ಹಳಗನ್ನಡ ಸಾಹಿತ್ಯ ಚರಿತ್ರೆ ಭಾಗ- 1 | Karibasappa N | Sadhana Academy | Shikaripura

แชร์
ฝัง
  • เผยแพร่เมื่อ 8 พ.ย. 2024

ความคิดเห็น • 179

  • @asharanikamble6594
    @asharanikamble6594 9 หลายเดือนก่อน +10

    I always felt bored of reading kannada language but,after watching your classes it feels very versatile... ಯಾರು ಪಾಠ ಮಾಡ್ತಿದ್ದಾರೆ ಅನ್ನೋದು ತುಂಬಾ ಮುಖ್ಯ ನಿಮ್ಮಿಂದಲೆ ಕನ್ನಡದಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ sir...😊 ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🙏🏻

  • @savitanjalinadagouda9900
    @savitanjalinadagouda9900 4 ปีที่แล้ว +34

    ಸುಲಿದ ಬಾಳೆಯ ಹಣ್ಣಿನ ಅಂದದಿ
    ಕಳೆದ ಸಿಗುರಿನ ಕಬ್ಬಿನಂದದಿ
    ಅಳಿದ ಉಷ್ಣದ ಹಾಲಿನ ಅಂದದಿ
    ಸುಲಭ ಸುಂದರ ವಾಗಿರುವ ನಮ್ಮ ಹೆಮ್ಮೆಯ ಕನ್ನಡದ ಸೊಗಡೆ, ಅಬ್ಬಾ,!!

  • @rekhacs2174
    @rekhacs2174 4 ปีที่แล้ว +8

    ನಮ್ಮಂತಹ ಸ್ಪರ್ಧಾರ್ಥಿಗಳ ಆಶಯದ ಮೇರೆಗೆ ಈ ವೀಡಿಯೋವನ್ನು ಮಾಡಿರುವ ನಿಮಗೆ ಹಾಗೂ ಮಂಜುನಾಥ್ ಸರ್ ರವರಿಗೆ ಧನ್ಯವಾದಗಳು...

  • @MalkuParasanalli-fp6du
    @MalkuParasanalli-fp6du ปีที่แล้ว +1

    ಸರ್ ನಿಮಗೆ ಮಾನದಾಳದ ಹೃತ್ಪೂರ್ವಕವಾದ ಅಭಿನಂದನೆಗಳು ಸಾರ್ ನಿಮ್ಮ ವಿಷಯದ ಹಿಡಿತ ಮತ್ತು ಅದರ ವಿವರಣೆಯ ವಿರುಣಾತ್ಮಕ ತುಂಬಾ ಅದ್ಭುತವಾಗಿ ಮೂಡಿ ಬರುತ್ತೆ ಜೊತೆಗೆ ನೀವು ಮಾಡುವ ಈ ಸೇವೆ ಕನ್ನಡಿಗರನ್ನು ಎಚ್ಚರಿಸುತ್ತೇನೆ ಮತ್ತು ಕನ್ನಡಿಗರ ಸಾಹಿತ್ಯ ಚರಿತ್ರೆಯ ತಾಕತ್ತು ತಿಳಿಸಿಕೊಡುತ್ತೇವೆ ಧನ್ಯವಾದಗಳು ಸರ್ ಆದಷ್ಟು ನಿಮ್ಮ ಕ್ಲಾಸ್ಗಳು ಕಾಯುವಿಕೆಗೆ ಕುಳಿತಿರುತ್ತೇವೆ

  • @devukadapatti8736
    @devukadapatti8736 3 ปีที่แล้ว +1

    ಸರ್ ನಿಮ್ಮ ಉತ್ತಮವಾದ ಬೋಧನೆ ನಮ್ಮೆಲ್ಲರಿಗೂ ಇಷ್ಟವಾಗಿದೆ ಇದು ಮುಂದುವರಿಯಲಿ ಉಪನ್ಯಾಸಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ.

  • @PhantomUniverse
    @PhantomUniverse 3 ปีที่แล้ว +2

    Sir u r giving incredible information,
    Tq so much sir. I don't forgets u sir throughout my life.

