ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
ಅಣ್ಣ ನೀವು ಸ್ಟಾರ್ ಅಣ್ಣ ನೀವು ಸ ರಿ ಗ ಮ ಪ ದಲ್ಲಿ ಯಾಕೆ ಓಗಿದ್ದೀರಿ ಅವರು trp ಸಲುವಾಗಿ ಏನು ಬೇಕು ಅದನ್ನ ಮಾಡಿಸುತ್ತಾರೆ. ಇದರಲ್ಲಿ ಗೆದ್ದು ಬನ್ನಿ ಜಾನಪದ ಲೋಕದಲ್ಲಿ ಮೆರಸುತ್ತೇವೆ
ಕನಸಿನ್ಯಾಗ ಕರೆದಂಗಾಕತಿ ನನ್ನ ಗೆಳೆಯರ,,, ಹುಟ್ಟಿದ ಊರು...ತಂದೆ ತಾಯಿಂದ ಆಗೇನಿ ದೂರ...😡 ನಿಜವಾಗ್ಲೂ ಮರೆಯೋಕೆ ಆಗಲ್ಲ.. ನಿಜ್ವಾಗ್ಲೂ ಪಾಪ ಕೆಲವು ಹುಡುಗರು.. Very sad nd a super song,, all the best, God bless you..
ಸಿಂಗಿಂಗ್ ಹಾಗೂ ಸಂಗೀತ ತುಂಬಾ ಚನ್ನಾಗಿ ಮೂಡಿಬಂದಿದೆ.. ಈ ಹಾಡು ಕೇಳಿ ನನ್ನ ಪ್ರೀತಿಸಿದ ಹುಡಿಗಿ ನೆನಪು ಆದಳು ಸೇಮ್ ನನ್ನ ಲವ್ ಸ್ಟೋರಿ ಹೀಗೆ ಆಯತು😢😢... ಬಾಳು ಅಣ್ಣ ನೀನು ಬೆಂಕಿ ಬಿಡಣ್ಣ... 😭😭😭
ಶುಭಾಶಯಗಳು ಉತ್ತರ ಕರ್ನಾಟಕದ ಜಾನಪದ ಹಾಡು ಸರ್ದಾರ್ ಬಾಳು ಬೆಳಗುಂದಿ ಅಣ್ಣ ಜೀ ಕನ್ನಡ ವಾಹಿನಿ ಸರಿಗಮಪ 21 ಆಯ್ಕೆಯಾಗಿದ್ದಾರೆ..🎉 ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಗೀತದಲ್ಲಿ ದೊಡ್ಡ ಹೆಸರು ಮಾಡಬೇಕು ❤
ನೊಂದ ಜೀವಿಯ ಮನದಾಳದ ಮಾತು ಮನಸ್ಸಿಗೆ ಮೆತ್ತುವ ಹಾಗೆ ಸುಮದುರವಾಗಿ ಹಾಡಿದ್ದು ಕೇಳಿ ಸಂತೋಷವಾಯಿತು. ಟಿ ವ್ಹಿಯಲ್ಲಿ ನೋಡಿದ ನಂತರ ನಿಮ್ಮ ಹಾಡು ಹುಡುಕುತ್ತಿರುವವರಲ್ಲಿ ನಾನೂ ಒಬ್ಬ. ಶುಭವಾಗಲಿ.
Brother ಇತ್ತೀಚೆಗೆ ಯಾವುದೇ ಕನ್ನಡ ಮೂವಿ ಗಳ ಸಾಂಗ್ಸ್ ಯಾವದೂ ಸರಿಯಾಗಿ ಬರ್ತಾ ಇಲ್ಲ ಆದರೆ ಜನಪದ ಸಾಹಿತ್ಯ ಸೂಪರ್ ಹಾಡುಗಳು ಬರ್ಥೈದವೇ ತುಂಬಾ ಅರ್ಥ ಗರ್ಬಿತ ಹಾಗಿದವ್ ಎನ್ ನಿಮ್ಮ ಧ್ವನಿ ಎನ್ music anna ನಿನಗೆ ಕೋಟಿ ನಮನಗಳು ನಿಮ್ಮ ಹಾಡುಗಳಿಗೆ ಸಂಗೀತ ಸಾಹಿತ್ಯಕ್ಕೆ ನನ್ನ ಹತ್ತಿರ ಯಾವುದೇ ಪದಗಳ ವರ್ಣನೆ ಮಾಡೋಕ್ಕೆ ಪದಗಳು ಇಲ್ಲ ❤❤❤❤❤❤❤❤❤❤ ಸೂಪರ್ ಮಾಳು ಅಣ್ಣ ❤❤🎉🎉
ಉತ್ತರ ಕರ್ನಾಟಕ ಜಾನಪದ🎉 ಲೋಕದ ಕೋಗಿಲೆ ಕಂಠ ಜಾನಪದ ಬಂಟ 🎉ಬಾಳು ಅಣ್ಣ ಫೀಲಿಂಗ್🎉 ಸಾಂಗ್ ಸೂಪರ್ ಏನಣ್ಣ ನಿನ್ನ ಧ್ವನಿ🎉🎉 ನಡಿಗೆ ಹೋಯ್ತು ಕರುನಾಡ ಜನ ವಾವ್ ಮೆಚ್ಚಬೇಕು ನಿನ್ನ ಧ್ವನಿಗೆ ಬಾರಿ ಖುಷಿ ಆಯ್ತಣ್ಣ ಕೇಳಿ🎉
