ಹೂ ಕನಸ ಜೋಕಾಲಿ Hoo kanasa jokaali

แชร์
ฝัง
  • เผยแพร่เมื่อ 7 พ.ย. 2024

ความคิดเห็น • 1.9K

  • @aruarun6067
    @aruarun6067 5 หลายเดือนก่อน +54

    2024 ರಲ್ಲಿ ಯಾರೆಲ್ಲ ಈ ಸಾಂಗ್ ಕೇಳ್ತಾ ಇದಿರಾ ನಾನಂತು ದಿನ ಕೇಳ್ತೀನಿ ----->>😮😢😢

  • @nageshn3325
    @nageshn3325 4 ปีที่แล้ว +96

    ಮೊದಲ ನೋಟ ಮೊದಲ ಮಾತು ಮೊದಲ ಸ್ಪರ್ಶ
    ಮೊದಲ ಆಹಾ
    ಹೃದಯದ ಒಳಗೆ ಉಸಿರ ಜೊತೆಗೆ ಪಯಣಿಸುವ ನೆನಪು.....ಭಟ್ಟರೇ 👏👏👏

  • @santoshkumardevu2980
    @santoshkumardevu2980 5 ปีที่แล้ว +171

    ನಾನು ಅತಿಯಾಗಿ ಇಷ್ಟ ಪಡುತ್ತಿದ್ದ ನನ್ನ ದೇವತೆಯ ಕೊನೆಯ ಬಹುಮಾನ... ಅಂದ್ರೆ ಈ ...ಎವರ್ ಗ್ರೀನ್ ಸಾಂಗ್...ಥ್ಯಾಂಕ್ಸ್... ಎಲ್ಲೇ ಇದ್ರೂ ಚೆನಾಗಿರು...

  • @dhananjaysv6763
    @dhananjaysv6763 4 ปีที่แล้ว +140

    2020 ರಲ್ಲೂ ಯಾರು ಈ ಹಾಡು ಕೇಳ್ತಾ ಇದೀರಾ 😍🤩 ಸೂರಿ ಅವ್ರು ಒಂತರ ವಿಚಿತ್ರ ಮಜಾ ಕೊಡ್ತಾರೆ. ಹಾಡಿನ ಮೊದಲ ಸಾಲು ರೋಮಾಂಚನ ಉಂಟು ಮಾಡುತ್ತದೆ 🤩🥰

  • @RaviKumar-jz3eb
    @RaviKumar-jz3eb 6 ปีที่แล้ว +77

    ಲವ್ ಫೇಲ್ ಆದವರಿಗೆ ಈ ಹಾಡು ತನ್ನ ಗೆಳತಿಯ ಜೊತೆಗೆ ಕಳೆದ ಸುಮಧುರ ಕ್ಷಣಗಳನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ . ಎಣ್ಣೆ ಹೊಡ್ಕಂಡು ಕೇಳಲು ಇನ್ನೂ ತುಂಬಾ ಮಜಾ

  • @puneethgowda4273
    @puneethgowda4273 4 ปีที่แล้ว +1718

    2050 Adru yar e song keltera ??

    • @odaadu-4463
      @odaadu-4463 3 ปีที่แล้ว +140

      ದೇವರ ದಯೆಯಿಂದ ಬದುಕಿದ್ದರೆ ಕೇಳ್ತೇನೆ
      ನನಗೆ ಈಗ 21ವರ್ಷ

    • @madhumpgowda9003
      @madhumpgowda9003 3 ปีที่แล้ว +18

      Me

    • @bheemajp2072
      @bheemajp2072 3 ปีที่แล้ว +7

      buy uu uu uu uu uu uu uu uu uum??main main loop

    • @bheemajp2072
      @bheemajp2072 3 ปีที่แล้ว +3

      Umu?m.u?mmu??main main loop loop loop loop loop holes holes reminds reminds reminds

    • @bheemajp2072
      @bheemajp2072 3 ปีที่แล้ว +1

      Umu?m.u?mmu??main main loop loop loop loop loop holes holes reminds reminds reminds

