Nammoora Yuvarani Video Song I Ramachari I K.J. Yesudas

แชร์
ฝัง
  • เผยแพร่เมื่อ 5 ต.ค. 2024
  • Song: Nammoora Yuvarani
    Album/Movie: Ramachari
    Singer: K.J. Yesudas
    Music Director: Hamsalekha
    Lyricist: Hamsalekha
    Music Label : Lahari Music
    Enjoy & stay connected with us!!
    SUBSCRIBE Us
    / tserieskannada
    Like Us on Facebook
    / tserieskannada

ความคิดเห็น • 1.5K

  • @megharajrmegharajrmegharaj1069
    @megharajrmegharajrmegharaj1069 8 หลายเดือนก่อน +49

    ನಮ್ಮೂರ ಯುವರಾಣಿ ಕಲ್ಯಾಣವಂತೆ.. ವರನ್ಯಾರು ಗೊತ್ತೇನೆ ಓಹ್ ಕೋಗಿಲೆ.. ಶುಭಕೋರಿ ಹಾಡೋಣ ಬಾ ಕೋಗಿಲೆ..!! ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ . ಕಲ್ಯಾಣವಂತೆ
    ಒಳ್ಳೆ ದಿನ ಘಳಿಗೆಯ ಕೂಡಿಸಿ.. ತೆಂಗು ಬಾಳೆ ಚಪ್ಪರವ ಹಾಕಿಸಿ.. ನೂರಾರು ಮನೆಗೋಗಿ ಶುಭ ಕಾರ್ಯಕ್ಕೆ ಕೂಗಿ ಕರೆದಾಗಲೆ ಮದುವೆಯೇ.. ಸರಿಗಮ ಪದನಿಸ ಊದಿಸಿ ತರ ತರ ಅಡುಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೇ ನಿಜವಾಗಿ ನನಗೇನು ತೋಚದೆ ಕೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ.. ಕೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಳು ಯಾವುದೆ ಕೋಗಿಲೆ.. ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು...
    ನಮ್ಮೂರ ಯುವರಾಣಿ ಕಲ್ಯಾಣವಂತೆ ಕೊರೋನಾ ಯಾರು ಗೊತ್ತೇನೋ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ...!!!
    ನನ್ನದೊಂದು ಬೊಂಬೆ ಎಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ... ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ... ಹಣೆಯಲಿ ಬಡತನ ಗೀಚಿದ ಬುದ್ದಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತಗಿಯೋನು ಹಸು ಎಮ್ಮೆ ಮೇಸೋನು ಸೋಪಾನಕ್ಕೆ ಸರಿಯೇ...
    ಇರುಳಲ್ಲಿ ಬರಿ ಬಾವಿ ನೋಡಿದೆ.. ಹಗಲಲ್ಲಿ ಹಾರೆಂದರೆ ಆರಿದೆ.. ಆ ರಾತ್ರಿ ಗಂಟ್ಎಂದರೆ ಹಾಕಿದೆ... ಈ ರಾತ್ರಿ ಹಾಡೆಂದರೆ ಹಾಡಿದೆ... ಕೈಗೊಂಬೆ ನಾನು ನುಡಿಸುವನು ನೀನು ನಾ ಯಾರಿಗೆ ಹೇಳಲೇ

    • @kodandaks7402
      @kodandaks7402 8 หลายเดือนก่อน

      Bro super bro song jote lyrics ododu Andre nange tumbaa ishta ❤ i have requested for u bro chaitrada premanjaliya Suma Suma song lyrics baredu haku bro plz 🙏

    • @srinivass6633
      @srinivass6633 6 หลายเดือนก่อน

      Superb ❤

    • @sudakarsudakar7470
      @sudakarsudakar7470 4 หลายเดือนก่อน

      😅😮

    • @sudakarsudakar7470
      @sudakarsudakar7470 4 หลายเดือนก่อน

      ​@@kodandaks7402Ī

    • @maheshat3954
      @maheshat3954 2 หลายเดือนก่อน

  • @Sandeep_KLR
    @Sandeep_KLR 3 ปีที่แล้ว +29

    ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ
    ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️
    ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN
    Ji crazy star🌟🌟🎉🎉❤️❤️

  • @abhinayakb45
    @abhinayakb45 5 ปีที่แล้ว +334

    ಒಂದೊಂದು ಸಾಲಿಗೂ ಒಂದೊಂದು ಅರ್ಥ ನೀಡುತ್ತೆ ರಾಮಾಚಾರಿ ಈ ಸಾಂಗ್ ಕೇಳುತಿದ್ದರೆ ಇನ್ನೂ ಕೇಳಬೇಕು ಅನಿಸುತ್ತೆ

