Anatha Maguvade Video Song | Hosa Jeevana Kannada Movie Songs |Shankar Nag,Deepika|Kannada Old Songs

แชร์
ฝัง
  • เผยแพร่เมื่อ 5 ก.ย. 2024
  • Anatha Maguvade Video Song From Kannada Movie Hosa Jeevana, Ft.Shankar Nag, Deepika, Sung by K J Yesudas & Music & Lyrics by Hamsalekha.
    Song: Anatha Maguvaade
    Album/Movie: Hosa Jeevana
    Artist Name: Shankar Nag, Deepika
    Singer: K J Yesudas, Chandrika Gururaj
    Music Director: Hamsalekha
    Lyricist: Hamsalekha
    Music Label: Lahari Music
    Enjoy & stay connected with us!!
    Subscribe to our TH-cam Channel : bit.ly/1hE4KpS
    Like us on FB: on. 1kWIjKE
    Circle Us on G+: goo.gl/STQX0g
    Follow Us on Twitter: bit.ly/1sZimzM

ความคิดเห็น • 475

  • @muthappamuthappa959
    @muthappamuthappa959 2 หลายเดือนก่อน +76

    ಇಂತ ಸಾಂಗ್ ಕೊಟ್ಟ ಹಂಸಲೇಖ ಮತ್ತು ಯೇಸುದಾಸ್ ಅವರಿಗೆ ಅಭಿನಂದನೆಗಳು 🎉

  • @sathishhr3993
    @sathishhr3993 5 หลายเดือนก่อน +18

    ತಾಯಿ ತಂದೆ ಇಲ್ಲದ ಅನಾಥ ನಾ ನು ಇಬ್ಬರ ಪ್ರೀತಿಯು ಸಿಗಲಿಲ್ಲ😢😢😢😢😢😢😢😢😢😢😢😢😢 ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ನಮ್ಮ ಶಾಪವಿದೆ

    • @Shiva_Creations242
      @Shiva_Creations242 5 หลายเดือนก่อน +1

      ನಮ್ದು ಹೀಗೆ ಆಗಿದೆ ಜೀವನ .ಏನ ಮಾಡಾಕ ಆಗಲ್ಲ bro.

  • @vikashkumar-xv4gm
    @vikashkumar-xv4gm 9 หลายเดือนก่อน +32

    ಲೆಜೆಂಡ್ ಶಂಕರ್ ನಾಗ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ❤❤❤❤❤

  • @manojreddy3062
    @manojreddy3062 8 หลายเดือนก่อน +69

    "ಭೂಮೀಯ ತುಂಬ ಅನಾಥರೆಂಬ ಕೋಟ್ಯಾನುಕೋಟಿ ಕೂಗು ಇದೆ, ಗ್ರಾಚಾರ ಬರೆಯೊ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪವಿದೆ" 😢

    • @PravinBisure-pi8cx
      @PravinBisure-pi8cx 7 หลายเดือนก่อน +1

      😊

    • @Uma-fx7jd
      @Uma-fx7jd 4 หลายเดือนก่อน

      My,feeling,i,am.long,life,feeling ,but,​@PravinBisure-pi8cx

    • @Uma-fx7jd
      @Uma-fx7jd 4 หลายเดือนก่อน +1

      😮😊❤❤❤

    • @basunatekar4677
      @basunatekar4677 หลายเดือนก่อน

      Nija😊

  • @madhumanohar881
    @madhumanohar881 ปีที่แล้ว +152

    ತಿಂದೊರು ಎಲೆಯ ಬಿಸೋಡೋ ಹಾಗೆ ಹೇತೊಳು ನನ್ನ ಎಸೆದಾಯಿತೂ..... ಎನ್ ಸೊಂಗ್ ನಮ್ ಗುರು ದು❤️

    • @chethankanasu2102
      @chethankanasu2102 ปีที่แล้ว +2

      Nam jeevan same

    • @madhumanohar881
      @madhumanohar881 ปีที่แล้ว +3

      @@chethankanasu2102 irli bidi, namg naave yella❤️

    • @harishbabu6533
      @harishbabu6533 ปีที่แล้ว +2

      Same ella edrunu enu eldange

    • @rsjettyshekar1608
      @rsjettyshekar1608 ปีที่แล้ว +8

      ಹೆತ್ತೋಳು" ಬದಲಿಗೆ ನೀವು ಬಳಸಿರುವ ಪದ ಬೇರೆ ಅರ್ಥ ಕೊಡುತ್ತೆ

    • @madhumanohar881
      @madhumanohar881 ปีที่แล้ว +3

      @@rsjettyshekar1608 hayyayoo 😂😂😂😂 entha kelsa agoithu!!! Thu ee nan magandh kannada keyboard!!!!! Nan ond type madudre, idhond thara type agi....artha ne change agide😂😂😂 LoL 😂😂😂 sorry guru🙏

