ಕಣ್ಣಲ್ಲಿ ನೀರು ಬಂತು, ಉಮಾಶ್ರೀ is really great👍🏿🙏🏿thanku Rameshji, ನಿಮ್ಮ ಸಾಧನೆ ಏನೂ ಕಡಿಮೆ ಇಲ್ಲ, ನೀವು ಕೂಡಾ ಸಾಧಕರ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು, ಅದಕ್ಕೆ ಮೊದಲು ಏರ್ಪಡು ಮಾಡಿ 🤝ಧನ್ಯವಾದಗಳು 🙏🏿jai sri ram🙇🏿♀️🙏🏿
ನಿಮ್ಮ ಕಣ್ಣೀನಲ್ಲಿ ಹರಿದ ನೀರಿಗಿಂತ ಹೆಚ್ಚಾಗಿ ನೀವು ನಿಮ್ಮ ಮಗನ ಜೊತೆಮಾತನಾಡುವಾಗ ನಮ್ಮ ಕಣ್ಣಲ್ಲಿ ನಾವರಿಯದಂತೆ ಬಂದಿತು..mam...god is really great..ದೇವರಿದ್ದಾನೆ ಎಂಬುದಕ್ಕೆ ನಿಮ್ಮ ಜೀವನವೆ ಸಾಕ್ಷಿ.. .ಕೇಳಿದಾಗ...ಹೀಗೆಲ್ಲ ನಿಜವಾಗಿ ಆಗುವುದಾ ಅನಿಸ್ತು.. .ನಿಮ್ಮ ಜೀವನವನ್ನೆ ಚಲನಚಿತ್ರವಾಗಿ ಹೊರ ತಂದರೆ ಚೆನ್ನಾಗಿರುತ್ತೆ ಅನಿಸಿತು
ಕಣ್ಣಲ್ಲಿ ನೀರು ಬಂತು ತುಂಬಾ ಕಷ್ಟದ ಜೀವನ..ಈಗ ಮಂತ್ರಿ ಆದರು ತಮ್ಮ ಹಳೆಯ ಗೆಳೆಯರನ್ನ ಮರೆತಿಲ್ಲ ಇವರೆ ನಂಗೆ ಎಲ್ಲಾ ಅಂತ ಹೇಳಿದ್ರಲ್ಲ ತುಂಬಾ ಒಳ್ಳೆಯ ಮನಸು ಉಮಾಶ್ರಿದ್ದು ..ನಿಸ್ವಾರ್ಥ ಪ್ರೀತಿ ಈ ಜಗತ್ತಲ್ಲಿ ಇದ್ರೆ ಅದು ತಾಯಿ ಪ್ರೀತಿ ಮಾತ್ರ ನೀವು ಸದಾ ಚೆನ್ನಾಗಿರಿ ತಾಯಿ ... ...so great of u mam ಲವ್ ಯೂ ಮಾ
Teera jeevanadalli innenu Ulidilla anta gottidu..Phoenix nante matte eddedralla what a journey seriously I'm mesmerized....huge respect madam....❤❤never give up attitude.....🙏🙏
ಹಲವು ಕಷ್ಟಗಳನ್ನು ಎದುರಿಸಿ ಇಂದಿನ ದಿನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.. ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ.. ನಿಮ್ಮ ಅಭಿನಯವನ್ನು ಮೆಚ್ಚುದ ಜನರೇ ಇಲ್ಲ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತೀರಾ.. ಧನ್ಯವಾದಗಳು ಉಮಾಶ್ರೀ ಮ್ಯಾಡಮ್.. 💐💐🙏🏻
ಮೇಡಂ ನೀವು ತುಂಬಾ ಗ್ರೇಟ್ ಮೇಡಂ 🙏🙏🙏🙏🙏 ನನ್ನ ಜೀವನ ಈಗಲೂ ಹೀಗೆ ನಡೀತಿದೆ ಮಕ್ಕಳ ಪರಿಸ್ಥಿತಿ ಇದೇ ಇದೆ ನನಗೆ ಅಭಿನಯ ಪ್ರೀತಿ ಇದೆ ಜೀವನವೇ ನಾಟಕವಾಗಿದೆ ಕಷ್ಟ ಎನಿಸಿದರೂ ನಿಮ್ಮ ಜೀವನ ನನಗೆ ಸ್ಪೂರ್ತಿ ಆಗಲಿ ❤🙏🙏🙏🙏🙏💐💐😍😭😭
Hatts to Mrs.umashree. she is great .,the way she has done everything despite all the suffering she has gone through. ❤ . She is a role model to all the young girls
I had never put tears watching any program. but today I could not control . you are great inspiration for every women, Girls who think they cant live and want to suicide should must watch this video. Hats off Umashree.