Janapadali edu modalane Hejje ❤😊 Nimma Support hinga erali 🙏🏻🙏🏻
❤❤❤❤😊😊😊
Namm support yavattu erath anna❤❤
😢😢😢😢😢😢😢
😅😅😅😮😅😅😅😅😅😅😅😅😅😅😅😅😅😅😅😅😅😅😅😅😅😅😮😮😅😮😮😮😅😅😮😮😅😅
🥹🥹
ಕರ್ನಾಟಕದಾಗ ಯಾರ್ ಯಾರು ಈ ಸಾಂಗ್ ಕೇಳ್ತಾ ಇದ್ದೀರಿ ಅವರು ಲೈಕ್ ಮಾಡಿ ❤❤
ಹಾಗೆ ಎಲ್ಲರೂ ಈ ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ 🙏🙏❤❤
ಹಾಗೆ ಎಲ್ಲರೂ ಈ ನಮ್ಮಂತ ಚಿಕ್ಕ ಯುಟ್ಯೂಬ್ ಗೆ ಸಪೋರ್ಟ್ ಕೊಡಿ 🙏❤️
Namdu maharashtra rajya
ಉತ್ತರ ಕರ್ನಾಟಕದ ಹಳ್ಳಿ ಹೈದ ಜೀ ಕನ್ನಡದಲ್ಲಿ ಗೆದ್ದು ಬರಲಿ
✌️✋
ಉತರ ಕರ್ನಾಟಕ ಮಂದಿ ಲೖಕ ಮಾಡ್ರಿ ಪಾ💐💐🙏🏼🙏🏼🙏🏼
❤🚩❤🚩❤❤💛l❤🤍❤💛❤e❤💥💥sBA
ಧ
ಅಣ್ಣ ಏನ್ ಸಾಂಗ್ ಅಣ್ಣ 😢🥀💔 ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😢🖤🙏 Big Fan Bro 🎉❤️
Power of Balu Mama❤
0:27 0:27
ಸೂಪರ್ ಇಂತಾ ಹುಡಿಗೇರ ಈ ವಿಡಿಯೋ ನೋಡಿ ಬುದ್ದಿ ಕಲ್ಕೋಲಿ
Super song annna❤❤
Love Feeling song ❤❤
ಊರಲ್ಲಿ ಓಡಾಡುವ ಟ್ರ್ಯಾಕ್ಟರ್ ಅಲ್ಲಿ ಮ್ಯೂಸಿಕ್ ಕೇಳಿ ಸಾಂಗ್ search ಮಾಡಿದವರು ಲೈಕ್ ಹೊಡಿ ಇಲ್ಲಿ😂😂😂❤❤
ಬೆಂಕಿ ಬಾಳು ಅಣ್ಣ...... ಇದೆ ತರ ಬೆಳೀಬೇಕು ನೀನು ಇನ್ನು.... ನಾನು ನಿನ್ನ ಅಭಿಮಾನಿ ಅಣ್ಣ ಪಕ್ಕಾ......❤❤❤❤
Ennu time aada taalu
👌👌💛💛💛💛💛💛💛💛🔥🌹🌹🌹🌹🌺🌺❤️🔥💔
👌👌🤝🤝
Anna mathe illa he aadakka❤❤❤❤❤❤
ಪ್ರತಿ ಹಳ್ಳಿಯ ಹುಡಗರ ಲವ್ ಸ್ಟೋರಿ ಈ ಹಾಡಿನಲ್ಲಿ ಇದೆ ಸೂಪರ್ ಬಾಳು ಅಣ್ಣ 🎉🎉🎉
👌👌
❤️
Nijja
ನಿಜಾ ಅಣ್ಣಾ 🙁
ಬಾಳು ಅಣ್ಣಾ ನಾನು ಒಬ್ಬ ಸೈನಿಕ ನಿನ್ನ ಪ್ರತಿ ಒಂದು ಹಾಡು ಅಣ್ಣಾ ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ ಅಣ್ಣಾ ❤❤️
Same to you Bro ❤
Jai hind🎉
super
ಇಷ್ಟೊಂದು ಟೈಮ್ ಹೇಗೆ ಸಿಗುತ್ತೆ ನಿಮಗೆ😅😂😂
@@chandrakantpujari643ℍ𝕖𝕝𝕥𝕚𝕧𝕚 𝕤𝕨𝕒𝕝𝕡 𝕔𝕝 𝕞𝕒𝕒𝕕𝕡𝕒
ఈ పాట వినడానికి ఎంతో వినసొంపుగా ఉంది
కానీ నాకు కనడ అర్థం కావట్లేదు
సూపర్ సూపర్
❤❤❤❤❤❤❤❤❤❤❤❤❤❤❤❤❤❤❤❤❤❤
kavaramesh
Thanks!
