Cheluve Cheluve Video Song | Marthanda | Prabhakar, Shruthi | Sadhu Kokila | K Kalyan

แชร์
ฝัง
  • เผยแพร่เมื่อ 16 ธ.ค. 2024

ความคิดเห็น • 838

  • @AK-ud1ed
    @AK-ud1ed 11 หลายเดือนก่อน +994

    2024 ರಲ್ಲಿ ಯಾರು ಯಾರು ಈ ಹಾಡನ್ನು ತುಂಬಾ ಇಷ್ಟ ಪಡುತ್ತೀರಾ ಒಂದು ಲೈಕ್ ಕೊಡಿ 😍🌹

    • @laxmiRanganathvlogs
      @laxmiRanganathvlogs 8 หลายเดือนก่อน +31

      ♥️♥️e song kone ushiru erovaragu kelidaru sakagalla my feverat song i love this song 🥰♥️

    • @VijiViji-ij7sr
      @VijiViji-ij7sr 7 หลายเดือนก่อน +11

      Supar song

    • @vijethsv5801
      @vijethsv5801 7 หลายเดือนก่อน +9

      ​@Vijiql😊😊Viji-ij7sr

    • @JeevanVittappagol
      @JeevanVittappagol 6 หลายเดือนก่อน

      ​@@laxmiRanganathvlogsiioomyt4g5gtttrnnnj2ci8xchh6y8utfgyhmymolp06m d3c12v332bbkittt6k😮

    • @MaheeN-hc6ic
      @MaheeN-hc6ic 6 หลายเดือนก่อน +1

      Me

  • @anupravi6894
    @anupravi6894 ปีที่แล้ว +134

    ಯಸ್ಟು ಸರ್ತಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ, SPB sir❤❤❤❤❤

  • @kannadalovestetus4727
    @kannadalovestetus4727 ปีที่แล้ว +307

    ಚಿನ್ನದ ಅರಮನೆಯ ಚಿನ್ನ ನೀನು.
    ಬಂದೆಯೇನು ಇಂಥ ಗುಡಿಸಲಿಗೆ ದೀಪ ಬೆಳಗೋದಕ್ಕೆ.. ❤️

  • @Ramramjairamram
    @Ramramjairamram 10 หลายเดือนก่อน +20

    ನಾನು ದಿನ ಬಂದು ಈ ಸಾಂಗ್ ಕೇಳಿಲ್ಲ ಅಂದ್ರೆ my day is in complete ❤❤

  • @lavanyalavu4669
    @lavanyalavu4669 4 หลายเดือนก่อน +27

    ಕೆಲವೊಮ್ಮೆ ಈ ಹಳೆ ಹಾಡುಗಳನ್ನ ಎಷ್ಟು ಸಲ ಕೇಳಿದರೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ....❤️‍🩹Miss u Bangara🥹

