ಪರಮ್ ಸರ್ ನಿಮ್ಮ ಕಾಲಮಾಧ್ಯಮ ಯೂಟ್ಯೂಬ್ ಚಾನಲ್ ನಲ್ಲಿ ಬರುವ ಕಾರ್ಯಕ್ರಮಗಳು ತುಂಬಾ ಅದ್ಬುತವಾಗಿ ಮೂಡಿಬರುತ್ತಿವೆ ನಂದು ಒಂದು ಕೋರಿಕೆ ನಿಮ್ಮಲ್ಲಿ ಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಇಲಾಖೆವಾರು ಸಂಬಂಧಪಟ್ಟ ಅಧಿಕಾರಿಗಳ ಸಂದರ್ಶನ ಮಾಡಿ ಸರ್
She is best women anchor,her personality traits (1)there is absence of slander in her words (2)there is compassion in her expressions(3)there is self-sufficiency in her actions (4)there is gentleness in her attitude (5)there is self-assessment in her works(6)there is ,clear goal,consistency and concentration when she addressing
ಪರಮ್ ಸರ್ ನಿಮ್ಮ ತಂಡದ ಪರಿಶ್ರಮಕ್ಕೆ ಒಳ್ಳೆದಾಗಲಿ🙏. ನಿಮ್ಮ ಮಾತು ಸತ್ಯ ಭಾವನಾ ಅಕ್ಕ ಮಾಧ್ಯಮ ಮೂಲಕ ಸುದ್ದಿ (ಸತ್ಯವನ್ನ ಜನರಿಗೆ ತಲುಪಿಸುವ ಪ್ರಯತ್ನ ಯಾವತ್ತೂ ನಿಲ್ಲಬಾರದು). ಭಾವನಾ ಅಕ್ಕ ನೀವು ಸಹ ಸಮಾಜದಲ್ಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರೊಂದಿಗೆ ನ್ಯಾಯ ಸಿಗದೇ ಮಾಧ್ಯಮದ ಸಹಾಯ ಕೇಳಿ ಬರುವವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಧ್ವನಿಯಾಗಿದ್ದೀರಾ ಅಕ್ಕ ಅಭಿನಂದನೆಗಳು ಅಕ್ಕ . 🙏
There is striking resemblance in her body language and way of talking which is is as Ajith Hanumakkanavar.. everything she does and talks is exactly is like him
Your really great Bhavana, nimma ondondu mathu Saha akshra Saha sathya, navu ade Arts odhikondu , I came to Australia and lives here .. of course I am very proud of myself and my achievement…
Your hard working has brought success to your life. Your channel is very dash and daring channel. Even we are watching your channel from USA. Please do interview with Mr. Ajit Hanumakkar
ಶುಭ ಮುಂಜಾನೆ.., ವಂದನೆಗಳು ಒಳ್ಳೆಯ ವ್ಯಕ್ತಿ ನಮಗೆ ಅತ್ಯಂತ ಅಪರೂಪದ ಸರಳವಾಗಿ ಸ್ಪಷ್ಟವಾಗಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,
I too am a fan of Bhavana. Very inspired by her rise and success. Very talented and beautiful person. Loved her singing of Rama naama in Ayodhya 😊May god bless her and family with more success , health and happiness
She is news presenter by profession and not by people choice. No star fame nothing. Appearing on TV is her job. They should not think it as hype or personal glory !
