@@amareshmyageri4765 IPO Lo ollpplpl............................................................................................... O.............. I.............. O. ..o......... O..................................................................... You can come to lp ............oh 👌plz
ಈ ಹಾಡು ಕೆಲೋವಾಗ್ಲೆಲ್ಲ ನಾನು ಪ್ರೀತಿ ಮಾಡಿದ್ ನೆನ್ಪಾಗುತ್ತೆ ನಾನು ಪ್ರೀತ್ಸೇ ಮದ್ವೆ ಅದೇ, ಇದ್ರಲ್ಲಿ ಇರೋ ಯಲ್ಲಾ ಹಾಡು ನಂಗೆ ನಾನ್ ಹುಡುಗಿಗೆ ತುಂಬಾ ಇಷ್ಟ. Thanks ಹಂಸಲೇಖ sir 🤝👌🙏🏻💐💞🥰💕
ಈ ಸಾಂಗ್ ಕೇಳ್ದಗಲ್ಲಾ ನನ್ನ ಪ್ರೀತಿ ನೇ ನೆನಪಾಗುತ್ತೆ ತುಂಬಾ ಅರ್ಥ ಪೂರ್ಣವಾಗಿದೆ ಆದ್ರೆ ನನ್ ಪ್ರೀತಿ ಒಂದಾಗಿಲ್ಲ ಈ ಸಾಂಗ್ ಅಂದ್ರ್ ತುಂಬಾ ಇಷ್ಟ ನನ್ ಅಂತು ಪೆದ್ದ ನಮ್ಮ ಪೆದ್ದ ನಾದ್ರೂ ನನ್ ಮನಸ್ಸು ಶುದ್ಧ ನಮ್ಮ ಸೂಪರ್ ಸಾಂಗ್
..ನಿಜವಾದ ಪ್ರೀತಿಯ ಬಗ್ಗೆ ಅನುಕಂಪ ಇದ್ದಾರೆ ಯಾವುದೇ ಹುಡುಗಿ ಬಿಟ್ಟು ಹೋಗಲ್ಲ.. ಯಾವುದೇ ಕಾರಣಕ್ಕೂ ಹುಡುಗಿಯರು ಪ್ರೀತಿಯ ಬಗ್ಗೆ ತಿಳುವಳಿಕೆ ಇದ್ದಾರೆ ಬಿಟ್ಟು ಹೋಗಲ್ಲ.. ನಾನು ಒಬ್ಬ ಪ್ರೀತಿಯಲ್ಲಿ ಬಿದ್ದು ಅನುಭವಿಸಿದ.. ಒಂದು love 😢letter
Nanu ivaga Andre 24-5-2021 Alli lockdown Ali nodde, super duper movie S.mahendra and hamsalekha sir are superb .I like this music and story , songs .💓👍
ಮಡದಿ ಮುನಿಸಿಕೊಂಡಾಗ ಮುದ್ದು ಮಾತುಗಳಿಂದ ಮುದ್ದಿಸಿ ತನ್ನ ನೋವುಗಳನ್ನ ಪತಿ ಮಡದಿಗೆ ಹೊಡೆಯದೆ ಬಯ್ಯದೆ ಹೇಳಿಕೊಳ್ಳುವ ಸುಂದರ ಸಾಲುಗಳನ್ನ ಹಾಡಗಿ ಕೊಟ್ಟ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ದನ್ಯವಾದಗಳು...
sneha p ಅವ್ರೇ ದುಡಿದು ಬಂದ ಪತಿಯನ್ನ ನಗು ಮುಖದಿಂದ ಸ್ವಾಗತಿಸಿ ಪ್ರೀತೀಯ ಮಾತುಗಳಿಂದ ಉಪಚರಿಸಿ ಹಾಗೇ ಮುದ್ದಾದ ಹೇಂಡತಿಯ ಬೇಕು ಬೇಡಗಳ ತಿಳಿದು. ಅವಳ ಮನಸ್ಸಿನ ಅಂತರಾಳವ ಅಳೇದು ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಂಡು ಸಮನಾಗಿ ನಡೇದರೇ. ಆ ಬ್ರಹ್ಮನಿಂದಲೂ ಪತಿ ಪತ್ನಿಯಾರನ್ನ ಬೇರ್ಪಡಿಸಲು ಸಾಧ್ಯವಿಲ್ಲ... ನೀವು ಏನ್ ಹೇಳ್ತೀರ ಸ್ನೇಹ ಅವ್ರೇ....
sneha p ನೀವು ಹೇಳ್ತಾ ಇರೋದು ದೇವತೇಗಳ ಮದುವೇ story. ನಿಮ್ಗೇ ಗೊತ್ತು ಅವರೇಲ್ಲ ಶಾಶ್ವತವಾಗಿ ಬೇರೇ ಆಗಿ ಇರ್ಲಿಲ್ಲ. ಯಾವುದೋ ಒಂದು ಕೇಟ್ಟ ಸನ್ನಿವೇಶದಲ್ಲಿ ಬೇರೇಯಾಗಿ ನಂತರ ಶಾಶ್ವತವಾಗಿ ಒಂದಾದರೂ. ಈಗಲೂ ಜನ ಮದುವೇಯಾದ ಜೋಡಿಗಳನ್ನ ಶಿವ-ಪಾರ್ವತಿ ತರ ಬಾಳಿ ಬದುಕಿ ಅಂತ ಆಶೀರ್ವಾದ ಮಾಡ್ತಾರೇ. ಜೊತೇಗೇ ಪೂಜೇ ಕೂಡ ಮಾಡ್ತರೇ. ನೋಡಿ ನಂಬಿಕೇ.ಪ್ರೀತೀ.ಕರುಣೇ.ಸಹನೇ ಅನ್ನೋದು ಗಂಡ-ಹೇಂಡತಿ ಮನಸಲ್ಲಿ ಇದ್ದರೇ ಅವರು ನೂರಾರು ವರ್ಷಗಳ ಕಾಲ ಸುಖ-ಸಂತೋಷದಿಂದ ಜೀವನ ಮಾಡಬಹುದು. ಏನ್ ಹೇಳ್ತೀರ ಸ್ನೇಹ(ಗೇಳೇತನ) ಅವ್ರೇ..
