'ಹೀಗೂ ಉಂಟೆ'ಯಲ್ಲಿ ನನ್ನ 'ಪುನರ್ಜನ್ಮ' ಕಾರ್ಯಕ್ರಮ ಬರೋವರೆಗೆ ಯಾರಿಗೂ ಮಾಹಿತಿ ಇರಲಿಲ್ಲ|Dr Sri RamachandraGuruji
ฝัง
- เผยแพร่เมื่อ 4 ต.ค. 2024
- 'ಹೀಗೂ ಉಂಟೆ'ಯಲ್ಲಿ ನನ್ನ 'ಪುನರ್ಜನ್ಮ' ಕಾರ್ಯಕ್ರಮ ಬರೋವರೆಗೆ ಯಾರಿಗೂ ಮಾಹಿತಿ ಇರಲಿಲ್ಲ | Dr Sri Sri Ramachandra Guruji Life Story Part 3 | Heggadde Studio
#Puneeth_Rajkumar_Celebrity_Ghost #Puneeth_Rajkumar #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth #Ramachandra_Guruji_Life_Story
-----------------------------------------------------------------
please Follow My Instagram: sandeep_shetty_heggadde
Photo Link: www.instagram....
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe.... Enjoy & Stay connected with us...!!! Please Subscribe....
th-cam.com/channels/vfStDhBH0Kti6uwfyQ3IKA.html
What this ok
Thanks a lot 🎉🎉🎉🎉❤❤❤❤Gurujii 🙏🙏🙏🙏
Great excelent thanks lot
Namaste Guruji. Nanage samohini vidye kalibeku Guruji. And I want to know about my past life. And about karma.
Hulikal natrajage mannu mukisidri good sir🙏
Pls give link
@@srisairam3367 purnjanamma discussion in kannada anta you tube ali hodiri sigutte🙏
@@govindabhatsringeripatasha8693 thank you
Such a beautiful interview you did.... 👏👏👏
Your experience is really good Sir. No doubt. How people like you, can provide necessary guidance to the society by making our country the best Hindu country? And you are also aware through the media that India is always threaten by the neighboring countries will there be a solution through one of the yoga which is taught by yourself?
ಅದ್ಭುತವಾದ ಸಂದರ್ಶನ
🙏ನಮಸ್ತೆ ಗುರುಜಿ, ಧ್ಯಾನ ಮಾಡುವುದು ಹೇಗೆ? ನಾವು ಮಾಡೋಕ್ ಹೋದರೆ ಅದು ಕಾನ್ಸಂಟ್ರೇಷನ್ ಇರುವುದಿಲ್ಲ ಒಂದು ವಿಡಿಯೋ ಮಾಡಿ
🙏 You are👍 Great Sir 🙏
😊
ನಾವು ಯೋಗ ಹೇಗೆ ಮಾಡೋದು, ಮನಸ್ಸು ಇಡಿತ ಸಾಧಿಸುವುದು ಹೇಗೆ, ಅತಿಯಾದ ಕೋಪ ಕಡಿಮೆ ಮಾಡೋದು ಯೋಗ ಮೂಲಕ ಹೇಗೆ.ತಿಳಿಸಿ🙏
ಧ್ಯಾನ ದ ಬಗ್ಗೆ ತಿಳಿಸಿಕೊಡಿ
ಧ್ಯಾನ ಮಾಡಿ ಕೋಪ ಕಡಿಮೆ ಆಗುತ್ತೆ
ವಿಪಾಸನ ಧ್ಯಾನ ಮಾಡಿ PMC ಕನ್ನಡ ಚೇನಲ್ ಇದೆ ಅದರಲ್ಲಿ ಧ್ಯಾನ ಹೇಗೆ ಮಾಡಬೇಕು ಅಂತ ಇದೆ ಗುಡ್ ಲಕ್ಕ್
U r v humble sir kindly discuss yr sadhana vismayas soon guruji
The best guidance to a beautiful life
Oky thanks
Beautyful vidio
Please do more videos on past life & soul.... Mainly don't forget to make video on puneet rajkumaar soul😔😢
Coming soon
@@HeggaddeStudio how to contact gurujji for taking some courses
Namaste gurji... Naan enu yaru.. Thelikobeakithu. Nimmashirwada beaku.