ನನ್ನ ಜೀವನದಲ್ಲಿ ನಾನು ಮೆಚ್ಚಿದ ಏಕೈಕ ಸಿನಿಮಾ ಕಲಾವಿದೆ. ಎಷ್ಟೊಂದು ಸರಳ ವ್ಯಕ್ತಿ, ಎಷ್ಟೋ ವರ್ಷಗಳ ಹಿಂದೆ ನಮ್ಮನೆಯವರ ಜತೆ ಪಾರ್ಕಿನಲ್ಲಿ ಕುಳಿತಿದ್ದೆ, ನೀವಾಗಿ ಬಂದು ನಮ್ಮೊಂದಿಗೆ ಮಾತನಾಡಿ ಪರಿಚಯ ತಿಳಿಸಿದಿರಿ.
Kasta bandre Alli sukanuu eruthe. Aandre a kastana edhurskondu mundhe hogbeku adhunna Namma umashree avru madidhare so sweet lv u amma you're great women 👌👌
👌amma nanu nim hotteli hutbardittha anstha idhe really nim story keli noovayithu ivagin kaldalli nim tharadoru sigalla yaru nim thara kasta padalla amma really 🎩 😁 👕👍Great! 👖
Karthikagowda Gowda sir. Prati hennu saha ondalla ondu kasta anubhavisiruttare.. Nimma taayige bele kodi modalu.. Avaru saha great.. Umashree mam also... Don't talk like this
One of the best of weekend with Ramesh program. Hat's off to ಉಮಾಶ್ರೀ ಅಮ್ಮ💐👏👍👌🙏🙏🙏
ನಮ್ಮ ಅಮ್ಮನ ಜೀವನ ನಿಮ್ಮ ಹಾಗೆ ಇದೆ ಉಮಾಶ್ರೀ ಮೇಡಮ್ 😔😒
So great of u mam all the best future 🙏
ಯಾಕೆ
A prominent artist since my childhood still leading senior artist in my later life ;) I appreciate her 😘😘
ಕಣ್ಣಲ್ಲಿ ನೀರು ಬಂತು, ಉಮಾಶ್ರೀ is really great👍🏿🙏🏿thanku Rameshji, ನಿಮ್ಮ ಸಾಧನೆ ಏನೂ ಕಡಿಮೆ ಇಲ್ಲ, ನೀವು ಕೂಡಾ ಸಾಧಕರ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು, ಅದಕ್ಕೆ ಮೊದಲು ಏರ್ಪಡು ಮಾಡಿ 🤝ಧನ್ಯವಾದಗಳು 🙏🏿jai sri ram🙇🏿♀️🙏🏿
ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ....❤
ನಿಮ್ಮ ಕಣ್ಣೀನಲ್ಲಿ ಹರಿದ ನೀರಿಗಿಂತ ಹೆಚ್ಚಾಗಿ ನೀವು ನಿಮ್ಮ ಮಗನ ಜೊತೆಮಾತನಾಡುವಾಗ ನಮ್ಮ ಕಣ್ಣಲ್ಲಿ
ನಾವರಿಯದಂತೆ ಬಂದಿತು..mam...god is
really great..ದೇವರಿದ್ದಾನೆ ಎಂಬುದಕ್ಕೆ ನಿಮ್ಮ ಜೀವನವೆ ಸಾಕ್ಷಿ.. .ಕೇಳಿದಾಗ...ಹೀಗೆಲ್ಲ
ನಿಜವಾಗಿ ಆಗುವುದಾ ಅನಿಸ್ತು.. .ನಿಮ್ಮ ಜೀವನವನ್ನೆ ಚಲನಚಿತ್ರವಾಗಿ ಹೊರ ತಂದರೆ
ಚೆನ್ನಾಗಿರುತ್ತೆ ಅನಿಸಿತು
00000000😮l😅😅🎉😮😮8🎉😮I am 🎉088🎉⁸7🎉🎉🎉to pppioooo
Even I was crying with her son
God bless her and her children, whatever she missed
2024 ಉಮಾಶ್ರೀ ಅಮ್ಮ... ❤❤❤❤.. ಪುಟ್ಟಕ್ಕನ ಮಕ್ಕಳು ಸೀರಿಯಲ್ 🥰🥰
ಪುಟ್ಟಕ್ಕ ಮೆಸ್ 😍😍
It's so inspiring to learn from a lady who makes everybody laugh but has gone through so much of pain and has made herself such a wonderful person.
