"1 ಲಕ್ಷ ಹೆಣ ಹೂತಿರುವ ಹರೀಶ್ಚಂದ್ರ ಘಾಟ್ ವೀರಬಾಹು ರಿಯಲ್ ಕತೆ!-Harishchandra Ghat Narayana-Kalamadhyama

แชร์
ฝัง
  • เผยแพร่เมื่อ 7 ม.ค. 2025

ความคิดเห็น • 558

  • @Harsh91_
    @Harsh91_ 2 ปีที่แล้ว +94

    Sir 1 million bega hagli Comment pin madi❤️

    • @prakashdoddalingegowda1030
      @prakashdoddalingegowda1030 2 ปีที่แล้ว +4

      ಪರಮೇಶ್ವರ್ ಚಾನೆಲ್ ಪರವಾಗಿ ನಾರಾಯಣ ಅವರಿಗೆ ಸ್ವಲ್ಪ ಗೌರವ ದನ ನೀಡಿ

    • @harish-zl8pk
      @harish-zl8pk 2 ปีที่แล้ว

      @@prakashdoddalingegowda1030 ಯಾರಿಗೂ ಒಂದು ರೂಪಾಯಿನೂ ಕೊಡಲ್ಲ ಇವರು. ಪ್ರಖ್ಯಾತ ನಟ ನಟಿಯರ ಸಾಧಕರ ಸಂದರ್ಶನ ಬೇಕು, ಇವರಿಗೆ ವೀವ್ಸ್ ಜಾಸ್ತಿ ಆಗಬೇಕು ಆದಾಯ ಜಾಸ್ತಿ ಬರಬೇಕು ಅಷ್ಟೇ. ನಾನು ಹೇಳೋದು ಇಷ್ಟೇ ಅಟ್ಲಿಸ್ಟ್ ಈ ನಾರಾಯಣರವರಿಗೆ ಈ ಎಪಿಸೋಡ್ ಇಂದ ನಿಮಗೆ ಎಷ್ಟು ಅಮೌಂಟ್ ಬರುತ್ತೋ ಅಷ್ಟನ್ನೂ ಅವರಿಗೆ ಕೊಡಿ. ದಯವಿಟ್ಟು ಮಾನವೀಯತೆ ತೋರಿ ಪರಮೇಶ್ವರ

    • @satishbhandarkar8769
      @satishbhandarkar8769 ปีที่แล้ว

      ​😢 ki km
      .,p😅

    • @satishbhandarkar8769
      @satishbhandarkar8769 ปีที่แล้ว

      ​😢 ki km
      .,p😅😅

    • @satishbhandarkar8769
      @satishbhandarkar8769 ปีที่แล้ว

      ​😢 ki km
      .,p😅😅

  • @Bharat_Naik
    @Bharat_Naik 2 ปีที่แล้ว +34

    AC ರೂಮ್ ಅಲ್ಲಿ ಕುತ್ಕೊಂಡು ಸಂದರ್ಶನ ಮಾಡೋ ತುಂಬಾ ಯೂಟ್ಯೂಬ್ ರ್ ಗಿಂತ ಅವರಿದ್ದ ಜಾಗದಲ್ಲೇ ಹೋಗಿ ಸಂದರ್ಶನ ಮಾಡೋ ನಿಮಗೆ ವಂದನೆಗಳು ಪರಮ್ ಸರ್,,,
    ಇಂತಹ ಸಂಚಿಕೆಗಳು ಕನ್ನಡಿಗರ ಮನ ಮುಟ್ಟುತ್ತವೆ ♥️
    Advance Congratulations,, 1M subscribers 👍

  • @JeevanaYaana
    @JeevanaYaana 2 ปีที่แล้ว +218

    ಇವರಿಗೆ "ಲಕ್ಷ ಸರದಾರ ಮಹಾವೀರ ವೀರಬಾಹು" ಪ್ರಶಸ್ತಿಯನ್ನು ನೀಡಬೇಕು.. ಸರ್ಕಾರವಾಗಲಿ, ಸಂಘ-ಸಂಸ್ಥೆಗಳಾಗಲಿ.. ಇಂಥವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ,ಇವರಿಗೆ ಶುಭವಾಗಲಿ..💐🙏🙏🙏

  • @gulabitalkiescreations7781
    @gulabitalkiescreations7781 2 ปีที่แล้ว +83

    ಇದಪ್ಪ ಇಂಟ್ರೀವ್ ಅಂದ್ರೆ ಪರಮೇಶ್ವರ್ 👌👌👌one of most important

  • @fastandrun3014
    @fastandrun3014 2 ปีที่แล้ว +95

    ಮನುಷ್ಯ ಅನ್ನೋ ಪ್ರಾಣಿ ನೆಮ್ಮದಿ ಇಂದ ಮಲಗೋ ಜಾಗ. 🙏

  • @venkatesh.n7196
    @venkatesh.n7196 2 ปีที่แล้ว +42

    ಪರಮೇಶ್,ನಿಮ್ಮ ಇದುವರೆಗಿನ ಎಲ್ಲಾ ಸಂಚಿಕೆಗಳಿಗಿಂತ ಇ ಸಂಚಿಕೆ ಬಹಳ ವಿಶೇಷ ವಾಗಿದೆ ಬಹಳ ಒಳ್ಳೆ ಕೆಲಸ ನಿಮ್ಮ ಈ ಕೆಲಸಕ್ಕೆ ನನ್ನದೊಂದು ನಮಸ್ಕಾರ

  • @saptasagar2685
    @saptasagar2685 2 ปีที่แล้ว +62

    ಪರಮ ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು ಇಂತಹ ಸಾಮಾನ್ಯ ವ್ಯಕ್ತಿ ಗುರುತಿಸಿ ಸಂದರ್ಶನ ಮಾಡಿದಕ್ಕೆ

