My daughter is is 2 years old..... Maduve aagi 15 varshakke huttidaale..... Nanage onde aase Nan magalige 18 aagovarege naanu badukirbeku....avalige yavade kashta barbaardu .......
1000 ke obru ee tara anna sikkalla ellrigu ee tara anna iralla 😢 anna ge madve ago vargu aste nam anna amel avrige nav berevr agogtivi.1000 ke obru aste madve adru nan tangi anta sayovargu bidkodala ellaru anna eeg irtare anta ankobardu 😭🙏
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
E ಹಾಡು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಸುತ್ತೆ.bhal ಅರ್ಥಪೂರ್ಣ ಸಾಲುಗಳು.
ಅಕ್ಕ ಏನೂ
ತಂಗಿ ಏನೂ muddina ಮಗಳಾದರೇನು ಹೆಣ್ಣು ಪರರ್ ಹೊಸಿಲಿಗೆ 😢😢😢😢.
🎉🎉🎉🎉
E ಸಾಂಗ್ಸ್ ಕೇಳ್ತಾ ಇದ್ರೆ ನಮ್ಮ ಅಕ್ಕ ನೆನಪಿಗೆ ಬರ್ತಾಳೆ 😍
😢❤
2024 🎧🎧 ಕೇಳುಗರು....👍👍
Hi
@@CkTeli hello... Sir Namaste
@@PrakashSingannavar9900 hi. Namaste. Nimma. Uru
@@CkTeli savadatti sir Tammadu
@@PrakashSingannavar9900 indi
ಆಸೆಗೆ ಮಿತಿಯಿಲ್ಲ.. ಅಕ್ಕರೆಗೆ ಅರಿವಿಲ್ಲ.. ಗಂಧಕೆ ಮರವೆ ಸ್ಥಿರವಲ್ಲ.. ಹೆಣ್ಣಿಗೆ.. ಅಮ್ಮನ ಮಡಿಲೆ ಕೊನೆಯಲ್ಲ..
ತೆಂಗು ತನಗಲ್ಲ.. ಬಾಳೆಯು ಬನಕ್ಕಲ್ಲ.. ಹುಟ್ಟಿದ ಊರಲಿ ನದಿಯಿಲ್ಲ.. ಮಗಳೆ.. ಮಗಳು ಎಂದಿಗು ಮನೆಗಲ್ಲ..
ತಾಳಿ ಕಂಡ ನಾರಿ ಇನ್ನು.. ತವರು ಮನೆಗೆ ಹಾಕು ಬೆನ್ನು.. ತಾವರೆ ಹೂ ಶಿವನಿಗೆ.. ಅಕ್ಕಯೇನು ತಂಗಿಯೇನು ಮುದ್ದಿನ ಮಗಳಾದರೇನು.. ಹೆಣ್ಣು ಪರರ ಹೊಸಿಲಿಗೆ..
ಓ ಗಂಗೆ ಬರುವೆನು.. ಓ ತುಂಗೆ ಬರುವೆನು..(2) ಮರಿಬ್ಯಾಡಿರಿ ಮಗುವನು..
ಆಲಕೆ ಹೂವಿಲ್ಲ.. ಸಾಲಕೆ ಕೊನೆಯಿಲ್ಲ.. ಜಾಲಿಯ ಮರವು ನೆರಳಲ್ಲ.. ಹೆಣ್ಣಿಗೆ.. ತಾಯಿಯ ಮನೆಯು ಸ್ಥಿರವಲ್ಲ..
ನಂಟಿನ ಗಂಟಲಿ ಬಾಲ್ಯವ ಕಟ್ಟಿಕೊ.. ನಿನಗಿರೊ ಅಣ್ಣನೋ ಘನಶ್ಯಾಮ..
ಕಣ್ಣಿಗೆ ಕತ್ತಲು ಕವಿದರೆ ಬಂದಾನೋ.. ತವರಿನ ದಿಬ್ಬದ ಪ್ರತಿಸೂರ್ಯ..
ನಮ್ಮ ಊರ ಕೋಗಿಲೆ ಎಲ್ಲ ಕಾಲ ಹಾಡಲಿ.. ತವರಿಗದುವೆ ಕುಶಲದ ಒಲೆಯಾಗಿ ಕೇಳಲಿ.. ಓ ಅಣ್ಣ ಬರುವೆನು.. ಓ ತಂದೆ ಬರುವೆನು (2) ಮರಿಬ್ಯಾಡಿರಿ ಮಗುವನು..
ಅಕ್ಕರೆಯ ಹಾದಿಗಿನ್ನು.. ಅಣ್ಣ ಕೊಟ್ಟ ಬುತ್ತಿ ತಿನ್ನು. .ಬೆಲ್ಲವು ಬಸವಣ್ಣಗೆ..
