ಮಲ್ಲು ರವರೇ ನಿಮ್ಮ ಜೊತೆ ಅಭಿನಯನಕ್ಕೆ ಒಪ್ಪಿದ ರಮೇಶ್ ಭಟ್ ಸರ್ ರವರ ಅಭಿನಯ ಮತ್ತು ನಿಮ್ಮ ಅಭಿನಯದ ಈ ಎಪಿಸೋಡ್ ಯಾರೂ ಕೂಡಾ ಮರೆಯುವಂತಿಲ್ಲ ಒಂದು ಮಾತು ಹೇಳ್ತೀನಿ ಮಲ್ಲು ರವರೇ ನಾನು ಒಬ್ಬ ಸರ್ಕಾರಿ ನೌಕರ. ನಾನು ನಿಮಗೆ ನನ್ನಿಂದ ಎಷ್ಟು ಆಗುತೊ ಅಷ್ಟು ಧನ ಸಹಾಯ ಮಾಡ್ತಿನಿ ಆದ್ರೇ ನಿಮ್ಮ ಈ ನಟನೆಗೆ ನಾನು ಬೆಲೆ ಕಟ್ಟೋಕೆ ಆಗಲ್ಲ This episode is really mind blowing 🙏🙏👏👏
ಒಂದು ಸಂಪೂರ್ಣ ಸಿನಿಮಾ ನೋಡಿದ ಅನುಭವ.... ನಿಜಾ ನಾವೆಲ್ಲರೂ ಪಾತ್ರದಾರಿಗಳೇ...... ಪಾತ್ರ ಮಾಡಬೇಕು, ಪಾತ್ರ ಮುಗಿದ ಮೇಲೆ ಮನೆಗೆ ಹೋಗಬೇಕು. ಸತ್ಯವಾದ ಮಾತು.... ನಿಮ್ಮ ತಂಡಕ್ಕೆ ಶುಭವಾಗಲಿ... ಇನ್ನು ಹೆಚ್ಚು ಕಥೆಗಳು ತೆರೆ ಮೇಲೆ ಮೂಡಿ ಬರಲಿ
4 ಭಾಗಗಳು ಹೆಂಗ್ ಮುಗದು ಅಂತಾನೇ ಗೊತ್ತಾಗಲಿಲ್ಲ ಅಣ್ಣಾ,, ಎಲ್ಲಾರೂ ತುಂಬಾ ಚೆನ್ನಾಗಿ ನಟಿಸಿದ್ದಿರಾ, ಮಲ್ಲು ಅನ್ನಾ ನಿಮ್ ಕೊನೆಯ ಅಭಿನಯ ನೋಡಿ ನಿಜವಾಗ್ಲು ಕಣ್ಣಲ್ಲಿ ನೀರು ಬಂತು..totaly team' work ಎಕ್ಸೆಲೆಂಟ್ ❤❤ background music super super....
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಜೀವನವೆ ಒಂದು ನಾಟಕ ರಂಗ ನಾವೆಲ್ಲಾ ಪಾತ್ರಧಾರಿಗಳು ಆ ದೆವನೆ ಸೂತ್ರಧಾರ ಸರ
Mallu anna I m u r bigg fan...I like your all video..part 4 video nodi nijavagalu kannanu nira bandu 😢😢 super anna nimm timm u tumba chanage acting madutade..