ಯಾರ ಮಾತ ಕೇಳಿ ಪ್ರೀತಿ ಮಾಡಿದೆ..❤️❤️ ನನ್ನ ಪ್ರೀತಿಗೆ ಸಹಕರಿಸಿದ ಈ ಹಾಡು.. ರವಿಮಾಮ,ಹಂಸಲೇಖ ಅವರಿಗೆ ಧನ್ಯವಾದಗಳು ನನ್ನ ಜೀವಮಾನದಲ್ಲಿ ಮರೆಯದ ಹಾಡು, ಇದು ಲವ್ ಯು ಹೂಬಳ್ಳಿ ❤️❤️❤️
హూ యందు తానాగి అరలబేకమ్మ , ప్రితి యందు తానాగి ఉట్టబేకమ్మ వావ్ వావ్ సూపర్ లైన్ జేసుదాస్ గాత్రం అభ్బూతంగా ఉంది , కన్నడా ఎప్పుడూ సూపర్ రే నా తెలుగు తర్వాత నేను కన్నడానే ప్రేమిస్తా 😍😘😘😘
.l. .. M . .. m . . . . .. . .l .. p.. L . . . . .l . . .. . . .. .. .l...l . ... . l L .. . . . . . M M. .. .. .. l L . M .. .l . . ... . ... . . .. . . . . . .l . . . L . . . .. . . . . . . ... . . ..m . . . . .p . . . .. . . .. ll.. . . p. . L . .m . . L. L . . L . . L ... . . . . M ... MM . . .. . . M. . . . M . .. L . mm m . . . . .. . M M . . . . L m l l l. . l . .. . . L. . M . M . . M m m . m M . Lm .
ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲ ಹೇಳ್ತಾರಲ್ಲ 🙊🙊😌 ಮನಸ ಮಾತು ಕೇಳಿ ಪ್ರೀತಿ ಮಾಡಿದೆ, ಪ್ರೀತಿ ಮಾತ ಕೇಳಿ ತಪ್ಪು ಮಾಡಿದೆ 😣💔 ಅಂದುಕೊಂಡ ಹಾಗೆ ಇ..ಲ್ಲಿ...ಲ್ಲಾ 😔 ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ 💔 ಲಾಲಿ ಲಾಲಿ ಸುವ್ವಾಲಿ ಜೋ ಜೋ ಲಾಲಿ ಲಾಲಿ ಸುವ್ವಾಲಿ ಜೋ ಜೋ.. ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲ ಹೇಳ್ತಾರಲ್ಲ.. ಮರ ಗಿಡಗೂನು ಮನಸುಂಟು, ನೆರಳಿಡುವಾಗ ದಯೆಯುಂಟು.. ನಾ ಮೆಚ್ಛಿಕೊಂಡಿರೋ, ನಾ ಹಚ್ಚಿಕೊಂಡಿರೋ ದೇವರು ಕಳ್ಳಾ.. ಎಡವಿದ ಮೇಲೆ ನೋವುಂಟು ದುಡುಕಿದ ಮೇಲೆ ವ್ಯಥೆಯುಂಟು ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೆ ಇಲ್ಲಾ ... ತವರು ಬಿಟ್ಟ ಮೇಲೆ ಗಂಡನಲ್ಲವೆ, ಗಂಡ ಬಿಟ್ಟ ಮೇಲೆ ಸಾವೆ ಅಲ್ಲವೇ.. ಇಷ್ಟವಿಲ್ಲ ಎಂದಾಗ ಹಾಡ ಬಾರದು.. ಪ್ರೀತಿ ಇಲ್ಲ ಎಂದಾಗ ಕೇಳ ಬಾರದು.. ಯಾರು ಮಾತು ಕೇಳಿ ಪ್ರೀತಿ ಮಾಡಿದೆ ಮನಸ ಮಾತು ಕೇಳಿ ಪ್ರೀತಿ ಮಾಡಿದೆ .. ಅಂದುಕೊಂಡ ಹಾಗೆ ಇ..ಲ್ಲಿ...ಲ್ಲಾ 😔 ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ 💔 ಲಾಲಿ ಲಾಲಿ ಸುವ್ವಾಲಿ ಜೋ ಜೋ ಲಾಲಿ ಲಾಲಿ ಸುವ್ವಾಲಿ ಜೋ ಜೋ.. ಪ್ರೀತಿ ಮಾಡು ತಪ್ಪೇನಿಲ್ಲ ಅಂದರಿಲ್ಲಿ ಅರ್ಥ ಇಲ್ಲ 😌 ಮನಸಿಗೆ ನೋವೆ ಜೊತೆ ಇಲ್ಲಿ, ಬಯಕೆಗೆ ಸಾಕು ಮಿತಿ ಯಲ್ಲಿ.. ಬಾ ಎಂದಕೂಡಲೇ, ನೀಡೆಂದರೀಗಲೇ, ಪ್ರೀತಿಯು ಬಾರದು.. ಕರುಣೆಯ ಮೇಲೆ ಕನಸಿಲ್ಲಿ, ಮರುಕದ ಮೇಲೆ ಬದುಕಿಲ್ಲಿ.. ಮನ್ನಿಸಿ ಬಿಟ್ಟರೆ ಪ್ರೀತಿಯ ಕೊಟ್ಟರೆ ಚಿಂತೆಯೇ ಇರದು. ಹೂವು ಎಂದು ತಾನಾಗಿ ಅರಳಬೇಕಮ್ಮ ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮ : ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ ಪ್ರೇಮಗಂದ ನೀ ಚೆಲ್ಲು ಅಲ್ಲೇ ಮೇಲ್ಲಗೆ... ಯಾರು ಮಾತು ಕೇಳಿ ಪ್ರೀತಿ ಮಾಡಿದೆ? ಮನಸ ಮಾತು ಕೇಳಿ ಪ್ರೀತಿ ಮಾಡಿದೆ .. ಅಂದುಕೊಂಡ ಹಾಗೆ ಇಲ್ಲಿಲಾ ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ .. ಲಾಲಿ ಲಾಲಿ ಸುವ್ವಾಲಿ ಜೋ ಜೋ ಲಾಲಿ ಲಾಲಿ ಸುವ್ವಾಲಿ ಜೋ ಜೋ..
Love is like stars in the sky how it appears when it appears don't know but without love life was incomplete Hamasaleka & Ravichandran combination Songs evergreen Songs always
Singers:S Janaki And KJ Yesudas Aaaaaaaaaaaaaa Aaaaaaaaaaaaaaaa Aaaaaaaaaaaaaaaa Preethi maadu thappenilla Antha yalla helthaaralla Manasa maatha keli preethi maadidhe Preethi maatha keli thappu maadidhe Andhukonda haage illilla Kattikonda punya kaililla Laali laali suvvaali jo jo Laali laali suvvaali jo jo Preethi maadu thappenilla Antha yalla helthaaralla Mara gidakoonu manasuntu Neraliduvaga dhayeyuntu Na mechikondiro na hachikondiro Devaru kalla Edavidha mele novvuntu Dhudukidha mele vyetheyuntu Sullina male kattidha mele Vaasane illa Thavru bitta mele gandanallave Ganda bitta mele saave allave Ishtavilla endaaga haada baaradhu Preethi illa endaaga kela baaradhu Yaara maatha keli preethi maadidhe Manasa maatha keli preethi maadidhe Andhukonda haage illilla Kattikonda punya kaililla Laali laali suvvaali jo jo Laali laali suvvaali jo jo Preethi maadu thappenilla Andarilli artha illa Manasige novve jothe illi Bayakige saaku mithi yalli Baa enda koodale needendareegale Preethiyu baradhu Karuneya mele kanaselli Marukadha mele badhukilli Mannisi bittare preethiya kotare Chintheye iradhu Huvvu endu thaanaagi arala bekamma Preethi endu thaanaagi hutta bekamma Nanna edhe goodalli neene mallige Prema gandha nee challu alli mellage Yaara maatha keli preethi maadidhe Manasa maatha keli preethi maadidhe Andhukonda haage illilla Kattikonda punya kaililla Laali laali suvvaali jo jo Laali laali suvvaali jo jo
