ನಂದತನಯ ಗೋವಿಂದನ |Nandatanaya govindana | ರಚನೆ- ಪುರಂದರದಾಸರು |Lakshmi Muralidhar.

แชร์
ฝัง
  • เผยแพร่เมื่อ 12 ก.พ. 2024
  • ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ|| ಪ||
    ಬಂಧಗಳನುಭವ ರೋಗಗಳೆಲ್ಲವನಿಂದಿಪುದೀ ಮಿಠಾಯಿ||ಅಪ||
    ದಧಿ ಘೃತಕ್ಷೀರಗಳಿಗಿಂತಲು ಇದು ಅಧಿಕವಾದಮಿಠಾಯಿ |
    ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದೇ ಮಿರಾಯಿ||೧||
    ಪಂಚಭಕ್ಷ್ಯಗಳ ಕ ಡ್ರ ಸಾನ್ನಗಳ ಮಿಂಚಿದಂಥ ಮಿಠಾಯಿ|
    ಕೆಂಚೇಶನೆ ರಕ್ಷಿಸು ಎಂದುಸುರುವರ ಅಂಜಿಕೆ ಬಿಡಿಪ ಮಿಠಾಯಿ||೨||
    ಜಪತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ|
    ಜಿಪುಣ ಮತಿಗಳಿಗೆ ಸಾಧ್ಯವಿಲ್ಲದಿಹ
    ಪುರಂದರ ವಿಠ್ಠಲ ಮಿಠಾಯಿ||೩||

ความคิดเห็น • 5