"ಶ್ವೇತಾ ಅವರ ಕುಟುಂಬ" " ಚೈತ್ರದ ಪ್ರೇಮಾಂಜಲಿ ಶ್ವೇತಾ ಅವರ ನೂರೊಂದು ನೆನಪು (Part -4)

แชร์
ฝัง
  • เผยแพร่เมื่อ 15 ก.ย. 2024
  • "ಶ್ವೇತಾ ಅವರ ಕುಟುಂಬ" " ಚೈತ್ರದ ಪ್ರೇಮಾಂಜಲಿ ಶ್ವೇತಾ ಅವರ ನೂರೊಂದು ನೆನಪು (Part -4)
    For the very first time, Interview with Kannada movie "Chaitrada Premanjali" fame Shwetha's Noorondu Nenapu' (Part-4)
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    #ShwethaVinodiniActress#NooronduNenapu #RaghuRam #Raghuveer #ChaitradaPremanjali
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

ความคิดเห็น • 557

  • @hanumanthappa1396
    @hanumanthappa1396 ปีที่แล้ว +53

    ನೀವು ನಮ್ಮ ಕನ್ನಡದ ಮೇಲೆ ಇಟ್ಟಿರುವ ಪ್ರೀತಿಗೆ ಧನ್ಯವಾದಗಳು ಮೇಡಂ thank you raghuram sir

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @mahanteshjutlar7380
    @mahanteshjutlar7380 ปีที่แล้ว +97

    ಕನ್ನಡ ಭಾಷೆಯ ಮೇಲಿನ ನಿಮ್ಮ ಪ್ರೀತಿ ಕಂಡು ನನಗೆ ಬಹಳ ಖುಷಿಯಾಯಿತು🙏😍

    • @raghuramdp
      @raghuramdp  ปีที่แล้ว +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

    • @poojatheresa8817
      @poojatheresa8817 ปีที่แล้ว

      Very nice

  • @Soulzz07
    @Soulzz07 5 หลายเดือนก่อน +8

    ಎರಡು ಮೂರು ಸೀರಿಯಲ್ ಮಾಡಿದೋರ ಅಟ್ಟಿಟ್ಯೂಡ್ ನೋಡೋಕ್ ಆಗಲ್ಲ ಇಷ್ಟು ಹೆಸರು ಮಾಡಿದರೂ ಆ ಮುಖದಲ್ಲಿ ಮುಗ್ದತೆ, ನಗು ವಾಹ್ ಸೂಪರ್ ❤

  • @rukminicr8248
    @rukminicr8248 ปีที่แล้ว +66

    ತುಂಬಾ ಚೆನ್ನಾಗಿ ಮಾತಾಡ್ತಾರೆ, ಚೆನ್ನಾಗೂ ಇದಾರೆ ,ಬನ್ನಿ ಕನ್ನಡ ಸಿನಿಮಾಕ್ಕೆ ಕಾಯ್ತಾ ಇದೀವಿ ಧನ್ಯವಾದಗಳು ಇಬ್ಬರಿಗೂ 🙏🙏

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ma

    • @kushalb.n6007
      @kushalb.n6007 ปีที่แล้ว +1

      ​@@raghuramdp

    • @raghuramdp
      @raghuramdp  ปีที่แล้ว

      @@kushalb.n6007 🙏

  • @cheluvarajuts6789
    @cheluvarajuts6789 ปีที่แล้ว +23

    ಶ್ವೇತಾ ಮೇಡಂ ಅವರ ಅಂತರಂಗ ಬಹಿರಂಗ 2 ಸರಳ-ಸುಂದರ. ಅವರಿಗೆ ಸದಾ ಒಳಿತಾಗಲಿ. Thanks Raghu Anna. Waiting for Shivaranjani ma'am interview.

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @sukanyasuki623
    @sukanyasuki623 ปีที่แล้ว +22

    ನಮಸ್ಕಾರ ಮೇಡಂ. ಮತ್ತೇ ಕನ್ನಡ ಸಿನಿಮಾದಲ್ಲಿ ನೀವು ನಟಿಸಾ ಬೇಕು. ರಘುರಾಮ್ ಸರ್ ಎಂತ ಅದ್ಭುತವಾದ ಎಪಿಸೋಡ್ ಬೇಗ ಮುಗಿತು ಅನ್ನಿಸುತ್ತಿದೆ. ಧನ್ಯವಾದಗಳು ಸರ್ 🙏👏👍.

    • @raghuramdp
      @raghuramdp  ปีที่แล้ว

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿಯ ಮಾತುಗಳಿಗೆ ಹಾಗು ಅಭಿಮಾನದ ಪ್ರತಿಕ್ರಿಯೆಗೆ 🙏

  • @praveen_3825
    @praveen_3825 ปีที่แล้ว +17

    ನಿಮ್ಮನ್ನು ಮತ್ತೆ ಕನ್ನಡದ ದೊಡ್ಡ ಪರದೆಯ ಮೇಲೆ ನೋಡೋಕೆ ನಾವು ಕಾಯ್ತಾ ಇದ್ದೇವೆ ಮೇಡಂ 🙏
    ಧನ್ಯವಾದಗಳು ರಘುರಾಮ್ ಸರ್ ನಿಮ್ಮ ಪ್ರಯತ್ನ ಅಧ್ಭುತವಾಗಿದೆ 🙏

    • @raghuramdp
      @raghuramdp  ปีที่แล้ว +1

      ಧನ್ಯವಾದಗಳು ಪ್ರವೀಣ್ ಅವರೇ 🙏

  • @nandishjevoor3929
    @nandishjevoor3929 ปีที่แล้ว +33

    ಶ್ವೇತಾ ಮೇಡಂ ಅದ್ಭುತವಾಗಿ ನಮ್ಮ ಕನ್ನಡ ಮಾತನ್ನು ಮಾತಾಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @girigowda5071
    @girigowda5071 ปีที่แล้ว +19