sneha p ನೋಡಿ ಈ ಪ್ರೀತೀ ಅನ್ನೋ ಪುಸ್ತಕದಲ್ಲಿ ನಾವು ನೀವು ನಾನಾ ತರ ಪ್ರೇಮಿಗಳನ್ನ ನೋಡಬವುದು. 1.ಹಚ್ಚಿಕೊಂಡವಳ ಹತ್ತಿರ ಭಯದಿಂದ ತನ್ನ ಪ್ರೀತೀ ಹೇಳದೇ ಅವಳನ್ನ ದೂರದಿಂದಲೇ ನೋಡಿ ಖುಷಿಪಡುವುದು. 2.ಒಲಿಸಿಕೊಂಡ ಪ್ರೇಯಸಿಯನ್ನ ಸಿಹಿ ಮಾತುಗಳಿಂದ ನಂಬಿಸಿ ವಂಚಿಸಿ ಅವಳಿಂದ ಎಲ್ಲ ಪಡೇದು ನಂತರ ಕೈ ಕೊಡುವುದು. 3.ಇಷ್ಟವಿಲ್ಲದ ಪ್ರೀತೀಯ ಹಿಂದೇ ಬಿದ್ದು ಅದು ಸಿಗದ್ದೀದಾಗ ಹುಡುಗಿಯ ಹತ್ತಿರ ಸೈಕೋ ತರ ವರ್ತಿಸಿ ಅವಳನ್ನ ಘಾಸಿಗೊಳಿಸುವುದು. 4.ಜೀವನದಲ್ಲಿ ಏನೇ ಆಡಚಣೇ ತೊಂದರೇ ಬಂದರು ಪ್ರೀತಿಸಿದವಳನ್ನ ಕಣ್ಣಲ್ಲಿ ಕಣ್ಣಿಟ್ಟು ಕಾದು ಅವಳ ಜೊತೇ ಜೀವಿಸುವುದು. 5.ಇಷ್ಟಪಟ್ಟವಳು ಬಿಟ್ಟು ಹೋದರು ಅವಳಿಗೇ ತೊಂದರೇ ಕೊಡದೇ ದೂರದಿಂದಲೇ ಅವಳನ್ನ ನೋಡಿ ಸುಖವಾಗಿರು ಅಂತ ಹರಸುವುದು. 6.ಹುಡುಗಿಯ ನೋಡಿದ ತಕ್ಷಣವೇ ಮನಸ್ಸಿನ ಮಾತುಗಳನ್ನ ಅವಳ ಬಳಿ ಹೇಳಿ ಮನೇಯವರಿಗೇ ತಿಳಿಸಿ ಅವರನ್ನ ಒಪ್ಪಿಸಿ ಮದುವೇ ಅನ್ನೋ ಬಂಧನದಲ್ಲಿ ಒಂದಾಗುವುದು ಬದುಕುವುದು. 7.ಪ್ರೀತಿಸಿದ ಹುಡುಗಿ ಸಿಗದೇ ಅವಳ ಹತ್ತಿರ ಹೇಳಿಕೊಳ್ಳಲು ಆಗದ ಮಾತುಗಳನ್ನ ಕಥೇ ಕವನಗಳಲ್ಲಿ ಮೂಲಕ ಮನಸ್ಸಿನ ಮಾತುಗಳನ್ನ ಬರೇದು ಪ್ರೇಯಸಿಗೇ ಅರ್ಪಿಸಿ ಅವಳ ನೇನಪಲ್ಲಿ ಜೀವಿಸುವುದು. ನೀವು ಹೇಳಿದ ನಿಮ್ಮ ಗೇಳತಿಯ ಪ್ರೀತಿಯಲ್ಲಿ ಪ್ರೀತಿಸುವ ಇಬ್ಬರಿಗೂ ಶುದ್ದವಾದ ಮನಸ್ಸು ಕೂಡಿ ಸಾಯೋತನಕ ಒಟ್ಟಾಗಿ ಬಾಳಬೇಕೇಂಬ ಛಲ ಅವರ ಮನದಲ್ಲಿ ಇದ್ದರೇ ಖಂಡಿತ ಅವರ ಪ್ರೀತಿ ಮದುವೇ ಎಂಬ ಮಂಟಪದಲ್ಲಿ ಕೊನೇಯಾಗುವುದು.....
sneha p ನಿಮ್ಮ ಪ್ರಕಾರ ಪ್ರೀತಿ ಮಾಡೋದು ಕಷ್ಟ ಅಲ್ಲ ಅದರಲ್ಲಿ ಜಯ ಗಳಿಸೋದು ಇದೀಯಲ್ಲ ಅದು ತುಂಬಾ ಕಷ್ಟ. ತನ್ನ ಸ್ನೇಹಿತೇ ಹಾಗೂ ಪ್ರಿಯತಮ ಬೇಗ ಒಂದಾಗಿ ಬದುಕಲಿ ಅಂತ ಹರಸೋ ನಿಮ್ಮ ಒಳ್ಳೇತನಕ್ಕೇ ನನ್ನ ಅಭಿನಂದನೇಗಳು. ಆದಷ್ಟು ಬೇಗ ಆ ಪ್ರೇಮಿಗಳ ಹ್ರುದಯ ಒಂದಾಗಲಿ ಅಂತ ನಿಮ್ಮಂತೇ ನಾನು ಕೂಡ ಕಾಣದ ಕಲ್ಲು ದೇವರಲ್ಲಿ ಬೇಡಿಕೊಳ್ಳುತ್ತೇನೇ......
ನನ್ನ ಕಂಡರಾಗದು ಹೋಗಲಿ ಬಿಡು
ಯಾಕೆ ಕಂಡರಾಗದು ನೀ ಹೇಳಿಬಿಡು ..