  • @swapnaswapna9020
    @swapnaswapna9020 3 ปีที่แล้ว +45

    ಸಂತೋಷ , ದುಃಖ , ಬೇಸರ ,ಆಸೆ, ಜಿಗುಪ್ಸೆ , ಎಲ್ಲಾ ಭಾವನೆಗಳು ಒಂದೇ ಹಾಡಲ್ಲಿದೆ, ಸಾಹಿತ್ಯ -ಸಂಗೀತ ಎರಡು ತುಂಬಾ ಚೆನ್ನಾಗಿದೆ. ಯೋಗರಾಜ್ ಸರ್ ,ಸಾಧೂ ಸರ್ ಸೂಪರ್, ಕಿಟ್ಟಿ ಸರ್ , ಭಾವನಾ ಅವರ ಅಭಿನಯ ಕೂಡ ಸೂಪರ್. ಭಾವ ತುಂಬಿ ಹಾಡಿದ್ದಾರೆ ನಂದಿತಾ - ಹೇಮಂತ್ . ಅದಿಕ್ಕೆ ಇಷ್ಟು ವರ್ಷ ಆದ್ರೂ ಈ ಹಾಡನ್ನ ಇಷ್ಟು ಜನ ಇಷ್ಟ ಪಟ್ಟು ಕೇಳೋದು 10/10 .ಇಂತಹ ಹಾಡುಗಳು ಕನ್ನಡದಲ್ಲಿ ಇನ್ನಷ್ಟು ಬರಲಿ

  • @ಡಿಯಜಮಾನಸೇನಾಸಮಿತಿರಿ

    2023 ರಲ್ಲೂ ಯಾರು ಈ ಹಾಡು ಕೇಳ್ತಾ ಇದೀರಾ ಸೂರಿ ಅವ್ರು ಒಂತರ ವಿಚಿತ್ರ ಮಜಾ ಕೊಡ್ತಾರೆ. ಹಾಡಿನ ಮೊದಲ ಸಾಲು ರೋಮಾಂಚನ ಉಂಟು ಮಾಡುತ್ತದೆ 😘😘😘❤️❤️💕💕💕💕💘💘💘💗

    • @spoorthichetan
      @spoorthichetan ปีที่แล้ว

      th-cam.com/video/e-sdO1-tRIo/w-d-xo.html

    • @mrmra3073
      @mrmra3073 ปีที่แล้ว +7

      Real brother

  • @basavarajrajbasavarajraj4415
    @basavarajrajbasavarajraj4415 4 ปีที่แล้ว +1374

    2020 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ.. like ಮಾಡಿ

    • @lavanyaa5240
      @lavanyaa5240 4 ปีที่แล้ว +16

      Mansige esta agiro song estu janma kaledaru kelthare

    • @VARUN-S2001
      @VARUN-S2001 4 ปีที่แล้ว +4

      @@lavanyaa5240 Next Janmadalli bere country li born adre😂🤣😂🤣

    • @madhummadhum6740
      @madhummadhum6740 4 ปีที่แล้ว +3

      Basavaraj raj Basavaraj Raj ಮಧು ಮಂಡ್ಯ

    • @yashaswininr4091
      @yashaswininr4091 4 ปีที่แล้ว +2

      My one of favorite song ❤️❤️❤️

    • @ningarajrajningarajraj5744
      @ningarajrajningarajraj5744 4 ปีที่แล้ว +1

      Super

  • @chettiguru
    @chettiguru 5 ปีที่แล้ว +1781

    2019 ರಲ್ಲೂ ಯಾರ್ ಯಾರ್ ಈ ಹಾಡು ಕೇಳುತ್ತಾ ಇದ್ದಿರಿ.. like ಮಾಡಿ

  • @prajwalpoojari103
    @prajwalpoojari103 4 ปีที่แล้ว +76

    ಅದ್ಭುತ ಸಾಹಿತ್ಯ 👌
    ಅದ್ಭುತ ಸಂಗೀತ 🎶
    ಯಾವಾಗಲೂ ನನ್ನ ನೆಚ್ಚಿನ ಹಾಡುಗಳಲ್ಲಿ ಒಂದು.
    ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ👌

  • @dhanuk1122
    @dhanuk1122 5 ปีที่แล้ว +60

    ಎಷ್ಟೊಂದು ಜನ ಕೇಳ್ತಾರೆ ...... ನನ್ನ ಫೇವರೆಟ್ song

  • @kishoregowda8440
    @kishoregowda8440 4 ปีที่แล้ว +171

    ಈ ನಗುವ ಮುಖದಲ್ಲಿ ಬರಿ ನೋವಿದೆಯೋ, ನಂಗೆ ಅಂತಾನೆ ಸಾಹಿತ್ಯ ಬರೆದಿರೋ ಹಾಗೆ ಇದೆ

    • @anu.p.bellodi2704
      @anu.p.bellodi2704 3 ปีที่แล้ว +1

      Sakath famous, and sakath favorite line, song edu

    • @karthikht3746
      @karthikht3746 3 ปีที่แล้ว +2

      Same situation guru

    • @snabhisnabhi7551
      @snabhisnabhi7551 3 ปีที่แล้ว

      My fvt song

    • @snabhisnabhi7551
      @snabhisnabhi7551 3 ปีที่แล้ว

      @@anu.p.bellodi2704 my fvrt song

    • @almightys9780
      @almightys9780 3 ปีที่แล้ว +2

      Comment maadi 1 year aytu, inna noovalle idiya guru?

