- 90
- 98 465
My Little Things
India
เข้าร่วมเมื่อ 20 พ.ค. 2012
"My Little Things" would be sharing books related videos like reading, collection, and recommendations and it includes travelling, gardening, and cooking-related content.
Please join me on this journey, as I am a person who is always curious and a constant learner and would love to share my learning with the world
If you find my channel useful and entertaining I will appreciate it if you can subscribe, like and share my videos.
Disclaimer - All the content of my videos is purely for information purposes. I do not intend to hurt anyone's feelings or opinions.

Must Read book in Kannada ಪ್ರಿಯೇ ಚಾರುಶೀಲೆ | ನಾಗರಾಜ ವಸ್ತಾರೆ ಪುಸ್ತಕ #kannadabookreview
ಪುಸ್ತಕ ಪರಿಚಯ
ಪುಸ್ತಕ :- ಪ್ರಿಯೆ ಚಾರುಶಿಲೆ
ಲೇಖಕರು :- ನಾಗರಾಜ್ ವಸ್ತಾರೆ
ಚಂದ ಪ್ರಕಾಶನ
ಪ್ರತಿಯೊಂದು ಪುಸ್ತಕ ಓದುಗನೂ ಓದಲೇ ಬೇಕಾದ, ವಿಭಿನ್ನ ಪ್ರಯೋಗದ, ಸುಂದರ ಕತೆ ಇರುವ ಪುಸ್ತಕ " ಪ್ರಿಯೇ ಚಾರುಶೀಲೆ"
ಚಿಕ್ಕದಾಗಿ ವಿಡಿಯೋ ಮಾಡಿ ಹಾಕಬೇಕು ಅಂತ ಎಷ್ಟು ಪ್ರಯತ್ನಪಟ್ಟರೂ ಈ ಪುಸ್ತಕಕ್ಕೆ ಸಾಧ್ಯ ಆಗಲೇ ಇಲ್ಲ. ಅಷ್ಟು ಮಾತನಾಡುವುದು ಇತ್ತು ಈ ಪುಸ್ತಕದ ಬಗ್ಗೆ... ಇನ್ನೂ ಬಹಳಷ್ಟು ಇತ್ತು ಅನ್ನಿಸ್ತಾ ಇದೆ.
ವರ್ಷದ ಓದಿನಲ್ಲಿ ಮನಸ್ಸಿಗೆ ಖುಷಿ ಕೊಟ್ಟ ಪುಸ್ತಕ.
#kanndapustaka #kannadabookreview #kannadabooks📚 #booksriview #bookrecommendations #vasudendra #chandapablication

มุมมอง: 285
วีดีโอ
ಮಲೆನಾಡಿನ ವಿಶೇಷ ಸಂಸ್ಕೃತಿ " ಬಿಂಗ್ಯೋ ಕುಣಿತ" | ಅಂಟಿಗೆ ಪಿಂಟಿಗೆ #ಮಲೆನಾಡು #malenaadu #janapadageetegalu
