My book shelf tour 2023 part-2| ನನ್ನ ಪುಸ್ತಕಗಳ ಪ್ರಪಂಚ 150+books

แชร์
ฝัง
  • เผยแพร่เมื่อ 17 มี.ค. 2023
  • Here's my video on the book shelf tour 2023! Part-2 in kannada . more than 150+ book are in shelf.
    As I promised, here is the video you guys have been asking for a long ttim "My book shelf tour video"
    Today I am showing you more in depth look at my book shelf and all my books.
    This is our home library that we built bit by bit over the period of more than 9years.
    It took a really long time for me to shoot and edit the video so I hope you like it 😊
    If you like this video please..Like, share, comment and subscribe this channel 😊
    ಇದು ನನ್ನ ಪುಸ್ತಕಗಳ ಪ್ರಪಂಚ, ನಾನು ಇವತ್ತು ನನ್ನ book shelf tour part-2 ವೀಡಿಯೋ ಮಾಡಿದ್ದೀನಿ. ನನ್ನ ಸಂಗ್ರಹದಲ್ಲಿ ಇರುವ 150+ ಪುಸ್ತಕಗಳ ಪರಿಚಯ ಮಾಡುವ ಪ್ರಯತ್ನ ಮಾಡಿದ್ದೇನೆ ಅದರ ಹಿಂದಿರುವ ಕಥೆ ಎಲ್ಲಾ ಹೇಳಿದ್ದೀನಿ. ನೀವು ಕೂಡ ವೀಡಿಯೋ ನೋಡತ ನನ್ನ book shelf tour ಮಾಡಿ.
    ವೀಡಿಯೋ ಇಷ್ಟ ಆದ್ರೆ ದಯವಿಟ್ಟು ನನ್ನ ಚಾನೆಲ್ ಅನ್ನು
    subscribe ಮಾಡಿ..
    Like ಮಾಡಿ..
    Share ಮಾಡಿ..
    For more videos please click here
    My book shelf tour 2023 part 1
    • My book shelf tour 202...
    Kannda books for beginners
    • Kannada book recommend...
    Chenna bairadevi book review Mirjan fort traveling vidio • ಚೆನ್ನಬೈರಾದೇವಿಯ ಮಿರ್ಜಾನ...
    Sasya sagga book rerecip
    • ಸಸ್ಯಸಗ್ಗ ಪುಸ್ತಕ ಪರಿಚಯ|...
    My kannada books Haul
    • ಕನ್ನಡ ಪುಸ್ತಕಗಳ BOOK HA...
    #bookshelftour #bookrecommendations #bookcollecting #booktube #bookreview #booksummary #kannadabooks #kannadanovel #kanndabook #kannadabestbooks #kannadapustakgalu #bestkannadabooks #mylittlethings #bookbramha #mylittlethings

ความคิดเห็น • 69

  • @maheshwariu2311
    @maheshwariu2311 18 วันที่ผ่านมา

    ನಿಮ್ಮ ಸದಭಿರುಚಿಯ ಪುಸ್ತಕ ಪ್ರೀತಿ ಗೆ ಅಭಿನಂದನೆ ಗಳು. ಎಳೆಯ ತಲೆಮಾರಿನ ಈ ಆಸಕ್ತಿ ತುಂಬ ಸಂತೋಷ ವನ್ನು ಉಂಟು ಮಾಡುತ್ತದೆ.

  • @maheshwariu2311
    @maheshwariu2311 18 วันที่ผ่านมา

    ನೀವು ವೈದೇಹಿ ಯವರ ಪುಸ್ತಕ ಗಳನ್ನೂ ಓದಬಹುದು. ಚೆನ್ನಾಗಿ ವೆ

  • @akashsh3665
    @akashsh3665 ปีที่แล้ว +3

    ಒಳ್ಳೆಯ ಪುಸ್ತಕ ಸಂಗ್ರಹ, ಉತ್ತಮ ಭಾಷಾ ಬಳಕೆ, ನಿಮ್ಮ ಸಂಗಾತಿಯು ಸಾಹಿತ್ಯ ಪ್ರೇಮಿಏನ್ದು ಹೇಳಿದಿರಿ, ತಿಳಿದು ಖುಷಿಯಾಯಿತು, ಒಳಿತಾಗಲಿ..
    ಎಲ್ಲದಕ್ಕೂ ಧನ್ಯವಾದಗಳು 🙏

