ಮೇಡಂ ನೀವು ಅಷ್ಟು ದೊಡ್ಡ ಡಾಕ್ಟರ್ ಇಂದ್ರನು ಆ ಕೆಲಸ ಬಿಟ್ಟು ಈ ಕೃಷಿ ಮತ್ತು ಹೈನುಗಾರಿಕೆ ಮಾಡೋದು ನೋಡಿ ನನಗಂತೂ ತುಂಬಾ ಖುಷಿಯಾಯಿತು ನೀವು ಮಾತಾಡೋದು ಶೈಲಿ ಕೂಡ ಇನ್ನು ಖುಷಿಯಾಯಿತು ಸೂಪರ್ ಮೇಡಂ❤❤
ಸರ್ ಇವತ್ತು ನೀವ್ ವಿಡಿಯೋ ಮಾಡಿದ್ದು ಸಾರ್ಥಕ ಆಯಿತು ನೋಡಿ ಸರ್. ಎಷ್ಟು ನಿಸ್ಕಲ್ಮಷ ಹೃದಯ ಅವರದು . ಯಾರ ಏನಾದ್ರೂ ಅನ್ನೋಕೊಳ್ಳಲಿ. ನಮ್ಮ ಸಂತೋಸಕ್ಕೆ ನಾವು ಬದುಕಬೇಕು ಎಂಬುದು ಮೇಡಮ್ ಬಾವನೆ sir. ಇಂತ ಶಕ್ತಿ ತೋರಿಸಿದಕ್ಕೆ ತುಂಬ ಧನ್ಯವಾದಗಳು ಸರ್. 🙏
ನಾವು ಒಬ್ರು ಸಾಯುವ ರೈತರು ನಮಗೂ ಬಿಸಿನೆಸ್ ಆಪ್ಷನ್ಸ್ ರಗಡ್ ಇದ್ದಾವೆ ನಾವು ಬಿಸಿನೆಸ್ ಕಿಂತ ನಮ್ ಹೊಲದಲ್ಲಿ ಹೋಗಿ ದುಡಿಯುವುದೇ ಒಳ್ಳೆಯದನ್ನುಸುತ್ತದೆ ವಾತಾವರಣ ಮನಸ್ಸಿಗೆ ನೆಮ್ಮದಿ ಸಿಗುವುದು ಸಾವಯುವ ಕೃಷಿಯಲ್ಲಿ ನಮಗೆ ಶ್ರೀಮಂತಿಕೆ ಅತಿಯಾದ ಶ್ರೀಮಂತಿಕೆ ಬೇಡ ನಮಗೆ ನೆಮ್ಮದಿ ಸಾಕು
Dr Ramana goudra hospital is very FAMOUS known for best treatment at reasonable price, This episode shows that our ancestors were leading best life but modernisation and western life took that life out of us, After seeing this episode feeling to go and hug these Animals 😊❤
Amazing video I have ever watched. Both Dr Dakshayani and husband, they are God in human form. Hats off to Badukina Butti. I like the way the interview is taken. Dr Dakshayanis memory is great. She remembers all the names of cows and bulls they take care of. I feel I should take blessings from this couple. Once again, I will tell you, the couple are God in human form. This is the only video that captured my attention. Her husband also told one truth. That is God has given us opportunity to make this earth a heaven But we have made this earth hell.