มุมมอง 146หลายเดือนก่อน
" ಬಿಂಗ್ಯೋ ಕುಣಿತ" ಮಲೆನಾಡಿನ ಒಂದು ವಿಶೇಷ ಪದ್ಧತಿ. ದೀಪಾವಳಿಯ ಮೂರನೇ ದಿನ ಅಂದರೆ ಪಾಡ್ಯದ ರಾತ್ರಿ ತಂಡ ತಂಡವಾಗಿ ಮನೆ ಮನೆಗಳಿಗೂ ಹೋಗಿ, ಬಾಗಿಲ ಮುಂದೆ ದೀಪವನ್ನು ಇತ್ತು ಒಂದು ವಿಶೇಷ ದಾಟಿಯ ಪದ್ಯವನ್ನು ಹಾಡುತ್ತಾ ಕುಣಿಯುತ್ತಾರೆ. ರಾತ್ರಿ ಇಡೀ ಕುಣಿದು ಸಂಗ್ರಹಿಸಿದ ದಾನ್ಯದಲ್ಲಿ ಹಬ್ಬದ ಅಡುಗೆ ಮಾಡಿ ಉಂಡು ಸಂಭ್ರಮಿಸುತ್ತಾರೆ... ಪದ್ಯದ ಸಾಹಿತ್ಯ
ಪುಸ್ತಕ ಪರಿಚಯ Part - 2 | Kannada Pustak parichaya #kannadabookreview #books
มุมมอง 3132 หลายเดือนก่อน
ಕನ್ನಡದ ಒಳ್ಳೆಯ ಎರಡು ಪುಸ್ತಕ ಪರಿಚಯ. ಒಂದು ಬಂಡೂಲ ಎನ್ನುವ ಪುಸ್ತಕ ಚಂದ ಪಬ್ಲಿಕೇಶನ್ ಇಂದ ಪ್ರಕಟ ಆದ ಪುಸ್ತಕ ಇನ್ನೊಂದು ಘಾಂದ್ರುಕ್, ಸತೀಶ್ ಚಪ್ಪರಿಕೆಯವರು ಬರೆದ ಪುಸ್ತಕ, ಅಂಕಿತ ಪಬ್ಲಿಕೇಶನ್ ಇಂದ ಪ್ರಕಟ ಆಗಿದೆ #kannadabookreview #kannadabooks #kannadabooks #bibliophile #booktok #ghandruk #sateeshchapparike
ಸಾವಿನ ವಿರುದ್ಧ ಹೋರಾಡಿ ಗೆದ್ದ ರಬ್ಬಿ ಆಟಗಾರನ ರೋಚಕ ಕಥೆ| ಪರ್ವತದಲ್ಲಿ ಪವಾಡ ಪುಸ್ತಕ ಪರಿಚಯ #kannadabookreview
มุมมอง 2142 หลายเดือนก่อน
ಸಾವಿನ ವಿರುದ್ಧ ಹೋರಾಡಿ ಗೆದ್ದ ರಬ್ಬಿ ಆಟಗಾರನ ರೋಚಕ ಕಥೆ. ಪರ್ವತದಲ್ಲಿ ಪವಾಡ ಪುಸ್ತಕ ಪರಿಚಯ. ಚಂದ ಪಬ್ಲಿಕೇಶನ್ ಇಂದ ಪ್ರಕಟ ಆದ ಕೃತಿ. ಸಂಯುಕ್ತ ಪುಲಿಗಲ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಉರುಗ್ವೆ ಅನ್ನುವ ಪುಟ್ಟ ದೇಶದ ರಬ್ಬಿ ಆಟಗಾರನ ಕಥೆ. ಎಂಡಿಸ್ ಪರ್ವತದ ಮದ್ಯೆ ಅಪಘಾತಕ್ಕೆ ಇದ್ದ ವಿಮಾನವೊಂದರಲ್ಲಿ ಬದುಕುಳಿದವರ ಜೀವನ್ಮರಣದ ಹೋರಾಟದ ಕಥೆ. #kannadabookreview #kannadabooks #chandapablication #parvadadallipavaada #kannadabookrecommendation #mirac...