    • @mylittlethings7643
      @mylittlethings7643  9 หลายเดือนก่อน

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @ShridharHegde-tq3cr
    @ShridharHegde-tq3cr ปีที่แล้ว

    👌👌👌

  • @ashanarayan5913
    @ashanarayan5913 ปีที่แล้ว

    👍👌

  • @PremaShridharHegde-cq2rb
    @PremaShridharHegde-cq2rb ปีที่แล้ว +1

    ❤👌👌

  • @kempakka
    @kempakka ปีที่แล้ว +3

    'ಒಂದೊಂದು ತಲೆಗೂ ಒಂದೊಂದು ಬೆಲೆ' ಬಹಳ ಚೆನ್ನಾಗಿದೆ 👍

    • @mylittlethings7643
      @mylittlethings7643  ปีที่แล้ว +1

      ನೀವು ಮೊದಲೊಮ್ಮೆ ಕೂಡ ಹೇಳಿದ್ದೀರಿ...ಓದುವ ಹಂಬಲ ಕೂಡ ಇದೆ... ಸದ್ಯದಲ್ಲೇ ಓದಿ ಅಭಿಪ್ರಾಯ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ವೀಡಿಯೋ ನೋಡಿ ಸಪೋರ್ಟ್ ಮಾಡತಾ ಇರೋದಕ್ಕೆ ತುಂಬಾ ತುಂಬಾ ಧನ್ಯವಾದಗಳು...

  • @rashmirao3416
    @rashmirao3416 ปีที่แล้ว

    ❤❤

  • @rkhegderk3477
    @rkhegderk3477 ปีที่แล้ว

  • @sangameshhiremath5407
    @sangameshhiremath5407 ปีที่แล้ว +1

    ಮರಳಿ ಮಣ್ಣಿಗೆ ತುಂಬಾ ಚೆನ್ನಾಗಿದೆ👌👌👌

    • @mylittlethings7643
      @mylittlethings7643  ปีที่แล้ว +1

      ಹೌದು... ಚಂದದ ಪುಸ್ತಕ ಅದು...

  • @chandrashekarv5676
    @chandrashekarv5676 5 หลายเดือนก่อน +1

    Good Review and Good Kannada books collection explained well.
    I too have a small books 📚 library .one information is
    Old books purchased from off price bookstores

  • @jagadeeshcvjagadeeshcv993
    @jagadeeshcvjagadeeshcv993 11 หลายเดือนก่อน

    👌💐collection

  • @PrasanthAnuragi
    @PrasanthAnuragi 4 หลายเดือนก่อน +1

    ಪುಸ್ತಕಗಳಿಗಿಂತ ಒಳ್ಳೆ ಸಂಗಾತಿ ಯಾರ್ರೀ ಅದಾರ

    • @mylittlethings7643
      @mylittlethings7643  3 หลายเดือนก่อน

      ಎಂತಾ ಮಾತು ಅಂದ್ರಿ 🙏

  • @geetha5177
    @geetha5177 ปีที่แล้ว +1

    Nice collection❤

  • @manjunathgm3143
    @manjunathgm3143 10 หลายเดือนก่อน

    ನಿಮ್ಮ ಪುಸ್ತಕ ಪ್ರೇಮಕ್ಕೆ ನಮಗೂ ಸಂತೋಷವಾಗುತ್ತಿದೆ.👏👏👏👌

    • @mylittlethings7643
      @mylittlethings7643  10 หลายเดือนก่อน

      Thank you..

    • @mylittlethings7643
      @mylittlethings7643  9 หลายเดือนก่อน +1

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @newsuperhitvideos
    @newsuperhitvideos 4 หลายเดือนก่อน

    ❤👍 pustak premigalige namasakargalu mam
    Sadyavadare short agi summary video madi haki mam tq

    • @mylittlethings7643
      @mylittlethings7643  3 หลายเดือนก่อน

      ಅಂದ್ರೆ ಕಥೆ ಹೇಳಬೇಕ?
      ನಾನು ಓದಿ, ನನಗೆ ಇಷ್ಟ ಆಗಿರುವ ಪುಸ್ತಕಗಳ ಪರಿಚಯ ಮಾಡ್ತೇನೆ. ಆದ್ರೆ ಕಥೆ ಹೇಳಲ್ಲ.. ಪುಸ್ತಕ ಯಾವ ವಿಷಯದ ಮೇಲೆ ಇದೆ ಅಂತ ಚಿಕ್ಕದಾಗಿ ಹೇಳ್ತೇನೆ. ವಿಷಯ ಇಷ್ಟ ಆಗಿ ಆ ಪುಸ್ತಕದ ಮೇಲೆ ಕುತೂಹಲ ಮೂಡಿದರೆ ನೀವೇ ಓದಿ ಆನಂದಿಸಲಿ ಅನ್ನೋ ಆಸೆ.