  • @RaniRani-ph2ox
    @RaniRani-ph2ox 4 ปีที่แล้ว +1

    Sir nimma Ella video class galu thumbha arthapoorna matthu adrallu karibhasappa sir hagu Manjunath sir Koti abhinandane. inthaa paripakwa adyaapakaru thumbhaa aparupa.🙏🙏🙏🙏🙏🙏🙏🙏Danyavadagalu.

    • @RaniRani-ph2ox
      @RaniRani-ph2ox 4 ปีที่แล้ว

      Sadyavadare karibhasappa sir CANTACT no kodi individual Danyavadagalu helbeku

  • @amareshabenakanavari5822
    @amareshabenakanavari5822 4 ปีที่แล้ว

    ತುಂಬಾ ಧನ್ಯವಾದಗಳು ಗುರುಗಳೇ. ನಿಮ್ಮ ಮಾರ್ಗದರ್ಶನವನ್ನು ದಯಮಾಡಿ ಮುಂದುವರಿಸಿ.

  • @pkbochanahallipkb399
    @pkbochanahallipkb399 4 ปีที่แล้ว +1

    ತುಂಬಾ ಚೆನ್ನಾಡಿ ಮಾಡಿದಿರಿ ಸರ್ ಸಾಹಿತ್ಯ ಚರಿತ್ರೆ ಮುಂದು ವರಿಸಿ ಸರ್ ಧನ್ಯವಾದಗಳು ಸರ್

  • @mashakinamdar8896
    @mashakinamdar8896 4 ปีที่แล้ว +3

    ಗುರುಗಳೇ ತಾವು ತುಂಬಾ ಚನ್ನಾಗಿ ಪಾಠ ಮಾಡುತ್ತಿರಿ ನಿಮ್ಮ ಪಾಠ ಎಲ್ಲರಿಗೂ ಇಷ್ಟ.. ದಯವಿಟ್ಟು ಸಾಹಿತ್ಯ ಚರಿತ್ರೆ ಪಾಠ ಮುಂದುವರಿಯಲಿ...... ಕನ್ನಡ ಉಪನ್ಯಾಸಕ ಪರೀಕ್ಷೆ ಗೆ ಸಹಾಯ ವಾಗುತ್ತೆ

  • @hemahosamani430
    @hemahosamani430 4 ปีที่แล้ว +1

    Thanks for making video on Sahitya Charitre.Please continue sir🙏🙏👌👌👌👏👏

  • @sunilhugar7099
    @sunilhugar7099 4 ปีที่แล้ว +1

    Sir..... I am.... Fan... U....... And I like..... Ur... Voice and explanation

  • @bhimambika6521
    @bhimambika6521 2 ปีที่แล้ว +1

    ಧನ್ಯವಾದ ಸರ್ 🙏 inspirational sir🙏🙏

  • @nagalakshmijvr3557
    @nagalakshmijvr3557 4 ปีที่แล้ว +7

    I proud myself because one of kannada teacher. Me also following your teaching style sir 🙏

    • @vinumalnad02
      @vinumalnad02 4 ปีที่แล้ว

      Work on u a English dude

    • @kantha8402
      @kantha8402 4 ปีที่แล้ว

      ಅದೇನೋ ಕನ್ನಡದಲ್ಲಿ ಹೇಳಿದ್ರೆ ಅರ್ತ ಆಗ್ತಿತ್ತು ...ಕನ್ನಡ ಮೇಷ್ಟ್ರೇ

  • @venkatachalapathi1218
    @venkatachalapathi1218 3 ปีที่แล้ว +3

    I am a kannadiga from TamilNadu I love kannada language very much Your teaching inspires me to learn kannada deeply Thank you

  • @Appu-SP.
    @Appu-SP. ปีที่แล้ว +1

    thank you so much sir.Please continue sir 🙏🙏🙏🌹

  • @kanasuk5124
    @kanasuk5124 4 ปีที่แล้ว +2

    Thank you so much sir 💐 please continue 🙏............

