Sis yalla onde thara Ella money erbeku aste aytha halli banglore baandiro halli hudugiru money ashe ge avaru ganda makkalla ne bittu hogidare naane nodini thumba...
ಪ್ರೀತಿ ಎಂದರೇನು..? ಅನ್ನೋದಕ್ಕೆ ಕಾರಣ ಈ ಹಾಡು ಇಂತಹ ಸಾಹಿತ್ಯ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಮನ ಮುಟ್ಟಿವ ಹಾಡು... ನಿಜವಾದ ಪ್ರೇಮಿಗಳಿಗೆ ಈ ಹಾಡು ಅರ್ಥ ಆಗುತ್ತೆ... 👌🥰♥️💫
Credit goes to ಕನ್ನಡ language, which has the ability to capture any situation like Bhagavadgeeta in a very simple words, hats off to team for their great efforts to create this song.
Understanding matters❤ money nodi baro hudgirginta Manasu nodi baro hudgiru innu idare, not every girl needs money to be happy🥰 ಬಟ್ಟೆ ಬಂಗಾರ ಹಣ ಆಸ್ತಿ ಬಂಗ್ಲೆಗಿಂತ ಬಣ್ಣಬಣ್ಣದ ಮಾತುಗಳಿಲ್ಲದ ಬಂಗಾರದ ಪ್ರೀತಿ , ಕಷ್ಟಪಟ್ಟು ದುಡಿವ ಹಣ, ನೆಮ್ಮದಿ ಅನ್ನೋ ಆಸ್ತಿ, ಆರಾಧಿಸುವ ಹೃದಯ ಗುಡಿಯೆಂಬ ಬಂಗ್ಲೆ ಇದ್ರೆ ಸಾಕು ಅನ್ನೋ ಹುಡ್ಗೀರು ಇದಾರೆ ❤ ಬಡತನದಲ್ಲಿರೊ ಪ್ರೀತಿ ಬಂಗಾರದ ಬಂಗ್ಲೇಗಳಲ್ಲು ಇರಲ್ಲ ಇದೆ ವಾಸ್ತವ 🥰 Proud to be Badavana manadarasi ♥️
Very happy to see u dr very interesting song lyrics are osum everyone can understood wt is life how to live a life if we have loved ones with us everything we will get in life keep on rocking dr
So wonderful song it is..❤️..I 💕 u so much manju.. 💕 u forever ❤️....nin jote baduk beku anta bhal ase ide...hage nin illad kshana galu nang beda Kano..
Super arjun bro and Pallavi such a beautiful emotional song and one of the best cover song super work guys keep growing and all the very best to the entire team 💙 ❤
I must have listened to this song on repeat at least 10 times in one sitting... The lyrics are so soulful. A big salute❤ from me to the great person who wrote this song.❤❤
ಜೀವನವನ್ನು ಅರ್ಥ ಮಾಡಿಕೊಂಡು ಜೀವನ ನಡೆಸುವ ಒಂದು ಮುದ್ದಾದ ಮತ್ತು ಸುಂದರ ಮನಸು ಇರೊ ಇಂತಹ ಸಂಗಾತಿ ನನಗೂ ಸಿಗಲಿ ಅನ್ನೋದೇ ನನ್ನ ಆಸೆ
Sigutale anna
@@girijakandagal3440 tq 😍
Sigtale
@@geethan6369 yenappa ,nange haag annisthilla 🤔
Kasta guru sigodhu
ಒಂದು ನಿಜವಾದ ಹೆಣ್ಣಿಗೆ ಬೇಕಾಗಿರೋದು ನಿಜವಾದ ಪ್ರೀತಿ ಹೊರೆತು ಹಣ ಆಸ್ತಿ ಅಲ್ಲ ಹಾಡು ತುಂಬಾ ಅರ್ಥ ಗರ್ಭಿತವಾಗಿದೆ ಥ್ಯಾಂಕ್ಸ್
😂
@@ashokna38587o######################################################################o#####################################i
ನಾನು ಪಕ್ಕ ಕನ್ನಡ ಅಭಿಮಾನಿ
😂😂
Sis yalla onde thara Ella money erbeku aste aytha halli banglore baandiro halli hudugiru money ashe ge avaru ganda makkalla ne bittu hogidare naane nodini thumba...
