Muttu Kodolu Bandaga, TUTTA MUTTA.

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 2.2K

  • @ranjithpgowda.2039
    @ranjithpgowda.2039 4 ปีที่แล้ว +189

    ಲಿರಿಕ್ಸ್ ಮತ್ತೇ ಮ್ಯೂಸಿಕ್ ಅಂದ್ರೆ.....one and only...ಹಂಸಲೇಖ ಸರ್...we love you 💞🌹

  • @ashokrathod1109
    @ashokrathod1109 7 ปีที่แล้ว +367

    ನನ್ನ ಜೀವನದ ಪುಟ ತೆರೆದಾಗ ಮೊದಲು ಕಾಣೋದೆ ನನ್ನ ತಾಯಿ....... ಹಂಸಲೇಖ ಸರ್ ನಿಮಗೆ ವಂದನೆಗಳು

    • @moleshpoddar8845
      @moleshpoddar8845 5 ปีที่แล้ว +6

      ಸುಪರ್ ಸರ

    • @pankajatr31syygsj82
      @pankajatr31syygsj82 4 ปีที่แล้ว +10

      amma jeeva kotre hendthi jeevana kodthale elrunu bitti gandane nambkond bathale nim amma nanna samanvagi kanappa ganda yak himse kodthira ibrunu

    • @vishnuvishnudito2919
      @vishnuvishnudito2919 2 ปีที่แล้ว +1

      Super sir

    • @abhilashreddy9818
      @abhilashreddy9818 2 ปีที่แล้ว +1

      Thanks
      ffefttt

    • @rameshvyadav
      @rameshvyadav ปีที่แล้ว +1

      🥰🥰🥰🥰😍🙏🙏🙏🙏

  • @bcp9368
    @bcp9368 6 ปีที่แล้ว +378

    wow what a meaning sir😓😍ಇಬರು ಕ೦ಡಿಹರು ಗ೦ಡಿನ ಬೆತ್ತಲೆಯಾ👏👏👏👏👏

  • @puneethgowda4273
    @puneethgowda4273 2 ปีที่แล้ว +92

    ಅನುಭವಿಸದವರಿಗೆ ಅರ್ಥವಾಗೋ ಹಾಡು🥺 ಗಂಡಸಿನ ಪಾಡು😓

  • @sunilkumar-ir6nm
    @sunilkumar-ir6nm 4 ปีที่แล้ว +113

    ತಾಯಿ ಇಲ್ಲದೆ ಬಲವಿಲ್ಲ ಮಡದಿ ಇಲ್ಲದೆ ಚಾಲ ಇಲ್ಲಾ........ ಅದ್ಬುತವಾದ ಮಾತು. ಪ್ರತಿ ಪದಗಳಿಗೆ ಒಂದೊಂದು ಅರ್ಥಗಳು ಇವೆ..... ಹಾಡಿನ ಮೂಲ ಸೃಷ್ಟಿಕರ್ತರು ....... ಹಂಸಲೇಖ ಸಾರ್ ಮತ್ತು ಅವರ 🎷🥁🎼ಸಂಗೀತಕ್ಕೆ 🎶🎶🎶🎸 ಕೋಟಿ ನಮನಗಳು 💐💐💐💐💐

    • @yashwantyashu1619
      @yashwantyashu1619 3 ปีที่แล้ว +1

      👩‍❤️‍💋‍👩👨‍❤️‍💋‍👨💏

  • @kavyakalavoor6357
    @kavyakalavoor6357 8 ปีที่แล้ว +119

    ee jagattalli ist saralavagi tayi and hendtiya pramykyate na onde hadalli bardu jagattige helidare andre lyrics and music director ge nanna manaspoortiya thanks lot.

  • @venugopalgopal3272
    @venugopalgopal3272 5 ปีที่แล้ว +13

    ಈ ಹಾಡು ಕೇಳಿದ ತಕ್ಷಣ ನನ್ನ ತಾಯಿಯ ಪ್ರೀತಿ ಕಂಡುಬರುತ್ತದೆ ಹಾಡಿಗೆ ತುಂಬಾನೇ ಅರ್ಥ ಬರುತ್ತೆ ತುಂಬಾನೇ ಖುಷಿಯಾಗುತ್ತೆ ಕನ್ನಡನಾಡಿನ ಕನ್ನಡಿಗರಿಗೆ ತುಂಬಾ ಧನ್ಯವಾದಗಳು ಈ ಹಾಡನ್ನು ಬರೆದವರು ಅಂತ ಚಿತ್ರಗೀತೆ ಎಲ್ಲರಿಗೂ ಧನ್ಯವಾದಗಳು ತಾಯಿ-ತಂದೆ ಪ್ರೀತಿ-ಪ್ರೇಮ ಯಾವುದಕ್ಕೂ ಇತಿಮಿತಿ ಇರಲ್ಲ ಇದು ಸದಾ ಜೀವಂತವಾಗಿರಲು ಎಂದು ಬೇಡಿಕೊಳ್ಳುತ್ತೇನೆ