ಏನು ತಪ್ಪು ಮಾಡಿದೆ ಬಾ ಜ್ಞಾಪಿಸು ನನ್ನ ತಪ್ಪು ಎಲ್ಲಿದೆ ಬಾ ತೋರಿಸು 😢😢😭😭😭😭
ಕೆಲವರಿಗೆ ಪ್ರೀತಿ ಸೀಗಲ್ಲ....ಸಿಕ್ಕೊರಿಗೆ ಪ್ರೀತಿ ಉಳಿಸಿಕೋಳ್ಳಲು ಅಗಲ್ಲ...super song true love♥️💜❤️💛💚♥️💜❤️💛
P
It is true
ನಾನಂತೂ ಈ ಊರ ಪೆದ್ದನಮ್ಮ. ಪೇಧ್ನ್ ದ್ರು ನನ್ ಮನಸು ಶುದ್ಧ ನಮ್ಮಾ....... ಸೂಪರ್ 😘😘😘😘😘
Anna nangu ade line esta ❤❤🎉🎉
😍😍❤❤👌🙏
😢😢😢😢😢😢 super.., nan fav..
ಪ್ರೇಮಿಗಳು ಯಾವುದೇ ಕಾರಣಕ್ಕೂ ಬೇರೆ ಬೇರೆ ಆಗಬಾರದು ಆದರೆ
ಆ ನೋವು ಅನುಭವಿಸುವರಿಗೆ ಗೋತು
ಈ ನೋವು ನನಗೆ ಗೊತ್ತು
Nijaaa sir
💯 bro
Naangu gottu
Hi
ನಿಜ್ವಾಗ್ಲೂ ಸಾವು ಕಣ್ಣ ಮುಂದೆ ಬಂದು ಹೋಗುತ್ತೆ 😢😢
ಹಂಸಲೇಖ ಅವರ ಸಂಗೀತ ಮತ್ತು ಅವರ ಮಧುರವಾದ ಸಾಹಿತ್ಯವನ್ನ ಯಾರು ಮೀರಿಸೋಕೆ ಆಗಲ್ಲ...❤️👌
❤️ super song ❤️❤️❤️❤️
@@amareshmyageri4765 IPO Lo ollpplpl............................................................................................... O.............. I.............. O.
..o......... O..................................................................... You can come to lp
............oh 👌plz
@@gangabhavani766 pppppppppPpppppppppppppppPpppppppPppppppppppppPpppppppppppppPpppppppppppppppplppplppppppppppppppppppplpppppppPpppp
ಈ ಹಾಡು ಕೆಲೋವಾಗ್ಲೆಲ್ಲ ನಾನು ಪ್ರೀತಿ ಮಾಡಿದ್ ನೆನ್ಪಾಗುತ್ತೆ ನಾನು ಪ್ರೀತ್ಸೇ ಮದ್ವೆ ಅದೇ, ಇದ್ರಲ್ಲಿ ಇರೋ ಯಲ್ಲಾ ಹಾಡು ನಂಗೆ ನಾನ್ ಹುಡುಗಿಗೆ ತುಂಬಾ ಇಷ್ಟ. Thanks ಹಂಸಲೇಖ sir 🤝👌🙏🏻💐💞🥰💕
Fori
..!hbhbbubbbz,, you, you-™...,@@maheshpmaheshp6498 u
..!hbhbbubbbz,, you, you-™...,@@maheshpmaheshp6498 u
Love failure💘👍
ಭಾಗ್ಯವಂತ ಅಣ್ಣಾ ನೀನು ಪ್ರೀತಿ ಎಲ್ಲರಿಗೂ ಸಿಗುತ್ತೆ ಆದ್ರೆ ಇಷ್ಟ ಪಟ್ಟ ಹುಡ್ಗಿ ಪ್ರೀತಿ ಎಲ್ಲರಿಗೂ ಸಿಗಲ್ಲ ... ಸುಖವಾಗಿರಿ 🤝🙏❤️
ನಮ್ಮ ಪಕ್ಕದ ಮನೇಲಿ ಒಬ್ಬರು ಈ ಹಾಡನ್ನು ದಿನಾ ಕೇಳ್ತಾರೆ ಪಾಪ ಅವರ ಹೆಂಡತಿ ಬಿಟ್ಟು ಹೋಗಿದ್ದರಂತೆ.......
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೇಗ್ಯಾಕೆ ಬರಲೊಲ್ಲೆ
ನೀನು ಬರದೆ ಗುಡಿ ತುಂಬಲ್ಲ
ನೀನುಬರದೆ ಮನೆ ತುಂಬಲ್ಲ
ನೀ..ನು ಬರದೆ ಹಾಲುಕ್ಕಲ್ಲ... ಆಆ
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೆಗ್ಯಾಕೆ ಬರಲೊಲ್ಲೆ
🎷🎻🎷🎻🎷
ನನ್ನ ಕಂಡರಾಗದು ಹೋಗಲಿ.. ಬಿಡು
ಯಾಕೆ ಕಂಡರಾಗದು ನೀ.. ಹೇಳಿಬಿಡು..
ಏನು ತಪ್ಪು ಮಾಡಿದೆ ಬಾ.. ಜ್ಞಾಪಿಸು
ನನ್ನ ತಪ್ಪು ಎಲ್ಲಿದೆ ಬಾ.. ತೋರಿಸು
ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ
ಈ ಪ್ರಾಣ ಉಳ್ಸಿದ್ದು ನೀನೇ ಹೆಣ್ಣೆ
ಇನ್ನು ಸಾಯ್ಸೋಕೆ ತಡ ಯಾಕಮ್ಮ..
ಹೋ ಓ ಹೋ ಓಓಓ ಓಓಓ ಓಓಓ ಓಓಓ
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೇಗ್ಯಾಕೆ ಬರಲೊಲ್ಲೆ
🎻📯🎻📯🎻📯
ಓಓ ಓಓಓಓಓಓ
ಓಓಓ ಓಓಓಓಓಓ
ಊರು ಬೇಡ ಅಂದರೆ ಹಾಳಾಗಲಿ
ನೀನೆ ಬೇಡ ಅಂದರೆ ನಾ ಏನಾಗಲಿ....
ನಿನ್ನ ಹಾಲು ಮನದ ಮುಚ್ಚಳ ಯಾರ್ ತೆರೆದರು
ನೀನು ತುಂಬ ಜಾಣೆ ಹುಳಿ ಹೇಗ್ ಹಿಂಡಿದರು..