  • @rbasavarajamajirbasavaraj6899
    @rbasavarajamajirbasavaraj6899 3 ปีที่แล้ว +29

    ಹಂಸಲೇಖ ಸರ್ ನೀವು ನಿಜವಾಗಲೂ ಶಾರದಾ ದೇವಿಯ ಮಗ ಸರ್🙏🙏🙏🙏🙏🙏🙏🙏

  • @odaadu-4463
    @odaadu-4463 5 ปีที่แล้ว +368

    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
    ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
    ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
    ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ
    ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
    ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ
    ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
    ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ
    ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
    ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ
    ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
    ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
    ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ಸಾಹಿತ್ಯ: ಹಂಸಲೇಖ
    ಸಂಗೀತ: ಹಂಸಲೇಖ
    ಗಾಯನ : ಕೆ.ಜೆ. ಯೇಸುದಾಸ್

  • @prabhavathid5420
    @prabhavathid5420 3 ปีที่แล้ว +12

    ಮಾಲಾಶ್ರೀ ಮತ್ತು ರವಿಚಂದ್ರನ್ ನಟನೆ ಅದ್ಭುತವಾಗಿದೆ..ಹಂಸಲೇಖ ಸರ್ ನಿಮಗೆ ನೀವೇ ಸರಿಸಾಟಿ

  • @billiondreamer17
    @billiondreamer17 3 ปีที่แล้ว +13

    ನಾಧ ಭ್ರಹ್ಮ, ಶಾರದೆಯ ಸುಪುತ್ರ, ಸಂಗೀತ ಸಾವ೯ಭೌಮ, ಸರಳ ಸಜ್ಜನ ವ್ಯಕ್ತಿತ್ವ.... ಕನ್ನಡ ಸಿನಿಮಾ ಕ್ಷೇತ್ರದ ಸಂಗೀತ ಸಾಹಿತ್ಯದ ಇತಿಹಾಸ , ಇನ್ನು ನೂರು ವಷ೯ಗಳಾದರು ಇವರ ಸಂಯೋಜನೆ ಸದಾ ಹಸಿರು.
    ಹಂಸಲೇಖ ಎಂದರೆ ಕನ್ನಡ ಎಂದೂ ಮರೆಯದ ಹೆಸರು.... ಇವರ ಹಾಡುಗಳು ಯಾವ ಪೀಳಿಗೆ ಬಂದರು ಹಸಿರು.
    HAMSALEKA SIR We Love you.

  • @praveenlpraveen
    @praveenlpraveen 5 ปีที่แล้ว +154

    ನನ್ನನೊಂದು ಗೊಂಬೆಯನ್ನು ಮಾಡಿದ
    ಸರಿ ತಪ್ಪು ಕಲಿಸದೇ ದೂಡಿದ
    🙏🙏🙏🙏 💖💖💖

  • @manikandank7217
    @manikandank7217 ปีที่แล้ว +11

    I am from Tamil Nadu namma yuvarani song very nice Ravichandran sri acting super,💯💯💯💯💯

  • @devsalai2602
    @devsalai2602 5 ปีที่แล้ว +173

    K. J. Yesudas
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ
    ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
    ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
    ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ
    ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
    ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ
    ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
    ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
    ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ
    ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
    ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ
    ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
    ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
    ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
    ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ
    ಶುಭಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು

  • @ಮಹೇಂದ್ರಶೈವಾಸ್
    @ಮಹೇಂದ್ರಶೈವಾಸ್ 3 ปีที่แล้ว +35

    ಯಾವ್ ಕಾಲಕ್ಕೂ ಫೈನ್ ಸಾಂಗೂ ಇದು.. ಅದ್ದೂರಿ ಮಾತ್ರ.🙏❤️

  • @hariprasadhariprasad2374
    @hariprasadhariprasad2374 4 ปีที่แล้ว +142

    ಮನಸೊಂದೆ ಸಾಕಂತೆ ಸಾಕ್ಷಿಗೆ
    ಅರಿಷಿನವೇ ಬೇಕಂತೆ ತಾಳಿಗೆ
    Wow what a beautiful line's hats off hamsalekha sir

  • @rameshsramesh2358
    @rameshsramesh2358 4 ปีที่แล้ว +221

    ಮನಸ್ಸಿಗೆ ನಾಟುವಂತೆ ಇದೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಹೆಮ್ಮೆ ಪಡುವ ವಿಷಯ ಇದು🙏🙏🙏🙏🙏

  • @chethan6587
    @chethan6587 3 ปีที่แล้ว +205

    "ಮಾಂಗಲ್ಯ ದಿಂದ ನಂಟದರು ಮನ ಸೇರೋ ಮದುವೆನೇ".... ಸುಖವೇಂದರು ಎಂತ ಸಾಲು ಹೂಹೆ ಮಾಡ್ಕೊಳ್ಳೋಕು ಸಾಧ್ಯವಿಲ್ಲ....
    ಹಂಸಲೇಖ ಸರ್... 🙏🙏🙏

  • @dgadilinga6423
    @dgadilinga6423 3 ปีที่แล้ว +297

    ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು...