  • @shivarajshiva4279
    @shivarajshiva4279 4 ปีที่แล้ว +216

    ಇಬ್ಬರೂ ಕಂಡೀಯರು ಈ ಗಂಡಿನ ಬೆತ್ತಲೆಯ,what ಮಿನೀಗ್ line's 👌👋

  • @sushmavinodgowda
    @sushmavinodgowda 11 หลายเดือนก่อน +153

    Who is watching this song in 2024

  • @kartikmadival4204
    @kartikmadival4204 4 ปีที่แล้ว +376

    ಯಾರ್ ಯಾರು ಇ ಹಾಡನ್ನ 2020 ರಲ್ಲಿ ಕೇಳ್ತಾ ಅದೇರಿ 💞💓💓💞✌️✌️👍ಲೈಕ್ಸ್

  • @varadaap6971
    @varadaap6971 4 ปีที่แล้ว +103

    ಮೊದಲು ತಾಯಿಗೆ ಒಂದು ಮೆಚ್ಚಿಗೆ ಕೊಡಿ ❤️❤️❤️

  • @vishwanathc.kumbar5450
    @vishwanathc.kumbar5450 9 หลายเดือนก่อน +5

    ಸಾಂಸಾರಿಕ ಜೀವನ ಅನುಭವಿಸದೆ ಇರುವವರಿಗೂ ಜೀವನ ಏನೆಂದು ಅರ್ಥ ಮಾಡಿಸುವ ಹಾಡು 🙏🙏

  • @evildxdboy6728
    @evildxdboy6728 6 ปีที่แล้ว +107

    ತಟ್ಟೆಲಿ ಇರೋ ಅನ್ನ.. ಎಷ್ಟು ಮುಖ್ಯನೋ...ಕೈಯಲ್ಲಿ ಇರೋ ತುತ್ತು ಮುಖ್ಯ..ಸ್ನೇಹಿತರೆ..ಮುತ್ತು ಕೊಡೋಳು ಯಾರೇ ಇದ್ರು...ತುತ್ತು ಕೊಟ್ಟಿ ಬೆಳಸೋರೆ ತಾಯಿ ...ಮಾತ್ರ ಸೂಪರ್ song..

  • @ChethanChethu-mi8ww
    @ChethanChethu-mi8ww 4 ปีที่แล้ว +433

    ತಾಯಿಯ ಮಹತ್ವ ಈ ಹಾಡಿನಲ್ಲಿದೆ ನಿಮ್ಮ ತಾಯಿಯ ಮೇಲೆ ನಿಜವಾದ ಪ್ರೀತಿ ಇರೋರು ಈ ಹಾಡನ್ನು like ಮಾಡಿ
    ಅಮ್ಮ I miss you 😥

  • @rajeshatsrajesh3654
    @rajeshatsrajesh3654 3 ปีที่แล้ว +28

    ಇಬ್ಬರು ಕಂಡಿಯರು ಈ ಗಂಡಿನ ಬೆತ್ತಲೆಯ ಇಬ್ಬರು ಬೆಳಗುವರು ಹೃದಯದ ಕತ್ತಲೆಯ

    • @ShivaKumar-jm8we
      @ShivaKumar-jm8we 7 หลายเดือนก่อน

      ನೋ ತಾಯಿ ಒಬ್ಬಳೆ ಬೆಳಗುವಳು 😢😢😢

  • @Mahmad_Asif
    @Mahmad_Asif 4 ปีที่แล้ว +118

    ತುಂಬಾ ಅರ್ಥ ಪೂರ್ಣ ಹಾಡು 💘
    ಇಂತ ಸಾಹಿತ್ಯ ಪೂರ್ಣ ಹಾಡುಗಳು ಈಗಿನ ಕಾಲದಲ್ಲಿ ಕೇಳೋಕೆ ಇಲ್ಲವಲ್ಲ ಅದೇ ಬೇಸರ ಆಗಿದೆ
    ಆವಾಗ ಎಷ್ಟು ಚೆನ್ನ ಹಾಡುಗಳು ನೋಡಿ 🌹🌹🌹

