ಗುರುಕಿರಣ್ ಅವರ ಆ ಹಾಡನ್ನು ಕೋಟಿ ಕೊಟ್ಟರೂ ಹಾಡೋದಿಲ್ಲ ಅಂದೆ..ನನ್ನ ದನಿ ಮಾರಾಟಕ್ಕಿಲ್ಲ| Shankar Shanbhag | EP 02
ฝัง
- เผยแพร่เมื่อ 7 ก.พ. 2025
- ಗುರುಕಿರಣ್ ಅವರ ಆ ಹಾಡನ್ನು ಕೋಟಿ ಕೊಟ್ಟರೂ ಹಾಡೋದಿಲ್ಲ ಅಂದೆ..ನನ್ನ ದನಿ ಮಾರಾಟಕ್ಕಿಲ್ಲ..!!! | Shankar Shanbhag | BGanapathi | PART 02
subscribe us @ / @bganapathichannel
Interviewb with Singer Shankar Shanbhag | 35+ Years of Devotional and Light Music
Join us for an exclusive interview with the renowned singer Shankar Shanbhag as he reflects on his incredible journey spanning over 35 years in the world of devotional and light music. In this heartfelt conversation, Shankar Shanbhag shares his experiences, inspirations, and the significance of preserving the rich traditions of Indian music and culture.
From bhajans and keerthans to dasarapadas and santhavani, Shankar Shanbhag's dedication to these timeless musical forms is truly inspiring. Discover his passion for music, the challenges he faced, and his vision for the future of devotional music.
🌟 Highlights:
Shankar Shanbhag's musical journey and milestones
The importance of preserving traditional music
Insights into bhajans, keerthans, dasarapadas, and santhavani
Tips and advice for aspiring musicians
Don't miss this insightful and inspiring interview! Like, share, and subscribe for more content on devotional and light music. Let's keep our rich musical heritage alive together!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Whatsapp link: whatsapp.com/c...
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapath
#bganapathi #bganapathinews #kannada #trending #interview ShankarShanbhag #DevotionalMusic #LightMusic #IndianMusic #Bhajans #Keerthans #Dasarapadas #Santhavani #IndianCulture #MusicTraditions #35YearsInMusic #PerformingArtist #MusicJourney #PreserveCulture #MusicInterview #MusicalLegacy #IndianHeritage #CulturalPreservation
#singerinterview #DevotionalSinging #jaihanuman #caswathsongs #kcshivappa
ಇಂತಹ ರತ್ನ ಗಳನ್ನ ನಮ್ಮ ಮುಂದೆ ತಂದಿದುದಕ್ಕೆ ತುಂಬ Thanks Ganapathi ಯವರೆ.🎉
Absolutely right n correct... Thanks to Ganapathi ji n Channel ...
👌👌👌👌🙏🙏🙏🙏🙏
Nanagu. Haage.healabeku.annisuthu
"ಹಾಡು ನೀ ಇನಿರಾಗ " ಪದ್ಯದ ಲಿಂಕ್ ಇದ್ರೆ ಕಳ್ಸಿ
ಶ್ರೀ ಶಂಕರ್ ಶಾನುಭೋಗ್ ರವರ ಈ ನಿರ್ಧಾರ ಎಲ್ಲರೂ ಮೆಚ್ಚುವಂತದ್ದಾಗಿದೆ.
Houdu🎉
ಇಂಥಾ ಅನರ್ಘ್ಯ ರತ್ನವನ್ನು ಇಂಟರ್ವ್ಯೂ ಮಾಡಿದ ಗಣಪತಿಯವರಿಗೆ ತುಂಬಾ ಮೆಚ್ಚಿಕೆಗಳು.