  • @KiranRaj-wj8wy
    @KiranRaj-wj8wy ปีที่แล้ว +216

    ನಮ್ಮ ಪುಣ್ಯ ಇ ತರ ಅರ್ಥ ಗರ್ಭಿತ ಹಾಡು ಕೇಳೋಕ್ಕೆ 🙏ಅದ್ಭುತ 👌👌💞💞

    • @mohanekangi9697
      @mohanekangi9697 11 หลายเดือนก่อน +3

      ❤😊😊😊

    • @ak_killer_ff
      @ak_killer_ff 10 หลายเดือนก่อน +2

      ನಿಜ ಬ್ರೋ ❤❤❤

    • @ShobhaKamagond
      @ShobhaKamagond 9 หลายเดือนก่อน

      ​😅😅😅😅😅😅😅😅😅

    • @manjukemppanvr5988
      @manjukemppanvr5988 4 หลายเดือนก่อน

      Tc4fcsf kjdx3emsgksk@4smć4c4csk gk3sg3sm3 3s k tsksk4sm@3sksmçmcskfkfsk4k smç3 sk4smsfk rkskxrsk txk4sksmxkxþkdx54cksk@sktcrxsksgmskf4smxtcþtctckc4ck4ck ktskrcsk3tctctckþtcsksk5cskssk3smskzsmcsktctctcsrkřç5skskctctcskgk sk skkkþtcþ4ctckk ksktskskksk4 y3skkcskrsk k4k3sksgkkskkফ্ক্ষ্ক্স44ক্স্ত্ক3সক্ক 3ক্ষ4র্চ্স্ক্ত্ক্ত্চ্ক্চ্ক্দ্ক্ক্ক্ক্ষ্ক্চ্ক্স্ক্ক্চ্ত্ক্ক ক3স্ক্ত্চ3ফ্তক্ষশ্কটছ্যছতছ্টচেচ্ৎ4শকৎছটচ3স্ক্ত্চ5চ্ত্চ3ডক ক্স্স্ক্ত্ত্ক্স্দ্ক্ক স্ক্ক্স্ক4ক্চ্স্ক্ম্র্ক্ষ্স স্ক@চ্ক্গ্স্গ ক্স্ক্স্গ্ক ক্স্স্ক্ষ্র্ক্স্ক3ক্গ্ক্ক্জ3সকল্ৎছ্সক ক ক্স্ক্গ্ক্ক্স্ক্স্ক্স্ক্ক্দ্ক্ক ক্র্চ্ক্ক্চ্স্ক্ক্দ্স্ক্গ্গ33ক্স স্ক্গ্স3ক ক্স্ক্ক্ষ্ক্ক্ক্স্ক স্ক্ক্স্ক্স্ত্স্ক্চ্স স্গ শক4ক গ্গ্স্ক্গ্ক্স্স্গ্স্গ্গ33গ্ফ্ক্স34স4গ3ত্স্ক্গ্স্গ্স্ক্গ্স্ত্ফ স্ক্চ্স্স্ক্স্ক্গ স্স্ক্ত্স্ক্স্ক4ক্ক্ক্স্ক্স্স্ক্র স্ক্চ্ক্স্ক্ক্ক্র্স্ক স্ক্স্স্ক ক্স্ক্জ্কসক্ক্শ্ড়দ্ক3স্স্ক্গ্ক্ষ্ক্ক্ক্স4স্ক্ক্ক্ক্ক্ক্ক্ক্ক্ক্চ্র্জ্ক্ক্ক্ক্ক্স্ক্স্স্ক্ক্ক্ক্ক্ত্ক্ক্ষ্ক্স্স্স্ক্গ্ক স্র্র্ক্স্ক্ক্দ্র্স্ক্স্ক্গ্স 4স্গ্গ্গ্স্ক্ত্স3স্ক্ক্স্ক্চ্স্ক্স্ক্চ্ক্ক্ক্স্ত্ক্ক্ত্ক্ক্স্গ্স্ক্ক্ষ্স্ক্ক্ক্ক ক্স্ক্ক্স্ক্স্ক্স্ক্ক্স্র্চ্ক্স্ক্ক্চ্ক্স্ক্ক্ক্ষছকসক চ্ক্ক্ষ্চ্সস

  • @sachindasar55
    @sachindasar55 ปีที่แล้ว +145

    ಸಾಧುಕೋಕಿಲ ಸರ್ ಸಂಗೀತ ರಚನೆ ಕಲ್ಯಾಣ ಸರ್ ಸಾಹಿತ್ಯ 🔥😊

  • @pradeepamp7580
    @pradeepamp7580 ปีที่แล้ว +111

    ಪ್ರತಿ ಒಂದು ಒಂದು ಲೈನ್ಸ್ ಕೂಡ ಸೂಪರ್ ❤ಸುಮಾರು ಈ ಸಾಂಗ್ ನಾ 1000 ಕೇಳಿರಬಹುದು ಇನ್ನು ಕೇಳ್ತಾನೆ ಇದೇನಿ ❤🥰

  • @sunilfkali2047
    @sunilfkali2047 ปีที่แล้ว +24

    ಇಷ್ಟು ಅಂದವಾದ ಹಾಡನ್ನು ಇವಾಗ ಕೇಳಿದ್ದು ತುಂಬಾ ಬೇಸರವಾಯ್ತು.

  • @Anandshruthima
    @Anandshruthima หลายเดือนก่อน +9

    Every day I'm listening 🎧 this song bcz of my wife ❤😍

  • @IMKESARI15
    @IMKESARI15 ปีที่แล้ว +764

    ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಬಂದ ಅವ್ರು ಲೈಕ್ ಮಾಡಿ ❤

  • @gurukirankichcha7496
    @gurukirankichcha7496 หลายเดือนก่อน +4

    ಎಷ್ಟು ಸಾರಿ ಕೇಳಿದರು ಬೇಜಾರು ಆಗಿಲ್ಲ, ಇನ್ನೂ ಕೇಳಿಸಿಕೊಳ್ಳುತ್ತ ಜೀವನ ನಡೆಸಲು ಸ್ಪೂರ್ತಿ ನೀಡಿದೆ, ಇಂತಹ ಹಾಡುಗಳನ್ನು ಕೊಟ್ಟ ನಮ್ಮ ಕನ್ನಡ ಚಿತ್ರ ರಂಗದ ಎಲ್ಲ ಕಲಾವಿದರಿಗೆ ಧನ್ಯವಾದಗಳು ❤❤❤