ತವರು ಬಿಟ್ಟ ಮೇಲೆ ಗಂಡನಲ್ಲವೆ ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ ಇಷ್ಟವಿಲ್ಲ ಎಂದಾಗ ಹಾಡಬಾರದು ಪ್ರೀತಿ ಇಲ್ಲವೇಂದಾಗ ಕೇಳಬಾರದು ಈ ಪದಗಳ ಅರ್ಥ ಹೆಣ್ಣು ಎಷ್ಟು ಕಷ್ಟ ಆದರೂ ಸಹಿಸಿಕೊಳ್ಳತಾಳೇ ಆದರೆ ಗಂಡನ ಪ್ರೀತಿ ಇಲ್ಲ ಅಂದ್ರೆ ಸಹಿಸಿಕೊಳ್ಳಲ ಅಂತ
The most buteful voice in the world leader of the sound great master one man arme all world repeat indian classical ambassadors dr kj yesudas sir only number one singer all time
Film Nalli Preetimadidre Film Nodo Pratiyobba Vyaktinu aa Premigalu Ondagbeku Antare But Nijajeevanadalli Preeti Madidre yak aaa Premigalanna Ondagodakke bidalla yake film nalli act madoru namma sambandigalu alla antana Or nijajeevanadalli Preeti madoru Satyavagiralla Antana AA Devar Niyama Nodi Hegide REEL life nalli love madidre Oppkotare ,REAL Life Nalli love Madidre Muchchi Hakatare ,,,,,
love is good but wen its hurts that is the biggest pain in the world for the person who loves.....so dear friends u can love but be care full don't get hurt-ed for anything..!!!!!
ಯಾರ ಮಾತ ಕೇಳಿ ಪ್ರೀತಿ ಮಾಡಿದೆ..❤️❤️
ನನ್ನ ಪ್ರೀತಿಗೆ ಸಹಕರಿಸಿದ ಈ ಹಾಡು..
ರವಿಮಾಮ,ಹಂಸಲೇಖ ಅವರಿಗೆ ಧನ್ಯವಾದಗಳು ನನ್ನ ಜೀವಮಾನದಲ್ಲಿ ಮರೆಯದ ಹಾಡು, ಇದು ಲವ್ ಯು ಹೂಬಳ್ಳಿ ❤️❤️❤️
Unbeatable music ಹಂಸಲೇಖ ಸರ್ unbeatable talent one and only ಹಂಸಲೇಖ ಸರ್ hats of to u
ಹೂವು ಎಂದು ತಾನಾಗಿ ಅರಳಬೆಕ್ಕಮ ಪ್ರೀತಿ ಎಂದು ತಾನಾಗಿ ಹುಟ್ಟಬೆಕ್ಕಮ ..
888888888888888888888😅8888999898😮😮8😅😅😅 3:33 8😅88 3:33
హూ యందు తానాగి అరలబేకమ్మ , ప్రితి యందు తానాగి ఉట్టబేకమ్మ వావ్ వావ్ సూపర్ లైన్ జేసుదాస్ గాత్రం అభ్బూతంగా ఉంది , కన్నడా ఎప్పుడూ సూపర్ రే నా తెలుగు తర్వాత నేను కన్నడానే ప్రేమిస్తా 😍😘😘😘
.l.
..
M
.
..
m
.
.
.
.
..
.
.l
..
p..
L
.
.
.
.
.l
.
.
..
.
.
..
..
.l...l
.
...
.
l
L
..
.
.
.
.
.
M
M.
..
..
..
l
L
.
M
..
.l
.
.
...
.
...
.
.
..
.
.
.
.
.
.l
.
.
.
L
.
.
.
..
.
.
.
.
.
.
...
.
.
..m
.
.
.
.
.p
.
.
.
..
.
.
..
ll..
.
.
p.
.
L
.
.m
.
.
L.
L
.
.
L
.
.
L
...
.
.
.
.
M
...
MM
.
.
..
.
.
M.
.
.
.
M
.
..
L
.
mm
m
.
.
.
.
..
.
M
M
.
.
.
.
L
m
l
l
l.
.
l
.
..
.
.
L.