ಬಾಳು ದುಡ್ಡು ಹಾಕಿದರೆ ಮಾತ್ರ ಲೈಕ್ ಕೊಡ್ತೀರಾ
Hu😂😂 yeniga@@8055Muttu
ಈ ಹಾಡು ಯಾರಿಗೆಲ್ಲ ಇಷ್ಟ ಒಂದು ಲೈಕ್ ಮಾಡಿ ನಮ್ಮ ಉತ್ತರ ಕರ್ನಾಟಕದ ಕಲಾವಿದರನ್ನು ಬೆಳೆಸಿ 💐💐🙏🙏🙏all the best brother
ಈ ಹಾಡನ್ನು ಕೇಳಿ ನಿಮ್ಮ್ ಅಭಿಮಾನಿ ಆದೆ ಅಣ್ಣಾ ನಾನು, 🙏🙏
ಉತ್ತರ ಕರ್ನಾಟಕದ ಹಾಡುಗಳನ್ನು ಕೇಳೋಕೆ ಒಂತರ ಚಂದ ಅದರಲ್ಲಂತೂ ಬಾಳು ಬೆಳಗುಂದಿ ಅವರ ಧ್ವನಿಯಲ್ಲಿ ಇನ್ನೂ ಚೆನ್ನಾಗಿ ಮೂಡಿ ಬರುತ್ತಿದೆ..ಜೈ ಕರ್ನಾಟಕ ಜೈ ಕನ್ನಡ ❤❤❤👌👌💐💐
ಏನಾ ಅಣ್ಣಾ ನೀನು,ನಿನ್ನ ಧ್ವನಿ,ನಿನ್ನ ಹಾಡು, ಅಬ್ಬಾ ದೇವರು ಕೊಟ್ಟ ವರ ನೀನು ಜನಪದಲೋಕಕ್ಕೆ love you brother ❤❤
ಎರಡೆ ವರ್ಷದಲ್ಲಿ ಬೆಳೆದ ನಮ್ಮ ಬಾಳು ಅಣ್ಣಂಗೆ ಜೈ🎉🎉🎉❤❤❤
ಏನ್ ಸಾಂಗ್ ಅಣ್ಣಾ ಸೂಪರ್
ಈ ಸಾಂಗ್ ಕಣ್ಣ ಮುಚ್ಚಿ ಕೇಳಿರ ಕಣ್ಣಾಗ ನೀರ್ ಬರತಾವ್ ಅಣ್ಣಾ 😢
2025 ನಲ್ಲಿ ಯಾರು ಎಲ್ಲಾ ಕೇಳಾಕತ್ತಿರಿ ಈ ಸಾಂಗ್ ❤️
Hey idu December 28 ka realse agti
ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
Uk sangintakiro shakti
@bheemabadiger5936 hu ri brother
Super brother song
ಅಣ್ಣ ನೀವು ಸ್ಟಾರ್ ಅಣ್ಣ ನೀವು ಸ ರಿ ಗ ಮ ಪ ದಲ್ಲಿ ಯಾಕೆ ಓಗಿದ್ದೀರಿ ಅವರು trp ಸಲುವಾಗಿ ಏನು ಬೇಕು ಅದನ್ನ ಮಾಡಿಸುತ್ತಾರೆ. ಇದರಲ್ಲಿ ಗೆದ್ದು ಬನ್ನಿ ಜಾನಪದ ಲೋಕದಲ್ಲಿ ಮೆರಸುತ್ತೇವೆ
ಸೂಪರ್
ಮರಳು ಗಾಡಿನಲ್ಲಿ ನೀರು ಸಿಕ್ಕಂಗೆ ಆಯಿತು ಗುರು ಏನ್ ಸಾಹಿತ್ಯ ಗುರು ಕೇಳುದ್ರೆ ಒನ್ ಮೋರ್ ಒನ್ ಮೋರ್ ಅನ್ಸುತ್ತೆ ಜೈ ಜಾನಪದ 😊