  • @rajarya9125
    @rajarya9125 ปีที่แล้ว +667

    2023 ರಲ್ಲಿ ಈ ಹಾಡನ್ನು ಕೇಳುವವರು ಒಂದು ಲೈಕ್ ಕೊಟ್ಟು ಹೋಗಿ ❤❤

    • @x____dream__boy
      @x____dream__boy ปีที่แล้ว +6

      💖

    • @kushalgowda1264
      @kushalgowda1264 11 หลายเดือนก่อน +6

      2024 nallu keltidini

    • @RajuRaju-yf6hw
      @RajuRaju-yf6hw 9 หลายเดือนก่อน

      Pppppppppppp and pppppppppppppppppppppppppppppppppppppppppppppppppp​@@kushalgowda1264

    • @RajuRaju-yf6hw
      @RajuRaju-yf6hw 9 หลายเดือนก่อน

      Pppppppppppp and pppppppppppppppppppppppppppppppppppppppppppppppppp​@@kushalgowda1264

    • @Nagaraj-gu9sp
      @Nagaraj-gu9sp 8 หลายเดือนก่อน

      ​@@x____dream__boyⁿ00
      0😊😊0lol
      😊)😊

  • @sachinnayaka74
    @sachinnayaka74 ปีที่แล้ว +113

    ಎಸ್.ಪಿ.ಬಿ ಅವರ ಮತ್ತೊಂದು ಅದ್ಭುತ ಗಾಯನ❤ ಹಾಗೆ, ಟೈಗರ್ ಪ್ರಭಾಕರ್, ಶೃತಿ ಅವರ ಅದ್ಭುತ ನಟನೆ❤❤

    • @kavitasuh4770
      @kavitasuh4770 ปีที่แล้ว +4

      😊

    • @manjumanju4495
      @manjumanju4495 11 หลายเดือนก่อน

      ​@ka c CCC. .😊(#39vitasuh4770 nj😊

  • @naveenkumarnavi9871
    @naveenkumarnavi9871 ปีที่แล้ว +52

    ಯಾವಾಗ ಯಾವ ಪದಕ್ಕೆ ಬೆಲೆ ಸಿಗಬೇಕು ಅದು ಅವಾಗ ಸಿಗೋದು ❤

  • @hindusthanenterprisesheg2117
    @hindusthanenterprisesheg2117 ปีที่แล้ว +33

    Spb ಗಾಯನ,k ಕಲ್ಯಾಣ್ ಅವರ ಸಾಹಿತ್ಯ, ಸಾದುಮಹಾರಾಜರ ಸಂಗೀತಾ, ಪ್ರಭಣ್ಣ ಶೃತಿಯಮ್ಮರ ನಟನೆ ಎಲ್ಲವೂ ಅಧ್ಭುತ...

  • @sathishakk8739
    @sathishakk8739 ปีที่แล้ว +597

    ಇನ್ಸ್ಟಾಗ್ರಾಂ ರೀಲ್ಸ್ ನೋಡಿ ಕೇಳಕ್ಕೆ ಬಂದವರು ಎಷ್ಟು ಜನ ಲೈಕ್ ಮಾಡಿ

    • @lakshmihs9024
      @lakshmihs9024 11 หลายเดือนก่อน +3

      Me😂

    • @BasuBasuB-q4k
      @BasuBasuB-q4k 7 หลายเดือนก่อน

      1:18 ​@@lakshmihs9024

    • @shantnthala
      @shantnthala 5 หลายเดือนก่อน +1

      Me

    • @tambhitambhi8096
      @tambhitambhi8096 4 หลายเดือนก่อน

      ​@@shantnthalalpPeople pm lllplppllp0plp Lo 😊ppplpllppplp😊p l loop lpllpll mop of lollop lol lppplplpplpll lplpllp😊😊

    • @SidduBarmoji
      @SidduBarmoji 3 หลายเดือนก่อน

      1:51 ​@@lakshmihs9024

  • @yuvayuvarani8019
    @yuvayuvarani8019 5 หลายเดือนก่อน +5

    ಇಂಥ ಗೀತೆಗಳನ್ನು ಕೇಳೋ ನಾವೇ ಪುಣ್ಯವಂತರು ಅನ್ಸುತ್ತೆ ಎಂತ ಒಳ್ಳೆ ಅರ್ಥಪೂರ್ಣ ಹಾಡು ಧನ್ಯವಾದಗಳು ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ

  • @ShaliniKAnil
    @ShaliniKAnil 10 หลายเดือนก่อน +6

    ಈ ಸಾಂಗ್ ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು ❤

  • @susheelac1875
    @susheelac1875 3 ปีที่แล้ว +21

    ಟೈಗರ್ ಅಂದ್ರೆ ಎನ್ ತಮಾಷೆ ನ 🌺💐🙏

  • @abhishekabhi4890
    @abhishekabhi4890 ปีที่แล้ว +108

    ಚಿನ್ನದ ಅರಮನೆಯ ಚಿನ್ನ ನೀನು , ಬಂದೇ ಏನು ಇಂಥ ಗುಡಿಸಲಿಗೆ ದೀಪ ಬೆಳಗೋದಕ್ಕೆ ವಾಹ್ ಎಂಥಹ ಸಾಹಿತ್ಯ , ಎಂಥಹ ಅದ್ಭುತ ಗಾಯನ SPB ಸರ್ ..

