"ನೀನೇ ಪುಣ್ಯವಂತ ಕಣಪ್ಪ" ಎಂದು ಪಾರ್ವತಮ್ಮ ವಿಷ್ಣುಗೆ ಹೇಳಲು ಕಾರಣವೇನು? | Naadu Kanda Rajkumar | Ep 143
ฝัง
- เผยแพร่เมื่อ 17 ต.ค. 2024
- Mr. Hariharapura Manjunath narrates interesting facts, incidents about Dr. Raj Kumar's life and as seen by the fans in this series Naadu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hariharapura Manjunath
Program Directed by Mohan Kamakshi
Program Produced by Total Kannada Media
=========================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #vishnuvardhan #parvathammarajkumar
Dr ರಾಜಕುಮಾರ್ ❤❤❤❤❤🙏🙏🙏🙏🙏🙏🙏🙏🙏
ಈ ಅಣ್ಣಂದಿರು ಕನ್ನಡ ನಾಡು ಕಂಡ ಅಪರೂಪದ ನಟಸಾರ್ವಭೌಮರು 🌹❤️🌹❤️🌹
ವಿಷ್ಣುವರ್ದನ್ ಧಣಿ ಮೂವಿಯಲ್ಲಿ ಡಾ|| ರಾಜ್ಕುಮಾರ್ ರವರು ಒಂದು ಹಾಡು ಹೇಳಿದ್ದಾರೆ.
❤super sir❤
Da Da...................RAJKUMAR 🙏🙏🙏🙏❤️❤️
Dr Raj God of kannada film industry
ನಮಸ್ಕಾರ ಗುರುಗಳೇ
ಅತಿ ಬುದ್ಧಿವಂತರಿಗೆ ಏನೇ ಹೇಳಿದರೂ
ಅವರಿಗೆ ಅಷ್ಟೇ Dr ರಾಜಕುಮಾರ್. ಸಾಹಸಸಿಂಹ.
ವಿಷ್ಣುವರ್ಧನ್ ಒಂದೇ ತಾಯಿಯ ಮಕ್ಕಳಲ್ಲಾದಿದರೂ ಕಲಾ ಸರಸ್ವತಿಯ ಮಕ್ಕಳು
ಮೊದಲನೇ ಮಗ Dr. ರಾಜಕುಮಾರ್ ಎರಡನೇ ಮಗ ಸಾಹಸಸಿಂಹ ವಿಷ್ಣುವರ್ಧನ್ ಯಾರು ಏನೇ ಹೇಳಿದರೂ ನಿಮ್ಮ ಪ್ರಯತ್ನ ನಾಡು ಕಂಡ ರಾಜಕುಮಾರ ಹೀಗೆ ಸಾಗಲಿ ವಂದನೆಗಳು ಗುರುಗಳೇ
❤️❤️❤️❤️❤️❤️
ಕನ್ನಡ ಚಿತ್ರರಂಗದ ಮಹಾನ್ ಮೆರು ನಟರು ಡಾ,ರಾಜ್ ಡಾ,ವಿಷ್ಣು 🙏🙏🙏
Dr Raj Dr Vishnu ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Super dada
ವಿಷ್ಣುದಾದರ ಓಳ್ಳೆತನ ತುಂಬಾ ಇತ್ತು ಅದನ್ನು ಅರ್ಥ ಮಾಡ್ಕೋಳ್ದೆ ನಿಚರು ಕಷ್ಟ ಕೊಟ್ರು😢
I love raj and vishnu ji
One and only Anna Rajanna super 🙏👌💙🌹👍
Well said sir Tq
ಕನ್ನಡ ಚಿತ್ರರಂಗದ ಆಲದ ಮರ ಡಾ.ರಾಜಕುಮಾರ ಬಗ್ಗೆ ವಿಷ್ಣುವರ್ಧನ್ ಅವರು ಹೃದಯದಲ್ಲಿ ಕೊಟ್ಟಿರುವ ಸ್ಥಾನ ಮತ್ತು ಪ್ರೀತಿ ಬಹಳಷ್ಟು ಜನರಿಗೆ ಗೊತ್ತಿಲ್ಲ, ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು 🙏🙏, ಹಾಗೆ ಆ ಪತ್ರಿಕೆ ಪುಟದ PDF ಹಾಕಿ ಸರ್
ಮಹಾತ್ಮ ಗಾಂಧೀಜಿ ಹೇಗೋ ಹಾಗೆ ನಮ್ಮ ದಾದಾ ಮೇಲೆ ಪ್ರೀತಿ ...ನಮ್ಮ ದೇವರು ಸಾಹಸ ಸಿಂಹ
🙏👍
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
ನಾವು ಕೂಡ ವಿಷ್ಣುವರ್ಧನ್ ಅಭಿಮಾನಿ ನಿಮ್ಮ ಮಾತುಗಳನ್ನು ಕೇಳಿ ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಇನ್ನೂ ಜಾಸ್ತಿ ಆಗುತ್ತಾ ಹೋಗುತ್ತದೆ ಈಗಲೂ ಕೂಡ ..ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
S it's a true 👍
Vishnu is a great god person I love you vishnu dhaadha 🙏 🙏🙏🙏🙏
#ANNAVRU🛐
ನಾವು ಅಣ್ಣಾವರ ಅಭಿಮಾನಿಗಳು. ಅಣ್ಣಾವರ ಮೇಲಿನ ನಮ್ಮ ಗೌರವ 1000 ಪಟ್ಟು ಹೆಚ್ಚಾಯಿತು. ಕನ್ನಡಕ್ಕೆ ಒಬ್ಬರೇ ರಾಜಣ್ಣ. ಕನ್ನಡದ ಕಣ್ ಮಣಿ ರಾಜಣ್ಣ.