.
M
.
M
.
.
M
m
m
.
m
M
.
Lm
.
@@nirmalamali768 hi
ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲ ಹೇಳ್ತಾರಲ್ಲ 🙊🙊😌
ಮನಸ ಮಾತು ಕೇಳಿ ಪ್ರೀತಿ ಮಾಡಿದೆ,
ಪ್ರೀತಿ ಮಾತ ಕೇಳಿ ತಪ್ಪು ಮಾಡಿದೆ 😣💔
ಅಂದುಕೊಂಡ ಹಾಗೆ ಇ..ಲ್ಲಿ...ಲ್ಲಾ 😔
ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ 💔
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ..
ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲ ಹೇಳ್ತಾರಲ್ಲ..
ಮರ ಗಿಡಗೂನು ಮನಸುಂಟು,
ನೆರಳಿಡುವಾಗ ದಯೆಯುಂಟು..
ನಾ ಮೆಚ್ಛಿಕೊಂಡಿರೋ, ನಾ ಹಚ್ಚಿಕೊಂಡಿರೋ
ದೇವರು ಕಳ್ಳಾ..
ಎಡವಿದ ಮೇಲೆ ನೋವುಂಟು
ದುಡುಕಿದ ಮೇಲೆ ವ್ಯಥೆಯುಂಟು
ಸುಳ್ಳಿನ ಮಾಲೆ ಕಟ್ಟಿದ ಮೇಲೆ
ವಾಸನೆ ಇಲ್ಲಾ ...
ತವರು ಬಿಟ್ಟ ಮೇಲೆ ಗಂಡನಲ್ಲವೆ, ಗಂಡ ಬಿಟ್ಟ ಮೇಲೆ ಸಾವೆ ಅಲ್ಲವೇ..
ಇಷ್ಟವಿಲ್ಲ ಎಂದಾಗ ಹಾಡ ಬಾರದು..
ಪ್ರೀತಿ ಇಲ್ಲ ಎಂದಾಗ ಕೇಳ ಬಾರದು..
ಯಾರು ಮಾತು ಕೇಳಿ
ಪ್ರೀತಿ ಮಾಡಿದೆ
ಮನಸ ಮಾತು ಕೇಳಿ ಪ್ರೀತಿ ಮಾಡಿದೆ ..
ಅಂದುಕೊಂಡ ಹಾಗೆ ಇ..ಲ್ಲಿ...ಲ್ಲಾ 😔
ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ 💔
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ..
ಪ್ರೀತಿ ಮಾಡು ತಪ್ಪೇನಿಲ್ಲ ಅಂದರಿಲ್ಲಿ ಅರ್ಥ ಇಲ್ಲ 😌
ಮನಸಿಗೆ ನೋವೆ ಜೊತೆ ಇಲ್ಲಿ,
ಬಯಕೆಗೆ ಸಾಕು ಮಿತಿ ಯಲ್ಲಿ..
ಬಾ ಎಂದಕೂಡಲೇ,
ನೀಡೆಂದರೀಗಲೇ,
ಪ್ರೀತಿಯು ಬಾರದು..
ಕರುಣೆಯ ಮೇಲೆ ಕನಸಿಲ್ಲಿ,
ಮರುಕದ ಮೇಲೆ ಬದುಕಿಲ್ಲಿ..
ಮನ್ನಿಸಿ ಬಿಟ್ಟರೆ ಪ್ರೀತಿಯ ಕೊಟ್ಟರೆ ಚಿಂತೆಯೇ ಇರದು.
ಹೂವು ಎಂದು ತಾನಾಗಿ ಅರಳಬೇಕಮ್ಮ
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮ :
ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ
ಪ್ರೇಮಗಂದ ನೀ ಚೆಲ್ಲು ಅಲ್ಲೇ ಮೇಲ್ಲಗೆ...
ಯಾರು ಮಾತು ಕೇಳಿ
ಪ್ರೀತಿ ಮಾಡಿದೆ?
ಮನಸ ಮಾತು ಕೇಳಿ ಪ್ರೀತಿ ಮಾಡಿದೆ ..