    ಸ್ಪಷ್ಟ ಕನ್ನಡ,ಅದೇ ಚೈತ್ರದ ಪ್ರೇಮಾಂಜಲಿಯ
    ಪರಮ ಮುಗ್ಧತೆ.
    ಹಲವು ವರ್ಷಗಳ ನಂತರ ಅಚಾನಕ್ಕಾಗಿ ನಿಮ್ಮ ಸಂದರ್ಶನ ನೋಡಿದ್ದು ಮನಸ್ಸಿಗೆ ಬಹಳ ಸಂತೋಷವಾಯಿತು.
    ನಿಮ್ಮ ಮುಂದಿನ ಜೀವನ ಅತ್ಯಂತ ಸುಖಮಯವಾಗಿರಲಿ ಎಂದು ಹಾರೈಸುವ ನಿಮ್ಮ ಪ್ರೀತಿಯ ಅಭಿಮಾನಿ.❤️🌹🙏

    • @raghuramdp
      @raghuramdp  ปีที่แล้ว +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

    • @girigowda5071
      @girigowda5071 ปีที่แล้ว +2

      @@raghuramdp
      ಪ್ರೀತಿಯ ರಘುರಾಮ್ ರವರಿಗೆ,
      ಮರೆತೇ ಹೋಗಿದ್ದ ನಮ್ಮ ನೆಚ್ಚಿನ ನಟ ನಟಿಯರ
      ವಿಳಾಸ ಶೋಧಿಸಿ, ಸಂದರ್ಶಿಸಿ,
      ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ನಮಗಾಗಿ
      ಕಲ್ಪಿಸಿದ್ದಕ್ಕಾಗಿ, ತಮಗೆ ತುಂಬು ಹೃದಯದ ಧನ್ಯವಾದಗಳು.
      ನಿಮ್ಮ ಈ ಪ್ರಯತ್ನ ನಿರಂತರವಾಗಿರಲಿ,
      ಸಹೃದಯಿ ನೋಡುಗರು ತಮ್ಮ ಚಾನೆಲ್
      ಚಂದಾದಾರರಾಗಿ ತಮ್ಮ ನೈತಿಕ ಬೆಂಬಲವನ್ನು ನಿಮಗೆ ನೀಡಲಿ.
      ನಿಮ್ಮ ಎಲ್ಲ ಪ್ರಯತ್ನಗಳು ಸಫಲವಾಗಲಿ❤️🌹🙏

    • @raghuramdp
      @raghuramdp  ปีที่แล้ว

      @@girigowda5071 ನಮಸ್ತೆ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏

  • @Kitchenonwheels25
    @Kitchenonwheels25 ปีที่แล้ว +18

    What is appreciable about Shwetha is that she has lead a balanced life. While working she has given her 100% but after marriage she is a complete homemaker and has given her 100% into making a family. She has a balanced mindset.

    • @raghuramdp
      @raghuramdp  ปีที่แล้ว +2

      Namaskara ma Thanku Vry much for your wonderful comment 🤝

  • @poojanarendra9424
    @poojanarendra9424 ปีที่แล้ว +10

    ಶ್ವೇತಾ ಮೇಡಮ್ ಅವರ ಸಂದರ್ಶನ ತುಂಬ ಚೆನ್ನಾಗಿತ್ತು ."ಲಕ್ಷ್ಮಿ ಮಹಾಲಕ್ಷ್ಮಿ " ಸಿನಿಮಾದಲ್ಲಿ ಅವರ ನಟನೆ ಅತ್ಯಾದ್ಭುತ🙏🙏.

    • @raghuramdp
      @raghuramdp  ปีที่แล้ว

      ಧನ್ಯವಾದಗಳು ಮ 🙏

  • @thashwinmamathagowda773
    @thashwinmamathagowda773 ปีที่แล้ว +21

    ಕನ್ನಡಿಗರ ಹೃದಯ ವಿಶಾಲವಾದದ್ದು, ಆದಷ್ಟು ಬೇಗನೆ ಒಳ್ಳೆಯ ಪಾತ್ರದೊಂದಿಗೆ ತೆರೆಯ ಮೇಲೆ ಬನ್ನಿ

    • @raghuramdp
      @raghuramdp  ปีที่แล้ว +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @nagarajambiga4788
    @nagarajambiga4788 ปีที่แล้ว +4

    ವಾವ್ ಸೂಪರ್ RR ಸರ್ ಸ್ವೇತ ಮೇಡಂ ಅವರು ಇಷ್ಟೊಂದು ಸಿಂಪಲ್ಲಾಗಿ ಇರ್ತಾರೆ ಅಂತಾ ಗೊತ್ತೇಇರಲಿಲ್ಲ ಸ್ವೇತ ಮೇಡಂ ಅವರ ಹೃದಯವಂತಿಕೆಯ ಮಾತುಗಳು ಕೇಳಿ ತುಂಬಾ ಖುಷಿ ಆಯಿತು 🙏🙏RR ಸರ್ ನಿಮಗೆ ನಮ್ಮದೊಂದು ಸಲಾಂ 🙏🙏🙏

    • @raghuramdp
      @raghuramdp  ปีที่แล้ว

      ಧನ್ಯವಾದಗಳು ಸರ್ 🙏

  • @shwethasshwethas6557
    @shwethasshwethas6557 ปีที่แล้ว +5

    Olle offer kodi Shweta Sis ge.. Evarna matte nodoke avakasha madida Raghuram bro ge tumba thanks🙏🙏 😊💐💐💐

  • @tejaswinishadilya3910
    @tejaswinishadilya3910 ปีที่แล้ว +3

    Very simpl very nice gal. Who udjusted to the family. Imp is the husbend family gv love n respect thats the thing vl make life beautifull. Feling like taking to neibour girl. Beautiful kannda. Sweet voice. I hv same tamil brahmin relatives too feling like taking to them wen i listening ur voice.