Raj vishnu ebbarannu haaki
Cinima maadi mp shankar koti koti
Sampadane maaduttare anno ondu
Karanadinda kidigedigalu kelavu
Patrikegalu sullu suddi habbisidaru
Jai raj jai vishnu
ಸಾಹಸ ಸಿಂಹ
Sir thank you so much for giving the true details of the reality🙏🏻🙏🏻🙏🏻
That is Annavru👑♥️
Jai Vishnu dada 🙏🙏🙏
Dwarkish avru monne ondh interview alli clear aagi helidhaare Navella beliyokke Annavra popularity na use maadkondvi antha including Vishnuvardhan ondh Sali B.Ganapathi avara channel alli Dwarkish avara interview nodi Sir.
ಅಂತಹುದು ಏನು ಇಲ್ಲ. ಪ್ರತಿಯೊಬ್ಬ ಕಲಾವಿದರು ಅವರದೇ ಆದ ಪರಿಶ್ರಮದಿಂದ ಮುಂದೆ ಬಂದಿದ್ದರೆ. ಮತ್ತು ಕನ್ನಡ ಸಿನಿಮಾರಂಗಕ್ಕೆ ತಮ್ಮದೇ ಕೊಡಗೆಯನ್ನು ಕೊಟ್ಟಿದ್ದಾರೆ.
GOD bless you Manjunath Sir.
Jai Vishnu Dada great person
devru Nam devru Deva manava vishnu Dada
Neevu ene heludrunu namma janakke artha aagalla. Vishnuvardhan avara punyabhumi vivadakke rajkumar family kaarana anno moorkha shikamanigalu innu iddaare andare aasharyavaagutte.
I love Anna and family
Dr|| Raj ravarige sathya heluva dhairya iralilla!
ಪದ್ಮ ಭೂಷಣ ಡಾ ರಾಜ್ ಕುಮಾರ್
ಕನ್ನಡ ಚಿತ್ರರಂಗದ ಸೂಪರ್ ಡೂಪರ್ ಸ್ಟಾರ್ಸ್.
ರಾಜಣ್ಣ ಮತ್ತು ವಿಷ್ಣು ದಾದಾ
🦁🔥🦁
Super sir
Viswamanava rajkumar amara
ಗ್ರೇಟ್ ವಿಷ್ಣುದಾದ, ವಿಜಯಚಿತ್ರ ಪತ್ರಿಕೆಯಲ್ಲಿ ವಾಚಕರ ಪ್ರಶ್ನೆಗಳಿಗೆ ಅದ್ಭುತವಾಗಿ ಉತ್ತರಿಸಿದ್ದೀರಿ...
ಇಲ್ಲ ಸಲ್ಲದ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.ನಿಮ್ಮ ಕೆಲಸ ಮುಂದು ವರೆಸಿ.ಧನ್ಯವಾದಗಳು.
ಕನ್ನಡಿಗರ ಕಣ್ಮಣಿ ಗಳು
- ಡಾ. ವಿಷ್ಣುವರ್ಧನ್. ರವರು ಮಹಾನ್ ಹೃದಯವಂತ.💐🙏
mahatma gamdhi jee yesto love hage nam dada mele jai vishnuvardhan god of dada
ಧನ್ಯವಾದಗಳು ಸರ್. ಈ ಸಂಚಿಕೆ ಮನಸಿಗೆ ತುಂಬಾ ಮುದ ನೀಡಿತು. ಯಾರು ಏನೇ ತಿಳಿದುಕೊಳ್ಳಲಿ, ನನಗಂತೂ ಇಬ್ಬರೂ ಅಚ್ಚುಮೆಚ್ಚಿನ ಕಲಾವಿದರು. ಧನ್ಯವಾದಗಳು ಸರ್ 🌷🌷🌷🙏🙏🙏🙏💐💐🙏🙏
ಅಣ್ಣಾವ್ರು ಅಣ್ಣಾವ್ರು ಡಾ//ರಾಜ್ ಕುಮಾರ್ ರವರು
Vishnuvardhan connects with Raj Atma ( Title)..ಈ ಲೇಖನ ಬೆಂಗಳೂರು ಮಿರರ್ 2009 ಏಪ್ರಿಲ್ ನಲ್ಲಿ ಪ್ರಕಟವಾಗಿದೆ ಈ ನಿರ್ದಿಷ್ಟ ಲೇಖನ ಗೂಗಲ್ ನಲ್ಲೂ ಲಭ್ಯವಿದೆ..