❤
ಕ್ಯೆಲಾಗ ದವನು ಮೈ ಪರಚಿ ಕೊಂಡ ಅದಕ್ಕೆ ಇನ್ನೊಬ್ಬ ಜೊತೆಯಾದ
ಇವರ ಬಗ್ಗೆ ಇಷ್ಟು ದಿನ ಗೊತ್ತೇ ಇರಲಿಲ್ಲ... ಈ ಇಂಟರ್ವ್ಯೂ ನಿಂದ ಗೊತ್ತಾಯಿತು..... ಹೆಮ್ಮೆ ಅನ್ನಿಸ್ತು ಇವರನ್ನು ನೋಡಿ....... ಒಳ್ಳೇ ಸಂಸ್ಕಾರ ಇದೆ ಇವರಿಗೆ 🙏🙏🙏... ಇವರನ್ನು ಇಂಟರ್ವ್ಯೂ ಮಾಡಿದ್ದಕೆ ತುಂಬಾ ತುಂಬಾ ಧನ್ಯವಾದಗಳು ಗಣಪತಿ ಸರ್ ❤️🙏
💯 true ❤
ಹೌದು
ಬೆಂಗಳೂರಿನಲ್ಲಿ ರಾಮಕೃಷ್ಣ ಮಠದಲ್ಲಿ ನಿಮ್ಮ ಹಾಡುಗಳನ್ನು ಕೇಳಿದ್ದೇನೆ. ಮೆಚ್ಚಿದ್ದೇನೆ.
ಅಲ್ಲಿ ಬರೋ ಜನ ಬಹಳಷ್ಟು ಎರಡು ತಲೆ ಇರೋವೆ.... ಡೋಂಗಿ ಗಳು
ಇವರು ಹಾಡಿದ ಸಂಘದ ಹಾಡುಗಳನ್ನೇ ಕೇಳಿ ಬೆಳೆದವರು ನಾವು... 2008 ರಲ್ಲಿ ಇಸ್ರೋ ದಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಾನು ಇವರನ್ನು ಪ್ರತ್ಯಕ್ಷವಾಗಿ ಕಂಡಾಗ ತುಂಬಾ ಆನಂದವಾಗಿತ್ತು. 🙏🏾
ಹೌದು. ನಾವೂ ಸಹ. ಉದಾಹರಣೆಗೆ
ಸೇವೆ ಎಂಬ ಯಜ್ಞದಲ್ಲಿ........
Great.Keep it up.
God and GURUS bless you.
One has to follow this .
Ivaglu isro dalli kannada rajyotsava madtarq?
Yav sanga
ಸಂಗೀತವೆಂದರೆ ಪಂಚಮ ವೇದ ಎಂಬ ನಿಮ್ಮ ಶಿಸ್ತಿನ ಜೀವನಕ್ಕೆ ಬಹು ದೊಡ್ಡ ನಮನಗಳು
ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ ಶ್ಯಾನುಭಾಗ್ರೇ. ನಿಮ್ಮ ಜೀವನಕ್ಕೆ ಯಾವಾಗಲೂ ದೇವರ ರಕ್ಷೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಹೌದು
ದೇವರ ನಾಮ ಹಾಡಲು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ ನೀವೇ ಸೌಭಾಗ್ಯವಂತರು ಅಣ್ಣ
ಅಳದ ಧ್ವನಿಯಾಗಿರುವ ಗಣಪತಿಯವರಿಗೆ ಮನ:ಪೂರ್ವಕ ನಮನಗಳು.
ದಾಸ ಸಾಹಿತ್ಯದ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ ನಿಮ್ಮ ಪಾದಕಮಲಗಳಿಗೆ ಅನಂತ ಧನ್ಯವಾದಗಳು ನಿಮ್ಮ ಮುಂದೆ ಹಂಸಲೇಖ ಧೂಳಿಗೂ ಸಮಾನ
Chamacha Lekha...Kamsa Lekha...!!
Maamsa Lekha Himsa Lekha..!!!
🤣😂🤣😂🤣🤣
👍👍👍
ಚಲನಚಿತ್ರ ಸಂಗೀತದಲ್ಲಿ ಹಂಸಲೇಖ ರದ್ದು ಅಪ್ರತಿಮ ಕೊಡುಗೆ ಇದೆ. ಅವರನ್ನು ಅವಮಾನಿಸುವುದು ತರವಲ್ಲ.