    • @Bunny_jod1k
      @Bunny_jod1k 2 ปีที่แล้ว +6

      Nice

    • @kariyappamangalagudda2512
      @kariyappamangalagudda2512 2 ปีที่แล้ว +8

      🙏❤️

    • @durugappahdurugappah2694
      @durugappahdurugappah2694 2 ปีที่แล้ว

      ​ rush7 ui uwu7uuwuwuuuw7wyyuw7yyywtouytyyyyyytyytyyytytyyytyyyyttytttttytyoqutypytytyytttyyteyttyyyqyttettttytequqytwttt2tyttqeqtttwoqttwtytottqttqyteqtututteettttqttyettttteqyeyeyetuttteyuyttttyytyutqyteqtttytyottettttttetttwtytyetyywoyutyyttqtettteqttyyeuwuitq726315995373727252379277392739173791545593195559545722637347727377726954253549517554515355115125547295515551542247551592545955958973552535445375551553555653434455429555985215555955

    • @kimetsu_no_yaiba745
      @kimetsu_no_yaiba745 7 หลายเดือนก่อน +1

  • @hmadhu4385
    @hmadhu4385 3 ปีที่แล้ว +41

    ಎಷ್ಟು ಸರಿ ಕೆಳಿದಿನಿ ಅಂದರೆ ನೆನಪೇ ಇಲ್ಲ.. ಅಷ್ಟು ಸರಿ ಕೆಳಿದಿನಿ

  • @RamakaidaliRamakaidali-ff8su
    @RamakaidaliRamakaidali-ff8su 7 หลายเดือนก่อน +6

    ನಾನುಸಣ್ಣವನಿದ್ದಾಗ ಇ ಹಾಡು ಕೇಳಿದಾಗ ನನ್ನ ಮನಸ್ಸಿಗೆ ನೋವು ಚಿಂತೆ ಹೊರಟು ಹೋಗುತ್ತಿತ್ತು ☺️☺️😍😍

  • @chetusuper1047
    @chetusuper1047 4 ปีที่แล้ว +303

    underline this line. ಸಿರಿಯಾಳೋ ಮನೆಯಲ್ಲಿ ಮನೆ ಆಳು ನಾನಿಲ್ಲಿ. ನನ್ನ ಹಾಡಿಗೆ ಬೆಲೆಯೇ. ಹಣೆಯಲಿ ಬಡತನ ಗೀಚಿದ; ಬುದ್ಧಿ ಮೇಲೆ ಕಪ್ಪುಮಸಿ ರಾಚಿದ; ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಸೋನು, ಸೋಪಾನಕೆ ಸರಿಯೇ?... i love this line.

    • @premkumar717
      @premkumar717 4 ปีที่แล้ว +23

      All credits should goes to Hamsalekha sir 🙏

    • @girishkl3762
      @girishkl3762 4 ปีที่แล้ว +7

      What a line.. super..

    • @santhoshmb552
      @santhoshmb552 3 ปีที่แล้ว +3

      Yemme meysoru first night madkobarda??

    • @basappaguggari3846
      @basappaguggari3846 2 ปีที่แล้ว +1

      @@premkumar717 uyuuuuî

    • @pakeeraspakeeras7092
      @pakeeraspakeeras7092 2 ปีที่แล้ว +1

      ೇೇೇೇೇೇೇೇೇೇೇೇ

  • @lokeshlokiloki4284
    @lokeshlokiloki4284 3 ปีที่แล้ว +19

    ಹಳೆ ಹಾಡಿನಲ್ಲಿ ಬರುವ ಅರ್ಥಪೂರ್ಣ ಸಾಹಿತ್ಯ ಈಗಿನ ಹಾಡಿಗೆ ಇರುವುದಿಲ್ಲ.. ಅದ್ಭುತ ಹಾಡು...