Video ನೂ ಇದೇ U tube ಅಲ್ಲಿ
bahushaha Rajkumar mele sullu aaropa maadida kaaranakke paapa pragne kaadirabeku......
I love Dr Raj I love Dr vishnu
Raj kumar avru vishnu ji avara 2 film ge haadu hadiddare adanna omme prakatisi dayavittu avag adru artha agutte
Really wonderful and superb
Vishnuvardhan suffered a lot,
Dr Vishnu and Dr Raj Very great Legend
Still some stupid guys are continues to gossip about them, both are legendary actors
Super rajkumar🤲🤲🤲🤲🙏🙏🙏👏👏👏😀
Super, sir nima mathu
Nimma nirupanege koti koti vandanegalu manjunath sir,, avivekigalige sathyaamsha artha aagalla,,,,
Thank you Manjunath sir.I admire you the way you narrated.
ಅಣ್ಣಾವ್ರರು-ವಿಷ್ಣುವರ್ಧನ್
Vishnu is a great god person I love you vishnu dhaadha 🙏🙏🙏🙏🙏
Super vishnu simha 🙏🙏🙏👏👏👏👍👍👍
Rajanna and Vishnuvardhan both are brothers and sons of Kannadmma. Jai Kannadigas.
Excellent speech sir
ಮನ ಮುಟ್ಟುವ ಮಾತು 👍🙏 ಯೂಟ್ಯೂಬ್, ಮಂಜುನಾಥರಾಯರು ಹಾಗೂ ಇಂತಹ ವಾಸ್ತವಿಕ ಸಂಗತಿಗಳು ಇಪ್ಪತೈದು ವರ್ಷದ ಹಿಂದೆಯೇ ಕನ್ನಡಿಗರಿಗೆ ದೊರೆತಿದ್ದರೆ
ಡಾ||ರಾಜ್, ಡಾ||ವಿಷ್ಣು ಹಾಗೂ ಇವರೀರ್ವರ ಅಭಿಮಾನಿಗಳು ಬಹಳ ನೆಮ್ಮದಿಯಿಂದ ಇರುತ್ತಿದ್ದರು. ಯಾವುದಕ್ಕೂ ಕಾಲ ಕೂಡಿ ಬರಬೇಕಲ್ಲ 🙏 ಇನ್ನೂ ಕಾಲ ಮಿಂಚಿಲ್ಲ. ಸತ್ಯಾಂಶ ಅರಿತು ಬಾಳೋಣ. ಅದು ಗತಿಸಿದ ಮಾಹಾನ್ ಕಲಾವಿದರಿಗೆ ನಾವು ಕೊಡುವ ನಿಜವಾದ ಗೌರವ 🙏
Sir enu mathu ealidhire sir 🙏🙏🙏🙏🙏 sir Vishnu dhodda abhimani sir ebbaru vallaya manusaru sir
ತುಂಬಾ ಚೆನ್ನಾಗಿ ಹೇಳೆದೇರೆ sir
Kotigobba vishnuvardhana...
Vishnu e Tara helokke sadyane illa.
Parvatamma is main culprit
Bharathi is main culprit
idu triangle love story effect. ninge artha aagalla, side ge hogu. idu Raj-Bharathi-Vishnu triangle love story.
ಪಾರ್ವತಮ್ಮ ತಮ್ಮ ಸಂಸಾರವನ್ನು ಉಳಿಸಿ ಕೊಳ್ಳಲು ಒಂದು ಸಾಮ್ರಾಜ್ಯ ವನ್ನೇ ಕಟ್ಟಿದ ಹಳ್ಳಿಯಿಂದ ಬಂದ ಗಟ್ಟಿ ಹೆಣ್ಣು ಮಗಳು.
ಅವರು ನಿರ್ಮಿಸಿದ್ದು ಸುಮಾರು 95 ಸಿನಿಮಾಗಳು. ಅದರಲ್ಲಿ ಹಲವು industry Hits.