ಎನ್ನುತ್ತಾ ಅದ್ಭುತ ಮೇಡಂ ನೀವು ಅಂದ್ರೆ ಮೈನು ಸಪೋರ್ಟ್ ಇರಬೇಕು ಗಂಡ ಅನ್ನೋ ಸಪೋರ್ಟ್ ಇಲ್ಲ ಅಂದ್ರೆ ಹೆಣ್ಮಕ್ಳುನ ಬದುಕೋ ಬಿಡಲ್ಲ ನೀವು ನಿಜವಾಗಲೂ ಗ್ರೇಟ್ ಮೇಡಂ ನಮ್ಮಂತವರಿಗೆ ಎಷ್ಟು ಒಂದು ಸಮಾಧಾನ ಆಯ್ತು ನೀವು ಎಲ್ಲೇ ಇದ್ದರೂ ಚೆನ್ನಾಗಿರಿ ಮೇಡಂ ❤🙏🙏🙏🙏🙏🙏🙏🙏🙏🙏👌🙏
ಮನುಷ್ಯರ ಮಧ್ಯೆ ಸಂಬಂಧ ಗಳೆ ಮರೆತು ಹೋಗಿವೆ, ಯಾರಿಗೆ ಯಾರು ಏನು ಆಗಬೇಕು ಎಂಬುದೇ ದೊಡ್ಡ confusion ಆಗಿದೆ, ನೀವು ಹಸುಗಳ ಸಂಬಂಧ ಗಳನ್ನು ಹೇಳುವ ರೀತಿ ಕೇಳಿ ಕಲಿಯಲು ತುಂಬಾ ಇದೆ, we ಆರ್ speechless, ನಮಸ್ಕಾರ
Omg happy to see this video hereing there conversation just make me realise that good people still exist They really passionate and enjoying what they are doing ✨ They know how to see the life 🍃 Thank you for introducing them for me
ಒಳ್ಳೆಯದನ್ನ ತಿಳಿಯೋಣ ಕಲಿಯೋಣ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳೋಣ ಅದು ಪ್ರತಿಯೊಂದರಲ್ಲಿ ಜಾತಿ ಧರ್ಮ ಬೇರೆಸೋದನ್ನ ಬಿಡಿ ನಾವು ಬೆರಕೆಯವರಾಗಿರುವದಕ್ಕಿಂತ ಇಂಥವರ ಜೊತೆ ಬೆರೆಯುವದನ್ನ ಕಲಿತು ಬಾಳೋಣ
ಯುವ ಪೀಳಿಗೆಯನ್ನು ಸರಿದಾರಿಗೆ ತರುವಲ್ಲಿ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ನಿಮ್ಮ ಪ್ರತಿಯೊಂದು ವಿಡಿಯೋಗಳು ಈಗಿನ ಸಮಾಜಕ್ಕೆ ಮಾದರಿ ಆಗಿರುತ್ತವೆ ಬದುಕಿನ ಬುತ್ತಿ ಯುಟ್ಯೂಬ್ ಚಾನೆಲ್ ಗೆ ಧನ್ಯವಾದಗಳು❤
ನಮಸ್ಕಾರಿ ಮೇಡಂ ಸರ್ ನಮಸ್ಕಾರಿ ನಿಮ್ಮ ಈ ಗೋ ಮಾತೆ ಸೇವೆಯನ್ನು ನೋಡಿ ತುಂಬಾ ಸಂತೋಷ ಆಯಿತು ವೃತ್ತಿಯಲ್ಲಿ ಡಾಕ್ಟರ ಇದ್ರು ಕೂಡಾ ನೀವು ಗೋಮಾತಾ ಸೇವೆಯನ್ನು ಮಾಡಿ ಯುವಜನೆತೆಗೆ ದಾರಿದೀಪವಾಗಿದ್ದಿರಿ ನಿಮ್ಮ ಈ ಸೇವೆಗೆ ಧನ್ಯವಾದಗಳು 🙏🙏🙏🙏 ನನಗೂ ಕೂಡಾ ಒಂದು ಜವಾರಿ ಹಸು ಬೇಕಾಗಿದೆ ದಯವಿಟ್ಟು ಇದ್ರೆ ತಿಳಿಸಿರಿ
ಇವರ ಮಾತು ಕೇಳಿದರೆ ತುಂಬಾ ಖುಷಿ ಆಗುತ್ತದೆ. ಈ ಶತಮಾನದ ಮಾದರಿ ಹೆಣ್ಣು.
ಇಂಥಹ ವ್ಯಕ್ತಿ ಶಕ್ತಿ ಯನ್ನು ಪರಿಚಯಿಸಿದ ನಿಮಗೂ ಕೂಡಾ ಹಾರ್ದಿಕ ಅಭಿನಂದನೆಗಳು..