ಅಂದುಕೊಂಡ ಹಾಗೆ ಇಲ್ಲಿಲಾ
ಕಟ್ಟಿ ಕೊಂಡ ಪುಣ್ಯ ಕೈಲಿಲ್ಲಾ ..
ಲಾಲಿ ಲಾಲಿ ಸುವ್ವಾಲಿ ಜೋ ಜೋ
ಲಾಲಿ ಲಾಲಿ ಸುವ್ವಾಲಿ ಜೋ ಜೋ..
Thank you so much for the lyrics
ಹೂವು ಎಂದು ತಾನಾಗಿ ಅರಳಬೇಕಮ್ಮ....
ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮ....
Awesome lines of true love.....
P
super
Vikas M super
How
preethi ge himse madbardu
ಯಾರ ಮಾತು ಕೇಳಿ ಪ್ರೀತಿ ಮಾಡಿದೆ... ಮನಸ್ಸ ಮಾತು ಕೇಳಿ ಪ್ರೀತಿ ಮಾಡಿದೆ...! super line
nijvaglu manushyar gintha manse doddu adake mans maath keli preethi madi
Nice
@r.vpavithra1863 😢😢😢
Voice of Queen love this song 😍
Love you too janaki Amma 🤗😭
Amma I'm from Chennai hats off u
ಇಷ್ಟವಿಲ್ಲ ಅಂದಾಗ ಆಡಬಾರದು ಪ್ರೀತಿ ಇಲ್ಲವೆಂದಾಗ ಕೇಳಬಾರದು line super
❤❤❤❤
What lovely lyrics!!.. Excellent combination of Tune + Voice + Lyrics + Music!!.. I just keep listening to this song often due to the song quality ❤️
ರವಿಚಂದ್ರನ್ ಹಾಡುಗಳು ಎಷ್ಟು ಸಾರಿ ಕೇಳಿದರೂ ಬೇಜಾರಾಗಲ್ಲ
ತವರು ಬಿಟ್ಟ ಮೇಲೆ ಗಂಡನಲ್ಲವೆ ಗಂಡ ಬಿಟ್ಟ ಮೇಲೆ ಸಾವಿನ ಲ್ಲವೇ 😭😭
What a lovely song janaki amma and yesudaas sir hattsoff to both of you.
Hamsalekha sir nadhabramha...janaki ammma queen of music, DR. Kj yesudas gana gandharva.....what a colabh
Huvu yendu tanagi arlabeku kamma ,prithi yendu tanagi huttubekamma Wow wow Wow jusudas voice kirak no words and Music also
ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 😍💕
ಸುಳ್ಳಿನ ಮಾಲೆ ಕಟ್ಟಿದ ಮೇಲೆ ಆಸರೆಯಿಲ್ಲ 💯😔
ಪ್ರೀತಿ ಮಾಡ್ಬೇಡಿ ಅದರಲ್ಲಿ ನೋವು ಮಾತ್ರ ಇರೋದು 🙏😢
yes
S
Yes
Neja
1000%
Karuneya mele kanasili marukada mele badukilli....... Super line
ಪ್ರೇಮಿಗಳಿಗೆ ನಿಜವಾದ ಆಸರೆ ಹಂಸಲೇಖ ಅವರ ಸಾಹಿತ್ಯ
Yes guru
💠❣️ನಿಜವಾಗಿಯೂ ತುಂಬಾ ಚೆನ್ನಾಗಿದೆ ಹಾಡು🌹👌
😷
7996621243.cal me
Hu
This heroin finest performer....excellent acting..
