bless you sir 🙏🙏🙏
🙏🙏🙏
Super👌
@@padmaputhran632 hiii gd girl I don't try it out on the Wayerrrrrrr try and get www
Let. Sincerely I pray God to give every opportunity to me also to streach my heart and soul for the unfortunate ones, such a powerful story this is sir.
Ppp
ಸರ್ ಒಳ್ಳೆ ಕಥೆ ಹೇಳಿದ್ರಿ ಸಂತೋಷ ವಾಯಿತು 👏👏👏👏👌👌🙏
Really amazing heart touching story, this is more important in morden society, not enmities, hatred,violence hats off to you Sir Dr Karajagi for the wonderful message
Really a very good story of innocent children.
@@sathyanarayanajoshi5966 q
@@vittalb2772 n
..
@@sathyanarayanajoshi5966
Wwwwwwwwrrrw
ಮಕ್ಕಳು ದೇವರು ಅನ್ನೋ ಪದಕ್ಕೆ ಅರ್ಥ ಸಿಕ್ತು
A
ಜೀವನದ ಒಂದು ಒಳ್ಳೆಯ ಸಾರಾಂಶ ಹೇಳಿದ್ದೀರಿ 🙏.
ಆ ದೇವರು ಮನುಷ್ಯನಿಗೆ ಬಯಕೆಗಳನ್ನು ಕೊಡಬಾರದಿತ್ತು.
Olle motivational Kate gurugale dayave dharmadas moola thank you for a wonderful video sir 💐🙏🌹😭🌹👍 love you
ಕಥೆ ಬಹಳ ಬಹಳ ಚೆನ್ನಾಗಿದೆ
ಪ್ರಾಣಿ ಪಕ್ಷಿ ಗೋಳನ್ನು ತಿನ್ನಲು
ಕೊಲ್ಲುತ್ತಾರಲ್ಲ ಅದರ ಬಗ್ಗೆ
ಒಂದು ಕಥೆ ಹೇಳಿ ಸರ್
ಧನ್ಯವಾದಗಳು 🙏🕉️
Wow. I had tears while listening to this amazing story... God bless the baby and a lot to learn from this story ❣️❣️❣️❣️❣️❣️
ತುಂಬಾ ಚೆನ್ನಾಗಿದೆ ನಿಮ್ಮ ಮಾತು ಕೇಳುತ್ತಿದ್ದರೆ ಇನ್ನೂ ಕೇಳ್ತಾ ನೇ ಇರ್ಬೇಕು ಅನ್ಸುತ್ತೆ ಗುರು ಗಳೆ
🙏🙏ಅದ್ಭುತ ಗುರುಗಳೇ, ಅನಂತ ಪ್ರಣಾಮಗಳು 🙏🙏
Hennu makkala preethi Great .....love you Magale Maanvitha ❤
Dr gururaj karajagi use to upload ethical stories i am grateful to him
Small stories from a great man..
I always will been in that way.. thank you so much sir for reminding my original carecter in this busy life 😭 thank you so much AMMA,APPA,GURU,HIRIYARU
0
Iq
Ll
@@geetachannabasapa5310 aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa
@@aneesh210ex 7, 777
ಅದ್ಬುತವಾದ ಕಥೆ ಸರ್ ಮನಸು ತುಂಬಾ ಹಗುರ ಆಯಿತು ಈ ಕಥೆ ಯಿಂದ ನಿಮ್ಮ ಉತ್ಸವ ಮಾತಿನಿಂದ 🙏🙏
Sir, I got teary eyes hearing this.This is truly touching my heart.👍👌
Truly inspiring too!
👌👌👌👌👌🙏🏻🙏🏻🙏🏻
@@chandrachandrakala2366 p
@@nethrasunethrasu9745😊 7:53
What a story sir..mind blowing.. 😍
💯 Sir... The first time I saw this video, water came into my eye. That girl, really great.Thanks for doing the video....