ನಿಜವಾದ culprits ಭಾರತಿ, ಲೀಲಾವತಿ. ಮದುವೆ ಆಗಿ ಕುಟುಂಬ ಇದ್ದ ವ್ಯಕ್ತಿ ಯನ್ನು ಬಯಸಿದವರು.ತಮ್ಮಿಂದಾಗಿ ಬೇರೆಯವರ ಸಂಸಾರ ಹಾಳಾಗುತ್ತೆ ಅನ್ನೋದು ಗೊತ್ತಿದ್ದೂ ಅಡ್ಡ ದಾರಿ ಹಿಡಿದ ನೀಚರು. ಥೂ
@@shankart1249
ಎನ್ ಸಾರ್ ರಾಜ್ಕುಮಾರ್ ಅವರನ್ನು ಅವರ ಅಭಿಮಾನಿಗಳು ದೇವರು, ಶ್ರೀರಾಮಚಂದ್ರ
ಸಾಚಾ, ಹಾಗೆ ಹೀಗೆ ಅಂತೆಲ್ಲಾ ಹೇಳ್ತೀರಿ ಮತ್ತೆ ಕೆಲವು ಕಡೆ ರಾಜ್ - ಲೀಲಾ - ಭಾರತೀ ಅಂತ ನೀವೇ ಟ್ರ್ಯಾಂಗಲ್ ಲವ್ ಸ್ಟೋರಿ ಹೇಳ್ತಾ ಇದ್ದೀರಿ
ಇನ್ನೂ ಯಾರ್ಯಾರು, ಯಾವಾವ ನಟಿಯರು ಇದ್ದಾರೆ ಹೇಳಿ ಸಾರ್.
@@shankart1249 houdu guru triangle love story of Bagawan parvatamma and Rajkumar 😀
Vishnu daada neevu....
It is nice and good memories of Vishnu Vardhan and Raj Kumar thanks sir hariharapura Manjunath sir uttamavada nudi haagu samya sandarabhake e dawani very much good sir it is true naadu Kanda dr.rajkumar
ಈ ಸಂಚಿಕೆಯಲ್ಲಿ ಮಾಹಿತಿಯನ್ನು ಅಗತ್ಯವಾದ ಸಾಕ್ಷ್ಯಗಳೊಂದಿಗೆ ನಿರೂಪಿಸಿದ್ದೀರಿ, ಧನ್ಯವಾದಗಳು, ಹಾಗೆಯೇ ಮುಂದಿನ ಸಂಚಿಕೆಗಳಲ್ಲಿಯೂ ಸಹಾ ಹೀಗೆಯೇ ಮುಂದುವರೆಯಲಿ, ಬೇರೆ ರೀತಿಯಲ್ಲಿ ಮುಂದುವರೆಯದಿರಲಿ.
ಇಬ್ಬರೂ ಇಲ್ಲ, so great personalities should be respected...
ಈ ಸಂಚಿಕೆಯಲ್ಲಿ ವಿಜಯಚಿತ್ರ ಪ್ರಶ್ನೋತ್ತರದ ಬಗ್ಗೆ ಹೇಳಿದೀರಿ. ಧನ್ಯವಾದಗಳು.
ನಾನು ಆ ಪ್ರಶ್ನೋತ್ತರ ನೋಡಿದೀನಿ ... ನಿಮ್ಮ ಸಂಶೋಧನೆಗೆ ವಂದನೆಗಳು
ಸೂಪರ್ ಮೆಸೇಜ್ ಸರ್
ಜೈ ಡಾ ರಾಜಕುಮಾರ್
Mr manjunath vishnuvardhan abhimanigalu yaru avaribbaru naduve sambanda sari iralilla antha helilla nam daada kedu bayasidavarigu olleyadanne bayasirathakkantha vyakthi. Neev bari Vishnu abhimanigaladhhe thappu anno thara mathadtha idira yakandre neev raj abhimani adakke. So neev helothara avrugalu sacha agidre vishnuvardhan ge thondre kottori yaru antha neene helu.
illi bandu rajkumar and his fans and parvathamma cover madodakke barbeda
ಮುದ್ದು ರಾಜಣ್ಣ, ಮುತ್ತು ರಾಜಣ್ಣ. 🙏🙏🙏
Ebru olle actor rajavishnu
Nahigalu boogalidare....
Certain people didn't allow Raj and vishnu to work together they are very bad people
Excellent sir
Vishnu dada
Couple years after demise of Raj interview with Vishnu came in Deccan herald. Vishnu mentions daily Raj comes in his dreams and he talks to him.
ತುಂಬಾ ಚೆನ್ನಾಗಿ ಹೇಳಿದಿರಿ, ಧನ್ಯವಾದ ನಿಮಗೆ
Dr. ರಾಜ್ 🙏🙏🙏🌹🌹🌹.
some loafers only created a big gap between Raj and Vishnu. Both are very good actors and see them as brothers.
Mr Manjunath, You are doing great job. Just ignore negative people. They will never grow and always impediments to others. Let's concentrate on our goal.
ಮಂಜುನಾಥ್ ಸಾರ್ ನೀವು ಗ್ರೇಟ್ ಪರ್ಸನಾಲಿಟಿ..
Sri Manjunath Sir avare, Namma Kannada Nadu mattu chitrarangakke, 1954-1970 Kannada Kanteerava Annavru Dr.Raj bare kannadalli ulidillade iddeddare [inspite of his poverty, lowest financial compensation compared to the telugu & tamil industries, to which the other
heros went to, plus the biases, jealousies, downright hatred of some directors, cheating producers, etc, etc, etc], and build up the kannada fan base, mainly centered on this Pole Star, in the 1970s the other actors, may not even have had the opportunities, to enter, grow, and later become stars. Of late since the last 10 years, some misinformed, fanatical fans of these 1970s stars, continually try to abuse and tarnish the the Central Sun of this Kannada Galaxy, Neither can you Sir can change their minds, nor can they tarnish The Sun.. Great job as always Sir..