ನಾನಂತು ಈ ಊರ ಪೆದ್ದನಮ್ಮ
ಪೆದ್ ನಾದ್ರು ನನ್ ಮನ್ಸೂ ಶುದ್ಧನಮ್ಮಾ
ಅಂತ ಹೇಳ್ದೊಳು ನೀನೆನಮ್ಮ
ಓಓ ಓಓಓ ಹೋ
ಓಓ ಓಓಓ ಹೋ
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೇಗ್ಯಾಕೆ ಬರಲೊಲ್ಲೆ
ನೀನು ಬರದೆ ಗುಡಿ ತುಂಬಲ್ಲ
ನೀನು ಬರದೆ ಮನೆ ತುಂಬಲ್ಲ
ನೀ.ನು ಬರದೆ ಹಾಲುಕ್ಕಲ್ಲಾ.. ಅಆ
ಹೂವಂತ ಹೆಣ್ಣೆ ಹೂವಂತ ಹೆಣ್ಣೆ
ನಮ್ಮೂರಿಗ್ಯಾಕೆ ಬರಲೊಲ್ಲೆ
ಹಾಲಂತ ಹೆಣ್ಣೆ ಹಾಲಂತ ಹೆಣ್ಣೆ
ನಮ್ಮನೇಗ್ಯಾಕೆ ಬರಲೊಲ್ಲೆ
Thank u by ❤💫Poo_Gowda💫❤
Download the app:
See who else is singing “Hoovantha Henne🙇_ಪ್ರೇಮಾಚಾರಿ”
See All
Hoovantha Henne🙇_ಪ್ರೇಮಾಚಾರಿ
Nagesh_NK + Racchu619
17
2
Hoovantha Henne🙇_ಪ್ರೇಮಾಚಾರಿ
Manju__R_AESIS__
40
7
Hoovantha Henne🙇_ಪ್ರೇಮಾಚಾರಿ
hanumeesha + RanguAGowdaRangu
5
Hoovantha Henne🙇_ಪ್ರೇಮಾಚಾರಿ
hanumeesha + Rajeshwari1877
65
3
👌👌👌👌👌
I love this song
😮😢😮🎉😮😮😮😮😮😮😮😮
😮 1:32
😮😮😮😅😢😮😮😮😮😮😮😮😮😮😮😮
ಎಷ್ಟೇ ವರ್ಷ ಕಳೆದರು ಕನ್ನಡ ಸಾಂಗಿಗೆ ಮಾತ್ರ ಆಯಸ್ಸು ಕಡಿಮೆ ಆಗಲ್ಲ..... 😍
100%
❤❤
ಕೇಳೋರು ಇರೋ ತನಕ ಈ ಹಾಡುಗಳು ಶಾಶ್ವತ
Nt abt kannada song the song has no age limit ❤
ಪ್ರೀತ್ಸೋ ಹೃದಯನೇ ಮನಸಿಗೆ ಮೋಸ ಮಾಡಿದರೆ ಇನ್ನು ಎಲ್ಲಿದೆ ಪ್ರೀತಿಗೆ ಅರ್ಥ... 👍👍🤔😪
Llllpp
U
@@sureshgr7800 ii uhu kik j hi ii okieu ki u know
Hi
I t h@@sureshgr7800gllglfllgggrlu ink hiii iauuiuhi ikuku iii h hi iiiuiu u i ukuuuni
ನನ್ನ ತಪ್ಪು ಎಲ್ಲಿದೆ ಬಾ ತೋರಿಸು ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ 😢🫶
ಯಾವುದೋ ಕಾರಣಕ್ಕೆ ಮಾತು ಬಿಟ್ಟಿರುವ ಪ್ರೇಮಿಗಳ ಕಷ್ಟ ಎನೇಂದು ಹಾಡಿರುವ ಈ ಹಾಡು ❤👌2024 ಯಾರ ಕೇಳ್ತಾ ಇದ್ದೀರಾ
I m listening this song 2024
ನಾನು ಅವಾಗವಾಗ ತುಂಬಾ ಇಷ್ಟ ಪಟ್ಟು ಕೇಳುವ ಹಾಡು.. ಸಂಗೀತ ನನ್ನ ಉಸಿರು.. ಉಸಿರಿಲ್ಲದೆ ನಾನಿಲ್ಲ..
