'ಸರ್ಪದೋಷ' ಹಾವಿನಿಂದ ಬರುವುದಲ್ಲ!? ಹಾಗಾದ್ರೆ ಏನು ಸರ್ಪ ದೋಷದ ಸೀಕ್ರೆಟ್!?|Ramachandra Guruji| Heggadde Studio

แชร์
ฝัง
  • เผยแพร่เมื่อ 6 ธ.ค. 2021
  • 'ಸರ್ಪದೋಷ' ಹಾವಿನಿಂದ ಬರುವುದಲ್ಲ!? ಹಾಗಾದ್ರೆ ಏನು ಸರ್ಪ ದೋಷದ ಸೀಕ್ರೆಟ್!?| Ramachandra Guruji| Heggadde Studio
    #Swarga #Naraka #Swarga_Naraka_ Defination #Life_After_Life #JANMANATHARA #PUNARJANMA #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth
    #Puneeth_Rajkumar_Celebrity_Ghost #Puneeth_Rajkumar #Dr_Sri_Sri_Ramachandra_Guruji #Ramachandra_Guruji #Ramachandra_Guruji_Speech #Ramachandra_Guruji_Hanuman_Chaleesa #Hanuman_Chaleesa #amachandra_Guruji_Life_Story #amachandra_Guruji_Videos #amachandra_Guruji_Interview #PuneethRajkumar_ReBirth #Ramachandra_Guruji_Life_Story #Birth_Belive #Sarpadosha #Jataka
    -----------------------------------------------------------------
    please Follow My Instagram: sandeep_shetty_heggadde
    Photo Link: pCDea6hYgg...
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 38

  • @savithats5753
    @savithats5753 2 ปีที่แล้ว +11

    Sar Appu aathamada jothy mathanadi. Namma Appu yellidare. Egidare dayavittu thilisi gurugale 🙏🙏🙏🙏🙏Appu. Aathama mathhe UTI barali gurugale 🙏🙏🙏🙏

  • @user-ji4or2xt1d
    @user-ji4or2xt1d 2 ปีที่แล้ว +4

    Great knowledge about medical astrology. This is reality - Shettar

  • @abhijain23
    @abhijain23 2 ปีที่แล้ว +3

    ಮೊದಲು ನಮ್ಮನ್ನು ನಾವು ಅರಿತುಕೊಂಡರೇ ಸಾಕು ನಾವು ಉದ್ಧಾರ ಆಗುತ್ತೇವೆ

  • @vasumathikishore3232
    @vasumathikishore3232 2 ปีที่แล้ว +1

    V nice description..

  • @yambalingamurthyyambalinga8427
    @yambalingamurthyyambalinga8427 2 ปีที่แล้ว +2

    Good message

  • @sandeepraj8476
    @sandeepraj8476 2 ปีที่แล้ว +1

    Super Guruji 👏👏👏

  • @prabind5810
    @prabind5810 2 ปีที่แล้ว +2

    So different and accurate

  • @jyothibiradar3537
    @jyothibiradar3537 2 ปีที่แล้ว +1

    🙏🙏very good scientific knowledge

  • @chandrakalalm6416
    @chandrakalalm6416 2 ปีที่แล้ว

    Tumba thanks gurujii🙏

  • @ramanjaneyaaanjee3768
    @ramanjaneyaaanjee3768 2 ปีที่แล้ว +5

    ಉದರನಿಮಿತಂ ಬಹುಕೃತ ವೇಶಂ

  • @soumyasagar9401
    @soumyasagar9401 2 ปีที่แล้ว +1

    Ramchandra gurujiya videos innu barabeku..... Video samaya hecchirali....idu nanna Ella snehitara kadeyinda manavi🙏🙏🙏

  • @manjunathn8639
    @manjunathn8639 2 ปีที่แล้ว +2

    4.08.minute.i am also thinking in that manner .so.many times..
    Elders said.nadi mool rushii..moola.kelbhardhu.. answer sigalla

  • @abhijain23
    @abhijain23 2 ปีที่แล้ว

    ಒಬ್ಬೊಬ್ಬರದು ಒಂದೊಂದು ವಾದ ಇದನ್ನೆಲ್ಲ ಕೇಳಿದರೆ ಹುಚ್ಚು ಹಿಡಿಯಬಹುದು

  • @vidyaraju9295
    @vidyaraju9295 2 ปีที่แล้ว +1

    guru ji nan magalege fungal skin infection neck hand head please give suggedtion

  • @parvatiyadavannavar7522
    @parvatiyadavannavar7522 2 ปีที่แล้ว

    What is the meaning of sandya vandane

  • @nknagarajappa6880
    @nknagarajappa6880 2 ปีที่แล้ว +2

    ನಾಗ ದೋಸ ಇದೆ

  • @shilpabant107
    @shilpabant107 2 ปีที่แล้ว

    My date of birth 26 April 1986 Time 12-30 Noon...I want to known my future

  • @chakradharal6724
    @chakradharal6724 2 ปีที่แล้ว +2

    Give correct consultation number of guruji

  • @raghavendrabhomakar5219
    @raghavendrabhomakar5219 2 ปีที่แล้ว +1

    🙏🙏🙏🙏🙏🙏🙏🙏🙏🙏

  • @pushpahveeraiah4333
    @pushpahveeraiah4333 2 ปีที่แล้ว +3

    ಸರ್ 25 ಎಪ್ರಿಲ್ 1988 ರಲ್ಲಿ ಹಗಲಿನ 11.30ಕ್ಕೆ ಹುಟ್ಟಿದ ಹುಡುಗಿಗೆ ಇನ್ನೂ ಮದುವೆಯಾಗಿಲ್ಲ. ಈ ಹುಡುಗಿಗೆ ಏನು ದೋಷವಿದೆ ದಯ ಮಾಡಿ ತಿಳಿಸಿ ಕೊಡಿ ಸಾರ್ ತುಂಬಾ ನೆ ಉಪಾಕಾರ ಮಾಡಿದಂತೆ ಅಗುತ್ತದೆ ಸಾರ್