❤❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ನಟನೆ ತುಂಬಾ ಚೆನ್ನಾಗಿ ಇದೆ ಖುಷಿ ಆಯಿತು ನಾಲ್ಕು ಭಾಗ ನೋಡೀ ❤ All the best 💝 for your hole team ✨ ನಾಟಕದ ಪಾತ್ರ ಕೂಡ ತುಂಬಾ ಚೆನ್ನಾಗಿ ಮಾಡಿದಿರಾ❤ ಕೊನೆಯಲ್ಲಿ ಎಂತಾ ಮನುಷ್ಯ ಇದ್ದರು ಕಣ್ಣ ತುಂಬಿ ಬರುತ್ತೇ 😢 ಪ್ರತಿಯೊಂದು ಕ್ಷಣವೂ ತುಂಬಾ ಚೆನ್ನಾಗಿ ಬಂದಿದೆ nijavagalu ಏನ ಹೇಳಬೇಕು ಗೊತ್ತಾಗ್ತಾ ಇಲ್ಲ ಹೋಗಳಕೆ ಪದಗಳೇ ಸಿಗುತ್ತಿಲ್ಲ💞
ನಿಮ್ದು ಒಂದೊಂದು ವಿಡಿಯೋ ಚೆನ್ನಾಗ್ ಬಂದಿದೆ ಅಣ್ಣ ಇತರ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಣ್ಣ ಇದರಲ್ಲಿ ತಂದೆ ಪಾತ್ರ ಚೆನ್ನಾಗಿಹಾದ್ ಅಣ್ಣ 🤗🤗 ಎಲ್ಲಮ್ಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ನಾನು ಬೇಡಿ. ಪ್ರಾರ್ಥಿಸುತ್ತೇನೆ 😊❤❤❤🤗🤗 ಆಲ್ ದಿ ಬೆಸ್ಟ್ ಅಣ್ಣ ❤❤❤
ಮಲ್ಲು ನಿಮ್ಮ ನಾಟಕ 4 ಬಾಗ ನನ್ನ ಕುಟುಂಬ ಸದಸ್ಯರು ಕಣಿರು ಹಾಕುಹಾಗ ಮಾಡಿಬಿಟ್ರು
ಮಲ್ಲು ರವರೇ ನಿಮ್ಮ ಜೊತೆ ಅಭಿನಯನಕ್ಕೆ ಒಪ್ಪಿದ ರಮೇಶ್ ಭಟ್ ಸರ್ ರವರ ಅಭಿನಯ ಮತ್ತು ನಿಮ್ಮ ಅಭಿನಯದ ಈ ಎಪಿಸೋಡ್ ಯಾರೂ ಕೂಡಾ ಮರೆಯುವಂತಿಲ್ಲ
ಒಂದು ಮಾತು ಹೇಳ್ತೀನಿ ಮಲ್ಲು ರವರೇ ನಾನು ಒಬ್ಬ ಸರ್ಕಾರಿ ನೌಕರ. ನಾನು ನಿಮಗೆ ನನ್ನಿಂದ ಎಷ್ಟು ಆಗುತೊ ಅಷ್ಟು ಧನ ಸಹಾಯ ಮಾಡ್ತಿನಿ ಆದ್ರೇ ನಿಮ್ಮ ಈ ನಟನೆಗೆ ನಾನು ಬೆಲೆ ಕಟ್ಟೋಕೆ ಆಗಲ್ಲ
This episode is really mind blowing 🙏🙏👏👏
😅😅😊
ಜೀವನವೇ ಒಂದು ನಾಟಕ ನಾವೆಲ್ಲ ಪಾತ್ರಧಾರಿಗಳು ಪಾತ್ರ ಮುಗಿದ ಮೇಲೆ ಒಂದಲ್ಲ ಒಂದು ದಿನ ಮರಣ ಶಾಶ್ವತ.. ಸಮಾಜಕ್ಕೆ ಉತ್ತಮ ಸಂದೇಶ**🙏🙏😍
💯💯
ಅಪ್ಪನ ಕಳೆದುಕೊಂಡವರಿಗೆ ಮಾತ್ರ ಅಪ್ಪನ ನೋವು & ಪ್ರೀತಿ ಮತ್ತು ಅವರ ಬೆಲೆ ಗೊತ್ತಾಗೋದು
Love you appa 💞🫂🌍🔗
ಸುಂದರವಾಗಿತ್ತು ಅಣ್ಣಾ. ಮುಂದಿನ ಸಂಚಿಕೆ ಇದೆಯಾ ಅಣ್ಣಾ super.........