ಅಣ್ಣನೇನು ತಮ್ಮನೇನು ಸಾಕ್ಷಾತ್ ಶಿವನಾದರೇನು ನಾರಿ ಸತಿ ಪದವಿಗೆ..
ಬಿದುರಿಗೆ ರೆಂಬಿಲ್ಲ.. ಕುದುರೆಗೆ ಕೊಂಬಿಲ್ಲ.. ಸಾಕಿದ ಮನಕೆ ಸೊಕ್ಕಿಲ್ಲ.. ಹೆಣ್ಣಿಗೆ.. ಅಣ್ಣನಿಗಿಂತ ಬಲವಿಲ್ಲ..
ನೋಡಿ ಹೆಜ್ಜೆ ಇಡು.. ಕೇಳಿ ಮಾತು ಕೊಡು.. ಸತ್ಯದ ನೆರಳಲಿ ನಡಿ ನೀನು..
ಅಳು ನೀ ಅವುಡುಗಚ್ಚಿ.. ನಗು ನೀ ಅಳುವ ಮುಚ್ಚಿ.. ಗರತಿ ಗೌಡತಿ ಆಗು ನೀನು..
ಈಗ ಸೇರೋ ಹೊಸ ಮನೆ ಶಿವಾಲಯ ನಾಳೆಗೆ.. ನೀನು ಕಾಣೋ ಹೊಸ ಮುಖ ಬೇರು ತಾನೇ ಬಾಳಿಗೆ..
ನಾನಿಲ್ಲಿ ಬಾಳುವೆ.. ಇರೋ ಅಲ್ಲೇ ಅರಳುವೆ.. (2) ತರುವೆ ನನ್ನ ಮಗುವನು..
ತವರು ಮನೆ ಬಿಟ್ಟು.. ಹೊಸ ತವರು ಮನೆ ಕಟ್ಟು ಇನ್ನು.. ಲಿಂಗದ ಹೂ ಗೌರಿಗೆ.. ಅತ್ತರೇನು ನಕ್ಕರೇನು ಹೆತ್ತವರೆನಾದರೇನು ಹೆಣ್ಣುತನ ತೊಟ್ಟಿಲಿಗೆ..
ನಾಲಿಗೆಗೆ ಎಲುಬಿಲ್ಲ.. ಬಾಯಿಗೆ ಬೀಗವಿಲ್ಲ.. ಗಂಡನ ಮನೆಗೂ ಮಿಗಿಲಿಲ್ಲ.. ಹೆಣ್ಣಿಗೆ.. ತವರಿನ ಮೋಹ ಹಿರಿದಲ್ಲ...
From... MS..
Was waiting for lyrics tqsm
0:59
Legend hamsaleka god bless you sir
❤
Super ✨🤍🤍
ಪ್ರತಿ ಬಾರಿಯೂ ಈ ಹಾಡು ಕೇಳಿದಾಗ ಕಣ್ಣಲಿ ನೀರ್ ಬರುತೆ 😢
My daughter is is 2 years old..... Maduve aagi 15 varshakke huttidaale..... Nanage onde aase Nan magalige 18 aagovarege naanu badukirbeku....avalige yavade kashta barbaardu .......
Nija 🥺
Nimage nima magalige oledagali nima ashe anthe agali@@veereshsajjan9945
Nija😢
ತವರುಮನೆ ಹೆಣ್ಣಿಗೆ ಜೀವ ಜವಕ್ಕಿಂತ ಮೀರಿದ್ದು ಅದನ್ನ ಯಾವುದರಿಂದಲೂ ಅಳಿಯೋಕೆ ಆಗಲ್ಲ😢😢missu ಅವ್ವ ಅಕ್ಕ ಅಣ್ಣಅತ್ತಿಗೆಯರನ್ನು ಅಪ್ಪ😢😢❤
ಕನ್ನಡ ಅಂದರೆ ಇದು ಕರುಣೆ
Anyone watching this song in 2024??