ಪ್ರತಿಯೊಂದು ಸಾಲು ಮನ ಮುಟ್ಟುವಂತೆ ಇದೇ...ಶ್ರೀಮಂತಿಕೆಯ ನಡುವೆ ಬಡವನ ಪ್ರೀತಿಗೇ ಬೆಲೆ ಜಾಸ್ತಿ 👌🏻👌🏻👌🏻👌🏻👌🏻
😢😮😮
😊😊😊😊😮😮😊😊
ಪ್ರೀತಿ ಎಂದರೇನು..? ಅನ್ನೋದಕ್ಕೆ ಕಾರಣ ಈ ಹಾಡು ಇಂತಹ ಸಾಹಿತ್ಯ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಮನ ಮುಟ್ಟಿವ ಹಾಡು... ನಿಜವಾದ ಪ್ರೇಮಿಗಳಿಗೆ ಈ ಹಾಡು ಅರ್ಥ ಆಗುತ್ತೆ... 👌🥰♥️💫
Nijja annayya😊
💗
ಶ್ರೀಮಂತಿಕೆಗಿಂತಲೂ ಹೃದಯವಂತಿಕೆ (ಪ್ರೀತಿ ) ಶ್ರೇಷ್ಠ ಎಂಬುವುದು ಈ ಮೂಲಕ ತಿಳಿಸಿದ್ದೀರಾ........ 🤗🙏proud to be ashwath sir.,... Love and fev one to me.... ❤🩹
ಇಂತಹ ಹಾಡು ಕೇಳಿದಾಗ ಎಲ್ಲಾ ಮನದಲ್ಲಿ ಎಲ್ಲೊ ಹಡಗಿದ ಕಣ್ಣೀರು ಒಮ್ಮೆಲೆ ಬಂದು ಮೂಕನಾಗಿಸುತ್ತೆ
💯 sir🥲🥲🥲
Nijaaa 🥺
@@crazybandBD ಶ್ರೀ
❤
Nija bro
ನಿಜವಾದ ಪ್ರೀತಿ ಕಾಣೋದು ಬಡವರಲ್ಲೇ..........
ಶ್ರೀಮಂತರ ಪ್ರೀತಿ ದುಡ್ಡಲ್ಲಿ ಕಾಣುತ್ತದೆ.
ಬಡವ ತನ್ನ ಎದೆಯಲ್ಲಿ ಇಟ್ಟುಕೊಂಡು ತನ್ನ ಪ್ರೀತಿನ ಕಾಯ್ತಾನೆ.......🌹🌹🌹🌹🌹🌹🌹🌹
Nija
👍nija
Satyavada mathu❤
100% true
Satya
ನಿಜವಾಗಿಯೂ ನನಗೆ ಇಂತಹ ಗಂಡ ಸಿಕ್ಕಿದ್ದಾನೆ...ದೇವರು ನೀಡಿದ್ದಾನೆ..ಈ ನೆಮ್ಮದಿ ಯಾವುದರಲ್ಲೂ ಸಿಗೋಲ್ಲ ❤️ದೇವರಿಗೆ ಕೋಟಿ ನಮನ🙏
🥰
ನೂರು ವರ್ಷ ಚನ್ನಾಗಿ ಬಾಳರಿ ಅಕ್ಕ ❤️🥰
ನೀನು ಭಾಗ್ಯವಂತಿ...