😂😊
ಹುಟ್ಟಿದಾಗ ಕಾಣದು ಕಲೆ,
ಛಲದ ಜೀವನದಲಿ ಸಿಗುವುದು ಕಲೆಗೆ ಬೆಲೆ..❤❤
ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ..love you bro... 💞🔥💯
SB
Shivappa
❤❤ ಬೆಂಕಿ ಬಬಲಾದಿ ಬಾಳು ಅಣ್ಣ
Yav film hadigu kammi ilaa idu song no1🔥🔥
1 ಕಾಮೆಂಟ್ ನಮ್ದೇ ಸಾಂಗ್ 🔥🔥🔥🔥
ಅಣ್ಣಾ 10 ಸಾರಿ ಕೇಳಿದ್ರು ಇನ್ನೊಮ್ಮಿ ಇನ್ನೊಮ್ಮಿ ಕೇಳುವಂಗ್ ಐತಿ ಪಾ ಈ song 😔
👍👍👍
ಲವ್ ಫೀಲಿಂಗ್ ಸಾಂಗ್ 🔥🔥ಅತಿ ಅಣ್ಣಾ ಬಾಳು ಅಣ್ಣಾ ಅಂದ್ರೆ 🔥🔥ಇದ್ದಂಗ
ಎಸ್ಟ್ ಸಲ ಕೇಳಿದ್ರು ಮತ್ತೆ ಕೇಳಬೇಕು ಅನ್ಸುತ್ತೆ bro❤️❤️❤️❤️🎉🎉
ಕನಸಿನ್ಯಾಗ ಕರೆದಂಗಾಕತಿ ನನ್ನ ಗೆಳೆಯರ,,, ಹುಟ್ಟಿದ ಊರು...ತಂದೆ ತಾಯಿಂದ ಆಗೇನಿ ದೂರ...😡 ನಿಜವಾಗ್ಲೂ ಮರೆಯೋಕೆ ಆಗಲ್ಲ.. ನಿಜ್ವಾಗ್ಲೂ ಪಾಪ ಕೆಲವು ಹುಡುಗರು.. Very sad nd a super song,, all the best, God bless you..
❤
ಬಾಳು ಬೆಳಗುಂದಿ ನಾವು ನಿಮ್ಮ ಅಭಿಮಾನಿ ಆಲ್ ಸಾಂಗ್ ಫೆಂಟಾಸ್ಟಿಕ್❤❤❤😊
Shining star alla eki
❤ಸೂಪರ್
90 kids ಈ ಹಾಡು ಇಷ್ಟ ಅಗೆ ಆಗುತ್ತೆ❤❤
🔥🔥 ಬಾಳು ಅಣ್ಣ ..
ಇದೆ ತರ ಇನ್ನು ಬೇಳಿಬೇಕು ಅಣ್ಣ
ಅಣ್ಣ ನಾ ನಿಮ್ಮ ಅಭಿಮಾನಿ ಅಣ್ಣ 👑❤️
❤❤
❤❤❤😢😢😢
😂😂😂😂
❤🎉😢Suqerbalubegundimam
ಏನು ಅದ್ಭುತ ಗುರು ವಿಡಿಯೋ ಸಾಂಗ್ ನಿಜವಾಗಲೂ ನಿಜವಾಗಲೂ ಕಣ್ಣಲಿ ನೀರು ಬಂತು ಅಣ್ಣಾ ❤ಇನ್ನು ಇನ್ನು ಕೇಳೆಂಗ ಆಗತದ್ ಅಂತಾ ಸಾಂಗ್ ಅಣ್ಣಾ .ಜೈ ಉತ್ತರ ಕರ್ನಾಟಕ
ಪ್ರತಿಯೊಬ್ಬ ಹಳ್ಳಿ ಹುಡುಗರ ಲವ್ feeling ಇದ್ರಾಗ ಅಯ್ತಿ ಅಣ್ಣಯ್ಯ..
