Ep-3A|ಮಕ್ಕಳು ಹಾಳಾಗೋದು ಈ ಕಾರಣಗಳಿಂದ..! |Best Parenting Tips|K P Putturaya|Gaurish Akki Studio

แชร์
ฝัง
  • เผยแพร่เมื่อ 28 ก.ย. 2024
  • FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #lalbahaddurshastri #abdulkalam #education
    #kpputturaya #professor #kannadaauthor #writer #spiritual
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio

ความคิดเห็น • 205

  • @sudhajagadeesh2001
    @sudhajagadeesh2001 ปีที่แล้ว +8

    ಧನ್ಯವಾದಗಳು ಸರ್..ನಿಮ್ಮ ಹಿತವಚನ ನನಗೆ ಸ್ವಲ್ಪ ತಡವಾಯಿತು..ಮಗಳಿಗೆ ೨೨ ವರ್ಷ ಆದರೆ ನೀವೇಳಿದ 75℅ ಮಾಡಿದೇನೆ..ನಾನೇ ಸ್ವತಃ ಪ್ರಯೋಗ ಮಾಡಿ ಕಲಿತದ್ದು ..ಇಪ್ಪತ್ತು ವರ್ಷ ಮೊದಲೆ ನಿಮ್ಮ ಮಾರ್ಗದರ್ಶನ ಸಿಕ್ಕಿದ್ದರೆ..ಖಂಡಿತಾ ೧೦೦℅ ಯಶಸ್ವಿಯಾಗುತ್ತಿದ್ದೆ..ನಿಮ್ಮ ಮಾತು ಕೇಳಿದ ಮೇಲೆ ,ಏನೂ ಗೊತಗತಿಲ್ಲದಿದ್ದ ನಾನು, ಮಗಳನ್ನು ಒಳ್ಳೆಯ ರೀತಿ ಬೆಳೆಸಬೇಕೆಂಬ ಒಂದೇ ಸದುದ್ದೇಶ , ಪ್ರಯೋಗ ,ಪ್ರಯತ್ನಗಳಿಂದ ಇಷ್ಟು ಸಾಧಿಸಿದ್ದೇನಲ್ಲ ಅಂತ ಖುಷಿಯು..ಇನ್ನೂ 25℅ ಆಗಲಿಲ್ಲ ಅಂತ ಬೇಸರವೂ ಆಯಿತು..ಮುಂದೆ ಇದನ್ನು ಪ್ರಯತ್ನಿಸುವೆ

  • @NSN125
    @NSN125 ปีที่แล้ว +1

    ನಿಮ್ಮ ಮಾತು ಅಧ್ಬುತ sir ನಿಮ್ಮಿಂದ ನಮ್ಮಂತ ಪೋಷಕರು ಕಲಿಯೋದು ತುಂಬಾ ಇದೆ🙏

  • @manojc.m6113
    @manojc.m6113 ปีที่แล้ว +1

    Fantastic parenting tips sir, thank you...

  • @gangadhart919
    @gangadhart919 ปีที่แล้ว +7

    ಉತ್ತಮ ಸಂದೇಶ ಅರ್ಥ ಮಾಡಿಕೊಳ್ಳೋರು ಮಾಡಿಕೊಳ್ಳಲಿ ಇಲ್ಲದಿದ್ದರೆ ಬಿಡಲಿ ಇದು ಯಲ್ಲಾ ಪೋಷಕಿರಿಗೂ ತಲುಪಲಿ 🙏

  • @pundaliknayak8865
    @pundaliknayak8865 ปีที่แล้ว

    Hari Om Super Information. Thank you

  • @geethamb8087
    @geethamb8087 ปีที่แล้ว +1

    Sir please tell current situation life style.........what to do good parenting

  • @vijayabk5474
    @vijayabk5474 ปีที่แล้ว

    Gurugalige namonamaha. Gaurish ravarige 🙏🙏🙏🙏🙏👌👌👌👌👌

  • @somuc7494
    @somuc7494 ปีที่แล้ว

    Very good massage to society

  • @nmanjunath1096
    @nmanjunath1096 ปีที่แล้ว +2

    ವಾವ್ ಸೂಪರ್ sr

  • @Sp71270
    @Sp71270 9 หลายเดือนก่อน

    Yes you are correct 🙏

  • @GoureeshMathapati-oc4sd
    @GoureeshMathapati-oc4sd ปีที่แล้ว

    Very good massages 🙏🙏 Thank u so much sir..