  • @laxmipujari3791
    @laxmipujari3791 6 ปีที่แล้ว +414

    ನಿಮ್ಮ ತಾಯಿ ನಿಮ್ಮಗೆ ಜನ್ಮ ನೀಡಿದರೆ.
    ನಿಮ್ಮ ಮಡದಿ ನಿಮ್ಮ ಮಕ್ಕಳಿಗೆ ಜನ್ಮ
    ನೀಡುವಲು. ಆದ್ದರಿಂದ ಇಬ್ಬರನ್ನು ಸಮಾನವಾಗಿ ನೋಡಿ.💔💔💔

  • @pavitragudoor2799
    @pavitragudoor2799 4 ปีที่แล้ว +106

    ಇದು ಒಂದು ಅದ್ಬುತ ಹಾಡುನೇ.
    ತಾಯಿ ಇಲ್ಲದೇ ಜಗವಿಲ್ಲ.........
    ಹೆಂಡತಿ ಇಲ್ಲದೆ ಬಾಳಿಲ್ಲ...........
    ತುತ್ತಾ ಮುತ್ತಾ ಏತ್ತ.

    • @PremaPrema-vh9ue
      @PremaPrema-vh9ue 5 หลายเดือนก่อน

      💯% nija 👌👌👌❤❤

  • @supriyasuppi2942
    @supriyasuppi2942 2 ปีที่แล้ว +126

    ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ..!🙏
    ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ..!!👏❤

    • @kirankumardhule
      @kirankumardhule 2 ปีที่แล้ว +4

      ♥️ WhatsApp status ali e lines keli full song kelbeku anta bandidu 😍😍👌👌👌

    • @chaitrarajshekar6591
      @chaitrarajshekar6591 ปีที่แล้ว +1

      S this is the real meaning full line nd satya kuda

    • @girishgirishmedha8793
      @girishgirishmedha8793 ปีที่แล้ว

      ಅೊಅ್ಅ್ಅ1ಅಅಅಅಅಅಅಅಅಅಒಅಒಅಅಅಅಒಒಅ2ಅಒಅಅಅಅಒಒಅಅಒಒಒಅಅಒಅಅಒಅಒಅಅಅಒಒಅಅ1ಅಅಅಅಅಅಅಒಒಒಅಅಅಅಅಅಅಅಅಅಅಅಒಅಅಅಅಒಅಅಅಅಅಅಅಅಅಅಅಅಅಅಅಒಒಅಅಅಅಅಅಅಅಒಅಅಅಅಅಒಅಅಅಅಅಅಅಒಅಅಅಒಒಒಭೂ ಡಿ ಏ9

  • @DharmaSanatan825
    @DharmaSanatan825 7 ปีที่แล้ว +97

    Ramesh sir you are a genius ... In this song there is more meaning with value of mother and secend mother is wife....... both are important to life

  • @pavansukraj2270
    @pavansukraj2270 3 ปีที่แล้ว +84

    ಅಣ್ಣಾವ್ರ ಧ್ವನಿಯಲ್ಲಿ ಈ ಹಾಡು ಇನ್ನೂ ಸೊಗಸಾಗಿ ಬರ್ತಿತ್ತು.

    • @vijaykumarr1179
      @vijaykumarr1179 ปีที่แล้ว +1

      100&.....

    • @madhuramappa3272
      @madhuramappa3272 ปีที่แล้ว +1

      Howdhu ..

    • @narendramurthy1521
      @narendramurthy1521 10 หลายเดือนก่อน +3

      ಈಗ ಏನಾಗಿದೆ.. ಚೆನ್ನಾಗಿದೆ

    • @TejasRavi-tv2ok
      @TejasRavi-tv2ok 10 หลายเดือนก่อน +2

      Eglu tumba chanagide

    • @NethraVH
      @NethraVH 5 หลายเดือนก่อน +1

      👌👌

  • @ARUNKUMAR-anni
    @ARUNKUMAR-anni 6 หลายเดือนก่อน +509

    Who r all watching this song in 2024😂

  • @virat1830
    @virat1830 11 หลายเดือนก่อน +74

    Who is watching this masterpiece song in 2024 ❤

  • @virupakshappa1264
    @virupakshappa1264 5 ปีที่แล้ว +165

    ನನಗೆ ನನ್ನ ಅಮ್ಮ ಮತ್ತು ನನ್ನ ಹೆಂಡತಿ ಇಬ್ಬರು ನನಗೆ 2ಕಣ್ಣು ಯಾರಿಗೂ ನೋವು ಆಗೋಕೆ ಬಿಡಲ್ಲ.