    • @k.s.muralidhardaasakoshamu6478
      @k.s.muralidhardaasakoshamu6478 2 ปีที่แล้ว

      ದಯವಿಟ್ಟು ಅವರನ್ನ ಸಾಮಾನ್ಯವಾದ ವ್ಯಕ್ತಿಯ ಸಾಲಿನಲ್ಲಿ ಕರೆಯದಿರಿ🤦🙏
      ಇಬ್ಬರೂ ಅಸಾಮಾನ್ಯವಾದ ಮನುಜರು🙏🙏🙏🙏🙏🙏🙏
      ಯಾವುದೇ ರೀತಿಯ ವ್ಯಕ್ತಿಗಳನ್ನು ಇವರ ಪಾದದ ಧೂಳಿಗು ಹೊಲಿಸಲಾಗದು
      🙏🙏🙏🙏🙏👍👍👍👍👍👌👌👌👌ಜೈನಾರಾಯಣ,😍ಶಹಭ್ಭಾಸ್ ಕಲಾಮಾದ್ಯಮ🙏👍👌😍

  • @manjeshkumarmanjesh5420
    @manjeshkumarmanjesh5420 2 ปีที่แล้ว +80

    ನಿಮ್ಮ ವೀಡಿಯೋಸ್ ವಿಶೇಷತೆ ಅಂದ್ರೆ ಇದೆ ಪರಮ್ ಸರ್ ಕಟ್ಟಾ ಕಡೆಯ ವ್ಯಕ್ತಿಯನ್ನು ಗುರುತಿಸಿತಿರ ನಿಮ್ಮ ಕಲಮದ್ಯಮ ಯಶಸ್ವಿಯಾಗಿ ಮುಂದುವರಿಯಲಿ

  • @dharma3547
    @dharma3547 2 ปีที่แล้ว +36

    ಪರಮ್ ಧನ್ಯವಾದಗಳು ನಿಮಗೆ..
    ವೀರಬಾಹುವಿಗೆ ಅಭಿನಂದನೆಗಳು.....💐💐

  • @maheshbk1020
    @maheshbk1020 2 ปีที่แล้ว +66

    ಸ್ಮಶಾನ ಅಣ್ಣ ಕೋಟಿ ನಮನಗಳು ನಿಮಗೆ 🙏🔥

  • @k.gayathridevi2973
    @k.gayathridevi2973 2 ปีที่แล้ว +34

    ತುಂಬಾ ವ್ಯತ್ಯಾಸದ video. ಯೋಚಿಸಿಎ ಇರಲಿಲ್ಲ ಇಂತಹ video ಮಾಡ ಬಹುದು ಅಂತ. ಧನ್ಯವಾದಗಳು

  • @kgs7702
    @kgs7702 2 ปีที่แล้ว +153

    ಈ ಸತ್ಯ ಮನುಷ್ಯ ಅರ್ಥಮಾಡಿಕೊಂಡರೆ ಜಗತ್ತಲ್ಲಿ ಶತ್ರುಗಳೇ ಇರುವುದಿಲ್ಲ...🙏ಮಸಣದಲ್ಲಿ ಕೆಲಸ ಮಾಡುವವರಿಗೆ🙏🙏

  • @maryjagadish294
    @maryjagadish294 ปีที่แล้ว +6

    ಪರಿಚಯ ಇಲ್ಲದವರ ಮುಖವನ್ನು ಎಲ್ಲರಿಗೂ parichayisuthiruva ನೀವು ಸೂಪರ್ ಮ್ಯಾನ್ ❤

  • @raghubn9152
    @raghubn9152 2 ปีที่แล้ว +19

    ನಿಮ್ಮ ಒಂದೊಂದು episode ಕೂಡ ತುಂಬಾ ಚನ್ನಾಗಿ ಮೂಡಿಬರುತ್ತಿದೆ, ನಿಮ್ಮ ಇ ಪ್ರಯತ್ನಕ್ಕೆ ನಮ್ಮ ಒಂದು ನಮನ, 💐💐💐

  • @aviakki2573
    @aviakki2573 2 ปีที่แล้ว +32

    ಮನುಷ್ಯ ಇಷ್ಟೆ ನಿನ್ನ ಜೀವನ. ಇರುವಷ್ಟು ದಿನ ಒಳ್ಳೆ ರೀತಿ ಬದುಕು 🙏🙏

  • @vijaykumarlakkalli3686
    @vijaykumarlakkalli3686 2 ปีที่แล้ว +5

    ಪರಮೇಶ್ವರ್ ಸರ್ ಗೆ ಅನಂತ ಅನಂತ ಧನ್ಯವಾದಗಳು ಇದು ನಿಜವಾದ ಸಂದರ್ಶನ ಸಮಾಜದ ಕಟ್ಟಾ ಕಡೆಯ ವ್ಯಕ್ತಿಯ ಅನುಭವಗಳು ಇಂತವರ ನೋವುಗಳು ಸಮಾಜಕ್ಕೆ ಗೊತ್ತಾಗಬೇಕು