  • @Vegasuzu
    @Vegasuzu 5 หลายเดือนก่อน +52

    ಒಂದು ಮಾತು ಇವತ್ತಿನ ದಿನದಲ್ಲಿ ಶಂಕರ್ ನಾಗ್ sir ಇದ್ದಿದ್ದರೆ ಇವತ್ತಿಗೆ ಸ್ಯಾಂಡಲ್ವುಡ್ನಲ್ಲಿ ಶಂಕರ್ ನಾಗ್ ಅವ್ರು number one ಅಲ್ಲಿ ಇರ್ತಿದ್ರು ಇದೆ ಸತ್ಯ ಮಿಸ್ ಯು boss ☺️

    • @sudhirkumar-hy5sk
      @sudhirkumar-hy5sk 3 หลายเดือนก่อน +3

      REYALLY BUT WHAT TO DO😢

    • @Soul_of_ka_32_A
      @Soul_of_ka_32_A หลายเดือนก่อน

      ಇವಾಗಲು ಶಂಕರ್ ಸರ್ ಸ್ಯಾಂಡಲ್ವುಡ್ ನಂಬರ್ ಒನ್ ಲೆಜೆಂಡ್

  • @user-oy2mg2wq7f
    @user-oy2mg2wq7f 4 หลายเดือนก่อน +20

    ಸತ್ತ ಮೇಲೆ ಮಲಗೋದು ಇದ್ದೆ ಇದೆ ಎದ್ದಿದ್ದಾಗ ಏನಾದರೂ ಸಾಧಿಸು🥋ಶಂಕರ್ ನಾಗ್🙏🏻

  • @RajeshRajesh-sy2my
    @RajeshRajesh-sy2my ปีที่แล้ว +118

    ನಾನು ಒಬ್ಬ ಅನಾಥ ಎಲ್ಲಾರು ಇದ್ದು ಪ್ರೀತಿ ಸಿಗದ ಅನಾಥ😔😔

    • @nayak-theleaderking5694
      @nayak-theleaderking5694 ปีที่แล้ว +13

      Yenadru saadane madu, jeevana adhe importatnt..

    • @jiniakhantrushy8535
      @jiniakhantrushy8535 ปีที่แล้ว +6

      God bless you

    • @ambrishsPalki
      @ambrishsPalki ปีที่แล้ว +9

      Same bro 😢 nange amma appa akka elru idare yaru care madalla , yaru nanna arta madkolola, yaru preeti torsala 😭😭 Nangu elru idare anta ansode illa 🤧

    • @navyag8179
      @navyag8179 9 หลายเดือนก่อน +1

      God bless you

    • @mohann2289
      @mohann2289 7 หลายเดือนก่อน

      ​@@ambrishsPalkie kaladalli ellaru haage yarige yaru care madalla, avrige avra swarthane hechhu, dhyana/tapassu madi ivarannella gelli andare arishadwarga galannna gelli aga avre nimma hatra bartare,

  • @poojangowda7228
    @poojangowda7228 ปีที่แล้ว +142

    ಭೂಮಿಯ ತುಂಬಾ ಅನಾಥ ರಿಂಭ ಕೊಟ್ಯನೋ ಕೋಟಿ ಕೋಗು ಇದೆ ಗ್ರಹಚಾರ ಬರೆಯೋ ಓ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ😭..........

    • @kiran.s2986
      @kiran.s2986 ปีที่แล้ว

      Line😌

    • @rolexgamingrgpnpklover
      @rolexgamingrgpnpklover ปีที่แล้ว +1

      😢

    • @ningnavarningnavar1122-yy5nz
      @ningnavarningnavar1122-yy5nz 11 หลายเดือนก่อน