222𝒵22222222222
Yarappa ninu punyathma
Ppppp99o9oppp
,
😅K
ನೂರಾರು ನೆನಪಿನ ಸಂತಸ ( ದುಃಖ )ತುಂಬಿರೋ ಹಾಡು ಇದು............. ಮಿಸ್ ಯು ಪಾರು ❤💞
💋🐔❤️🌹
🌹💋❤️🐔💐👍🙏
ನಮ್ಮ ಕನ್ನಡ songige ಎಲ್ಲಾ ನೋವನ್ನು ಮರೆಸೋ ಶಕ್ತಿ ಇದೆ
ಈ ಸಾಂಗ ನನ್ನ first love ನಾ ನೇನಿಸ್ಕೋಂಡು 3ತಿಂಗಳು feelಆದೇ ಆದ್ರು ಆ feeling ಅಲ್ಲಿ ಎನೋ ಒಂಥರ ಸುಕಾ
ಈ ಸಾಂಗ್ ಕೇಳ್ದಗಲ್ಲಾ ನನ್ನ ಪ್ರೀತಿ ನೇ ನೆನಪಾಗುತ್ತೆ ತುಂಬಾ ಅರ್ಥ ಪೂರ್ಣವಾಗಿದೆ ಆದ್ರೆ ನನ್ ಪ್ರೀತಿ ಒಂದಾಗಿಲ್ಲ ಈ ಸಾಂಗ್ ಅಂದ್ರ್ ತುಂಬಾ ಇಷ್ಟ ನನ್ ಅಂತು ಪೆದ್ದ ನಮ್ಮ ಪೆದ್ದ ನಾದ್ರೂ ನನ್ ಮನಸ್ಸು ಶುದ್ಧ ನಮ್ಮ ಸೂಪರ್ ಸಾಂಗ್
Nija ri
ಕನ್ನಡ ಚಿತ್ರರಂಗದ ಗೀತೆಗಳು ಅದ್ಭುತ ರಚನೆ ಕೇಳಲು ಸಂತೋಷ್ ಆನಂದ ಆ ಒಂದೊಂದು ಪದ ಜೋಡಣೆ ಅದ್ಭುತ ❤
ನನಗೆ ಬೇಜಾರು ಆದಾಗ ಈ ಸಾಂಗ್ ಕೇಳ್ತೀನಿ
ನನಿಗೆ ಫುಲ ಫೀಲಿಂಗ್ ಹಾಧಗ ಪಷ್ಟ ನಪ್ಕಾ ಅಗೋ ಸಂಗ್ ಇದೆ 🥺🥺🥺
👌👌👌👌ಆಕ್ಟಿಂಗ್ bc ಪಾಟೀಲ್ ಸರ್ ಹಂಸಲೇಖ ಗುರುಗಳ ಸಾಹಿತ್ಯ ಸಂಗೀತ 🙏🙏🙏🙏🙏
Kathegalige Anusaravagi baredu sangeeta nidiro Hamsalekha sir🌍
ನಿನ್ನ ಹಾಲು ಮನದ ಮುಚ್ಚಳ ಯಾರ್ ತೆರೆದರು ನೀನು ತುಂಬಾ ಜಾಣೆ ಹುಳಿ ಹೇಗೆ ಇಂಡಿದರು miss u manasa miss u my life chinni 😔
7PM
..ನಿಜವಾದ ಪ್ರೀತಿಯ ಬಗ್ಗೆ ಅನುಕಂಪ ಇದ್ದಾರೆ ಯಾವುದೇ ಹುಡುಗಿ ಬಿಟ್ಟು ಹೋಗಲ್ಲ.. ಯಾವುದೇ ಕಾರಣಕ್ಕೂ ಹುಡುಗಿಯರು ಪ್ರೀತಿಯ ಬಗ್ಗೆ ತಿಳುವಳಿಕೆ ಇದ್ದಾರೆ ಬಿಟ್ಟು ಹೋಗಲ್ಲ.. ನಾನು ಒಬ್ಬ ಪ್ರೀತಿಯಲ್ಲಿ ಬಿದ್ದು ಅನುಭವಿಸಿದ.. ಒಂದು love 😢letter
ನನಗೆ ತುಂಬಾಇಷಹಾಡು❤❤❤❤❤❤
ನೀನು ಬರದೇ ಗುಡಿ ತುಂಬಲ್ಲ 😢😢ಹೃದಯ ನೋವಿನ ಮಾತು
Nanu ivaga Andre 24-5-2021 Alli lockdown Ali nodde, super duper movie S.mahendra and hamsalekha sir are superb .I like this music and story , songs .💓👍
What A lyrics..Lovely Hat's off Hamshalekha Sir...............🙏🙏🙏🙏🙏🙏🙏🙏🙏
My feelings
😅 0:01😅😅😊😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅😅
Yan song guru edu 🥺🥺👍🏻😔😔💔😭
ಹಲನ್ತಾ ಹೆಣ್ಣೇ
ಹಲನ್ತಾ ಹೆಣ್ಣೇ
ನಮ್ಮನೇಗ್ಯಾಕೆ ಬರಲಿಲ್ಲೆ?
ನಾನು ಬಡವನು ಅಂತಾನಾ?😢😢😢😢😢
ಈ ಆಸೆ ಹುಟ್ಸಿದ್ದು ನೀನೇ ಹೆಣ್ಣೆ ಈ ಪ್ರಾಣ ಉಳ್ಸಿದ್ದು ನೀನೇ ಹೆಣ್ಣೆ 🥺
ಇನ್ನೂ ಸಾಯಿಸೋಕೆ ತಡವ್ಯಾಕಮ್ಮ,,,
ಹಂಸಲೇಖ ಸರ್ ಹಾಡಿರುವ ಎಲ್ಲಾ ಹಾಡುಗಳು ಸುಪರ್ ಹಿಟ್
😮😊😊😊😊😊😊😊😊😊
😮😊😊😊😊😊😊😊😊😊😅
One of my favorite song. ಈ ಅದ್ಭುತವಾದ ಹಾಡನ್ನು 2021 ರಲ್ಲಿ keluvaru like maadi
ಹುಡುಗಿರೇ ದಯವಿಟ್ಟು ಹುಡುಗರಿಗೆ ಇಥರ ಮಾಡಬೇಡಿ 😭😭😭😭😭😭😭😭
One side love nanu adru tumba novagutte daily nav ista padoru namna ista padalla 😢😢😢
Meaning ful song for true love.... LOVELY
Sakat sad song 😢😢😢😭😭😭😭😭😭😭 Jai ಹಂಸಲೇಖ ಸರ್
ನಾದಬ್ರಮ ಹಂಸಲೇಖ 💐💐💐
ಶಿವರಾಜ್
@@nagarajanagaraja4329 please translate in Telugu
It's killing me..😢😢😢
ನಾನು ಈ ಹಾಡನ್ನು ಅರ್ಥ ಹಾಡಿನಿಂದ ಕೆಳಿದೆ ಅಂದ್ರೆ ಇದು ಪ್ರೆಮಚಾರಿ ಮೂವಿ ಹಂತ ಕೂತ್ತಗಿದ ಮೇಳೆ ಈ ಹಾಡು ತುಂಬಾ ಇಷ್ಟ ವಾಯ್ತು
ಹೂವಂತ ಹೆಣ್ಣೇ... ಹಾಲಂತ ಹೆಣ್ಣೇ.... ! Wow.. beautyful line....