  • @renutheju5062
    @renutheju5062 ปีที่แล้ว

    Kanditha,100% sariyagirodanne hellidira sir 🙏🙏🙏🙏🙏 thank u sir

  • @PoojaPatil-rr5pi
    @PoojaPatil-rr5pi ปีที่แล้ว

    Tumba channagi heladri Sir 🙏

  • @meghaa1121
    @meghaa1121 ปีที่แล้ว +1

    Olleya salahe

  • @prasannakumarbodh
    @prasannakumarbodh ปีที่แล้ว +2

    ಶರಣು ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ..

  • @vishalaomkarappa452
    @vishalaomkarappa452 ปีที่แล้ว

    100 percent satthya sir

  • @sakammac7054
    @sakammac7054 ปีที่แล้ว +26

    ನಂಬಿಕೆ ದ್ರೋಹ ಮಾಡೋ ಜನ ಇರುವ ವರೆಗೆ ಆದರ್ಶಗಳಿಗೆ ಬೆಲೆ ಇಲ್ಲ.

  • @Shaman195
    @Shaman195 ปีที่แล้ว +1

    Super talk

  • @sathyasubramanyabhat5427
    @sathyasubramanyabhat5427 ปีที่แล้ว

    Uthama sandarshana dhanyavadagalu 🙏👌

  • @shirram2700
    @shirram2700 19 วันที่ผ่านมา

    Psk 🎉🎉 महाराष्ट्र सोलापूर नमस्कार

  • @manasamagu1450
    @manasamagu1450 ปีที่แล้ว +1

    Makalige ella gothiruthe oledu yavdu annodu gothiruthe agidmele ethavarigyake elthira

  • @sarojinihoskatti1367
    @sarojinihoskatti1367 ปีที่แล้ว

    Very good information.

  • @DharmarajDoddamani-r5m
    @DharmarajDoddamani-r5m ปีที่แล้ว

    Super ❤sir

  • @ranganathkodanda6481
    @ranganathkodanda6481 ปีที่แล้ว +1

    Children are good to take parents to go in right way,

    • @mangaladeshpande7127
      @mangaladeshpande7127 ปีที่แล้ว

      ಸರ್ ತುಂಬಾನೇ ಚೆನ್ನಾಗಿ. ಹೇಳದ್ದಿರಿ .

  • @ammaappa1471
    @ammaappa1471 ปีที่แล้ว

    True sir!

  • @BhagyashreeDivineBird369
    @BhagyashreeDivineBird369 ปีที่แล้ว

    Super episode

  • @BhagyashreeDivineBird369
    @BhagyashreeDivineBird369 ปีที่แล้ว

    Well said

  • @uktravels8681
    @uktravels8681 ปีที่แล้ว

    1 c illade ondu mane agolla ..ibbaroo dudiyabeku.. school admission. Ge laksha beku.. time hege tegiyuvadu..

  • @basavarajkappali4873
    @basavarajkappali4873 ปีที่แล้ว

    Itam Super 😋😋😋

  • @ningegowda406
    @ningegowda406 ปีที่แล้ว

    Very good episode sir thank u

  • @bhoomikal8924
    @bhoomikal8924 ปีที่แล้ว

    Sir mobile tab ಎಲ್ಲಾ avoid ಮಾಡೊದು ಹೇಗೆ ಹೇಳಿ...

    • @sindhuarjun4273
      @sindhuarjun4273 ปีที่แล้ว

      It’s simple don’t use unless it’s very important and necessary.

  • @praveenkumar-qz4zu
    @praveenkumar-qz4zu ปีที่แล้ว +4

    Sambhakarindha namma Mane haalagiddu...