    • @vbgk__yt5367
      @vbgk__yt5367 2 ปีที่แล้ว

      E jataka prakara 2020 valagade maduve agi hogbekittu

    • @vbgk__yt5367
      @vbgk__yt5367 2 ปีที่แล้ว

      Ee jatakakke mangal dosha barutte

    • @pushpahveeraiah4333
      @pushpahveeraiah4333 2 ปีที่แล้ว

      ಎಲ್ಲರೂ ಆಗಿಯೇ ಹೇಳುತ್ತಾರೆ ಆದರೆ ಆಗಿಲ್ಲ

    • @pushpahveeraiah4333
      @pushpahveeraiah4333 2 ปีที่แล้ว

      ಮಂಗಳ ದೋಷಕ್ಕೆ ವನಬೋಜನ ಮಾಡ ಬೇಕು ಅಂತ ಹೇಳಿದ್ದಾರೆ ಹರಿಯುವ ನೀರಿನ ಹತ್ತಿರ ನಮ್ಮ ಮನೆಯವರು ಮಾತ್ರ ಆಡಿಗೆ ಮಾಡಿ ಊಟ ಮಾಡಬೇಕು ಎಂದಿದ್ದಾರೆ ಆದರೆ 1 ಅಗುಳು ಅನ್ನುವನ್ನು ಚೆಲ್ಲಬಾರದು ಎಂದು ಹೇಳಿದ್ದಾರೆ ಅದು ಹೇಗೆ ಸಾಧ್ಯ ಆದ್ದರಿಂದ ಆ ಪ್ರಯತ್ನಿವನ್ನು ಬಿಟ್ಟಿದ್ದೇವೆ

    • @vbgk__yt5367
      @vbgk__yt5367 2 ปีที่แล้ว

      @@pushpahveeraiah4333 date time correct ida??

  • @lokeshbabanna6395
    @lokeshbabanna6395 2 ปีที่แล้ว +2

    Guruji don't miss guide people or make concussion to people why because your knowledge is less about astrology just get depth knowledge about astrology. Science is knowledge that all every knowledge as own limitations. Gurujii what your having knowledge from plz slove people problems that better but guruji your also earning lot money in name of training but your not training anyone correctly just your hiding knowledge from everyone

  • @AstrologerSatyabodhaNagendra
    @AstrologerSatyabodhaNagendra 2 ปีที่แล้ว +1

    ನೀವು ನಿಮ್ಮ ವಾದವನ್ನು ಮಂಡಿಸಿ ಆದ್ರೆ ಇನ್ನೊಬ್ರ ವಿದ್ಯಯೆನ್ನ ಅರ್ಧ ಸತ್ಯ ಅಂತ ಹೇಳೋದು ಎಸ್ಟ್ರಮಟ್ಟಿಗೆ ಸರಿ ಸ್ವಾಮಿ.....

    • @krishnappav3660
      @krishnappav3660 2 ปีที่แล้ว

      ಪೂರ್ಣ ಸತ್ಯವನ್ನು ತಿಳಿಸುವ ಮೂಲಕ ಸಾಬೀತು ಪಡಿಸಿ.

    • @saikishore9711
      @saikishore9711 2 ปีที่แล้ว +1

      ಅವರ ಹೇಳ್ತಿರೊದೆ ಅರ್ದ ಸತ್ಯ ಅಲ್ವ...ಅವರು ಎನು ಹೇಳಿದ್ರು ಹುಟ್ಟಿದ ಸಮಯ ಸರಿ ಇರಲ್ಲ ಅಂತ ...ಅದು ಸರಿ ಆದರೆ ಅದಕೆ birth time rectification ಇದೆ ಅಂತ ಅವರಿಗೆ ಗೊತ್ತಿಲ್ಲ..ಇವರಿಗೆ d24 chart ಯಾಕೆ ಇದೆ ಅಂತ ಇವರಿಗೆ ಗೊತ್ತಿಲ್ಲ...ಸರ್ಪದೋಷ astrology ಅಲ್ಲಿ ಇಲ್ಲ ಅದು ಸತ್ಯ ಅದನ್ನ ಪರಾಶರ ಮಹರ್ಷಿಗಳು ಎಲ್ಲು ಹೇಳಲ್ಲ ...ಅದು ಗೊತ್ತಿಲ್ಲ ಅದು ಬಂದಿರೊದು ನಾಡಿಯಿಂದ ತಮಿಳುನಾಡು , ಕೆರಳದ ಪೂಜೆ ಮಾಡುವವರ ಕಡೆಯಿಂದ...ಹಾಗಂತ ಅದಕ್ಕು ನಮ್ಮ ದೇಹಕ್ಕು ಸಂಬಂಧ ಇದೆ... ಇವರೆಲ್ಲ ಬಾಯಿಬಂದಾಗೆ ಹೇಳ್ತಾರೆ... ಅವರದೆ ಅರ್ದಂಬರ್ದ knowledge ...

    • @krishnappav3660
      @krishnappav3660 2 ปีที่แล้ว

      ಸರ್ಪ ದೋಷ ಹಾಗೂ ಕಾಳು ಸರ್ಪ ದೋಷದ ಬಗ್ಗೆ ತಿಳಿಸಿದರೆ ಮಹದುಪಕಾರ ಮಾಡಿದ ಪುಣ್ಯ ಬರಲಿ ನಿಮಗೆ