  • @allinonebysandy7624
    @allinonebysandy7624 7 ปีที่แล้ว +59

    huttuvaga jothe iruvavale thayi.. hoguvaga jothe iruvavale hendathi.. ibru important. most meaningful song ever

  • @ronniegenixco
    @ronniegenixco ปีที่แล้ว +112

    Not Bollywood and not Hollywood can replace this song. The most meaning full song 😍

  • @Igdruihggh245y
    @Igdruihggh245y 2 ปีที่แล้ว +5

    Wt a lyrics really amazing hamsalekha sir nimma baravanigege nanna namaskaragalu

  • @sushmavinodgowda
    @sushmavinodgowda 10 หลายเดือนก่อน +22

    Who is watching this song in 2024❤

  • @maheshdevadiga2267
    @maheshdevadiga2267 6 หลายเดือนก่อน +94

    Who is watching this sng in 2024❤

  • @basavarajnaik1599
    @basavarajnaik1599 4 ปีที่แล้ว +132

    "ಮೂಡನದ ಸೂರ್ಯ ತಾಯಿಯಮಡಿಲಂತೆ" "ಪಡುವಣದ ಸೂರ್ಯ ಮಡದಿಯ ಮಡಿಲಂತೆ" ಎಷ್ಟು ಅರ್ಥಪೂರ್ಣವಾದ ಸಾಲುಗಳು ಹಂಸಲೇಖ ಸರ್

  • @rb2432
    @rb2432 2 ปีที่แล้ว +5

    E song baridoo kaige Ondu salam.. tumbaa artaapurna vagi bardidare..🙏

  • @nandesha2251
    @nandesha2251 ปีที่แล้ว +18

    ಕನ್ನಡ ಚಿತ್ರರಂಗದ ಅತ್ಯಂತ ಸೊಗಸಾದ ಅದ್ಭುತ ಹಾಡು.. ಒಂದೇ ಹಾಡಿನಲ್ಲಿ ಜೀವನ ಸಾರ ತಿಳಿಸಿದ ಹಂಸಲೇಖರಿಗೆ ಅವರ ಸಂಗೀತ ಕ್ಕೆ ಅನಂತ ಧನ್ಯವಾದಗಳು 🙏🙏

  • @RajuRaj-cj4fo
    @RajuRaj-cj4fo 6 ปีที่แล้ว +698

    ನಿಜ್ವಾಗಲು ತಾಯಿ ಮೆಲೆ ಪ್ರೀತಿ ಇದ್ದವರು like ಮಾಡಿ

  • @ashwathkulkarni18
    @ashwathkulkarni18 3 ปีที่แล้ว +22

    Kunti illade pandavare , draupadi illade Bharatave , Meaningful line .

  • @harishh4464
    @harishh4464 ปีที่แล้ว +23

    😭ಮನಸ್ಸಿಗೆ ತುಂಬಾ ನೋವಾಗಿ ಈ ಹಾಡು ಕೇಳೋಕ್ಕೆ ಅಂತಾನೆ ಬಂದೆ❤

  • @Mahmad_Asif
    @Mahmad_Asif 4 ปีที่แล้ว +31

    ಮುತ್ತಿಗಿಂತ ತುತ್ತಿನ ಕೈ ಚೆನ್ನ ...🥀🖤
    ತಾಯಿ ಮೊದಲು ಆಮೇಲೆ ಗೆಳತಿ...🤩
    ಅಮ್ಮ 😌🙏

  • @JayasheelaJayasheela-m1n
    @JayasheelaJayasheela-m1n ปีที่แล้ว +2

    ಏನು ಹೇಳೋದು ಈ ಹಾಡು ಅಮ್ಮ, ಮಗ, ಸೊಸೆ ಇರೋವರೆಗೂ ಈ ಹಾಡು ಇರುತ್ತೆ ಚಿರವಾಗಿ ಮೂವರ ಒಳಗೊಂಡ ಹಾಡು ಈ ಹಾಡು 😍😍