Dr.ಮೇಡಂ & Dr. ಸರ್. ಗೆ ಹೃದಯ ತುಂಬಿ ಪ್ರಣಾಮಗಳು 🎉❤🙏🙏🙏🙏🙏
ಸರ್, ಮೇಡಮ್, ನಿಮ್ಮ ಹೃದಯ ತುಂಬಾ ವಿಶಾಲವಾದದ್ದು, ಮೂಕ ಪ್ರಾಣಿಗಳಿಗೆ ನೀವು, ದೇವರ ರೂಪದಲ್ಲಿ ಸಿಕ್ಕಿದಿರಿ,, ನನ್ನ ಕಡೆಯಿಂದ ತಮಗೆ ಧನ್ಯವಾದಗಳು, 🙏🙏🙏
ಎಂತಹ ಮಹಾನ್ ವ್ಯಕ್ತಿಗಳು ಇವರು ಇವರನ್ನು ನೋಡಿ ತುಂಬಾ ಕಲಿಬೇಕು ಆಗಿದೆ 🙏
ಅದ್ಭುತ... ನಮ್ಮ ಅಜ್ಜನ ಮನೆ ನೆನಪಾಯಿತು... No words...❤
❤ ಸ್ವರ್ಗಕ್ಕೆ ಕಿಚ್ಚು ಹಚ್ಚಿ ದಂತಾಯಿತು ಅಕ್ಕ ನೀವು ಪುಣ್ಯವಂತರು🎉
ಮೇಡಂ ನೀವು ಅಷ್ಟು ದೊಡ್ಡ ಡಾಕ್ಟರ್ ಇಂದ್ರನು ಆ ಕೆಲಸ ಬಿಟ್ಟು ಈ ಕೃಷಿ ಮತ್ತು ಹೈನುಗಾರಿಕೆ ಮಾಡೋದು ನೋಡಿ ನನಗಂತೂ ತುಂಬಾ ಖುಷಿಯಾಯಿತು ನೀವು ಮಾತಾಡೋದು ಶೈಲಿ ಕೂಡ ಇನ್ನು ಖುಷಿಯಾಯಿತು ಸೂಪರ್ ಮೇಡಂ❤❤
ಮೇಡಂ ಅವರಿಗೆ ಕೋಟಿ ನಮನಗಳು.......ಅವರು ಆ ಮೂಕ ಪ್ರಾಣಿಗಳನ್ನು ಮಾತನಾಡಿಸುವ ಪರಿ ತುಂಬಾ ಇಷ್ಟ ಆಯ್ತು......❤❤❤..... ನಾನು ಕೂಡಾ ಕೃಷಿ ಕಡೆ ಪಯಣ ಬೆಳಿಸಬೇಕು ಅಂತ ಇದೀನಿ......
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಮಾದರಿ ಎಂದು ಅನಿಸುತ್ತದೆ ಧನ್ಯವಾದಗಳು ಅಕ್ಕಾರಿಗೆ.
ಪ್ರಕೃತಿ ಜೊತೆ ಹೇಗೆ ಬದುಕಬೇಕೆಂದು ಅರ್ಥೈಸಿಕೊಳ್ಳಲು ತುಂಬಾ ಅರ್ಥಪೂರ್ಣವಾದ ವಿಡಿಯೋ ಧನ್ಯವಾದಗಳು ಆ ಡಾಕ್ಟರ್ ದಂಪತಿಗಳಿಗೆ❤❤
Dr. Family is so kind very good family ❤🙏
ಸರ್ ಇವತ್ತು ನೀವ್ ವಿಡಿಯೋ ಮಾಡಿದ್ದು ಸಾರ್ಥಕ ಆಯಿತು ನೋಡಿ ಸರ್. ಎಷ್ಟು ನಿಸ್ಕಲ್ಮಷ ಹೃದಯ ಅವರದು . ಯಾರ ಏನಾದ್ರೂ ಅನ್ನೋಕೊಳ್ಳಲಿ. ನಮ್ಮ ಸಂತೋಸಕ್ಕೆ ನಾವು ಬದುಕಬೇಕು ಎಂಬುದು ಮೇಡಮ್ ಬಾವನೆ sir. ಇಂತ ಶಕ್ತಿ ತೋರಿಸಿದಕ್ಕೆ ತುಂಬ ಧನ್ಯವಾದಗಳು ಸರ್. 🙏
These doctors are the real heros of our hindu culture, we are lucky to see this vedeo . Thaks a lot sir
ನೀವು ಪ್ರಾಣಿಗಳ ಮೇಲೆ ತೋರಿಸುವ ಪ್ರೀತಿ ತುಂಬಾ ಖುಷಿಯಾಗುತ್ತದೆ ಮೇಡಂ
🙏🙏🙏🙏🙏
"I felt so emotional while watching this video. As a doctor, you are doing an amazing job living your life, and you are part of a wonderful couple."❤
The recent trend of village people moving to cities and city people exploring village life highlights a fascinating exchange of lifestyles.