ಬಹುಶಃ ಇವರ ಪ್ರಕಾರ ರಾಜ್ಕುಮಾರ್ ಮತ್ತು ರಾಜ್ಕುಮಾರ್ ಅವರ ಅಭಿಮಾನಿಗಳು ಇವರನ್ನು ಬೆಳೆಯಲು ಬಿಟ್ಟಿದ್ದರೆ ವಿಷ್ಣು ಸಾರ್ 2000 ಸಾವಿರ ಸಿನೆಮಾ ಗಳನ್ನು ಮಾಡುತ್ತಿದ್ದರು ಅನ್ನಿಸುತ್ತೆ ಇಷ್ಟೆಲ್ಲಾ ಕಷ್ಟ ಪಟ್ಟು ವಿಷ್ಣು ಸಾರ್ ಕೂಡ 200 ಹಾಗೂ ಅಣ್ಣಾವೃ ಕೂಡ 200 ಅದು ಹೇಗೆ
ಬೆಳೆಸೋಕೆ ಮತ್ತು ಬೆಳೆಯುವವರನ್ನು ತಡೆ ಹಿಡಿಯೋಕೆ ರಾಜ್ಕುಮಾರ್ ಮತ್ತು ರಾಜ್ಕುಮಾರ್ ಅವರ ಅಭಿಮಾನಿಗಳು ಯಾರು ?
ಪ್ರತಿಭೆ ಇರಬೇಕು ಅಷ್ಟೇ.
ವಿಷ್ಣು ಮತ್ತು ರಾಜ್ಕುಮಾರ್ ಅವರು ಪರಸ್ಪರ
ಗಲಾಟೆ ಅಥವಾ ಪರ ವಿರೋಧ ವಾಗಿ ಮಾತುಗಳನ್ನು ಹೇಳಿಕೊಂಡ ಉದಾಹರಣೆ ಒಂದು ಇಲ್ಲ.
ಎಲ್ಲಾರಿಗೂ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಅವರ ಮೇಲೆ ಹಲವಾರು ಬಾರಿ ಕೆಲವು ದುಷ್ಕೃತ್ಯಗಳು ನಡೆದಿವೆ ಅದು ಸತ್ಯ.
ಇದರ ಬಗ್ಗೆ ಗೊತ್ತಿದ್ದರೆ ಮಾತಾಡಿ.
ಅಣ್ಣಾವ್ರು 200 ರಲ್ಲಿ ನಾಯಕರಾಗೆ ಅಭಿನಯ ಮಾಡಿದ್ದು
ಸಾರ್.2000 ಇಸವಿ ವರಗೆ ಕನ್ನಡದಲ್ಲಿ ಸರಿ ಸುಮಾರು.2000 ಚಿತ್ರಗಳು ಬಿಡುಗಡೆ ಯಾಗಿವೆ ಅದರಲ್ಲಿ ರಾಜಕುಮಾರ್ ಮತ್ತು ಅವರ ಮಕ್ಕಳು.ನಟಿಸಿರುವ ಚಿತ್ರಗಳು.270 ರಿಂದ 280 ಚಿತ್ರಗಳು ಅಂದರೆ ಸರಾಸರಿ 10ರಿಂದ 15 ಉಳಿದ 85ಸರಾಸರಿ ಅಂದರೆ 1700.ಚಿಲ್ಲರೆ ಚಿತ್ರಗಳಲ್ಲಿ ಬೇರೆಯವರು.ನಟಿಸಿದ್ದಾರೆ ಆದರೂ ರಾಜಕುಮಾರ್ ಕುಟುಂಬ.ಬೇರೆಯವರನ್ನು ಬೆಳೆಯಲು.ಬಿಡಲಿಲ್ಲ ಇದೆ ಸೋಜಿಗ
Super statement sir
excellent sir
Sir who is your favourite Vishnu or Raj?
ಈ ಸಂಚಿಕೆಯನ್ನ ನೋಡ್ತಾ ನೋಡ್ತಾ ಹಾಗೆ ನಿಮಗೆ ಎರಡು ಕೈ ಎತ್ತಿ ಮುಗಿದೆ ಮೂಕವಿಸ್ಮಿತನಾದೆ ತುಂಬಾ ಅದ್ಬುತವಾಗಿ ಅಭಿವ್ಯಕ್ತ ಪಡಿಸಿದಿರಿ
ನನ್ನ ಹೃದಯ ಪೂರ್ವಕ ಪ್ರಣಾಮಗಳು.