  • @VijayaLakshmi-ph8xy
    @VijayaLakshmi-ph8xy ปีที่แล้ว +17

    ನನ್ನ ಫೆವರೇಟ್ ಹೀರೋಯಿನ್ ಸರ್ ಅವರನ್ನು ಇಂಟರ್ವ್ಯೂ ಮಾಡಿದಕ್ಕೆ ನಿಮಗೆ ಧನ್ಯವಾದಗಳು ಸರ್

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ

  • @padmahemanth9620
    @padmahemanth9620 ปีที่แล้ว +7

    Wow superb interview 😍😍 Swetha madam welcome to kannada industry

    • @raghuramdp
      @raghuramdp  ปีที่แล้ว

      Thanku Hemant avare 🙏

  • @kavithamh4176
    @kavithamh4176 ปีที่แล้ว +8

    So nice interview
    Shwetha mam is very natural and simple
    I loved this interview
    Thank you Raghuram sir👏

    • @raghuramdp
      @raghuramdp  ปีที่แล้ว

      Ma Thanku Vry much for your kind words

  • @amudhamanjunath3109
    @amudhamanjunath3109 ปีที่แล้ว +4

    love you shwetha (vinodhini) waiting for come back with the new venture nice to see you again
    I'm from Bangalore... pls start up with kannada projects... thank you.. God bless you 👍💞

    • @raghuramdp
      @raghuramdp  ปีที่แล้ว +1

      Thanku ma nimma prethiya mathugalige 🙏

  • @prabhakarnarayanareddy9592
    @prabhakarnarayanareddy9592 ปีที่แล้ว +6

    Awesome, great to see Shweta happy and settled. Thanks for the interview. Hats off to Shweta for talking such good Kannada without any airs and attitude.

    • @raghuramdp
      @raghuramdp  ปีที่แล้ว

      Thanku Vry much Prabhakar sir for ur kind words about Shwetha maam 👍

  • @yogibm2144
    @yogibm2144 ปีที่แล้ว +5

    Excellent and Superb episode, thanks alot for Shwetha mam and Raghu Sir💐🙏🙏👌👌👌👌👍👍👍👍

    • @raghuramdp
      @raghuramdp  ปีที่แล้ว

      Thanku yogi avare 🤝

  • @abhilashaabhi2061
    @abhilashaabhi2061 ปีที่แล้ว +129

    ಒಂದು ಸ್ವಲ್ಪನೂ ಅಹಂಕಾರ ಇಲ್ಲ, ಲಕ್ಷ್ಮಿ ಮಹಾಲಕ್ಷ್ಮಿ ಮೂವಿ ಅದ್ಬುತ

    • @raghuramdp
      @raghuramdp  ปีที่แล้ว

      ನಿಜ ಮ

    • @prithvipatil5888
      @prithvipatil5888 8 หลายเดือนก่อน +1

      ​@@raghuramdpತುಂಬಾ ಖುಷಿ ಆಯ್ತು ನಿಮ್ಮನ್ನ ನೋಡಿ ತುಂಬಾ ಸರಳ ಹೆಣ್ಣಮಗಳು ❤❤❤

  • @ganeshganigani124
    @ganeshganigani124 ปีที่แล้ว +5

    ಸರ್ ಇದು ನೇರ ಸಂದರ್ಶನ ಅಲ್ಲ ವಿಡಿಯೋ ನೋಡುದ್ರೆ ಗೊತಾಗುತ್ತೆ ಅದರೂ ಒಂದು ಒಳ್ಳೇಯ ಪ್ರಯತ್ನ

    • @raghuramdp
      @raghuramdp  ปีที่แล้ว

      ಗಣೇಶ್ ಸರ್ ನೇರ ಸಂದರ್ಶನ ಅಲ್ಲ ಅಂದರೆ ಏನು ಅರ್ಥ ಆಗಲಿಲ್ಲ

  • @parvathim2504
    @parvathim2504 ปีที่แล้ว +2

    Yestu manassu bicchi matadtare avru so sweet ... ondh chooru kooda avrige attitude illa celebrity Andre heege irbeku heege matadbeku anno feel illa she's really amazing pretty

    • @raghuramdp
      @raghuramdp  ปีที่แล้ว

      Nija ma nimma prethiya abhimanada mathugalige 🙏

  • @girigowda5071
    @girigowda5071 ปีที่แล้ว +8

    I'm a big fan of you Swetha Madam. I saw your Chaitrada Premanjali movie with my mother, I was studing in primary school during that time. Love your kannada fluency and wanna see your comeback in kannada industry. Best of luck for all your future endeavors ❤️🌹🙏

    • @satyavati5178
      @satyavati5178 ปีที่แล้ว +1

      U looking so cute& beautiful madam

    • @satyavati5178
      @satyavati5178 ปีที่แล้ว +1

      Come back mam

    • @raghuramdp
      @raghuramdp  ปีที่แล้ว +1

      @GiriGowda Thanku Vry much for your wonderful comment about Shwetha maam🤝

    • @raghuramdp
      @raghuramdp  ปีที่แล้ว

      @satyavati Thanku ma🤝

    • @girigowda5071
      @girigowda5071 ปีที่แล้ว +2

      @@raghuramdp I truly appreciate all your efforts Sir, My best wishes to you and your channel, keep rocking ❤️🙏

  • @prasadravi054
    @prasadravi054 ปีที่แล้ว +2

    Raghu sir thanq 🙏.. ಶ್ವೇತಾ ಅವರ ಲೈಫ್ ಸ್ಟೋರಿ ಪರಿಚಯ ಮಾಡಿಸಿದಕ್ಕೆ.. 🤝🙏

    • @raghuramdp
      @raghuramdp  ปีที่แล้ว +1

      ನಮಸ್ತೆ ರವಿ ಪ್ರಸಾದ್ ಸರ್ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

  • @SunithaYadav-uk4jy
    @SunithaYadav-uk4jy 8 หลายเดือนก่อน +3

    ತುಂಬಾ ಖುಷಿ ಆಯಿತು... ಚೈತ್ರದ ಪ್ರೇಮಾನಂಜಲಿ.. ಲಕ್ಷ್ಮಿ ಮಹಾಲಕ್ಷ್ಮಿ ಮರೆಯಲಾರದ್ದು... Come back madam... 🎉✨️