  • @ಮಣಿರಾಜುರಾಣಿ
    @ಮಣಿರಾಜುರಾಣಿ 2 ปีที่แล้ว +21

    ಜಗತ್ತನ್ನು ಬೆಳಗುವ ದೇವರಿಗೆ ಮೊದಲ ಸ್ಥಾನ ಜನ್ಮ ನೀಡಿದ ತಾಯಿಗೆ ಎರಡನೇ ಸ್ಥಾನ ಕಷ್ಟ ಸಂಕಷ್ಟಗಳಲ್ಲಿ ಜೊತೆದು ಸಹನೆಯಾಗಿ ಜೀವಿಸುವ ನಮ್ಮ ಹೆಂಡತಿಗೆ ಮೂರನೇ ಸ್ಥಾನ ಐ ಲವ್ ಯು ಅಮ್ಮ

  • @ambarishhiremath8871
    @ambarishhiremath8871 3 ปีที่แล้ว +25

    ಅದ್ಭುತ ಸಾಹಿತ್ಯ ಸಂಗೀತ ಗಾಯನ 🙏🙏🎤🎤🎹🎹🎼🎼

  • @pavithracl9835
    @pavithracl9835 4 ปีที่แล้ว +43

    ಅರಿವು ಮೂಡಿಸೋ ಹಾಡು ಅಮ್ಮ, ಹೆಂಡತಿ ಎಷ್ಟು ಮುಖ್ಯ ಅಂತ ತಿಳಿಸೋ ಹಾಡು 🙏🙏🙏

  • @nagarathnaa4128
    @nagarathnaa4128 3 ปีที่แล้ว +15

    This song na very true& mortal
    That's why someone used to say
    Mother is always"Shakthi"
    Wife is always "spoorthi"
    When someone enter the program the programme was very joyfully wonderful & delight full wow very osm😘.......

  • @GearHead27
    @GearHead27 ปีที่แล้ว +25

    ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ..!🙏
    ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ..!! Whatta LINE, HATSS OFF HAMSALEKHA SIR!!
    ibru important, Aadre Amma ilde parpanchane illa, according to me mom is more important than the god.

  • @santhusanthu7937
    @santhusanthu7937 5 ปีที่แล้ว +3

    ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ ನಾನು ಓಬವ್ವ ಅನಾಥ

  • @lavanyakeshav5645
    @lavanyakeshav5645 6 ปีที่แล้ว +30

    In this song the lines are very beautiful and very meaningful... Mother and wife both are much important things men life.... I love u hubby... U giving equal importance of ur mother and as well as ur wife..

  • @dineshav3018
    @dineshav3018 7 ปีที่แล้ว +197

    ನಂಗೆ ನನ್ನ ತಾಯಿನೆ ಮೊದಲು ಮುಖ್ಯ

    • @AZzipajjuPajju
      @AZzipajjuPajju 6 ปีที่แล้ว +9

      Niv heliddu sari adare maduve adavarige eibbaru mukya allve

    • @udayakumardr908
      @udayakumardr908 6 ปีที่แล้ว +2

      @@AZzipajjuPajju yess...both are equal..

    • @jayalakshmik358
      @jayalakshmik358 5 ปีที่แล้ว +1

      nivu helidhu yavatigu nija agirabeku astte. madhuve admelee nivu change agbedi amma ne first ok na.

    • @PradeepPradeep-xg8qp
      @PradeepPradeep-xg8qp 5 ปีที่แล้ว +1

      Nanige nanna tayi ne Modalu

    • @jayalakshmik358
      @jayalakshmik358 5 ปีที่แล้ว

      Dinesh Av ok pa..

  • @pradeepnaik7923
    @pradeepnaik7923 5 ปีที่แล้ว +5

    ಎಷ್ಟು ಕೇಳಿದರೂ ಮತ್ತೆ ಕೇಳಬೇಕು ಅನ್ನಿಸುತ್ತದೆ ಈ ಹಾಡು 🤩

  • @RajuBhai-bm2ij
    @RajuBhai-bm2ij 2 หลายเดือนก่อน

    ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ, ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ, ತಾಯಿ ಇಲ್ಲದೆ ಬಲವಿಲ್ಲ ಮಡದಿ ಇಲ್ಲದೆ ಛಲವಿಲ್ಲ ಏನ್ ಲಿರಿಕ್ಸ್ ಸರ್ ಸೂಪರ್ ❤