  • @punarvacare3046
    @punarvacare3046 2 ปีที่แล้ว +46

    ಸರ್ 🙏🙏
    ನಿಮಗೆ ಕೈಯೆತ್ತಿ ಮುಗಿಬೇಕು ಸರ್.
    ಇಂತಹ ಕಂಟೆಂಟ್ ಇಟ್ಕೊಂಡು ವಿಚಾರ ವಿನಿಮಯ ಮಾಡ್ತೀರಾ ಅಂತ ಕನಸು ಮನಸಿನಲ್ಲೂ ಅಂದ್ಕೊಂಡಿರ್ಲಿಲ್ಲ 🙏
    ಬಹುಷಃ ಇಂತಹ ಒಂದು ಸಂದರ್ಶನ ಎಷ್ಟೋ ಜನರ ಮನಸನ್ನ ಮತ್ತೊಂದು ಮಜಲಿಗೆ ಕೊಂಡೊಯ್ಯಬಹುದಾದ ಅದ್ಭುತ ವಿಡಿಯೋ 🙏
    ಮನುಷ್ಯ ತನ್ನಲ್ಲಿ ಅಹಂಕಾರ, ಅಧಿಕಾರ, ಶಕ್ತಿ, ಎಲ್ಲವೂ ಇದ್ದಾಗ ಏನೇನ್ ಮಾಡಬಾರದೋ ಅದನ್ನೆಲ್ಲ ಮಾಡಿರ್ತಾರೆ.. ಆದ್ರೆ ಕೊನೆಗೆ ತನಗೂ ಈ ಮಣ್ಣಿನಡಿಯಲ್ಲಿ ಸಿಲುಕಿ ಹುಳು ಹುಪ್ಪಟೆಗಳಿಗೆ ಆಹಾರ ಆಗ್ತೀನಿ ಅನ್ನೋ ನೈಜ ಸತ್ಯ.. ಯಾರಿಗೂ ಇಲ್ಲ.
    ಏನೋ ಇದ್ದಾಗ ಎಲ್ಲಾ ಚೆನ್ನಾಗಿದ್ದೀನಿ. ಯಾರೂ ಏನ್ ಮಾಡ್ತಾರೆ ಅನ್ನೋ ಕ್ಷಣಿಕ ಭ್ರಮೆ..
    ಆದ್ರೆ ಬ್ರಹ್ಮ ಲಿಖಿತವೇ 🙏
    ಮನಸ್ಸನ್ನು ಅಹಂಕಾರದ ಕ್ಲೇಶಗಳಿಗೆ ತೇಲಿ ಬಿಡುವ ಮೊದಲು ಈ ವಿಡಿಯೋ ನೋಡಿದ್ರೆ.. ಒಂದಷ್ಟು ಮನಸುಗಳು.. ಬದಲಾಗಬಹುದು..
    ಅಭಿನಂದನೆಗಳು 🌿ಪರಮೇಶ್ವರ್ 🙏
    ಪರಮೇಶ್ವರನ ವಾಸ ಸ್ಥಾನ ಅದು 🙏

    • @vijaykumarlakkalli3686
      @vijaykumarlakkalli3686 2 ปีที่แล้ว +1

      ನಿಮ್ಮ ಸಂದೇಶ ಉತ್ತಮವಾಗಿದೆ ಧನ್ಯವಾದಗಳು 🙏🙏🙏

    • @punarvacare3046
      @punarvacare3046 2 ปีที่แล้ว

      @@vijaykumarlakkalli3686 ಧನ್ಯವಾದಗಳು ಸರ್ 🌿

  • @kdcreations114
    @kdcreations114 2 ปีที่แล้ว +8

    ಈ ಸಂದರ್ಶನ ಎಲ್ಲದನ್ನೂ ಮಿರಿದ್ದು ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಆದಿ-ಅಂತ್ಯ ಎರಡೂ ರಪ್ಪ್ ಅಂತ ಭೇಟಿ ಕೊಟ್ಟ ಹೊಗುತ್ತೆ!. The intense interview 🙃 thank you kalamadhyama team for this time❤️

  • @manoharachar78
    @manoharachar78 2 ปีที่แล้ว +35

    ಕಲಾಮಾಧ್ಯಮಕ್ಕೆ ಒಳ್ಳೇದಾಗ್ಲಿ ❤️🙏🏻

  • @nikhilmkumar2611
    @nikhilmkumar2611 2 ปีที่แล้ว +19

    ಸತ್ಯವಾದ ಮಾತು ' ದೇವ ಭೂತಗಳು ನಾವು ಭೂಮಿ ಮೇಲಿರುವವರು

  • @Travelwithguru51
    @Travelwithguru51 2 ปีที่แล้ว +19

    ನಿಮ್ಮ ದುಃಖದ ಸಮಯದಲ್ಲಿ ನಮ್ಮ ಹೃದಯಗಳು ನಿಮ್ಮ ಬಳಿಗೆ ಹೋಗುತ್ತವೆ.

  • @madhusudhanks9111
    @madhusudhanks9111 2 ปีที่แล้ว +20

    ಇದು ನಿಮ್ಮ ಅತ್ಯುತ್ತಮವಾದ ಸಂದರ್ಶನ ❤️❤️

  • @vyshwanara
    @vyshwanara 2 ปีที่แล้ว +20

    The moment he showed the small pit.. The moment that raised 100 s of questions in my head but also the moment of calm inside 🙏
    Thank you Param

  • @shivaraj.m1912
    @shivaraj.m1912 2 ปีที่แล้ว +27

    ಇವರು ನಿಜವಾದ ಸಾಧಕರು 💞🙏🙏🙏🙏🙏

  • @KalamadhyamaYouTube
    @KalamadhyamaYouTube  2 ปีที่แล้ว +30

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @nithishpoojari5878
      @nithishpoojari5878 2 ปีที่แล้ว +1

      Sir idanu part part madi sir
      Ole mahithi sir continue madi sir

    • @seemamohan8313
      @seemamohan8313 2 ปีที่แล้ว

      You can make one video of Pet burial ground which is People For Animals , which is next to BGS Hospital ,kengari ....if you see there you will get to know how much people love animals even after they have passed ...even i have my Pet buried there "PINkY kUMAR ....

    • @husanappadollin3930
      @husanappadollin3930 2 ปีที่แล้ว

      Sir yalla tarahada videogalannu namage torisuvadakke nimage dhanyavadagalu.