ಹಾಡು ಮಾತ್ರ ಬೆಂಕಿ ಬಾಳು ಅಣ್ಣ 😢😢
❤
@@Ram_kannadiga7 👌❤️✨
ಎನ್ ಸಕತ್ ಹಾಡು ಅಣ್ಣಾ💔🥀👌 ನಿಮ್ ಹಾಡುಗಳು ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ ಅಣ್ಣಾ ❤ ಸೂಪರ್ ಅಣ್ಣಾ 😊
kannag neera bandvu guru..... uthra karnataka huli na sari ...... geddu ba annayya..... All the best🎉🎉🎉❤
ಸೂಪರ್ ಸಾಂಗ್ ಅಣ್ಣಾ 🤭 ಹುಟ್ಟಿದ ಊರಿಗಿ ಹೋದರ್ ನನ್ನ ಕಟ್ಟಿ ಬಡಿತಾರ 😍 ಒಮ್ಮೆ ಕೇಳಿದ್ರೆ ಇನೊಮ್ಮೆ ಕೇಳು ಬೇಕು ಅನುಸುತ್ತೆ ಅಣ್ಣಾ 😍
ಅಣ್ಣ.... ನಮ್ಮ ಹಳ್ಳಿ ಹುಡುಗರ ಜೀವನದ... ರಿಯಲ್ ಲೈಫ್ ಸ್ಟೋರಿ 🥹💔💔💔
ಎಸ್ ❤
ಅಭಿನಂದನೆಗಳು ಅಣ್ಣ ಸರಿಗಮನಲ್ಲಿ ಸೆಲೆಕ್ಟ್ ಆಗಿಗೋಸ್ಕರ 🎉🎉
ನಾವು ಜನಪದ ಹಾಡು ಜಾಸ್ತಿ ಕೇಳಲ್ಲ ಆದರೆ ನಿಮ್ಮ ಹಾಡು e ಹಾಡು kelatane ervek anste super lines and super voice.... ❤
ಸಿಂಗಿಂಗ್ ಹಾಗೂ ಸಂಗೀತ ತುಂಬಾ ಚನ್ನಾಗಿ ಮೂಡಿಬಂದಿದೆ.. ಈ ಹಾಡು ಕೇಳಿ ನನ್ನ ಪ್ರೀತಿಸಿದ ಹುಡಿಗಿ ನೆನಪು ಆದಳು ಸೇಮ್ ನನ್ನ ಲವ್ ಸ್ಟೋರಿ ಹೀಗೆ ಆಯತು😢😢... ಬಾಳು ಅಣ್ಣ ನೀನು ಬೆಂಕಿ ಬಿಡಣ್ಣ... 😭😭😭
Super Anna ❤
❤
ಬಾಳು ಬೆಳಗುಂದಿ ಅಣ್ಣಾನ ಸೂಪರ್ ಸಾಂಗ್. ಹತ್ತು ಸಲ ಕೇಳಿ ಅನ್ನು ಈ ಹಾಡು ಕುರಿಯಾಗ
ಬಾಳು ಬೆಳಗುಂದಿ ಅಣ್ಣಾನ ಅಭಿಮಾನಿ ಬಳಗ ❤❤
😢😮😅
Hi
Lover's separate fan base song ❤❤❤❤ kannada hit 🎯
ಶುಭಾಶಯಗಳು ಉತ್ತರ ಕರ್ನಾಟಕದ ಜಾನಪದ ಹಾಡು ಸರ್ದಾರ್ ಬಾಳು ಬೆಳಗುಂದಿ ಅಣ್ಣ ಜೀ ಕನ್ನಡ ವಾಹಿನಿ ಸರಿಗಮಪ 21 ಆಯ್ಕೆಯಾಗಿದ್ದಾರೆ..🎉 ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಗೀತದಲ್ಲಿ ದೊಡ್ಡ ಹೆಸರು ಮಾಡಬೇಕು ❤
ಸಾಹಿತ್ಯ ಮ್ಯೂಸಿಕ್ ಹಾಗೂ ಬಾಳು ಅಣ್ಣಾನ ಧ್ವನಿ ಈ ಮೂರು ಈ ಹಾಡಿಗೆ ಒಂದು ದೊಡ್ಡ ಶಕ್ತಿ.. ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ.. ❤️🥰🥰
Super ಬಾಳು ಅಣ್ಣಾ ಸಾಂಗ 💔👍one off the best singer ❤❤
ಯಾವುದಕ್ಕೂ ಕಡಿಮೆಯಿಲ್ಲ ನಮ್ಮ ಜಾನಪದ ಲೋಕ ❤️
So sweet Anna ❤❤❤❤❤❤❤❤❤❤❤❤
ಇನೂ ಬಹಳಷ್ಟು ಯಾತರಕ್ಕೆ ಬೆಳಿ ಅಣ್ಣ 🎉🎉💐💐