@vinayachikkankod499 houdu
@@vinayakchikkankod499 copy and paste aste ree hamsalwka avrdhu
ಸೂಪರ್ ಶಂಕರ್ ಸರ್ ನಿಮ್ಮ ಕಂಠ ದೇವರಿಗೆ ಮೂಡಿಪಗಿರಲಿ ಧನ್ಯವಾದಗಳು 🙏🙏🙏ನಿಮ್ಮ ನೆಯ್ತೀಕಥಿಗೆ ನಾನು ಶರಣು
ನಿಮ್ಮ ಶ್ರೇಷ್ಠ ಚಿಂತನೆಯನ್ನು ನಾನು ತುಂಬ ಗೌರವಸುತ್ತನೆ ......ಈಗಿನ ಪರಿಸ್ಥಿತಿಯಲ್ಲಿ...ಬರುವ ಹಾಡುಗಾರಿಕೆ ಆ ನರಕದಲ್ಲಿ ಪ್ರೀತಿ
ನನಗೆ ಸಂಗೀತ ಹೊಟ್ಟೆ ಪಾಡು ಅಲ್ಲ ! ಅದು ನನಗೆ ಭಕ್ತಿ! ಭಗವಂತನ ಆರಾಧನೆಗೆ ಸಮಾಜ ಬದಲಾವಣೆಗೆ ಅರ್ಪಿತ ❤❤❤
You are great sir Gods rich blessings! ❤❤❤
ಶಂಕರ್ ಶಾನ್ಭಾಗ್ ರವರೇ ಹಿಂದೆ ಸ್ವರ್ಗ ಸ್ವರ್ಗ ಅಂತ ಒಂದು ಧಾರಾವಾಹಿಯಲ್ಲಿನ ಹಾಡು ನನಗೀಗಲೂ ಮರೆಯಲಸಾಧ್ಯ, ಗಣಪತಿಯವರೇ ಕಲಾವಿದರ ಅಳದ ಧ್ವನಿಯಾಗಿದ್ದೀರಿ. ಧನ್ಯವಾದಗಳು. 🙏
ವಾವ್....ನಿಮ್ಮ ಮಾತುಗಳು ಕೇಳಿ ಮನ ತುಂಬಿತು.... ನಾನೂ ಕೂಡಾ ಒಬ್ಬ ಗಾಯಕ
ನಾನು 73 ರವನು. ಆದರೂ ಮನ: ಪೂರ್ವಕ ವಾಗಿ ಹೇಳುವೆ, ಶ್ರೀ ಶಂಕರ್ ಶಾನ್ ಭಾಗ್ ಅವರಿಂದ ಕಲಿಯುವುದು ಬಹಳ ಇದೆ.
ಇಂತಹ ಒಳ್ಳೆ ವ್ಯಕ್ತಿತ್ವ ಇರುವಂತ ಗಾಯಕರ ಸಂದರ್ಶನ ಮಾಡಿರುವುದು ಬಹಳ ಖುಷಿ ತಂದಿದೆ.
ಗಣಪತಿಯವರಿಗೂ ಹಾಗೂ
ಶಂಕರ ಶಾನಭೋಗ್ ಅವರಿಗೂ ನನ್ನ ವಂದನೆಗಳು
ಗಣಪತಿ ಯವರೇ ನಿಮ್ಮ ಇಬ್ಬರ ಸಂವಾದ ನನ್ನ ಜೀವನದ ಚಿಂತನೆ ಬದಲಿಸಿದೆ. ನಿಮಗೆ ಒಳ್ಳೆಯದಾಗಲಿ,
ಹೌದು, ಅದು ಹಾಗೆಯೇ ಇದೆ
ತುಂಬಾ ಖುಷಿ ಆಯ್ತು ಸರ್ ನಿಮ್ಮ ಜೊತೆ ಮಾತಾಡಿದ್ದು.. ದೇವರು ಕೊಟ್ಟಂತ ಈ ಧ್ವನಿ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ 💕ಸರ್
ಇಂತಹ ಒಳ್ಳೆಯ ಗಾಯಕರ ಬಗ್ಗೆ ಉತ್ತಮ ಸಂದರ್ಶನ ಮಾಡಿ ಅವರ ಬಗ್ಗೆ ಅಪಾರ ಅಭಿಮಾನ ಮೂಡಿತು ಗಣಪತಿರವರೇ 🙏
ನಿಮ್ಮ ಮಾತುಗಳು ಕೇಳಲು ಬಲು ಸಂತೋಷವಾಗುತ್ತದೆ.ಧನ್ಯವಾದಗಳು 😊
ತಡವದೇಕೆ ತಾಯ ಕರೆಗೆ ಬಾಳೇ ಅವಳ ಕೊಡುಗೇ.....ನಿಮ್ಮ ಈ ಹಾಡು ಅದ್ಭುತ ಸರ್. ಹಾಗೆಯೇ ಬಾ ಚಕೋರಿ ಚಂದ್ರ ಮಂಚಕೆ....ಮರೆಯೋಕೆ ಸಾಧ್ಯವೇ? ನಿಮ್ಮ ಸ್ಪಷ್ಟ ಮಾತು...ಉಚ್ಚಾರ....👌👌👌
ಯಾವ್ ಯಾವ್ ಗುರು ನಿಮಗೆ ನೀವೇ ಗುರು
ನಿಮ್ಮ ಪದ್ಯಗಳನ್ನು ಕೇಳಿದ್ದೇನೆ. ಬಹಳ ಇಷ್ಟಪಟ್ಟಿದೇನೆ. ರಕ್ಷಿಸೋ ರಘುರಾಮ, ಜಯ ನಾರಾಯಣ ನಿಮ್ಮ ಹಾಡುಗಳು ಅದ್ಭುತ. ನೀವು ಬಹಳ ತತ್ವವಾದಿಯಿದ್ದೀರಿ.