  • @vishwanathkm36
    @vishwanathkm36 ปีที่แล้ว +1

    Nice collection
    Nimma magana books nu video madi and children's books beginner's yava books best Kannada and English books heli

    • @mylittlethings7643
      @mylittlethings7643  ปีที่แล้ว

      ಖಂಡಿತ... ಅಂತಹ ವೀಡಿಯೋ ಮಾಡುವ ಆಲೋಚನೆ ಇದೆ...

  • @nanuunknown611
    @nanuunknown611 8 หลายเดือนก่อน

    Yest spasta kannada matadtira kelakke Kushi agutte 🥰

  • @Daringwolf_14
    @Daringwolf_14 ปีที่แล้ว

    Thumba kushi aythu nim library nali iro books yella nodi adrali nang thumba ista iro books andre tejo tungabhadra , punarvasu, bettada jeeva mathe Rani channabhiradevi ❤️

    • @mylittlethings7643
      @mylittlethings7643  ปีที่แล้ว

      ಅಷ್ಟು ಸೂಕ್ಷ್ಮ ವಾಗಿ ನನ್ನ ವಿಡಿಯೋ ನೋಡಿದಕ್ಕೆ ತುಂಬಾ ಧನ್ಯವದಗಳು....🙏

  • @chaithragowda1836
    @chaithragowda1836 ปีที่แล้ว

    Akka "Chandra Giri Thiradhalli"read madi once must

    • @mylittlethings7643
      @mylittlethings7643  ปีที่แล้ว

      ಇದನ್ನು ಓದಿಲ್ಲ ಖಂಡಿತ ಓದಿ ಅಭಿಪ್ರಾಯ ತಿಳಿಸುತ್ತೇನೆ.

  • @chaithragowda1836
    @chaithragowda1836 ปีที่แล้ว

    Akka and, Ravi belegere havrdhu Matagathi and sarpa shambandha must read nimge ista hagutte

    • @mylittlethings7643
      @mylittlethings7643  ปีที่แล้ว

      ಮಾಟಗಾತಿ, ಸರ್ಪ ಸಂಭದ ಇವೆರಡೂ ಪುಸ್ತಕವನ್ನು ನಾನು ಕಾಲೇಜ್ ಅಲ್ಲಿ ಓದುತ್ತಿರುವಾಗಲೇ ಓದಿದ್ದೇನೆ. ಕನ್ನಡದ ಬೆಸ್ಟ್ ಥ್ರಿಲ್ಲರ್ ಬುಕ್ಸ್ ಅವು.

  • @Solotraveler6780
    @Solotraveler6780 10 หลายเดือนก่อน +1

    ಬೇಟದ ಜೀವ ನನ ಫೇವರಿಟ್ ಬುಕ್ಸ್ ನಲಿ ಒಂದು

    • @mylittlethings7643
      @mylittlethings7643  10 หลายเดือนก่อน +1

      👍 ನನಗೂ ಕೂಡ ತುಂಬಾ ಇಷ್ಟದ ಪುಸ್ತಕ ಅದು

  • @Solotraveler6780
    @Solotraveler6780 10 หลายเดือนก่อน

    ಬೇಂದ್ರೆ ಅವರ ನಾಕುತಂತಿ ಬುಕ್ ಓದಿ ಚೆನ್ನಾಗಿದೆ

    • @mylittlethings7643
      @mylittlethings7643  9 หลายเดือนก่อน +1

      ಖಂಡಿತ 👍

    • @mylittlethings7643
      @mylittlethings7643  9 หลายเดือนก่อน +1

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

    • @Solotraveler6780
      @Solotraveler6780 9 หลายเดือนก่อน

      @@mylittlethings7643 thank you so much😊 ದೇವ್ರು ನಿಮ್ಮಗೆ ನೂರು ವರ್ಷ ಆಯುಷ್ಯ ಆರೋಗ್ಯ ಕೊಡ್ಲಿ 🙌