    • @ajaymech8722
      @ajaymech8722 2 ปีที่แล้ว

      ಸತ್ತವರೆಷ್ಟೊ?? ಇದ್ದವರೆಷ್ಟೊ?? ಇದ್ದವರಲ್ಲಿ ಬದ್ದವರೆಷ್ಟೊ?? ಇದ್ದವರ, ಬದ್ದವರ ಕಿಬ್ಬದಿಗೆ ಒದ್ದವರದೆಷ್ಟೊ?? ಉಂಬಲಿಕ್ಕನ್ನ, ಹೊದಿಯಲಿಕ್ಕಿಷ್ಟು ಉಡುಪನ್ನಿತ್ತವರ ಅಂಗಿಸುವ ಬಿತ್ತಿ ಚಿತ್ರಗಳೆಷ್ಟೊ?? ಉದರದ ಹಾದರಕ್ಕೆ ಬಲಿಯಾದವರಿನ್ನೆಷ್ಟೊ?? ಬೆಳಿಕಿಂದ ಸಾಗಿ ಕತ್ತಲೆಗೆ ಸಂದುವ ತನಕ ಈ ಪಯಣ. ನಿತ್ಯವೂ ಮಿತ್ಯದ ಬದುಕು, ಸತ್ಯವಿದೊಂದೇ!! ಈ ಜೀವದ ನೊಗ ಹೊರಲು ಪೆಟ್ಟುಗಳಿನ್ನೆಷ್ಟೊ ..!!!

    • @ajaymech8722
      @ajaymech8722 2 ปีที่แล้ว

      ನಿಜಗುಣರಿಲ್ಲ, ನಿರ್ಗುಣರೇ ಎಲ್ಲ. ಆಡುವ ಮಾತಿಗೆ ಒಂದಡಿಕೆಯು ತೂಗೊಲ್ಲ. ಎಲ್ಲವ ಕಬಳಿಸಿ ಎಲ್ಲರ ಅಡಗಿಸಿ ಸಾದಿಸಿದೆ ಏನಯ್ಯ?
      ನೀನೊತ್ತು ಬಂದ ದೇಹವೂ ನಿನದಲ್ಲ, ಹೊತ್ತು ಹೋಗುವುದೂ ಏನಿಲ್ಲ. ನಿನ್ನ ಬದುಕಿನಾಟ ಸುಡುವ ಅಗ್ನಿ, ಮಣ್ಣಿನ ಗೆದ್ದಲ ಮುಂದೆ ಸಾಗದು ಕಾಣಯ್ಯ.
      ಸದ್ಗತಿಯ ಕಾಣುವ ಅವಕಾಶವಿದು ನಿನಗೆ, ಹಾರುವ ಆತ್ಮನ ವ್ಯಾದಿಯ ಅರಿಯಯ್ಯ, ಸಾವಕಾಶದಿ ನಿನ್ನೊಳಗಣ ದೈವವ ತಿಳಿಯಯ್ಯ, ಮುಕ್ತಿಯು ನಿನ್ನ ಹಾದಿಯಲ್ಲೇ ಇಹುದಯ್ಯ..

  • @k.t.venkatachala1255
    @k.t.venkatachala1255 2 ปีที่แล้ว +29

    Never aspiring for more money this gentleman. He perfectly knows what ever you earn money fame finally has to reach here. Better to earn honestly

  • @ibrahimpatel8376
    @ibrahimpatel8376 ปีที่แล้ว +8

    ಅಲ್ಲಾಹು ನಿಮಗೆ ಅರೋಗ್ಯ ದೀರ್ಘಯೀಸ್ಸು ಕೊಡಲಿ 🤲🤲🤲

  • @raksharaobantwal6428
    @raksharaobantwal6428 2 ปีที่แล้ว +21

    THIS is true social work🙏

  • @MG-qu9ig
    @MG-qu9ig 2 ปีที่แล้ว +20

    This Week Kalamadyama will hit 1M subscribers.
    All the Best👍

  • @girijambikabasavarajappa5926
    @girijambikabasavarajappa5926 2 ปีที่แล้ว +4

    ಯಾವ ಬ್ರಾಂಡ್ ಇಲ್ಲದೆ ಎಲ್ಲರೂ ಮಲಗುವ ಕಾಮನ್ ಬ್ರಾಂಡ್ ಜಾಗವನ್ನ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು 🙏ಜೈ ವೀರಬಾವು

  • @pavanboss9204
    @pavanboss9204 2 ปีที่แล้ว +4

    Intha celebraty naa interweave madbeku sir obba youtuber aagi. Great❤

  • @rajashekar497
    @rajashekar497 2 ปีที่แล้ว +5

    This is one of THE BEST u have done bro ....... DO MORE LIKE THESE COZ THIS IS THE REALITY OF LIFE

  • @rohinim8802
    @rohinim8802 2 ปีที่แล้ว +2

    Superr ಎಪಿಸೋಡ್ sir. This. Is ರಿಯಾಲಿಟಿ ಲೈಫ್

  • @manjulakumbi628
    @manjulakumbi628 ปีที่แล้ว +2

    ನಮ್ಮ ತಾತ,ಅಜ್ಜಿ,ದೊಡ್ಡಪ್ಪಂದಿರು,ನಮ್ಮ ತಂದೆ ,ತಂಗಿ ಮಲಗಿರೋದು ಇದು ತುಂಬಾ ಹಳೆಯ ಮಸಣ ಇವರನ್ನು ಸಂದರ್ಶನ ಮಾಡಿರೋದು ಖುಷಿ ಆಯಿತು ಅವರು ಹೇಳಿರೋದು ಸತ್ಯ ಎಷ್ಟೇ ಮೇಲಿನ ಜಾತಿಯಾದವರದಾರೂ ಇವರು ಬೇಕೇಬೇಕು ಪರಮ್ ಸರ್ ಧನ್ಯವಾದಗಳು