  • @RaviMegalamani-v1u
    @RaviMegalamani-v1u 10 หลายเดือนก่อน +3

    ಈ ಗೀತೆಯ ಸೃಷ್ಟಿಗೆ ಕಾರಣವಾದ ರತ್ನಗಳಿಗೆ ಹೃತ್ಪೂರ್ವಕ ಧನ್ಯವಾದಗಳು ❤

  • @RanjanHn-l3c
    @RanjanHn-l3c ปีที่แล้ว +87

    ಈ ಮಗುವಂತ ಚೆಲುವೆಗೊಂದು ಮಗುವಮ್ಮ....
    ಆ‌ ಮಗುವಲ್ಲೆ ನಮ್ಮ ಬಾಳ ನಗುವಮ್ಮ ...
    ಚಂದನದ ಬೊಂಬೆ ಇದೆ ಈ ಬೊಂಬೆಯಲ್ಲು ಪುಟ್ಟ ಬೊಂಬೆ ಇದೆ ❤❤❤

  • @shashankshashank3263
    @shashankshashank3263 11 หลายเดือนก่อน +4

    ತುಂಬಾ ಒಳ್ಳೆಯ ಹಾಡು. ಕೇಳಲು ಮತ್ತು ನೋಡಲು ಖುಷಿಯಾಗುತ್ತದೆ. ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಒಂದು.

  • @Massmadhu8127
    @Massmadhu8127 4 ปีที่แล้ว +83

    ಕೆ. ಕಲ್ಯ‍ಾಣ್ ಸಾಧುಕೋಕಿಲ ಕಾಂಬಿನೇಷನ್ ಅದ್ಭುತ ಸಾಹಿತ್ಯ ಸಂಗೀತ.

  • @shashankshashi7681
    @shashankshashi7681 ปีที่แล้ว +10

    ಟೈಗರ್ ಪ್ರಭಾಕರ್ ಸರ್ ಲೆಜೆಂಡ್ ❤️🙏

  • @hemayyamodisomath3804
    @hemayyamodisomath3804 3 ปีที่แล้ว +48

    Real Tiger of Kannada industry...... Prabhakar sir super.... ಮಾರ್ತಾಂಡ....spb ಸರ್ ಸಾಂಗ್ಸೂಪರ್

  • @manumanjunath9092
    @manumanjunath9092 ปีที่แล้ว +12

    Sadhu kolika avara music master piece idu..
    Ava music ista padoru like madi.....❤

  • @yuvayuvarani8019
    @yuvayuvarani8019 5 หลายเดือนก่อน +3

    SPB sir voice super, ಎಷ್ಟು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕು ಅನ್ನಿಸೋ ಲಿರಿಕ್ಸ್ ಕೆ ಕಲ್ಯಾಣ್ ಸರ್, ಸಾಧು ಕೋಕಿಲಾ ಸರ್ ಗೆ ಮತ್ತು S P B sir ge ಅಭಿನಂದನೆಗಳು ❤❤❤

  • @sagarvjp
    @sagarvjp 11 หลายเดือนก่อน +18

    ಇತರಹರದ ಅರ್ಥಪೂರ್ಣ ಹಾಡುಗಳು ಮತ್ತೆ ಬರಬೇಕು.

  • @Ravichandra-c8m
    @Ravichandra-c8m 4 หลายเดือนก่อน +2

    3:20 This is the Best Lyrics ❤

  • @subramani.n85
    @subramani.n85 11 หลายเดือนก่อน +7

    ಎಸ್.ಪಿ.ಬಿ ಅವರ ಮತ್ತೊಂದು ಅದ್ಭುತ ಗಾಯನ🙏🙏🙏

  • @user-fr1pu9zi6j
    @user-fr1pu9zi6j 4 หลายเดือนก่อน +3

    3:20 super lines ❤️❤️

  • @mahimahendra5631
    @mahimahendra5631 ปีที่แล้ว +5

    ಕನ್ನಡ ನಾಡಲ್ಲಿ ಹುಟ್ಟಿದ ಎಲ್ಲರೂ ಪುಣ್ಯ ಮಾಡಿದವರೇ ಇಂತಹ ಸಂಗೀತವನ್ನು ಕೇಳಲು...