      😢

    • @sathishhr3993
      @sathishhr3993 11 หลายเดือนก่อน +5

      ನಾನು ಒಬ್ಬ ಅನಾಥ ನನಗೂ ಈ ಹಾಡನ್ನು ಕೇಳಿದರೆ ಕಣ್ಣಲ್ಲಿ ನೀರು😢😢😢😢

  • @ittigudimanjunath8574
    @ittigudimanjunath8574 ปีที่แล้ว +66

    ಭೂಮಿಯ ತುಂಬಾ ಅನಾಥರು ಎಂಬ ಕೋಟ್ಯಾನು ಕೋಟಿ ಕೂಗು ಇದೆ....
    ಗ್ರಹಚಾರ ಬರೆಯೋ ಓಹ್ ಬ್ರಹ್ಮ ನಿನಗೆ ಎಂದೆಂದೂ ಅವರ ಶಾಪ ಇದೆ.... ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಾ..... ಕೇಳೋ ದೇವ ನೀ🙏🥺😞

  • @tanaymesta6290
    @tanaymesta6290 22 วันที่ผ่านมา +2

    Legend Shankarnag❤🗿🔥

  • @lakshmanganga7745
    @lakshmanganga7745 5 หลายเดือนก่อน +9

    ನನ್ನ ಬದುಕಿನ ಸ್ಥಿತಿ ತಂದೆ ತಾಯಿ ಇದ್ದು ಅನಾಥ

  • @user-vg9xq1bo3z
    @user-vg9xq1bo3z 2 หลายเดือนก่อน +5

    ನನಗೆ ಯಲ್ಲ ಇದ್ರು ನಾನು ಅನಾಥ 😭😭😭

  • @ganeshpujar9622
    @ganeshpujar9622 ปีที่แล้ว +46

    ನನಗೆ ತುಂಬಾ ಇಷ್ಟವಾದ ಹಾಡು, ರಾತ್ರಿ, ಕೇಳಿ, ಮಲಗುತ್ತೇನೆ, ಸುಪರ್ ಹಾಡು

  • @j.s..44..creation33
    @j.s..44..creation33 5 หลายเดือนก่อน +5

    ನನಗೆ ತುಂಬಾ ಇಷ್ಟವಾದ ಸಾಂಗ್ 💞

  • @brajuraju3665
    @brajuraju3665 10 หลายเดือนก่อน +11

    ನನಗೆ ಇಷ್ಟವಾದ ಹಾಡು❤❤❤

  • @ereshh8363
    @ereshh8363 24 วันที่ผ่านมา +1

    ನನ್ನ ಗುರು ಯಾವತ್ತೂ ಇದ್ರು ನನ್ ಜೀವನ ತುಂಬಾ ಧನ್ಯವಾದಗಳು ಗುರುವೇ

  • @ganeshpganeshp2696
    @ganeshpganeshp2696 ปีที่แล้ว +12

    ನನಿಗೆ ಎಲ್ಲಾ ಇದ್ರು ನಾನು ಅನಾಥ..
    ಸತ್ಯ ಇಸ್ ಲವ್...

    • @sathishhr3993
      @sathishhr3993 11 หลายเดือนก่อน +1

      ನಾನು ಒಬ್ಬ ಅನಾಥ 😢😢😢

  • @manjunathan4278
    @manjunathan4278 10 หลายเดือนก่อน +23

    ಈ ಹಾಡಿನ ಸಾಲುಗಳನ್ನ ಬರೆದು, ಸಂಗೀತ ಬಾರಿಸಿದ ಹಂಸಲೇಖ ಅವರಿಗೆ ನಾನು ಜನ್ಮ ಪೂರ್ತಿ ಚಿರಋಣಿ. 🙏🙏🙏🙏🙏🙏🙏🙏🙏🙏🌹🌹🌹🌹🌹🌹

  • @nikhilsd6363
    @nikhilsd6363 5 หลายเดือนก่อน +45

    Any one agree ShankarNag is a sandalwood boss ,rais hand 🙌🙌

    • @Vegasuzu
      @Vegasuzu 5 หลายเดือนก่อน +5

      From manglore Big Fan oF Shankarnag ♥️😍miss You Big Boss

    • @nithincs9979
      @nithincs9979 4 หลายเดือนก่อน

      Lulu

  • @mahalingamahi629
    @mahalingamahi629 ปีที่แล้ว +14

    ವಿ ಮಿಸ್ ಯೂ ರಿಯಲ್ಲಿ ಜೆಮ್ ಆಫ್ ಕನ್ನಡ ಫಿಲ್ಮ್ ಇಂಡಸ್ಟ್ರಿ 💎💛♥️🥺🙏

  • @shivashaivas
    @shivashaivas 5 หลายเดือนก่อน +291

    In anyone is there 2024..