  • @shivarajpujar3077
    @shivarajpujar3077 11 หลายเดือนก่อน

    Nudi manikya odi mattu innashttu video madi please

  • @nagendraa.r2846
    @nagendraa.r2846 10 หลายเดือนก่อน

    ನಾಗತಿಹಳ್ಳಿಯವರ ಪ್ರವಾಸ ಕಥನಗಳು ಬಹಳ ಮುದ ನೀಡುವ ಸಂಗ್ರಹಾರ್ಹ ಸರಣಿ ಪುಸ್ತಕಗಳು. ಯಾವುವೂ ಬಹಳ ದೊಡ್ಡ ಪುಸ್ತಕಗಳಲ್ಲ. ಒಂದೆರಡು ಗುಕ್ಕಿಗೆ ಓದಿ ಮುಗಿಸಬಹುದಾದ ಪುಟ್ಟ ಕೃತಿಗಳು.
    ಅದರಲ್ಲೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕಥನ 'ದಕ್ಷಿಣ ಧ್ರುವದಿಂ' ಮತ್ತು ಜಪಾನ್ ಪ್ರವಾಸ ಕಥನ 'ಅರಿಗಟೋ ಗೊಜಾಯಿಮಸ್' ಬಹಳ ಹಿಡಿಸಿತು.

    • @mylittlethings7643
      @mylittlethings7643  10 หลายเดือนก่อน +1

      ಹೌದಾ? ಧನ್ಯವಾದ ಸಲಹೆ ಕೊಟ್ಟಿದ್ದಕ್ಕೆ. ನಾನು ಖಂಡಿತ ಓದುತ್ತಿನಿ. ನಂಗೆ ಪ್ರವಾಸ ಕಥನ ಅಂದ್ರೆ ಇಸ್ಟ. ನೀವು ನೇಮಿಚಂದ್ರ ಅವರ ಪ್ರವಾಸ ಕಥನಗಳನ್ನು ಓದಿ ಚೆನ್ನಾಗಿ ಇದೆ.

    • @mylittlethings7643
      @mylittlethings7643  9 หลายเดือนก่อน +1

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @siddudalavayi3066
    @siddudalavayi3066 8 หลายเดือนก่อน

    ಒಳ್ಳೆಯ ಪುಸ್ತಕಗಳ ಮಾಹಿತಿ ನೀಡಿದ್ದೀರಿ, ತಮ್ಮಂತೆಯೇ ಪುಸ್ತಕ ಸಂಗ್ರಹಿಸಿ ಓದುವಾಸೆ ನನಗೂ ಇದೆ ಆದರೆ ಆಗ್ತಿಲ್ಲ.. ಪುಸ್ತಕಗಳು ಹೇಗೆ ಸಂಗ್ರಹಿಸುವುದು, ರಿಯಾಯಿತಿ ಮತ್ತು ಆನ್ಲೈನ್ ಲಭ್ಯವಿರುವ ಮಾಹಿತಿ ತಿಳಿಸಿ.

    • @mylittlethings7643
      @mylittlethings7643  8 หลายเดือนก่อน

      ಧನ್ಯವಾದಗಳು...
      ಪುಸ್ತಕ ಸಂಗ್ರಹಣೆ ಒಂದು ಹವ್ಯಾಸ. ಈ ಹವ್ಯಾಸ ಬೇಕು ಅಂದ್ರೆ ನೀವು ಮೊದಲು ಪುಸ್ತಕ ಓದುಗರಾಗಿರಬೇಕು...
      ಸಂಗ್ರಹಣೆ ಒಂದೇ ದಿನಕ್ಕೆ ಆಗುವಂತದು ಅಲ್ಲ. ನಾನು 10 ವರ್ಷದಿಂದ ಖರೀದಿ ಮಾಡ್ತಾ ಇದ್ದೀನಿ
      ನೀವು ತಿಂಗಳಿಗೆ ಒಂದು ಪುಸ್ತಕ ಅಂತ ಶುರು ಮಾಡಿ. ನಿಧಾನಕ್ಕೆ ಅದು ಬೇಳಿಯುತ್ತದೆ.
      online ಅಲ್ಲಿ ತುಂಬಾ ಚನ್ನಾಗಿ ಸೇವೆ ಇದೆ
      ಸ್ವಪ್ನ online ide
      ಹರಿವು online ಇದೆ
      ಅಂಕಿತ online ಇದೆ ಯಾವುದನ್ನ ಬೇಕಾದ್ರೂ ಟ್ರೈ ಮಾಡಿ