ಬಾಳು ಅಣ್ಣ ಈ ಸಾಂಗ್ ಜನಪದ ಲೋಕಕ ಕೊಟ್ಟವರಿಗೆ ನನ್ನದೊಂದು 🙏👌❤️ ಸೂಪರ್
ನಿಜ್ವಾಗ್ಲೂ ಸಾಂಗ್ ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ ಅಣ್ಣಾ...😢😢
💐✨Raichur Mandi Like Bro..😇 ❤
Feeling song 😢😢😢😢
ಬಿ ಬಿ ಬ್ರಾಂಡ್ ನಮ್ಮದು ❤❤
ಹೃದಯಪೂರ್ವಕ ಧನ್ಯವಾದಗಳು ಅಣ್ಣ ನಿಮ್ಮ ಈ ಹಾಡು ಮನಸ್ಸಿಗೆ ತುಂಬಾ ಇಷ್ಟವಾಯಿತು ❤
ವರ್ಣಿಸೋಕೆ ಪದಗಳೆ ಬರುತ್ತಿಲ್ಲ ಈ ನಿಮ್ಮ ಹಾಡಿಗೆ ❤️❤️❤️
ಒಂದು ಕ್ಷಣ ಮನದಾಳದ ಕಣ್ಣೀರು ತುಂಬಿತು 😔
ಮನಸ್ಸಿಗೆ ಸಮಾಧಾನ ಆಯಿತು ಈ ಹಾಡು ಕೇಳಿ 🙏🙏🙏
ಸೂಪರ್ anna❤️❤️ 3:33
ಪ್ರೀತಿ ಎಂದಿಗೂ ಮಾಡಬಾರದು ಮಾಡಿದ ಮ್ಯಾಗ ನಮನ ಹುಟ್ಟಿದವರಿಗೆ ಕಡಿತ😢😢😢❤❤❤
स
ನೊಂದ ಜೀವಿಯ ಮನದಾಳದ ಮಾತು ಮನಸ್ಸಿಗೆ ಮೆತ್ತುವ ಹಾಗೆ ಸುಮದುರವಾಗಿ ಹಾಡಿದ್ದು ಕೇಳಿ ಸಂತೋಷವಾಯಿತು. ಟಿ ವ್ಹಿಯಲ್ಲಿ ನೋಡಿದ ನಂತರ ನಿಮ್ಮ ಹಾಡು ಹುಡುಕುತ್ತಿರುವವರಲ್ಲಿ ನಾನೂ ಒಬ್ಬ. ಶುಭವಾಗಲಿ.
1 viv nande bro balu anna 🎉🎉🎉🎉🎉
ಲವ್ ಮಾಡೋದಕ್ಕ ಅಪ್ಪಟ ಕನ್ನಡ ಶಬ್ದ ಈ ಹಾಡಿನ ಒಳಗ ಹಿಡದ್ ಹಾಕಿದ್ದಕ್ಕ ಒಂದ್ ದೊಡ್ಡ ನಮಸ್ಕಾರ❤❤❤❤❤❤❤❤❤❤❤❤❤❤❤❤❤❤❤❤
Brother ಇತ್ತೀಚೆಗೆ ಯಾವುದೇ ಕನ್ನಡ ಮೂವಿ ಗಳ ಸಾಂಗ್ಸ್ ಯಾವದೂ ಸರಿಯಾಗಿ ಬರ್ತಾ ಇಲ್ಲ ಆದರೆ ಜನಪದ ಸಾಹಿತ್ಯ ಸೂಪರ್ ಹಾಡುಗಳು ಬರ್ಥೈದವೇ ತುಂಬಾ ಅರ್ಥ ಗರ್ಬಿತ ಹಾಗಿದವ್ ಎನ್ ನಿಮ್ಮ ಧ್ವನಿ ಎನ್ music anna ನಿನಗೆ ಕೋಟಿ ನಮನಗಳು ನಿಮ್ಮ ಹಾಡುಗಳಿಗೆ ಸಂಗೀತ ಸಾಹಿತ್ಯಕ್ಕೆ ನನ್ನ ಹತ್ತಿರ ಯಾವುದೇ ಪದಗಳ ವರ್ಣನೆ ಮಾಡೋಕ್ಕೆ ಪದಗಳು ಇಲ್ಲ ❤❤❤❤❤❤❤❤❤❤ ಸೂಪರ್ ಮಾಳು ಅಣ್ಣ ❤❤🎉🎉
ಅಣ್ಣ ಏನು ಸಾಂಗ್ ಅಣ್ಣ😢🥀💔 ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ😢🖤🙏 ನಿನ್ನ ಅಭಿಮಾನಿ ಅಣ್ಣ 🎉❤
ಅಣ್ಣಾ ನೀನು ಎಷ್ಟು ಸಲ ಹೃದಯ ಗೆಲ್ತಿಯ ಅಣ್ಣಾ ಒಂದೂ ಮತ್ ಈ ಹಾಡು ಹಿಟ್ ಆಗಲೇ ಬೇಕು.. ಆಗುತ್ತೆ 🎉🎉🎉🎉🎉 ಆದರೆ viral ಅಗೆ ಆಗುತ್ತೆ
💐 ಸರಿಗಮಪ ಆಡಿಷನ್ ನಲ್ಲಿ ಸೆಲೆಕ್ಟ್ ಆದ ಬೆಳಗುಂದಿ ಸರ್ ರವರಿಗೆ ಶುಭಾಶಯಗಳು.
ಸರಿಗಮಪದಲ್ಲಿ ನಿಮ್ಮ ಪಯಣ ಶುಭದಾಯಕವಾಗಲಿ.