    • @hari-aum
      @hari-aum 5 หลายเดือนก่อน +12

      Yo im here 😢

    • @user-rd1ye6oh1v
      @user-rd1ye6oh1v 5 หลายเดือนก่อน +12

      Hi​@@hari-aum

    • @Samarth_14
      @Samarth_14 5 หลายเดือนก่อน +5

      😔me

    • @AdityaMane-sk8np
      @AdityaMane-sk8np 4 หลายเดือนก่อน +5

      ​@@hari-aumof fire fire fire free hu

    • @shakila2089
      @shakila2089 4 หลายเดือนก่อน +1

      @@hari-aum l🤣🤣🤣

  • @user-dk3ux1jv2k
    @user-dk3ux1jv2k ปีที่แล้ว +62

    ಎಲ್ರೂ ಇದ್ರು ನಾ ಅನಾಥ....😭

  • @Skbrand-1997
    @Skbrand-1997 ปีที่แล้ว +10

    ಎಲ್ಲರೂ ಇದ್ದು ಇಲ್ಲದ ಹಾಗೆ ಆಗಿದೆ ನನ್ ಜೀವನ 😢

  • @basavarajug9726
    @basavarajug9726 8 หลายเดือนก่อน +8

    ನನ್ನ ಜೀವನ ಕೂಡ ಈಗೆ ಇದೆ
    ಐ ಲವ್ ಸಾಂಗ್ಸ್ 😭😭😭ನನ್ನ ಮನಸ್ಸಿಗೆ ಬೇಜಾರು ಅದಾಗಲ್ಲೆಲ್ಲ ಈ ಸಾಂಗ್ಸ್ ಕೇಳುತಿನಿ ❤️❤️❤️

  • @divaydivay2251
    @divaydivay2251 ปีที่แล้ว +22

    ಶಂಕರಣನ ಆತ್ಮಕ್ಕೆ ಮೌನ 😌

  • @manjubaskar1362
    @manjubaskar1362 ปีที่แล้ว +57

    ಈವತ್ತು ಈ ಹಾಡು ತುಂಬಾ ನೆನಪಾಯ್ತು 😑😔

  • @rajunayaka8792
    @rajunayaka8792 2 หลายเดือนก่อน +4

    ಇಂತ ಅರ್ಥ ಗರ್ಬಿತ ಹಾಡು ಕೊಟ್ಟಿದ್ದಕ್ಕೆ,,,ಈ ಹಾಡಿನ ಸಾಹಿತ್ಯ ಬರೆದಂತ ಹಂಸಲೇಖ ಸರ್ ಹಾಗೂ ಈ ಹಾಡಿನ ಗಾಯಕರದಂತ ಯೇಸುದಾಸ್ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು🎉

  • @nagarajaasnaguas526
    @nagarajaasnaguas526 3 ปีที่แล้ว +40

    ಅನಾಥ ನಾನು ನನಗು ಯಾರು ಇಲ್ಲ

  • @poornimahb4037
    @poornimahb4037 ปีที่แล้ว +7

    ಪ್ರಶ್ನೆಗಳೆನೋ ಸಾವಿರಾರು ಇದೆ, ಉತ್ತರ ಹೇಳುವವರು ಯಾರು ಇಲ್ಲ.

  • @gamingwitcher9683
    @gamingwitcher9683 9 หลายเดือนก่อน +12

    Age 10 - it was just a song for me
    Age 20 - understood the lyrics of the song
    Age 30 - Experiencing the song
    Phase of life 😢😢

  • @arjungowda8146
    @arjungowda8146 หลายเดือนก่อน +1

    😭Boss neevu Badukkiddare No 1 Hero' 😭

  • @DBOSS-uj4le
    @DBOSS-uj4le ปีที่แล้ว +12

    ಅಣ್ಣ ನಿಮಗೆ ನಿವೆ ಸಾಟಿ

    • @shananthkumar2096
      @shananthkumar2096 ปีที่แล้ว

      Jai shankar anna jai D boss i am Shankar nag anna fan now Darshan anna fan love u d boss and Shankar nag sir

  • @user-xr7cq7de1j
    @user-xr7cq7de1j 10 หลายเดือนก่อน +2

    Jeevanadalli nondu bendori goskara antane barediro e hadugara yaranna punytma ❤❤❤ thanks anna