    • @ranganathkodanda6481
      @ranganathkodanda6481 ปีที่แล้ว

      No relatives and friends can disturb us, Its our lack of care and knowledge, Relatives and friends can set goal for us

    • @praveenkumar-qz4zu
      @praveenkumar-qz4zu ปีที่แล้ว +1

      @@ranganathkodanda6481 ...relatives never set a goal for us ... they were used us for their need... after they were forget us

    • @ranganathkodanda6481
      @ranganathkodanda6481 ปีที่แล้ว

      @Peaveen, Blame Shame from relatives and friends set goals for use, one can prove they are wrong and regrets for us later, once we achieve goals in life

    • @gseethalakshmisureshbabu7556
      @gseethalakshmisureshbabu7556 ปีที่แล้ว

      @@praveenkumar-qz4zu 100% correct even some ಫ್ರೆಂಡ್ಡ್ಸ್ also

    • @sindhuarjun4273
      @sindhuarjun4273 ปีที่แล้ว

      Just completely disconnect them no one will help in your hard times . Just maintain silence with them

  • @poornimarshetty8723
    @poornimarshetty8723 ปีที่แล้ว

    🙏🙏🙏

  • @nageshh6013
    @nageshh6013 11 หลายเดือนก่อน

    If a parent makes money how will children be spoiled ?
    Many entrepreneurs who made huge money for their children and their children are successful
    You cannot generalise sir

  • @MURTHYMANNOJIRAO1984
    @MURTHYMANNOJIRAO1984 ปีที่แล้ว

    ❤❤❤

  • @Nirmala0101
    @Nirmala0101 ปีที่แล้ว +1

    Parents ollevaragiddaru makkalu ledu afakke enu karana?

  • @rgcharchar2398
    @rgcharchar2398 ปีที่แล้ว

    👌👌🙏🙏🌹🌹

  • @geethahn2184
    @geethahn2184 ปีที่แล้ว +1

    👏🏻👏🏻👏🏻👏🏻👏🏻👌🏻👌🏻👌🏻👌🏻👌🏻🙏🏻🙏🏻🙏🏻🙏🏻🙏🏻🙏🏻

  • @chandrakantshanbhag3058
    @chandrakantshanbhag3058 ปีที่แล้ว

    ನಗ್ನ ಸತ್ಯವನ್ನೇ ನಮ್ಮ ಮುಂದೆ ಹೇಳಿದ್ದಾರೆ.

  • @tammannanavalagatti8465
    @tammannanavalagatti8465 ปีที่แล้ว

    T B NAVALGATTI

  • @HKRj296
    @HKRj296 ปีที่แล้ว +7

    ಈಗಿನ ಮಕ್ಕಳಿಗೆ ಸಂಸ್ಕಾರ ಗೌರವ ಅನ್ನೋದು ಏನು ಅಂತ ಗೊತ್ತಿಲ್ಲ

  • @sumangalaneerajiddi9449
    @sumangalaneerajiddi9449 ปีที่แล้ว

    🙏

  • @praneshraopraneshrao2267
    @praneshraopraneshrao2267 ปีที่แล้ว +5

    Jai SREE krishna
    Tamma Episode Tumba ಅತುತ್ತಮವಾಗಿ ಸಮಯೋಚಿತವಾಗಿ bartaide si r ಇಂದಿನ ಓದುತ್ತಿರುವ ಯಾಂತ್ರಿಕ ಯುಗದಲ್ಲಿ ತತ್ವ ಸಿದ್ಧಂತಗಳಿಂದ ತುಂಬಾ ತುಂಬಾ ತುಂಬಾ ದೂರ ಹೋಗಿ ಆಗಿದೆ

  • @rameshmv1302
    @rameshmv1302 5 ชั่วโมงที่ผ่านมา

    ತುಂಬಾ ಚೆನ್ನಾಗಿ ಹೇಳಿದ್ದಿರಿ, ಧನ್ಯವಾದಗಳು 🙏🏻🙏🏻🙏🏻

  • @devaraosb285
    @devaraosb285 ปีที่แล้ว +6

    Sir,
    Please inform this type of messge and other type of guiding the parents is very necessary in your channel.I like Dr.Putturays's guidence.Please telecast more and more this type of speeches.