ಕೊನೆ ಸೀನ್ ಗೆ ಕಣ್ಣಲ್ಲಿ 😢😢 ಬಂತಣ್ಣ ಏನ್ ವಿಡಿಯೋ ಮಾಡ್ತಿ ಅಣ್ಣ ❤❤
ಒಂದು ಸಂಪೂರ್ಣ ಸಿನಿಮಾ ನೋಡಿದ ಅನುಭವ.... ನಿಜಾ ನಾವೆಲ್ಲರೂ ಪಾತ್ರದಾರಿಗಳೇ...... ಪಾತ್ರ ಮಾಡಬೇಕು, ಪಾತ್ರ ಮುಗಿದ ಮೇಲೆ ಮನೆಗೆ ಹೋಗಬೇಕು. ಸತ್ಯವಾದ ಮಾತು.... ನಿಮ್ಮ ತಂಡಕ್ಕೆ ಶುಭವಾಗಲಿ... ಇನ್ನು ಹೆಚ್ಚು ಕಥೆಗಳು ತೆರೆ ಮೇಲೆ ಮೂಡಿ ಬರಲಿ
ಕಲಾವಿದರ. ನಿಜ ಜೀವನ ಎಷ್ಟು ಕಷ್ಟ ಅನ್ನೋದ್. ತೋರಿಸಿದಕ್ಕೆ ಧನ್ಯವಾದಗಳು ಮಲ್ಲು j ❤❤
Ramesh bhatt sir avara acting tumba chennagide
😍👌🔥😂ಮಲ್ಲು ಅಣ್ಣ ನಾಟಕದ 4 ಭಾಗಗಳು ನೋಡಿ ತುಂಬಾ ಖುಷಿ ಆಯಿತು ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️
ಮಲ್ಲು ನಿಮ್ಮೆಲ್ಲಾ ವಿಡಿಯೋಗಳ್ಳಲ್ಲಿ ಜೀವನದ 1ರಿಂದ 4 ಪ್ರಮುಖ ನಾಟಕಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡಿರಿರುವ ವಿಡಿಯೋ ನಿಮ್ಮ ಮನೋಜ್ಞ ಅಭಿನಯಕ್ಕೆ ಧನ್ಯವಾದಗಳು ಶುಭವಾಗಲಿ
ಉತ್ತರ ಕರ್ನಾಟಕದ ಅದ್ಭುತ ಕಲಾವಿದ ಬರುವ ದಿನಗಳಲ್ಲಿ ದೊಡ್ಡ ಪರದೆಯ ಮೇಲೆ ಯಶಸ್ವಿಯಾಗಲೆಂದು ಹಾರೈಸುತ್ತೇವೆ
Anna madiro nataka matraa benki...Adare Naa expect madida sigilillaa. innnu eno bekagittu...adru thankyou mallu anna. Love you..😊
ಸೂಪರ್ ವಿಡಿಯೋ ಮಲ್ಲು ಅಣ್ಣಾ. ಕೊನೆಯ ಸೀನ್ ನೋಡಿ ಕಣ್ಣಾಲಿಗಳು ತುಂಬಿ ಬಂದವು😢😢 ಎಲ್ಲ ಕಲಾವಿದರ ಅಭಿನಯ ಅಧ್ಬುತ...❤❤❤❤
❤🎉👍 mallu Vandana video Tum bachane
ನೀವು ಕನ್ನಡದ ಆಸ್ತಿ ಮಲ್ಲು.....Love you...
4 ಭಾಗಗಳು ಹೆಂಗ್ ಮುಗದು ಅಂತಾನೇ ಗೊತ್ತಾಗಲಿಲ್ಲ ಅಣ್ಣಾ,, ಎಲ್ಲಾರೂ ತುಂಬಾ ಚೆನ್ನಾಗಿ ನಟಿಸಿದ್ದಿರಾ, ಮಲ್ಲು ಅನ್ನಾ ನಿಮ್ ಕೊನೆಯ ಅಭಿನಯ ನೋಡಿ ನಿಜವಾಗ್ಲು ಕಣ್ಣಲ್ಲಿ ನೀರು ಬಂತು..totaly team' work ಎಕ್ಸೆಲೆಂಟ್ ❤❤ background music super super....