ಸದಾ ಕಾಲ ಸುಖವಾಗಿರು ನನ್ನ ಸೋದರಿ 👏👏👏
@@sharanusajjan1589 ಧನ್ಯವಾದಗಳು
కష్ఠబందరే అన్నతమ్మరు బిట్టుహోగుతారే హెండితి సాయెవరుగు నమ్మింది లే ఇరుత్తాలే🙏
ಗಂಡ ಮತ್ತು ಹೆಂಡತಿ ನಡುವೆ ಇರಬೇಕಾದ understanding ಹಾಗೂ ಕಷ್ಟಗಳು ಬಂದರು ಅದು ಕಷ್ಟವಲ್ಲದ ರೀತಿಯಲ್ಲಿ ಬದುಕಬೇಕು
But ಈ ನಮ್ಮ generation ಗೆ ಅದು ಅಸಾಧ್ಯ
Song 🎧😍❤️ಸುಪರ್
You are supper siir
ಕರೇ ಹೇಳಬೆಕಂದ್ರ ಇ ಹಾಡ ಕೆಳಿದ್ರ ಕಣ್ಣಾಗ ನೀರ ಬರ್ತಾವ ಇ ಹಾಡೀನಲ್ಲಿ ಕೆಲಸ ಮಾಡಿದವರೇಗೆಲ್ಲಾ ತುಂಬ ಹೃದಯದೀಂದ ಧನ್ಯವಾದಗಳು
Nam sir barediro hadu ivru use madkondiddare satyand Patrot
ಇಂತಹ ಗೀತೆಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ... ಕನ್ನಡ ಬೆಳಗಲಿ💐👌
0p
💛 ♥️
ಇಂತಹ ರತ್ನ ನಮ್ಮ ಕನ್ನಡ ಇಂಡಸ್ಟ್ರಿ ಕಳೆದುಕೊಂಡಿದೆ 😭
Baralla bidi, muthugalella kaledu hogide innu sigodu illa hudukidru kooda😊
Esht sari kelidru ..kushi kodo onde song andre ide irbek .❤️what a song really loved 🧡
ಯಾಕೆ ಅಂತ ಗೊತ್ತಿಲ್ಲ ಈ ಸಾಂಗ್ ಒಂತರ ಹೃದಯ ಮುಟ್ಟುವಂತಿದೆ i impress in this song ❤
ಇಂತಹ ಗಂಡ ಇದ್ರೆ ಯಾವ ಶ್ರೀಮಂತಿಕೆ ನು ಬೇಡ ಅನ್ಸುತ್ತೆ ಅಲ್ವಾ❤❤❤❤❤
ನಿಮಗೆ ಸರ್ಕಾರಿ ನೌಕರರ ಬೇಡ್ವಾ 😂
❤❤
evagina hudgirrige edunella yochne mado buddi kodappa devare,,, hennu nodi nodi sakagide life.!
ಓಹ್ ಭ್ರಮೆ 😂
Adu sari sister.
Adre hendatigu ade tera maind irbeku.
Yallaru hangilla right ha.....!😮
ವಾಟ್ ಎ ವಾಯ್ಸ್ 😍😍😍 ಅಶ್ವಥ್ ಸರ್ 🙏🙏 ನನ್ನ ಎದೆಯ ರಾಜ್ಯದಲ್ಲಿ ನೀನೇ ರಾಜ ಆಗುವೆ 😘😘
Voice ಸಿ ಅಶ್ವಥ್ avaradu ಅಲ್ಲ, ರಾಜು ಅನಂತಸ್ವಾಮಿ ದು
@@eeesjbit985 gottu iralilla. Sorry
Very nice
Helo sir edu aswt sir ala guru
@@pavithrapavithrap3157 mathe yardu bro?
Super...
ಎಲ್ಲಾ ಭಾವಗೀತೆಗಳನ್ನು ಇದೇ ರೀತಿ ಹೊಸ ರೂಪ ಕೊಡಿ.....
ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೇ ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೇ...
My Favorite line
Aá
@@trivedhahd5081 jiijj
We
@@shankarmunavalli2825 👏🤧
ಎಷ್ಟು ಅರ್ಥಪೂರ್ಣ ವಾಗಿದೆ ಈ ಹಾಡು ಇಡೀ ಜೀವನದ ಸಾರಾಂಶ ಇದೆ...
ಹಾಡು ತುಂಬಾ ಚೆನಾಗಿದೆ ❤ಆದರೇ ಈವಾಗಿನ ಕಾಲದಲ್ಲಿ ಬಡವರ ಪ್ರೀತಿಗೆ ಬೆಲೆ ಇಲ್ಲ....😢ಇವಾಗ ಏನ್ ಇದ್ರು ದುಡ್ಡಿಗೆ ಮಾತ್ರ ಬೆಲೆ 🥺
ಈ ಹಾಡು ಕೇಳಿದರೆ ನಿಜವಾಗಲೂ ಹೃದಯ ತುಂಬಿ ಬರುತ್ತದೆ
ಹಣದಲ್ಲಿ ಬಡವರು.... ಗುಣಕ್ಕೇನು ಕಡಿಮೆ
ಆಸ್ತಿಯಲ್ಲಿ ಬಡವರು.... ಪ್ರೀತಿಗೇನು ಕಡಿಮೆ
ಅದ್ಭುತ ರಾಗ ಸಂಯೋಜನೆ, ಸಾಹಿತ್ಯ , ಗಾಯನ.....