Wow awesome sir
@@srikanth7765 h
Wow super story
Old is gold now people are changed but
Still morality is same , good story 👍
U r motivation speech will change my life sir thank you so much sir
th-cam.com/video/xmxen8j7IZg/w-d-xo.html
ಹೌದು ಸರ್ ನೀವು ಹೇಳಿದ ಹಾಗೆ ಬದುಕಿದ್ದು ನಮ್ಮ ಅಪ್ಪು ಅಣ್ಣ......ಅವ್ರ ಯಶಸ್ಸು ಅಭಿಮಾನಿಗಳಿಗಾಗಿ...... ಇತ್ತು......🙏🙏🙏🙏🙏
Appu Sir miss you appu Sir
ಮನಸ್ಸಿಗೆ ಹತ್ತಿರವಾಗುವ ಕತೆ.. ನಿಷ್ಕಲ್ಮಶ ಮನಸ್ಸಿನ ಬಾಲ್ಯವೇ ನೀನು ಮತ್ತೊಮ್ಮೆ ಬರಬಾರದೇ.. ತುಂಬಾ ಅದ್ಭುತವಾದ ಕತೆ 😢😢😢😢😢❤❤❤
Guru sir u r always spread + ve vibes wow solid inspiration & learning episodes😘🥰🙌👌
ತುಂಬಾ ಸುಂದರವಾಗಿದೆ
Super sir.. I always like your talking with examples are touch to our mind and thanks for your awesome speech 🙏🙏🙏🙏🙏👌👌👌👌
Tears rolls down every time ..
Such a small girl … have ….. wonderful quality of life .......
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಕತ್ತಲಲ್ಲಿ ಇರುವವರಿಗೆ ದೀಪದಂತೆ ಬೆಳಕನ್ನು ತೋರುತ್ತಿದ್ದಿರಿ ಎಂತಹ ವಿಶಾಲ ಮನೋಭಾವ ನಿಮ್ಮದು ಮಗುವಿನ ಮಾತೃತ್ವ ಎಂತಹದ್ದು ಕೆಳಿದವರ್ಗೆ ಕಣ್ಣಲ್ಲಿ ನೀರು ಬರುವಂತಾಗಿದೆ ದನ್ಯವಾದಗಳು.ನಿಮ್ಮ ಪ್ರಸಾರಕ್ಕೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ಧನ್ಯವಾದಗಳು ಸರ್,
Wow.. a great story ... Marvellous explanation...
Thanks a lot Sir.
God Krishna bless you sir..
The best eye opening lesson for the present generation who are so selfish ... wonderful story telling true meaning of human life
Really amazing story sir ... I'm crying sir 😭
Sir,had read this but hearing from you so well narrated,really brought tears.Sharing n caring ,is one lesson to be learnt by all kids.thanks a lot.
SIR TAMAGE DANNYWAD UATTMWAD MATU
@@ashoksunagadcomedy pp
À
@@ashoksunagadcomedy l9lll
@@ShashankMBEC .
Thank you for this story heart touching 🙏🙏🙏🙏
No words to say 🙏🙏
ಅದ್ಭುತವಾದ ಕಥೆ sir🙏🙏🙏
Super
Sir,,
E kathe thumba channagithhu,,
Idunna nim videos nalli,
Atva
Elli kelidde sir,,,
Dhanyawadagalu sir 🎉🎉🎉
🌷🥀🌻🪷🌺💐🌹🎉🥀
Sir super motivated seepch sir 🙏
Great story 😭😭😭❤️❤️❤️🌻🌻🌻🌻🌅
ಹೌದು ಸಾರ್
ಘಟನೆಯ ಚಿತ್ರಣ ಕಣ್ಮುಂದೆ ಬಂದು
ನಮ್ಮ ಕಣ್ಣಂಚಿನಲ್ಲಿ ನೀರು ಜಿನುಗಿತು
ಜೀವನ ಪ್ರೀತಿಯ ಪ್ರತಿಬಿಂಬ ವಾಗಬೇಕು.
ನಿಮ್ಮ್ ಈ ಮಾತುಗಳನ್ನು ಕೇಳಿ ಕಣ್ಣುಗಳು ಮಂಜಾಗಿದ್ದು ಸಹಜ.😢
Heart touching story sir 🙏🙏🙏🙏🙏🙏🙏🙏🙏
Sir ನಿಮ್ಮ ನೋಡುವ ಅವಕಾಶ ಮತ್ತು ನಿಮ್ಮ ಜ್ಞಾನವನ್ನು ನಾನು ಪಡೆಯುವ ಅವಕಾಶಕ್ಕೆ ಕಾಯುತ್ತಿದ್ದೇನೆ
Very heart touching and Emotinal
Sir ur always my back support my spirit of encouragement 🙏🏼🙏🏼
ಕಥೆ ಕೇಳಿದ್ರೆ ಮನಸ್ಸು ಭಾರ ಹಾಗುತ್ತೇ 😢😥
This story wet my eyes. Really motivational. I'll tell this story to my class kids.