  • @muralia8176
    @muralia8176 ปีที่แล้ว +1

    ಸರ್ ಆಗಿನ ಪರಿಶುದ್ಧ ಪ್ರೀತಿ ಇನ್ನೆಲ್ಲಿ ಈಗೇನಿದ್ದರೂ ಕೊಡು-ಕೊಳ್ಳುವಿಕೆಯ ಪ್ರೀತಿ

  • @mp3whatsappstatus887
    @mp3whatsappstatus887 6 หลายเดือนก่อน +1

    ತುಂಬಾ ಅದ್ಭುತವಾದ ಸಂದೇಶ ಸರ್ ತುಂಬಾ ಒಳ್ಳೆ ಒಳ್ಳೆ ಮಾತು ಹೇಳ್ತಿದ್ದೀರಾ ಮಕ್ಕಳನ್ನ ಹೇಗ್ ಬೆಳೆಸ್ಬೇಕು ಅಂತ ಒಳ್ಳೆ ರೀತಿಯಲ್ಲಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಹೃದಯದ ಧನ್ಯವಾದಗಳು

  • @chandrashekarl5750
    @chandrashekarl5750 ปีที่แล้ว +1

    But today's childrens are very sensitive suicide become easy mobiles and tv cartons are spoiling parents are helpless they are forced to earn more because cost and single life

  • @ಸಾಮಾನ್ಯನಾಗರೀಕ
    @ಸಾಮಾನ್ಯನಾಗರೀಕ ปีที่แล้ว +1

    ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ... ನನಗೆ ನನ್ನ ತಪ್ಪಿನ ಅರಿವಾಯಿತು... ತುಂಬಾ ಧನ್ಯವಾದಗಳು...‌

  • @leenanazareth4518
    @leenanazareth4518 11 หลายเดือนก่อน +1

    ಸರ್ ನಿಮ್ಮದು ಮಾತು ಸತ್ಯ

  • @ranichandrapp2819
    @ranichandrapp2819 ปีที่แล้ว +11

    ಮಕ್ಕಳು ಹಾಳಾಗೋದು ಪೋಷಕರೇ ಕಾರಣ ಇದನ್ನು ಸರಿಯಾಗಿ ಗಮನಿಸಿ ಮಕ್ಕಳ ಮುಂದೆ ಸರಿಯಾಗಿ ಮಾತನಾಡಿ

  • @sowmyapavan5332
    @sowmyapavan5332 ปีที่แล้ว +4

    Parents force to marry, people get married and the first job is to have children
    Neither the older people nor the younger think about the great responsibility of bringing up children to be an asset to the country

    • @ashokvanrashi
      @ashokvanrashi ปีที่แล้ว +1

      Yes but parents never ever guide their children how to guide their grand children

    • @sujathaPojari
      @sujathaPojari ปีที่แล้ว

      Correct sir ❤

  • @leeladixit7094
    @leeladixit7094 ปีที่แล้ว +83

    ಸರ್,ನನ್ನ ನಿಮ್ಮ ಅಭಿಪ್ರಾಯ ಒಂದೇ ರೀತಿ ಇದೆ... ಈಗಿನ ಮಕ್ಕಳು ಬೆಳೀತಿರೋ ರೀತಿ ನೋಡಿದ್ರೆ ನನಗೆ ನಖಶಿಖಾಂತ ಉರಿಯುತ್ತೆ... ಈಗಿನ ಕಾಲದಲ್ಲಿ ಮಕ್ಕಳಿಗೆ ಯಾವ ಕಷ್ಟಗಳೂ ಇಲ್ಲದೇ ಅವರ ಬೇಕುಗಳು ಈಡೇರ್ತಿರೋದ್ರಿಂದ ಮಕ್ಕಳಿಗೆ ಸೊಕ್ಕು ಹೆಚ್ಚಾಗಿ ತಂದೆ ತಾಯಿಗಳ ಭಯ,ಗುರುಗಳ ಆದೇಶ ಇಲ್ಲದೇ ಕೊಬ್ಬಿದ ವರಾಹಗಳಾಗಿ ಬೆಳೀತೀವೆ.ಸಾಲದ್ದಕ್ಕೆ,ತೊಟ್ಟಿಲಲ್ಲಿದ್ದಾಗಲೇ ಇವುಗಳ ಮೂತಿಗೆ ಮೊಬೈಲ್ ಅನ್ನೋ ಸಾಡೇಸಾತಿ ಕಾಟಾ...!