Great performance bro..... Outstanding 👌👌👏🏻👏🏻
ನಮ್ಮ ಊರು ನಮ್ಮ ಹುಲಿ...alwase king 🔥🔥
ಕೊನೆಯ ದೃಶ್ಯ ಮಾತ್ರ ಕಣ್ಣಲ್ಲಿ ನೀರು ಜೀನುಗುವಂತ ದೃಶ್ಯ 😢😢 ಜೀವನದ ಸತ್ಯ ತಿಳಿಸಿದೆ ಅಣ್ಣಾ❤😢
ಸೂಪರ್ ಅಣ್ಣಯ್ಯ ಲಾಸ್ಟ್ ಸೀನ್ ನಿಜವಾಗಲೂ ಕಣ್ಣಲ್ಲಿ ನೀರು ತರಿಸಿತು😢😢😢😢😢😢😢
😢
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಜೀವನವೆ ಒಂದು ನಾಟಕ ರಂಗ ನಾವೆಲ್ಲಾ ಪಾತ್ರಧಾರಿಗಳು ಆ ದೆವನೆ ಸೂತ್ರಧಾರ ಸರ
Gyy
ಅದ್ಭುತ ನಟನೆ ಮಲ್ಲು ಅಣ್ಣ ಕೋನೆಯ ಸೀನ್ ನೋಡಿದಾಗ್ ಕಣ್ಣಲ್ಲಿ ಕಣ್ಣೀರು ಬಂತು ರಮೇಶ ಭಟ್ ಸರ್ ಮಾತುಗಳು ಅವರ ನಟನೆ ಸರಸ್ವತಿ ಪುತ್ರ ಅವರು 🎉❤🙏
Mallu jamakandi is king of Karnataka
First like first comment ❤❤
Super video super Anna Mallu Anna Ramesh sir
ಬೆಂಕಿ ವಿಡಿಯೋ ಮಲ್ಲು ಜಮಖಂಡಿ ಅಣ್ಣನಿಗೆ ಭರ್ಜರಿ ಜಯ❤
Mallu anna I m u r bigg fan...I like your all video..part 4 video nodi nijavagalu kannanu nira bandu 😢😢 super anna nimm timm u tumba chanage acting madutade..❤❤
ಸೂಪರ್ ಸೂಪರ್ ಮಲ್ಲು ಮನದಲ್ಲಿ ಏನೇ ದುಃಖ್ಖ ಇದ್ದರು ಅದನ್ನುಮರೆತು ನಟಿಸುವದೇ ಕಲಾವಿದರ ಬದುಕು 👍👍
ಸೂಪರ ಮಲ್ಲ ಜಮಖಂಡಿ ಅಲ್ಲಾ ನೀನು ನಿಜವಾಗಿಯೂ ಮಲ್ಲೂ ಕರ್ನಾಟಕ
.🙏👍
🥲🥲I literally crying bro
Hats off🫡 for this 4 parts of video ❤❤
Hats up team...ಕಣ್ಣಂಚಲ್ಲಿ ನೀರು ಜಿನುಗಿತು...ಕೊನೆಯ ಸನ್ನಿವೇಶದ ಅನುಭವ ನನಗಿದೆ....ಅಪ್ಪ ಅಂದ್ರೆ ಆಕಾಶ...😢😢😢
Ramesh bhatt sir jote act madidya andre punnyavanta good luck
ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಗೆ ಕೊನೆಯ ವೀಡಿಯೋ ನೋಡಿ ಕಣ್ಣಿರು ಬಂತು ಸೂಪರ್ ಹೀನ್ನು ಇದೆ ರೀತಿ ಹೆಚ್ಚು ವೀಡಿಯೋಗಳು ಮಾಡಲು ಆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ....🎉❤😢🔥💐🤝👍❤️
ಆರಂಭದಲ್ಲಿ ನಗು. ಅಂತ್ಯ ಮಾತ್ರ ನಾವು ಅಳುವಂತೆ ಮಾಡಿದ ಮಲ್ಲು ಅಣ್ಣಾಗೆ 🙏🙏👌👌
ಹೊಸ ಪ್ರಯತ್ನ ತುಂಬಾ ಸುಂದರವಾಗಿ ಮೂಡಿ ಬಂದಿದೆ
ಸೂಪರ್ ಅಣ್ಣ ಲಾಸ್ಟ್ ಸಿನ್ ನಿಜವಾಗಿ ಕಣ್ಣಲ್ಲಿ ನೀರು ತರೀಸಿತು😢😢😢😢😭😭😭