  • @manjirs
    @manjirs 10 หลายเดือนก่อน

    Osho books, Swami shivananda, jagadathmananda ರ ಬದುಕಲು ಕಲಿಯಿರಿ ಹೀಗೆ ಇನ್ನೂ ಅನೇಕ ಪುಸ್ತಕಗಳು ನಿಮ್ಮ ಲೈಬ್ರರಿ ಸೇರಲಿ ❤

    • @mylittlethings7643
      @mylittlethings7643  10 หลายเดือนก่อน

      ಖಂಡಿತ

    • @mylittlethings7643
      @mylittlethings7643  9 หลายเดือนก่อน +1

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @annappashet6770
    @annappashet6770 11 หลายเดือนก่อน

    Akka ಪರ್ವತದಲ್ಲಿ ಪವಾಡ ಬುಕ್ ಓದಿ review madi pls

    • @mylittlethings7643
      @mylittlethings7643  11 หลายเดือนก่อน

      ಖಂಡಿತ 👍

    • @mylittlethings7643
      @mylittlethings7643  9 หลายเดือนก่อน

      ನೀವು ಪುಸ್ತಕ ಖರೀದಿ ಮಾಡಬೇಕು ಅಂತ ಇದ್ರೆ ಹರಿವು ಬುಕ್ ಹೌಸ್ ಇಂದ ತರಿಸಿ.
      Online and offline ಸರ್ವಿಸ್ ತುಂಬಾ ಚನ್ನಾಗಿದೆ
      ಮತ್ತು discount ಕೂಡ ಇರೊತ್ತೆ
      ನನ್ನ ಕೂಪನ್ code use ಮಾಡಿ extra 5% discount ಸಿಗತ್ತೆ.
      Code - HB_ASHU5

  • @sanjayrd60
    @sanjayrd60 ปีที่แล้ว +1

    Bari famous pustakagalanne parichayisiddeeri. Hosa lekhakara yaava pustakavoo nimmalli illave? Iddiddare naavoo swalpa tilidu khareedisabahudittu.

    • @mylittlethings7643
      @mylittlethings7643  ปีที่แล้ว

      ಖಂಡಿತ ಸರ್... ಹೊಸ ಲೇಖಕರ ಚೆನ್ನಾಗಿರುವ ಪುಸ್ತಕಗಳ ವೀಡಿಯೋ ಮಾಡಿ ಹಾಕುತ್ತೇನೆ...

  • @Nn-uc1wc
    @Nn-uc1wc ปีที่แล้ว

    Online li kannada books purchase madodu hege? Olle collection elli siguttave?

    • @mylittlethings7643
      @mylittlethings7643  ปีที่แล้ว

      ನಾನು ಹೆಚ್ಚಾಗಿ ಸ್ವಪ್ನಾ online ಇಂದ ತರಿಸುತ್ತದೆ. ಅಂಕಿತ online ಕೂಡ ಚೆನ್ನಾಗೇ ಇದೆ... ಒಳ್ಳೆ collection ಅಂತ ಇರಲ್ಲ... ನಾನು ಹುಡುಕುತ್ತಾ ಹೋಗುತ್ತೇನೆ ಅಷ್ಟೇ

  • @kannadaCinemaadda
    @kannadaCinemaadda ปีที่แล้ว

    ದೇವನೂರು ಮಹಾದೇವ ರವರ books ನಿಮ್ atra ella

  • @Solotraveler6780
    @Solotraveler6780 10 หลายเดือนก่อน

    ನೀವು ಬೇಂದ್ರೆ ಅವರ novel ಓದಿಲ್ವ

    • @mylittlethings7643
      @mylittlethings7643  10 หลายเดือนก่อน +1

      ಇಲ್ಲಾ ಸರ್... ಓದುವ ಅವಕಾಶ ಆಗಿಲ್ಲ.ನೀವೇ ಯಾವುದಾದರೂ ಪುಸ್ತಕದ ಸಲಹೆ ಕೊಡಿ.

    • @Solotraveler6780
      @Solotraveler6780 10 หลายเดือนก่อน

      @@mylittlethings7643ನಾಕುತಂತಿ ಬುಕ್

  • @drajesh767
    @drajesh767 8 หลายเดือนก่อน

    Nice collection ❤