ನಾವು ಒಬ್ರು ಸಾಯುವ ರೈತರು ನಮಗೂ ಬಿಸಿನೆಸ್ ಆಪ್ಷನ್ಸ್ ರಗಡ್ ಇದ್ದಾವೆ ನಾವು ಬಿಸಿನೆಸ್ ಕಿಂತ ನಮ್ ಹೊಲದಲ್ಲಿ ಹೋಗಿ ದುಡಿಯುವುದೇ ಒಳ್ಳೆಯದನ್ನುಸುತ್ತದೆ ವಾತಾವರಣ ಮನಸ್ಸಿಗೆ ನೆಮ್ಮದಿ ಸಿಗುವುದು ಸಾವಯುವ ಕೃಷಿಯಲ್ಲಿ ನಮಗೆ ಶ್ರೀಮಂತಿಕೆ ಅತಿಯಾದ ಶ್ರೀಮಂತಿಕೆ ಬೇಡ ನಮಗೆ ನೆಮ್ಮದಿ ಸಾಕು
👏🙏
Really we should congtatulate your whole family, no words to explain and without dignity and ego you are enjoying village life.
🙏🏾🙏🏾🙏🏾🙏🏾🙏🏾
She has taken the path less trodden n excelled at it n how !!she is genuinely passionate about it ❤
ಇಂತಹ ವ್ಯಕ್ತಿಗಳನ್ನು ಪರಿಚಯ ಮಾಡಿಸಿತು ತುಂಬಾ ಧನ್ಯವಾದಗಳು
ಅಮ್ಮ ಅಮ್ಮ ಅಂದ್ರೆ ಹೀಗೆ ಇರಬೇಕು ಪ್ರಕೃತಿ ಮಾತೇ
ಧನ್ಯವಾದಗಳು
Dr Ramana goudra hospital is very FAMOUS known for best treatment at reasonable price, This episode shows that our ancestors were leading best life but modernisation and western life took that life out of us, After seeing this episode feeling to go and hug these Animals 😊❤
Amazing video I have ever watched. Both Dr Dakshayani and husband, they are God in human form. Hats off to Badukina Butti. I like the way the interview is taken. Dr Dakshayanis memory is great. She remembers all the names of cows and bulls they take care of. I feel I should take blessings from this couple. Once again, I will tell you, the couple are God in human form. This is the only video that captured my attention. Her husband also told one truth. That is God has given us opportunity to make this earth a heaven But we have made this earth hell.
ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ತುಂಬು ಹೃದಯದ ಧನ್ಯವಾದಗಳು ಸರ್ ಮತ್ತು ಮೇಡಂ
ಎನ್ನುತ್ತಾ ಅದ್ಭುತ ಮೇಡಂ ನೀವು ಅಂದ್ರೆ ಮೈನು ಸಪೋರ್ಟ್ ಇರಬೇಕು ಗಂಡ ಅನ್ನೋ ಸಪೋರ್ಟ್ ಇಲ್ಲ ಅಂದ್ರೆ ಹೆಣ್ಮಕ್ಳುನ ಬದುಕೋ ಬಿಡಲ್ಲ ನೀವು ನಿಜವಾಗಲೂ ಗ್ರೇಟ್ ಮೇಡಂ ನಮ್ಮಂತವರಿಗೆ ಎಷ್ಟು ಒಂದು ಸಮಾಧಾನ ಆಯ್ತು ನೀವು ಎಲ್ಲೇ ಇದ್ದರೂ ಚೆನ್ನಾಗಿರಿ ಮೇಡಂ ❤🙏🙏🙏🙏🙏🙏🙏🙏🙏🙏👌🙏
ಎತ್ತು ಬ್ಯಾಂಕ್ ಅಂತೆ, ಅದ್ಬುತ್ ಪರಿ ಕಲ್ಪನೆ ಡಾಕ್ಟ್ರೆ . ❤
ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ತುಂಬು ಹೃದಯದ ಧನ್ಯವಾದಗಳು ಸರ್ ಮತ್ತು ಮೇಡಂ ಮತ್ತು ಬದುಕಿನ ಬುತ್ತಿ ಯುವಟ್ಯುಬ್ ಚನಲದವರಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏🙏🙏🙏🙏🙏🙏
estu prreti maadtri madam nimage koti Dhanyavada galu ,wonderful family 🙌
Nimmibbiranna nodidre astu santhosha agthide. Neevu noorkala chennagiri antha ashirvada madthini💯🙏♥️🌹
ಮನುಷ್ಯರ ಮಧ್ಯೆ ಸಂಬಂಧ ಗಳೆ ಮರೆತು ಹೋಗಿವೆ, ಯಾರಿಗೆ ಯಾರು ಏನು ಆಗಬೇಕು ಎಂಬುದೇ ದೊಡ್ಡ confusion ಆಗಿದೆ, ನೀವು ಹಸುಗಳ ಸಂಬಂಧ ಗಳನ್ನು ಹೇಳುವ ರೀತಿ ಕೇಳಿ ಕಲಿಯಲು ತುಂಬಾ ಇದೆ, we ಆರ್ speechless, ನಮಸ್ಕಾರ
ಇಂತಹ ವ್ಯಕ್ತಿಗಳನ್ನು ಜಾಸ್ತಿ ಜಾಸ್ತಿ ಭೇಟಿ ಮಾಡಿ ವಿಡಿಯೋ ಮಾಡಿ ಬರೇ..... 01 ಪರ್ಸೆಂಟ್ ಜನ ನಮ್ಮ ಆಲೋಚನೆ ಬದಲಾದರೆ ಜೀವನ ಸಾರ್ಥಕ ❤💐🤝
🙏🙏👌👌nim ಪ್ರಯತ್ನ ತುಂಬಾ ಸೊಗಸಾಗಿದೆ
Madam neevu namma kanasu neej maadiri. Thank you🙏🙏🙏🙏🙏🙏🙏❤❤❤❤❤❤❤❤❤ love you mam
ತುಂಬಾ ಒಳ್ಳೆಯ video 👌🙏🙏🙏
Devathe ne bandu matadidange aitu🙏🙏🙏🙏❤️
Yes❤❤
What an attachment s& bonding s,with animals, it doesn't express in words,,
Thanks sir and madam
Your effort ,convert money minded persons towards healthy mindings.
No words to say..great this is the real human life ..love you lot
Really Enjoyed Doctor's Life, Hat's Off to Them🙏🙏🙏🙏😄
On of the best episode ❤
Super madam . Nimma thalme super
Madam clearly stated truth of life...on point doctor😊
ಎಸ್ಟು ಒಳ್ಳೆಯ ಚಿತ್ರಣ ಇದು ನಿಮ್ಮ ಅತ್ಯುತ್ತಮ ಬ್ಲಾಗ್ ಅಣ್ಣಾ
Omg happy to see this video hereing there conversation just make me realise that good people still exist
They really passionate and enjoying what they are doing ✨
They know how to see the life 🍃
Thank you for introducing them for me
ಮೇಡಂ ತುಂಬಾ ಧನ್ಯವಾದಗಳು ನಮ್ಮ ಕೃಷಿ ಇನ್ನು ಸುಧಾರಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ
Real life she is enjoyinhg❤❤
ಅದ್ಭುತ ಸೂಪರ್
Danyosmi
Dr,family super sir.Avarige 23:54 koti koti namaskaragalu.