ಎಲ್ಲಾ ಕಲಾವಿದರು ಕೂಡ ನಿಮ್ಮಂತೆ ದಿಟ್ಟ ನಿರ್ಧಾರ ಮಾಡಿದ್ರೆ .ನಮ್ಮ್ ಸಂಮ್ಸ್ಕ್ರತಿ ಸಂಗೀತ ಇನ್ನು ಚೆನ್ನಾಗಿ ಇರ್ತಿತ್ತು
ಈಗಿನ ಯುವ ಪೀಳಿಗೆಗೆ ಇವರನ್ನು ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 💐🙏🏽🎉
ಗಣಪತಿಯವರ ಪ್ರಯತ್ನದಿಂದ ಅನೇಕ ಪ್ರತಿಭೆಗಳ ಅನಾವರಣವಾಗಿದೆ.ಒಳ್ಳೆಯ ಪ್ರಯತ್ನ.
ಅದ್ಭುತ ವ್ಯಕ್ತಿತ್ವ ನಮ್ಮ ಶಂಕರ್ ಸರ್ ಅವರದ್ದು. ಇವರನ್ನು ಗುರುಗಳಾಗಿ ಪಡೆದ ನಾವು ಧನ್ಯರು 🙏🙏🙏ನಿಮ್ಮ ತರಗತಿಗಳಲ್ಲಿ ನಾನು ನಿಮ್ಮೊಂದಿಗೆ ಕಳೆದ ಸಮಯವು ತುಂಬಾ ಅಮೂಲ್ಯವಾಗಿದೆ 🙏🙏🙏
ನಿಮ್ಮ ನೈತಿಕ ಪ್ರಜ್ಞೆಗೆ ವಂದನೆಗಳು 🙏🙏🙏
ಜಯವಾಗಲಿ ದಾಸ ಸಾಹಿತ್ಯಕ್ಕೆ ಶುಭವಾಗಲಿ ನಿಮ್ಮ ಜೀವನಕ್ಕೆ
ಇಂಥ ಅದ್ಭುತ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು
ಖಂಡಿತಾ
ನಿಮ್ಮ ಸಾಹಿತ್ಯದ ಬಗ್ಗೆ ಅಭಿಮಾನ ತುಂಬಾ, ಮೆಚ್ಚುವಂತಹದು, ಧನ್ಯವಾದಗಳು.
I heard Shankara Shanbhogue sir singing devotional songs in Ganeshotsava in HB samaja road.I heard him in his monthly programmes in Indian institute of world culture.He has earned good name by not going for film songs with double meaning.Best wishes Sir
ಗುರುಕಿರಣ್ ಎಲ್ಲರಿಗೂ ಗುರುಗಳೇ.... ನಿಮ್ಮ ಸಂಗೀತ ನಿಮಗೆ.... ನಮ್ಮ ಸಂಗೀತ ನಿಮಗೆ..... ಬೇರೆ ಏನೂ ಮಣ್ಣಂಗಟ್ಟಿ ಇಲ್ಲಾ ಗುರೂ.....ನೀವು ದೊಡ್ಡವರು.....
I met him at Aravind Recording Studio long ago. He is very simple and humble person.