  • @sharanabasubasappapujar5205
    @sharanabasubasappapujar5205 4 ปีที่แล้ว +40

    ಕನ್ನಡ ಸಾಹಿತ್ಯ ದ ಬಗ್ಗೆ ಅಪಾರ ಹೆಮ್ಮೆಯ ವಿಷಯ ಇದು

  • @somashekharkawalga9333
    @somashekharkawalga9333 5 ปีที่แล้ว +154

    ತುಂಬಾ ಅರ್ಥಪೂರ್ಣವಾದ ಹಾಡು...
    ಅತ್ಯದ್ಭುತ ಹಾಡು....

  • @vasanthkumar2979
    @vasanthkumar2979 4 ปีที่แล้ว +14

    "Irulalli Bari bhaavi nodide
    Hagalalli haarendare haaride"
    How innocence he is.
    Amazing lyrics

  • @shabuawarrier1468
    @shabuawarrier1468 4 ปีที่แล้ว +106

    Hamsalekha-KJ Yesudas-Ravichandran combo-The best.

  • @adhyanshrajeev
    @adhyanshrajeev 3 ปีที่แล้ว +23

    Padmvibhushan dr. K J Yesudas & Hamsalekha sir 🙏🙏. Love from kerala

  • @ಗುರುವನ್ನಳ್ಳಿ
    @ಗುರುವನ್ನಳ್ಳಿ 5 ปีที่แล้ว +30

    ಶತಮಾನದ ಸಾಹಿತ್ಯ.... ಶತಮಾನದ ಸಂಗೀತ

  • @ashwathrai4067
    @ashwathrai4067 ปีที่แล้ว +13

    ಇಡೀ ಸಿನಿಮಾದ ಕಥೆ ಈ ಹಾಡಲ್ಲಿದೆ..ಹಂಸಲೇಕ ಗುರುಗಳಿಗೆ ನಮನ 🙏

  • @santhoshgowda20
    @santhoshgowda20 5 ปีที่แล้ว +188

    ಯಾವತ್ತಿದ್ರು ವಿ ರವಿಚಂದ್ರನ್ ಕಿಂಗ್ ಆಫ್ ಕನ್ನಡ ಇಂಡಸ್ಟ್ರಿ ಬಾಕ್ಸ್ ಆಫೀಸ್ ಸುಲ್ತಾನ್ ಯೋಚನೆ ಮಾಡಿ

  • @anjink6980
    @anjink6980 3 ปีที่แล้ว +45

    ಹಣೆ ಮೇಲೆ ಬಡತನ ಗೀಚಿದ
    ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ..😞👌
    ಅದ್ಭುತವಾದ ಸಾಲುಗಳು... 🙏🙏🙏🙏

  • @dboss8372
    @dboss8372 4 ปีที่แล้ว +16

    ನನ್ನ childhood days ಮೂವಿ ಸೂಪರ್ ಇವತ್ತು ಸೂಪರ್..

  • @butterflystudio4047
    @butterflystudio4047 6 ปีที่แล้ว +81

    Hamsaleka sir each and every line is very meaningful.........."Nijavagi nanagenu thochadhe ,helamma ninendhu kelidhe,,"aa Rathri gantendhare hakidhe ,ee Rathri hadendare hadidhe " Kai gombe nanu nudisolu Ninu an yarige Helali"""👌🏼Hamsaleka sir

  • @dessertcamal4870
    @dessertcamal4870 2 ปีที่แล้ว +6

    🥺🥺ನಿಜವಾಗಿ ನನಗೇನು ತೋರದೆ
    ಅರಿಶಿನ ವೆ ಬೇಕಂತೆ ತಾಳಿ ಗೆ💯💯

  • @ಬಿಎನ್ದಿಲೀಪ್ಗೌಡ-ಫ6ಢ
    @ಬಿಎನ್ದಿಲೀಪ್ಗೌಡ-ಫ6ಢ 6 ปีที่แล้ว +244

    ನಮ್ಮೂರ ಯುವ ರಾಣಿ ಕಲ್ಯಾಣವಂತೆ
    ವರನ್ಯಾರು ಗೂತ್ತೇನೆ ಓ ಕೋಗಿಲೆ ಶುಭ ಕೋರಿ ಹಾಡೋಣ ಬಾ ಕೋಗಿಲೆ
    ಮಾಂಗಲ್ಯದಿಂದ ನಂಟಾದರೂ ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು
    ಒಳ್ಳೆದಿನ ಗಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭ ಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
    ಸರಿಗಮ ಪದನಿಸ ಊದಿಸಿ ತರ ತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೇ ಮದುವೆಯೇ
    ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದೂ ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೇ ಬೇಕಂತೆ ತಾಳಿಗೆ
    ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸಳ್ಯಾವುದೇ ಕೋಗಿಲೆ
    ನಮ್ಮೂರ ಯುವರಾಣಿ.....