  • @kmhperfectvlogs4408
    @kmhperfectvlogs4408 ปีที่แล้ว +6

    One of my favret heroin shwetha mam 🙏🏻

    • @raghuramdp
      @raghuramdp  ปีที่แล้ว

      Thanku Vry much 🤝

  • @hamsamurthy8716
    @hamsamurthy8716 ปีที่แล้ว +11

    Hello Sir, truly appreciate your work 👍 it was such a beautiful series👌All the best 😊

    • @raghuramdp
      @raghuramdp  ปีที่แล้ว

      Thanku Vry much Hamsa Murthy sir

  • @venkijaanu3382
    @venkijaanu3382 ปีที่แล้ว +7

    ಇಷ್ಟು ಟೈಮ್ ವರೆಗು ವೈಟ್ ಮಾಡ್ತಿದ್ದೆ. ಥ್ಯಾಂಕ್ಸ್ ರಘುರಾಮ್ ಸರ್ 🙏

    • @raghuramdp
      @raghuramdp  ปีที่แล้ว +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ವೆಂಕಿ ಸರ್

  • @asharani7151
    @asharani7151 ปีที่แล้ว +2

    Maam u r too good, I didn't know much about uu.sir tq for this interview.

    • @raghuramdp
      @raghuramdp  ปีที่แล้ว

      My pleasure 😇 Ma Thanku Vry much for watching the video 🤝

  • @beingtiger8270
    @beingtiger8270 ปีที่แล้ว +3

    One of the best interview. Thankyou Raghuram ❤️ #keep entertaining & Rocking always✨

    • @raghuramdp
      @raghuramdp  ปีที่แล้ว +1

      Thanku Vry much for ur encouraging & motivating words 🤝🙏

  • @luckyv8410
    @luckyv8410 ปีที่แล้ว +1

    What a down to earth person, yava cinemadavarannu bhetimadi matadbeku antha iduvargu ansirlilla, one and only nimma nodbeku matadbeku shwetha madam, love from Karnataka

  • @sudhirgshetshet1803
    @sudhirgshetshet1803 ปีที่แล้ว +1

    Thank you sir shweta avara interview madiddakke, ಅವರು ತುಂಬಾ ಒಳ್ಳೆಯ ನಟಿ, ಅವರಿಗೆ ಶುಭವಾಗಲಿ

    • @raghuramdp
      @raghuramdp  ปีที่แล้ว

      ನಮಸ್ತೆ sudir sir ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏

  • @shilpashetty818
    @shilpashetty818 ปีที่แล้ว +4

    Very nice interview.thank you raghuram sir 🙏.

    • @raghuramdp
      @raghuramdp  ปีที่แล้ว

      My pleasure 😇 ma anytime 👍

  • @krishnaputtur
    @krishnaputtur ปีที่แล้ว +2

    ಶ್ವೇತಾ ಅವರ ಕನ್ನಡ ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂದಿದೆ🥰👌🏼
    ರಘು ಸರ್ 🙏🏻🙏🏻
    ಈ ಕಾರ್ಯಕ್ರಮದಲ್ಲಿ ಆರತಿ ಮೇಡಂ ಸಂದರ್ಶನ ನೋಡಬೇಕೆಂಬ ಬಯಕೆ ನನಗೆ

  • @nagamanirajesh5782
    @nagamanirajesh5782 ปีที่แล้ว +3

    Hi, Shweta madam, felt very Happy to see your interview, I am a big fan of yours, I use to use Suma as my name if any strangers asked. It's because of your Chaitrada Premanjali movie.

    • @raghuramdp
      @raghuramdp  ปีที่แล้ว

      Thanku Vry much for ur comment 🤝

  • @savithasurendra3771
    @savithasurendra3771 ปีที่แล้ว +1

    Tq Sir tq very much neevu shwetha avra interview madiddakke navu vcp nalli ivra chaitrada premanjali film nodtaidvi haga mane thumbha Jana irtaidru nodoke kushi itthu songs fightings super sir heega ha film release madididdre yava film idru munde irtirlilla nan hemme inda helkotini TV nalli ha film hakudre mugyovargu helalla, s narayan Sir gu raguveer Sir gu shwetha mam gu matte abhijit sir gu hats off Sir astu chennagide ha movie hest heludru kammine ha movie bandmele hesto hudugara dream girl hagidru shweta mam tq sir

    • @raghuramdp
      @raghuramdp  ปีที่แล้ว

      Namaskara tumba Hrudayada Dhanyavadagalu karyakrama nodidakke hagu namma balyada VCP hagu VCR dinagalanna nenapisidakke 🙏🙏

  • @sudhabasavarajusudhabasava2163
    @sudhabasavarajusudhabasava2163 ปีที่แล้ว +1

    Sir super interview thank you sir and shweta medam tumbha kushi aitu nimmanu nodi please come back

    • @raghuramdp
      @raghuramdp  ปีที่แล้ว

      Ma Namaskara tumba Hrudayada Dhanyavadagalu karyakrama nodidakke hagu nimma prethiya mathugalige 🙏

  • @mycountryisheavenhumanityi4134
    @mycountryisheavenhumanityi4134 ปีที่แล้ว +1

    Sir ivru Uppi sir jote kutumba movie madidare. Interview tumba andre tumba chennagi barta ide nam support hege irutte love u both😊

    • @raghuramdp
      @raghuramdp  ปีที่แล้ว +1

      ಹೌದು ಧನ್ಯವಾದಗಳು Thanku Vry much 🤝

  • @padmanabhahr7332
    @padmanabhahr7332 ปีที่แล้ว +1

    ರಘುವೀರ್ ಅವರು ತುಂಬಾ ನೆನಪಾಗುತ್ತಿದ್ದಾರೆ.. ಶ್ವೇತಾ ಅವರ ಸಂದರ್ಶನದ ಎಲ್ಲಾ ಎಪಿಸೋಡ್ ತುಂಬಾ ಸುಂದರವಾಗಿದ್ದವು.. ಧನ್ಯವಾದಗಳು ಸರ್...