ಕಲಾ ಮಾಧ್ಯಮದ ಎಲ್ಲ ವಿಡಿಯೋ ಗಳನ್ನೂ ನೋಡಿದ್ದೇನೆ.. ಹಳೆಯದೆಲ್ಲ ಹುಡುಕಿ ಹುಡುಕಿ ಮತ್ತೆ ಮತ್ತೆ ನೋಡ್ತಿನಿ.. ತುಂಬಾ ಚೆನ್ನಾಗಿರತ್ತೆ... ಮಾಲವಿಕಾಗ್ನಿಮಿತ್ರ ಕಾಳಿದಾಸನ ನಾಟಕ.. ಭಾಸನದಲ್ಲ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ್ ಸರ್ ನಿಮ್ಮ ಕಾಲಮಾಧ್ಯಮ ಯೂಟ್ಯೂಬ್ ಚಾನಲ್ ನಲ್ಲಿ ಬರುವ ಕಾರ್ಯಕ್ರಮಗಳು ತುಂಬಾ ಅದ್ಬುತವಾಗಿ ಮೂಡಿಬರುತ್ತಿವೆ ನಂದು ಒಂದು ಕೋರಿಕೆ ನಿಮ್ಮಲ್ಲಿ ಗುತ್ತಿಗೆ ನೌಕರರ ಸಮಸ್ಯೆಗಳ ಬಗ್ಗೆ ಇಲಾಖೆವಾರು ಸಂಬಂಧಪಟ್ಟ ಅಧಿಕಾರಿಗಳ ಸಂದರ್ಶನ ಮಾಡಿ ಸರ್
ಭಾವ ಎಂಬ ಜೀವನದ ಲೋಕದಲ್ಲಿ ಮಿಂಚುತ್ತಿರುವ ಭಾವನಾ ಲೋಕ ❤❤🎉
ಛಲ ಒಂದಿದ್ದರೆ ಏನನ್ನೂ ಸಾಧಿಸಬಹುದು, ಎನ್ನುವುದಕ್ಕೆ ನಿಮ್ಮ್ ಪರಿಶ್ರಮ ಸೂಕ್ತ ಉದಾಹರಣೆ.ತಳ ಮಟ್ಟದಿಂದ ಈ ಘಟ್ಟಕ್ಕೆ ಬಂದ ನಿಮಗಿದೋ ಮನದಾಳದ ಹ್ರತ್ಪೂರ್ವಕ ಅಭಿನಂದನೆಗಳು.
My favourite news reader Bhavna nagaiah language expression super awesome congratulations 🎉🎉🎉 God 🙏 u and also beautiful
ಪರಮ್ ಅದ್ಭುತ ಸಂದರ್ಶನ. ಭಾವನಾ ಅವರ ನೇರ ಮಾತುಗಳು ಮತ್ತು ಜೀವನ ಶೈಲಿಯ ವಿವರಣೆ ಚೆನ್ನಾಗಿದೆ. ಅಭಿನಂದನೆಗಳು. 👍👍💐💐
ನಮ್ಮ ಸುವರ್ಣ ನ್ಯೂಸ್ anchor ನಮ್ಮ ಭಾವನಾ ಮ್ಯಾಮ್ ಸೂಪರ್ 👍👍👍💐💐💐
ನಿಮ್ಮ ನಿರೂಪಣೆ ಚನ್ನಾಗಿದೆ. All the best Mam.
ಪರಮ್ ಸರ್ ನಿಮ್ಮ ಕಲಾಮಾಧ್ಯಮದಲ್ಲಿ ಎಲ್ಲರೂ ಮನ ಬಿಚ್ಚೆ ಮಾಡುತ್ತಾರೆ ದನ್ಯವಾದಗಳು🙏🌹👍
ಭಾವನಾ ಅವರೇ ನಿಮ್ಮ ನಿರೂಪಣೆ ಎಕ್ಸಲೆಂಟ್ ನೀವು ಮಾತಾಡಿದಂತಹ ಮಾತು ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಆಗಲಿ 👍 ನನಗಂತೂ ತುಂಬಾ ತುಂಬಾನೇ ಇಷ್ಟ ಆಯ್ತು ನೀವು ಮಾತಾಡಿದಂತಹ ಮಾತು 💗
She is best women anchor,her personality traits (1)there is absence of slander in her words (2)there is compassion in her expressions(3)there is self-sufficiency in her actions (4)there is gentleness in her attitude (5)there is self-assessment in her works(6)there is ,clear goal,consistency and concentration when she addressing
ಭಾವನ ಮೇಡಂ ಇಂಟ್ರೆವ್ಯೂ ತುಂಬಾ ಚೆನ್ನಾಗಿದೆ ಮತ್ತು ಮಾಹಿತಿ ತುಂಬಾ usefull ಆಯ್ತು.
ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಕಾರ್ಯಕ್ರಮಗಳು ನಾನು ಕೂಡ ನಾನು ಕೂಡ ಕಲಾ ಮಾಧ್ಯಮದ ವೀಕ್ಷಕರು ನನಗೆ ತುಂಬಾ ಹೆಮ್ಮೆ ಆಗುತ್ತೆ ನಿಮ್ಮ ಕಾರ್ಯಕ್ರಮಗಳನ್ನು ನೋಡಿದರೆ❤
ಪರಮ್ ಸರ್ ನಿಮ್ಮ ತಂಡದ ಪರಿಶ್ರಮಕ್ಕೆ ಒಳ್ಳೆದಾಗಲಿ🙏. ನಿಮ್ಮ ಮಾತು ಸತ್ಯ ಭಾವನಾ ಅಕ್ಕ ಮಾಧ್ಯಮ ಮೂಲಕ ಸುದ್ದಿ (ಸತ್ಯವನ್ನ ಜನರಿಗೆ ತಲುಪಿಸುವ ಪ್ರಯತ್ನ ಯಾವತ್ತೂ ನಿಲ್ಲಬಾರದು). ಭಾವನಾ ಅಕ್ಕ ನೀವು ಸಹ ಸಮಾಜದಲ್ಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರೊಂದಿಗೆ ನ್ಯಾಯ ಸಿಗದೇ ಮಾಧ್ಯಮದ ಸಹಾಯ ಕೇಳಿ ಬರುವವರಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ಧ್ವನಿಯಾಗಿದ್ದೀರಾ ಅಕ್ಕ ಅಭಿನಂದನೆಗಳು ಅಕ್ಕ . 🙏
🎉❤ ನಮಸ್ಕಾರ ಮೇಡಂ ಜೀ ತಮಗೆ ಶುಭವಾಗಲಿ
ಚಾನೆಲ್ನಲ್ಲಿ ಒಂದು ಮುಖ ನಿಜ ಜೀವನದಲ್ಲಿ ಇನ್ನೊಂದು ಮುಖ ಅಂತವರನ್ನು ವ್ಯಕ್ತಿ ಅಧ್ಯಯನ ಮಾಡಿ ಮಾರ್ಗದರ್ಶನ ಮಾಡುವುದು ಸೂಕ್ತ..... ನಿಮ್ಮ ಕಲಾಮಾಧ್ಯಮ ಹೂ ಬಿಡುವ ಸಮಯ....
ಮನದಾಳದ ಮುಕ್ತ ಮನ ಅರಳಿಸುವ ಅನುಭವಗಳ ಸಾಲು ಸಾಲು 💐🙏💐🙏
ನನ್ನ ಕ್ರಶ್ ❤️❤️❤️ ಭಾವನಾ ಮೇಡಂ
Holapugannina thumbhu nageya cheluve!!! Bhavana nagaiah good morning ❤.
I love you bhavana. Critical time nalli esht chennagi manage maadthira. May god bless you always.
Super Bhavana Madam Good Achievement, All the best
ಸೂಪರ್ ...❤❤❤
Such a nice interview
You are the Palaki Upadhyay of WION among Kannada News channels
Super bhavana interview
ಅಜಿತ್ ಹನುಮಕ್ಕನವರ್ ಅವರ ಇಂಟರ್ವ್ಯೂ ಮಾಡಿ
ತಲೆ hiduka😂
Nice interview
Good Interview........All the best Mam🎉
Your interview with Bhavava is most super.
You continue like this you will be successful. Super interview.