ನನ್ನ ಹುಡುಗೀ ಹೀಗೆ ಹೇಲ್ತಾಇದ್ದ ಆದರೇ ಓಂದು ದೀನ ನನ್ನ ಬಿಟ್ಟು ಹೂದೆ
ಆದರೆ ಮತ್ತೆ ಯಾರೀಗು ಮೋಸ ಮಾಡಬೇಡ ಶಿವು
ನೀನು ಎಲ್ಲೆ ಇರು ಸುಖಃವಾಗೀರು
Hii
Idu nijavada preeti
Ng
ಎಡವಿದ ಮೇಲೆ ನೋವುಂಟು
ದುಢಿಕಿದ ಮೇಲೆ ವ್ಯಥೆವುಂಟು super line's
Sadiqa Sadiqa
😈😈
How du
E aadu nan jeevanadali kalisidha preeti paata
@@sowmyasri7106 howda
@@sowmyasri7106 howda
Baa endareegale needendareegale preethiyu baradu.... What a line!! 💕
One of the best feeling song ever green song 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 👏👏👏💕💕
ತವರು ಬಿಟ್ಟ ಮೇಲೆ ಗಂಡ ಅಲ್ಲವೇ ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ 😭😭😭😭😭
Kg
Its true
Nyc
👌👌👌 super
👌 😎 @@priya_dimple1704
Istavilla hadabaradu priti illa andaga kelabaradu what lyrics I love this song
Ee haadu keltidre tumba manassige novagutte.. haleya nenapugalu kaadutte.. heart touching song
Lovely Song. Meaningful and touched.
Such a beautiful artist in amsalekha sir fabulous...😭🖤🙏🌹...pain full melody feeling songs hamsalekha albums... 🖤😭🙏🌹....
Love is like stars in the sky how it appears when it appears don't know but without love life was incomplete Hamasaleka & Ravichandran combination Songs evergreen Songs always
super hamsalekha sir...ur all ways superb...
Hats off to Hamsalekha sir, Janaki amma, Yesudas sir and Ravi sir..
ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲಾ ಹೇಳ್ತಾರಲ್ಲ 💝
Singers:S Janaki And KJ Yesudas
Aaaaaaaaaaaaaa
Aaaaaaaaaaaaaaaa
Aaaaaaaaaaaaaaaa
Preethi maadu thappenilla
Antha yalla helthaaralla
Manasa maatha keli preethi maadidhe
Preethi maatha keli thappu maadidhe
Andhukonda haage illilla
Kattikonda punya kaililla
Laali laali suvvaali jo jo
Laali laali suvvaali jo jo
Preethi maadu thappenilla
Antha yalla helthaaralla
Mara gidakoonu manasuntu
Neraliduvaga dhayeyuntu
Na mechikondiro na hachikondiro
Devaru kalla
Edavidha mele novvuntu
Dhudukidha mele vyetheyuntu
Sullina male kattidha mele
Vaasane illa
Thavru bitta mele gandanallave
Ganda bitta mele saave allave
Ishtavilla endaaga haada baaradhu
Preethi illa endaaga kela baaradhu
Yaara maatha keli preethi maadidhe
Manasa maatha keli preethi maadidhe
Andhukonda haage illilla
Kattikonda punya kaililla
Laali laali suvvaali jo jo
Laali laali suvvaali jo jo
Preethi maadu thappenilla
Andarilli artha illa
Manasige novve jothe illi
Bayakige saaku mithi yalli
Baa enda koodale needendareegale
Preethiyu baradhu
Karuneya mele kanaselli
Marukadha mele badhukilli
Mannisi bittare preethiya kotare
Chintheye iradhu
Huvvu endu thaanaagi arala bekamma
Preethi endu thaanaagi hutta bekamma
Nanna edhe goodalli neene mallige
Prema gandha nee challu alli mellage
Yaara maatha keli preethi maadidhe
Manasa maatha keli preethi maadidhe
Andhukonda haage illilla
Kattikonda punya kaililla
Laali laali suvvaali jo jo
Laali laali suvvaali jo jo
tq😇
Super riii
Thank you 😊
Venkee
tq so much super nivu
ಇಷ್ಟವಿಲ್ಲ ಎಂದಾಗ ಹಾಡಬಾರದು.....
ಪ್ರೀತಿ ಇಲ್ಲಾ ಎಂದಾಗ ಕೇಳಬಾರದು....
i love ravi sir acting and too ravi sir songs.. hats of hamsalekha sir... great job....
HATS OF HAMSALEKA SIR KANNADA PADAGALIGE JEEVA THUMBIDDIRI THANK U SIR
vrushbendra kumar
Salutes to Hamsalekha sir. Pratiyondu saalu kooda chennagide
Supar song
ಮನಸ್ಸಿನಲ್ಲಿ ಪ್ರೀತಿ ಇದ್ದರು .ಹೊರಗೆ ಏಳದಂತೆ ಮನಸ್ಸಿನಲ್ಲಿ ಕೊರಗುವಳೆ ಹೆಣ್ಣು..