ದೇಶ ಕಂಡ ಧೀರ ನಾಯಕಿಯ ಕಥೆ/ಚೆನ್ನಬೈರಾ ದೇವಿ ಪುಸ್ತಕ ಪರಿಚಯ / #kannadabookreview
มุมมอง 2062 หลายเดือนก่อน
ಗಜಾನನ ಶರ್ಮಾ ಅವರ ಪ್ರಸಿದ್ಧ ಪುಸ್ತಕ ಚೆನ್ನ ಬೈರಾ ದೇವಿ... #kannadabookreview #kannadabooks
"ಅಳಿಲು ಸೇವೆ" ಕನ್ನಡ ಮಕ್ಕಳ ಪುಸ್ತಕ ಪರಿಚಯ #kannadabookreview #childrensbook
มุมมอง 1193 หลายเดือนก่อน
ಲೇಖಕರು - ಯಶಸ್ವಿನಿ.ಎಸ್.ಎನ್ ಪ್ರಕಾಶನ - ಹರಿವು ಬುಕ್ಸ್ ಬೆಲೆ ರೂ. 95 ರಾಮಾಯಣದ ಅಳಿಲಿನ ಸೇವೆಯ ಕಥೆಯ ತಾತ್ಪರ್ಯವನ್ನೇ ಹೊಂದಿದ ಸುಂದರವಾದ ಕಥೆಯನ್ನು ಸ್ವಲ್ಪ ಆಧುನಿಕರಣ ಮಾಡಿ ಮಕ್ಕಳ ಮನಸ್ಸಿಗೆ ಅರ್ಥವಾಗುವಂತೆ ಬರೆದ ಕಥೆ ಅಳಿಲುಸೇವೆ. ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಲು ತುಂಬಾ ವಿದ್ಯೆ ಬೇಡ ಸಿರಿತನ ಬೇಡ ಬರೀ ಮನಸ್ಸಿರಬೇಕು ಅಷ್ಟೇ. ಪುಸ್ತಕದ ತುಂಬಾ ಚಂದ ಚಂದದ ಚಿತ್ರ, ಮುದ್ದು ಚಿನ್ನಿಯ ತರಲೇ ಪ್ರಶ್ನೆಗಳು ಮಕ್ಕಳು ಪುಸ್ತಕಕ್ಕೆ ಅಂಟಿಕೊಳ್ಳುವಂತೆ ಮಾಡುವಲ್ಲಿ ಗೆದ್ದಿದೆ. ಈ ಬೇಸಿ...
ಬೇಸಿಗೆ ರಜೆಯ ಮಜಾ| ಮಕ್ಕಳ ಪುಸ್ತಕ ಪರಿಚಯ #kannadabookreview
มุมมอง 1733 หลายเดือนก่อน
ಕನ್ನಡದಲ್ಲಿ ಮತ್ತೊಂದು ಚಂದದ ಮಕ್ಕಳ ಪುಸ್ತಕ.. "ಬೇಸಿಗೆಯ ರಜೆಯ ಮಜಾ" ಲೇಖಕರು :- ಯಶಸ್ವಿನಿ. ಎಸ್. ಏನ್ ಹರಿವು ಪ್ರಕಾಶನ #books #kannada #boostagram #harivubooks #yashaswinisn #childrenillustrationbook #childrensbook #kannadabooks📚 #boostagrammer #booksofinstagram #bookshelf #bookrecommendations #kannadachildrensbook #comicbooks #ebook #pustakmare #kannadastorybooks #igbooks #booksph #besigeyarajeyamaja #kannadab...
ಮಕ್ಕಳ ಸಾಹಿತ್ಯದ ಪುಸ್ತಕ ಪರಿಚಯ| ಸುಂದರ್ ಬನ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ #kannadabookreview
มุมมอง 1613 หลายเดือนก่อน
ಮಕ್ಕಳ ಸಾಹಿತ್ಯದ ಪುಸ್ತಕ ಪರಿಚಯ| ಸುಂದರ್ ಬನ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ #kannadabookreview
ಅಮಿಬಾ - ಭಗೀರಥ ಕನ್ನಡ ಪುಸ್ತಕ ಪರಿಚಯ #kannadabookreview #kannadabook
มุมมอง 2003 หลายเดือนก่อน
ಅಮಿಬಾ - ಭಗೀರಥ ಕನ್ನಡ ಪುಸ್ತಕ ಪರಿಚಯ #kannadabookreview #kannadabook
ನೋಡಿ ನಡೆ ಪುಸ್ತಕ ಪರಿಚಯ #kannadabookreview #kannadabooks #childrenbooks
มุมมอง 1633 หลายเดือนก่อน
ನೋಡಿ ನಡೆ ಪುಸ್ತಕ ಪರಿಚಯ #kannadabookreview #kannadabooks #childrenbooks
ಹಸ್ತಿನಾವತಿ ಪುಸ್ತಕ ಪರಿಚಯ| ಜೋಗಿಯವರ ಪುಸ್ತಕ ಪರಿಚಯ|ಕನ್ನಡ ಪುಸ್ತಕ ಪರಿಚಯ
มุมมอง 2723 หลายเดือนก่อน
ಹಸ್ತಿನಾವತಿ ಪುಸ್ತಕ ಪರಿಚಯ| ಜೋಗಿಯವರ ಪುಸ್ತಕ ಪರಿಚಯ|ಕನ್ನಡ ಪುಸ್ತಕ ಪರಿಚಯ