  • @sunilhnr4144
    @sunilhnr4144 4 ปีที่แล้ว +1

    ತುಂಬಾ ಸರಳ ಮತ್ತು ಸುಲಲಿತವಾಗಿ ತಿಳಿಸಿಕೊಡುತ್ತಿದ್ದಿರಾ ತುಂಬಾ ದನ್ಯಾವಾದಗಳು

  • @devukadapatti8736
    @devukadapatti8736 4 ปีที่แล้ว

    ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ಸಮಗ್ರವಾದ ವಿಷಯ ವಿಚಾರವನ್ನ ಹೇಳಿದಂತ ನಿಮಗೆ ಧನ್ಯವಾದಗಳು ಇದೇ ರೀತಿ ಮುಂದುವರಿಸಿ🌹🌹🙏🙏

  • @mamathabn8791
    @mamathabn8791 หลายเดือนก่อน +1

    Thumba upayuktha mahithi sir thank you so much ❤

  • @rashmibadiger6260
    @rashmibadiger6260 4 ปีที่แล้ว +2

    ಸರ್ ಕನ್ನಡ ಅಂದರೆ ಕರಿಬಸಪ್ಪ ಸರ್ ನಿಮಗೆ ನೀವೆ ಸಾಟಿ ಸರ್ ನಿಮಗೆ ಎಷ್ಟು ನಮನ , ನಮಸ್ಕಾರ ಹೇಳಿದರು ಸಾಲದು ಸರ್ Thank u so much sir

  • @chetandanappagunaki5148
    @chetandanappagunaki5148 4 ปีที่แล้ว +1

    ತುಂಬಾ ಉಪಯೋಗ ಆಗುತ್ತೆ ಸರ್,
    ನಿಮ್ಮ ತರಗತಿಗಳು
    ಧನ್ಯವಾದ ಸರ್

  • @sampadateli6986
    @sampadateli6986 2 ปีที่แล้ว

    Wt a Attractive way of explaining... Many tqs to you sir it's really attentive...... 🙏🙏

  • @divyagowri3269
    @divyagowri3269 4 ปีที่แล้ว +1

    Sir.nimma Kannada teaching superb💐

  • @pushpakannada
    @pushpakannada 4 ปีที่แล้ว +2

    ಗುರುಗಳಿಗೆ ಧನ್ಯವಾದಗಳು.... ಸಾಹಿತ್ಯ ದ ಕುರಿತು ನಿಮ್ಮ ಬೋಧನೆಗೆ ಕಾಯುತ್ತಿದ್ದೆ.... Sir.... Ega ನೆರವೇರಿತು

  • @ksfakeer8515
    @ksfakeer8515 10 หลายเดือนก่อน +1

    ಒಳ್ಳೆಯ ಜ್ಞಾನ ಸರ್

  • @RekhaBasavaraj-x3m
    @RekhaBasavaraj-x3m 10 หลายเดือนก่อน +1

    🙏🙏🙏🙏🙏💐💐 super sir

  • @kishorkumarb1631
    @kishorkumarb1631 4 ปีที่แล้ว +3

    Too good sir. Thank you

  • @shambhuvanageri6862
    @shambhuvanageri6862 4 ปีที่แล้ว +1

    ತುಂಬಾ ಅದ್ಭುತವಾಗಿ ಮೂಡಿಬಂದಿದೆ 🙏🙏🙏🙏🙏

  • @kavithav2286
    @kavithav2286 ปีที่แล้ว +2

    ನಿಮ್ಮ ಅನೇಕ ವಿಡಿಯೋಗಳನ್ನು ನೋಡಿದ್ದೇವೆ ಬಹಳ ಚೆನ್ನಾಗಿದೆ .ಸರ್ಕಾರಿ ನೌಕರರಿಗೆ ಡಿಪಾರ್ಟ್ಮೆಂಟ್ ಎಕ್ಸಾಮ್ ಬರೆಯಬೇಕಾದ್ದುದರಿಂದ ಅದನ್ನು ಕುರಿತು ದಯವಿಟ್ಟು ವಿಡಿಯೋಗಳನ್ನು ಮಾಡಿ. ಅನೇಕ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುತ್ತದೆ.

  • @anushasm894
    @anushasm894 8 หลายเดือนก่อน

    ತುಂಬು ಹೃದಯದ ಧನ್ಯವಾದಗಳು ಸರ್ 🙏

  • @natarajav21
    @natarajav21 4 ปีที่แล้ว +1

    Very Very super your class sir. Thank you sir.