  • @harshacm8753
    @harshacm8753 2 ปีที่แล้ว +10

    ಇವರಿಗೂ ಸಹ ಪ್ರಶಸ್ತಿ ಸಿಗುವಂತಗಲಿ

  • @nkcreations9083
    @nkcreations9083 2 ปีที่แล้ว +32

    ಸರ್ ಇದು ಬೇಕಿತ್ತು ಇವತ್ತಿನ ಸಮಾಜಕ್ಕೆ ಬೇಕಿತ್ತು

  • @dineshnaik1945
    @dineshnaik1945 2 ปีที่แล้ว

    ತುಂಬಾ ಒಳ್ಳೆ ಅದ್ಭುತ ಮಾತು ,ಹೇಳಿದ್ರಿ ವೀರ ಬಹುರವರೇ ,ಧನ್ಯ ವಾದಗಳು

  • @akashpawar1557
    @akashpawar1557 2 ปีที่แล้ว +17

    ಜಿವನದಲ್ಲಿ ಏನು ಇಲ್ಲ ಬಂಧುಗಳೇ... 4 ದಿನ ಚನ್ನಾಗಿ ನಗುತ ಬಾಳಿ..... ಯಾರಿಗೂ ಮೋಸ ಮಾತ್ರ ಮಾಡ್ಬೇಡಿ.... ಯಲ್ಲರಿಗೂ ಒಳ್ಳೇದನ್ನೇ ಬಯಸಸೋಣ..... 😭😭😭😭 ನೊಂದ ಹೃದಯ..... 🙏🙏 ಕಲಮಧ್ಯಾಮ ಅವ್ರಿಗೆ ಕೋಟಿ ವಂದನೆಗಳು..... ಅವ್ರ್ಗೆ ಏನಾದ್ರು ಸಹಾಯ ಮಾಡಿ ಸರ್.... 🙏🙏

    • @ias7271
      @ias7271 2 ปีที่แล้ว

      Yake nondhidhira kelbadhudha

    • @vinay9422
      @vinay9422 2 ปีที่แล้ว

      ಸತ್ಯ ಮಾತು

  • @rameshg.srameshg.s7258
    @rameshg.srameshg.s7258 2 ปีที่แล้ว +4

    Param sir really you are doing an extremely good work....thank you

  • @sharathharibal.p3195
    @sharathharibal.p3195 2 ปีที่แล้ว +5

    Next level interview thanks for such a kind lifestory

  • @k.gayathridevi2973
    @k.gayathridevi2973 2 ปีที่แล้ว +41

    ಆಸ್ತಿ ಅಂತಸ್ತು ಮೇಲೆ yettikondu ಹೋಗೋ ಹಾಗಿದ್ದರೆ ಯಮನನ್ನು ಕೆಳಗೆ ಭೂಮಿಗೆ ಓಡಿಸಿ ಬಿಡುತ್ತಿದ್ದರು !! Haha hah ha , ಚೆನ್ನಾಗಿ ಹೇಳಿದ್ದಾರೆ.

  • @manjunathmd9648
    @manjunathmd9648 2 ปีที่แล้ว +27

    ನಿಮ್ ಚಾನೆಲ್ ಮೇಲೆ ಗೌರವ ಇನ್ನೂ ಹೆಚ್ಚಾಯ್ತು , ಯಾರೀ ಸಂದರ್ಶನ ಮಾಡತ್ತಾರೆ ಸಶ್ಮಾನ ಕಾಯೋರನ್ನ 😊

    • @k.s.muralidhardaasakoshamu6478
      @k.s.muralidhardaasakoshamu6478 2 ปีที่แล้ว

      Kalaa maadhyama da PARAM MAATRA 👌👍😍🙏
      HE IS REALLY good HUMANITARIAN🙏😥

    • @deepushetty7290
      @deepushetty7290 8 หลายเดือนก่อน

      ಪರಮಾತ್ಮ 😊

  • @manamohangrmanamohangr7687
    @manamohangrmanamohangr7687 2 ปีที่แล้ว +1

    ಪರಮ್ ಸರ್ ಒಳ್ಳೆಯ ಮಾಹಿತಿ ಮತ್ತು ವಿಚಾರ ತಿಳಿಸಿದಕ್ಕೆ ಧನ್ಯವಾದಗಳು

  • @Sanaatananbhaarateeya
    @Sanaatananbhaarateeya 2 ปีที่แล้ว +3

    ಅರ್ಥಗರ್ಭಿತವಾದ ಮಾತುಗಳು.

  • @prashantlalage1250
    @prashantlalage1250 ปีที่แล้ว

    ಅದ್ಭುತವಾದ ವಿಡಿಯೋ ಮತ್ತು ಒಂದು ಒಳ್ಳೆಯ ಮೆಸೇಜ್ ಸರ್

  • @rajurms813
    @rajurms813 ปีที่แล้ว +1

    ಸುಮ್ ಸುಮ್ನೆ ಮತ್ತೆ ಹೋಗಬೇಡಿ ಅಜಾಗಕ್ಕೆ
    ಸತ್ತಾಗ ಹೋಗುವಾಗ ಜಾಗ ಅದು 😭😭 ಒಳ್ಳೆಯವರಿಗೆ ಮಾತ್ರ ಸಾವು ಬರುದು 😭😭ನೀವು ಮಾಡುತ್ತಿರುವುದು ಒಳ್ಳೆ ಕೆಲಸನೇ ಯೋಚನೆ ಮಾಡಿ 👌👌👌R. M. S👌👌