    • @GaurishAkkiStudio
      @GaurishAkkiStudio  ปีที่แล้ว +5

      ಹೀಗೆಲ್ಲ ಸಿಟ್ಟು ಮಾಡ್ಕೊಂಡ್ರೆ ಸಮಸ್ಯೆ ಜಾಸ್ತಿ ಆಗುತ್ತೆ ಮೇಡಂ

    • @kalakc604
      @kalakc604 ปีที่แล้ว +2

      Yeshttu correct agi heldri❤

    • @rameshnaik6769
      @rameshnaik6769 ปีที่แล้ว +1

      Rightly said, but as a parent one has to control dissatisfaction and moov on.....

    • @rajalakshmidixit9433
      @rajalakshmidixit9433 ปีที่แล้ว

      ಬಬಬಬಬಬಬಬಬಬಬಬಬಬಬಬಬಬಬ ರ ಲ ಬ ಬಲ ಪ್ರಬಲ ಬಬ್ರುವಾಹನ ಬರದ ಬಲ ಬಬಬಫ ಬರ ಬರ ಬಬ ಬಲ ಫ ಬರಬಲ ಫ ಬಲ ಪ್ರಬಲ ರ ಫ ರ ಫಬ ಬಲ ಬರ ಬರ ಪ್ರಬಲ ಬರ ಫ ಬರ ಬ ಬರ ಬಬಫಬ ಬಲ ಬಬಬಬಬಬಬ ಬಲ ಬಲ್ಲ ಫ ಬರ ಪ್ರಬಲ ದಪ್ಪ ಬರ ಬ ಬಲ ಬಫ ಬರ ಫಫಬ ಬರ ಫಬಫಬ ಫಲ ಬಬಬ ಬಲ ಫ ಫ ಬರ ಬಲ್ಲ ಬ ಫ ಫಬ ಫ ಫ ಫಬಬ ಫ ಪ್ರಬಲ ಫ ಫ ಫ ಬ ಫ ಪ್ರಬಲ ಬಲ್ಲ ಫ ಫ ಲಭ್ಯ ಬರ ಫ ಫ ಫ ಫಫಬಬಬಬಬಬ ರವರ ಬಬ ಫ ಬ ಫ ಫ ಪ್ರಬಲ ಫ ಬಬ ಬಲ್ಲ ಫ ಫ ಪ್ರಬಲ ಬಬಫಬಫಬ ಫ ಬಬ ಫ ಪ್ರಬಲ ಪರ ಪರ ಫ ಫ ಫಬ ಫ ಬ ಫ ಫ ಫ ಫ ಫ ಫ ಫ ಫಲ ಫಫಬಬ ಬರ ಫ ಫ ಫ ಫಲ ಫಬ ಫ ಫ ಫ ಫ ಫ ಫ ಫ ಫ ಫ ಬಲದ ಫ ಫ ಫಲ ಫ ಬಫ ದಲ್ಲಿರುವ ಬರ ಫಫ ಫ ಬ ಪ್ರಬಲ ಫ ಫ ಫ ಫ ಫ ಫಬಬ ಫ ಪ್ರಬಲ ಫ ಬ ಫ ಬ ಫ ಬಬಬ ಬರಲ್ಲ ಪಲ್ಲಟ ಫ ಬಬ ಪ್ರಬಲ ಬಲಪ್ರಯೋಗ ಫ ಫ ಫ ಬಲ್ಲ ಫಬ ಫ ಪರ ಬರಲ್ಲ ಬ ರವರ ಫಲ ಫ ಫಬ ಫ ರವರ ಬಲಪ್ರಯೋಗ ಬಬ ಬಲ್ಲವರ ಫಲ ಬಲ್ಲವರ ಫ ಬ ಫ ಫ ಫ ಫ ಬರದ ಪ್ರಬಲರ ಫಫಬ ಫ ಬ ಬಲ ಬ ಫ ಬ ಬಬ್ರುವಾಹನ ಬರದ ಬಬ ಫ ಫ ಫ ಬ ಫ ಫ ಪ್ರಬಲ ಬಲ ಬರ ಫ ಪ್ರಬಲ ಫ ರವರ ಬ ಫ ಬರಲ್ಲ ಬಬಬ ಫ ಫ ಬ ಫ ಬರ ಬರ ಬರ ಬ ಫ ಫ ಫ ಬ ಫ ಫ ಪ್ರಬಲ ಫ ಫ ಬರದ ಬರಲ್ಲ ಬರದ ಫ ಪ್ರಬಲ ಫ ಬರರಿಂದ ಫ ಪ್ರಬಲ ಫ ಪ್ರಬಲರ ಫ ಫ ಪ್ರಬಲರ ಫ ರಲ್ಲಿರುವ ಬಲ್ಲ ಬಲ್ಲ ಫ ಫ ರಫ್ತಿನ ಫ ಫ ಬಲ್ಲ ಫ ಬಲ್ಲ ಫ ಫ ಪ್ರಬಲರ ಫ ಫ ಫ ಬರ ಫ ಫ ಫ ಬಬ ಫ ಫ ಫ ಫ ಫ ಬಲ್ಲ ಬ ಫ ಬಲ್ಲ ಪ್ರಬಲ ಫ ಫ ಪ್ರಬಲರ ಫ ಬರಲ್ಲ ಫಲ ಫ ಯಲ್ಲಪ್ಪ ಬರಲ್ಲ ಬಲ ಬಬ್ರುವಾಹನ ಬ ಫ ಫಫ ಬರ ಬಬ್ರುವಾಹನ ಫ ಫ ಫ ಫ ಫ ಬಬಬ ಫ ಫ ಫಬಫ ಫ ಬ