  • @sowmyasathish7547
    @sowmyasathish7547 4 วันที่ผ่านมา

    ಈ ರೀತಿ ಪ್ರೀತಿಸೋ ಹೃದಯ ಇದ್ರೆ ತಾಯಿತನದ ನೋವು ಮರೆಯಾಗುತ್ತದೆ ❤️ತುಂಬಾ ಚೆನ್ನಾಗಿದೆ song 😍

  • @ರವಿವಿ.ಆರ್
    @ರವಿವಿ.ಆರ್ ปีที่แล้ว +32

    8 year agittu e song haki esto jana ega coments madidare andre tigere prabhakar avara adhuta ahinaya e song gottagutte avru fight aste madolla.
    I love tigere 🐅🐯🐆

  • @Santhu_019_____s
    @Santhu_019_____s 8 หลายเดือนก่อน +5

    Lengends are watching in 2024 ❤
    Wonderful song what a line

  • @rudrarudra7145
    @rudrarudra7145 ปีที่แล้ว +11

    ತುಂಬ ಅರ್ಥ ಗರ್ಭಿತ ಸಾಂಗ್ ❤❤❤

  • @madhugirikannadachannel4676
    @madhugirikannadachannel4676 ปีที่แล้ว +11

    😢ಮಿಸ್ ಯು ಟೈಗರ್ ಪ್ರಭಾಕರ್😢😢ಸದಾ ಕನ್ನಡ ಚಿತ್ರರಂಗ ನಿಮ್ಮ😢

  • @sandalwoodentertainment8369
    @sandalwoodentertainment8369 หลายเดือนก่อน +3

    "ಚೆಲುವೇ ಚೆಲುವೇ ಚೆಲುವಿಗೆ ಚೆಲುವೆ
    ಒಲವೇ…..ಒಲವಿಗೆ ಒಲವೇ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ…
    ಚಂದನದ ಬೊಂಬೆ ಇದೆ…
    ಈ ಬೊಂಬೆಯಲ್ಲೂ ಪುಟ್ಟ ಬೊಂಬೆ ಇದೆ
    ಪುಟ್ಟ ಹೆಜ್ಜೆ ಇಟ್ಟು ಬಾರೇ ಬೊಂಬೆಯೇ…
    || ಚೆಲುವೇ ಚೆಲುವೇ ಚೆಲುವಿಗೆ ಚೆಲುವೆ
    ಒಲವೇ…..ಒಲವಿಗೆ ಒಲವೇ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ….||
    ಆ ಆ ಆ…ಆ ಆ ಆ…..
    ಮುತ್ತು ಮಾಣಿಕ್ಯಗಳ
    ರಾಶಿ ಹೊತ್ತ ಹೆಣ್ಣು ನೀನು
    ನಿನ್ನ ಬಯಕೆ ಏನು ಕೇಳು ಬೇಕಾದ್ದನ್ನು
    ನೀ ಪ್ರೀತಿ ಮಮತೆಯಿಂದ ಹೆತ್ತು ಕೊಡೋ
    ಕಂದನನ್ನು ಬಿಟ್ಟು ಬೇರೆ ಏನು ನಂಗೆ ಬೇಡ ಇನ್ನು
    ಜೋಕಾಲಿಯನ್ನು ಕಟ್ಟಿ ಜೋಲಾಲಿ ಹಾಡು ಕಟ್ಟಿ
    ತುಂಬಿದ ಹೆಣ್ಣೇ ನಿನ್ನ ತೂಗುವೆನಮ್ಮ…
    ನೀ ನನ್ನ ಪ್ರೀತಿ ಲತೆ ನಾನಿಲ್ವೆ ನಿನ್ನ ಜೊತೆ
    ಉಸಿರಾಣೆ ನಿನ್ನ ಸುಖವ ಕಾಯುವೆನಮ್ಮ…
    ಚಂದನದ ಬೊಂಬೆ ಇದೆ…
    ಈ ಬೊಂಬೆಯಲ್ಲೂ ಪುಟ್ಟ ಬೊಂಬೆ ಇದೆ
    ಪುಟ್ಟ ಹೆಜ್ಜೆ ಇಟ್ಟು ಬಾರೇ ಬೊಂಬೆಯೇ…
    || ಚೆಲುವೇ ಚೆಲುವೇ ಚೆಲುವಿಗೆ ಚೆಲುವೆ
    ಒಲವೇ…..ಒಲವಿಗೆ ಒಲವೇ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಲ್ಲೆ ನಮ್ಮ ಬಾಳ ನಗುವಮ್ಮ….||
    ಚಿನ್ನದ ಅರಮನೆಯ ಚಿನ್ನ ನೀನು
    ಬಂದೆ ಏನು ಇಂಥ ಗುಡಿಸಲಿಗೆ
    ದೀಪ ಬೆಳಗೋದಕ್ಕೆ….
    ಗಂಧದ ಮನಸಿನ ಗಂಧ ನೀನು
    ಹಿರಿಮೆ ತಂದೆ ಮಣ್ಣ ಸೊಗಡಿಗೆ
    ಹೆತ್ತ ತವರಿಗೆ….
    ಹಾಲಂತ ಮನಸು ಕಂಡು
    ಪ್ರೀತಿಯ ಬೆಳಕ ಕಂಡು
    ಕಲ್ಲಂತ ಮನಸು ಕರಗಿ ಹೋಯಿತಮ್ಮ
    ಜೀವಕ್ಕೆ ನೀನೇ ಜೀವ
    ನಿನ್ನೊಳಗಿನ್ನೊಂದು ಜೀವ
    ಜೀವಕ್ಕೆ ಜೀವ ಇಟ್ಟು ಕಾಯುವೆನಮ್ಮ
    ಚಂದನದ ಬೊಂಬೆ ಇದೆ…
    ಈ ಬೊಂಬೆಯಲ್ಲೂ ಪುಟ್ಟ ಬೊಂಬೆ ಇದೆ
    ಪುಟ್ಟ ಹೆಜ್ಜೆ ಇಟ್ಟು ಬಾರೇ ಬೊಂಬೆಯೇ…
    || ಚೆಲುವೇ ಚೆಲುವೇ ಚೆಲುವಿಗೆ ಚೆಲುವೆ
    ಒಲವೇ…..ಒಲವಿಗೆ ಒಲವೇ…
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಿಲ್ಲಿ ತೊದಲು ಮಾತು ಹೇಳಿತಮ್ಮ
    ಈ ಮಗುವಂಥ ಚೆಲುವೆಗೊಂದು ಮಗುವಮ್ಮ…
    ಆ ಮಗುವಿಲ್ಲಿ ತೊದಲು ಮಾತು ಹೇಳಿತಮ್ಮ
    ಮನಸಿನ ಭಾರವ ಇಳಿಸಿದ ಮಗುವಿಗೆ
    ಲಾಲಿ ಹೇಳಿ ಚಿಂತೆ ಖಾಲಿ ಆಯ್ತಮ್ಮ