  • @harshithmanjda
    @harshithmanjda 2 ปีที่แล้ว +6

    ಮಾನವನ ಮನಸ್ಸು ಕಲ್ಮಶ ದೇವ ಕೊಟ್ಟಿದ್ರು ಆಯುಷ🙏 ಒಳ್ಳೆ ಸಂದರ್ಶನ ಪರಮ್ ಸರ್

  • @saritasharma4630
    @saritasharma4630 2 ปีที่แล้ว +7

    Best programme with different topics covered

  • @Princedhoni79
    @Princedhoni79 2 ปีที่แล้ว +9

    ನನ್ನ ಅಪ್ಪನನ್ನು ಅಲ್ಲೇ ಅಂತ್ಯಕ್ರಿಯೆ ಮಾಡಿದ್ದು😢ನಾನು ಆಗ ೭ ವರುಷ ಅದು ನನಗೆ ಮರೆಯಲಾಗದ ಅನುಭವ 🙏🏻

    • @4nk.118
      @4nk.118 2 ปีที่แล้ว

      ಸ್ಮಶಾನ ಮತ್ತೆ ಶವಗಾರ , ಏನು ವೆತ್ಯಾಸ ಗೊತ್ತ ನಿನಗೆ.😆 ಲಕ್ಷ ಹುಳಿದವಂಗೆ ಗೊತ್ತಿದೆ ಗೊತ್ತಿಲ್ಲ ಅದು ನಮಗೆ ಗೊತ್ತಿಲ್ಲ.

    • @tanishac1856
      @tanishac1856 ปีที่แล้ว

      ​@@4nk.118neenenu mentala?

    • @Advith122g
      @Advith122g 7 หลายเดือนก่อน

      ಸೂಪರ್ 👌

  • @ibrahimpatel8376
    @ibrahimpatel8376 ปีที่แล้ว +5

    ಸರ್ಕಾರ ದಿಂದ ಇವರಿಗೆ ಸನ್ಮಾನ ಹಾಗು ಧನ ಸಹಾಯ ಮಾಡುವ ಹಾಗೆ ಯೂಟೂಬ್ ನವರು ಮಾಡಿ ಅಣ್ಣ

  • @ShivaShiva-bw8fm
    @ShivaShiva-bw8fm 2 ปีที่แล้ว +10

    ಇಲ್ಲಿ ಎಲ್ಲವೂ ಸೇರುವುದು ಮಣ್ಣಿಗೆನೆ ಎಲ್ಲಾ ಮಣ್ಣೆ

  • @Arkmusicals
    @Arkmusicals 2 ปีที่แล้ว +3

    Literally unique interview... ❤️👌

  • @shakutalann4959
    @shakutalann4959 6 หลายเดือนก่อน

    Param Sir hats off. U have even gone to burial ground and interviewed that to Harishchandra gat & we came to know each & everything. Oh my goodness Harishchandra gat 125years old. We have not born. Anyways thanks sir.

  • @ICcreators22
    @ICcreators22 2 ปีที่แล้ว +2

    e Sathya na keli adru jana badlagbeku 50 years du anubavada mathu yesht chanag helidare duddu ashti anthare bt sattaga 6x3 jaga ashte...hogbekadre olle hesaru madubeku its really good thoughts....😇

  • @ShreekanthaCMCRP
    @ShreekanthaCMCRP 2 ปีที่แล้ว +2

    The best episode sir ......great

  • @Chinnu-sv6kl
    @Chinnu-sv6kl 2 ปีที่แล้ว +1

    ನಿಮ್ಮ್ ವಿಡಿಯೋ ತುಂಬಾ ನೋಡಿದೀನಿ ಎಲ್ಲಾ ಅರ್ಧ ಬರ್ದ ಈ ವಿಡಿಯೋ full ನೋಡಿದೀನಿ 🙏🙏🙏🙏

  • @manjunathag.n666
    @manjunathag.n666 2 ปีที่แล้ว +6

    Everyone's final destination is same and time decides it.🙏🙏🙏

  • @vijayalakshmim.s2106
    @vijayalakshmim.s2106 2 ปีที่แล้ว

    Param neeevu olle ವ್ಯಕ್ತಿ ಪರಿಚಯ maadisideeri 🙏🙏

  • @Rudreshperspective
    @Rudreshperspective 8 หลายเดือนก่อน

    ನಮಸ್ತೆ ಪರಮೇಶ್ ಅವರಿಗೆ....
    ನೀವು ನಿಮ್ಮ ಚಾನಲ್ ನಲ್ಲಿ ಒಳ್ಳೆಯ ಮತ್ತು ಕುತೂಹಲಕಾರಿ ವಿಷಯಗಳನ್ನ ಕವರ್ ಮಾಡುತ್ತಿದ್ದೀರಿ all the best

  • @ravikiran434
    @ravikiran434 2 ปีที่แล้ว +1

    Yest wisdom ide ee manushyange,wow 🙏

  • @chinnipapa3776
    @chinnipapa3776 2 ปีที่แล้ว +1

    Ur interview people's is really celebrities. Super sir hat's of

  • @shivuanerabiker
    @shivuanerabiker 2 ปีที่แล้ว +2

    Wow what a gentleman!! He is

  • @Madhusudhanamc-p8s
    @Madhusudhanamc-p8s ปีที่แล้ว

    Naanu like kottiddu kalamaadyamakkalla ee vyaktige..