ಜಯಶಾಲಿಯಾಗಿ ಬನ್ನಿ ಸರ್
All the best 💐
❤
😢👑❤️🩹🫂
Super song ballu bhai🎤🎤🎤🎤
😢😢😢😢❤❤❤❤❤
😢❤
తెలుగు వాళ్ళు ఎవరైనా ఉన్నారా ❤
Unna bro
ಅಣ್ಣ ಮೊದಲನೇ ಲೈಕ್ ನಂದ ಅಣ್ಣ 🥰🥰🎉🎉 ಅಣ್ಣ ಸಾಂಗ್ ಬೆಂಕಿ 🤗😍
🔥 ಸಾಂಗ್ ಅಣ್ಣ ಫಸ್ಟ್ ಕಮೆಂಟ್ ನಂದೆ ಅಣ್ಣ 🔥❤😭
ಏನು song anna ಈ song ಗೆ ನಾನು full ಫಿದಾ ಆಗೋದೇ anna ಇದೆ ಥರಾನೇ ಆಗೋದು love ಮಾಡಿರೋ ಯಲ್ಲ ಹುಡುಗರ ಪರಿಸ್ಥಿತಿ hats off anna ನಿಮಗೆ 🙏🏻🙏🏻🙏🏻😢
All the best bro ❤🎉
ಸೂಪರ್ ಬಾಳು ಅಣ್ಣ ಸರಿಗಮಪ ಗೆ ಸೆಲೆಕ್ಟ್ ಆಗಿದ್ದಕ್ಕೆ ಶುಭಾಶಯಗಳು
Super anna
ಇ ಹಾಡಿನ ಸಾಹಿತ್ಯ ಕೇಳಿ ಬಂದು ಕ್ಷಣ ಕಣ್ಣಲ್ಲಿ ನೀರು ತರುವ ಸಾಹಿತ್ಯ ಅಣ್ಣ ಸೂಪರ್ ಬಾಳು ಬ್ರೊ🎉❤
ನಂಗ್ ಈ ಹಾಡು ತುಂಬಾ ಇಷ್ಟಾ ಆಯ್ತು ❤
ಒಳ್ಳೆದಾಗ್ಲಿ Brothers ❤
ಜಾನಪದ ಕಲೆಗಳ ತವರೂರು ಚಾಮರಾಜನಗರದ ಜನ, ಇಡೀ ಕರ್ನಾಟಕದ ಜನ ನಿಮ್ಮನ್ನ ಸಪೋರ್ಟ್ ಮಾಡ್ತೀವಿ ❤🎵🎶💓
ಏನ ತಮ್ಮ ನಿನ್ ಟ್ಯಾಲೆಂಟ್...❤❤ಎಷ್ಟು ಹೊಗಳಿದರೂ ಸಾಲದು ಕಣೋ ...ನಂಗಂತೂ ಬಹಳ ಇಷ್ಟ ಆಯ್ತು❤❤
ಎಲ್ಲಾ ಹುಡುಗರು & ಹುಡುಗಿಯರು ಎನ್ ಇಲ್ಲ ಅಂದರು 20 ಸಲ ಕೇಳಿರುತ್ತಾರೆ. ಒಬ್ಬಬ್ಬರು...💓👌👌👌
ನಮ್ಮ ಜೀವ ಬಾಳು ಬೆಳಗುಂದಿ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
❤❤❤❤ ಸಪರ್ ಅಣ್ಣ ಹಾಡ ಏಷ್ಟು ಕೇಳಿದ್ರು ಮತ್ತೆಮತ್ತೆ ಕೇಳಬೇಕು ಅನುಸುತ್ತ❤❤
ಅದ್ಭುತ ಸಾಹಿತ್ಯ ಅದ್ಭುತ ಗಾಯನ ಬಾಳು ಬೆಳಗುಂದಿ 𝐑𝐎𝐂𝐊 𝐒𝐓𝐀𝐑✨🔥
ನಾನ ಈ ಹಾಡಾ ಮುಂಜಾನೆ ಹಚದರ ಹೊತ್ತ ಮ್ಯೂನುಗುವರೆಗೆ ಇದನ್ನೇ ಕೆಳತಿನಿ ಅಣ್ಣ ಸೂಪರ್ ಸೊಂಗ ಅಣ್ಣ ❤❤❤❤
❤😂😢😮😅😊
ಅಣ್ಣಾ ಸಾಂಗ್ ಸೂಪರ್ ಬಾಳು ಅಣ್ಣಾ 🔥🔥❣️💕
ಅಣ್ಣಾ ಈ ಸಾಂಗ್ ಶಿವಕಾಂತ್ ಪೂಜೇರಿ ಹಾಡಬೇಕಿತ್ತು ಅವನಿಗೆ ಒಪ್ಪತಿತ್ತು 💫❤️love u balu anna💫❤️
❤❤❤❤❤❤ ಅಣ್ಣ ಸುಪರ❤❤❤
ಎಷ್ಟು ಕೇಳಿದರು ವಟ್ಟ ಬ್ಯಾಸರ ಅಗವಲ್ತು ಇನ್ನ ಕೇಳ್ಬೇಕು ಅನುಸ್ತೈತಿ 😢❤