  • @lakshminarayanalakshminara5396
    @lakshminarayanalakshminara5396 4 ปีที่แล้ว

    ತುಂಬಾ ಚೆನ್ನಾಗಿ ಇದೆ ಸರ್ ಪೂರ್ತಿ ಯಾಗಿ ಈ ವಿಷಯವನ್ನ ದಯವಿಟ್ಟು ನಮಗೆ ತಿಳಿಸಿ ಕೊಡಿ ನನಗೆ ತುಂಬಾ ಅಗತ್ಯ ಇದೆ ಸರ್........ ಧನ್ಯವಾದಗಳು

  • @ramachari670
    @ramachari670 4 ปีที่แล้ว +3

    Thank u sir,ur videos r more precious for us. keep going🙏🙏❤❤

  • @ksravikumar3089
    @ksravikumar3089 4 ปีที่แล้ว

    ಸರ್ ಇಷ್ಟು ದಿನದ ಬೋಧನೆಗೆ ಇದು ಕಿರೀಟ ಇಟ್ಟಂತಾಗಿದೆ. ಧನ್ಯವಾದಗಳು 🙏

  • @siddarajtotappatalwar1161
    @siddarajtotappatalwar1161 3 ปีที่แล้ว +1

    ಧನ್ಯವಾದಗಳು ಸರ್ 🙏🙏🙏🙏

  • @veenaveena9848
    @veenaveena9848 4 ปีที่แล้ว +2

    Thumbu hrudayda dhanyavadhaglu sir 🙏🙏

  • @maheshmudigoudar9055
    @maheshmudigoudar9055 4 ปีที่แล้ว +4

    ಕನ್ನಡ ಸಾಹಿತ್ಯದ ಬಗ್ಗೆ ವೀಡಿಯೋ ಮಾಡಿರುವುದು ತುಂಬಾ ಸಹಾಯಕಾರಿಯಾಗಿದೆ ಸರ್🙏🙏🙏🙏

  • @aspirant..p..2024
    @aspirant..p..2024 4 ปีที่แล้ว +2

    ತುಂಬಾ ಕಾತುರ ದಿಂದ ಕಾಯುತಿದ ತರಗತಿ.. ತುಂಬಾ ಧನ್ಯವಾದಗಳು ಡೈಲಿ ಮಾಡಿ ಸರ್

  • @ಪದುಮತಾಳp
    @ಪದುಮತಾಳp 4 ปีที่แล้ว +8

    ಕೇಶಿರಾಜನ ಶಬ್ದಮಣಿದರ್ಪಣ ದ ತರಗತಿ ಮಾಡಿ ಸರ್ ಮತ್ತೆ ಕೆ ಸೆಟ್ ಗೆ ಸಂಬಂಧಿಸಿದ ತರಗತಿ ಮಾಡಿ ಸರ್ ದಯವಿಟ್ಟು 💐💐💐💐

  • @bhargaviputthu1648
    @bhargaviputthu1648 4 ปีที่แล้ว

    Good and nice explination sir it helps to understand easily ......well teaching

  • @sumasuma7856
    @sumasuma7856 4 ปีที่แล้ว +1

    Thank you so much sir very helpful

  • @pranitapranita2758
    @pranitapranita2758 4 ปีที่แล้ว +1

    Super sir tq u fda sda ge use agatte sir make more vedios sir......

  • @shobhapatil4117
    @shobhapatil4117 4 ปีที่แล้ว +2

    Thank you so much sir.. 👌👌👌👏👏

  • @kirankumar9820
    @kirankumar9820 4 ปีที่แล้ว +1

    Great ..sir ... Kannada andre nivu ..nivu andre Kannada ...o😍

  • @ashupavi1596
    @ashupavi1596 3 ปีที่แล้ว

    Nice class .
    Tumbaa chennaagi artapurnawaagi nirargal wagi class madtiri .
    Danyawadagalu. . Pdf maadi send maadri