ನಮ್ಮ ಸಂಸ್ಕೃತಿ ಯ ಪ್ರತೀಕ ನೀವೋ sir
ಒಳ್ಳೆಯ ಚಿಂತನೆಗಳು, ನಿರ್ಧಾರಗಳು ಸಮಾಜದ ಸುಧಾರಣೆಗೆ ಕಾರಣವಾಗತ್ತೆ..🎉
ಸೂಪರ್ ಸರ್ ನಿಮ್ಮಂಥಹವರು ಮತ್ತೆ ಮತ್ತೆ ಹುಟ್ಟಿ ಬರಲಿ ಅಂತ ಹಾರೈಸುವೆ
ನಿಮ್ಮ ಶ್ರೇಷ್ಠ ನಿರ್ಧಾರ ಘನತೆ, ಗೌರವಕ್ಕೆ ಅನಂತ ಧನ್ಯವಾದಗಳು ಸಾರ್ 🙏🙏🙏🙏🙏
ಈಗಿನ ಕಾಲದಲ್ಲೂ ಈ ತರಹದ ಚಿಂತನೆ ಗ್ರೇಟ್ ಸರ್ 🙏🙏🙏🙏🙏🙏🙏🙏🙏🙏👌🙏🙏🙏👌🙏🙏👌🙏👌👌👌👌👌👌👌👌👌
Nanu tumba gowraviso shreshta gayakarada shankar shanbhouge avara manada maathu keli avara bagge ero gowrava abhimana savira pattu hecchu aythu hrudayapoorvaka namanagalu nimage
ಸಾಹಿತ್ಯದ ಬಗ್ಗೆ ಇವರು ಹೇಳಿದ ಮಾತು ನಿಜ. ತಮ್ಮ ನಿಲುವನ್ನು ಬಿಟ್ಟು ಕೊಡದಿರುವುದನ್ನು ಮೆಚ್ಚಲೇಬೇಕು
28 ವರ್ಷದ ಹಿಂದೆ ನೀನು ಹಾಡಿದ "ಅಮ್ಮ ಎಂಬ ಮಾತಿನಿಂದ" ಹಾಡು ಮೊದಲ ಬಾರಿಗೆ ಬರೆದುಕೊಂಡು ಅಲ್ಲಿ ಇಲ್ಲಿ ಹಾಡ್ತಾ ಇದ್ದೆ, ಎಲ್ಲರಿಗೂ ಇಷ್ಟ ಆಗೋದು. ನಂಗೆ ತುಂಬಾ ಇಷ್ಟ ಈ ಹಾಡು. ದನ್ಯಾವಾದಗಳು ಸರ್.
I think you need to edit your comment...neevu it should be
Yes sir @@deepaknayak3582
ತುಂಬಾ ತುಂಬಾ ಧನ್ಯವಾದಗಳು ನಿಮ್ಮಂತವರಿಂದಲೇ ಇನ್ನೂ ಸಮಾಜ ಇಷ್ಟು ಮಾತ್ರ ಆದ್ರೂ ಚನ್ನಾಗಿದೆ ಅಂತ ಅನ್ನಿಸುತ್ತೆ 🙏🙏🙏🙏
ತಹು ಹಾಡುವ ಶೈಲಿ ಮತ್ತು ಹಾಡುವಾಗಿನ ಹವಾ ಭಾವ ನನಗೆ ತುಂಬಾ ಮೆಚ್ಚಿಗೆ. ನಿಮ್ಮ ವ್ಯಕ್ತಿತ್ವ ನನಗೆ ತುಂಬಾ ಇಷ್ಟವಾಹಿತು.
