ಕಲೆನೇ ಜೀವನ ಅಂತ ಬದುಕುವ ನಿಜವಾದ ಪರಿಸ್ಥಿತಿ ಹೀಗೆ ನೋಡುವವರ ಕಣ್ಣಿಗೆ ಅವರ ನಿಜವಾದ ಪರಿಸ್ಥಿತಿ ಏನೇ ಇದ್ದರು ಅದನ್ನು ನುಂಗಿ ಕಲಾರಸಿಕರಿಗೆ ಮನರಂಜನೆ ನೀಡುವದೇ ಅವರ ಧರ್ಮ ಅದರ ಜೀವನದಲ್ಲಿ ನಿಜವಾದ ಕಲಾವಿದ ಆಗಬೇಕು ಚಪ್ಪಲೆ ಹೊಡಿಸ್ಕೊಂಡು ಚಪಾತಿತಿನ್ನೋ ಕಲಾವಿದರ ಆಗಬಾರದು 👍ಸೂಪರ್ ಸೂಪರ್
Ramesh sir nodidre namma Vishnu Dada nenapige barthare.yakandre avaribru Jodi film alli super. Mallu sir thank you so much Ramesh sir na karkondu bandidake love you❤❤❤❤❤❤❤❤❤❤
ತುಂಬಾ ಅದ್ಭುತವಾತ ನಟನೆ ಮಲ್ಲು ಅಣ್ಣಾ ಉತ್ತರಕರ್ನಾಟಕ ಹೆಮ್ಮಯ ಕಲಾವಿದ ಮಲ್ಲು ಅಣ್ಣಾ ❤️ಜೊತೆಗೆ ರಮೇಶ್ ಬಟ್ ಸರ ಜೊತೆಗೆ ಆಕ್ಟಿಂಗ್ ತುಂಬಾ ಅದ್ಬುತ ವಾಗಿ ಮೂಡಿ ಬಂದಿದೆ ಒಳ್ಳೆಯ ಕಲಾವಿದರು 😍🎉ಜೊತೆಗೆ ಕಲಾವಿದರ ತೆರೆಯ ಹಿಂದಿನ ಪರಸ್ಥಿತಿಯನ್ನು ಯತ್ತಿ ಹಿಡಿದಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ ❤️
ಕಲೆನೇ ಜೀವನ ಅಂತ ಬದುಕುವ ನಿಜವಾದ ಪರಿಸ್ಥಿತಿ ಹೀಗೆ ನೋಡುವವರ ಕಣ್ಣಿಗೆ ಅವರ ನಿಜವಾದ ಪರಿಸ್ಥಿತಿ ಏನೇ ಇದ್ದರು ಅದನ್ನು ನುಂಗಿ ಕಲಾರಸಿಕರಿಗೆ ಮನರಂಜನೆ ನೀಡುವದೇ ಅವರ ಧರ್ಮ ಅದರ ಜೀವನದಲ್ಲಿ ನಿಜವಾದ ಕಲಾವಿದ ಆಗಬೇಕು ಚಪ್ಪಲೆ ಹೊಡಿಸ್ಕೊಂಡು ಚಪಾತಿತಿನ್ನೋ ಕಲಾವಿದರ ಆಗಬಾರದು 👍ಸೂಪರ್ ಸೂಪರ್
Part ತ್ರೀ ಬೇಕು ಎನ್ನುವವರು ಲೈಕ್ ಮಾಡಿ 🎉🎉🎉 ಜೈ ಮಲ್ಲು ಅಣ್ಣ 🎉❤
I love❤❤
@@renukasali1709 ಯಾರಿಗೆ ಹೇಳ್ತಿದಿರ ?