  • @ashachikkud140
    @ashachikkud140 4 ปีที่แล้ว

    Thank you sir.
    Saadhaneya sadhan
    Sadhana academy ⚘⚘⚘⚘

  • @apsanasimpi8656
    @apsanasimpi8656 4 ปีที่แล้ว

    Tq sir teaching super sir thank you very much

  • @jayashreejaya4518
    @jayashreejaya4518 ปีที่แล้ว +1

    👌sir plz continue

  • @Bharathkg-bx2qf
    @Bharathkg-bx2qf 3 ปีที่แล้ว

    ತುಂಬಾ ಚೆನ್ನಾಗಿದೆ ಹೀಗೆ ಮುಂದುವರೆಸಿ

  • @nethrakv2393
    @nethrakv2393 4 ปีที่แล้ว +1

    Tq sir. Plz. Continue

  • @growgreen1038
    @growgreen1038 4 ปีที่แล้ว

    Awesome sir thank you

  • @kumarsm6377
    @kumarsm6377 4 ปีที่แล้ว +1

    Tq sir plz continue with more videos

  • @gurudev8584
    @gurudev8584 4 ปีที่แล้ว +1

    Good teache and good subject sir🙏

  • @sachiengs51
    @sachiengs51 4 ปีที่แล้ว +4

    ಸರ್ ಸಾಹಿತ್ಯ ಪ್ರಮುಖವಾಗಿರುವ ಎಲ್ಲ ಕವಿಗಳ ಬಗ್ಗೆ ಕ್ಲಾಸ್ ಮಾಡಿ ಸರ್ , ಕವಿಗಳಬಗ್ಗೆ ಪ್ರಮುಖವಾದ ಮಾಹಿತಿ ತಿಳಿಸಿ , Length ಜಾಸ್ತಿ ಮಾಡಿ ಒಂದು ವಿಡಿಯೋದಲ್ಲಿ 4-5 ಕವಿಗಳ ಬಗ್ಗೆ ತಿಳಿಸಿ ಸರ್..🙏🙏🙏🙏🙏 @Sadhana academy

  • @vijaylakshmih891
    @vijaylakshmih891 4 ปีที่แล้ว +1

    Tq so much Sir....🙏🙏 We are waiting Ur next "Kannada Saahityada Class Sir Plz..........🙏🙏🙏

  • @hnagaraja4082
    @hnagaraja4082 4 ปีที่แล้ว +2

    Sir super techinig

  • @erannayadava9824
    @erannayadava9824 4 ปีที่แล้ว +1

    ನೀವು ಕನ್ನಡ ನ ತುಂಬಾ ಅಚ್ಚುಕಟ್ಟಾಗಿ ಮಾತಾಡುತೀರಿ.

  • @Baburao914
    @Baburao914 2 ปีที่แล้ว +1

    Superb explanation sir

  • @karunakar9011
    @karunakar9011 4 ปีที่แล้ว

    ಧನ್ಯವಾದಗಳು ಸರ್, ಬಹಳ ನಿರೀಕ್ಷಿತ ತರಗತಿ

  • @ratnabhagya281
    @ratnabhagya281 4 ปีที่แล้ว

    Your teaching style super, thank you so much.

  • @rlakshmaiahr7935
    @rlakshmaiahr7935 4 ปีที่แล้ว +2

    Super class...........

  • @nagaratnabiradar9851
    @nagaratnabiradar9851 4 ปีที่แล้ว

    👌 sir urs teaching. God gives good health sir.keep moving sir

  • @Ruthvik7590
    @Ruthvik7590 4 ปีที่แล้ว +1

    ಧನ್ಯವಾದಗಳು ಸರ್. ಇನ್ನು ಹೆಚ್ಚಿನ ಸಾಹಿತ್ಯದ ತರಗತಿಗಳನ್ನು ಮಾಡಿ.

  • @sowmyacmsowmya1695
    @sowmyacmsowmya1695 4 ปีที่แล้ว +2

    Sir daily cls madi sir ...sahithyada bagge hechhu helkodi...

  • @gireeshheroor7488
    @gireeshheroor7488 4 ปีที่แล้ว +1

    Thanks. Sir👌👌👌👌👌

  • @soudrikattebasappa5244
    @soudrikattebasappa5244 ปีที่แล้ว +1

    Very nice👍👍👍 sir🎉🎉🎉🙏

  • @natarajav21
    @natarajav21 3 ปีที่แล้ว

    Supper class sir very very thanks sir.

  • @ravic8784
    @ravic8784 4 ปีที่แล้ว +1

    Thank you sir ... it's really helpful 📝📚🗞️

  • @sunandanagesh9663
    @sunandanagesh9663 4 ปีที่แล้ว +1

    Tq sir 👍👍👍👍

  • @devukadapatti8736
    @devukadapatti8736 3 ปีที่แล้ว +1

    🙏🙏💐💐

  • @channabasava5160
    @channabasava5160 4 ปีที่แล้ว +2

    Frst comment sir please made karnataka dharsana

  • @roopal.mbhuvana3752
    @roopal.mbhuvana3752 4 ปีที่แล้ว

    Tq sir your teach

  • @moulaali2038
    @moulaali2038 4 ปีที่แล้ว +1

    Sir excellent teaching sir...