Heart touching It's really great 👌👌🙏
Yes sir we should teach our children sharing greatness and life will be happy😊
Hai Bhagwaan,duniya ke har bacchon ko kush rakna🙏🙏🙏🙏🙏🙏🙏🙏🙏🙏,our healthy rakna
ವರ್ಣನೆ ಮಾಡಲು ಪದಗಳೇ ಇಲ್ಲಾ ಸರ್ ತುಂಬಾ ಚನ್ನಾಗಿದೆ ❤🌹
ಒಳ್ಳೆಯ ವಿಚಾರಗಳು ತಿಳಿಸಿದ್ದಾರೆ ಸರ್ ಧನ್ಯವಾದಗಳು ಇಂತಹ ವಿಷಯಗಳ ಬಗ್ಗೆ ಮಾಹಿತಿ ನೀಡಲು ನಿಮ್ಮನ್ನು ದೇವರು ಕರುಣಿಸಿದ
Wow 😳 Sir thumba heart ❤️❤️❤️ touching video Sir when I see this video I just 😭😭😭 Sir thanks for doing this video sir
👍👌👋 💐💐💐 - YOU ARE ALWAYS GREAT SIR . THANK YOU SO MUCH
Your liseing to story we fele very proud to have you in our Life time this is not story' a lesson to hume beings no words to explain about you sir 🙏😭😭😭😭🙏🙏🙏🙏🙏
👌👌🙏🙏🙏🙏
@@yashodhawishyouhappysanksr3743 🙏🙏🙏🙏🙏
Friendship is greater than everything 🤷♂️💐💐
Really hatsup sir no wards to say thank you so much for this life motivation speech 🙏🙏🙏🙏🙏🙏🙏🙏
Very true lines sir and best story really heart touching 😭😭
Really very very great information SIR also very very thank YOU SIR 🙏🙏
ನಿಜ ಸರ್ , ಇಂತಹ ಕಥೆ ಕೇಳಿ ಕಣ್ಣಲ್ಲಿ ನೀರು ಬಂತು.🙏🙏
S
Good ethically valued narration.Each and ever person must be inbuilt with generosity and sharing thoughts to be human in this society .Sir you are absolutely true. 🙏🙏🙏❤️
th-cam.com/video/xmxen8j7IZg/w-d-xo.html
Kya baat hai sir, it's realy heart touching story👌😭😭🙏🏻🙏🏻
9:15
Really a heart melting incident.
Thank you very much for your service
Very convicting story.... great teaching of values by this little Angel Princess
Thank you Sir
Heart touching story 😢
Wow👏heart touching story sir...
Very good measseage Sir & Really good good story thank you so much Sir 🙏 🙏 💐💐
ಜೀವ ಚಿಕ್ಕದು ಜೀವನ ದೊಡ್ಡದು ಇದರ ಮದ್ಯೆ ನಾವೇನು ಸಂಪಾದನೆ ಮಾಡಿದೀವಿ ಅನ್ನೊದು ತುಂಬಾ ಮುಖ್ಯ ಆಗುತ್ತೆ.... ಆದ್ರೆ ನನ್ನ ಅನುಭವದ ಒಂದ್ ಮಾತು ಹೇಳ್ತಿನಿ ಪ್ರೀತಿಯಿಂದ ಮಾತ್ರ ಜನರನ್ನ ಜಗತ್ತನ್ನು ಗೆಲ್ಲೋಕೆ ಸಾದ್ಯ ಅನ್ನೋದನ್ನ ಪ್ರತಿಯೊಬ್ಬರೂ ನೆನಪಿಡಬೇಕು...🖋️
Heart touching message sir . Thank you
I'm graceful because I'm directly watched and listened ur motivational speech in our clg u r the chief guest to our clg function
Olleya story sir 🙏🙏🙏💐💐💐
Gurugale neevu tumba teachers ge inspiration , dhanyawada.🙏🙏
ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಸರ್
We need more such stories to blend humanity together
Really heart touching story sir
ಹೇಗೆ ಕಣ್ಣೀರು ಬಂತುಅಂತನೆ ಗೊತ್ತಾಗ್ಲಿಲ್ಲ
Fentastic well moralised. STORY. THANKS A LOT SIR. NOW a days it is difficult to follow. O.k let some people will change. That is also good 👍.
Motivation has to come from within ; if someone thinks that he was motivated by so and so, then that person was ready for such a motivation by that so and so !
A million motivational speakers and a million spiritual teachers cannot change this world ; as some one quoted, if you want to see a change, be that change yourself !!
Krishnaparikat
@@bhujangraochinagundi8090 9g no
@@bhujangraochinagundi8090 b
Motivational speech does impact on each of us. Even Lord Rama, Lord Krishna followed the Gurukul education. The avatars are meant to show the human how to lead the life in this auspicious human birth.
Really heart touching 😭😭🙏🙏🙏