    • @shashikala1168
      @shashikala1168 ปีที่แล้ว +1

      Edanthu nija

  • @deepikaneha8048
    @deepikaneha8048 3 หลายเดือนก่อน

    ನಾವು ಎಸ್ಟ್ ಚೆನ್ನಾಗಿ ನೋಡಿದರು ಒಳ್ಳೆಯ ಗುರುಗಳು ಸಿಗುವುದಿಲ್ಲ

  • @ashab4621
    @ashab4621 ปีที่แล้ว +5

    Really fantastic Sir

  • @JagadeeshBNKKP
    @JagadeeshBNKKP ปีที่แล้ว +6

    Very very good episode sir... 👌👌👌👌

  • @cymenasinkai91
    @cymenasinkai91 ปีที่แล้ว +1

    Arpita c menashikai. Congrutulution

  • @bhimashankar8047
    @bhimashankar8047 3 หลายเดือนก่อน

    Thanq sir

  • @kenchappasurannavar7725
    @kenchappasurannavar7725 ปีที่แล้ว +3

    Very good message sir 🙏🙏

  • @stephania7208
    @stephania7208 ปีที่แล้ว +1

    Valuable information Sir.
    Very true words from K.P Putturaya Sir.

  • @mshiremath6447
    @mshiremath6447 ปีที่แล้ว +3

    Sir really awesome 👍

  • @patelkg8404
    @patelkg8404 ปีที่แล้ว +2

    ಅದ್ಭುತ ಸರ್

  • @Whatif-3
    @Whatif-3 ปีที่แล้ว

    Sir,nanage yav nunyate illa adre money illa ,hana illade avrige dodda kanasugal bagge helidre avru tilidu kollode illa ,nanna badatanada anubhava avrige ella kanisidaru chinteye illa intha maklu irtare ,ivrige hege helbeku tilisi.shalegalalli tande tayi hege kasta artha agodar bagge dina talege hoguva hage helbeku anstade sir.