Thanks for your information. Very inspiring story. Thanks
There is striking resemblance in her body language and way of talking which is is as Ajith Hanumakkanavar.. everything she does and talks is exactly is like him
Yes.. ತುಂಬಾ copy ಮಾಡೋದೂ ಸರಿ ಅಲ್ಲ.. ಸ್ವಲ್ಪ ಸ್ವಂತಿಕೆ ಇರಬೇಕು
Your really great Bhavana, nimma ondondu mathu Saha akshra Saha sathya, navu ade Arts odhikondu , I came to Australia and lives here .. of course I am very proud of myself and my achievement…
Your hard working has brought success to your life. Your channel is very dash and daring channel. Even we are watching your channel from USA. Please do interview with Mr. Ajit Hanumakkar
She is one of the best women,always enthusiastic.
good 👍🙏. ಒಂದು ಪ್ರತಿಭೆಗೆ ತಕ್ಕ ವಿಡಿಯೋ. ನಿಮ್ಮ ಪ್ರತಿ episode super
ಸರ್ ದಯವಿಟ್ಟು ಮೇಡಂ ಅವರ ತಂದೆಯ ಸಂದರ್ಶನ ಮಾಡಿ
This is very impact interview amazing.
Thanks for sharing your story Bhavana, god bless you
ಶುಭ ಮುಂಜಾನೆ.., ವಂದನೆಗಳು ಒಳ್ಳೆಯ ವ್ಯಕ್ತಿ ನಮಗೆ ಅತ್ಯಂತ ಅಪರೂಪದ ಸರಳವಾಗಿ ಸ್ಪಷ್ಟವಾಗಿ ತಿಳಿಸಿರುವ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,
Nim ನಗು super medam
And very inspirational episode
Hat's off param
I too am a fan of Bhavana. Very inspired by her rise and success. Very talented and beautiful person. Loved her singing of Rama naama in Ayodhya 😊May god bless her and family with more success , health and happiness
ಸೂಪರ್ ಮೇಡಂ.... ಸ್ಫೂರ್ತಿದಾಯಕ ಇಂಟರ್ವ್ಯೂ...💐😊👌👌👌👍🙏
My favorite Anchor ❤😊
Beautiful n bold new anchor 🙏🙏
ಪವಿತ್ರಗೌಡ ಇಂಟರ್ವ್ಯೂ ಮಾಡಿ
ಭಾವನಾ ರವರೇ,
ನಿಮ್ಮ ಸಂದರ್ಶನ ಚೆನ್ನಾಗಿ ಬಂತು ಕಾಟಾಚಾರಕ್ಕೆ ಮಾಡಿದಂತೆ ಇರಲಿಲ್ಲ
ನಿಮ್ಮ ಕನ್ನಡ,ಹೇಳುವಿಕೆ , ತುಂಬಾ ಇಷ್ಟವಾಯಿತು ಅಭಿನಂದನೆಗಳು, ಧನ್ಯವಾದಗಳು
Superb interview of my favorite anchor bavana madam, 🌹🙏❤ pls ajit sir next 🙏
Bhavana Nagaya mam . you are most inspiring of upcoming genaration mam.
Woman of substance Hats off to her
Bhavana Madam,
Please do interview of Mr. Ajit Hanumakkanavar in Suvarna News Channel
We are proud of you. Gbu
Great 👍 sister 💓🎉
Super interesting life journey Bhavana medum God bless you always ❤ Thanks kalamaddyma ❤
Karnataka hemme namma Bhavana
Very good anchor. All the best
Talented anchor
Very very nys Intervie
Bhavana has brightened her Parents' life .
Lucky success ful lady.
Bhavana medam struggle life inspiration your life ❤❤❤❤
Super madam🙏
ನಿಮ್ಮ ನಗು thumbane khushi aaithu... Good luck madam
Hr. ರಂಗನಾಥ್ interview ಮಾಡಿ
Beutiful anchor ❤❤❤
ನಿಜಕ್ಕೂ ಗ್ರೇಟ್ ನಿಮ್ಮ ಸಾಧನೆ.....
ಮೇಡಂ ಸೂಪರ್ 🎉, ನೀವು ಸೀರಿಯಲ್ ಅಲ್ಲಿ ನಟಿಸಿ ಮೇಡಂ, ಸೂಪರ್ ಇದಿರಿ
ನಮ್ಮ ಅಚ್ಚುಮೆಚ್ಚಿನ ನಿರೂಪಕಿ.