  • @shivakumarshivu3583
    @shivakumarshivu3583 ปีที่แล้ว +50

    ನನ್ನ ಜೀವನ ಕೂಡ ಇದೆ ರೀತಿ😔

  • @ramesham4930
    @ramesham4930 10 หลายเดือนก่อน +11

    Miss Appa Amma😢😢😢😢😢😢

  • @sunilpoojari6458
    @sunilpoojari6458 4 หลายเดือนก่อน +2

    ಸೂಪರ್ 👌👌

  • @chandreshs3558
    @chandreshs3558 5 หลายเดือนก่อน +6


    ಳು ಳು ಳು ಳು ಆಯಿ ಆಯೀ ಆಯೀ
    ಮೇಲೆ ನೋಡೊ ಕಂದಾ ಚೆಂದಮಾಮ ನಕ್ಕಾನೆ
    ಕಣ್ಣು ಮುಚ್ಚೋ ಕಂದಾ ನಿದ್ದೆ
    ಗುಮ್ಮಾ ಬರ್ತಾನೆ
    ಳು ಳು ಳು ಳು ಆಯಿ ಆಯೀ ಆಯೀ
    ಅನಾಥ ಮಗುವಾದೆ ನಾನು
    ಅಪ್ಪನು ಅಮ್ಮನು ಇಲ್ಲಾ
    ಅಣ್ಣನು ತಮ್ಮನು ಇಲ್ಲಾ
    ಭಿಕಾರಿ ದೊರೆಯಾದೆ ನಾನು
    ಅತ್ತರೆ ಮುದ್ಧಿಸೋರಿಲ್ಲಾ
    ಸತ್ತರೆ ಹೊದ್ಧಿಸೋರಿಲ್ಲಾ
    ಎಂಜಲೇ ಮೃಷ್ಟಾನ್ನವಾಯ್ತು
    ಬೈಗಳೇ ಮೈಗೂಡಿಹೋಯ್ತು
    ಈ ಮನಸೇ ಕಲ್ಲಾಗಿ ಹೊಯ್ತು
    ಅನಾಥ ಮಗುವಾದೆ ನಾನು
    ಅಪ್ಪನು ಅಮ್ಮನು ಇಲ್ಲಾ
    ಅಣ್ಣನು ತಮ್ಮನು ಇಲ್ಲಾ
    ❤❤❤
    ಬೀದಿಗೆ ಒಂದು ನಾಯಿ ಕಾವಲಂತೆ
    ನಾಯಿಗೆ ಒಂದು ರೊಟ್ಟಿ ಮೀಸಲಂತೆ
    ನಾಯಿಗೂ ಹೀನನಾದೆ ನಾ
    ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
    ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
    ಬೆಕ್ಕಿಗಿಂತ ಕೆಟ್ಟ ಶಕುನ ನಾ
    ತಿಂದೋರು ಎಲೆಯಾ ಬಿಸಾಡೋ ಹಾಗೆ
    ಹೆತ್ತೊರು ನನ್ನ ಎಸೆದಾಯ್ತು
    ಸತ್ತೊರ ಎಲೆಯಾ ಕಾಗೆಗೆ ಇರಿಸಿ
    ಹೆತ್ತೊರ ಕೂಗಿ ಕರೆದಾಯ್ತು
    ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ
    ಕೇಳೋ ದೇವನೇ
    ಅನಾಥ ಮಗುವಾದೆ ನಾನು
    ಅಪ್ಪನು ಅಮ್ಮನು ಇಲ್ಲಾ
    ಅಣ್ಣನು ತಮ್ಮನು ಇಲ್ಲಾ
    ❤❤❤
    ಳು ಳು ಳು ಳು ಆಯಿ ಆಯೀ ಆಯೀ
    ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
    ನನ್ನ ಇಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
    ನಾನು ಏನು ಪಾಪ ಮಾಡಿದೆ
    ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
    ತಾಯಿ ಹಾಲು ಎಲ್ಲಿ ಲಾಲಿ ಹಾಡು ಎಲ್ಲಿ
    ನಾನು ಯಾವ ದ್ರೋಹ ಮಾಡಿದೆ
    ಭೂಮಿಯ ತುಂಬಾ ಅನಾಥರೆಂಬ
    ಕೋಟ್ಯಾನು ಕೋಟಿ ಕೂಗು ಇದೆ
    ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
    ಎಂದೆಂದೂ ಅವರ ಶಾಪವಿದೆ
    ಉತ್ತರಾ ಇಲ್ಲಾ ಪ್ರಶ್ನೆಯೇ ಎಲ್ಲಾ
    ಕೇಳೋ ದೇವನೇ
    ಅನಾಥ ಮಗುವಾದೆ ನಾನು
    ಅಪ್ಪನು ಅಮ್ಮನು ಇಲ್ಲಾ
    ಅಣ್ಣನು ತಮ್ಮನು ಇಲ್ಲಾ
    ಭಿಕಾರಿ ದೊರೆಯಾದೆ ನಾನು
    ಅತ್ತರೆ ಮುದ್ಧಿಸೋರಿಲ್ಲಾ
    ಸತ್ತರೆ ಹೊದ್ಧಿಸೋರಿಲ್ಲಾ
    ಎಂಜಲೇ ಮೃಷ್ಟಾನ್ನವಾಯ್ತು
    ಬೈಗಳೇ ಮೈಗೂಡಿಹೋಯ್ತು
    ಈ ಮನಸೇ ಕಲ್ಲಾಗಿ ಹೊಯ್ತು
    ❤❤❤