nanige thumb esta song nanige nam huduga helida song adke tubma este ❤💙💚
ನನ್ನ ಕಂಡರಾಗದು ಹೋಗಲಿ ಬಿಡು❤❤❤❤❤❤❤❤❤❤❤❤❤❤❤❤❤❤❤❤❤❤ ಯಾಕೆ ಕಂಡರಾಗದು ನೀ ಹೇಳಿಬಿಡು❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಕನ್ನಡದಲ್ಲಿ ಇರುವ ಎಲ್ಲಾ ಹಾಡುಗಳು ಚೆನ್ನಾಗಿವೆ ವೇರಿ ವೇರಿ ಸೂಪರ್👌💞💞💐💐🥰😍
I love you so much my sweetheart ❤️ shaaaaa❤ really miss u .... 5 years love 😢😢😢😢😢
ನನ್ನ ಮೂರು ಮಾಜಿ ಪ್ರೇಯಸಿಯರಿಗೆ ಇ ಸಾಂಗ್ ಅರ್ಪಣೆ
😀
ನನ್ನ ಜೀವನ ಒಂದು ಸತಿ ಬೇಂದ್ರೆ ಅಷ್ಟೆ... ನನ್ನ. ಚಿನ್ನಮ್ಮಮ್ಮ🥰🥰😗
Today's music directors can never beat hamsaleka
ನನ್ನಿಂದಲೇ ನನ್ನ ದೇವರಿಗೆ ನೋವಾಯಿತು, ಆದರೆ ಸ್ವಲ್ಪ ಅರ್ಥ ಮಾಡಿಕೊಂಡಿದ್ದರೆ ಅವರಿಗೇ ಅರ್ಥ ಆಗುತಿತ್ತು. ನಾನು ಏಕೆ ನೋವು ಮಾಡಿದೆಯೆಂದು,
Beautiful ❤ song. Realy heart touching this songs brings old memories..... Sooo sad
My Favourite Song!!!!!! Each Lines Too Much Of Meaning full📝
😂😂😂
ಅವಾಗಿನ ಒಬೊಬ್ಬರು ಹೀರೋಗಳು ಒಂದೊಂದು ಮರೆಯಾಕೆ ಅಗ್ಡೆರೋ ಸಾಂಗ್ಸ್ ಕೊಟ್ಟಿದಾರೆ,,,,,
Adu hamsalekha gurugale agirthare rajkumar inda yash varegu hamsalekha sir hit hadu kottu mersidare
💐🐔🌹💋🙏👍👌
My favourite song❤❤... ಈ ಪದಗಳ ಜೋಡಣೆ ಆಹಾ ಅದ್ಬುತ 👌💐
👉ಪ್ರತಿ ಪದಗಳು ಅರ್ಥಗರ್ಭಿತವಾಗಿ ಮನಮುಟ್ಟುವ ರೂಪದಲ್ಲಿ ಮೂಡಿ ಬಂದಿದ್ದು ಮರೆಯಲಾಗದು....👌
ನಾನು ಮತ್ತು ನೀವು.. ✍️
Wow 1.6crore views ...but no single dislikes........... awsome music and songs each and everyone likes this song
ಈ ಹಾಡು ಕೇಳಿದಾಗ ನನಗೆ ಅನಿಸೋದು ನಾನು ಯಾರನ್ನಾದ್ರೂ ಲವ್ ಮಾಡಬೇಕಿತ್ತು ಈ ಫೀಲಿಂಗ್ ಬೇಕಿತ್ತು
Voodoo
Beda.Bro.
No
Beda guruve.. Live single
So Paru
ತುಂಬಾ ಸುಂದರವಾದ ಹಾಡು, ಎಷ್ಟೇ ಸಲ ಕೇಳಿದ್ರು ಬೇಜಾರ್ ಆಗಲ್ಲ , nice lain s
Yaru guru e so
ngs barediddu super ...🙏🙏🙏 👌👌👌 🙌
ಈ ಹಾಳು ಕೇಳಿದಾಗೆಲ್ಲ ನನ್ನ ಹುಡುಗಿ ನೆನಪು ತುಂಬಾ ಆಗುತ್ತೆ 😔
ನನ್ನಗೆ ತುಂಬಾ ಇಷ್ಟ ವದ ಹಾಡು 💘💔💕💕💕💕💕💕💕❤💞💟❣️💌
Beada love madbeda ade holedu
Evargreen song♥️♥️♥️♥️♥️
E song nange thumba estha. Mansige thumba nou adaga e song kelthini... I love song
Kannada davarige ista agella andare Karnataka dalli hutidu waste
Nanu kooda
ಈ ಹಾಡು ಕೇಳ್ತಾ ಕೇಳ್ತಾ ಹಿಂದಿನ ಪ್ರೇಮ ಕಥೆ ಎಲ್ಲಾ ನೆನಪಾಯಿತು
ನಮ್ಮನ ಅವ್ರೇ ಚನಗಿನೋದ್ಕೋತಾರೆ ಆದ್ರೆ ಬೇಗ ಬಿಡ ಹೋಗಬೇಡತಾರೆ 😭
3:10 lines suprrrr melting my heart 😍❤️
Old is gold.superb song👌👌👌👌
Super song
Hi
Hii
🌹🌹🌹🌹❤️👍👌💐🐔🎉
T👍👍👍❤️👌🎉🐔
Super song . Really heart touching 💖💖💖
ಎಸ್ಟ್ ಸಲ ಕೇಳುದ್ರೂ ಬೇಜಾರೇ ಹಾಗ್ದೆ ಇರೋ ಸಾಂಗ್ ಅಂದ್ರೆ ಇದೆ ಜೈ ಹಂಸಲೇಖ ಜೈ ಹಂಸಲೇಖ 🔥🔥🔥