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ಪದ್ಮನಭಾ ಅವರೇ

  • @hematanvika
    @hematanvika ปีที่แล้ว +1

    Super madem nivu... Matthe banni.. nim voice chennagide ma'am 👍🏻
    Shweta ma'am interview madiddakke thank you sir..karpurada Gombe my favorite film... super acting maam👍🏻

    • @raghuramdp
      @raghuramdp  ปีที่แล้ว

      Thanku Vry much ma karyakrama nodidakke hagu nimma prethiya abhimanada mathugalige 🙏

  • @ashamukul1679
    @ashamukul1679 ปีที่แล้ว +1

    ತುಂಬಾ ಖುಷಿ ಆಯಿತು mam ನಿಮ್ಮ interview ನೋಡಿ... ರಘುರಾಮ್ sir ಗೆ ಧನ್ಯವಾದಗಳು. ನಿಮ್ಮಿಂದ ನಾವು swetha mam ಬಗ್ಗೆ ತಿಲಿದುಕೋಳೋಕಾಯಿತು..

    • @raghuramdp
      @raghuramdp  ปีที่แล้ว

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

  • @yamunaanitha3544
    @yamunaanitha3544 ปีที่แล้ว +1

    ನಿಮ್ಮ ಮಾತು ಕೇಳ್ತಾ ಇದ್ರೆ ತುಂಬಾ ಖುಷಿ ಆಗುತ್ತೆ. ಚಿತ್ರದಲ್ಲಿ ಕಾಣುವುದಕ್ಕಿಂತ ತುಂಬಾ ಮುದ್ದಾಗಿ ಕಾಣ್ತೀರಿ. ರಘರಾಂ ರವರೇ ನಿಮಗೆ ಧನ್ಯವಾದಗಳು.

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ma

  • @CHARLIE-qo1sf
    @CHARLIE-qo1sf ปีที่แล้ว +1

    Kadenalli avara husband bagge heliddakke thanks yakandre nanu kooda tamil interview nodidde thumba bejaragitthu good iga chennagidare antha keli khushi aythu all the best madam raghu sir interview super waiting for the next surprise guest

    • @raghuramdp
      @raghuramdp  ปีที่แล้ว

      Thanku Vry much tomorrow will upload the promo

  • @blackhhh9601
    @blackhhh9601 ปีที่แล้ว +1

    Namaste Raghuram sir nivu mathadisuva daati super sir ennu madam avaru thumba chanagi mathadthidare ennu avara mugda manasina mathugalu yalla vivaravagi heluthidare super mam ❤💐🙏👍👌

    • @raghuramdp
      @raghuramdp  ปีที่แล้ว

      Thanku sir nimma e prethiya abhimanada mathugalige 🙏

  • @chaya6758
    @chaya6758 ปีที่แล้ว +2

    Raghuram sir 🙏, she speaks Kannada very nice. Welcome back madam.

  • @geetha.c.anchan8683
    @geetha.c.anchan8683 ปีที่แล้ว +1

    ಶ್ವೇತಾ ಮೇಡಂ ನಿಮ್ಮ ನಟನೆ ಅಧ್ಭುತ ,,,ನಿಮ್ಮನ ನಮ್ಮ ಕನ್ನಡ ಫಿಲಂ ಅಲ್ಲಿ ಇನ್ನೊಮ್ಮೆ ನೋಡಲು ಕಾತುರಾರಾಗಿದ್ದೇವೆ 😍😍😍😍😍 ನಿಮ್ಮ ಲಕ್ಷ್ಮಿ- ಮಹಾಲಕ್ಷ್ಮಿ ಒಂದು ವಾರದ ಮೊದಲು ಯೌಟ್ಯೂಬ್ ನಲ್ಲಿ ಪುನಃ ನೋಡಿದೆ 😍😍😍ಅದೊ0ದು ಅದ್ಭುತವಾದ ಸಿನಿಮಾ ,,,♥️♥️♥️♥️♥️♥️

    • @raghuramdp
      @raghuramdp  ปีที่แล้ว +1

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ🙏

    • @raghuramdp
      @raghuramdp  ปีที่แล้ว

      ನಮಸ್ತೆ ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಅಭಿಮಾನದ ಪ್ರತಿಕ್ರಿಯೆಗೆ

  • @yogeshyuktha8574
    @yogeshyuktha8574 ปีที่แล้ว +2

    I like your inocence and your true smile and your simplicity We always support you madam do come to Kannada industry.