  • @Santhoshphotography91
    @Santhoshphotography91 ปีที่แล้ว +7

    ಸಾಹಿತ್ಯ,ಮತ್ತು ಸಂಗೀತ,ಕೆ. ಕಲ್ಯಾಣ ಸರ್, ಎಸ್ ಪಿ ಬಿ ಸರ್ 🙏🏻🙏🏻🙏🏻

  • @manjud2403
    @manjud2403 ปีที่แล้ว +12

    ಅದ್ಭುತ ಹಾಡು❤💙👌

  • @GayuVikas
    @GayuVikas 8 หลายเดือนก่อน +24

    After insta reels I am watching

  • @saranappabvyapar.isaranapp4593
    @saranappabvyapar.isaranapp4593 9 หลายเดือนก่อน +2

    ಈ ಸಾಂಗ್ ಕೇಳ್ತಾ ಇದ್ರೆ ಕೆಳತ ಇರ್ಬೇಕು ಅನ್ಸುತ್ತೆ 💖❤️

  • @LakshmiLakshmi-p6v3s
    @LakshmiLakshmi-p6v3s หลายเดือนก่อน

    Modaligintha mohisuvenu marali bandare avlu ,.. what aa line ❤

  • @ಮಹದೇವ್ಕನ್ನಡಿಗ
    @ಮಹದೇವ್ಕನ್ನಡಿಗ 6 ปีที่แล้ว +18

    ಪ್ರಭಾಕರ್ ಲವ್ ಯು ಬ್ರೋ

  • @Mr.H.Pilinja
    @Mr.H.Pilinja หลายเดือนก่อน +10

    Watching again after Instagram reels

  • @shwetakanashetti9198
    @shwetakanashetti9198 4 หลายเดือนก่อน +1

    It's so soothing.. I use to hear this during my pregnancy everyday and felt so so good

  • @gowrigs7620
    @gowrigs7620 ปีที่แล้ว +6

    ❤️❤️❤️❤️ಮಾತಿಗೂ ಸಿಗದ ವರ್ಣನೆ ❤️❤️❤️

  • @NaikVeena-s9j
    @NaikVeena-s9j ปีที่แล้ว +2

    Wow, what lyrics, instagram ali nodo tanak estu olle song ede antane gotiralila, love it,

  • @umac9989
    @umac9989 5 ปีที่แล้ว +11

    Love you boss. Tiger prabhakar sir neevu kannada industry ya obba dodda nata. Love you sir and miss you sir

  • @desaisneha5894
    @desaisneha5894 9 หลายเดือนก่อน +173

    Anybody in 2024❤

    • @MohanbdMohanbd-d4t
      @MohanbdMohanbd-d4t 4 หลายเดือนก่อน +1

      5irueth3irhxz❤❤😂394usu

    • @bharath_20
      @bharath_20 4 หลายเดือนก่อน +1

      Yes.