ಓಂ ಶ್ರೀ ಗುರುಭ್ಯೋ ನಮಃ
🙏🙏🙏
If u do Puneet Raj Kumar then do Shankar Naga also we are eagerly waiting
Guruji nimma parama batta guruji I love you guruji
Naanu kuda sammohini kaliyabahuda guruji nanage thumba interest ide
Yestu sir Hanuman chalisa program ge amount swalpa heli pls
ನಂಗೂ ಹಿಂದೆ ನಾನು ಏನಗಿದ್ದೇ ಅಂತ ತಿಲ್ಕೊಳೋ ಆಸೆ ❤️ ದಯವಿಟ್ಟು ಹೇಳಿ 🙏
Fees ?
Gurubhyo namaha
🙏🙏🙏
ಗುರುಗಳೇ ನಿಮ್ಮ ಗುರುಗಳು ಯರು ನೀವು ಈ ವಿದ್ಯೆ ಕಲಿತಿದ್ದು ಎಲ್ಲಿ 🙏🙏🙏💐💐💐
🙏🙏🙏🙏 appu sir vidio madi
🙏🙏🙏🙏🙏🙏🙏🙏🙏
Jai kannad 🙏🙏🙏🙏🙏🙏🙏🙏🙏🙏
ನಾನು ಒಂದು ಸಾರಿ ಚೌಡಯ್ಯ ಮೆಮೋರಿಯಲ್ ಹಾಲ್ ಗೇ ನಿಮ್ಮ ಕ್ಲಾಸ್ ಗೇ ಬಂದಿದ್ದೆ
Appu. Athamma jote mathadthivi andralla adu madidira guruji adana nodlike mathu kelikke thumba kuthuhalla ede nage
Nanna Dayanakinta hechinadannu
Sankalp madikollabahude nanu
10yearsnida Dayan madutiruve
Momma margadarsn beku Gurugale
Namaskara guruji, we are simple family people, going through ups and downs in life according to our karma, I want always every Being in this Brahmand to live peaceful and please Guruji how to meditate and be at peace
So sweet of u... U r thinking about Brahmanda... Good luck 🌹
Madam please watch video of J krishna Murthy
Please read the book jnana yoga written by swami Vivekananda.
ಸಾಧನೆ ಮಾಡ್ಬೇಕು ಅಂದರೆ ನೀವು helikodtira ಗುರೂಜಿ aadyathmika ದ ಬಗ್ಗೆ ತಿಳಿದುಕೊಳ್ಳಬೇಕು ಗುರೂಜಿ ಆತ್ಮಗಳ ಬಗ್ಗೆ ತಿಳಿದುಕೊಳ್ಳುವುದು ಹೇಗೆ?
Swamiji dyanadalli paramathmanannu kandiddeera. Nimge sakshatkara madisiddu yaru dayavittu thilisi.. ekendare madiu madisuvavanu erutharallve ?
Can anybody tell they learned Hypnotism from him or Balakrishna guruji???
He is really an expert no doubt. But you can't learn it by paying lacs of rupees
Yes sir 💯
yes.i agree with that.he is great.
Nanagu Ade aase great healer aag beku anta sir I saw it punarjanma
I hv attended his program once by paying 2000.but if you ask me what I learned it is a big ZERO. I hv not benefited but he is benefitted.
That's the agenda of this program & programming
How to contact you sir
Law of attraction
Looks like KGF Garuda
😁
@@renukagirish5791 😁
ಸುಮ್ಮನೆ ದ್ರೋಣ ಪ್ರತಾಪ್ ಆಗಬೇಡಿನಿಮಗೆ ಶಕ್ತಿ ಇದ್ದರೆ ನನ್ನ ಸ್ವಪ್ನದಲ್ಲಿ ಬನ್ನಿ
Sumne interview madbedi sir avrge prashne keli, yavdadru pavada anubhavada bagge heloke heli. Neevu kelilla andre avru helalla.
ತಾಳ್ಮೆ ವಹಿಸಿ ಮುಂದೆ ಬರುತ್ತೆ
Heegu untege matra layakku ivnu, amele janasagara yelli hodru...
nagaraj , avr bagge gottilde mathadbedi plzz
@@arun9418 ivara mahathme nimgenu gottide naanu thumba anubhava jnana sikkide mahathmara bagge mathado munche jaagrate irbeku
Guruji is very great person Guruji is like god his classes also very nice.and interesting
@@manasamanasa7441 Do you know this guruji🙄 do you know this class special
Yes I know Guruji I completed classes also conducted by Guruji
Sullu
🙏🙏🙏🙏🙏🙏
🙏🙏🙏
🙏🙏🙏🙏
🙏
🙏🙏🙏