  • @davil3810
    @davil3810 2 หลายเดือนก่อน +2

    ಇಂತ ಸಾಹಿತ್ಯಗಳು ಕನ್ನಡದಲ್ಲಿ ಮಾತ್ರ ಬರಿಯೋಕೆ ಸಾಧ್ಯ❤😊

  • @kotreshirayanna4768
    @kotreshirayanna4768 6 ปีที่แล้ว +44

    ಅಮ್ಮನೆ ದೇವರು

  • @mahalingadev7183
    @mahalingadev7183 ปีที่แล้ว +3

    ನಾದ ಬ್ರಹ್ಮ ಹಂಸಲೇಖ ಸರ್ ಇರೋ ಕಾಲದಲ್ಲಿ ನಾವು ಇರೋದು ಅದೆಷ್ಟೋ ಜನ್ಮದ ಪುಣ್ಯ!!

  • @Mr.Kannadiga.Youtube.Channel
    @Mr.Kannadiga.Youtube.Channel 4 ปีที่แล้ว +7

    ಯರೆಲ್ಲ ನೋಡತಿದಿರ 2021 ಅಲ್ಲಿ... 💖💖💖

  • @dadahussain3979
    @dadahussain3979 6 ปีที่แล้ว

    Obba manushayanige, ibbaru devaru, modalu tayeya roopadalle, nantara madadeya roopadalle, adakke devaru eradu kalu, kai kannu kivi kotterudu. Ibbarannu channage nodi kondare ninage swarga prapti,
    Thanks.....

  • @kabanurirajshekar6106
    @kabanurirajshekar6106 2 ปีที่แล้ว +31

    Without mother we cant see this world.
    Without wife we cant achieve.
    Great lyrics. Very meaningful song.

  • @adarshasm8788
    @adarshasm8788 5 ปีที่แล้ว +11

    What a wonderful lines Hamsaleka Sir great

  • @puttusufishilpakp5350
    @puttusufishilpakp5350 8 ปีที่แล้ว +43

    ee song keldaga tumba nenpagtare bt nam amma na muka nodila nang appa amma yaru ella nam ajji aste sakirodu ee song keldagela tadkoloke agadst duka agute i miss my maa byy puttu.

    • @praveenkumar-bc2kn
      @praveenkumar-bc2kn 7 ปีที่แล้ว +2

      don't very mam I am always with u I am your friend

    • @chaithracps3260
      @chaithracps3260 7 ปีที่แล้ว

      Puttusufishilpa Kp don't feel shilp

    • @RajuRaju-gu9tb
      @RajuRaju-gu9tb 7 ปีที่แล้ว

      I like you

    • @ravishankar-cp8mg
      @ravishankar-cp8mg 7 ปีที่แล้ว

      Dont worry every one is miss in life, every human life is same, because of god,

    • @venkateshr8588
      @venkateshr8588 7 ปีที่แล้ว

      Puttusufishilpa Kp don't worry be happy always ur Mom with u only

  • @nk-jd7pl
    @nk-jd7pl 4 ปีที่แล้ว +10

    ಸುಪರ್ ಸಾಂಗ್ಸ್....
    ಅರ್ಥಪೂರ್ಣವಾದ್ ಗೀತೆ...🎧

  • @nagarajsmahashetty9084
    @nagarajsmahashetty9084 4 ปีที่แล้ว +2

    ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೊಳ ಮರಿಬೇಡ...,,, ಸೂಪರ 😍👌👏🙏

  • @naushadmaddadka1579
    @naushadmaddadka1579 6 ปีที่แล้ว +65

    what a lyric big salute to this lyric writer now a days we cannot hear like this songs... i became kannada song fan I love this song always

    • @vinodrajs3204
      @vinodrajs3204 ปีที่แล้ว +4

      Hamsalekh is the lyrics writer

    • @krishanadalai3305
      @krishanadalai3305 ปีที่แล้ว

      @@vinodrajs3204 nññnññqb0bqub ys11

  • @mohammedilyazckbillu9092
    @mohammedilyazckbillu9092 7 หลายเดือนก่อน +7

    Who is matching this song 2024❤❤❤❤❤❤😢❤

  • @kalpanagouda9000
    @kalpanagouda9000 7 ปีที่แล้ว +26

    This is power of kannada song. .... wow wt a wording...hamsalekha sir. ..Hats off to u .....