    • @nanjundananju5204
      @nanjundananju5204 2 หลายเดือนก่อน +1

    • @relaxo836
      @relaxo836 หลายเดือนก่อน +1

      Yes . I'm listening this 15th time today . I fell in love with this song

  • @padma6410
    @padma6410 ปีที่แล้ว +15

    ಸೂಪರ್ ಹಿಟ್ ಹಾಡು ಅರ್ಥ ಪೂರ್ಣ ವಾಗಿದೆ ಈ ಹಾಡು 🌹🌹🙏🙏

  • @RekhaRekha-wu8qy
    @RekhaRekha-wu8qy หลายเดือนก่อน +1

    Nice song...prati obba hennu gandaninda bayosod e reeti pritina...❤❤

  • @Ramesh-bp3es
    @Ramesh-bp3es ปีที่แล้ว +10

    ಚಿನ್ನದ ಅರಗಿಣಿ ನೀನು ನನ್ನ ಮುದ್ದು ಹೆಂಡ್ತಿ ❤ R❤

  • @augustinemaugusta7777
    @augustinemaugusta7777 3 ปีที่แล้ว +31

    Evergreen songs.... thanks God bless you !

  • @SubramaniSubbu397
    @SubramaniSubbu397 5 หลายเดือนก่อน +2

    ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮದುರ ಕಂಠದಲ್ಲಿ ಬಂದ ಸೊಗಸಾದ ಹಾಡು ಮಿಸ್ಸ್ ಯು ಎಸ್ ಬಿ ಸಾರ್🙏🙏🙏🙏

  • @prabhuswamychiru4680
    @prabhuswamychiru4680 10 หลายเดือนก่อน +14

    2024 ರಲ್ಲಿ..., ಈ ಹಾಡು ಕೇಳುವವರು ಲೈಕ್ ಮಾಡಿ...🥰🥰

  • @ashokashok1472
    @ashokashok1472 4 หลายเดือนก่อน +2

    ಲವ್ ಯು nd ಮಿಸ್ ಯು ಟೈಗರ್ ಬಾಸ್ ❤

  • @Anilanil-mj9xf
    @Anilanil-mj9xf ปีที่แล้ว +6

    Legend for a reason ❤

  • @shrikanthramanagara2382
    @shrikanthramanagara2382 ปีที่แล้ว +4

    Song keltidre naanu love madbeku bega anstide 😅❤

  • @AshaAsha-e4v
    @AshaAsha-e4v ปีที่แล้ว +4

    Keltidre kelthane erbeku ansuthe super song❤

  • @prashanthmpr8665
    @prashanthmpr8665 หลายเดือนก่อน

    ಅದ್ಭುತ ವರ್ಣನೆಯ ಸಾಂಗ್ 👌👌😊

  • @amulya5775
    @amulya5775 2 ปีที่แล้ว +18

    Shruthi mam wt an innocent act fabulous wonderful ❤️

  • @Vidyashashi-j3i
    @Vidyashashi-j3i 3 หลายเดือนก่อน +2

    Super 👍🥰💗........................yarige esta aitu song like madi........................

  • @prabhakar5131
    @prabhakar5131 11 หลายเดือนก่อน +4

    ನಮ್ಮ ಬಾಸ್ ಟೈಗರ್ ಪ್ರಭಾಕರ್ 🙏🙏

  • @prabhaprabhas922
    @prabhaprabhas922 11 หลายเดือนก่อน +4

    ಸೂಪರ್ ಸಾಂಗ್ 😢❤2024

  • @savithasavtha5668
    @savithasavtha5668 ปีที่แล้ว +9

    Legend prabakar sir 🙏

  • @harshithamsharsha3414
    @harshithamsharsha3414 3 หลายเดือนก่อน +1

    ತುಂಬ ಚನ್ನಾಗಿದೆ ಸಾಂಗ್ 👌👌👌

  • @ninguchitte7560
    @ninguchitte7560 ปีที่แล้ว

    Whaaaaa enta adbutha hadu Keli kivi tampaytu 🎉🎉🎉🎉🎉 every green must song❤❤❤❤

  • @PavanKumar-ix8qi
    @PavanKumar-ix8qi ปีที่แล้ว +5

    K ಕಲ್ಯಾಣ್ ಸಾಹಿತ್ಯ ❤ ಸಾಧು ಕೋಕಿಲ ಸಂಗೀತ ❤

  • @mallanagoudavggoudar5994
    @mallanagoudavggoudar5994 ปีที่แล้ว

    K ಕಲ್ಯಾಣ್ avara sahitya Superb SpB Super voice SadukokilaWonderful music......tiger acting Shruti acting fabulous Evergrren inof moment of Song Luv u gys forever......❤❤👷

  • @muttumurdi7869
    @muttumurdi7869 ปีที่แล้ว +11

    One of my favourite song ❤❤

  • @pradeepgckoti4965
    @pradeepgckoti4965 ปีที่แล้ว +6

    Very nice lovely wonderful singing 👌👌

  • @MadhusudhanMadhusudhan-g1q
    @MadhusudhanMadhusudhan-g1q 11 หลายเดือนก่อน +3