  • @jagadeeshchoudari1998
    @jagadeeshchoudari1998 4 ปีที่แล้ว +1

    Very congratulation sir

  • @selva3979
    @selva3979 หลายเดือนก่อน

    ✅The 🅱️est Class✔️

  • @hazrarthkalamal9041
    @hazrarthkalamal9041 2 ปีที่แล้ว +1

    Super sir 😄😄

  • @sowmyabgsowmyabg3711
    @sowmyabgsowmyabg3711 4 ปีที่แล้ว +1

    Super sir, thank u so much sir

  • @bhimu5489
    @bhimu5489 4 ปีที่แล้ว

    Tqu so much sir 🙏🙏

  • @hharish4421
    @hharish4421 4 ปีที่แล้ว +1

    Thanks for ur support sir.
    ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ ಸರ್.

  • @santoshhiremath2050
    @santoshhiremath2050 4 ปีที่แล้ว

    Tq very much sir for your information

  • @manjuhosamani6981
    @manjuhosamani6981 4 ปีที่แล้ว +1

    Tq sir

  • @chusonamaths4795
    @chusonamaths4795 4 ปีที่แล้ว +2

    ನಿಮ್ಮ ಬೋಧನೆ ಚೆನ್ನಾಗಿದೆ ಸಾರ್

  • @veenaveena9848
    @veenaveena9848 4 ปีที่แล้ว

    Namskara to sadana academy 🙏

  • @nagarajnaga3864
    @nagarajnaga3864 4 ปีที่แล้ว

    Thank u sir. Class thumba chenagide bartaede sir

  • @rms6607
    @rms6607 3 ปีที่แล้ว

    Superb class sir nimmadu 👌👌👌

  • @dadapeerskpdadapeer2837
    @dadapeerskpdadapeer2837 4 ปีที่แล้ว +2

    Tq....so much sir....

  • @mamathabv8633
    @mamathabv8633 4 ปีที่แล้ว +1

    ಕನ್ನಡ ಸಾಹಿತ್ಯದ ಬಗ್ಗೆ ಹಂತ ಹಂತದ ಪರಿಚಯ ತುಂಬಾ ಸ್ವಾಗತಾರ್ಹ

  • @BasavaRaj-b5x
    @BasavaRaj-b5x 3 หลายเดือนก่อน

    Thankyou sir

  • @OmPrakash-tm1kv
    @OmPrakash-tm1kv 4 ปีที่แล้ว +1

    Sir please continue daily class...
    Tumba help aagthide sir namage..

  • @shrutimallikarjun4420
    @shrutimallikarjun4420 4 ปีที่แล้ว +1

    Tqqqqqqqqqqqqq sir

  • @shobhapatil4117
    @shobhapatil4117 4 ปีที่แล้ว +2

    Sahithy class ge nimma margdrshna.....namge tumba avshykate ettu sir. .....niu adunna full fill madidri

  • @hazrarthkalamal9041
    @hazrarthkalamal9041 2 ปีที่แล้ว +1

    🙏🙏🙏🙏🙏🙏

  • @vijaylakshmih891
    @vijaylakshmih891 4 ปีที่แล้ว +1

    Nam exam ge, Notes madkolloke tumba help aagatte sir continue madi plz.... 🙏🙏🙏

  • @krishnakm329
    @krishnakm329 4 ปีที่แล้ว +1

    Nice sir

  • @lokeshgouda8306
    @lokeshgouda8306 4 ปีที่แล้ว +1

    Thank you so much sir...

  • @shreeshailkumbar2083
    @shreeshailkumbar2083 4 ปีที่แล้ว

    Thank you sir.Super class sir.

  • @kumarangadi3571
    @kumarangadi3571 4 ปีที่แล้ว +1

    Continue classes sir.

  • @sunilrajgn3994
    @sunilrajgn3994 4 ปีที่แล้ว

    Tq u so much sir ....

  • @mahadevaswamyswamy2270
    @mahadevaswamyswamy2270 4 ปีที่แล้ว

    Namaskara gurugalige subhodaya sir