Jk kk s
ನಿಮ್ಮ ಜೀವನದಲ್ಲಿ ಇಷ್ಟೆಲ್ಲ ಕಷ್ಟ ಇದ್ದರೂ ಎಲ್ಲವನ್ನೂ ಎದುರಿಸಿ ಮೆಟ್ಟಿನಿಂತು ಇಲ್ಲಿವರೆಗೆ ಬಂದಿದ್ದೀರಾ ಅಂದರೆ ನೀವು ನಿಜವಾಗ್ಲೂ ಗ್ರೇಟ್ Mam 🙂🙏
ಕಣ್ಣಲ್ಲಿ ನೀರು ಬಂತು ತುಂಬಾ ಕಷ್ಟದ ಜೀವನ..ಈಗ ಮಂತ್ರಿ ಆದರು ತಮ್ಮ ಹಳೆಯ ಗೆಳೆಯರನ್ನ ಮರೆತಿಲ್ಲ ಇವರೆ ನಂಗೆ ಎಲ್ಲಾ ಅಂತ ಹೇಳಿದ್ರಲ್ಲ ತುಂಬಾ ಒಳ್ಳೆಯ ಮನಸು ಉಮಾಶ್ರಿದ್ದು ..ನಿಸ್ವಾರ್ಥ ಪ್ರೀತಿ ಈ ಜಗತ್ತಲ್ಲಿ ಇದ್ರೆ ಅದು ತಾಯಿ ಪ್ರೀತಿ ಮಾತ್ರ ನೀವು ಸದಾ ಚೆನ್ನಾಗಿರಿ ತಾಯಿ ... ...so great of u mam ಲವ್ ಯೂ ಮಾ
Naushad Maddadka
Naushad Maddadka L
Naushad Maddadka
Varalakahmi
ಅದ್ಭುತ ಕಲಾವಿದೆಗೆ ನಮ್ಮ ಕನ್ನಡಿತಿಗೆ ನಮನಗಳು...🙏
ಪ್ರತಿಒಬ್ಬರ ಯಶಸ್ಸಿನ ಹಿಂದೆ ಕಹಿಯಾದ ನೆನಪು ಇದ್ದೆ ಇರುತ್ತೆ.... (life tarn on one motivation)
Always smile 😊
ಎಲ್ಲಾ ಎಪಿಸೋಡ್ ಗಿಂತ ಟಾಪ್ ಎಪಿಸೋಡ್ ಅನ್ಸುತ್ತೆ. ಅಪ್ರತಿಮ ಪ್ರತಿಭೆ ಉಮಾಶ್ರೀ ಅಮ್ಮ 🙏.
Hats off madam
Nimma life story keli kannalli nerru bantu ..namgu kasta yedurisuva chala bantu.....