ಎಲ್ಲಕ್ಕಿಂತ ಆದರ್ಶ ದೊಡ್ಡದು ನಿಮ್ಮಲ್ಲಿ ಅದನ್ನು ಕಂಡೆ 🙏
ಹರಿ ಓಂ 🙏ಗುರುಭ್ಯೋ ನಮಃ 🙏ಬಿ. ಗಣಪತಿ ಯವರಿಗೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್. ಇಂತಹ ಮಹಾನ್ ಅದ್ಭುತ ಕಲಾವಿದನನ್ನು ಸಂದರ್ಶನ ಮಾಡಿದ ನೀವೇ ಧನ್ಯರು. 🙏ಇದನ್ನು ನೋಡಲು ಕೇಳಲು ಅವಕಾಶ ಸಿಕ್ಕಿದ ನಾವೇ ಧನ್ಯರು. 🙏🙏🙏ಸಂಗೀತದ ಮಹತ್ವ ಏನು ಎಂಬುದರ ಮಹತ್ವ ತಿಳಿದವರಿಗೆ ಮಾತ್ರ ಒಬ್ಬ ಸಂಗೀತಗಾರನ ಅಥವಾ ಕಲಾವಿದನ ಸತ್ಯ ಮಾತು ಅರ್ಥವಾಗುವುದು. 🙏
ಶಂಕರ್ ಸರ್ 🌹💐🙋♂️🙏
ಗಣಪತಿ ಸರ್ 🌹💐🙏🙋♂️
ಅತ್ಯದ್ಭುತ ಸಂದರ್ಶನ ಸರ್ 👌
ಒಳ್ಳೆದಾಗಲಿ ಸರ್ 🙋♂️🙌😍
Super sar ನೀವು ಅದ್ಬುತ ನಿಮ್ಮ ದಾಸರ ಹಾಡುಗಳು ಅದ್ಬುತ ಭಕ್ತಿ ಪರಾಕಷ್ಟೆ ಇಂದ ಹಾಡುತ್ತೀರಿ
ಸಂತನೆಂದರೆ ಹಾಡು ತುಂಬಾ ಚನ್ನಾಗಿದೆ, ಶಂಕರ್ ಸರ್ ❤
ಧನ್ಯೋಸ್ಮಿ ಶಂಕರ್ ಸರ್
ನನಗೆ ಶಂಕರ್ ಶಾನಭಾಗರ RSS ಹಾಡುಗಳು ಅದ್ಭುತವಾಗಿವೆ.
ನಾನೂ ಆ ಹಾಡುಗಳಲ್ಲೇ ಅವರನ್ನು ಗುರುತಿಸಿದ್ದು
ತುಂಬಾ ಚೆನ್ನಾಗಿದೆ
ಅದ್ಭುತವಾದ ಸಂದರ್ಶನ...Hat's off to you both Ganesh sir and shanbhag sir 🙏 🙌 👏
@@sujalabhat1022yavudadu
introducing such person like shankar.most of the facts he reavels thanks to mr ganapathi
ಸಂಘದ ಎಲ್ಲ ಹಾಡುಗಳನ್ನ ಸದ್ಬುತವಾಗಿ ಹಾಡಿದ್ದಾರೆ
ನೀವು ನಿಜವಾಗಿಯೂ ಕಲಾ ಸ್ವಾಭಿಮಾನಿ ಸರ್ 🙏🙏🙏.
ಖಂಡಿತಾ ಮೋಸ ಆಗಿಲ್ಲ
ಅವರ ಬಗೆಗಿನ ಗೌರವ ಇನ್ನೂ ಹೆಚ್ಚಾಗಿದೆ
ಶಂಕರ್ ಅವರು ಹಾಡಿದ ಹಾಡುಗಳು ತುಂಬಾ ಇಷ್ಟ
Super sir ❤ thanks ganapathi sir... ಇದು ನಿಜವಾದ ಸಂದರ್ಶನ... ಯಾವುದೇ ಬೂಟಾಟಿಕೆ ಇಲ್ಲದೆ ಮನಸ್ಸಿನ ನಿಜವಾದ ಭಾವನೆಯನ್ನು ವ್ಯಕ್ತಪಡಿಸುವುದೇ ಬದುಕು ಶಂಕರ್ ಸರ್ ನಿಮ್ಮ ಬದುಕು ನಿಜಕ್ಕೂ ಬಂಗಾರ❤
ಹೌದು
Man with golden vision hat's off Shankar shanbog
ಒಳ್ಳೆಯ ವಿಚಾರ
ಎಂಥ ಮಹನೀಯರು ಸರ್ ತಾವು,, ತಮಗೆ ಅಭಿನಂದನೆಗಳು, ನಿಮ್ಮ ಸ್ಟೋರಿ ಕೇಳಿ ಬಹಳ ಖುಷಿ ಆಯ್ತು.