Super balu anna parti halli hudugana love story edu anna 🔥🔥🔥
ನೊಂದ ಹೃದಯಗಳಿಗೆ ಈ ಹಾಡೇ ಔಷಧಿ ❤
Without reason i listened this more than 10 times😂 , 😂
Same here 😅
Me also 😂same
ಥ್ಯಾಂಕ್ಸ್ ಬಾಳು ಅಣ್ಣಾ ಈ ಸಾಂಗ್ ಹಾಡಿದಕ 🙏🏽😭😭😭
🤘
1:03 super line bro😢💔
Yella time alli iroru tande tayi & dostaru 🙏🏻
Sadik😢❤😂
ಸೂಪರ್
Super balu ann❤❤❤
ಅಣ್ಣಾ ನಿಜವಾಗ್ಲೂ ಯಾವುದೊ ಮೂವಿ ನೊಡಾಕತ್ತಿನಿ ಅಂತ ತಿಳ್ಕೊಂಡಿದ್ಯ 😊ಬಾಳು ಅಣ್ಣಾ ನೀ 🔥ಪಾ❤
All the best for sa re ga ma pa 🎉Rayaru olled madli bro nimge 💐💐💐
ಬಹಳ ಸುಂದರವಾಗಿ ಬಾಲ ಬೆಳಗುದಿಯವರು ಹಾಡಿದ್ದಾರೆ.. ಹಾಗು ಈ ಹಾಡನ್ನು ಬರೆದ ಸಾಹಿತ್ಯ ಬಹಳ ಅದ್ಭುತವಾಗಿ ವರ್ಣಿಸಿದ್ದಾರೆ....❤❤❤❤❤👍🙏🙏🙏
ಸೂಪರ್ ಸಾಂಗ್ ಬಾಳು ಅಣ್ಣ ❤❤❤
ಫೀಲಿಂಗ್ ಸಾಂಗ್ ಸೂಪರ್ ❤❤❤❤❤❤❤❤❤❤❤❤❤❤❤❤❤❤❤❤❤❤❤👍🏽
Nijavada gayan Shakti gurutisuvade sarigamap keep it up balu brother
Basu❤❤
King
Super songs Sara ❤❤️😌😌
Anna super feeling sang nanna preeti nenapaitu❤❤❤
ಅದ್ಭುತವಾಗಿದೆ ❤️ ಅಭಿನಂದನೆಗಳು ನಿಮಗೆ ಹಾಗೂ ನಿಮ್ಮ ತಂಡಕ್ಕೆ 🎉❤
ಇನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ದೇವರು ನಿಮಗೆ ಶಕ್ತಿ ನೀಡಲಿ
Super lerics and ಸಾಹಿತ್ಯ ಅದ್ಬುತ ಸಾಂಗ್ ಅಂತೂ ಬೆಂಕಿ 🔥heart touching song ಬಾಳು ಮಾಮಾ love you ಮಾಮು ❤
ಹೇಳಿ
ಹೀಗೆ
ಹೇಳಿ
ರು
5ig9
ಯಿ
1:51 ❤
ಅಣ್ಣಾ ಸಾಂಗ್ ಫುಲ್ ಫೀಲಿಂಗ್ ಅಣ್ಣಾ ಬಾಳ ವೇಟ್ ಮಾಡತಿದ್ಯಾ ಅಣ್ಣಾ ಸೂಪರ್ 🙏🙏🙏
ಉತ್ತರ ಕರ್ನಾಟಕ ಜಾನಪದ🎉 ಲೋಕದ ಕೋಗಿಲೆ ಕಂಠ ಜಾನಪದ ಬಂಟ 🎉ಬಾಳು ಅಣ್ಣ ಫೀಲಿಂಗ್🎉 ಸಾಂಗ್ ಸೂಪರ್ ಏನಣ್ಣ ನಿನ್ನ ಧ್ವನಿ🎉🎉 ನಡಿಗೆ ಹೋಯ್ತು ಕರುನಾಡ ಜನ ವಾವ್ ಮೆಚ್ಚಬೇಕು ನಿನ್ನ ಧ್ವನಿಗೆ ಬಾರಿ ಖುಷಿ ಆಯ್ತಣ್ಣ ಕೇಳಿ🎉