ನಿಜ ಅಣ್ಣಾ 🙏🏻🙏🏻
@@pramithapoovama2157y❤❤66⁶66⁶⁶😂⁶⁶⁶ttfvv. V⅚😮😮😮ñ 20:56
Ji ji ji CR CR
😊2
@@pramithapoovama2157
ಗಟ್ಟಿ ಗುಂಡಿಗೆಯ ಹೆಣ್ಣು 💖😍 ಉಮಾಶ್ರೀ ಅಮ್ಮ
Avara jeevanane ondu chalanachithra kathe adaralli nayaki umashree greatest actress super video
Teera jeevanadalli innenu Ulidilla anta gottidu..Phoenix nante matte eddedralla what a journey seriously I'm mesmerized....huge respect madam....❤❤never give up attitude.....🙏🙏
ಅನಾಥೋ ದೈವ ರಕ್ಷಕ ಅನ್ನೋದು "ಉಮಾ ಶ್ರೀ" ಯವರ ಜೀವನದಲ್ಲಿ ಅಕ್ಷರಷಹ ನಿಜವಾಗಿದೆ
ಉಮಾಶ್ರೀ ನಾನು ನಿಮ್ಮನ್ನು,ನಿಮ್ಮಹಾಸ್ಯ ನಟನೆಯನ್ನು ತುಂಬಾ ಇಷ್ಟ ಪಡ್ತೀನಿ ❤
ಹಲವು ಕಷ್ಟಗಳನ್ನು ಎದುರಿಸಿ ಇಂದಿನ ದಿನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ.. ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭೆ.. ನಿಮ್ಮ ಅಭಿನಯವನ್ನು ಮೆಚ್ಚುದ ಜನರೇ ಇಲ್ಲ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸ್ಪೂರ್ತಿಯಾಗಿ ನಿಲ್ಲುತ್ತೀರಾ.. ಧನ್ಯವಾದಗಳು ಉಮಾಶ್ರೀ ಮ್ಯಾಡಮ್.. 💐💐🙏🏻
Namma bagada sachivaru..... 💓💓💓🙏🙏🙏
Idu weekend with ramesh program andre❤ hats off umashree amma🎉
E episode tumba heart touch aitu... Hats off.. Mam... ❤❤
Hats off Umashree Madam your acting is very great
Inspiration for all women umashree amma🥰❤ hats off🥰
ಅಮ್ಮಾ ನೀವೊಂದು ಹೆಣ್ಣುಮಕ್ಕಳಿಗೆ ಮಾರ್ಗ ದರ್ಶಿ ಇನ್ನು ಬೆಳೀಲಿ 🙏🙏
ನಿಜವಾದ ಮಹಾತಾಯಿ ನೀವು ಉಮಾಶ್ರೀ ಮೇಡಂ
ಮೇಡಂ ನೀವು ತುಂಬಾ ಗ್ರೇಟ್ ಮೇಡಂ 🙏🙏🙏🙏🙏 ನನ್ನ ಜೀವನ ಈಗಲೂ ಹೀಗೆ ನಡೀತಿದೆ ಮಕ್ಕಳ ಪರಿಸ್ಥಿತಿ ಇದೇ ಇದೆ ನನಗೆ ಅಭಿನಯ ಪ್ರೀತಿ ಇದೆ ಜೀವನವೇ ನಾಟಕವಾಗಿದೆ ಕಷ್ಟ ಎನಿಸಿದರೂ ನಿಮ್ಮ ಜೀವನ ನನಗೆ ಸ್ಪೂರ್ತಿ ಆಗಲಿ ❤🙏🙏🙏🙏🙏💐💐😍😭😭
Hatts to Mrs.umashree. she is great .,the way she has done everything despite all the suffering she has gone through. ❤ .
She is a role model to all the young girls
An impressing story...we can learn many things from her life to achieve our success
Love you mam, I watching you're Kannada serial.❤
My favourite move putnanja.. umasree acting exlent❤❤❤
I had never put tears watching any program. but today I could not control . you are great inspiration for every women, Girls who think they cant live and want to suicide should must watch this video. Hats off Umashree.
ಪಶ
Every successful person behind a untold story..🙏
What an amazing lady... hat's off to you mam I'm really inspired by you.God bless you mam... keep smiling
ಸ್ಪೂರ್ತಿದಾಯಕ ಬದುಕು ನಿಮ್ಮದು ಅಮ್ಮ, ಅದ್ಬುತ ಅಭಿನಯ,ದಿಟ್ಟ ಮಹಿಳೆ Real Inspiration to girls who are suffering from this situation
after watching this video I learned a lot mam really ur the role model for women's tq ramesh Sir for doing this kind of shows
ಗ್ರೇಟ್ ಕಲಾವಿದೆ ಉಮಾಶ್ರೀ ಅಮ್ಮ 👌🏻👍🏻🙏🏻
hats off madam...... no words..... e episod nodi kaltiddu kaliyodu tumba ide umashree madam realy great......👌👌🙏🙏🙏🙏
Uma yaan irrna acting expression yaan masth like malthe. ❤acting Ananthnag umakka I like such. Umalka I love ❤️ your acting an̈d your expression ❤
A great inspirational story .