  • @mjuvijay8899
    @mjuvijay8899 3 ปีที่แล้ว +87

    Legend Ramesh sir we love you ಎಂಥಹ ಅರ್ಥಪೂರ್ಣವಾದ ಹಾಡು ತುತ್ತ ಮುತ್ತ ♥️🙏

  • @ManjunathBiradar-n1k
    @ManjunathBiradar-n1k ปีที่แล้ว +1

    Sir nice message from this song's...but niv mathar always favourite for 90's kids ...i m one from them...n I love you always..Ramesh sir is legend we all love you sir

  • @adiveeresh6403
    @adiveeresh6403 6 ปีที่แล้ว +13

    ತುತ್ತು.. ಮುಖ್ಯ.. ಸೂಪರ್ ಹಾಡು

  • @naveenkp3152
    @naveenkp3152 4 ปีที่แล้ว +66

    ಪ್ರತಿ ಪುರುಷನ ಜೀವನದಲ್ಲಿ ಬರುವ ಹೆಣ್ಣಿನ 2 ಪ್ರಮುಖ ಪಾತ್ರಗಳನ್ನು ವರ್ಣಿಸುವ ಈ ಗೀತೆ ತುಂಬಾ ಅದ್ಬುತವಾಗಿದೆ.

  • @simha86
    @simha86  13 ปีที่แล้ว +33

    Its an awesome song written by none other than music director and lyricist HAMSALEKHA sir ,and it tells about the importance of women( mother and wife) in a man's life .....

  • @shivakumarjm9764
    @shivakumarjm9764 ปีที่แล้ว +166

    Who is watching this song in 2023❤

  • @MadeshMr-dw2os
    @MadeshMr-dw2os 2 หลายเดือนก่อน +2

    En song guru hamsalekha sir rithi song's bareyavaru yaru illa e jagathinalli i ❤ u maha gurugale ❤

  • @divyarocksdivyarocks38
    @divyarocksdivyarocks38 4 ปีที่แล้ว +6

    ಅಮ್ಮ ಮೊದಲು ದೇವರು
    ಅಪ್ಪ ಯರದನೆ ದೇವರು
    ಗುರುಗಳು ಮೂರನೇ ದೇವರು
    ಇವರೇ ನಮ್ಮ ದೇವರು❤️😔🙏

  • @ಬಯಲುಸೀಮೆಹುಡ್ಗ
    @ಬಯಲುಸೀಮೆಹುಡ್ಗ 3 ปีที่แล้ว +21

    ನೂರಕ್ಕಿಂತಲೂ ಹೆಚ್ಚು ಬಾರಿ ನೋಡಿದಂತಹ ಹಾಡು ..

  • @doctorkeyrun6666
    @doctorkeyrun6666 13 ปีที่แล้ว +34

    God made Hamsalekha sir!!! He is brain genius!!

  • @NethraVH
    @NethraVH 4 หลายเดือนก่อน +1

    Nanna ganda devaru sir ellaranu chenagi nodikolu tare nanu puney madidini🙏🙏👌🌹🌹sir ramesh sir

  • @cchandan9146
    @cchandan9146 5 ปีที่แล้ว +26

    Any one in 2019?

  • @shrushtir1762
    @shrushtir1762 7 ปีที่แล้ว +51

    love u Amma ...... .....

  • @muraligowda9962
    @muraligowda9962 5 ปีที่แล้ว +15

    Mother is my first lover and the best lover forever.

  • @shashikumargkindia6299
    @shashikumargkindia6299 7 ปีที่แล้ว +42

    Very meaningful song, this song describes how important role will be there in male life by two female. Both have given their life for male, male cannot repay it to female at anywhere in life.......

  • @Radharadhi78
    @Radharadhi78 5 หลายเดือนก่อน

    Ond hendti matu tayi bage e song Ali yastu tumba varnisidara sir super ond hennu nijaku great 🙏🙏

  • @mahadevgowda3600
    @mahadevgowda3600 2 หลายเดือนก่อน

    ತಾಯಿ ಮತ್ತು ಹೆಂಡತಿ ನಡುವಿನ ಬಂದಯ್ಯ ಈ ಗೀತೆಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದಾರೆ...