Nanna manada maathu Kuda ide👍
ನಾನು ಅಣ್ಣ ರಾಜಣ್ಣ ಮತ್ತು ವಿಷ್ಣು ಅಣ್ಣ ಇದ್ದಾಗ ಹೇಳಿದರೆ ಕೇಳಬಹುದು ಈಗ ಮುಗಿದ ಅಧ್ಯಾಯ ನಿನಗೆ ಏನು ಲಾಭ
ನಿನಗೆ ಅರ್ಥ ಆಗಲ್ಲ ಬಿಡಪ್ಪ....
Jai rajavamsha Jai Dr Rajkumar annavru Jai Appu Devaru
Shut up … You all left when both were alive and truth is coming after 11 years Shameful….Injustice done to Vishnu 😢😢😢
Why whether he dumb or what. Born in upper class brahmin caste he enjoyed lot of support from his own caste press people.
He expected some gain with this incident. That all
ಕನಸಿನಲ್ಲಿ ಎಂದು ಓದಿದ ನೆನಪು
🙏🙏🙏🙏👌👌👌👌
Vishnuvardhan fans ge Vishnuvardhan na Annavra Sarisama nilso ketta chata so Saadhane moolaka hodhare aagalla antha avarigu sariyaagi gotthu so ee reethi Sympathy card play maadthare.
Edhu eegalla School Master utterflop aadhagindha shuru maadirodhu.
Aadhre odhanthu sathya yaar yeste arkondru Number 1 yavaaglu Annavre 🔥
Jai Dr.Rajkumar
Lo namma DAADA munde yava family poorthi sersadru daada avra ardhakku samavilla..
They both never said anything bad about each other they where like a brother
Great sir
Hi sir they both are the real stars of our Karnataka film industry
🙏🙏🙏
Sir, As per my knowledge, i never herd/seen anybody in filmland who able to compare our Dr. Raj, in acting, singing as a hero, as a humanity, simplicity, who act in film which contains only good msg to everyone/fans, who trust him.
After, when he became famous, he do films like social msg. He never act, told wrong thing in cinemas or in life, which hurt to anybody/his fans.
Whatever it may be, i know MGR, NTR, ANR, Shivaji and others, they did film as entertainment basis, but Raj did films as entertainment with social responsibility in each dailogue delivery, script, screening.
Do not compare anyone with our Dr.Raj. because it not possible to achieve that level in cinima.
Example. In one standard one student achieve 1st Rank with 99%, then he first, but someone get 60%, treated as second.
Somebody treats, ಎರಡು ಕಣ್ಣುಗಳು ಇದ್ದ ಹಾಗೆ, is it suitable for this example.
Dr. Raj ಅಮರ
Hello Mr..nimage nimma hero first aadre namage namma herone first.
Nimdestidyo astmatra mathadri.nam daada jothe yarnu compare madbedi.nobody can match that SUPERSTAR..THE ONLY LION NAMMA SAHASA SIMHA
Super ಸರ್ 🙏
ವಿಷ್ಣು ಸರ್ ಒಂದು ಕಡೆ, ಡಾ. ರಾಜ್ ಕುಮಾರ್ರವರು ನಂಬರ್ 1 ಆದರೆ ನಾನು ನಂಬರ್ 9 ಎಂದು ಹೇಳಿಕೊಂಡಿದ್ದಾರೆ. ವಿಷ್ಣು ಸರ್ ಅವರಿಗೆ ಅವರೇ ಮಾರ್ಕ್ಸ್ ಕೊಟ್ಟಿಕೊಂಡಿ ದ್ದಾರೆ.
Sir I agree even I am raj fan but have great heart in praising other actors. Performance no one can compare with era off 2 actors off different time. So at least have great heart in praising him. It’s pity that they acted I once. We are deprived off not seeing them in many films.
I agree with all your real stories. But Dr. Rajkumar fans played havoc on the life of Vishnu dada time and again expecially during 70s and 80s . Despite that harassment, Vishnu could able to withstand n was shining star in our kannada film industry till his death. Not only that, he worked with Rajanikant, Sivaji Ganesan in tamil n acted in hindi, Malayalam too. Dr. Vishnuvardan is remembered in karnataka like Dr. Rajkumar.
But Even Rajkumar also Faced Life Threatening attacks,Many Attacks were Made to assassinate Rajkumar and Acid Attacks were also done on Him and he got Kidnapped also but All These Issues will Not get linked to Any Other Actor but if something happens to anyone then Rajkumar Family gets blamed and Many Tried to Claim fake allegations against Rajkumar just to defame him, Rajkumar also Faced Many Major issues just bcz he was from lower caste,One wrong thing Rajkumar did is he should Have Told in the Media about The Problems he Faced
> Dr. Rajkumar fans played havoc on the life of Vishnu dada time and again >
Were you there? Like all other rumors, this is one more rumor spread by people with bad interests. Did Vishnu dada ever say that he was harassed? Some ppl broke public property after Dr. Raj's death. Were they Dada's fans? Absolutely not. Once we believe these rumors, even good ppl like you and me will start spreading it.
> Dr. Vishnuvardan is remembered in karnataka like Dr. Rajkumar. >
Absolutely yes, sir. No one can speak ill about either. We kannadigas love them both.