Manjunatha V N
bio
Manasali ibbanante mattu talikattovanu o ibbanante ege helu aru untu idu sarina
ಕಂಡಾಗ ಕಣ್ಣಲ್ಲಿ ಕರೆದು, ಕಾಣದಾಗ ಮನದಲ್ಲಿ ನೆನೆದು, ಕಂಡರೂ ಕಾಣದಂತೆ ವರ್ತಿಸುವ ಹೆಣ್ಣಿನ ವರ್ತನೆಯೇ ಪ್ರೀತಿ
nija kandri
Super guruuu
Sanjay Sanju super sanju
Ammu Vara
Sanjay Sanju beautiful
My favourite singer S janaki Amma❤❤❤❤❤
What lovely song . Every one should known about your love .
Love gives happiness and also pain.
Ready to face both.
ತವರು ಬಿಟ್ಟ ಮೇಲೆ ಗಂಡನಲ್ಲವೇ 😞ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ 😞super lince 😌😌😌
Nan love file adaginda e song kelthidine but e song inda kalibeku Preethi ethara madbeku antha rudya mutuva song I love ravi mama every films songs
U name nice
Hengaythu love failure
One of the best feeling song from Halli mestru....
Ravichandran sir Ur awesome Preethi Andre yenu antha prove madoke sadhya neeve guru ji Gurukul
thats nice its just a part of life even i was very much depressed when my guy left me and went now i realy knw my life sujendra
ತವರು ಬಿಟ್ಟ ಮೇಲೆ ಗಂಡನಲ್ಲವೆ ಗಂಡ ಬಿಟ್ಟ ಮೇಲೆ ಸಾವೇ ಅಲ್ಲವೇ ಇಷ್ಟವಿಲ್ಲ ಎಂದಾಗ ಹಾಡಬಾರದು ಪ್ರೀತಿ ಇಲ್ಲವೇಂದಾಗ ಕೇಳಬಾರದು ಈ ಪದಗಳ ಅರ್ಥ ಹೆಣ್ಣು ಎಷ್ಟು ಕಷ್ಟ ಆದರೂ ಸಹಿಸಿಕೊಳ್ಳತಾಳೇ ಆದರೆ ಗಂಡನ ಪ್ರೀತಿ ಇಲ್ಲ ಅಂದ್ರೆ ಸಹಿಸಿಕೊಳ್ಳಲ ಅಂತ
S its true..
Superb Song music iz osum 😘❤💋
ನಾ ಹಚ್ಚಿಕೊಂಡಿರೋ ನಾ ಮೆಚ್ಚಿಕೊಂಡಿರೋ ದೇವರು ಕಲ್ಲಾ
super emotional song.....
love to hear it when things get spoiled....
Super song
@@rajucraju3498 ť
Yestu sala kelidaru mate mate kelbeku ansute 😍😍
Any body music director beat this song hat's off hamsalekha sir 🙏
NO way Chance ella
hamsalekha is God of music
Yoga s. Garnish
bio
Hii
Hai
Love uuuu ravi😍 one of my fav song
Meena A hll
Hi
I love the golden voice of s janaki and spb I'm big fan of them
Idhu spb hadilla Yesudas avaru haadidhaare
Mahesha.c mahy a VT FFS Is(@/'":"::#
Spb no.yesudas
Beautiful song heart touching
K j yesudas voice is god voice🙏
tavru bitta mele gandanallave ganda bitta mele save allave this is perfect line of ladies
Balu Balu nija
Estvilla endaaga haada baaradu preethi illa endaaga kelabaradu😘😘
awesome feel true love.... nice to see this too
ಸೂಪರ್ ಸಾಂಗ್ಸ್ ಐ ಲವ್ ಯು ಕ್ರೇಜಿಸ್ಟಾರ್ ವಿ ರವಿಚಂದ್ರನ್
Janaki is great singer
ನೈಸ್ ಅಂಡ್ ಸೂಪರ್ ಸಾಂಗ್ ಹಾರ್ಟ್ ಟಚಿಂಗ್ ಸಾಂಗ್
lovely song thanks Ravi sir
So nice
Ok
It's was beautiful song
Lovely song
Song was beautiful
Like this song
My favourite songs 🌹🌹🌹🌹🌹🌹
Superb song ravi Sir always shows the real pain of woman in is film thank u sir
Too good song ....