  • @tarauppar4489
    @tarauppar4489 3 ปีที่แล้ว +618

    2021 ರಲ್ಲಿ ಯಾರು ಈ ಸಾಂಗ್ ಕೇಳಿದಿರಾ ಪ್ಲೀಸ್ ಲೈಕ್ ಮಾಡಿ

  • @shivupatil6031
    @shivupatil6031 4 ปีที่แล้ว +630

    2020 ರಲ್ಲಿ ಯಾರ್ ಯಾರ್ ಕೇಳತಿದ್ದರಾ ಇಲ್ಲ ಲೇಕ್ ಮಾಡಿ😍😍

  • @pavithrashreepavithrashree6692
    @pavithrashreepavithrashree6692 4 ปีที่แล้ว +453

    2020 ರಲ್ಲಿ ಯಾರೂ ಯಾರೂ ಈ ಹಾಡು ಕೇಳುತ್ತಾ ಇದಿರ like ಮಾಡಿ

  • @punigowda3302
    @punigowda3302 5 ปีที่แล้ว +354

    2019 ರಲ್ಲು ಈ ಹಾಡನ್ನು ಯಾರು ಕೇಳ್ತಿದ್ದೀರ like ಮಾಡೀ

  • @odaadu-4463
    @odaadu-4463 3 ปีที่แล้ว +41

    ೨೦೨೧ ರಲ್ಲಿ ಕೇಳುತ್ತಿದ್ದೀರಾ ಹೇಳಿ ಗೆಳೆಯರೇ ✌️

  • @arjunachu4923
    @arjunachu4923 4 ปีที่แล้ว +24

    ಸುಮಾರು 10ವರ್ಷದಿಂದ ನಾನು ಈ ಸಾಂಗ್ ಮತ್ತೆ ಮೂವಿ ನೋಡ್ತಾ ಇದೇನೆ ಒಂದು ಸರಿ ಕೂಡ ಬೇಜಾರ್ ಆಗಿಲ್ಲ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ

  • @gajagajendra1364
    @gajagajendra1364 ปีที่แล้ว +16

    2008...... ನನ್ನ ಜೀವನದ ದುರಂತ ಅಂತ್ಯದ ದಾರಿ ಹಿಡಿದ ಇಸವಿ 😢😢😢.,,.. ಈ ಹಾಡಿನ ಕೊನೆಯ ಚರಣ.... ಏಕಾಂಗಿ ಜ್ಯಾನದಲ್ಲಿ ಗುರಿ ಮರೆತ ಅಲೆಮಾರಿ ಇದು ನನ್ನ ಜೀವನಕ್ಕೆ ಹತ್ತಿರವಾದ ಚರಣ 😢😢😢

    • @bharathraksha619
      @bharathraksha619 ปีที่แล้ว +1

      Bidada nenapu line❤️❤️❤️

    • @MaheshMahesh-fy2gy
      @MaheshMahesh-fy2gy ปีที่แล้ว

      ಬಂದಿದ್ದು ಸ್ವಿಕರಿಸಬೇಕು ಅಲ್ವಾ ಅಣ್ಣ 😢

    • @bharathraksha619
      @bharathraksha619 ปีที่แล้ว +1

      @@MaheshMahesh-fy2gy ಸ್ವೀಕರಿಸಬೇಕು ನಿಜ ಆದ್ರೆ ಮನಸ್ ಅನ್ನೋದ್ ಇದೆ ಅಲಾ....... Adu🤣kelolla❤️

    • @MaheshMahesh-fy2gy
      @MaheshMahesh-fy2gy ปีที่แล้ว

      @@bharathraksha619 ಮನಸ್ಸು ಮಕ್ರೋತಿ ತರ ಆ ಮರದಿಂದ ಈ ಮರಕ್ಕೆ ಜೀಗಿಯುತ್ತೆ so ಹಾಗಾಗಿ ನೀವು ಮನಸ್ಸಿನ ಮಾತು ಕೇಳಬೇಡಿ ಹ್ರೃದಯದ ಮಾತು ಕೇಳಿ...💜💙🥰

  • @suriyagouda7265
    @suriyagouda7265 3 ปีที่แล้ว +151

    ಇವತ್ತಿಗೂ ಪ್ರತಿದಿನ ಕೇಳೋರು ಯರಾದ್ರು ಇದಿರ???