ನಿಜವಾಗಲೂ ಇಷ್ಟು ನಿಷ್ಠುರವಾಗಿ ಇಲ್ಲಿಯ ವರೆಗೂ ಯಾವ ಕಲಾವಿದರು ಹೇಳಿರ್ಲಿಲ್ಲ ತಮಗೆ ಆದ ನೋವನ್ನ ಇಷ್ಟು ಸರಳತೆ ಇಂದ ಹೇಳಿರೋದು ನಮ್ಮಂತ ಬೆಳಿಯುವ ಕಲಾವಿದರಿಗೆ ದಾರಿದೀಪ ಆಗುತ್ತೆ ಸಂಗೀತ ಗಾರರಿಗೆ ಕೇವಲ ಹಾಡೋದಲ್ಲ ಸಾಹಿತ್ಯವನ್ನು ಕೂಡ ನೋಡ್ಬೇಕು ಅನ್ನೋದು ನಿಜವಾಗ್ಲೂ ಶಂಕರ್ ಸರ್ ಅವರ ಮಾತುಗಳು ಪ್ರತಿಯೊಬ್ಬರಿಗೂ ಈ ಸರಣಿ ಮುಟ್ಟಲಿ
ಬಹಳ ಉತ್ತಮ ಗಾಯಕ.
ದಾಸರ ಸೇವೆ ಹೊಟ್ಟೆ ಪಾಡು ಅಲ್ಲ... ಅವರೇ ನಮಗೇ ತನು, ಮನ, ಧನ, ಪ್ರಾಣ ಸಹಾ.......
ಸೂಪರ್ ಸರ್ ನಿಮ್ಮ ಮೇಲಿನ ಅಭಿಯಾನ ಇನ್ನಷ್ಟು ಜಾಸ್ತಿ ಆಯಿತು ಇದನ್ನು ನೋಡಿ
ಇವರು ನಿಜವಾದ ಸರಸ್ವತಿ ಪುತ್ರ
ಒಂದೊಂದು ಕಾಮೆಂಟ್ ಕೂಡ ಮುತ್ತಿನ ಹಾರ ಹಾಕಿದ ಹಾಗೆ ಇದಾವೆ ಜೈ ಕನ್ನಡಾಂಬೆ ಜೈ ಕರ್ನಾಟಕ ❤
ಅಬ್ಬ ಸಂಗೀತ ಸರಸ್ವತಿಗೆ ಇಷ್ಟೊಂದು ಅನ್ಯಾಯವಾಗ್ತಿದೆಯಾ ಗಣಪತಿ ji😨
ನಮ್ಮ ಪುಣ್ಯ ಭೂಮಿ ಕೃಷ್ಣ ನಗರಿ ಉಡುಪಿದ ❤️singer 🔥👌👌👌
ನಾವು ದಾಸರ ಭಕ್ತರು.... 🙏🏻
ಉತ್ತಮ ಸಂದರ್ಶನ ಸರ್ 🙏🙏🙏
Really Great Shankar sir
ಅದ್ಬುತ ಗಾಯಕ. ತನ್ನ ಸಿದ್ದಾಂತಕ್ಕಾಗಿ ಎಂದೂ ರಾಜೀ ಆಗಿಲ್ಲ..
ತುಂಬಾ ಚೆನ್ನಾಗಿದೆ ಗಣಪತಿ ಅವರ ಪ್ರಯತ್ನ....
AtIast I am glad to here such meaningful words. Our generation people/senior citizens have enjoyed old songs, even today we look forward to listen to oldtime songs which educate the common man.
*Great man... Great words by Shankar Shanabhogue ... ! Thanks for inviting him to your Channel B Ganapathi ji ... !*
Very inspirational to our young generations....sir am proud that i have sung in your composition 😊
ಸರ್ ನಿಮ್ಮ ಆದರ್ಶ ಗುಣ ದೊಡ್ದದು, ನಿಮ್ಮ ಸ್ವಾಭಿಮಾನ ಮತ್ತು ದೈವ ಭಕ್ತಿ ಸಾಕ್ಷಾತ್ಕಾರ, ನಮಗೆ ಏನು ಹೇಳಬೇಕು ನಿಮಗೆ ಗೊತ್ತಾಗುತ್ತಿಲ್ಲ🥰 💛💛💛
ದೇವರ ಬದುಕನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙏🍃
ನಾಡಿ ಹೆಮ್ಮೆಯ ಗಾಯಕರು ಶ್ರೀ ಶಂಕರ್ ಶಾನುಭಾಗ್. ಸೂಪರ್ ಸರ್.