Party 5 ಬೇಕು ಅನುವರು Like Madi 🙏😢❤ please Malu Anna
Party alla part 😂
ನಮ್ಮ ಉತ್ತರ ಕರ್ನಾಟಕದ, ಮಲ್ಲು ಅಣ್ಣ, ಒಬ್ಬ ಸಾಮಾನ್ಯ ಮನುಷ್ಯ ಹುಡಗ ಇವತ್ತು ಕನ್ನಡಿಗರ ಮನ ಗೆದ್ದ ಒಬ್ಬ, youth natural ⭐⭐⭐⭐⭐ mallu anna,,,,,❤❤❤❤❤❤❤❤ l 20:04
ಜೀವನವೇ ಒಂದು ನಾಟಕ ನಾವೆಲ್ಲ ಪಾತ್ರಧಾರಿಗಳು ಪಾತ್ರ ಮುಗಿದ ಮೇಲೆ ಒಂದಲ್ಲ ಒಂದು ದಿನ ಮರಣ ಶಾಶ್ವತ.. ಸಮಾಜಕ್ಕೆ ಉತ್ತಮ ಸಂದೇಶ❤🩹
ನಾಟಕ್ 4 ನೇ ಬಾಗ್ ಸೂಪರ್ ಮಲ್ಲು ಅಣ್ಣಾ ಜೈ ರಾಯಣ್ಣ ❤❤
Nimage nagusoke barute anakodide adre alusoku barute best actor ❤❤❤🙏🙏
No words.. ಏನ್ ಹೇಳಿದ್ರು ತಪ್ಪಾಗಿ ಬಿಡುತ್ತೆ bro, just speechless 👏👏👏👏👏👏👏👏👏
❤❤❤last is very emotional 😢😢😢
ಹಿಂತ ನಾಟಕ ನಿನಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ ಅದ್ಬುತವಾದ ಸನ್ನಿವೇಶ
ತುಂಬಾ ಒಳ್ಳೆಯ ಕಥೆ ಮತ್ತು ಎಲ್ಲಾ ನಟರ ಉತ್ತಮ ನಟನೆ. ನಿಜವಾಗಿಯೂ ಆನಂದಿಸಿದೆ. ಇಂತಹ ಅದ್ಭುತ ಕಥೆಗಾಗಿ ತುಂಬಾ ಧನ್ಯವಾದಗಳು.
❤mallu anna nanag kanniru bantu anna super film edu anna thank you devru olledu madli anna
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ನಟನೆ ತುಂಬಾ ಚೆನ್ನಾಗಿ ಇದೆ ಖುಷಿ ಆಯಿತು ನಾಲ್ಕು ಭಾಗ ನೋಡೀ ❤ All the best 💝 for your hole team ✨ ನಾಟಕದ ಪಾತ್ರ ಕೂಡ ತುಂಬಾ ಚೆನ್ನಾಗಿ ಮಾಡಿದಿರಾ❤ ಕೊನೆಯಲ್ಲಿ ಎಂತಾ ಮನುಷ್ಯ ಇದ್ದರು ಕಣ್ಣ ತುಂಬಿ ಬರುತ್ತೇ 😢 ಪ್ರತಿಯೊಂದು ಕ್ಷಣವೂ ತುಂಬಾ ಚೆನ್ನಾಗಿ ಬಂದಿದೆ nijavagalu ಏನ ಹೇಳಬೇಕು ಗೊತ್ತಾಗ್ತಾ ಇಲ್ಲ ಹೋಗಳಕೆ ಪದಗಳೇ ಸಿಗುತ್ತಿಲ್ಲ💞
ರಂಗಭೂಮಿನಲ್ಲಿ ಕಲಾವಿದರೆ ನಿಮಗೆ ಸಲಾಂ 😢😢ಅಪ್ಪ ಎಲ್ಲಾ ವಿಷಯಕ್ಕೆ ಸಾರಥಿ ಅಣ್ಣ ಧನ್ಯವಾದಗಳು
Super mallu anna inu ಚನ್ನಾಗಿ ಮಾಡು ಅಣ್ಣ👌👌👌👌👌
ಅಣ್ಣಾ ನಾಟಕ ಎಂಬ ಎಲ್ಲಾ episode ಗಳು ತುಂಬಾ ಚೆನ್ನಾಗಿ ಇದಾವೆ ❤❤
ಸುಂದರವಾದ ದೃಶ್ಯ ಇಟ್ಟಿದೀರಾ 🙏😮
ಜೀವನ ಚರಿತ್ರೆಯೆ ಒಂದು ನಾಟಕ ಸೂಪರ್ ಅಣಾ
Super part 4 video 🔥🔥☄☄☄⚡⚡⚡last seen super
ಸೂಪರ್ ಮಲ್ಲು,ನೀ ನಿಜಕ್ಕೂ ಮನ ಮೆಚ್ಚುವ ಕಲಾವಿದ ಕಣೋ, ಲವ್ ಯು ಚಿನ್ನ..