  • @Preethamchn
    @Preethamchn 5 ปีที่แล้ว +286

    Obba kuduka ganda kattkondu jeevna madodu thumba kasta butt madthare evaru dhevarige sama hennmaklu Great

    • @dharaninaik3737
      @dharaninaik3737 5 ปีที่แล้ว +4

      Super ide...

    • @honnareddyreddy7683
      @honnareddyreddy7683 5 ปีที่แล้ว +2

      They really great

    • @gowrijayagowri399
      @gowrijayagowri399 5 ปีที่แล้ว +7

      Nim comment thumba ista aythu sir.....bhoomithayig iro sahane inyarigide ? Yavdukkide? Heli hennu bhomithayi.....

    • @satheeshan2102
      @satheeshan2102 5 ปีที่แล้ว +2

      Nimma comment odhi kannalli neeru banthu, Mai romanchana aytu

    • @mylifenewlife9709
      @mylifenewlife9709 4 ปีที่แล้ว +4

      Henamakala baduku .....swantakinta anivaryake jasti badakodu.....nim cuments tumba artha purna anistu......😐

  • @vijeyeendrakumarachar
    @vijeyeendrakumarachar 3 ปีที่แล้ว +37

    2021 nali yastu jana e song kelutira like madi👉👍💗💔

  • @kiranarya2818
    @kiranarya2818 5 ปีที่แล้ว +28

    My Favorite Song ಇದನ್ನು ಬರೆದವರಿಗೆ ಮತ್ತೆ ಹಾಡಿದವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏.......

  • @sriniblr720
    @sriniblr720 11 ปีที่แล้ว +66

    What a....song...Saadhu sir..ur brilliant.....!

  • @honnurkumbar1320
    @honnurkumbar1320 11 หลายเดือนก่อน +4

    My Fevoret ever Green song
    ಎಷ್ಟು ಕೇಳಿದ್ರೂ ಮತ್ತೆ ಕೇಳಬೇಕು ಅನ್ಸುತ್ತೆ.... ❤️❤️❤️❤️

  • @tonydsouza3571
    @tonydsouza3571 4 ปีที่แล้ว +45

    Saadu sir composed this..... I am impressed..... Turns down memories with emotions and feeling... Hats off

    • @spoorthichetan
      @spoorthichetan ปีที่แล้ว

      th-cam.com/video/e-sdO1-tRIo/w-d-xo.html

  • @Manikanta-vm4ft
    @Manikanta-vm4ft 4 ปีที่แล้ว +63

    Yar gella 2020 allu ee song fav pls like maadi👇

  • @pratipk5780
    @pratipk5780 3 ปีที่แล้ว +25

    ಈ ನಗುವ ಮುಖದಲ್ಲಿ ಬರಿ ನೋವಿದೆಯಾ 😔😔😔💔💔💔💔

  • @mr.raghu4u614
    @mr.raghu4u614 4 ปีที่แล้ว +41

    2021 Yar yar edira ❤️

  • @umeshuppara6931
    @umeshuppara6931 3 ปีที่แล้ว +16

    2021 ರಲ್ಲಿ ಪದೇ ಪದೇ ಸಾಂಗ್ ಕೇಳ್ತಾ ಇದೀರಾ....

  • @Nishu.221
    @Nishu.221 3 ปีที่แล้ว +5

    2021 ಬಂದ್ರೂ ಈ ಹಾಡಿನ ಗುಂಗು ಮನಸಲ್ಲಿ ಹಾಗೇ ಇದೇ...ಮನಸಲ್ಲಿ ಹೇಳಾಳರದಷ್ಟು ನೋವಿದೆ ಆದರೇ ಕೇಳೋರು ಯಾರ್ ಇಲ್ಲಾ..😢

  • @nageshmasthi8487
    @nageshmasthi8487 6 ปีที่แล้ว +505

    ಸಾಹಿತ್ಯ: ಯೋಗರಾಜ್ ಭಟ್
    ಸಂಗೀತ: ಸಾಧುಕೋಕಿಲ
    ಮರೆಯಲಾರದ ಹಾಡು
    ಹಾಡು ಕೇಳಿದಾಗೆಲ್ಲ ಕಣ್ಣಲ್ಲಿ ಕಣ್ಣೀರು ಜಿನುಗುತ್ತೆ ಕಣ್ಣ್ರೀ....😣😭😓