Yes 😢
Who all still fan of this song in 2023.. women life is always pain full right 😢
True 😥
wwwwwwwwww
Ture 😢
Ggg
Yes
Who are watching stil 2k24
Me
Me
Iam 😅😅
ಇಂತಹ ಭಾವೊನ್ಮಾದಕ ಗೀತೆಗಳು ವಿರಳ ವಾಗಿವೆ
Anyone 24😢
Nov month 2024
ಯಾರು ಇದನ್ನ ಬರೆದ ಮಹಾತ್ಮ ಲವ್ ಯು
ನಾದಬ್ರಹ್ಮ ಡಾ.ಹಂಸಲೇಖ ಸರ್
ಹಂಸಲೇಖ ಸರ್
Still watching at 2024😢
ಫಯಾಜ್ ಖಾನ್ ಕನ್ನಡನಾಡು ಅರಿತುಕೊಳ್ಳಲಾಗದ ಅದ್ಭುತ ಪ್ರತಿಭೆ 🥹
1000 ke obru ee tara anna sikkalla ellrigu ee tara anna iralla 😢 anna ge madve ago vargu aste nam anna amel avrige nav berevr agogtivi.1000 ke obru aste madve adru nan tangi anta sayovargu bidkodala ellaru anna eeg irtare anta ankobardu 😭🙏
😢😢
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Who is 2024
hat's of to u hamsalekha sir and mahendar sir fantastic lirics.......ammezing
ಕಣ್ ಅಂಚಿನಲ್ಲಿ ನೀರು ತರಿಸುವ ಹಾಡು ಇದು ❤😢
2024❤💛😮😊😊
Navu navu😂😂😂
@@roopas941 ನೀವು ನಾವು. ❤🤝💛
Women life is pain lifee......watch in 2024 😢
Shruti medam ❤❤❤❤❤
ತವರು ಮನೆ 😭😭
ಅರ್ಥಪೂರ್ಣ ಹಾಡು
Hennige ammana madile Kone alla😢
Who is watching 2025❤🎉😊
Yestu sari kelidaru kelabeku anisuthadee love this song❤❤❤❤
😢women life is full of pain and problems 😭
Sattamele mugiyodu Ella novu
I watch daily atleast 1time
Y
Akka enu tangi enu .. muddina magaladarenu...hennu parara hosilige...what a feeling..
😢this is pain full 😭 song to every girls life I watching day once in everyday 😭
2024 - 25❤
ಸಾಂಗ್ ತುಂಬಾ ಚೆನ್ನಾಗಿದೆ
Fayaz sir I got to know you today.. heart pleasing ❤ voice
When I watching this song automatically I will cry😢😢
😂😂❤❤😢😢😢
ಅಂದಿನ ಒಕ್ಕಲು ಹೆಣ್ಣು ಮಕ್ಕಳ ಆನಂದ ಇಂದು ಇಲ್ಲ...
ರೈಟ್ anna
2024-2025🙌🏻
ಬಾಸ್ ❤❤
What an heart touching song by hamsalekh sir
Good day❤
All about women childhood memories remember 😥
Im listening this song 1st time very heart touching song 😢
ನನ್ನ life ede ತರಾ 😢
Tumba arthpurna saalugalu.......nijja madve aadmele gandan manene yella tavarmane mele moha edre gandan maneli sariyaagi baalve madok agalla.....ganda adavanu aste jaasti tavarmaneli vishayadalli tumba restrict madbardu.......madve aadmele poorti gandan manede nodkobeku nodkobeku tavarmane yenadru tale kedakobardu anno range ge resrtict madbardu vayasaadru hennige tavarmane mane mele ero priti moha kadime agalla alva
Beautiful song
Nice song
ಹಂಸಲೇಖ ❤❤❤❤❤❤
Etittigg❤❤❤
Will do
Shruti ❤️❤️❤️❤️❤️❤️❤️👌👌👌❤️❤️
My fev song
Miss you Annaa
Women life always painfull
😂attareno nakkarenu hettavarenadarenu hennu Tanna tottilige😂
Miss you akka 😭😭❤❤❤
Heart touching ❤🎉❤ song
ಹೆಣ್ಣಿಗೆ ಅಣ್ಣನಿಗಿಂತ ಬಲವಿಲ್ಲ 😢🙏🏻
Super lyrics super song
Super songs
21-12-2024😢
Ambi is fit for anna role ❤
Who all hearing this in 2024... After seeing reel..... Yes i agree .... Woman life always paunful.........
12/7/23 beautiful always
28/8/2024
Always ever best song.
ಅರ್ಥಪೂರ್ಣ ಸಾಲುಗಳು
Gifouu ❤
Nice song 😢
I love so much this song
Fan of 2024
😢😢😢😢😢😢
Nang yaru ell bro😢😭
2024🎉
2023/6/20 super song 🎵 ❤love you
60
My fov❤
Amma appa I, love you 😊😅
I'm also
😢😢😢😢😢 ಯಾಕೆ ತಂಗಿ ಎನ್ ಆಯ್ತ
ಅಕ್ಕ 😭
😢😢😢😢😢🙏🙏🙏🙏
17/9/2024❤❤❤
Me😊
28 July 24 keltiroru like
❤❤❤❤❤
Super 😢😢
Favrt
😢amma😢
👌👌👌👌
❤😢
😅😅
4/03/2024
Good m
♥️♥️♥️😔😔😔
😢😢😢😢😢😢😢
Nan
2025
5:00 line 😢😢😢😢😢
Super ❤️😔
Yaru
Super.❤️
90kids
2024 ❤