@@renukasali1709love u 2❤
ಸೂಪರ್ ಮಲ್ಲುಅಣ್ಣ ಎಷ್ಟು ಅಭಿಮಾನಿಗಳು ಇದಿರಿ ಮಾಡಿ ಸೂಪರ್ ಲೈಕ್
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ರಮೇಶ ಭಟ ಸರ ಅವರಿಗೆ
Super ri mallu nim all video ❤
Punya maadide Guru neenu... Aadu muttada Soppilla Ramesh Bhatt Sir maadada paatra Ella... He is a evergreen Actor, all the best Mallu avare.
ನಾಟಕದ ತೆರೆ ಹಿಂದೆ ತೆರೆ ಮುಂದೆ ಒಬ್ಬ ಕಲಾವಿದನ ಪರಿಸ್ತಿತಿ ಹೇಗೆ ಇರುತ್ತೆ ಜೀವನ ಅಂತ ಬಹಳ ಅರ್ಥ ಪೂರ್ಣವಾಗಿ ತೋರಿಸಿದ್ದಿರ ನಿಮಗೆ ಧನ್ಯವಾದಗಳು 🙏🙏❤❤
ಮಲ್ಲು ಜಮಖಂಡಿ ನಾಟಕ ವೀಡಿಯೊ ಸುಪರ್ ಪೆರ್ತ್ 2
Ramesh sir nodidre namma Vishnu Dada nenapige barthare.yakandre avaribru Jodi film alli super. Mallu sir thank you so much Ramesh sir na karkondu bandidake love you❤❤❤❤❤❤❤❤❤❤
ಅರ್ಥಗರ್ಭಿತವಾದ ನಾಟಕ ತುಂಬಾ ಧನ್ಯವಾದಗಳು ಇಂತಹ ನಾಟಕ ಬರೆದಂತಹ ಕಲಾವಿದರಿಗೆ
Ella episode gintha e episode top . Excellent
ತುಂಬಾ ಅದ್ಭುತವಾತ ನಟನೆ ಮಲ್ಲು ಅಣ್ಣಾ ಉತ್ತರಕರ್ನಾಟಕ ಹೆಮ್ಮಯ ಕಲಾವಿದ ಮಲ್ಲು ಅಣ್ಣಾ ❤️ಜೊತೆಗೆ ರಮೇಶ್ ಬಟ್ ಸರ ಜೊತೆಗೆ ಆಕ್ಟಿಂಗ್ ತುಂಬಾ ಅದ್ಬುತ ವಾಗಿ ಮೂಡಿ ಬಂದಿದೆ ಒಳ್ಳೆಯ ಕಲಾವಿದರು 😍🎉ಜೊತೆಗೆ ಕಲಾವಿದರ ತೆರೆಯ ಹಿಂದಿನ ಪರಸ್ಥಿತಿಯನ್ನು ಯತ್ತಿ ಹಿಡಿದಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ ❤️
Vishnu sir ಅವರ ಜೋತೆ ಅಜಾನುಭಾವ ನಟನೆ ಮಾಡಿರುವವರ ಜೋತೆ ತಂದೆ ಮಗನ ಪಾತ್ರದಾರಿ ಮಲ್ಲು ಅಣ್ಣ ಜಯವಾಗಲಿ❤
♥️♥️♥️🙏🙏🙏👌👌👌👌
Anna 👌👌👌👌👌👌👌👌👌👌👌👌👌🙏🙏🙏🙏🙏🙏🙏
🙏🏼🙏🏼
Super bro ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕೋಡ ಗ್ರಾಮದ ಅಭಿಮಾನಿಗಳ ಕಡೆಯಿಂದ ಅಭಿನಂದನೆಗಳು
ಮಲ್ಲು ಸರ್ ನಿಮ್ಮ ಕುಟುಂಬ ಕೆ 🎉❤🎉❤
ಮಲ್ಲು ಅಣ್ಣಾವ್ರೇ ಈ video ನಲ್ಲಿ 5:10 impressive words... ಅದ್ಕೆ ಇವತ್ತ subscriber ಮಾಡೀನಿ 😍😍😍😍😍
Mallu anna tumba hiriya actor nimma channel nalli acting madthirodu tumba Kushi ನನಗೆ
ಮಲ್ಲು ಅಣ್ಣ ಪಾರ್ಟ್ ಫೋರ್ ರಿಲೀಸ್ ಮಾಡಣ್ಣ😊😊
ಅಣ್ಣಾ ಒಂದೊಂದು ಸೆನ್ಸ್ ಹಾರ್ಟ್ ಹೃದಯಕ್ಕ ಮುಟಿದವು ❤❤