  • @sowmyau3220
    @sowmyau3220 ปีที่แล้ว +3

    Nanigu personally e song thumbha eista

  • @narayanajayaram8419
    @narayanajayaram8419 ปีที่แล้ว +11

    Shankar naag sir super hero Maas. Hero

  • @MohanKumar-lk4tn
    @MohanKumar-lk4tn 5 หลายเดือนก่อน +6

    I love you Shankar Anna miss you anna😢

  • @ningappaningappa4193
    @ningappaningappa4193 8 หลายเดือนก่อน +4

    ನನಗೆ ಇಷ್ಟವಾದ ಹಾಡು 😢😢❤❤💓😍🤝 3:25

  • @chandrashekart6525
    @chandrashekart6525 8 หลายเดือนก่อน +1

    Hamsaleka gurugale nimmantha gurugalu kannadadakke sikkiddu namma punya

  • @radeeshpavi5898
    @radeeshpavi5898 2 หลายเดือนก่อน

    ಎಷ್ಟು ವರ್ಷ ಆದ್ರೂ ನಮ್ಮ ಮನಸಲ್ಲಿ ಇಗೆ ಇರುತ್ತೆ ಇ ಹಾಡು ❤️❤️

  • @kumarcomedymam5646
    @kumarcomedymam5646 ปีที่แล้ว +5

    ಅನಾಥ.. ನಾನು.. ನನ್ನವರು ಯಾರಿಲ್ಲ....

  • @user-mk2mh7oe1i
    @user-mk2mh7oe1i 2 หลายเดือนก่อน +3

    MISS YOU LEGEND 🥺

  • @shivababa4582
    @shivababa4582 11 หลายเดือนก่อน +10

    One of the best song for human beings

  • @abdulkalamdhirekoppa5719
    @abdulkalamdhirekoppa5719 2 หลายเดือนก่อน +2

    K J yesudas super sar

  • @janardhanm.p7424
    @janardhanm.p7424 4 ปีที่แล้ว +12

    Miss u songliyana

  • @jinujoy8546
    @jinujoy8546 9 หลายเดือนก่อน +6

    നല്ലൊരു സോങ്.. I love this kannada song🥰

  • @shatheeshshi5605
    @shatheeshshi5605 ปีที่แล้ว +7

    ಮಿಸ್ ಯು ಶಂಕರ್ ಅಣ್ಣ

  • @shyjujoseph5965
    @shyjujoseph5965 ปีที่แล้ว +11

    The king of lndian melody yesudas

  • @puneethkumar671
    @puneethkumar671 26 วันที่ผ่านมา +1

    Legendary ❤❤❤

  • @user-ih9fe3xu1k
    @user-ih9fe3xu1k 4 หลายเดือนก่อน +2

    Misss. U. Papaa😢😢😢😢😢😢😢😢😢😢😢😢😢😢😢😢😢😢😢😢😢

  • @vikkyvinu3506
    @vikkyvinu3506 ปีที่แล้ว +3

    Sandalwood alli innu savira jana hutti hero galu barli shank ranna nannu yaru reach madak galla 💛❤️💛❤️💛❤️💛❤️🙏🙏🙏🙏🙏