C Ashwath sir is always the BEST
ನಿಜವಾದ ಪ್ರೀತಿ ಅನ್ನೋದೇ ಇಲ್ಲ ಅವಶ್ಯಕತೆ ಇದ್ದಾಗ ಮಾತ್ರ ಜೊತೇಲಿ ಇರ್ತಾರೆ ಮುಗಿದಮೇಲೆ ಕಾರಣ ಹೇಳಿ ದೂರ ಮಾಡ್ತಾರೆ ಅಷ್ಟೇ
ಬಹಳಅರ್ಥಪೂರ್ಣವಾದ ಸಾಲುಗಳು
ಇಂದಿನ ದಂಪತಿಗಳಿಗೆ ಈ ಪ್ರೀತಿಯ ಅರ್ಥತಿಳಿದರೆ ನಿಜವಾದ ದಾಂಪತ್ಯ ಅರ್ಥ ತಿಳಿದಹಾಗೆ
ನಿಜವಾದ ಪ್ರೀತಿಗೆ ಕೊನೆ ಅನ್ನೋದೇ ಇಲ್ಲ...... true love Never End....🥰🥰❤️❤️👩❤️💋👨👩❤️💋👨
🌺 ಬಡವ ಅನ್ನೋದೇ ಒಂದು..👌... ದುಡ್ಡು. ಒಂದು ಬಿಟ್ಟು ಎಲ್ಲಾ ಇರುತ್ತೆ.....👌
ದನ್ಯವಾದಗಳು...
SUPER
ನಿಮ್ಮ ವಾಕ್ಯಕ್ಕೆ ಅಳು ಬಂತು ಅಣ್ಣ ಯಾಕಂದ್ರೆ ನಾನು ಕೂಡ ಒಬ್ಬ ಬಡವ
🙏❤️
@@siddunidagundi7429 ☺️ ನಾವು ಶ್ರೀಮಂತಿಕೆಯಲ್ಲಿ ಬಡವರು ಆದ್ರೆ ..ಪ್ರೀತಿಯಲ್ಲಿ ಶ್ರೀಮಂತರು...👌
👌ಬಡವನ ಅರ್ಥಾ ಪೂರ್ಣ ಸಾಂಗ್👌
ಈ "ಪ್ರೀತಿ ಪ್ರೇಮ" 2 ಬಿಟ್ಟು ಬೇರೆಯಾಲ್ಲಾ ಸುನ್ಯಾ ......❤️
ಆ ಎಲ್ಲರ ಜೀವನ ಈ ಸೊಂಗ್ ತರ ಇರಲ್ಲಿ ಎಂದು ಭಾವಿಸುವೆ. ಯಾವುದು ಕೊನೆ ವರೆಗೂ ಇರಲ್ಲಾ. ಇರೋದು ಒಂದೇ ಅದು ಪ್ರೀತಿ.. ಅಲ್ ದ ಬೆಸ್ಟ್
ನಂಗೂ ಹೃದಯವಿದೆ! ಅದರಲ್ಲಿ ಇರೋದೆಲ್ಲ ನಿಂದೇ...!🥺💛
Credit goes to ಕನ್ನಡ language, which has the ability to capture any situation like Bhagavadgeeta in a very simple words, hats off to team for their great efforts to create this song.