ರಮೇಶ್ ಭಟ್ ಸರ್ ಮತ್ತು ಮಲ್ಲು ಅಣ್ಣನ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿದೆ❤🥰🔥🔥
ತಾನು ಬೆಳೆದು ತನ್ನವರನ್ನು ಬೆಳೆಸುವ ಪ್ರೇಮ ಜೀವಿ ❤
ಮಲ್ಲು ಅನ್ನಾ
😍👌🔥ಮಲ್ಲು ಅಣ್ಣ ಪಾರ್ಟ್ 3 ಬೇಕು🙏♥️
ಅಣ್ಣ ಪಾರ್ಟ್ 3 4 ಬೇಕೆ ಬೇಕು ಅಣ್ಣ 🥰❤️
Uk number 1Actors mallu jamkhandi
Really emotional yar ❤❤❤❤❤ super
ಮಲ್ಲು ಅಣ್ಣಾ ನನ್ನಾಕಿ ಮೂವಿ ದಾಗ ಇದ ಅಕ್ಕನ ಹಾಕೋಬೇಕಿತ್ತು ನಿನ್ನ ಇನ್ನು ಹೈಲೇಟ್ ಅಕ್ಕಿತ್ತು 😍❤️
ಗಿಚ್ಚ .... ಅಲ್ಟಿ.....ಸೂಪರ್.....
ರಮೇಶ್ ಭಟ್ ಸರ್ ಮತ್ತು ಶಂಕರ್ ನಾಗ್ ಸರ್ ಅವರ ಕಾಂಬಿನೇಷನ್ ಬಹಳ ಚೆನ್ನಾಗಿತ್ತು
ಇವರನ್ನ ನೋಡಿದಾಗ ಶಂಕರ್ ಸರ್ ನೆನಪಿಗೆ ಬರುತ್ತಾರೆ 😢
ನೋಡಿ ಸ್ವಾಮಿ ನಾವಿರೋದು ಹೀಗೆ❤❤❤
Acting with Legendary Ramesh Bhatt sir .
Sadharana mukhada asadharana pratibe mallu anna diggajara joti act maadi sai aniskondi love you all team 💕👍📸🙏💐🔥
ಕಂದಿಲೆ ಮಾಡು ಚಟ್ಟಾ ಕೋತಿಗಿ ಕೊಹುತ್ತೆ?
ಎದೂರಿಗೆ ಮಾಡು ಹಟ್ಟಾ ಹುರುಪ್ಪು ತ್ತುಬೋತೆ 👌👌👌🫶 ಅಣ್ಣಾ ತುಬ್ಬಾ ಇಷ್ಟ ಆಯಿತು 🔥🔥🔥🔥❤
Every Sunday is exited because of you anna ❤❤
heart touching sence❤❤. respect actors
eana anna ealla vidio mixe ide, ningaraj annandu,nimma video, ಹಳ್ಳಿ ಮೇಷ್ಟ್ರು, akka ealla ಸದಸ್ಯರು ondena chennagide vandanike, hige iarali yavagalu❤❤❤ U,ಕರ್ನಾಟಕ ಹುಲಿಗಳು, niu super👌👍😍🥰nija ಕಲಾವಿದರು hage nodabaradu❤❤
ಆನಂದ್ 🔥🔥ಕಾಮಿಡಿ ಮಲ್ಲು ಅಣ್ಣ ಸೂಪರ್ 💫
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಎಷ್ಟು ಜನ ಇದ್ದಿರ ನೋಡೋಣ like madi😍😍
Kalamdyamakke pakka kannadigana namaskaragalu heege kalaseve mundevarili
ಸೂಪರ್ ಮಲ್ಲು ಅಣ್ಣ❤❤❤❤❤👌👌👌👌👌👌
Natural Star = ANAND 🔥🔥
Fine script. Keep it up. Good moral
ಅದ್ಭುತವಾಗಿ ಮೂಡಿಬಂದಿದೆ❤🎉ಬೆಸ್ಟ್ ಲಕ್ ಟೀಮ್ ❤
Ramesh bhat sir excellent actor
ಶಂಕ್ರಣ್ಣ ನೆನಪಾದರು
Part 3 I'm exciting 😍😍
This is the best series I have seen by mallu bro ever....