ಕನಸು ಕಾಣುವವರಿಗೆ ಆಸೆ ಈಡೇರಲ್ಲ" ಆದರೆ ಅವನ ಕೆಲಸ ನಂಬಿ ಒಂದಲ್ಲ ಒಂದು ದಿನ ಅವನೇ ಸಾಧನೆಗಾರ ಆಗುತ್ತಾನೆ.. ಕೆಲಸ ಮಾಡಬೇಕು ಶ್ರದ್ಧೆಯಿಂದ.😍
She is news presenter by profession and not by people choice. No star fame nothing. Appearing on TV is her job. They should not think it as hype or personal glory !
ಸುಪರ್ ಸ್ಟಾರ್ ಸಿಸ್ಟರ್ ❤❤❤❤❤
Super madam all the best
God bless you medam
Sir ಸ್ಪರ್ಧಾ ವಿದ್ಯಾರ್ಥಿ ಗಳ ಒಂದು ವೀಡಿಯೋ ಮಾಡಿ Dharwad ge ಬಂದು ನಮ್ಮ ಕಷ್ಟ ಸುಖ ದ ಬಗ್ಗೆ ಸರಕಾರಕ್ಕೆ ಒಂದು ಮೆಸೇಜ್ ಕೊಡ್ಬೇಕು ಒಮ್ಮೆ ಬನ್ನಿ
Nina en madakatti adakka artha ne illa ninaga yara government helaite ena dharwad ka hoga anta heli alli 75% time pass gi hogtara
All the best madam 🎉🎉🎉
ಪರಮ sir ನಿಮ್ಮ ಸಾಮಾಜಿಕ ಚಿಂತನೆ ಎಲ್ಲಿಂದ ಎಲ್ಲಿಯವರೆಗೆ ಬಂದು ಉನ್ನತ ಮಟ್ಟಕ್ಕೆ ಹೋಗಬಹುದು ಅನ್ನೋ ಹುಯೇ ನಿಲುಕದ್ದು ನೋಡಿ ಎಂತೆಂತಹ ಸಮಸ್ಯೆ ಬಂದವು ಕಾಮೆಂಟ್ li👌🏻😄
Superb lady Bhavana. Olledagali.
Hi ಬಾವನಾ ಮ್ಯಾಮ್ 🌹💐🙋♂️🥰😘
Woo great malgale
Nice interview ❤❤❤
Being anchor is a celebrity now days
ಭಾವನಾ ಅವ್ರೆ ನೀವ್ ನನ್ನ ಕ್ರಿಶ್ 😄❤️
What a smile 😊😊😊😊
Super anchor
I like ur smile dear bhavana.....
ಸಿಗ್ಲಿ ಬಸಣ್ಣನ ಮುಂದುವರೆಸಿ ಗುರು
My favorite anchor
ಕಲಾ ಮಾಧ್ಯಮದ ಎಲ್ಲ ವಿಡಿಯೋ ಗಳನ್ನೂ ನೋಡಿದ್ದೇನೆ.. ಹಳೆಯದೆಲ್ಲ ಹುಡುಕಿ ಹುಡುಕಿ ಮತ್ತೆ ಮತ್ತೆ ನೋಡ್ತಿನಿ.. ತುಂಬಾ ಚೆನ್ನಾಗಿರತ್ತೆ... ಮಾಲವಿಕಾಗ್ನಿಮಿತ್ರ ಕಾಳಿದಾಸನ ನಾಟಕ.. ಭಾಸನದಲ್ಲ
❤ಸೂಪರ್ ಸರ್❤
Super akka
ನಿಮ್ಮ ನಗು❤❤❤❤❤❤
Tv9 ರೆಹಮಾನ್ ಅವರ ಸಂದರ್ಶನ ಮಾಡಿ ಸರ್ 🙏🏼
Super madam
Im sanju first viwer
🙏
SIR AJIT HANUMAKKANAVAR AVARANNA interview madi
Yes mam,iam also completed my graduation after marriage MA in political science 7th Rank
60 Seconds with bhavana
Prashant Nathu Interview pls
👌👌👌
Love ❤️ love 💕 love super 💞😍😍