ಬಹಳ ಚೆನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು
ಹಾಡಿಗೆ ತಕ್ಕಂತೆ ಚಿತ್ರಿಕರಣ ಮಾಡಿದ್ದೀರ.. ಮುಂದೆ ಮಾತನಾಡಲು ಮಾತುಗಳು ಬರುತ್ತಿಲ್ಲ.. ನಾನು ಮೂಕ ವಿಸ್ಮಿತನಾದೆ.🥰😘😍💞🙏👌
Supper anna akka love story
ಮನ ಮುಟ್ಟುವಂತ, ಸುಂದರವಾದ ಹಾಗೂ ಅರ್ಥಪೂರ್ಣವಾದ ಹಾಡು👌👌
Amazing word 💕💕💕👍
ಈ ಹಾಡಿಗೆ ತಕ್ಕ ಜೀವನ ಸಿಗುವುದು,,, ತುಂಬಾ ಅಪರೂಪ... ಕಾಲ ಬದಲಾಗಿದೆ....
ಅದ್ಭುತವಾದ ಗೀತೆ ನನ್ನ ಕನ್ನಡ ನನ್ನ ಹೆಮ್ಮೆ ❤🙏
🙏
ಎದೆಯ ತುಂಬಾ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ🥰
ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿ ಯಾಗುವೆ...❤
Hi
@@RaghuML-rp5wc hello🙏
Who's that queen
yes super
Hello
How many people likes this lyric nanna yedeya rajyadalli ninu rani aguve 👌👌
Raju ananth swamy sir ee song li innu ಜೀವಂತ ಇದ್ದ ಹಾಗಿದೆ ಪದೆ ಪದೇ ಕೇಳುವ ಆಸೆ ಆಗುತ್ತ ಇದೆ ..miss u legend
ತುಂಬಾ ಅರ್ಥಗರ್ಭಿತವಾದ ಭಾವಗೀತೆ ಧನ್ಯವಾದಗಳು ನಿಮಗೆ. 🙏🙏💞
❤ yes
Gm
Heart touch song... ನಿಷ್ಕಲ್ಮಸವಾದ ಪ್ರೀತಿ supeeeeeer❤💙
Nijavada preethi madorge ollle artha and olle sandhesha never forgot old is something knowledge and meaning ❤️😘👌
ನನ್ನಗೆ ಎಷ್ಟೆ ಕಷ್ಟ ಇರಲ್ಲಿ ಪರಾವಾಗಿಲ್ಲ ಅದರೆ ಹೆಂಡತಿ ಅಂತ ನನ್ನಗೆ ಕೊಟ್ಟರೆ ಇಂತ ಹುಡುಗಿ ಕೋಡು ದೇವರೆ ⚡🤍
Llllllll
Same
Shigthale bro God bless you
Sigtare but yaste kasta bandru kai bedade eddedralli nodkolode life yalla sigutte but sikkiddanne preeti inda ulskondre konevaregu erbeku aste 🥰
Nivu avntarane eri bro avag hendathinu age ertare
ಪ್ರಪಂಚದಲ್ಲಿ ಪ್ರೀತಿಯೇ ನಿಜವಾದ ಸಿರಿತನ💯❤️❤️💪... ಎಷ್ಟು ಬಾರಿ ಕೇಳಿದರೂ ಹೊಸತೆನಿಸುವ ಸುಮಧುರವಾದ ಸಂಗೀತ ಸಾಹಿತ್ಯ ಗಾಯನದಿಂದ ಕೂಡಿರುವ ಗೀತೆ💕