Super,,, and ಅಲ್ಲಿಯೂ ಅಪ್ಪು ಬಾಸ್ ಫೋಟೋ ಇದೆ,,❤❤
ಇಷ್ಟು ದಿನ ನಗಿಸಿದ್ರಿ... ಇವತ್ತು ತುಂಬಾ ಅಳಿಸಿದ್ರಿ... ಒಳ್ಳೆ ಸಂದೇಶ.. ಲವ್ ❤ಯೂ ಮಲ್ಲು ಜಮಖಂಡಿ & ಟೀಮ್..❤❤
You are real hero All the best of you ❤️
🙏🙏ಅದ್ಭುತ 😍😍ಇದು ನಾಟಕ 👌👌👌
🙏🙏🙏🙏🙏🙏🙏🙏🙏🙏🙏ಪದಗಳೇ ಇಲ್ಲ ನಿಮ್ಮ ಅಭಿನಯ ಹೊಗಳಲು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Good Effort ❤❤❤
Really ❤toching natka nimge devru olledmadli Hage part 5 madi movi eddahage ede
Totally... ನಾಟಕ suppr brother.... ❤.. 💫💫💐💐...
Nanu obba rangbhoomi kalavid nimm acting super mallu anna God bless you
Rangabhoomi kalavidar jeevan hegirutte anta torsidakke tumba dhanyavadagalu
ಮುಂದಿನ ಭಾಗ ಮಾಡಿ ಅಣ್ಣ ನಾನು ನಿಮ್ಮ ಅಭಿಮಾನಿ❤
ಸೂಪರ್..... ❤ ನಗಿಸಿ ಅಳಸಿ ಬೆಳೆಸುವುದೇ ಈ ಜೀವನದ ನಾಟಕ ಚದುರಂಗ....
This is not just video it's an emotion😢😢🥺
ನಿಮ್ದು ಒಂದೊಂದು ವಿಡಿಯೋ ಚೆನ್ನಾಗ್ ಬಂದಿದೆ ಅಣ್ಣ ಇತರ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಿ ಅಣ್ಣ
ಇದರಲ್ಲಿ ತಂದೆ ಪಾತ್ರ ಚೆನ್ನಾಗಿಹಾದ್ ಅಣ್ಣ 🤗🤗 ಎಲ್ಲಮ್ಮನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ನಾನು ಬೇಡಿ. ಪ್ರಾರ್ಥಿಸುತ್ತೇನೆ 😊❤❤❤🤗🤗 ಆಲ್ ದಿ ಬೆಸ್ಟ್ ಅಣ್ಣ ❤❤❤
ಎಲ್ಲಾ ಪಾರ್ಟ್ ಸೂಪ್ಪರ್
Mundin bhaga bega barli bro ❤super episodes all
Five bhag beg barli annor like ❤
Super mallu anna kannalli neer Bantu ❤
Kannlli nirannu chilikisuvanthav sunder Kate congratulations team mjk
The most father sentiment but great bro❤
ಉತ್ತಕರ್ನಾಟಕದ ಹುಲಿ . ಗಿಚ್ಚಿ ಮಾಡಿ 🎉
Rocking star yeash bitre next kalavidha neene anna. Nammella kannadigara support nin melide. congratulations ur all team members ❤
ಸೂಪರ್ ಮಲ್ಲು ಅಣ್ಣ ಕೊನೆಯ ಪಾಠ ನಂಬರ್ ಫೋರ್ ನಿಜವಾಗಿಯೂ ಕಣ್ಣಲ್ಲಿ ನೀರು ಬರುತ್ತವೆ ಎಂದು ಈ ನಾಟಕ ತಿಳಿಸುತ್ತದೆ😢😅❤❤😂
ರಂಗಭೂಮಿ ಕಲಾವಿದರ ನೋವು-ನಲಿವುಗಳನ್ನು ಬಿಚ್ಚಿಟ್ಟ ಮಲ್ಲು ಅಣ್ಣ ಹಾಗೂ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು ಹಾಗೂ ನಿಮ್ಮ ಈ ಯಶಸ್ಸಿಗೆ ಅಭಿನಂದನೆಗಳು....