  • @veeruachar150
    @veeruachar150 วันที่ผ่านมา

    ಎಲ್ಲಾ ಇದ್ರು ಅನಾಥ 😢

  • @user-bl3fs2ie9b
    @user-bl3fs2ie9b ปีที่แล้ว +7

    All time favourite song ❤❤

  • @shivanna.pmsgowda9982
    @shivanna.pmsgowda9982 ปีที่แล้ว +9

    My all time favourite song ❤..✨

  • @AnandaAppu-r2n
    @AnandaAppu-r2n 2 หลายเดือนก่อน

    😢😢 miss you ಶಂಕ್ರಣ್ಣ

  • @diehardfansofprabhas1221
    @diehardfansofprabhas1221 ปีที่แล้ว +24

    this song express thousands of emotions

  • @KannadaHipHop01
    @KannadaHipHop01 2 หลายเดือนก่อน

    ನಾನು ಚ್ಚಿಕವಯಸ್ಸಿನಲ್ಲಿ ಇದ್ದಾಗ ಈ ಹಾಡಗಳುನ್ನೆಲ್ಲ orchestraಲಿ ಎಲ್ಲ ಹಾಡುತ್ರಿದ್ರು... ನಾನು ಅವಾಗ ಯಾಕ್ ಗುರು ಈ ಇಂತ ಹಾಡನ್ನೆಲ್ಲ ಹಾಡುತ್ತರೆ ತು.!! ಒಳ್ಳೆ ಒಳ್ಳೆ ಹೊಸ ಹಾಡುಗಳು ಇದವೆ ಅಂತ .....
    But ಇವಾಗ ತಂಬಾ ಅರ್ಥ ಆಗಿದೆ 😢
    ಈಗ ಇದು ನನ್ನ ನನಗೆ ತಂಬಾ ಇಷ್ಟವಾದ ಹಾಡು...❤❤😢

  • @NooRBakhs-f8z
    @NooRBakhs-f8z 27 วันที่ผ่านมา

    🎉🎉🎉 super voice both nano hindi urga❤

  • @user-mp6vp8lg2k
    @user-mp6vp8lg2k 3 หลายเดือนก่อน +4

    k j yesudas s best song

  • @sacheen123
    @sacheen123 5 หลายเดือนก่อน

    I am addicted to this song. Listening in California.

  • @user-ng9qb8yv5q
    @user-ng9qb8yv5q 5 หลายเดือนก่อน

    ಇ ಹಾಡಿಗೆ ಈಕ್ವಲ್ ಯಾವ್ ಹಾಡು ಆಗೋದಿಲ ❤️❤️ಅಲ್ಟಿಮೆಟ್ ಸಾಂಗ್

  • @TRama-zp8eb
    @TRama-zp8eb หลายเดือนก่อน +1

    My hero Shankar nag

  • @Vegasuzu
    @Vegasuzu 5 หลายเดือนก่อน +1

    From manglore Big Fan oF Shankarnag sir😍♥️miss You Big Boss😭♥️

  • @benderisback1442
    @benderisback1442 หลายเดือนก่อน

    The legend actor Shankar nag ✨

  • @balabheemadore3836
    @balabheemadore3836 11 หลายเดือนก่อน +3

    Jai Shankar sir❤❤❤❤❤

  • @BTSJK-ml2ml
    @BTSJK-ml2ml ปีที่แล้ว +2

    U know this is my mothers favorite song she even cry when I play this song

  • @ranjeetchande587
    @ranjeetchande587 หลายเดือนก่อน +1

    Super soang

  • @meghana1393
    @meghana1393 11 วันที่ผ่านมา +1

    Boss ❤
    I lost diamond😢

  • @nagunk3794
    @nagunk3794 2 ปีที่แล้ว +10

    My favorite song

  • @bhaskarkumar8113
    @bhaskarkumar8113 14 ชั่วโมงที่ผ่านมา

    It's my life appa nu illa Amma nu illa 😢😢😢😢😢

  • @babureddy4848
    @babureddy4848 4 ปีที่แล้ว +11

    Super song

  • @yogeshgalipura3859
    @yogeshgalipura3859 ปีที่แล้ว +11

    It's my favorite song🎵

    • @shilpakhindi1396
      @shilpakhindi1396 9 หลายเดือนก่อน

      Also my favourite always

  • @sharavanans8255
    @sharavanans8255 ปีที่แล้ว

    Evattu train alli obbaru kuruda ee song hadidaru nanage kelabeku anisittu naanu kelide nice song