Understanding matters❤ money nodi baro hudgirginta Manasu nodi baro hudgiru innu idare, not every girl needs money to be happy🥰 ಬಟ್ಟೆ ಬಂಗಾರ ಹಣ ಆಸ್ತಿ ಬಂಗ್ಲೆಗಿಂತ ಬಣ್ಣಬಣ್ಣದ ಮಾತುಗಳಿಲ್ಲದ ಬಂಗಾರದ ಪ್ರೀತಿ , ಕಷ್ಟಪಟ್ಟು ದುಡಿವ ಹಣ, ನೆಮ್ಮದಿ ಅನ್ನೋ ಆಸ್ತಿ, ಆರಾಧಿಸುವ ಹೃದಯ ಗುಡಿಯೆಂಬ ಬಂಗ್ಲೆ ಇದ್ರೆ ಸಾಕು ಅನ್ನೋ ಹುಡ್ಗೀರು ಇದಾರೆ ❤ ಬಡತನದಲ್ಲಿರೊ ಪ್ರೀತಿ ಬಂಗಾರದ ಬಂಗ್ಲೇಗಳಲ್ಲು ಇರಲ್ಲ ಇದೆ ವಾಸ್ತವ 🥰 Proud to be Badavana manadarasi ♥️
ಬಡವನ ಪ್ರೀತಿಯ ಅದ್ಬುತ ಹಾಡು. ವಿಡಿಯೋ ಅದ್ಬುತ 🙏🙏
Prethige mosa maado ella hrudya heenaru nodi jeevnada mahathva thilkobeku...😍😍😍😍
ಜನಪದ ಹಾಡು ಇಂದಿಗೂ ಪುಲ್ ಹಿಟ್ ಆಗಿವೆ ಇನ್ನೂ ನೂರಾರು ವರ್ಷಗಳು ಕಳೆದರೂ ಈ ಹಾಡಿಗೆ ಸರಿಸಾಟಿ ಇಲ್ಲ ಜೈ ಜನಪದ ಹಾಡು
ಸೂಪರ್ ಸಾಂಗ್ ಇಂತಹ ಹಾಡು ಗಳು ಮುಂದೆ ಬರಲಿ ನಮ್ಮ ಕನ್ನಡ ಬೆಳೆಯಲಿ ____ ಜೈ ಕರ್ನಾಟಕ ಮಾತೆ ❤️💛
ಅದ್ಭುತ ಮನಸ್ಸಿಗೆ ನೆಮ್ಮದಿ ಕೊಡುವ ಗೀತೆ ಮತ್ತು ವಿಡಿಯೋ 💐❤️❤️❤️💐
ಉತ್ತಮವಾಗಿ ಮೂಡಿಬಂದಿದೆ ಅಭಿನಯ
ತುಂಬಾ ಧನ್ಯವಾದಗಳು, ಕಣ್ಣು ತುಂಬಿ ಬಂತು ಪ್ರೀತಿಯ ಪದಗಳಿಗೆ.
ನಮಸ್ತೆ ಮೇಡಂ ನಿಮ್ಮನ ಹಾಗೂ ಪ್ರೀಯರಾಮ್ ಗುರುಗಳನ ನೋಡಿ ತುಂಬಾ ಖುಷಿ ಆಯ್ತು ನೀವು ಇನ್ನೂ ಹೆಚ್ಚಿನ ಹಾಡುಗಳನೂ ಹಾಕಿ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಧನ್ಯವಾದಗಳು
ನನ್ನ ಜೀವನ ತುಬಾ ಅದ್ರ್ ಆಯಿತು ನನ್ನ ಭಾವನೆ ಅರ್ಥ ಮಾಡಿಕೊಂಡು ನನ್ನ ಹೃದಯ. Bm ❤️🌹
Very happy to see u dr very interesting song lyrics are osum everyone can understood wt is life how to live a life if we have loved ones with us everything we will get in life keep on rocking dr
Hema pls contact me once.. Its been so long talking to u..
😓😓 superb song heart'touching...yake real life Nalli etara eralla husband yellaru😓😓
ನಮ್ಮ ಕನ್ನಡ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಸಂಸ್ಕೃತಿ... ನನ್ನ ಕನ್ನಡ ನನ್ನ ಕರ್ನಾಟಕ❤❤❤❤❤❤❤❤❤ಹುಟ್ಟಿದರೆ ಕನ್ನಡ ಮಣ್ಣಲ್ಲಿ ಹುಟ್ಟುತ್ತೇನೆ... ಕೋಲಾರದ ಮಣ್ಣಲ್ಲಿ❤❤❤❤❤❤
ನನ್ನ ಹುಡುಗ ಬದುಕಿನಲಿ ಬಡವನಾದರೂ
ಪ್ರೀತಿಯಲಿ ಸಾಹುಕಾರ ...😌❤️ನನ್ನ ತುಂಬಾ ಮುದ್ದಮಾಡ್ತಾನೆ , care ಮಾಡ್ತಾನೆ , ಚಿಕ್ಕ ಮಗು ತರಾ ನೋಡ್ಕೊತಾನೆ 🌍❤️💎