  • @RamaKrishna-ce4cv
    @RamaKrishna-ce4cv 4 ปีที่แล้ว +1

    ಮೊದಲ ನೋಟ,ಮೊದಲ ಮಾತು, ಮೊದಲ ಸ್ಪರ್ಶ.. ಆ ಹಾ..ಒಂದೊಂದು ಪದಗಳೂ ನಿಶ್ಯಬ್ದವಾಗಿ ನಮ್ಮನ್ನ ಗತಕಾಲಕ್ಕೆ ಎಳೆದೊಯ್ಯುತ್ತವೆ...ಈ ಹಾಡು ನನ್ನ ಕಣ್ಣೀರನ್ನ ಸಾಕಷ್ಟು ಕದ್ದಿದೆ.

  • @bharruu89
    @bharruu89 8 ปีที่แล้ว +48

    wow.... superb composition and nice singing... liked it a lot

  • @avinashmrn
    @avinashmrn 4 ปีที่แล้ว +7

    2007 Time nalli e film time nalli ade range ge kudithidde guru 2009 marriage adamele change aithu nan life

  • @prajwalraj525
    @prajwalraj525 4 ปีที่แล้ว +49

    Most underrated movie and underrated song,
    thank you sadhu maharaj and duniya suri for
    this amazing experience

  • @sangeethakgoodluckpa6242
    @sangeethakgoodluckpa6242 6 ปีที่แล้ว +251

    ಮನುಷ್ಯನ ಕನಸು.
    ಮನುಷ್ಯನ ಬದುಕು
    ಮನುಷ್ಯನ ಜೀವನ. ಒಂದು ಜೋಕಾಲಿ.

  • @mvkotekar
    @mvkotekar 14 ปีที่แล้ว +77

    Thousand Thanks for the person who posted this song on TH-cam. I was looking for this song from long time. Its really really really beautifull kannada son . With lots of emotions. 5* for the user who posted this video.
    Thanks
    Mahesh Kotekar

  • @PoojaPooja-re2pg
    @PoojaPooja-re2pg 8 หลายเดือนก่อน +1

    Yes Nan kelthini thumba channagidhe

  • @anandb9276
    @anandb9276 3 ปีที่แล้ว +6

    ಯಾರಿಗೇ ಜೀವನದಲ್ಲಿ "ಏಕಾಂಗಿ ಜೀವನದಲ್ಲಿ ಗುರಿ ಮರೆತಿರುವ ಅಲೆಮಾರಿ ಅನಿಸಿದಿಯೋ" ಈ ಹಾಡನ್ನು ಮಲ್ಗೋ ಮುಂಚೆ ಕೇಳಿ. ನಾನು ಜೀವಂತ ಉಧಾರಣೆ

    • @bharathraksha619
      @bharathraksha619 ปีที่แล้ว

      ನಿನ್ ಲಿಸ್ಟ್ಗೆ ನಾನು ಒಬ್ಬ

  • @Deppa.m
    @Deppa.m 3 วันที่ผ่านมา

    Singer Hemanth is really rocking. The lyrics are excellent and extraordinary.

  • @mohancvmn
    @mohancvmn 12 ปีที่แล้ว +77

    people who dislike this song have no taste for music...its an all time classic song

  • @krishnad6166
    @krishnad6166 4 ปีที่แล้ว +24

    ಬಯಸಿದ ಹೃದಯಗಳು ಒಂದಾದರೆ ಪ್ರೀತಿಯ ಜೋಕಾಲಿ ಬಯಸಿ ನಂತರ ದೂರಾದರೆ ಚಿತೆಯ ಜೋಕಾಲಿ

  • @manjunathmanju5838
    @manjunathmanju5838 5 ปีที่แล้ว +40

    This is me and my husband favorite song.
    Love this song and watch more than billion times
    Sadhu sir had soft to become a great lyrics and music