My favorite song💚💚💚💚💚😘😘😘😘😘👌👌👌👌👌👌
ಈ ಹಾಡು ಬರದವರಿಗೆ 🙏🙏🙏🙏🙏🙏🙏
ನೊಂದ ಮನಸುಗಳಿಗೆ ಹಿತ ನೀಡುವ ಗೀತೆ,,,,, ❤️🩹🥺
Nimma phone nambar send madi😅
❤️🙏❤️❤️🙏❤️❤️❤️🙏🐔
ಎಷ್ಟು ಸಾರಿ ಕೇಳಿದರು ಬೇಜಾರಗದ ಹಾಡು
Miss you ಐಸು 😢😢😢
🎉🎉❤❤
ವ್ಹಾ ಮನಸ್ಸಿಗೆ ತುಂಭ ಇಷ್ಟ ಆಯುತು ಇ ಹಾಡು ಕೆಳೀ ಸೂಫರ್
Avi
Hi
Super song golden song
Love you song
ನಾನು ತುಂಬಾ ಇಷ್ಟಪಟ್ಟಿದ್ದು ಯಾವುದು ನನಗೆ ಸಿಗುವುದಿಲ್ಲ ನನ್ನ ಹಣೆ ಬರನೇ ಸರಿ ಇಲ್ಲ ಎಲ್ಲರೂ ಚೆನ್ನಾಗಿರಲಿ
ನಾದ ಬ್ರಹ್ಮ🙏
Bangariii. I lv u kani bangariii.......misssss u so much bangariii 😭😭😭😭😭😭😭😭😭😭😭😰😰😰😭😭😭😭😭😭😭😭😭😭
I am Tamil but kannada melody song's my all time favorite
my all time favourite song / super song hats off to hamsaleka sir
Ramesh Chandra Sir ur voice so natural it means ur voice is it's ur original
Kannada song evergreen 💞💞💞💞
ನಾನು ಈ ಊರ ಪೆದ್ದ ನಮ್ಮ ಪೆದ್ದಾದರೂ ನನ್ನ ಮನಸ್ಸು ಸಿದ್ಧ ನಮ್ಮ 🥺 ಮಿಸ್ ಯು ಲ* A💔
2022 After watching song like me🥰🥰
ಹಂಸಲೇಖ ಸರ್ ಅಭಿಮಾನಿಗಳು 👍ಮಾಡಿ
P
3:20 I loved itt 🥺❤️
Sundara Salugalu Salute from Nadabramha HAMSALEKHA SIR
Hamshaleka sir nimmage nive sari saati 😘👌🙏🙏🙏
ಲವ್ ಯು ಸಾಂಗ್ ಕೇಳಕ್ಕೆ ತುಂಬಾ ಇಷ್ಟ ಆಯ್ತು 🙏🙏🙏🙏🙏🙏🙏
ನನ್ನ ನೆಚ್ಚಿನ ಹಾಡು🎶 💕💕💕💕💐💐
Super meaning full songs,,, thank you hamsalekha sir,,,
ಮಡದಿ ಮುನಿಸಿಕೊಂಡಾಗ
ಮುದ್ದು ಮಾತುಗಳಿಂದ ಮುದ್ದಿಸಿ
ತನ್ನ ನೋವುಗಳನ್ನ ಪತಿ ಮಡದಿಗೆ ಹೊಡೆಯದೆ ಬಯ್ಯದೆ ಹೇಳಿಕೊಳ್ಳುವ ಸುಂದರ ಸಾಲುಗಳನ್ನ
ಹಾಡಗಿ ಕೊಟ್ಟ ನಾದಬ್ರಹ್ಮ ಹಂಸಲೇಖ ಸರ್ ಗೆ ನನ್ನ ದನ್ಯವಾದಗಳು...
sneha p ಅವ್ರೇ
ದುಡಿದು ಬಂದ ಪತಿಯನ್ನ ನಗು ಮುಖದಿಂದ ಸ್ವಾಗತಿಸಿ
ಪ್ರೀತೀಯ ಮಾತುಗಳಿಂದ ಉಪಚರಿಸಿ
ಹಾಗೇ ಮುದ್ದಾದ ಹೇಂಡತಿಯ ಬೇಕು ಬೇಡಗಳ ತಿಳಿದು.
ಅವಳ ಮನಸ್ಸಿನ ಅಂತರಾಳವ ಅಳೇದು
ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಂಡು
ಸಮನಾಗಿ ನಡೇದರೇ.
ಆ ಬ್ರಹ್ಮನಿಂದಲೂ ಪತಿ ಪತ್ನಿಯಾರನ್ನ
ಬೇರ್ಪಡಿಸಲು ಸಾಧ್ಯವಿಲ್ಲ...
ನೀವು ಏನ್ ಹೇಳ್ತೀರ ಸ್ನೇಹ ಅವ್ರೇ....
sneha p ನೀವು ಹೇಳ್ತಾ ಇರೋದು ದೇವತೇಗಳ ಮದುವೇ story.
ನಿಮ್ಗೇ ಗೊತ್ತು ಅವರೇಲ್ಲ ಶಾಶ್ವತವಾಗಿ ಬೇರೇ ಆಗಿ ಇರ್ಲಿಲ್ಲ.
ಯಾವುದೋ ಒಂದು ಕೇಟ್ಟ ಸನ್ನಿವೇಶದಲ್ಲಿ ಬೇರೇಯಾಗಿ ನಂತರ ಶಾಶ್ವತವಾಗಿ ಒಂದಾದರೂ.
ಈಗಲೂ ಜನ ಮದುವೇಯಾದ ಜೋಡಿಗಳನ್ನ ಶಿವ-ಪಾರ್ವತಿ ತರ ಬಾಳಿ ಬದುಕಿ ಅಂತ ಆಶೀರ್ವಾದ ಮಾಡ್ತಾರೇ.
ಜೊತೇಗೇ ಪೂಜೇ ಕೂಡ ಮಾಡ್ತರೇ.
ನೋಡಿ ನಂಬಿಕೇ.ಪ್ರೀತೀ.ಕರುಣೇ.ಸಹನೇ ಅನ್ನೋದು ಗಂಡ-ಹೇಂಡತಿ ಮನಸಲ್ಲಿ ಇದ್ದರೇ ಅವರು ನೂರಾರು ವರ್ಷಗಳ ಕಾಲ
ಸುಖ-ಸಂತೋಷದಿಂದ ಜೀವನ ಮಾಡಬಹುದು.
ಏನ್ ಹೇಳ್ತೀರ ಸ್ನೇಹ(ಗೇಳೇತನ) ಅವ್ರೇ..
sneha p
ನೋಡಿ ಈ ಪ್ರೀತೀ ಅನ್ನೋ ಪುಸ್ತಕದಲ್ಲಿ ನಾವು ನೀವು ನಾನಾ ತರ ಪ್ರೇಮಿಗಳನ್ನ ನೋಡಬವುದು.