Olledu agli
Really amazing video 😍 kanniru barutte ee video nodta edre 🥰🥰🥰
ಎಂದೆಂದಿಗೂ ನಿಮ್ಮ್ ಈ ದ್ವನಿಗೆ ಕೋಟಿ ಕೋಟಿ ನಮನಗಳು 👏🏾👏🏾👏🏾👏🏾👏🏾👏🏾👏🏾👏🏾👏🏾
ನನಗೆ ತುಂಬಾ ಇಷ್ಟ ಇ ಹಾಡು🙏🙏💕💕♥️♥️💐💐💐
Good
This short video shows a one full movie it means this song and way of expression action..and every thing is good all the best for ur team
ನಾನು ಈ ಹಾಡನ್ನು ಪ್ರತಿದಿನವೂ ಕೇಳುತ್ತೇನೆ ಆದರೂ ಕೂಡ ಮನಸ್ಸಿಗೆ ಮತ್ತೆ ಬೇಕೆನಿಸಿದೆ
ಈ ಹಾಡು ನಂಗೆ ತುಂಬಾ ಇಷ್ಟ ನಂಗೆ ಬೇಜಾರ್ ಅದಾಗ್ಲೆಲ್ಲ ಕೇಳ್ತಿರ್ಥಿನಿ ..... 😘ಲವ್ ಯು ರವಿ ♥️🌍
ಒಬ್ಬ ಬಡವನ ಹಾಡು ಬದುಕಿನಲ್ಲಿ ಬಡವ ಆದರೆ ಭಾವನೆಯಲ್ಲಿ ಶ್ರೀಮಂತರಿಗಿಂತ ಮೇಲು
Supeb
@@savitasb2100o
Fc5
@@rangappakkr9730 👍
👍👍👍👍
Senthil keep rocking, you keep growing, will will watch you...
Proud to be your friend for more than a decade....
Good Luck....
ದಿ ರಿಯಲ್ ಮೀನಿಂಗ್ ಆಫ್ ಲವ್ ಅಂಡ್ ಲೈಫ್ ❤
True lines ....song is very feel favourite lines is ನನ್ನ ಎದೆಯಾ ರಾಜ್ಯದಲ್ಲಿ ನೀನು ರಾಣಿ ಆಗುವೆ...❤️🙌🏻
Most filling bro😢 ನನ್ನ ಲವರ್ ಇನ್ನು ನನ್ನ ಜೊತಿ ಇದಿದ್ರಿ ಇನ್ನು ಚೆನ್ನಾಗಿ ನೋಡಿಕೊಳ್ಳುಡೆದಿ bro _😢
ತುಂಬಾ ಸೊಗಸಾಗಿ ದೃಶ್ಯ ಕಾವ್ಯ ಸೃಷ್ಟಿಸಿದ್ದೀರಿ. ತಮಗೆ ಶುಭವಾಗಲಿ
ಎಂತಹ ಅದ್ಭುತ ಸಾಲುಗಳು,, ಸಂಗೀತ,, ಸಾಹಿತ್ಯ ಎಲ್ಲವೂ ಅದ್ಭುತ💕😍💕😍 👏👏🙏
9
So wonderful song it is..❤️..I 💕 u so much manju.. 💕 u forever ❤️....nin jote baduk beku anta bhal ase ide...hage nin illad kshana galu nang beda Kano..
😭😭alisubitte Kano e song kelisi
ನಿಮ್ಮ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತಿದೆ.
ಅದ್ಭುತ ರಾಗ ಸಂಯೋಜನೆ.
ಬಹಳ ಹಿಡಿಸಿತು.
I am from Gujarat I can't understand kannada but video is so beautiful ❤️😍💕
Lyrics also beautiful ❤️
@@preethimaddodi287 hi
How you know this is Kannada language??