    • @raghuramdp
      @raghuramdp  ปีที่แล้ว

      👍🤝🙏

    • @geethalakshmi1912
      @geethalakshmi1912 ปีที่แล้ว

      I like ur inocence please come back kannada film madam

  • @sapnashoni9961
    @sapnashoni9961 ปีที่แล้ว +25

    What's commendable is being a Tamilian she talking in kannada so well

  • @bhagyarevanna5747
    @bhagyarevanna5747 ปีที่แล้ว +2

    Namaste sir bega mugidoytu tumba channagittu swetha avara sandharsana haage aarathi avara Sandharsan madi

    • @raghuramdp
      @raghuramdp  ปีที่แล้ว

      Dhanyavadagalu ma Arati avarige sandarshana kodokke ashtagi asakthi illa

  • @roopashri8442
    @roopashri8442 ปีที่แล้ว +1

    Great sir shwetha awr mathadod nodudre awr thara kelvond amsha galna navu alwadsko beku ansuthe tq

  • @pallavipavi2871
    @pallavipavi2871 ปีที่แล้ว +2

    Very nice interview sir 😊 welcome back mam kannada movies maadi 😊

  • @lakshmideepu3132
    @lakshmideepu3132 ปีที่แล้ว +4

    Wow ಸೂಪರ್ ಅಣ್ಣ ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ

    • @raghuramdp
      @raghuramdp  ปีที่แล้ว

      ಧನ್ಯವಾದಗಳು ಮ 🤝🙏

  • @pavanashreeng4294
    @pavanashreeng4294 ปีที่แล้ว +2

    Raghuram Sir I really enjoyed the Shwetha madam episode thank you very much 👍

    • @raghuramdp
      @raghuramdp  ปีที่แล้ว

      Ma it’s my pleasure Thanku Vry much for watching the episode 🤝

  • @chandusworldkannada8721
    @chandusworldkannada8721 ปีที่แล้ว +1

    Gejjenaada..chaitrada premaanjali..minugu thaare. Lakshmi mahalakshmi best acting evergreen movies ❤️😘😍

  • @lifesbasket3238
    @lifesbasket3238 ปีที่แล้ว +2

    Very good and beautiful soul...lots of love to Shweta madam.

  • @roopas515
    @roopas515 8 หลายเดือนก่อน

    ಮಹಾಲಕ್ಷ್ಮಿ.... ನಿಮ್ಮ ಸಿನಿಮ ಈಗಲೂ ನೋಡ್ತ ಇರ್ತೀವಿ.... Can't forget Your malli Malli ಮಿಂಚುಳ್ಳಿ ಗೆಜ್ಜೆನಾದ especially ಲಕ್ಷ್ಮಿ ಮಹಾಲಕ್ಷ್ಮಿ ಚೈತ್ರದ ಪ್ರೇಮಾಂಜಲಿ...

  • @shipalraj668
    @shipalraj668 ปีที่แล้ว +1

    ರಘು ರಾಮ್ ಅಣ್ಣ ತುಂಬಾ ಒಳ್ಳೆಯ ನಿರೂಪಣೆ, ಒಳ್ಳೆದಾಗಲಿ ತಮಗೆ, ಶ್ವೇತಾ ಅವರಿಗೆ ಕೂಡ ಒಳ್ಳೆಯದಾಗಲಿ, ನಮಸ್ಕಾರ

    • @raghuramdp
      @raghuramdp  ปีที่แล้ว

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಹಾಗು ಪ್ರೀತಿಯ ಮಾತುಗಳಿಗೆ ಮ

  • @gauthamk1485
    @gauthamk1485 ปีที่แล้ว +3

    Well said... Patients and Tolerance 👏👍
    Waiting for comeback and you get all kannadigas support. Very down to earth and her simplicity makes her wonder woman. Very meaningful interview.

    • @raghuramdp
      @raghuramdp  ปีที่แล้ว +1

      Thanku Vry much for watching the episode & for your wonderful comment 🤝🙏

  • @vanin6656
    @vanin6656 ปีที่แล้ว +3

    Raghuram sir, I’m happy to have come across your channel, you are such a wonderful person, putting so much efforts to reach and interview our actors whose memories are still fresh in our mind. One request is please interview actress Priyanka from movie Urvashi kalyana.. she has acted in many Kannada movies.

    • @raghuramdp
      @raghuramdp  ปีที่แล้ว

      Ma Namaskara Thanku Vry much for ur kind & encouraging words 🤝When time permits pls watch browse my channel & watch the videos ma really I have tried some rarest personalities interview 👍 Yes regarding priyanka maam she is mumbai will try to de ma’am’s interview Asap 👍

    • @vanin6656
      @vanin6656 ปีที่แล้ว

      Yes sir, I have watched most of your videos and trust me they are all gems, rare personalities, especially actor Venki’s wife.. your videos are so inspiring.

  • @srujan5553
    @srujan5553 ปีที่แล้ว +1

    Super sir
    Old actrss baggenu interview madi
    Nimnnu ondu sari nodbeku sir
    U r super
    Iam your fan

    • @raghuramdp
      @raghuramdp  ปีที่แล้ว

      Thanku srujan sir kanditha praytna madthini 👍

  • @maheshwarimanu7838
    @maheshwarimanu7838 ปีที่แล้ว +2

    Raghuram sir happy to see u in serial 💐💐💐💐

  • @navinbiradar1524
    @navinbiradar1524 ปีที่แล้ว +1

    Nice interview sir...
    Hage avarige igina Kannada cinema nodtidara mat avaru yigina Kannada industry bagge kelbekittu ..

    • @raghuramdp
      @raghuramdp  ปีที่แล้ว

      Ayoo Nija holililla sir

  • @Rajchandratej
    @Rajchandratej ปีที่แล้ว +1

    Please come back mam..... Thank u sir for this beautiful interview....

  • @naveena.vmnaveena5930
    @naveena.vmnaveena5930 ปีที่แล้ว +1

    Hai Shwetha mam adenri nim olle tana adest inocence nim person life na carry maadtiro ರೀತಿ abbaaaaaa ast ಒಳ್ಳೊಳ್ಳೆ ಸಿನಿಮಾ ಮಾಡಿದ್ರು ಒಂದ್ ಸ್ವಲ್ಪನೂ ಕೊಂಕಿಲ್ದೆ ಅದೆಷ್ಟು chanaggi matadidri ಒಂದ್ ಸಿನಿಮಾ ಚನಾಗ್ಗಿ ಒಡ್ತು ಅಂದ್ರೇನೆ matadsokagolla ಈವತ್ತಿನ ಕಾಲದಲ್ಲಿ ಅಂತದರಲ್ಲಿ heg estond ಸಿಂಪಲ್ ಆಗಿ ಇದ್ದೀರಾ very good Shwetha love u for ever. Pls e ಕನ್ನಡಿಗರ ಕಮೆಂಟ್ಸ್ ನೆಲ್ಲ ಓದಿ. ನೀವ್ odtira ಅಂತ andkondidevi......