  • @mantheshm221
    @mantheshm221 3 หลายเดือนก่อน +18

    Namma Karunada kanasugara kanasugarana ondu kanasu ❤❤❤❤❤ 2024 like this Songs

  • @rajeshrajesh.r6796
    @rajeshrajesh.r6796 ปีที่แล้ว +5

    Now midnight 12:am 05/06/2023 listening 🎧🎶 Nammura yuvarani Song lyrics r super 😍 thanks to Ravi sir and Hamsaleka sir

  • @dontbeafraidimhere5421
    @dontbeafraidimhere5421 3 ปีที่แล้ว +10

    ಸುಮಧುರವಾದ ಕಂಠಸಿರಿ ಅದ್ಬುತವಾದ ಸಾಹಿತ್ಯ ❤️
    💐❤️❤️❤️"ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು"❤️❤️❤️💐
    ನಮಸ್ಕಾರಗಳು ಗೆಳೆಯರೇ ಎಲ್ಲರೂ ಕೇಳಿ ಆನಂದಿಸಿ
    🙏❤️❤️❤️❤️❤️❤️❤️❤️❤️❤️❤️❤️❤️🙏

  • @hanumanthkn1585
    @hanumanthkn1585 4 ปีที่แล้ว +41

    My boss Dr KJ Yesudas sir singing this song

  • @harishhoysala4390
    @harishhoysala4390 4 ปีที่แล้ว +152

    ಇಂತಹ ಮನಮುಟ್ಟುವಂತಹ ಸಾಹಿತ್ಯ ಸಂಗೀತ ನೀಡಿದ ಹಂಸಲೇಖ ಅವರು ಈ ಸಿನೆಮಾದ ನಿಜವಾದ ಹೀರೋ...

  • @shivaswamybhoopalam2364
    @shivaswamybhoopalam2364 2 ปีที่แล้ว +6

    ಹಂಸಲೇಖ ಅವರ .... ಎಂದೂ ಹಸನಾಗಿ .... ಶುಭ ಕೋರುವ ಈ ಗೀತೆಗಳು .... ಹಲವು ಬಾರಿ ಕಣ್ಣನ್ನು ಹಸಿ ಮಾಡಿ ಬಿಟ್ಟಿತು .

  • @krishnakamath4203
    @krishnakamath4203 2 ปีที่แล้ว +24

    Yesudas voice.. Hamsaleka music...crazy star performance.... perfect blend

  • @ಎ.ಶ್ರೀನಿವಾಸವಿಷ್ಣುಸೀನಾ

    ಹಂಸಲೇಖ❤ಸರ್&ರವಿಚಂದ್ರನ್ ಸರ್🌠🎆❤❤❤😘💞💕💕

  • @MohanKumar-gc2bb
    @MohanKumar-gc2bb 5 ปีที่แล้ว +5

    e prapanchadalle namma naada bramha hamsalekha sir avara hage music & lirics composition madoru hinde huttilla Munde nu yaru huttalla edi world ge avarobbare musical god avara prathi hadigu ascar award kodbeku living legend hats off entha saviraru songs galu kotta evaru noorkala balabeku

  • @naveenanaveena1165
    @naveenanaveena1165 5 ปีที่แล้ว +13

    manasonde sakante sakshige harishinave bekante talige what a beautiful line super hamshaleka sirsir

  • @prajjukarya9812
    @prajjukarya9812 21 วันที่ผ่านมา

    ಒಂದ್ ಒಂದು ಸಾಲು ಕೇಳೋಕೆ ಯಷ್ಟು ಚಂದ ಇದೆ ಹಂಸಲೇಖ ಸರ್ ಮ್ಯೂಸಿಕ್ ರಿಲೀಕ್ಸ್... ಅದ್ಭುತ.... 💥🪄🥳ಕೇಳ್ತಾ ಇದ್ರೆ ಕಣ್ ಅಲ್ಲಿ ನೀರು ತರಸುತ್ತೆ...❤

  • @pavithracl9835
    @pavithracl9835 5 ปีที่แล้ว +24

    ಹಂಸಲೇಖ ಸಾಹಿತ್ಯ ನೇ ಸಿನಿಮಾ ಕಥೆ ಹೇಳುತ್ತೆ ಥ್ಯಾಂಕ್ಸ್ ಗುರುಗಳೇ 🙏🙏🙏🙏

  • @chamarajuc5477
    @chamarajuc5477 5 ปีที่แล้ว +172

    ದೇವರುಗಳ ಸಂಗಮ.ಹಾಡುವ ದೇವರು. ಯೇಸು ದಾಸ್. ಸಾಹಿತ್ಯ ಸಂಗೀತ ದೇವರು. ಹಂಸಲೇಖ.