MALLU&TEAM- pride of hunnur
ತುಂಬಾ ತುಂಬಾ ಚೆನ್ನಾಗಿ ಇದೆ ಬ್ರದರ್ ನಿಮ್ಮ ವಿಡಿಯೋ
ಅನಾಹುತ ಮಲ್ಲು ಅಣ್ಣ❤❤❤love you
❤✨Super mallu anna✨❤ video 🔥🔥🔥
ಎರಡನೇ ಲೈಕ್ ನಾನೆ ಮಾಡಿದ ಅಣ್ಣಾ ವಿಡಿಯೋ ಸೂಪರ್ ❤❤❤❤🎉🎉💫💫💫✨🔥
Super ❣️❣️❣️
ಏನ್ ಚಂದ್ ಏತಿ ಪಾ ಅಣ್ಣಾ ❤❤
ನಮ್ಮ ಹುಡುಗಿ ನೆನಪು ಬರ್ತಾ ಇದೆ ಗುರು ❤ ಸಖತ್ ಮನರಂಜನೆ ಕೊಟ್ಟಿದ್ದೀರಾ ❤❤❤❤❤❤❤❤
Super comedy bro...
ಉತ್ತರ ಕರ್ನಾಟಕದ ಪ್ರತಿಭೆ ❤❤🎉🎉
Waa what a excellent message Bro love you mallu bro
Super brothers and sisters 🥰🤞😍🔥🌏🥰
ಸೂಪರ್ ಕಾಮಿಡಿ ಅಣ್ಣ ಉತ್ತರ ಕರ್ನಾಟಕದ ಕಾಮಿಡಿ ❤❤❤❤❤
W*
Hi❤❤😅
ನಮ್ಮ ಉತ್ತರ ಕರ್ನಾಟಕ ಹುಲಿ ಜೈ ಮಲ್ಲು ಅಣ ❤🥰💫
Super Mallu Mattu Kalavidarana Gourava Kodu Hang Madidi anna
👌👌👌👌👌
Super aageti act mallu anna 💙
ಮಲ್ಲು ನಿಮ್ಮ ಎಲ್ಲಾ ವಿಡಿಯೊ ಗಳನ್ನೂ ನೋಡ್ತಿದ್ದೀನಿ. ನಾಟಕದ ಈ ವಿಡಿಯೋ ಮಾತ್ರ ನನ್ನ ಹಾರ್ಟ ಗೆ ತೀರಾ ಹತ್ತಿರವಾಯಿತು. ಜೈ ಉತ್ತರ ಕರ್ನಾಟಕ
ಸೂಪರ್ ಬಟ್ ನಿಮ್ಮ ಜೋಡಿ ಸಂದೀಪ್ ಅವರ ಜೊತೆ ಬೆಸ್ಟ್ 👌👌👌👌
Nam hudugi nenap aato maray ❤😮
Love' story bhari insta aayitu, Anand ge challe hannu tinsiddu super😂😂
Superb mallu team, I like your team
Super nataka ❤❤❤❤❤
❤ Benki mallu anna part three beku anna❤
ನಾಟಕ ಪಾಟ 2 ವೀಡಿಯೊ ಕಾವುತಿತೆ ಸುಪರ್ ಅಣ್ಣ😅😅😅😅😅😅
Super 👌 👍 😍 🥰 😘
सुपर भाऊ ❤😂🎉🎉
Super 2 episode next continue madi mallu intrest ide story
Jai. Malli. Anna. ❤all. Team
ಸೂಪರ್ ಅಣ್ಣ😊😊😊😊😊😊😊😊😊😊
Nim mattu Ramesh Sir Appa magana Combination Tumba ista Aytu,, Mallu bro hage natakada Kalavidara Tere Hindina Paristiti more Heart touching Scene😥😥