"ಇಹದ ತಳಹದಿ" ಪುಸ್ತಕ ಪರಿಚಯ #bookrecommendation #kannadabooks
มุมมอง 3037 หลายเดือนก่อน
"ಇಹದ ತಳಹದಿ" ಪುಸ್ತಕ ಪರಿಚಯ #bookrecommendation #kannadabooks
ಹೊಸ ಮಕ್ಕಳ ಪುಸ್ತಕ ಪರಿಚಯ #bookrecommendation #kannadabooks
มุมมอง 1187 หลายเดือนก่อน
ಹೊಸ ಮಕ್ಕಳ ಪುಸ್ತಕ ಪರಿಚಯ #bookrecommendation #kannadabooks
ಚಂದದ ಮತ್ತೊಂದು ಮಕ್ಕಳ ಪುಸ್ತಕ ಪರಿಚಯ #bookrecommendation #kannadabooks #mylittlethings
มุมมอง 1957 หลายเดือนก่อน
ಚಂದದ ಮತ್ತೊಂದು ಮಕ್ಕಳ ಪುಸ್ತಕ ಪರಿಚಯ #bookrecommendation #kannadabooks #mylittlethings
ಪತ್ತೇದಾರಿ ಪ್ರಣವ ಪುಸ್ತಕ ಪರಿಚಯ #bookrecommendation #childrenbooks #mylittlethings
มุมมอง 1567 หลายเดือนก่อน
ಪತ್ತೇದಾರಿ ಪ್ರಣವ ಪುಸ್ತಕ ಪರಿಚಯ #bookrecommendation #childrenbooks #mylittlethings
ಅನಂತ ಕುಣಿಗಲ್ ಅವರ ಪುಸ್ತಕ ಪರಿಚಯ #bookrecommendation #kannadabooks #mylittlethings
มุมมอง 2208 หลายเดือนก่อน
ಅನಂತ ಕುಣಿಗಲ್ ಅವರ ಪುಸ್ತಕ ಪರಿಚಯ #bookrecommendation #kannadabooks #mylittlethings
ಮತ್ತೊಂದಿಷ್ಟು ಕನ್ನಡ ಪುಸ್ತಕ ಪರಿಚಯ / beginner friendly books in kannada #bookrecommendation
มุมมอง 8109 หลายเดือนก่อน
ಮತ್ತೊಂದಿಷ್ಟು ಕನ್ನಡ ಪುಸ್ತಕ ಪರಿಚಯ / beginner friendly books in kannada #bookrecommendation
ಕನ್ನಡದ ಹೊಸ ಓದುಗರಿಗಾಗಿ ಒಂದಿಷ್ಟು ಕನ್ನಡ ಪುಸ್ತಕ ಪರಿಚಯ / beginner friendly books in Kannada
มุมมอง 1.6K10 หลายเดือนก่อน
ಕನ್ನಡದ ಹೊಸ ಓದುಗರಿಗಾಗಿ ಒಂದಿಷ್ಟು ಕನ್ನಡ ಪುಸ್ತಕ ಪರಿಚಯ / beginner friendly books in Kannada
ನೀವೂ ಪುಸ್ತಕದ ಹುಳು ಆಗ ಬೇಕ?ಹಾಗಾದ್ರೆ ಈ ವೀಡಿಯೋ ನೋಡಿ| easy may to read more books #bookrecommendation
มุมมอง 23810 หลายเดือนก่อน
ನೀವೂ ಪುಸ್ತಕದ ಹುಳು ಆಗ ಬೇಕ?ಹಾಗಾದ್ರೆ ಈ ವೀಡಿಯೋ ನೋಡಿ| easy may to read more books #bookrecommendation
ಗೌರಿ ಗಣೇಶ ಹಬ್ಬ 2023| ಮಹಾಮಂಗಳಾರತಿಯ ವಿಶೇಷ ಮಂತ್ರಪುಷ್ಪ #ganeshchaturthi #mylittlethings
มุมมอง 264ปีที่แล้ว
ಗೌರಿ ಗಣೇಶ ಹಬ್ಬ 2023| ಮಹಾಮಂಗಳಾರತಿಯ ವಿಶೇಷ ಮಂತ್ರಪುಷ್ಪ #ganeshchaturthi #mylittlethings
ತೇಜಸ್ವಿ ಅವರ ಪುಸ್ತಕದಿಂದ ಕೆಲವು ಸಾಲುಗಳು #mylittlethings #poornachandratejaswi #bookreading
มุมมอง 1.2Kปีที่แล้ว
ತೇಜಸ್ವಿ ಅವರ ಪುಸ್ತಕದಿಂದ ಕೆಲವು ಸಾಲುಗಳು #mylittlethings #poornachandratejaswi #bookreading