  • @bechhubadageri
    @bechhubadageri 2 ปีที่แล้ว +6

    ಪ್ರತಿಯೊಬ್ಬ ಮನುಷ್ಯನು ನೋಡಲೇಬೇಕಾದ ವಿಶೇಷ ವಿಡಿಯೋ, 🙏

  • @Crowsinging2023
    @Crowsinging2023 ปีที่แล้ว +11

    ನಾನು ಬರುವಾಗ ಜನರ ಮುಖದಲ್ಲಿ ನಗುವನ್ನು ತಂದೆ, ನಾನು ಹೋಗುವಾಗ ಜನರ ಮುಖದಲ್ಲಿ ಆಳುವನು ತೆಗೆದುಕೊಂಡು ಹೊಗುತ್ತೇವೆ. ✍️

  • @saptasagar2685
    @saptasagar2685 2 ปีที่แล้ว +25

    ಈ ವ್ಯಕ್ತಿ ಸಾಮಾನ್ಯ ಅಲ್ಲ ಅಸಾಮಾನ್ಯ ವ್ಯಕ್ತಿ ಇಂತಹ ವ್ಯಕ್ತಿಗಳನ್ನು ಗುರುತಿಸಿ ಏನು ಆದರೂ ಸಹಾಯ ಮಾಡಬೇಕು ಸರಕಾರ

    • @abhiabhishek5528
      @abhiabhishek5528 2 ปีที่แล้ว

      ಸರ್ಕಾರ ಮಾಡ್ಲಿ ಅನ್ನೋದಕ್ಕಿಂತ ನಾವು, ನೀವು ಏನಾದ್ರು ಮಾಡಬಹುದಲ್ಲ

    • @vijaykumarlakkalli3686
      @vijaykumarlakkalli3686 2 ปีที่แล้ว

      ಹೌದು ನಿಮ್ಮ ಮಾತುಗಳು ಸತ್ಯ ಇವರಿಗೆ ಪುರಸ್ಕಾರ ಸಿಗಬೇಕು

  • @ddcinemareview
    @ddcinemareview 2 ปีที่แล้ว +1

    Whooow....Never expected....Great info video

  • @PawanSharma-pu5jc
    @PawanSharma-pu5jc 2 ปีที่แล้ว +3

    ಇಂಥವರ ಸಂದರ್ಶನ ಮಾಡ್ಬೇಕು, ನಮ್ಮೆಲರಿಗು ಇವರ ಬಗ್ಗೆ ತಿಳಿಸಿ ಕೊಟ್ಟಿದಕ್ಕೆ ಪರಮ್ sir 🙏🏾🙏🏾🙏🏾

  • @mohanmohan-ch9qr
    @mohanmohan-ch9qr 2 ปีที่แล้ว

    ಉತ್ತಮವಾದ ಸಂದರ್ಶನ
    ........ 🙏

  • @nandanakumara9886
    @nandanakumara9886 ปีที่แล้ว

    ಎಂತ ಅದ್ಭುತ ಮಾತು ವಿರಾಬಾಹು sir 🙏🙏🙏🙏🙏🙏🙏

  • @KTMLord
    @KTMLord 2 ปีที่แล้ว +8

    Best contents ❤️

  • @vidyadeshpande4966
    @vidyadeshpande4966 2 ปีที่แล้ว +3

    ಪರಮ ಅವರೇ ನಿಮ್ಮ ಕೆಲಸ ತುಂಬಾ ತುಂಬಾನೇ ಒಳ್ಳೆಯದು. ಮನುಷ್ಯನ ಅಂತಿಮ ಮಜಲನ್ನು ಕೂಡಾ ತೋರಿಸಿದಿರಲ್ಲ. ನಿಮ್ಮನ್ನು ಹೇಗೆ ಹೋಗಳಬೇಕು ಎನ್ನುವುದೇ ಗೊತ್ತಾಗ್ತಾ ಇಲ್ಲ. ಇನ್ನು ಅವರ ಜೀವನದ ಮಾತುಗಳು ಯಾವ ಸ್ವಾಮೀಜಿಯ ಪ್ರವಚನಗಳಿಗಿಂತ ಕಡಿಮೆ ಇಲ್ಲ.

    • @k.s.muralidhardaasakoshamu6478
      @k.s.muralidhardaasakoshamu6478 2 ปีที่แล้ว

      Sathya sathya👌👍😍🙏
      Swamiji galu namma duddalli AC ROOMALLI A..............🤦😠😥😭

  • @newstalker9643
    @newstalker9643 2 ปีที่แล้ว +3

    1 million aythu param sir congratulations 🎉🎉🎉🎉🎉🎉

  • @rathnaprasad8680
    @rathnaprasad8680 ปีที่แล้ว +1

    ಪರಮ್ ಸಾರ್ ನಿಮಗೆ ಕೋಟಿ ನಮನ ಸಮಾಜ ಸೇವೆ ಮಾಡೋರೋ‌ ಬಗ್ಗೆ ವೀಡಿಯೊ ಮಾಡಿ ನಮ್ಮ ಶೇರ್ ಮಾಡಿ ತೀರಾ ನಿಮಗೆ ಧನ್ಯವಾದಗಳು ಸರ್ ಶುಭ ವಾಗಲಿ 🙏🙏

  • @k.s.muralidhardaasakoshamu6478
    @k.s.muralidhardaasakoshamu6478 2 ปีที่แล้ว +1

    Koti koti namaskaara galu puta 🙏🙏🙏eee vedio nanagaagi maadiruvudu aste ,yaake enu andare nanna neevu bheti yaagabeku or karesikolli ,🙏yaavudakku naanu audios maadi nimage what's up nalli kalisuve adannella namma kannadigarige talupisuva hone jawaabdaari maadhyama🙏 nimmadalla❤ nannadu NAMMADU KANNADIGARA KAALAA MAADHYAMA kke 🙏🙏🙏🙏❤🧡💜💚🧡💙🙏😍

  • @destiny4936
    @destiny4936 2 ปีที่แล้ว +1

    Excellent work 👍 pratam. nobody would dare to show these people...