ಎ ಹುಡುಗಿ ಸೂಪರ್ ನಿಂದು acting😮
Super anna ❤❤
ಅಣ್ಣಾ ವಿಡಿಯೋ ಸೂಪರ್ ಅಣ್ಣಾ ಮಲ್ಲು ಅಣ್ಣಾ ನಾನು ನಿಮ್ಮ ಅಭಿಮಾನಿಗಳು ಅಣ್ಣಾ 😍❤️😘
ಸೂಪರ್ 🙏🙏👍👍
👌ANNA👌🤩🤗🤩
ಸೂಪರ್ ನಾಟಕ ❤❤
Mallu anna ni👑👑
ಧನ್ಯವಾದಗಳು ತುಂಬಾ ಚೆನಾಗಿದೆ ಕಲಾವಿದರು ಎಷ್ಟ್ ಕಷ್ಟ ಇರತೇ ಯಾರಿಗೂ ಅರ್ಥ ಅಗೋಲ್ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದಿರಾ tq🙏🙏🙏🙏🙏🙏🙏🙏🙏🙏🙏😢😢
mallu jamkhandi fans like madi
Your all videos r Super and bast ❤
ತುಂಬಾ ಚನ್ನಾಗಿ ಇದೆ ಬ್ರದರ್ ನಿಮ್ಮ ವಿಡಿಯೋ ರಮೇಶ್ ಸರ್ 🎉🎉🎉🎉
Anna super ❤❤❤❤
ತುಂಬಾ ಚೆನ್ನಾಗಿದೆ ಮಲ್ಲು
Mallu Anna bal wait maadatini jaldi next part bidri
ಮಲ್ಲು ಅನ್ನಾ ಎಲ್ಲಾರ ನಟನೆ ತುಂಬಾ ಚೆನ್ನಾಗಿದೆ,, ನಿಮ್ಮ ಮತ್ತು ರಮೇಶ್ ಭಟ್ ಅವರ ನಟನೆಯ ತೂಕ ಜಾಸ್ತಿ ಇದೇ...❤❤
❤ super ❤
❤
❣️❣️❣️❣️❣️ SUPER mallu and anand
Super mallu anna i am waiting for next video 😍 💐
ಅಣ್ಣಾ ಒಂದ್ ವಾರ ಆಯಿತು 😔🙏🏻❤️
Wow ultimate script thumba chennagide
super mallu Anna
🎉🎉Mallu Anna next nannaki part-2 moviege vanu patil avaran hero in aagi hakoneka noda Matta💛❤️💛❤️💛❤️💛❤️
🔥🔥🔥🔥🔥🔥 movie 🔥🔥🔥🔥🔥🔥
Super performance mallu anna 😂😂😂 next part 3 hakari bega
Super mallu ❤❤❤❤
Super mallu anna 😭😭😭
ಸರ್ ನಂದು ಇದೆ ತರ ಲವ್ ಆಗಿತ್ತು ಗೆಳೆಯಗ ಗೊತ್ತಿಲ್ಲದೆ ಲವ್ ಮಾಡಿದ್ದೆ ಅವನ ಮುಂದೆ ಇದೆ ತರ
ಹ್ಯಾಕ್ ಟಿಂಗ್ ಅವಳ ಜೊತೆ ಸುರು ಬ್ಯಾಟಿಂಗ್ 😂❤❤❤
Tumba channagide video
Next video nodabeku so bega ready madi yellarigu all the best