ನಮ್ಮ ಹಳ್ಳಿ ಮನೆಗಳಲ್ಲಿ ಮುಂಜಾವು ಹೀಗಿರೋತ್ತೆ ನೋಡಿ| village lifestyle #Morningroutine #mindfulness
มุมมอง 917ปีที่แล้ว
ನಮ್ಮ ಹಳ್ಳಿ ಮನೆಗಳಲ್ಲಿ ಮುಂಜಾವು ಹೀಗಿರೋತ್ತೆ ನೋಡಿ| village lifestyle #Morningroutine #mindfulness
ಕಬ್ಬನ್ ಪಾರ್ಕ್ ಅಲ್ಲಿ ಒಂದು ಕನ್ನಡ ಓದುಗರ ಹಬ್ಬ. #cubbonreads #mylittlethings #kannadabooks
มุมมอง 330ปีที่แล้ว
ಕಬ್ಬನ್ ಪಾರ್ಕ್ ಅಲ್ಲಿ ಒಂದು ಕನ್ನಡ ಓದುಗರ ಹಬ್ಬ. #cubbonreads #mylittlethings #kannadabooks
ಮಳೆಗಾಲಕ್ಕೆ ಒಂದು ಸಕ್ಕತ್ ಆಗಿರೋ ಸಿಂಪಲ್ ಅಡುಗೆ/ ಹಲಸಿನಕಾಯಿ ಚಕ್ಕೆ ಪಳದ್ಯ #rowJackfruitrecipe #chakkepaladya
มุมมอง 226ปีที่แล้ว
ಮಳೆಗಾಲಕ್ಕೆ ಒಂದು ಸಕ್ಕತ್ ಆಗಿರೋ ಸಿಂಪಲ್ ಅಡುಗೆ/ ಹಲಸಿನಕಾಯಿ ಚಕ್ಕೆ ಪಳದ್ಯ #rowJackfruitrecipe #chakkepaladya
ಮಾವಿನಕಾಯಿ ಕೋರಸ್ಗಾಯಿ ಮಾಡುವ ವಿಧಾನ|Raw mango storing method for long time|#rowmango #mangopreservation
มุมมอง 219ปีที่แล้ว
ಮಾವಿನಕಾಯಿ ಕೋರಸ್ಗಾಯಿ ಮಾಡುವ ವಿಧಾನ|Raw mango storing method for long time|#rowmango #mangopreservation
Crispy saabudaana sandige easy recipe|ಸಬ್ಬಕ್ಕಿ ಸಂಡಿಗೆ| saabudaana (soga)paapad #saabudaanasandige
มุมมอง 287ปีที่แล้ว
Crispy saabudaana sandige easy recipe|ಸಬ್ಬಕ್ಕಿ ಸಂಡಿಗೆ| saabudaana (soga)paapad #saabudaanasandige
Summer special homemade kokum syrup recipe|ವರ್ಷವಾದರೂ ಹಾಳಾಗದ ಕೋಕಂ ಸಿರಪ್ #kokamsyrup #summerdrink
มุมมอง 346ปีที่แล้ว
Summer special homemade kokum syrup recipe|ವರ್ಷವಾದರೂ ಹಾಳಾಗದ ಕೋಕಂ ಸಿರಪ್ #kokamsyrup #summerdrink
my videos bloopers | videos fun editing - Behind The Scenes #btsedits #youtuber #funnyvideo #blooper
มุมมอง 238ปีที่แล้ว
my videos bloopers | videos fun editing - Behind The Scenes #btsedits #youtuber #funnyvideo #blooper
One day trip place form Bengaluru| Melulote travelling vlog| #melukote #onedaytrip
มุมมอง 110ปีที่แล้ว
One day trip place form Bengaluru| Melulote travelling vlog| #melukote #onedaytrip
Unbelievable Experiences in Pondicherry - What I Found in the #PondicherryDiaries
มุมมอง 287ปีที่แล้ว
Unbelievable Experiences in Pondicherry - What I Found in the #PondicherryDiaries
Very beautiful explained ma...