Hi
Reyal super songs
Super songs
Hii
I am requesting please upload digital quality songs of Ravi sir...
all songs are super hit hats of to MELODY KING HAMSA LEKHA
a
Rajakumarhite
The most buteful voice in the world leader of the sound great master one man arme all world repeat indian classical ambassadors dr kj yesudas sir only number one singer all time
Nice super best mast song crazy star
ಸಂಗೀತ ದ ದೇವರು ಹಂಸಲೇಖ
Vijay Kumar Pvijay Sangeeta devaru Sangeetha devar
ASLAMKHAN
Vijay Kumar Pvijay Loo
@@salmanmansuri6778 kkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkjjjjjjjkkjjjjjjkkjkjjjkkjjkkkkkkkmkkkkkkkkkkkkkkkkkkjk?kkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkjkkkkkjkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkjkkkkkkkkkkjkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkjjjkkkkkkkkkkkkjjjjjjkjjjjjk
Love you lot ravi sir. Respected you. Preethi endu thaanage huttabeeku.
Meaningful song....nice...
Saree mat saree mat
Saree mat saree meat
2021 I'm watching
Hamsalekha namo namaha...
Really nice song kelutirubeku anisute
2 legends... voice 🔥🔥
Priti madodu tappenilla this line super.
meaning full and heart touchable song
☕☕☕🍵🍵🍵
🌹🌹🌹🌹🌹🌹🌹🌹🌷🌷🌷🌷🌷
ವಿರಹ ವೇದನೇ ಅನುಭವಸತನಿಗೇ ಗೋತು😭
😭💖nice song so much I love you so much 😭💖
2022 my love is gone 😢😢
Film Nalli Preetimadidre Film Nodo Pratiyobba Vyaktinu aa Premigalu Ondagbeku Antare
But Nijajeevanadalli Preeti Madidre yak aaa Premigalanna Ondagodakke bidalla
yake film nalli act madoru namma sambandigalu alla antana Or nijajeevanadalli Preeti madoru Satyavagiralla Antana
AA Devar Niyama Nodi Hegide REEL life nalli love madidre Oppkotare ,REAL Life Nalli love Madidre Muchchi Hakatare ,,,,,
ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ.......
ಮನಸಾ ಮಾತಾ ಕೇಳಿ ಪ್ರೀತಿ ಮಾಡಿದೆ.......
love is good but wen its hurts that is the biggest pain in the world for the person who loves.....so dear friends u can love but be care full don't get hurt-ed for anything..!!!!!
prashu v exactly
Loa
Na
2021 ರಲ್ಲಿ ಯಾರ್ಯಾರ ಈ ಸಾಂಗ್ ನೋಡ್ತಿದಿರಾ ಕಾಮೆಂಟ್ ಮಾಡಿ
Me
Hmm
The empress of Expressions Dr. S JANAKI
Hi
Super song guru
ಪ್ರೀತಿ ಲ್ಲಿ ಬರೀ ನೋವು..
I miss you
Meghana Mr preedep super Anna
Awesome song 😘😘😘
Meghana Mr preedep I
Iss
nagaraj p
feeling and very super song Sir really henige tavarumane bitmele ella Tan gandane avne kay bitre avrge kone Dari
istavillavendaaga haadabaradu preeti illa vendaga kelavardu😞😢😢
Lali lali suvvale jo joo.. Sahithya. Supar.. Super..
Wonderfullll song....
Prabhu Gouda b
Super song👌💐💐
I love the song love ravichandran sar
Nice song😍😍😍
ನಿಜವಾದ ಪ್ರೀತಿಗೆ ಬೆಲೆ ಇಲ್ಲ