    • @karthikgowda5061
      @karthikgowda5061 4 ปีที่แล้ว +1

      👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻

    • @sashidar5649
      @sashidar5649 3 ปีที่แล้ว

      👍👍👍

  • @vinayakavini1233
    @vinayakavini1233 8 หลายเดือนก่อน +1

    Favourite love story song ❤️ but I love broken 💔💔 song

  • @Dilipkuluva
    @Dilipkuluva 4 ปีที่แล้ว +23

    Evergreen song

    • @mamathaumy18mumy43
      @mamathaumy18mumy43 3 ปีที่แล้ว

      Super song

    • @Dilipkuluva
      @Dilipkuluva 3 ปีที่แล้ว

      @@mamathaumy18mumy43 howda

    • @Dilipkuluva
      @Dilipkuluva 3 ปีที่แล้ว

      @@mamathaumy18mumy43 nimgu lvr Kai kotidare song super ansute

  • @rukeshselva4445
    @rukeshselva4445 2 ปีที่แล้ว +9

    ನನ್ನ ಪ್ರೀತಿಯ ಗೆಳತಿ ಸ❤️❤️ ನಿನಗಾಗಿ ನಾನು ಎಂದೆಂದಿಗೂ ಕಾದೀರುವೆ ನೀನು ಎಷ್ಟೇ ದೊರ ಹೋದರು ನಿನ್ನ ನೆನಪು ನನ್ನನು ಸದಾ ಕಾಡತ್ತಿರುತ್ತದೆ ಇಂತಿ ನಿನ್ನ ಪ್ರೀತಿಯ 😢💔.

  • @bhavanil8612
    @bhavanil8612 5 ปีที่แล้ว +11

    Evergreen song.. this song brings the emotions form heart..
    e song yest sala keludru bore agalla..

  • @shku9636
    @shku9636 4 ปีที่แล้ว

    E mogganna hoovagisu baaro, ekangi yaanadhali guri maretha alemari...... Superb........

  • @jayaprakasha.cjayanth8008
    @jayaprakasha.cjayanth8008 5 ปีที่แล้ว +115

    Tomorrow is my life changing day my marriage

    • @shivannamt4628
      @shivannamt4628 5 ปีที่แล้ว +3

      Jayaprakasha.c Jayanth keep smiling with Ur partner ☺️

    • @sekarrao4129
      @sekarrao4129 4 ปีที่แล้ว

      Super song

    • @lsdyt2.o548
      @lsdyt2.o548 4 ปีที่แล้ว +4

      😂how is your life now😂

    • @robertn4974
      @robertn4974 4 ปีที่แล้ว

      @@lsdyt2.o548 😅😅

    • @harishpaste6188
      @harishpaste6188 4 ปีที่แล้ว

      Happy married life bro

  • @machimass8946
    @machimass8946 4 ปีที่แล้ว +1

    Suri sir nin manasinalliro Novanna. Cinema dhalli thorisidhiri neeu great sir

  • @ramseenaramseena6004
    @ramseenaramseena6004 5 ปีที่แล้ว +21

    Osm song i love it so much 2019 allu kelthideni old is gold

  • @chetanaambiga6208
    @chetanaambiga6208 5 ปีที่แล้ว +1

    ಇನ್ನೇನು ಕೇಳೆನು ಎಂದು ನಗುತಲಿರುವೆಯ.. ಪುಟ್ಟ.. ನಗುತಾ ಇರ್ತೀಯ ಅಲ್ವಾ...... Missssss youuuuuuu loooooot putta..... ತುಂಬಾ ನೆನಪಾಗ್ತಿಯ ಕಣೋ 😥😥😥

  • @gymguru1666
    @gymguru1666 5 ปีที่แล้ว +209

    ಇದು 13ವರ್ಷ ಹಳೆಯ ಹಾಡು

  • @rashminrashmi5326
    @rashminrashmi5326 3 ปีที่แล้ว +2

    2021 ರಲ್ಲೂ yaru song ಕೇಳ್ತಿದೀರಾ ಲೈಕ್ madi

  • @vijaythackeray1100
    @vijaythackeray1100 11 ปีที่แล้ว +74

    If I 'm not wrong, sandalwood produces more hit songs than any other industry in India. Movies, lets not talk about it for some more time.

    • @somashekara6122
      @somashekara6122 4 ปีที่แล้ว +1

      You are right sir

    • @samyukthams4551
      @samyukthams4551 4 ปีที่แล้ว +1

      You are absolutely right...We r awesome....