  • @sangappasajjan8924
    @sangappasajjan8924 ปีที่แล้ว +2

    ನಿಜ

  • @rameshnaik6769
    @rameshnaik6769 ปีที่แล้ว

    Sir neev helthirodu kevala theory, practicality bere idhe. Parent's makkalannu belesuvudakke yethaha care thakodaru makkalalli indu olleya inclination illade hodre olleya makkalagi prajeyagi Iralu saadhavilla. E.g. ondu kudurege bayarike aadre adake neeru kudiyuva kere varege karedukkondu hogabahudu aadare neeru aa kudurene kudiyabaku. Illi intention neeru kudisuvudu matthau inclination neeru kudiyuvudu. 2 ondakkodu correlate aadre good parenting illadiddare bad parenting antha heluvudakke aagadu.

  • @savithak7760
    @savithak7760 ปีที่แล้ว +2

    ಸೂಪರ್

  • @vijayashetty6730
    @vijayashetty6730 ปีที่แล้ว +1

    Olayamathusir vandanaghalu

  • @manjunathatp9352
    @manjunathatp9352 ปีที่แล้ว +1

    thumba olle mathugallanna helidiri prathiyobba thande thayi thilidu kaliyabekada mathugalu sir dhanyavadagalu nimage

  • @thyagarajlahsettypnthyagar3458
    @thyagarajlahsettypnthyagar3458 ปีที่แล้ว

    ಕೆಲವು ಹುಡುಗ ಹುಡುಗಿ ಯಾರು ಅದೇನೋ fesbook love ಅಂತೆ ಮೋಖ ನೋಡಿರಲ್ಲ ಮೂತಿ ನೊಡಿರಲ್ಲ ಇಂತಾವೃ ಉದ್ದಾರ ಆಗ್ತಾರ ಸರ್

  • @prabhakarhg4935
    @prabhakarhg4935 ปีที่แล้ว +1

    Super knowldge valuable talking you

  • @gayathrimn8258
    @gayathrimn8258 ปีที่แล้ว

    ಸರಿ ಸರ್ ಒಬ್ಬರೇ ಮಕ್ಕಳು ಜೀವಕ್ಕೆ ಏನಾದ್ರೂ ಮಾಡಿಕೊಂಡರೆ ಅಂತಾ ಕೆಲವರ ಅಭಿಪ್ರಾಯ

  • @lathashivaji7039
    @lathashivaji7039 ปีที่แล้ว +2

    Correct sir

  • @mangalammakn698
    @mangalammakn698 ปีที่แล้ว

    Edhelldhkkuo mukyvadha reason mobile vandye maghu devide familye e degital bandhu namma samskharnye almadthu

  • @kanthakantha3454
    @kanthakantha3454 ปีที่แล้ว +1

    Thank you so much your information sir....🙏

  • @mangalammakn698
    @mangalammakn698 ปีที่แล้ว

    Nemma epesodhe esta auythuo but nevhu satrtungnalli eldhrye nevhu bhelesdhru bhelsalella andhru nevhu education khodhlella andhru enadhro agthrye andha malye parents egye onye agthrye evghena parpanchdhalli evha parents enadruo allye antha ellro kadhemye makklye namma life antha ertharye jevna madokkye life busyagye

  • @shobhanagendra6483
    @shobhanagendra6483 ปีที่แล้ว +1

    Very informative video

  • @umesha996
    @umesha996 ปีที่แล้ว

    Makkalu doora aagoke bidbedy hettavara jothene erbeku. Hettavaru sarimadbeku ellavadalli yelliyu improve aagalla ok

  • @claradsilva9071
    @claradsilva9071 ปีที่แล้ว +1

    Brilliant tips for parents thanks very much sir😊

  • @shobhapoojary1477
    @shobhapoojary1477 ปีที่แล้ว +1

    Useful information sir

  • @annapoornah.r7499
    @annapoornah.r7499 ปีที่แล้ว

    Akkiyavare thank you, ಇಂತಹ ವಿಡಿಯೋ ಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುತ್ತವೆ

  • @ranjithahr3763
    @ranjithahr3763 ปีที่แล้ว

    Sir neevu helida lakshakondu avibaktha kutumbadalli nam kutumbanu ondhu annodhe hemmeya vishaya sir nammaneyallu 11 Jana idheve

  • @SAM46838
    @SAM46838 ปีที่แล้ว +1

    Best topic Thank you sir

  • @sumahomes8177
    @sumahomes8177 ปีที่แล้ว

    single child syndrome spoiled.. Totally agree.