  • @manishkumartg1406
    @manishkumartg1406 2 ปีที่แล้ว +1

    Dr.bro and kalamadyama ❤️

  • @ajaysalyan9054
    @ajaysalyan9054 2 ปีที่แล้ว

    0:37 super sir nija

  • @MahalakshmiGowdaas
    @MahalakshmiGowdaas 8 หลายเดือนก่อน +1

    Super information

  • @shankaryadhav3378
    @shankaryadhav3378 ปีที่แล้ว

    ಒಳ್ಳೆಯ ಮಾಹಿತಿ 🙏

  • @prashanthkumar8650
    @prashanthkumar8650 2 ปีที่แล้ว +3

    ಜೀವನದ ಸತ್ಯ👏👏🙏

  • @user-sowdisha
    @user-sowdisha ปีที่แล้ว

    Ivara matu keli kannu tumbi bantu. Inthavara parichaya madidakke dhanyavadagalu param Sir.

  • @gajagajendra368
    @gajagajendra368 2 ปีที่แล้ว +3

    ನಾವ್ ಇಲ್ಲಿ 30*40 ಸೈಟ್ ನೋಡ್ತಿದೀವಿ ಆದ್ರೆ ಅಲ್ಲಿ 6 ಅಡಿ ಜಾಗ ಇಲ್ಲ, ಹುಟ್ಟು ಸಹಜ ಸಾವು ಖಚಿತ ಅರಿತು ಸಾಗಬೇಕು ನಾವು

  • @eshwarigtl3997
    @eshwarigtl3997 2 ปีที่แล้ว +1

    Sir your all videos are very wonderful videos usefull for our citizens and more valuable information for all generations 👍👍💐💐

  • @shobhapd3088
    @shobhapd3088 2 ปีที่แล้ว +2

    Education mukya alla manusatva mukya. Nimma vamsa paramparege dodda salute sir.

  • @RameshRamesh-pl3ep
    @RameshRamesh-pl3ep 2 ปีที่แล้ว

    Thumba like aythu e video

  • @manjulah918
    @manjulah918 2 ปีที่แล้ว

    Ur words all are true 100%🥺👌

  • @rajashekar497
    @rajashekar497 2 ปีที่แล้ว +1

    Hats off to u bro n a big big salute to Mr. narayana 👃

  • @maheshr640
    @maheshr640 2 ปีที่แล้ว +1

    Sir ennanna nivu Ella vidhada janaranna huduki huduki video mado mahithi koduttiddiri antha thumba Khushi agutte your a great sir jai Kala madyama,jai kannada.

  • @ashwinimanju6964
    @ashwinimanju6964 ปีที่แล้ว

    Wat a beautiful.... Words .. true line

  • @chandukarchandukar2773
    @chandukarchandukar2773 2 ปีที่แล้ว +2

    ಸೂಪರ್ 👍👍👍👍👍👌👌👌👌👌

  • @mohanmohan-ch9qr
    @mohanmohan-ch9qr 2 ปีที่แล้ว +1

    ತಮ್ಮಲ್ಲಿ ವಿನಂತಿ.
    ಇವ್ರ ಸಂದರ್ಶನ ಮಾಡಿದ್ದೀರಾ 🙏.
    ತಮ್ಮಲ್ಲಿ ವಿನಂತಿ ಈ ವಿಡಿಯೋ ಇಂದಾ ಬಂದಾ ಹಣದಲ್ಲಿ ಸ್ವಲ್ಪ ಭಾಗ ಸಾಧ್ಯ ಆದ್ರೆ ಇವ್ರಿಗೆ ಕೊಡಿ

  • @rajunatekar6916
    @rajunatekar6916 ปีที่แล้ว

    Super great sir reyal man interview super 🙏🙏🙏🙏🙏

  • @geethasingh4700
    @geethasingh4700 2 ปีที่แล้ว +2

    Narayan sir u r great great person. 🙏🙏🙏🙏🙏 .

  • @darshancm7539
    @darshancm7539 2 ปีที่แล้ว +4

    Advance Congrats for 1M bro 😊

  • @naveenkumarnaveenkumar4095
    @naveenkumarnaveenkumar4095 2 ปีที่แล้ว +3

    ಒಳಿತು ಮಾಡು ಮನುಷ್ಯ ನೀನು ಇರೋದು ಮೂರು ದಿವಸ 🙏🙏🙏🙏🙏 Kala madhyama

  • @arjuarju456
    @arjuarju456 2 ปีที่แล้ว

    Best episode till now..

  • @prashantlalage1250
    @prashantlalage1250 ปีที่แล้ว

    Great job Sir...no words

  • @cmcreations30
    @cmcreations30 2 ปีที่แล้ว +9

    ವಾಟಾಳ್ ನಾಗರಾಜ್ ಅವರ ಸಂದರ್ಶನ ಮಾಡಿ sir

    • @kokkadavenkataramanabhat2660
      @kokkadavenkataramanabhat2660 2 ปีที่แล้ว

      ಯಾಕಪ್ಪ ವಾಟಾಳನ ನಾಟಕದ ಸಂದರ್ಶನ? ಆ ಮೇಲೆ ಸಿದ್ರಾಮಣ್ಣನ ಸಂದರ್ಶನ ಮಾಡೋದಾ? ಅಂತಹ ಪಿಶಾಚಿಗಳ ಸಂದರ್ಶನ ಮಾಡಲು ಬೇಡದಷ್ಟು ಟಿವಿಗಳಿವೆ.ಗೊಬ್ಬರಕ್ಕಿಂತ ಕಡೆ

  • @ShyamalaShayam
    @ShyamalaShayam 8 หลายเดือนก่อน

    Danyavadagalu sir navgalu este gowrava kotro. kammine 🙏🙏🙏👍👌♥️💐