Super madam proud of ur commitment towards agriculture simple living high thinking
Dr. Madam n Dr. Sir Congratulations for ur work done by you is very nice keep it up.
Very Passinate pair, made for each other and really they see the haven
ಪಂಚಮಸಾಲಿ 😍😍😍ಗೌಡ್ರ್ ಮನೆತನ ಲಿಂಗಾಯತ ಪವರ್ 🚩
Jati bidro
@@maheshkumbar7161 ನಿನು ಲಿಂಗಾಯತ ಅಲ್ವಾ
ಒಳ್ಳೆಯ ಮಾಹಿತಿ ಇದೆ ತಿಳಿದುಕೊಂಡು ಬದುಕೋಣ ಜಾತಿ ಯಾವುದಕ್ಕೆ ಬೇಕು
ಒಳ್ಳೆಯದನ್ನ ತಿಳಿಯೋಣ ಕಲಿಯೋಣ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳೋಣ ಅದು ಪ್ರತಿಯೊಂದರಲ್ಲಿ ಜಾತಿ ಧರ್ಮ ಬೇರೆಸೋದನ್ನ ಬಿಡಿ ನಾವು ಬೆರಕೆಯವರಾಗಿರುವದಕ್ಕಿಂತ ಇಂಥವರ ಜೊತೆ ಬೆರೆಯುವದನ್ನ ಕಲಿತು ಬಾಳೋಣ
ಯುವ ಪೀಳಿಗೆಯನ್ನು ಸರಿದಾರಿಗೆ ತರುವಲ್ಲಿ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ನಿಮ್ಮ ಪ್ರತಿಯೊಂದು ವಿಡಿಯೋಗಳು ಈಗಿನ ಸಮಾಜಕ್ಕೆ ಮಾದರಿ ಆಗಿರುತ್ತವೆ ಬದುಕಿನ ಬುತ್ತಿ ಯುಟ್ಯೂಬ್ ಚಾನೆಲ್ ಗೆ ಧನ್ಯವಾದಗಳು❤
ಮಾದರಿ Dr ರೈತ ಮಹಿಳೆ ನಿಮಗೆ ಶುಭವಾಗಲಿ👌🤝❤️💐💐
Super ಮೇಡಮ್
First pray god nimmanna devaru chennagi ittirali. Life alli omme nimmallige barbeku anistade❤❤
Very nice and Hart's up to both of you madam
🙏🙏 ತುಂಬಾ ತುಂಬಾ ಧನ್ಯವಾದಗಳು ಸರಮೇಡಂ 🌹🌹🌹🌹🌹💪🌿🌿💞
Good job ma'am 🎉🎉🙏🙏
Super sir very very nice
Badukina butti best channel
Thumb valle Vichar mam super ❤❤
ನಮಸ್ಕಾರಿ ಮೇಡಂ ಸರ್ ನಮಸ್ಕಾರಿ ನಿಮ್ಮ ಈ ಗೋ ಮಾತೆ ಸೇವೆಯನ್ನು ನೋಡಿ ತುಂಬಾ ಸಂತೋಷ ಆಯಿತು ವೃತ್ತಿಯಲ್ಲಿ ಡಾಕ್ಟರ ಇದ್ರು ಕೂಡಾ ನೀವು ಗೋಮಾತಾ ಸೇವೆಯನ್ನು ಮಾಡಿ ಯುವಜನೆತೆಗೆ ದಾರಿದೀಪವಾಗಿದ್ದಿರಿ ನಿಮ್ಮ ಈ ಸೇವೆಗೆ ಧನ್ಯವಾದಗಳು 🙏🙏🙏🙏 ನನಗೂ ಕೂಡಾ ಒಂದು ಜವಾರಿ ಹಸು ಬೇಕಾಗಿದೆ ದಯವಿಟ್ಟು ಇದ್ರೆ ತಿಳಿಸಿರಿ
ಜೀವನ ಪ್ರೀತಿ ಅಂದರೆ ಇದೆ . ಹೃದಯ ಶ್ರಿಮಂತಿಕೆ ಹೃದಯ ಶ್ರೀಮಂತಿಕೆ
ಶುಭೋದಯ ಸರ್
👌👌👌👌❤ ಧನ್ಯವಾದಗಳು ಸರ್ 🎉
ಸೂಪರ್,ಡಾಕ್ಟರ್, s ri
Good Inspiration for me mam
Nimma video nodi tumba Khushi aytu
Great, good system of Bullock bank
ವಿಡಿಯೋ ತುಂಬಾ ಚನ್ನಾಗಿ ಇದೆ 🙏🙏🙏
I recommend reading a kannada book " Tilidu tinnona banni" best book for understanding about our dietary practice
Sooper nimma work 🙏🏾🙏🏾🙏🏾
ಎಲ್ಲರಿಗೂ ಮಾದರಿ ಯುವ ಜನತೆ ಎಚ್ಚೆತ್ತುಕೊಳ್ಳಬೇಕು❤
Hat's off to you both Godly couple on the earth!