ನನ್ನ ಜೀವನದಲ್ಲಿ ನಾನು ಮೆಚ್ಚಿದ ಏಕೈಕ ಸಿನಿಮಾ ಕಲಾವಿದೆ.
ಎಷ್ಟೊಂದು ಸರಳ ವ್ಯಕ್ತಿ, ಎಷ್ಟೋ ವರ್ಷಗಳ ಹಿಂದೆ ನಮ್ಮನೆಯವರ ಜತೆ ಪಾರ್ಕಿನಲ್ಲಿ ಕುಳಿತಿದ್ದೆ, ನೀವಾಗಿ ಬಂದು ನಮ್ಮೊಂದಿಗೆ ಮಾತನಾಡಿ ಪರಿಚಯ ತಿಳಿಸಿದಿರಿ.
ನಮ್ಮ ಪುಟ್ಟಕ್ಕ ಅದ್ಬುತ 🌹👍🙏
Namma kshetrada shasaki evaru tumba olleya kelasa madiddare namma kshetrada abhivraddi madiddare🙏🙏🙏
So sweety when I seeing video I cried mam hates off mam I'm very proud of karnataka such a sweet women I pray to God have a health life mam😊😊
Evara hage natisalu kannada chitrarangadalli innobbarilla evarobbaru varanati kannada chitrarangakke🙏🙏🙏🙏👏👏👏👏👏
Great Amma nivu, devate
ಅಮ್ಮ ನಿಮ್ಮ ಕಷ್ಟ ಕೇಳಿದ್ರೆ ನಾನು ಒಬ್ಬ ತಾಯಿ ಹಾಗಿ ಮಗ ಹಾಗಿ ನಿಮ್ಮ ನೋವು ಕೇಳಿ ಮನಸ್ಸಿಗೆ ತುಂಬಾ ನೋವು ಹಾಯಿತು ಅಮ್ಮ 😢😢😢😢
ಪ್ರತಿ ದೃಶ್ಯದಲ್ಲೂ ಕಣ್ಣು ತುಂಬಿ ಬಂತು. ಉಮಾಶ್ರೀ ಅವರು ನಮ್ಮ ಕಾಲದ ಸೂಪರ್ ಮಾನವಜೀವಿ. ಒಂದು ಹನಿ ಕಣ್ಣೀರ್ ಅಷ್ಟೆ ನನ್ನಿಂದ ನಿಮ್ಗೆ ಕೊಡೋಕ್ ಸಾಧ್ಯ! ಬೇರೇನೂ ಇಲ್ಲ ತಾಯಿ 🙏🙏🙏🙏
A bold steps towards victory. ..umashri maa
Ajay Kumar the UK
Nice
7
🏡s🐭🏡🐶👟🔝
I watch this episode whenever I feel low... I feel better, I feel I'm more previledged, more lucky.. u are an inspiration ma'am...
Navya Uppar nicee.
You are roll model new generation ladies
true
What aa stragidy life great mam 😊😑❣️❣️
Great inspiration for everyone ❤😢
Hats off umashri mam nijavagly kannu thumbi banthu nim story
Great women 😊 she is model to all generations.
Waaaw.... Wat a wonderful life... Tears on my eyes till end
She is the real inspiration for all girls❤
ಅಮ್ಮ 🙏🙏🙏
41.06 wat a music and words...
No words tell her acting...
Great..
Amazing...
Great
Great women
Umashri
👌👌👌👌👌❤️❤️ಮೇಡಂ ನಿಮ್ಮ ನು ನೋಡಿ ನಾವು ಯೋಚನೆ ಮಾಡಿ ಜೀವನ ಮಾಡ್ತೀವಿ ❤️❤️
Great Inspiration to all woman.
ರಮೇಶ್ ಸರ್ ನೀವು ಯೆಲ್ಲರ
ಜೀವನ ಚರಿತ್ರೆ ಯನ್ನು ಹೇಳುವರು ನೀವು
ನಿಮ್ಮ ಜೀವನ ಚರಿತ್ರೆ ಹೇಳಿ ಸರ್ ......