  • @Aayutashu
    @Aayutashu ปีที่แล้ว +1

    Very good information sir thank you so much

  • @ranjithahr3763
    @ranjithahr3763 ปีที่แล้ว

    Thumba channagi helidhira sir prathiyobba poshakaru makkalu kaliyabekada vishaya sir

  • @GeethaManju-i2i
    @GeethaManju-i2i ปีที่แล้ว

    Teacher job aim agirbeku option agirbardu

  • @lohiths3019
    @lohiths3019 ปีที่แล้ว +1

    Very good messages thank you sir

  • @lishira6787
    @lishira6787 3 หลายเดือนก่อน

    Excellent sir, it is very informative for all parents

  • @vasudevasm5475
    @vasudevasm5475 ปีที่แล้ว

    Proverb ninthu urinate madi dare maga hodadutha madutharae. Parents are model in character.

  • @nagaratnapkm1739
    @nagaratnapkm1739 ปีที่แล้ว +1

    👌👌👌🙏🙏

  • @shree8148
    @shree8148 ปีที่แล้ว

    Nam maneyali heng andre nam tande tayi magalu life en adru paravagila but avarig duddu important maga obba chennagi idre saku ..........magalige health problem idru care ila 😭 odtini andre care ila 😭 feelings antu share madkolo hage ila .......😭..............otanali 16age ge life e saku anisu bitide sir...😭😭.....yak hennu maklu avalig ista bandaga irbarda aa ......avala odi avala kal mel avalu ninthkobarda pls elrigu nand onde request 🙏 nimuga makkalana sakok adre (avarig enu korate illade tara sakok adre )matra maklige janma nidi aa maklu est koragata irtare nimgenu gottu ....avrige swalpa preeti and avardu aims ideriso tara adru iri .....yardu preeti illade irabahudu but tande tayi preeti illade baduku tumba kashta aa maklu enu baduktaa irtare but olage sathirathare 😭😭😭 same my situation ...........I hate my life .........I am only 16year old ...

    • @sindhuarjun4273
      @sindhuarjun4273 ปีที่แล้ว

      I really don’t know who you are nor parents ( don’t know what problem they have ) putti please you don’t be worried . I can only tell few things which is hard reality
      1. please don’t expect anything from your parents nor others
      2. start self loving (I know it’s not easy) now you have already suffered now grown up to .
      3. Learn to be alone and enjoy life .
      4. Study well learn things where you can earn money with honest and loyalist with hard work.
      5. Keep busy whole day so that you don’t find time think of these people

  • @annajoan1219
    @annajoan1219 ปีที่แล้ว +1

    The best topic ever seen in u tube very well spoken 😘🥰🙌👏

  • @banagalorefrontdesk6707
    @banagalorefrontdesk6707 ปีที่แล้ว +1

    After long time, 🙏🙏🙏🙏

  • @lakshminarayanareddyk8545
    @lakshminarayanareddyk8545 ปีที่แล้ว +1

    Super sir

  • @RamappaYm
    @RamappaYm 9 หลายเดือนก่อน

    Satyad matugalu sir

  • @javeedhassan9327
    @javeedhassan9327 ปีที่แล้ว

    Sir you are absolutely right God bless you all

  • @bharatipatil3938
    @bharatipatil3938 7 หลายเดือนก่อน

    Good information thank u sir

  • @gurubasavaraj3874
    @gurubasavaraj3874 ปีที่แล้ว

    Dear Mr. Gowrish Akki
    First provide your contact no and reply to comments, basically you're the big Ford, as any you require you have called and making interview with some officers and making the money. There's is no difference between culprits and you. First change your focus and attitude.
    Request you to conduct interview those who are suffering people.

    • @kalkihindu1852
      @kalkihindu1852 ปีที่แล้ว

      People are suffering because of their attitude.. gaurish is doing good job by interviewing knowledgeable people to change common man's attitude who are suffering.. example people like u

  • @fathimakauser
    @fathimakauser 7 หลายเดือนก่อน

    Waw sir.very nice speech

  • @chandrashekarl5750
    @chandrashekarl5750 ปีที่แล้ว

    It is easy to say but exp is diff