1.ಹಚ್ಚಿಕೊಂಡವಳ ಹತ್ತಿರ ಭಯದಿಂದ ತನ್ನ
ಪ್ರೀತೀ ಹೇಳದೇ ಅವಳನ್ನ ದೂರದಿಂದಲೇ ನೋಡಿ ಖುಷಿಪಡುವುದು.
2.ಒಲಿಸಿಕೊಂಡ ಪ್ರೇಯಸಿಯನ್ನ ಸಿಹಿ ಮಾತುಗಳಿಂದ ನಂಬಿಸಿ ವಂಚಿಸಿ ಅವಳಿಂದ ಎಲ್ಲ ಪಡೇದು ನಂತರ ಕೈ ಕೊಡುವುದು.
3.ಇಷ್ಟವಿಲ್ಲದ ಪ್ರೀತೀಯ ಹಿಂದೇ ಬಿದ್ದು
ಅದು ಸಿಗದ್ದೀದಾಗ ಹುಡುಗಿಯ ಹತ್ತಿರ ಸೈಕೋ ತರ ವರ್ತಿಸಿ ಅವಳನ್ನ ಘಾಸಿಗೊಳಿಸುವುದು.
4.ಜೀವನದಲ್ಲಿ ಏನೇ ಆಡಚಣೇ ತೊಂದರೇ ಬಂದರು ಪ್ರೀತಿಸಿದವಳನ್ನ ಕಣ್ಣಲ್ಲಿ ಕಣ್ಣಿಟ್ಟು ಕಾದು ಅವಳ ಜೊತೇ ಜೀವಿಸುವುದು.
5.ಇಷ್ಟಪಟ್ಟವಳು ಬಿಟ್ಟು ಹೋದರು ಅವಳಿಗೇ ತೊಂದರೇ ಕೊಡದೇ ದೂರದಿಂದಲೇ ಅವಳನ್ನ ನೋಡಿ ಸುಖವಾಗಿರು ಅಂತ ಹರಸುವುದು.
6.ಹುಡುಗಿಯ ನೋಡಿದ ತಕ್ಷಣವೇ ಮನಸ್ಸಿನ ಮಾತುಗಳನ್ನ ಅವಳ ಬಳಿ ಹೇಳಿ
ಮನೇಯವರಿಗೇ ತಿಳಿಸಿ ಅವರನ್ನ ಒಪ್ಪಿಸಿ
ಮದುವೇ ಅನ್ನೋ ಬಂಧನದಲ್ಲಿ ಒಂದಾಗುವುದು ಬದುಕುವುದು.
7.ಪ್ರೀತಿಸಿದ ಹುಡುಗಿ ಸಿಗದೇ ಅವಳ ಹತ್ತಿರ ಹೇಳಿಕೊಳ್ಳಲು ಆಗದ ಮಾತುಗಳನ್ನ
ಕಥೇ ಕವನಗಳಲ್ಲಿ ಮೂಲಕ ಮನಸ್ಸಿನ ಮಾತುಗಳನ್ನ ಬರೇದು ಪ್ರೇಯಸಿಗೇ ಅರ್ಪಿಸಿ ಅವಳ ನೇನಪಲ್ಲಿ ಜೀವಿಸುವುದು.
ನೀವು ಹೇಳಿದ ನಿಮ್ಮ ಗೇಳತಿಯ ಪ್ರೀತಿಯಲ್ಲಿ ಪ್ರೀತಿಸುವ ಇಬ್ಬರಿಗೂ ಶುದ್ದವಾದ ಮನಸ್ಸು ಕೂಡಿ ಸಾಯೋತನಕ ಒಟ್ಟಾಗಿ ಬಾಳಬೇಕೇಂಬ ಛಲ ಅವರ ಮನದಲ್ಲಿ ಇದ್ದರೇ ಖಂಡಿತ ಅವರ ಪ್ರೀತಿ
ಮದುವೇ ಎಂಬ ಮಂಟಪದಲ್ಲಿ ಕೊನೇಯಾಗುವುದು.....
sneha p
ನಿಮ್ಮ ಪ್ರಕಾರ ಪ್ರೀತಿ ಮಾಡೋದು ಕಷ್ಟ ಅಲ್ಲ ಅದರಲ್ಲಿ ಜಯ ಗಳಿಸೋದು ಇದೀಯಲ್ಲ ಅದು ತುಂಬಾ ಕಷ್ಟ.
ತನ್ನ ಸ್ನೇಹಿತೇ ಹಾಗೂ ಪ್ರಿಯತಮ ಬೇಗ ಒಂದಾಗಿ ಬದುಕಲಿ ಅಂತ ಹರಸೋ ನಿಮ್ಮ ಒಳ್ಳೇತನಕ್ಕೇ ನನ್ನ ಅಭಿನಂದನೇಗಳು.
ಆದಷ್ಟು ಬೇಗ ಆ ಪ್ರೇಮಿಗಳ ಹ್ರುದಯ ಒಂದಾಗಲಿ ಅಂತ ನಿಮ್ಮಂತೇ ನಾನು ಕೂಡ ಕಾಣದ ಕಲ್ಲು ದೇವರಲ್ಲಿ ಬೇಡಿಕೊಳ್ಳುತ್ತೇನೇ......
sneha p
well come...
ಜೀವನದ ಅರ್ಥ ಈ ಹಾಡಿನಲ್ಲಿದೆ
Xxc
Xxxc and videos
Guru ninu politics ge hogbardittu but song ❤😍🙏.....
Soooo feeling song.....
I love this song 😍 😍 😍 😍
Th
Nanu obba😢😢
Latest songs touchs mind but old songs touchs heart 😍❤
Nija
Song kelidare manasige tuba. Ista agute,,nic song 💗
ಪದೇ ಪದೇ ಕೇಳಬೇಕು, ನೋಡಬೇಕು ಎನ್ನುವ ಹಾಡು,ದೃಶ್ಯಗಳು, ಅದ್ಭುತ
No other songs can't replace kannada feeling song's
Super
@@AkashAkash-fv6yn😊😊l
Pplpppl😊😊
Lll
9l😊