  • @chandanachandana5275
    @chandanachandana5275 4 ปีที่แล้ว +17

    Ivath yar ee song kelthidira like madro😁😍

  • @premgowda916
    @premgowda916 6 ปีที่แล้ว +11

    ಜೀವನದಲಿ ಏನಾದರು ಸಾಧಿಸಬೇಕು ಹಂತ ಹೊರಟರೆ ಈ ಸಾಂಗ್ ಕೇಳಿ ಹೊರಡ ಬೇಕು ಅನಿಸುತ್ತೆ

  • @status__hub6253
    @status__hub6253 ปีที่แล้ว +1

    2023 li yaru ea song keltidira like madri paa

  • @snehadharwad6142
    @snehadharwad6142 4 ปีที่แล้ว +56

    National anthem for lovers❤

  • @gagangowda7434
    @gagangowda7434 3 ปีที่แล้ว

    Super ಇಂದ market ಇಂದ majestic, ನೀನ್ ಚೆನಗಿದಿಯ

  • @kranthikumarMB
    @kranthikumarMB 2 ปีที่แล้ว +3

    Fantastic lyrics and sung very well 👌👌👌
    Picturization between a loving wife and husband ❤️❤️

  • @prakruthiss6610
    @prakruthiss6610 2 ปีที่แล้ว +2

    Who are listening in 2k22 ❤️

  • @dinucharlie7231
    @dinucharlie7231 3 ปีที่แล้ว +4

    2021 Allu Yar yarge e song Tumbha ista avru like Madi plz

  • @abhigowdaabhigowda2976
    @abhigowdaabhigowda2976 ปีที่แล้ว +1

    E song testo janara emotion agide...e ನಗುವ ಮುಖದಲ್ಲಿ ಬರಿ ನೋವಿದೆಯೋ...
    ..😔

  • @rajuhalli1004
    @rajuhalli1004 10 ปีที่แล้ว +147

    "Ee naguva mukhadalli bari novideyo"
    I am not having any words to compare this song ........
    Especially which i mentioned that line is really superb.......I Love This Song......

  • @Narasimha_nayak_007
    @Narasimha_nayak_007 3 หลายเดือนก่อน +1

    2024 ರಲ್ಲಿ ಯಾರ್ ಯಾರ್ ಕೇಳ್ತಾಇದಿರಾ ಲೈಕ್ ಮಾಡಿ ❤️

  • @bharathgk77
    @bharathgk77 4 ปีที่แล้ว +5

    ಗುರು... Aa ಮದ್ಯದಲ್ಲಿ ಬಾರೋ lyrics ge doddu salam....

  • @kannadacarvlogs4709
    @kannadacarvlogs4709 3 ปีที่แล้ว +1

    ಈ ಸಾಂಗ್ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಎಷ್ಟು ಸರಿ ಕೇಳಿದ್ರು ಬೇಜಾರೇ ಆಗೋಲ್ಲ ನನ್ನ fevret song mis you bujji love you 💛❤ ಇಂತಿ ನಿನ್ನ ಪ್ರೀತಿಯ........ GANESH💛❤BHAVANA

  • @preeti5454
    @preeti5454 3 ปีที่แล้ว +5

    2021 ರಲ್ಲಿ ಯಾರಾದರು ಇದ್ದೀರಾ?

  • @pradeepap3883
    @pradeepap3883 ปีที่แล้ว +2

    ಈ ಹಾಡಿಗೆ ಕೊನೆಯಿಲ್ಲ..❤❤

  • @239monty
    @239monty 13 ปีที่แล้ว +8

    This is my Fav song in this movie .... thanks ri upload maadidake...

  • @kavithak3657
    @kavithak3657 2 ปีที่แล้ว

    This song trending in now Instagram REELS🥰♥️😌💕😍😍😍HEMANTHHHHHH♥️♥️♥️♥️👏👏👏👏SIR voice..........Akangiji yanadali guri maretha ALEMARIIIIIII😌😌😌😌

  • @mahendraguttal4401
    @mahendraguttal4401 4 ปีที่แล้ว +3

    My fvrt sng e sng nann love life ge tumba hattira ide nann hudgine nenp agtale I love u rekha

  • @yogendrarajun7371
    @yogendrarajun7371 11 หลายเดือนก่อน +1

    ಈ song lyrics ಅರ್ಥ ಆದ್ರೆ ಕಂಡಿತ ಕಣ್ಣಲಿ ನೀರು ಬರುತ್ತೆ.

  • @veenakiran1000
    @veenakiran1000 13 ปีที่แล้ว +4

    awesummmmm.... all songs r superb in dis movie, especially dis song is amazing.....i dnt no y my eyes wil b full of tears if i c dis... thanx a ton to d singer, lyrics writer n music director....

  • @harishah.c2552
    @harishah.c2552 5 ปีที่แล้ว +1

    ಈ ಹಾಡಿಗು ನನ್ನ ಮನಸಿಗು ತುಂಬಾ ಸಂಬಂಧ ಇದೆ ಅನ್ಸುತ್ತೆ.
    ಈ ಹಾಡು ಕೇಳಿದರೆ ಏನೋ ಸಂತೋಷ........