  • @kumaraswamys.k4820
    @kumaraswamys.k4820 5 ปีที่แล้ว +26

    Hamsalekha music and Lyrics super and singing jesudas is also Super

  • @martinminalkar8728
    @martinminalkar8728 2 ปีที่แล้ว +1

    Bharatada no.1 sahitya sangeeta nirdesaka Namma Kannadada HAMSALEKA 🙏

  • @Abhi19995
    @Abhi19995 4 ปีที่แล้ว +62

    ಮಾಂಗಲ್ಯದಿಂದ ನಂಟಾದರು ಮನಸೆರೊ ಮದುವೇನೆ
    ಸುಖವೆಂದರು👌👌👌🥰🥰👌👌

  • @sunilkk30
    @sunilkk30 2 ปีที่แล้ว +9

    What a lyrics superb the golden Era of kannada film songs 2022 still this song is ever green this will remain one of the best songs ever in whole music industry m sure there will be people who will listen this song in yesr 2222 aswel

  • @naga4088
    @naga4088 4 ปีที่แล้ว +28

    I was in 1st standard while hearing this song in summer holidays.
    I couldn't understand anything during that time.
    Just used to enjoy daily listening it in our old taperecorder.
    Now I am 35.

  • @cinematic_soul818
    @cinematic_soul818 5 ปีที่แล้ว +84

    How can someone be so good in every song they pen?! Hamsalekha sir you filled soul of movies with your songs. The way he raises question on authentication of marriage is on other level. To lead a prosperous and meaningful life his lessons are sufficient

  • @SunIl-og3rd
    @SunIl-og3rd 5 ปีที่แล้ว +12

    Bhaarathadha shrimantha voice yesudass sir voice superb

  • @vijaykeerti173
    @vijaykeerti173 6 ปีที่แล้ว +50

    The most buteful voice in the world leader of the sound great master one man arme all world repeat indian classical ambassadors dr kj yesudas sir only number one singer all time

  • @frendscirclel2760
    @frendscirclel2760 6 ปีที่แล้ว +27

    Ramachari film story @ ravi sir acting hamsaleka music lyrics superb..@ so cute

  • @martinminalkar8728
    @martinminalkar8728 ปีที่แล้ว +9

    Abba!! Entha sahitya Sangeetha!!! idu Kannadadalli matra sadhya! NO ONE CAN MATCH HAMSALEKA IN INDIA 👌♥️🙏

  • @naveen.partha5255
    @naveen.partha5255 6 ปีที่แล้ว +39

    Great Meaningful Song by GOD of Kannada Film Songs by Lyrics... We r Lucky to get Legendary Hamsaleka Sir in our Kannada Film Industry

    • @srinidhi7140
      @srinidhi7140 5 ปีที่แล้ว

      Naveen. Partha ಹೌದು

  • @snopdogg92
    @snopdogg92 4 ปีที่แล้ว +34

    Yesudas!! Speechless

    • @premkumar717
      @premkumar717 4 ปีที่แล้ว +3

      All credits should goes to Hamsalekha sir 🙏

    • @kamrankhan-lj1ng
      @kamrankhan-lj1ng 2 ปีที่แล้ว +1

      @@premkumar717 Hamsalekha ltrics are best ever in Kannada.

  • @lavacharam1346
    @lavacharam1346 3 ปีที่แล้ว +62

    Yesudas sir you are just phenomenal, god of singing!

  • @chandruschandrus7818
    @chandruschandrus7818 5 ปีที่แล้ว +86

    ನನ್ನ ಮನದ ಯುವರಾಣಿ miss you wife ಹಣೆ ಬರಹ ಇದ್ದರನೇ ಸಂಬಂಧ ಜೀವಾ 💘💘 Love u ಮನದ ಮಡದಿ

    • @dp_edits-g6v
      @dp_edits-g6v 4 ปีที่แล้ว

      aa hudgi enuu helthaayilla

    • @alamelu.g7809
      @alamelu.g7809 4 ปีที่แล้ว

      Hi I'm Chandrashekar I also interested the song

  • @bhagyashreeshree9665
    @bhagyashreeshree9665 6 ปีที่แล้ว +22

    Siper super song... Thank uou Hamsaleka sir

    • @prajee44
      @prajee44 4 ปีที่แล้ว

      No credit to singer??