@@hmalli1668 .. Ggg&
🙏🙏🙏
ನಮ್ ಕನ್ನಡ ಪದಗಳನ್ನು ಕೇಳಲು ಎಷ್ಟು ಅಂದ ಚೆಂದ ❤❤❤❤❤❤
ಇಂತಹ ಗೀತೆಗಳು ಇನ್ನೂ ಬೆಳೆಯಲಿ
Lyrics ,voise & music super 👌🏻👌🏻
Nijavada preeti andre heegerabeku
C Ashwath sir, Raju Ananthaswamy avaru mattu acting team superb performance 🙏🏻👌
Superrr sir😘 ಹರ್ಟ್ ಟೆಚಿಂಗ್ ಸಾಂಗ್ &ವಿಡಿಯೋ
Money can buy everything. But not true love❤... Amazing lyrics 👌👌
2:24
2:52 😊
👌👌
ನಾವಿಬ್ಬರೂ ಹಳೆಯ ಬಹಳ ಸುಂದರ ಜೀವನ ನೆನಪಿಸಿಕೊಂಡು ಹಿಂದೆ ಹೋದೆವು.ತುಂಬಾ ತುಂಬಾ ಧನ್ಯವಾದಗಳು
ಹಾಡು ಎಷ್ಟು ಸೊಗಸಾಗಿದೆಯೋ ಅಷ್ಟೇ ಚೆನ್ನಾಗಿದೆ ಪಾತ್ರವರ್ಗ. ಇವರ ನಟನೆ ಮತ್ತು ಅಶ್ವಥ್ ಸರ್ ಧ್ವನಿ ಎಲ್ಲಾ ಅದ್ಭುತ. ಕಣ್ಣೀರು ಹರಿಸುವ ಸಾಹಿತ್ಯ ಮನ ಮಿಡಿವ ಸಂಗೀತ ❤❤❤❤❤
Raju Anantaswamy
C Ashwath
Legends of kannada bhavageetegalu👏👏
🙏🙏❤🔥🔥
ಅದ್ಬುತವಾದ ಹಾಡು ನನ್ನ ಮನಸ್ಸು ಒಂದು ಕ್ಷಣ ಮುಕವಾಗಿತು.❤❤❤
ಬಡವರು ಹಣದಲ್ಲಿ ಬಡವರಷ್ಟೇ! ಆದ್ರೆ ಭಾವನೆಯಲ್ಲಿ ಜಗತ್ತಿನಲ್ಲಿಯೇ ನಂಬರ್ 1 ಶ್ರೀಮಂತರು 👍
ಲೇ ಕುಳ್ಳಿ ನೀನು ಅಂದ್ರೆ ನನ್ ಪ್ರಪಂಚ. ಲವ್ ಯು ಹೆಂಡ್ತಿ ದೇವತೆ. ❤❤❤❤
❤️ ಅನುಷಾ ಪ್ರಮೋದ್ ❤️
Love you kanda nan comment nodthiya antha gotthu nange 😘😘 replay madthiya 💋
Wow amazing 💖
No words, it's just a beautiful feel to listen this song.....
I love you
Supur song
Preeti andre edenee... but nav preetsorge adu arthaagbeku..SM.. congratulations super song
E song kelidhagella kannalli Neeru baruthe but amazing voice
ತುಂಬಾ ತುಂಬಾನೇ ಚೆನ್ನಾಗಿದೆ ಹಾಡು 😮 ಜೈ ಡಿ ಬಾಸ್ 😊
All time my fav song. Nangu ide tara ganad sikkiddane 😍
S̤i̤k̤k̤t̤e̤ a̤k̤k̤a̤
ಕಷ್ಟದಲ್ಲೂ ಸುಖವ ಉಣಬಡಿಸುವುದೊಂದೇ ಪ್ರೇಮ.....
Super arjun bro and Pallavi such a beautiful emotional song and one of the best cover song super work guys keep growing and all the very best to the entire team 💙 ❤
Hi iam shetty
ಒಂದು ಅರ್ಥ ಪೂರ್ಣ ಹಾಡು ಇದು ಸೂಪರ್ ಬಡವನದರೆ ಏನು ಪ್ರೀಯೆ...............🌹🌹🌹🌹🌹🌹🌹🌹🌹🌹🌹🌹🌹🌹🌹
Nishkalmasha prithige badava srimantha antha yenu ella..prithige prithine saati...❣️
I must have listened to this song on repeat at least 10 times in one sitting... The lyrics are so soulful. A big salute❤ from me to the great person who wrote this song.❤❤
Such a heart touching song
Good efforts
All the very best
ರಾಜು ಅನಂತಸ್ವಾಮಿ ❤
Nowadays, people are not hearing this type of beautiful songs... They must hear.. Then only they can feel