Kasta bandre Alli sukanuu eruthe. Aandre a kastana edhurskondu mundhe hogbeku adhunna Namma umashree avru madidhare so sweet lv u amma you're great women 👌👌
You are role model to every women ,,,,,madam,,,,,great women inspiration to everyone ,,,,,your life story
there are so many heroines but a few actress ...like u mam ...hats off to you
Were nays mom God bless you mom ji hend ji hend ji hend ji hend ji hend ❤❤❤❤❤❤❤❤❤❤❤❤
Namma kannalli niru tarashidri mam and Ramesh sir🙏
Really heart touching..😣😣😣😣
Super mam love u so much
Very great madam
Masterpiece of sandalwood ❤️
Inspirational
Really very great uma Shri Mam 🎉🎉🎉❤❤❤❤❤
❤️❤️❤️❤️
Really bb you are great bb Maam🎉🎉😢
ವಿಜಯಮ್ಮನ ಜೀವನ ಸಹ ಅಷ್ಟೇ ಮುಳ್ಳಿನ ದಾರಿ.
nimma jivana namage udaharane tq sm umashree amma l love U amma prathi obba hennu magali madari ninu. and tq ramesh Sir
Mam nivu BENKIYALLI ARALIDA HUVU.. ❤❤
Amma navu nimma bagge thumba hemme padthivi I am from Doddaballapura mam ....nevu namage role model mam hats off mam
👌amma nanu nim hotteli hutbardittha anstha idhe really nim story keli noovayithu ivagin kaldalli nim tharadoru sigalla yaru nim thara kasta padalla amma really 🎩
😁
👕👍Great!
👖
Karthikagowda Gowda respect your mother first later others
Karthikagowda Gowda sir. Prati hennu saha ondalla ondu kasta anubhavisiruttare.. Nimma taayige bele kodi modalu.. Avaru saha great.. Umashree mam also... Don't talk like this
Heart Taching Story
Umasri really your great lady
Esabeku idujaisabeku emanating nanudiyanthy badukideri, God bless you
U r really great mam for this generation u r a roll model and inspiration. God bless u mam.
ಈ ರಾಜ್ಯದ ಮುಖ್ಯಮಂತ್ರಿ ಯಾಗಿ ನೋಡುವ ಆಸೇ ನಮಗೆ
I love my uma shre amma❤🙏🙏
Supper your great mam
You are the great lady
Hats of you Umashree Mam, and thank you Ramesh sir for your wonderful job....
ಸ್ವಲ್ಪ ಸ್ವಲ್ಪ ಕಷ್ಟ ಬಂದಾಗ ಜೀವನಾನೇ ಹೋಯಿತು ಅಂತಾ ಬಾಯಿ ಬಾಯಿ ಬಡ್ಕೋತೇವಿ ಆದ್ರೆ ನಿಮ್ಮ ಜೀವನದ ಒಂದೊಂದು ಘಟನೆ ಕೇಳಿದ್ರೆ 😢😢
E nimma nagu anode nimmana elli thanka thandide mam ..keep smileing
❤sooper
God bless you medam hats off
ಉಮಾಶ್ರೀ ಮೇಡಮ್ ಕನ್ನಡ ಚಿತ್ರರಂಗದ Masterpiece
I like you medm ri👍❤️❤️❤️❤️❤️
hats off mam,my tears of eyes only gift for u
Hands of you umasri❤
No other words❤
Very very nice umasri
❤ very very. Strengthfull. Life❤❤❤❤❤❤❤
Suprrrrrrrr mam seriously I am inspiration to ur speech
my favourite actress
I love you so much Am❤am,
ಅಮ್ಮ ಒಬ್ಬ ಕಲಾವಿದನಾಗಿ ನಿಮ್ಮ ಪಾದ ಸೇವೆ ಒಂದು ಕ್ಷಣವಾದರೂ ಮಾಡಬೇಕು ಎಂಬ ಅಭಿಲಾಷೆ ನನಗೆ ,ಒಂದು ಸಾರಿ ಅವಕಾಶ ಮಾಡಿ ಕೊಡಿ. ಬೆಂಗಳೂರಿಗೆ ಬಂದು ಮಾಡ್ತೀನಿ