    • @raghuramdp
      @raghuramdp  ปีที่แล้ว

      ನಮಸ್ತೆ ನವೀನ ಅವರೇ ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಪ್ರೀತಿಯ ಮಾತುಗಳಿಗೆ ಹಾಗು ಅಭಿಮಾನದ ಪ್ರತಿಕ್ರಿಯೆಗೆ 🙏

    • @naveena.vmnaveena5930
      @naveena.vmnaveena5930 ปีที่แล้ว

      @@raghuramdp tq so much sir🙏🙏🙏

  • @shilpapujer6997
    @shilpapujer6997 ปีที่แล้ว +1

    Super Anna nice video Bala esta aaetu... Tumba olle Nati avaru nimagu tq... Anna bala chanda video madatira sooo nice 🙏 Anna Good night

    • @raghuramdp
      @raghuramdp  ปีที่แล้ว

      Ma Thanku Vry much 🤝

  • @GayithriJosephgayithri
    @GayithriJosephgayithri 9 หลายเดือนก่อน

    Super acting karpooradha gombe chaithradha premanjali Lakshmi mahalakshmi my fevorite movie I miss you your acting love you mam

  • @ravinprasad2918
    @ravinprasad2918 ปีที่แล้ว +1

    Beautiful interview shweth ji and Raghu ji 🌼🌻🌸🌸🌻🌼🌼

    • @raghuramdp
      @raghuramdp  ปีที่แล้ว +1

      Thanku vry much Ravi sir 🤝

    • @ravinprasad2918
      @ravinprasad2918 ปีที่แล้ว

      @@raghuramdpgood morning tq for replying 🌻🌻🌻

  • @sandeepca2087
    @sandeepca2087 ปีที่แล้ว +2

    Namma childhood heroine.. Malli malli minchulli song Chithra manjari alli nododu.. Eglu Vapas bandre nimge fans kammi ila madam😍.. and one more thing karpoorada gombe alli "akka Naan Nan gandanna nodbeku " anta alovaga idi maneyavru alodu😷

    • @raghuramdp
      @raghuramdp  ปีที่แล้ว +1

      Thanku Vry much for your wonderful comment Sandeep avare

    • @sandeepca2087
      @sandeepca2087 ปีที่แล้ว

      @@raghuramdp Thank you also sir ..

  • @tejashreepotdar2006
    @tejashreepotdar2006 ปีที่แล้ว +1

    Very nice video She is good actor 👌👌👍 Thanku so much sir 🙏🙏

  • @captainarmygaming5486
    @captainarmygaming5486 ปีที่แล้ว +1

    My favourite movie Chaithrada premanjali very nice kannada talking

  • @kannadaruchi-1959
    @kannadaruchi-1959 ปีที่แล้ว +2

    I always wanted to see her interview thank you for this

  • @Always.positiveeee
    @Always.positiveeee 8 หลายเดือนก่อน +4

    Who else is here after Lakshmi Nivasa serial???

  • @sowmyasomu829
    @sowmyasomu829 ปีที่แล้ว +1

    My faveret.heroin madam nevu......neevu matthe Kannada industry ge barbeku...I'm waiting madam

    • @raghuramdp
      @raghuramdp  ปีที่แล้ว

      Dhanyavadagalu Ma nimma prathikriye ge🙏

  • @blackhhh9601
    @blackhhh9601 ปีที่แล้ว +1

    Sir bere youtube navaru mam avara yajamanruge hodadoke hagalla antha video madidare sir mam avara yajamanru hegidre chanagidara keli sir yalla sullu suddiyannu heluthare plsss keli nivu sir tq mam tq so much raghu sir all tha best next video sir god bless you sir 🙏💐❤👌👍from APRJ bengaluru

    • @raghuramdp
      @raghuramdp  ปีที่แล้ว

      Sir avara yajamanara bagge keli avara photo yella hakiddini sir even in 1st episode also

  • @krutiraj9440
    @krutiraj9440 ปีที่แล้ว +1

    Super interview sir.she is very good actor. Come back madam.

  • @vidyalokesh5926
    @vidyalokesh5926 ปีที่แล้ว

    Being simple is not that easy.. still feel happy for madam🌹Raghu anna oh!! bidi nim bagge eradu mathilla super super super🙏❤️

    • @raghuramdp
      @raghuramdp  ปีที่แล้ว +1

      ma Thanku Vry much🤝

  • @aparnaramdas2095
    @aparnaramdas2095 ปีที่แล้ว +2

    superrr family meda🙏🙏🙏🌹

  • @harshithah669
    @harshithah669 ปีที่แล้ว +1

    Good interview. Calm heroine. Evergreen charming

  • @lakshmishlucky3228
    @lakshmishlucky3228 ปีที่แล้ว +1

    ರಘುರಾಮ್ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು.

    • @raghuramdp
      @raghuramdp  ปีที่แล้ว

      ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🤝

  • @PrabhaPrabha-xk9pq
    @PrabhaPrabha-xk9pq 6 หลายเดือนก่อน +1

    Suuuuuuur medam

  • @Always.positiveeee
    @Always.positiveeee 8 หลายเดือนก่อน +1

    We Should appreciate for her command over kannada language even though she's a tamilian 👏👏👏

  • @gopivenkataswamy4106
    @gopivenkataswamy4106 ปีที่แล้ว +2

    Raghuram sir u totally disappointed short span nalli complete maadidhiraa. ಅವರ family ನ introduction ಕೊಡಲಿಲ್ಲ. but still Tysm for sharing &ur precious time Sweet Swetha Ma'am. ur kannada is lovely. Mikka Nandri 🌹🙏❤

    • @raghuramdp
      @raghuramdp  ปีที่แล้ว

      Gopi Venkataswamy sir tried cover all the aspects of shwetha maam & Her family members r not very keen to come in front of camera

  • @dhanushmr7454
    @dhanushmr7454 ปีที่แล้ว +2

    ಮತ್ತೂಮ್ಮೆ ಕನ್ನಡ ಸಿನಿಮಾದಲ್ಲಿ ನೋಡುವ ಆಸೆ..... ಮತ್ತೆ ಯಾವಾಗ ಅಭಿನಯ ಮಾಡ್ತಿರಾ.....