@@user2j3ycg4df Thank God Finally Some One knows The Truth, Rajkumar at that Time Had a Mamoot Virodhi sangas who always were Spreading Negative about him,Even Many Famous Directors has pulled the Chair when he was above to sit,Rajkumar has Faced Several Attacks,massive Criticism,Fake Rumours Against Him but he still Never Complained,And This Rumour also is Fake and Don't have Proofs for this,Nowadays I see Among The Old Generation Actors only Rajkumar Gets Targetted All The Time
Bad people didn't even spare Gods, Saints & Jesus
Hello Swamy..CORRECT AAGI VISHYA THILKONDU AMELE HELI..DAADA FILMS RELEASE AADAGA GALATEGALU AGTHIRLILVA? YARU YENU THONDRE KODTHIRLILVA?
VISHNU DAADA NA CAR INDA ILISI HALLE MADIRODU THAMAGE THILIDILVA.?
CUT OUTSGE BENKI HACHTHIRLILVA?
GO ASK ALL THE DIRECTORS AND PRODUCERS ABOUT THIS..
YELLAVANNU YELLARANNU MEERISIDA VYAKTHITHVA NAMMA VISHNU DAADA AVARDU..
Adannella mundina sanchikeyalli heliddeve.
@@manjunathhs4461 nodona..
Sathyavanne helthira andukondiddene
ನಿಮ್ಮ ಮಾತು ಸಾರ್ ಇತ್ತೀಚಿನ ದಿನಗಳಲ್ಲಿ ವಿಷ್ಣು ಅವರಿಗೆ ಅನ್ಯಾಯ ಆಯಿತು ಅದಕ್ಕೆ ಕಾರಣ ರಾಜ್ಕುಮಾರ್ ಹಾಗೂ ಅಭಿಮಾನಿಗಳು ಅಂತ ಬಿಂಬಿಸಿ ಅದರಲ್ಲೂ ಇತ್ತೀಚೆಗೆ ರಾಜ್ಕುಮಾರ್ ಅಭಿಮಾನಿಗಳ ಸಂಘ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಈ ಸಮಯದ ಸದುಪಯೋಗ ಪಡೆದುಕೊಂಡು ವಿಷ್ಣು ಸಾರ್ ಗೆ ಅನುಕಂಪ ಗಿಟ್ಟಿಸುವ ( ನಟನೆ ಅಥಾವ ಜನಪ್ರಿಯತೆ ಮೂಲಕ ಗೆಲ್ಲಲು ಆಗದ ಕಾರಣ ) ಈ ರೀತಿಯಾಗಿ ರಾಜ್ಕುಮಾರ್ ವಿಷ್ಣುವರ್ಧನ್ ಅವರಿಗೆ ಬೆಳೆಯಲು ಬಿಡಲಿಲ್ಲ ಅಂತ ಹೇಳಿ ಹೇಳಿ ಸಮಾಧಾನ ಪಟ್ಟು ಕೊಳ್ಳುತ್ತಿದ್ದಾರೆ ಆದರೆ ಯಾವತ್ತೂ ಅಣ್ಣಾವೃ ಹೆಸರು ಅಮರ ಅವರ ಸಾಧನೆ ಸರಳತೆ ಕನ್ನಡ ಸೇವೆ ಮುಂದೆ ಎಲ್ಲವೂ ನಗಣ್ಯ
ವಿಷ್ಣುವರ್ಧನ್ ಅವರ ನಟನೆಯ ಮೊದಲ ಚಿತ್ರಕ್ಕೆನೆ
ರಾಜ್ಯ ಸರ್ಕಾರ ದಿಂದ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಮುಂದೆಯೂ ಹಾಗೆ ಸಾಗುತ್ತಾ ಬಂದಿದ್ದಾರೆ.
ಲೀಲಾವತಿ ಅವರ ಮಗ
ವಿನೋದ್ ರಾಜ್ ಅವರ ಮೇಲೆಯೂ ಅನುಕಂಪ ಇದೆ ಅಂದ ಮಾತ್ರಕ್ಕೆ ಅವರ ಎಷ್ಟುಚಿತ್ರಗಳು ಹಿಟ್ ಆಗಿವೆ.