  • @devikadevadiga6460
    @devikadevadiga6460 3 ปีที่แล้ว +7

    ಅದ್ಭುತ ಹಾಡಿನ ರಚನೆ 💓

  • @raviteggi9698
    @raviteggi9698 5 ปีที่แล้ว +6

    ತಾಯಿ ಮತ್ತು ಮಡದಿ ಇಬ್ಬರು ಕಂಡಿಹರು ಗಂಡಿನ ಬೆತ್ತಲೆಯ. ಸೂಪರ್ ಸಾಂಗ್

  • @raghavendraprabhu6253
    @raghavendraprabhu6253 ปีที่แล้ว +1

    Excellent Fantastic Excellent Mother & Wife Relationship Song 👏🙏👏🙏👏🙏👏

  • @manjulabkumar9004
    @manjulabkumar9004 ปีที่แล้ว +1

    ಅರ್ಥಗರ್ಭಿತ ಹಾಡು.... ಬರೆದವರಿಗೆ 🙏🏼🙏🏼🙏🏼🙏🏼🙏🏼🙏🏼

  • @BhanuPrakash-ff4qx
    @BhanuPrakash-ff4qx 3 ปีที่แล้ว +4

    ತಾಯಿ‌ ಇಲ್ಲದೆ ಬಲ್ಲವಿಲ್ಲ ಮಡದಿ ಇಲ್ಲದೆ ಛಲವಿಲ್ಲ 👌👌👌❤❤

  • @Allahrehemkarde
    @Allahrehemkarde 8 ปีที่แล้ว +49

    mother is great

  • @arjunachu4923
    @arjunachu4923 6 ปีที่แล้ว +4

    ಇಬ್ಬರು ಕಂಡಿಹರು ಗಂಡ್ಡಿನ ಬೇತಾಳೇಯ ಸೂಪರ್ ಸರ್

  • @basavarajradder7702
    @basavarajradder7702 9 หลายเดือนก่อน +1

    Heavy meaning full song ❤❤❤

  • @umeshbargal8823
    @umeshbargal8823 5 ปีที่แล้ว +22

    nimge nim tayee mele Preeti idre like madi

  • @reddynaveen592
    @reddynaveen592 9 ปีที่แล้ว +4

    handsup for hamsaleka for this song !
    mother is god there is no words to say.......

  • @rekhanagaraj5695
    @rekhanagaraj5695 6 ปีที่แล้ว +11

    wife and mother two eyes.so adakke ebbarigu respect kodi

  • @nireekshahosmarcreations5415
    @nireekshahosmarcreations5415 2 ปีที่แล้ว +3

    ಸಾಹಿತ್ಯ 👌👌👌no words 🤐

  • @karthikr7827
    @karthikr7827 6 หลายเดือนก่อน +2

    Yaru Ee song na mom and wife madyadalli sikondu nan thara ee song kellthaedira 😢😢

  • @prashanth.pp.sunnagar3910
    @prashanth.pp.sunnagar3910 ปีที่แล้ว +2

    "Maguvu attare tanattu hala needolu tayallave" "talipashake talekottu gandinardhave tanagi sati namage meesale agillave" ❤❤❤❤

  • @druthugowda9095
    @druthugowda9095 8 ปีที่แล้ว +90

    Super songs....nange nan thayi'ne frist..mele wife

  • @Anurekhabandana143
    @Anurekhabandana143 7 ปีที่แล้ว +27

    I love u ramesh sir, i'm bigg fan of u, u r very gd actor

  • @mayuragk6817
    @mayuragk6817 8 ปีที่แล้ว +163

    Thanks to Hamsaleka Sir for telling the Whole life in single Song.

  • @Jhony-qw8wd
    @Jhony-qw8wd 9 หลายเดือนก่อน

    ನನ್ lifeli ebru best friend tara eddare.. It's been 6 years with two beautiful kids.. Just wow 🤩.. Atte sose andre nam maneli ero tara erbeku so bonding each other❤

  • @ranganathiliger1305
    @ranganathiliger1305 7 หลายเดือนก่อน

    Ramesh Aravind is such a gem to express these kind of situations in song and acting ❤❤❤ 2024 still feels fresh song whenever listen

  • @priyapriya-pt1vk
    @priyapriya-pt1vk 6 ปีที่แล้ว +7

    no words to say about this song amazing super

  • @rameshs3957
    @rameshs3957 8 ปีที่แล้ว +6

    truthfull line & beautiful songs 😄💔

  • @vinodraj3011
    @vinodraj3011 8 ปีที่แล้ว +18

    Supper song💗💗💗💗💗

  • @nageshnagu7221
    @nageshnagu7221 2 ปีที่แล้ว

    Thayi ilade jagavil madadi ilade balu ila ❤️ thutta mutta👏👌👌