ಅರಮನೆ ಕುಂ.ವೀ.
Nice vedeo🎉
Nim insta I'd heli medam
The Psychology of money ಇ book ಕನ್ನಡದಲ್ಲಿ ಉಂಟಾ,
ಹೀಗೆ ಹೆಚ್ಚಿನ ಪುಸ್ತಕಗಳ ಮಾಹಿತಿ ನೀಡಿ
Pls give use more books review... We are always waiting for ua videos... ❤
Sure 😊
Neevu Inge reviews kodta iro ma'am navu nodta irtivi
ಸೂಪರ್
😊😊❤❤
Odidra ma'am? Hegide?? Actually am trying to purchase tomorrow
Am waiting for your next book review ma'am
Super
Superb..... Sumitra aunty...
Waiting for ua book review videos ...
Hi I can send you Malnad Mysteries . True Stories from South India. If you want to make the video.
Hege matthu eshtu pramanadalli tagobeku Ma'am
Want to experience this❤
New to this channel and I'm already loving this bookshelf tour😇! Please continue making these bookish videos, it encourages us to read more🙏.
ನಾನು ಓದಿದ ಮೊದಲ ಪುಸ್ತಕ ಸೂರ್ಯನ ನೆರಳು ಡಾ ಲತಾ ರಾಜಶೇಖರ್
ಸೂಪರ್
ಒಂದು ಒಳ್ಳೆ ಪುಸ್ತಕದ ಹೆಸರು ಹೇಳಿ ಮೇಡಂ ಪ್ಲೀಸ್
ನಮಸ್ತೇ ಮೇಡಂ ಬುಕ್ ಓದಲು ಸೂಕ್ತವಾದ ಸಮಯ ಯಾವುದು ಮೇಡಂ ಅಂಡ್
Beautiful song
Thank you madam
ಮಂಗಳವಾಗಲಿ ಸಹೋದರಿ!! ೧೨೧೦೨೪ ಕುವೆಂಪು ಕೀ ಜೈ
🙏
How can we order this book?
It's wonderful book... sahaja krushi bagge vyignanika vaagi tilisiddare.. thumba olle pustaka
ಮೇಡಂಜಿ ನನ್ನ ಕಾದಂಬರಿಗಳನ್ನು ತಾವು ವಿಮರ್ಶೆ ಮಾಡಬೇಕೆಂದು ಕೋರುತ್ತಾ ಕಾದಂಬರಿ ಕಳಿಸಿಕೊಡಲು ವಿಳಾಸ ತಿಳಿಸಲು ಕೋರಿದೆ 🙏
Kathegala book thilisi mam
Gruhabanga - Naanu odida modala kadambari
👍
Hopeless: Onchuru chennagille. Nimage idu suit agtalle. Bitbidi. Bere enadru nodi.
It's mane vartane. ವರ್ತನೆ means repeatedly doing same work.
hmm... ಹೌದು ನಾನು ಗಟ್ಟದ ಕೆಳಗಿನವಳು ನಾನು ಈ ಶಬ್ದ ಕೇಳಿದ್ದು ಮದವೆ ಆದ ಮೇಲೆ.. ನಾನು ಮನೆಯಾರ್ಚನೆ ಹೇಳೇ ಮಾಡಿದೆ... ವಿಡಿಯೊ ಮಾಡಿದ ಮೇಲೆ ಸುಮಾರ್ ಜನ ಹೇಳದ...ಮನೆ ವರ್ತನೆ ಹೇಳಿ
Hi mam plzz ennu books review madi matte. Plzzz adre reading vlog madi small video ne madi
ಖಂಡಿತಾ....