ರಾಜಕುಮಾರ್ ಅವರ ಮೇಲೆ ಪತ್ರಕರ್ತರು ಇಲ್ಲ ಸಲ್ಲದ್ದು ಬರಿತ ಇದ್ರೂ ಹಾಗೆ ಕಲ್ಯಾಣ್ಕುಮಾರ್ ಅವರು ರಾಜಕುಮಾರ್ ಅವರನ್ನು ಚೇರ್ನಿಂದ ಬೀಳಿಸಿದರು ಅಂತ ಮತ್ತು ಕನ್ನಡ ಚಿತ್ರರಂಗದಲ್ಲಿ ಪ್ರಥಮ ವರ್ಣ ಚಿತ್ರಕ್ಕೆ ರಾಜ್ ಅವರಿಗೆ ಬಣ್ಣ ಹಚ್ಚಿ ನಂತರ ಕಲ್ಯಾಣ್ಕುಮಾರ್ ಅವರಿಗೆ ಆ ಅವಕಾಶ
ಕೊಟ್ಟು ರಾಜಕುಮಾರ್ ಅವರಿಗೆ ಅನ್ಯಾಯ ಮಾಡಿದರು ಅಂತ ಇನ್ನೂ ಅನೇಕ ಅನುಕಂಪ ಬರುವಂತ ವಿಷಯಗಳು
ರಾಜಕುಮಾರ್ ಮೇಲೆ ಇವೆ ಆದ್ದರಿಂದಲೇ ರಾಜ್ಕುಮಾರ್ ಇಷ್ಟು ಜನಪ್ರಿಯತೆ ಪಡೆದರೆ?.
ರಾಜಕುಮಾರ್ ಅವರಿಂದ ವಿಷ್ಣುವರ್ಧನ್ ಅವರಿಗೆ ಅನ್ಯಾಯ ಆಯ್ತು ಅಂತ ಯಾರು ಹೇಳಿಲ್ಲ. ಆದರೆ
ಕೆಲವು ವರ್ಷಗಳ ಕಾಲ ಸಾಕಷ್ಟು ಸಾರಿ
ವಿಷ್ಣುವರ್ಧನ್ ಅವರಿಗೆ ಮತ್ತು ಅವರ ಚಿತ್ರಗಳಿಗೆ
ಹಾಗೂ ಅವರ ಅಭಿಮಾನಿಗಳಿಗೆ ತೊಂದರೆ ಕೊಟ್ಟಿದಂತೂ ನಿಜ. ಏನೇ ಆದರೂ ಅವರು ಬೆಳೆದು ಬಂದ ರೀತಿ ನೋಡಿದಾಗ ನಿಜಕ್ಕೂ ವಿಷ್ಣು ಸರ್ ಅಭಿಮಾನಿಗಳು ಗರ್ವ ಪಡುತ್ತಾರೆ.
ಕನ್ನಡ ಚಿತ್ರರಂಗ ಇರೋವರೆಗೂ ಕನ್ನಡಿಗರ ಮನಗಳಲ್ಲಿ ವಿಷ್ಣುವರ್ಧನ್ ಅವರ ಹೆಸರು ಚಿರಸ್ಥಾಯಿ ಯಾಗಿ ಇರುತ್ತದೆ.
Rajkumar avaru ee abimanigala sanghagalannu manage maadodu kashta anta gottadaga adarinda doora saridaru. eega vishnuvardhan avara kutumba saha ee vishnu sena samithi inda kashta anubhavisuttide. As per Abhiman studio agreement, it is a land given for lease of 99 years and that land should not be used other than film shooting purpose. ee ondu clause artha maadikollade andina CM, vishnuvardhan antyakriye madalu oppige kottaru. idu yavudu ee vishnu sena samithige artha aagodilla. idu artha aada mele, Bharathi madam mysurinalli smaraka maadalu horatiddu.
idanna helidare naavu kettavaraguttivi ashte.
@@shankart1249
ನಿಮ್ಮ ಅಭಿಪ್ರಾಯ ಸರಿಯಾಗಿದ್ದರೂ ಇಲ್ಲಿ
ಸ್ಮಾರಕದ ವಿಷಯ ಅಪ್ರಸ್ತುತ.
ರಾಜಕುಮಾರ್ ಅಭಿಮಾನಿಗಳಿಗೂ ಮತ್ತು ವಿಷ್ಣುವರ್ಧನ್ ಅಭಿಮಾನಿಗಳಿಗೂ ತುಂಬಾ
ವ್ಯತ್ಯಾಸ ಇದೆ.
ಈ ಕಾಮೆಂಟ್ ಕಾಲಂನಲ್ಲಿ ಮೇಲೆ ಇರುವ ಕಾಮೆಂಟ್ ಬಗ್ಗೆ ಏನಂತಿರಾ ?.
@@YankuVenkatesh ಸ್ಮಾರಕ ಅಭಿಮಾನ studio ದಲ್ಲಿ ಆಗೋ ಸಾಧ್ಯತೆ ಇತ್ತು. ಅದಕ್ಕೆ ಭಾರತಿ ಯವರ ದುಡುಕಿನ ಮಾತುಗಳು ಮತ್ತು ಅನಿರುದ್ದ್ ಅವರ Head weight ನಡವಳಿಕೆಯಿಂದ ತಪ್ಪಿದ್ದು.
@@YankuVenkatesh abhimani sanghada vishaya bandaga, ee smarakada bagge helide ashte. vishnuvardhan adbutha nata. naanu nodida haage janapriya nata saha houdu. naanu moolataha mysurinavanu. bere kade nanage gottilla aadare mysurinalli rajkumar eshtu prasiddi hondiddaro ashte prasiddi vishnu avarigu mysurinalli ittu.