  • @shrukcharm
    @shrukcharm 12 ปีที่แล้ว +17

    has lot offeelin in it
    simply superb

  • @SanthoshSanthosh-us6qp
    @SanthoshSanthosh-us6qp 3 ปีที่แล้ว +2

    ಎಂದು ಬೇಸರವಾಗದ ಅಪರೂಪದ ಗೀತೆ..

  • @priyankaramesh7423
    @priyankaramesh7423 4 ปีที่แล้ว +4

    Hemanth and Nanditha fabulous singing, and also amazing lyrics

  • @shashikumarshashi3081
    @shashikumarshashi3081 5 ปีที่แล้ว +2

    ಏಕಾಂಗಿ ಯಾನದಲ್ಲಿ ಗುರಿ ಮರೆತ ಅಲೆಮಾರಿ .ಎಷ್ಟು ಅರ್ಥಗರ್ಭಿತ ವಾಕ್ಯ .

  • @preetinaik3541
    @preetinaik3541 8 ปีที่แล้ว +71

    I love this song. it brings the emotions from heart

  • @Suresh-jf9ek
    @Suresh-jf9ek 9 หลายเดือนก่อน +1

    E naguva mukadalli bari novideyo exalent line

  • @ManojManoj-fq4mq
    @ManojManoj-fq4mq 3 ปีที่แล้ว +5

    Kannada Industry became famous long back but out side of karnataka people don't know that. So many countless best movies are there in Kannada.

  • @manjunathniloor5489
    @manjunathniloor5489 ปีที่แล้ว +1

    2023 ರಲ್ಲಿ ಯಾರು ಈ ಸಾಂಗ್ ಕೇಳ್ತಿದಿರ ಹಿಟ್ LIKE...

  • @satheeshan1703
    @satheeshan1703 5 ปีที่แล้ว +19

    This lyrics must win Oscar

  • @varshabai9686
    @varshabai9686 2 ปีที่แล้ว +7

    2022 still listening...all time fav 💓

  • @panchim7493
    @panchim7493 4 ปีที่แล้ว

    Thumba preeti madtine chinnu andru . Koneyvaragu jothe irtine andru ..konege onti maadi kanasu kanuta kone vargu avala nenapale badukado saaydo gottagalla haag maadi ontiyagi bittogtare..adru avale beku anno huchu hrudaya.. i love u Chinnu ..

  • @santhoshgowda8297
    @santhoshgowda8297 5 ปีที่แล้ว +4

    ಮನಮುಟ್ಟುವ ಅದ್ಭುತ ಸಾಹಿತ್ಯ

  • @ravihirehal8247
    @ravihirehal8247 2 ปีที่แล้ว +2

    Best Song Ever till Date ♥️ Who is listening to this after insta videos

  • @sundareshkn007
    @sundareshkn007 11 ปีที่แล้ว +12

    Brilliant Song ! Expressions of Bhavana are just too good ....

  • @professor3092
    @professor3092 ปีที่แล้ว +2

    Ondu koti jana hadu kalidarre adre like keval 37k yake only 0.37%.

  • @priyadavid842
    @priyadavid842 5 ปีที่แล้ว +5

    Yestu sari keludru keltane irbeku anisutte ...🙏🎶🎵🎼e hadu 👌❤ .. ....

  • @Edlaikar
    @Edlaikar 11 หลายเดือนก่อน

    Nan daily keltini bro really nang Hale song andre tumba esta

  • @bajibajiwada4962
    @bajibajiwada4962 3 ปีที่แล้ว +3

    2021 allu yar yaru ee song kelta ediri ...❤️ like madi

  • @santhoshb2839
    @santhoshb2839 5 ปีที่แล้ว +2

    usiraaDo shavakilli, saavideyo ..... Wow !!! Amazing lines

  • @ranikumargowdasuperamezing9447
    @ranikumargowdasuperamezing9447 7 ปีที่แล้ว +24

    super heart beating song

  • @harishaharish3260
    @harishaharish3260 2 ปีที่แล้ว +1

    Pratiyobbaraluu kaanuvenu avala ..e naguva mukhadalli Bari Nov edeyoo ... ...appa en. Line sir 😭😒😒😭😭😒😭😒 naguta koluva olavooooo

  • @rukeshselva4445
    @rukeshselva4445 2 ปีที่แล้ว +6

    After 12 years im watching this song in 2022 again 12years later I will still watch in 2034 If I am alive... 💐