Extra ordinary episode.. 🎉
ಬ್ರೋ ಈ ಬಾಗ ಹೃದಯ ಮುಟ್ಟಿತು ಬೇಗ ಬಾಗ 5 ಮಾಡಿ ಬ್ರೋ
Supar maluu anna❤❤❤❤
Super heart touching story... 🙏
Mallu onndina film hero agtana...all the best
ಸೂಪರ್ ಅಣ್ಣ ❤❤ ನೆಕ್ಸ್ಟ್ ಭಾಗ ಈದಿಯ....
Super waiting for next video all the best ❤❤
Mallu ಅಣ್ಣ part 5 ಜಲ್ದಿ ಮಾಡರಿ ❤
That your One off the most emotional vidoe creats❤❤❤❤ Anna superb
End maadbeda olle inspiration ide.. idunne next part maadu plzzzz❤❤
❤❤❤MALU SUPER 👌👌👌👌💥💥💥💥 BARI..,BARI .....
Super natak part 4 ❤❤❤
ಕಿಚ್ಚನ ಹುಚ್ಚು ಅಭಿಮಾನಿ❤
Hats off to your thinkings and story writing... ❤
Last line👌 👏👏
Nice story line👏
ನಿಮ್ಮ ಅದ್ಬುತವಾದ ನಟನೆಗೆ ಯಾವತ್ತು ಕೊನೆಯಿಲ್ಲ ಮಲ್ಲು ಅಣ್ಣ super fantastic amazing 👌🏻👌🏻✌🏻🙏🏻💐❣️
ಎಲ್ಲರ ಪ್ರೀತಿಗಿಂತ ತಂದೆ ಪ್ರೀತಿ ದೊಡ್ಡದು😍😍 ನಿಜ ಎನ್ನುವವರು ಲೈಕ್ ಮಾಡಿ...!!!!
ನಮ್ಮ ಉತ್ತರ ಕರ್ನಾಟಕದ, ಮಲ್ಲು ಅಣ್ಣ, ಒಬ್ಬ ಸಾಮಾನ್ಯ ಮನುಷ್ಯ ಹುಡಗ ಇವತ್ತು ಕನ್ನಡಿಗರ ಮನ ಗೆದ್ದ ಒಬ್ಬ, youth natural ⭐⭐⭐⭐⭐
Last one It's emotional moment mallu anna god blessed all the best❤❤🫶🫶🙏🙏👏👏
Super anna all part 1234
ಅದ್ಭುತ ಕಲ್ಪನೆ 🙏
Super brother ❤
Super comdey video ❤😂
😊
🔥🔥🔥
Emotional video expression is excellent wonderful amazing
ಅದ್ಬುತವಾಗಿ ಮೂಡಿಬಂದಿದೆ ಕೊನೆಯಲ್ಲಿ ಕಣ್ಣೀರು ತರಿಸಿದೆ.. ಸೂಪರ್ ಮಲ್ಲು ಅವರೇ 👌❤💐