  • @sreeharit.m7647
    @sreeharit.m7647 2 ปีที่แล้ว +5

    Languages kannada Telugu Tamil Malayalam hindi konkani Bengali English beyond of all these is yesudas sir....❤️❤️❤️❤️❤️no words to describe gandharva of music

  • @nanjundaswamyrs9227
    @nanjundaswamyrs9227 5 ปีที่แล้ว +10

    Ramachari record endare,,,
    18 dina shooting,,
    Chinnatambi 50th day Ramachari release Hamsalekha ovara master mind and master pease,, bele kattalarada hadugalu,,

  • @VittalaMurthy-sx8rc
    @VittalaMurthy-sx8rc 4 หลายเดือนก่อน +1

    Aaha very beautiful never forgettable song.v have to listen again and again.

  • @narayanpatil6844
    @narayanpatil6844 5 ปีที่แล้ว +73

    K J yesudas sir the legend

  • @goodfrnd6863
    @goodfrnd6863 3 หลายเดือนก่อน +1

    Mangalya dinda nantaadaru this Line is mesmerizingly Metaphysical meaning of whole Marital life and Nupital Relation ...Hamsalekha sir is no Less than a Great Phislospher...

  • @suryak7774
    @suryak7774 4 ปีที่แล้ว +31

    I am telugu family but I like kannada songs...My favorite song

  • @shashikumars2816
    @shashikumars2816 5 ปีที่แล้ว +10

    Yesudas voice is super.👌👌👌👌🙏💝💝 hamsaleka sir music and lyric is wonderful. Thank u so much for good song

  • @ashokkumar-gw2pv
    @ashokkumar-gw2pv 5 ปีที่แล้ว +5

    Wowwwwww....jai..Chitra ಬ್ರಹ್ಮ ರವಿಚಂದ್ರನ್

  • @chandantv7909
    @chandantv7909 4 ปีที่แล้ว +19

    Maalashree mam is an wonderful performer...her expressions are ultimate...

  • @myvoiceforjagan4710
    @myvoiceforjagan4710 7 ปีที่แล้ว +191

    The blend of Yesudas, Hamsalekha, Ravichandran will always successful!

  • @shivukumar1623
    @shivukumar1623 6 ปีที่แล้ว +20

    ravi sir & hamsaleka sir is Karnataka popular hero's

  • @manjeshkn9629
    @manjeshkn9629 6 ปีที่แล้ว +205

    Hamsalekha is God of music

    • @srinidhi7140
      @srinidhi7140 4 ปีที่แล้ว +9

      ಹಂಸಲೇಖ ಸಂಗೀತದ ದೇವರು

    • @tdeshatd7051
      @tdeshatd7051 4 ปีที่แล้ว +4

      Supper.. maccha

    • @aravindabattal2158
      @aravindabattal2158 2 ปีที่แล้ว

      @@srinidhi7140 ZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZZ😊😊😊🤑🤑🤑*******xxxx💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕😊😊😊😄😄😄😄😄😄😄x💕💕💕💕💕💕💕💕💕xxxcxcxc💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕💕xx***xxxc"""""""""""""xxxxxxxxxxxxxxxxxxx"xxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxcxxxxxcxxxxxxxxxxxxxxxxxxxxxxxxcxxxxxxx""'xxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxx"xxxxxxxxxxxxxxxxxxxxxx7" """" 777x

  • @sunilb324
    @sunilb324 4 ปีที่แล้ว +171

    ಮಾಂಗಲ್ಯದಿಂದ ನಂಟಾದರೂ ಮನಸೇರೊ ಮದುವೆನೆ ಸುಖವೆಂದರು . ಎಂಥಾ ಸಾಹಿತ್ಯ
    ೨೦೨೦ ರಲ್ಲೂ ಕೇಳುವವರು 👍 ಮಾಡಿ

  • @nithinva6106
    @nithinva6106 4 ปีที่แล้ว +5

    ഗാനഗന്ധർവൻ യേശുദാസിന് എല്ലാ ആശംസകളും

  • @sujithsjk6278
    @sujithsjk6278 4 ปีที่แล้ว +22

    The feel in the song given by yesudas make us emotional

  • @NagarajNagaraj-qq1xc
    @NagarajNagaraj-qq1xc 3 ปีที่แล้ว +3

    I love hamsalekha songs music wow great sir namma kannada filam industry ya hemme sir nivu

  • @Gjstarsuncreation
    @Gjstarsuncreation 3 หลายเดือนก่อน +20

    2024 ರಲ್ಲಿ ಹಾಡ್ ಕೇಳ್ತಿರೋರು....❤

  • @sonupratibha6556
    @sonupratibha6556 6 ปีที่แล้ว +6

    Maduve Andre sariyaad meaning heliddu e song. Love u Ravi. Nimmana tumba preetistini. Nimmana nodi tumba vishya kalitini.