ನಿಮ್ಮ ಪರಿಚಯ ಆಗಿದ್ದು ತುಂಬಾ ಖುಷಿ ಆಯ್ತು ಯುವ ಪೀಳಿಗೆ ಗಳಿಗೆ ನೀವು ಮಾದರಿ ಆಗಬೇಕು
Sir namaste, tumba kushi aytu sir haleya nenapugalu tumbane aytu, thank you all
True inspiration ❤
, ನಮಗೆ ವಿಡಿಯೋ ನೋಡಿದ ಹಾಗಿಲ್ಲ ಸಿನಿಮಾ ನೋಡಿದ ಹಾಗೆ ಇದೇ ಎಲ್ಲರಿಗೂ ಅನಂತ ಧನ್ಯವಾದಗಳು
Really I am very happy to this butti program❤
Great family
On of the best episode 🙏
Your always great mam
Good dr madam... Nimge 1000 samasakargalu... Madam
Cats plying in background ❤
Inspiration family ❤
Very happy to see such video
ಸೂಪರ್ ಮೇಡಂ
Wonderful medum, I really appreciate your effort
tumba danyavadagalu sir.
Namage ebaru makalu alla madam 50 hakalu nemma makalu thuma santhosh aeytu all the best and God bless you 😊😊😊❤❤❤
❤❤❤❤❤ for, dr madam🎉
ಮೇಡಂ ಅದ್ಭುತದ ಮಾತುಗಳು ಮೇಡಂ
ಎಷ್ಟ್ ಛಂದಂಗಿ ಜೀವ್ನ ಮಾಡ್ಲಿಕತ್ಯಾರ್ ನೋಡ್ರಿ ಸಾಹೇಬ್ರ ಮೇಡಮ್ಮಾರು ಇವತ್ ನಂಗ ಭಾಳ ಅಂದ್ರ ಭಾಳ ಖುಷಿ ಆಗೇಯ್ತ ನೋಡ್ರಿ ಈ ವಿಡಿಯೋ ನೋಡಿ ಮತ್ ನಿಮ್ಗೆಲ್ಲಾರ್ಗಿ ಹೆಂಗ್ ಧನ್ಯವಾದ ಹೇಳ್ಬೇಕು ಅಂತ ಗೊತ್ತ್ ಆಗಾಕತ್ತಿಲ್ರಿ ನಂಗ ಯಪ್ಪಾ ಪುಣ್ಯವಂತ್ರಿ ನೀವ್ ❤🙏
Suuuuuper ri
ನಮಸ್ಕಾರ ಸರ್ 🎉ನಿಮಗೆ ❤❤
🙏🙏🙏 wonderful and Amazing Form House
So beautiful sir thank you for vedieo
12:52 12:52 12:54 12:54 12:56 12:56 12:57 12:58 12:58 12:58 ಪ್ರಾಣಿಗಳೇ ಗುಣದಲ್ಲಿ ಮೇಲು❤
You are great madam .🎉🎉🎉🎉🎉
Power of agriculture and soil