@@mylittlethings7643 tq mam. Waiting for vlog mam
ಅಭಿನಂದನೆಗಳು ಮೇಡಂ 💐💐
Karvalo odutiddini medam❤
Aa 18 dinagalu oduttiddeni.
Tq medam❤
Good one madam..
Mam nimma reading vlog madi plzzz mam
nice ಐಡಿಯಾ. ಆದ್ರೆ ಅಷ್ಟೇ ಕಷ್ಟ... camera munde ಓದೋಕೆ ಕಷ್ಟ. ಆದ್ರೂ ಓಮ್ಮೆ ಟ್ರೈ ಮಾಡ್ತೀನಿ ನೋಡೋಣ
ತ್ರಿವೇಣಿ ಹಾಗೂ ಗಿರಿಮನೆ shyamarao ಅವರ ಪುಸ್ತಕಗಳ ಬಗ್ಗೆ ಹೇಳಿ
ತ್ರಿವೇಣಿ ಯವರ ಪುಸ್ತಕಗಳನ್ನು ಸದ್ಯ ಓದಿದ್ದು ಕಡಿಮೆ. ಮೊದಲು ಒದತ್ತಿದ್ದೆ. ಗಿರಿಮನೆ ಅವರ ನಾಲ್ಕು ಪುಸ್ತಕ ಇದೆ ಎರಡು ಓದಿದ್ದಿನೀ ಓದಿ ಹೇಳ್ತೀನಿ..
Mam books name list hakatiraa please, nangu books ododu andre tumba esta 😊
nanna bali iro Ella book list beka?
@@mylittlethings7643 hwdu mam pls
I purchased part2 and 3... it was good plz post the reviews of other parts
ನಾನೂ ಎಲ್ಲಾ ಭಾಗಗಳನ್ನು ಓದಿಲ್ಲ... 1,2,3 ಮತ್ತು 7 ಓದಿದ್ದೀನಿ ಅದನ್ನ ಸದ್ಯದಲ್ಲಿ ಪರಿಚಯಮಾಡ್ತೀನಿ...
ಮೇಡಂ "ಚಿದಂಬರ ರಹಸ್ಯ" ಪುಸ್ತಕ ಎಲ್ಲಿ ಸಿಗುತ್ತದೆ ನಾನು ಒಂದು ವರ್ಷ ಆಯಿತು ಸಿಗತಾನೆ ಇಲ್ಲಾ ದಯವಿಟ್ಟ ವಿಳಾಸ ಕಳಿಸಿ ಕೊಡಿ 🙏🙏🙏🙏🙏
ಸರ್ ಎಲ್ಲಾ online shop ಅಲ್ಲಿ ಸಿಗತ್ತೆ. ಸ್ವಪ್ನ, ಹರಿವು, ವೀರಲೋಕ online ಅಲ್ಲಿ ಪ್ರಯತ್ನ ಮಾಡಿ. ಇವಾಗ ಅಂಗಡಿಗೆ ಹೋಗಿ ತರುವುದಕ್ಕಿಂತ online ಅಲ್ಲಿ ತರಿಸುವದು ಸುಲಭ. ನಾನು ಸಮಯ ಸಿಕ್ಕಾಗ ಅಂಗಡಿಗೆ ಹೋಗಿ ಬರ್ತೀನಿ... ಇಲ್ಲ ಅಂದ್ರೆ online ಅಲ್ಲೇ ಸರಿಸ್ತಿನಿ
Beautiful peacock 🦚🦚
Super madam nim review ❤
Hu madam nangu book esta
ನಾನು ಓದಿದ್ದು ಪುಸ್ತಕಗಳಲ್ಲಿ ತುಂಬಾ ಇಷ್ಟ ಆಗಿದ್ದು ಡಾ ಸಿದ್ದಲಿಂಗಯ್ಯ ಅವರ ಆತ್ಮ ಕಥೆ ಊರು ಕೇರಿ ಭಾಗ 1
Any chance you are willing to lend your books at a charge for my mom to read and return?
Very helpful to me, suggest good books, thanks a lot
Thank you 🙏