    • @raghuramdp
      @raghuramdp  ปีที่แล้ว

      ಧನುಷ್ ಸರ್ ಅವರಿಗೆ ಸೂಕ್ತವಾದ ಅವಕಾಶ ಸಿಕ್ಕಾಗ ಖಂಡಿತ ಮಾಡ್ತಾರೆ

  • @jamunaguttedar6808
    @jamunaguttedar6808 7 หลายเดือนก่อน

    ಶ್ವೇತ ವರ್ಣದ ಸುಂದರಿ ಲಕ್ಷ್ಮೀ ❤ ಶ್ವೇತ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @dharanijain7364
    @dharanijain7364 ปีที่แล้ว +2

    ಜನ ಕಲಾವಿದರನ್ನು, ಕಲೆಯನ್ನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ. ಅದಕ್ಕೆ ಶ್ವೇತ ಮೇಡಂ ಗೆ ಜನ ಸಹಾಯ ಬೇಕಾದಲ್ಲಿ ಕೇಳಿ ಎಂದಿದ್ದಾರೆ. ರಘುರಾಮ್ ಸರ್ 👍🏼👍🏼👍🏼👍🏼👍🏼👍🏼🙏🙏🙏🙏

    • @raghuramdp
      @raghuramdp  ปีที่แล้ว

      ಧನ್ಯವಾದಗಳು sir🙏

  • @adarshrao9225
    @adarshrao9225 ปีที่แล้ว

    Thank u so much Raghuram sir 🙏🙏🙏🙏sir nivu matte acting madbeku,jogi yalli nimma natane adhbuta,matte nivu interview mado reeti astu sarala sundara,nivu kuda come back madi Raghuram sir

    • @raghuramdp
      @raghuramdp  ปีที่แล้ว +1

      Thanku adarsh sir act madokke avakashagalu illa sir sikkare kanditha madthini

  • @lionelmenezes5709
    @lionelmenezes5709 ปีที่แล้ว +1

    Finally the wait is over for the episode, thanks....🙏

  • @sakshimyangel6495
    @sakshimyangel6495 ปีที่แล้ว +2

    ಎಷ್ಟು ಚೆನ್ನಾಗಿ ಮಾತನಾಡುತ್ತೀರ ಮೇಡಂ ನೀವು 😍😍

  • @monappamonappa4069
    @monappamonappa4069 9 หลายเดือนก่อน +2

    ಇಷ್ಟು ಈರೋಯಿನಿ ಇದ್ದವರಲ್ಲಿ ನಂಗೆ ತುಂಬಾ ಇಷ್ಟ ಅದು ನನ್ನ ಶ್!ತಾ ಅಕ್ಕ ❤

  • @rajshekar704
    @rajshekar704 หลายเดือนก่อน

    Super acting talking 🤝🌹🌹

  • @durugeshh4684
    @durugeshh4684 ปีที่แล้ว +2

    Humble ..

  • @PremaB-un1wr
    @PremaB-un1wr 5 หลายเดือนก่อน +1

    Lakshmi mahalakshmi move super✨😍 mam 12sala nodidini mam thumba change act madidira mam ❤

  • @user-lm6gg3pg1x
    @user-lm6gg3pg1x 6 หลายเดือนก่อน +1

    Shwetha i like u very much from long time ❤❤❤❤❤❤❤❤❤❤❤❤❤

  • @sheeljoyjoy6715
    @sheeljoyjoy6715 ปีที่แล้ว +1

    Great sir 👌. We r watching from UAE

    • @raghuramdp
      @raghuramdp  ปีที่แล้ว

      Hello Namaskara Thanku Vry much 🤝🙏

  • @Vijay-cx9cx
    @Vijay-cx9cx ปีที่แล้ว +2

    Very sweet interview sir
    Sir you were so patient throughout the interview.... You are amazing sir
    Shwetha ma'am speaks Kannada so well.... Such a sweet human being
    Sir if possible please interview Kannada actress Anjana of "Hatamaari Hennu Khiladi Gandu, Mysore Jaana, Ajagajanthara," fame
    Once again thank you so much for this beautiful interview sir..

    • @raghuramdp
      @raghuramdp  ปีที่แล้ว

      Namaskara Vijay sir 🙏Thanku Vry much for watching the episode & for ur kind words 🤝Yes sir iam trying to track anjana maam from vry longtime Will definitely try to do it asap 👍

  • @srustijanu3115
    @srustijanu3115 ปีที่แล้ว +1

    I love you so much Shweta big fan Shweta madam thank you Raghu sir

    • @raghuramdp
      @raghuramdp  ปีที่แล้ว

      My pleasure 😇 ma

  • @nandinism4330
    @nandinism4330 ปีที่แล้ว +1

    Raguram Sir nimage nanna namaskkara avaru tubba ole nataru avaranna devaru channagittirali nimma video tubba Tubba estta aythu supar sir oledagali nimage

    • @raghuramdp
      @raghuramdp  ปีที่แล้ว +1

      Namaskara ma Tumbu Hrudayada Dhanyavadagalu nimma prethiya mathugalige hagu shubhaharikege 🙏

  • @nagarathnajgirish9752
    @nagarathnajgirish9752 ปีที่แล้ว +3

    She is very good actress 👏