A rare gem of a person।
ಸಂದರ್ಶನ ಅದ್ಭುತ....! ಗಣಪತಿಯವರಿಗೂ ಶಾನಭಾಗ್ ರಿಗೂ ಆತ್ಮೀಯ ವಂದನೆಗಳು..
ಶಂಕರ್ ಸರ್, ನಿಮ್ಮ ಧ್ವನಿಯಲ್ಲಿ ನನ್ನ ಸಾಹಿತ್ಯ ಕೂಡ ಧನ್ಯತೆ ಪಡೆದಿದೆ ಅನ್ನುವುದೇ ಒಂದು ದೊಡ್ಡ ಸೌಭಾಗ್ಯ🥰❤️🙏🏻🙏🏻🙏🏻🙏🏻
ನೀವೆ ಧನ್ಯರು sir ದೇವರ ನಾಮ ಸ್ಮರಣೆ ಸಾಂಗ್ ಹಾಡಿದವರು
ನಿಜವಾಗಲೂ ನಿಮ್ಮ ಚಿಂತನೆ ಗಳು ಕಣ್ಣನ್ನ ತೆರೆಸಿ ಬಿಟ್ಟತು. 👌🏿👌🏿👌🏿🙏🏿🙏🏿🙏🏿
ಅಪರೂಪದ ವ್ಯಕ್ತಿ..
ನಿಮ್ಮ ಸಂಗೀತಕ್ಕೆ ಒಳ್ಳೆಯ ಬೆಲೆ ಇದೆ ಸರ್ ಅದು ಸಿಗುತ್ತೆ.....
❤❤ ಸೂಪರ್ ಸರ್..❤
Great sir super.
Really it is a super conversation ❤
Gayakarige dodda namaskara❤
ಒಳ್ಳೆ ಗಾಯಕ ಒಳ್ಳೆ ಚಿಂತನೆ
Shankar shanbhag s good person
He was my client in stock market
ಗಣಪತಿ ಸರ್ ನಿಮಗೆ ಧನ್ಯವಾದಗಳು ಸೂಪರ್ ಸಂದರ್ಶನ
We have Honored Sri. Rajkumar Bharati too, in Chennai.
He is doing well...
ಇಂತಹ ಮೌಲ್ಯ ಗಳಿಂದ ಜೀವನವನ್ನು ನಡೆಸುತ್ತಿರುವ ಶಂಕರ ಶಾನುಭೋಗರಿಗೆ ನಮನಗಳು 🙏🙏🙏
Good decision taken by you sir, every person likes sir.
ಕಲಿಯುಗದಲ್ಲೂ ಮೌಲ್ಯವನ್ನು ಎತ್ತಿ ಮಾದರಿ ಆಗಿದ್ದೀರಿ....
ನಿಮ್ಮ ಅನುಭವದ ನುಡಿ ಕೇಳಿ ಮನಸಿಗೆ ತುಂಬಾ ಸಂತೋಷ ಆಯ್ತು ಥ್ಯಾಂಕ್ ಯು ಸರ್,
ಬೆಲೆ ಕಟ್ಟಲಾಗದ ಮಾಣಿಕ್ಯ ರನ್ನು ಪರಿಚಯಿಸಿದ್ದು ಈ ರಾಜ್ಯಕ್ಕೆ ಒಳ್ಳೆಯದಾಯಿತು
ಹೌದು
Best episode. Shanbhag avare nimage anantha namaskaragalu 🎉
ಶಾನುಭೋಗರು ನೀವು ಇನ್ನೂ ಹೆಚ್ಚಾಗಿ ಎಲ್ಲರೊಂದಿಗೂ ಹಾಡಬೇಕು ಯಾಲ್ಲರನ್ನ ಸಮಾನತೆಯ ದೃಷ್ಠಿಯಿಂದ ನೊಡಿ
Thanks Mr. Ganapathi for showcasing latent/shadowed veteran singer n personalty. Our Kannada literature is still strongly rooted n surviving from these ethical personalities. Hats off for your channel🙏🙏.. Equally I appreciate your Kannada flawless vocabulary🙏🙏..