  • @harishshetty1874
    @harishshetty1874 ปีที่แล้ว +12

    I Miss you so much Amma 😭

  • @rajeshrajesh1463
    @rajeshrajesh1463 หลายเดือนก่อน

    ಜಗತ್ತಿನ ಅದ್ಭುತ ದ್ವನಿ.... ಯೇಸುದಾಸ್

  • @DeelipKumar-ei1mb
    @DeelipKumar-ei1mb ปีที่แล้ว +3

    𝗠𝘆 𝘀𝘄𝗲𝗲𝘁 𝘀𝗼𝗻𝗴🎵.... ❤❤❤

  • @Sigma_Boy786
    @Sigma_Boy786 ปีที่แล้ว +42

    At the age of 10 enjoyed this song lyrics 😃
    Now iam 20, understanding the song lyrics 😣😫

    • @shananthkumar2096
      @shananthkumar2096 ปีที่แล้ว

      Super brother i am also same situation now anna

  • @nagarajbhajantri2647
    @nagarajbhajantri2647 2 ปีที่แล้ว +9

    My 👍Favorite song🙏

  • @dharmeshhiremath-oo7tg
    @dharmeshhiremath-oo7tg หลายเดือนก่อน +1

    One and only Shankrana ❤❤❤❤

  • @nagaD-ez2hh
    @nagaD-ez2hh 10 หลายเดือนก่อน +4

    Miss. U. Boss ❤😢😢😢😢😢😢😢

  • @raviperi2761
    @raviperi2761 ปีที่แล้ว +20

    it reflects my life too, its a curse, I have to live with it, born alone and go back alone, whenever I am sad, I listen to this song to seek comfort, will cry a bit and calm down and move on.

  • @karthinayakck619
    @karthinayakck619 ปีที่แล้ว +23

    Miss you my mother's Indiya..😢

    • @arjunofficial_2367
      @arjunofficial_2367 5 หลายเดือนก่อน

      i am alone in my life but still i am saying iam always alone in my life this is song dedicated to me because iam always poor boy and same situation in my life...love you Shankar nag sir it's my time and my dream creat in past Time 😢😢😢

    • @AshvaMukh
      @AshvaMukh 4 หลายเดือนก่อน

      Baratha jivithavage ede bro 😂

    • @AshvaMukh
      @AshvaMukh 4 หลายเดือนก่อน

      ​@@arjunofficial_2367feel you mate same here 🥹

  • @rameshnaghesh7153
    @rameshnaghesh7153 3 หลายเดือนก่อน

    Amma ❤❤❤❤❤❤

  • @AreshMetre
    @AreshMetre หลายเดือนก่อน +1

    Same my life appa amma I miss you

  • @mallikarjunar4784
    @mallikarjunar4784 ปีที่แล้ว +5

    Super song 💖💖

  • @user-sg5se8je4y
    @user-sg5se8je4y 4 หลายเดือนก่อน

    Nange istavada song and nange sute ago song😢😔

  • @naveenwoodworks7503
    @naveenwoodworks7503 ปีที่แล้ว +2

    I’m Andra but Anantnag songs. This is the best never hero. My few kanaada songs

  • @kumarsk5122
    @kumarsk5122 2 ปีที่แล้ว +12

    Nanige yella edu yenu ella ano hage agide yavu thayi thande avrige navu Beda Andre yella edu yen preyojna

  • @ravikumarc6458
    @ravikumarc6458 8 หลายเดือนก่อน

    Appu boss and shankranna na abhimaani aagoke aa devara atra vara kelkondu bandirbeku 😢😢😢😢😢😢😢

  • @rajapuganur3316
    @rajapuganur3316 ปีที่แล้ว +1

    My favourite song anatha maguvade nanu Raja

  • @prashanthkumar5864
    @prashanthkumar5864 ปีที่แล้ว +3

    ಅಮ್ಮ ಅಮ್ಮ 😢

  • @jiniakhantrushy8535
    @jiniakhantrushy8535 ปีที่แล้ว +5

    Legend rebirth again and came back for your daughter home

  • @sreeharit.m7647
    @sreeharit.m7647 3 วันที่ผ่านมา

    The name is kj yesudas from god's own contry❤

  • @bkbharathdmd6659
    @bkbharathdmd6659 2 หลายเดือนก่อน

    Legends never die ❤

  • @ganeshe5388
    @ganeshe5388 2 ปีที่แล้ว +6

    Same life...☺️😔

  • @raviroy5418
    @raviroy5418 ปีที่แล้ว +44

    Miss u Shankar sir u r the best 🙏🙏❤️❤️