  • @ravikumars5519
    @ravikumars5519 6 ปีที่แล้ว +64

    ಈ ಸಾಹಿತ್ಯಕ್ಕೆ 🙏🙏🙏🙏🙏

  • @epsl422
    @epsl422 6 ปีที่แล้ว +6

    What a meaningful song,what a music... naadabrahma Hamsalekha only creat this type of songs...

  • @basavaraju-iw1kn
    @basavaraju-iw1kn 4 ปีที่แล้ว +12

    Fantastic voice yesudas sir. Congrats.

  • @ramanathc4164
    @ramanathc4164 3 ปีที่แล้ว +12

    ಯೇಸುದಾಸ್ ಸರ್ ಅವರು ಅದ್ಭುತವಾಗಿ ಹಾಡಿದ್ದಾರೆ.

  • @rathnasoma918
    @rathnasoma918 4 ปีที่แล้ว +1

    Olavemba latheyu tandanta hoovu mudi eri nalivu mudi jaare novu.... Abba what line..... ❤️

  • @shaileshgonchigar5259
    @shaileshgonchigar5259 6 ปีที่แล้ว +28

    Hamsalekha ge hamsalekhane saati.

  • @naveend3331
    @naveend3331 6 ปีที่แล้ว +63

    Yesudas voice is very touching...

  • @abhijithshetty24
    @abhijithshetty24 4 ปีที่แล้ว +19

    Hamsalekha and Yesudas 🙏
    Legends..

  • @prabhu_shetty6896
    @prabhu_shetty6896 8 หลายเดือนก่อน +1

    ಸಿರಿ ಆಳೋ ಮನೆಯಲ್ಲಿ ಮನೆ ಆಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ...?

  • @anandarenuka3104
    @anandarenuka3104 6 ปีที่แล้ว +8

    kai gombe nanu kunisolu ninu nan yarige helali wt a meaning ful song

  • @sagarm6188
    @sagarm6188 5 ปีที่แล้ว +4

    A magical composer nadhabramha hamsalekha sir👌👌

  • @satishbjsathishbj3668
    @satishbjsathishbj3668 3 ปีที่แล้ว +15

    The legend music director legend singer legend actor legend director this is god gift for india hat's off 💐💐

  • @najeebbekur2380
    @najeebbekur2380 4 ปีที่แล้ว +10

    21-5-2020 😍😍😍
    KJ yesudas, great singer
    From kerala 😍😍😍😍😘😘😘😘😘😘😘😘😘

    • @premkumar717
      @premkumar717 4 ปีที่แล้ว

      All credits should goes to Hamsalekha sir 🙏

    • @hariharanc616
      @hariharanc616 4 ปีที่แล้ว +2

      Not only kerala singer national singer

  • @somashekarsk001sk4
    @somashekarsk001sk4 6 ปีที่แล้ว +45

    hamsalekha sir matte ravichandran ottige seri mattondu ramacharina nodalu bhayasuttene

  • @uraveendra
    @uraveendra 4 ปีที่แล้ว +26

    This was one of the best Kannada song by Yesudas ! Hamsalekha nailed it with lyrics and music.

  • @basavalingappachandranna1576
    @basavalingappachandranna1576 4 ปีที่แล้ว +12

    What a lyrics ! No words to appreciate

  • @prashantkrw2164
    @prashantkrw2164 3 ปีที่แล้ว +3

    Legend Hamsalekha..
    Lyrics🙏🙏🙏
    Music🙏🙏🙏

  • @usanna4903
    @usanna4903 6 ปีที่แล้ว +34

    reminds me of those days in Bangalore. Seen this movie after Chinnathambi ( Tamil )

  • @aruarunakshi6742
    @aruarunakshi6742 5 ปีที่แล้ว +8

    thumba arthapurnavda song sir

  • @paviyadav6133
    @paviyadav6133 6 ปีที่แล้ว +30

    Yesudas ji love u

  • @mahadevaswamymswamy419
    @mahadevaswamymswamy419 3 ปีที่แล้ว +166

    ಇನ್ನು 100 ವರ್ಷ ಆದರೂ ಈ ಹಾಡಿಗೆ ಇರುವ feel ಕಡಿಮೆ ಆಗಲ್ಲ.

  • @murthya1043
    @murthya1043 6 ปีที่แล้ว +115

    Ravichandran songs ge este varsha barli number one place