    2024..❤ಸೂಪರ್ ಸಾಂಗ್ ❤

  • @ravikulakarni5858
    @ravikulakarni5858 9 หลายเดือนก่อน +2

    ಸೂಪರ್ ಸಾಹಿತ್ಯ, ಅರ್ಥಪೂರ್ಣವಾದ ಹಾಡು

  • @sandalwoodentertainment8369
    @sandalwoodentertainment8369 หลายเดือนก่อน

    ಹಳೆಯ ಹಾಡುಗಳು ಒಂದೊಂದು ಮುತ್ತು 💎

  • @lokeshloki492
    @lokeshloki492 4 หลายเดือนก่อน +3

    All time my favourite song ❤❤😢

  • @jyothishruthi4612
    @jyothishruthi4612 6 ปีที่แล้ว +15

    my favourite shruthi madam i miss you madam....😊😊😊😊

    • @kishorekulkarni8258
      @kishorekulkarni8258 4 ปีที่แล้ว +3

      Jyothi shruthi Shruthi mam avru innu badukiddare only our tiger is missing 😢😞

  • @jyotihurakadli2538
    @jyotihurakadli2538 10 หลายเดือนก่อน +2

    En bardira kalyan sir en haadira gurugale 🙏🙏

  • @siddarajuks2132
    @siddarajuks2132 ปีที่แล้ว +3

    ಸಾಂಗ್ ತುಂಬಾ ಇಷ್ಟ ಆಗಿದ್ರೆ ಒಂದು Like ಕೊಡಿ ❤️

  • @shrikanthramanagara2382
    @shrikanthramanagara2382 ปีที่แล้ว +2

    Karnataka girl hege irbeku in terms of dressing sense annodakke shruthi is best icon ❤

  • @PrakashKumar-d5f4n
    @PrakashKumar-d5f4n หลายเดือนก่อน +2

    Marthanda movie song super like❤❤❤❤

  • @Laksmi-er7qz
    @Laksmi-er7qz 23 วันที่ผ่านมา +1

    My feavarate song😊❤❤ I love this song

  • @darshankumar-bx1001
    @darshankumar-bx1001 3 ปีที่แล้ว +8

    Tiger Raja of Kannada Film industry.we miss you sir. hatsuf sir 🙏💪💪💪💪💪💪💪💪💪💪💪💪💪💪💪💪 hatsuf sir 🙏

  • @GowdaManya
    @GowdaManya ปีที่แล้ว +9

    I love this song😘❤‍🩹 3:48

  • @venkateshmr5375
    @venkateshmr5375 หลายเดือนก่อน

    K ಕಲ್ಯಾಣ್ Sir ನಿಮಗೊಂದು ನಮನ❤❤

  • @ranganthanc4439
    @ranganthanc4439 ปีที่แล้ว +4

    Super wonderful very good song 👍👍👍👌👌👌

  • @VinayHanjagi-r4h
    @VinayHanjagi-r4h 13 วันที่ผ่านมา +1

    😍🌍❤

  • @prahlad.nr.malalakere
    @prahlad.nr.malalakere ปีที่แล้ว +27

    Talented actor, he can act as a child ❤❤

  • @satheeshyr7000
    @satheeshyr7000 4 ปีที่แล้ว +8

    Sadhu music guru..super

  • @pramodsg4104
    @pramodsg4104 10 หลายเดือนก่อน +3

    ಟೈಗರ್ ಪ್ರಭಾಕರ್ sir ಸೂಪರ್ song

  • @b.praveenkumar3897
    @b.praveenkumar3897 6 หลายเดือนก่อน +1

    Love u tiger... And .. ಚಂದನದ.. ಬೊಂಬೆ.. u made my day., 🙏

  • @RajuRaju-yi9ml
    @RajuRaju-yi9ml 2 หลายเดือนก่อน +1

    🌹🌹🌹🌹ಸೂಪರ್ ಸಾಂಗ್ಸ್ 🌹🌹🌹🌹

  • @PrajwalGowda-d2w
    @PrajwalGowda-d2w ปีที่แล้ว +1

    3:21

  • @Keerthigowdak39
    @Keerthigowdak39 ปีที่แล้ว +2

    My fvt song supar😀😀😀😀😀

  • @renukadevijm4794
    @renukadevijm4794 4 ปีที่แล้ว +32

    Nice lyrics melody song👌 neatest shruthi and tiger song 👌 video 👌

  • @jeevanmystyle
    @jeevanmystyle ปีที่แล้ว +1

    Spb devru ❤️❤️

  • @roopashree8145
    @roopashree8145 ปีที่แล้ว +4

    Amazing song👌👌❤❤👌👌

  • @KavyaRavi-nc6gu
    @KavyaRavi-nc6gu 9 วันที่ผ่านมา +1

    ❤❤❤❤❤