ನಾಟಕ | Part 1 | Mallu Jamkhandi | Uttarkarnataka

แชร์
ฝัง
  • เผยแพร่เมื่อ 5 ม.ค. 2025

ความคิดเห็น • 1.2K

  • @nagarajpatil5038
    @nagarajpatil5038 ปีที่แล้ว +171

    ನೈಜ ನಟನೆಗೆ ಪ್ರೀತಿಯ ಚಪ್ಪಾಳೆ 👏👏👏

    • @nijagunashivayogihugar6875
      @nijagunashivayogihugar6875 ปีที่แล้ว +5

      ಮೊದಲನೇ ಸೀನ್ ನಲ್ಲೇ ಗೆದ್ದಿದ್ದೀರಿ ಮಲ್ಲು 👍

    • @shidappahonawad
      @shidappahonawad ปีที่แล้ว +2

      😅gg😊tuu

  • @rohankbelagali3102
    @rohankbelagali3102 ปีที่แล้ว +294

    ಪೋಷಕ ಪಾತ್ರಕ್ಕೆ ಇರುವ ಪರ್ಯಾಯಪದ ರಮೇಶ ಭಟ್ ಸರ್ ❤👏

  • @ShivajiHanjagi
    @ShivajiHanjagi ปีที่แล้ว +685

    ಮಲ್ಲು ಅಣ್ಣಾನ ಅಭಿಮಾನಿಗಳು ಯಾರ ಯಾರ ಇದ್ದೀರಿ ಅವರು ಲೈಕ್ ಮಾಡಿ

    • @KANNADAPKVLOGS
      @KANNADAPKVLOGS ปีที่แล้ว +9

      ಅಣ್ಣಾ ನಾನು ವಿಡಿಯೋ ಮಾಡ್ತೀನಿ ನೋಡಿ❤🤗🥹

    • @vittalchavan9353
      @vittalchavan9353 ปีที่แล้ว +3

      PK Boss

    • @ShivajiHanjagi
      @ShivajiHanjagi ปีที่แล้ว +2

      Pk boss

    • @chindichindi2667
      @chindichindi2667 ปีที่แล้ว

      ​@@KANNADAPKVLOGS1:53 1:53

    • @Pooja-ty7el325
      @Pooja-ty7el325 ปีที่แล้ว +2

      @@KANNADAPKVLOGS ok anna madu,all the best, ಬೇಗ ಮಾಡಿ bidu videona

  • @basavarajkurumanal928
    @basavarajkurumanal928 ปีที่แล้ว +41

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ ಮತ್ತು ರಮೇಶ ಭಟ ಸರ ಅವರಿಗೆ

  • @lagamapatil8847
    @lagamapatil8847 ปีที่แล้ว +33

    ರಮೇಶ್ ಸರ್ ಇ ಪಾತ್ರಕ್ಕೆ ಕೋಟಿ ಕೋಟಿ ವಂದನೆಗಳು ಮತ್ತು ಮಲ್ಲು ನಿಮ್ಗೂ ಕೂಡಾ ವಂದನೆಗಳು ನಮಸ್ಕಾರ🎉🎉

  • @MalateshVlogs
    @MalateshVlogs ปีที่แล้ว +46

    ರಮೇಶ್ ಭಟ್ ಆಕ್ಟಿಂಗ್ ಮಾತ್ರ ಬೆಂಕಿ.... 🎉🎉❤❤

  • @JavariJunction
    @JavariJunction ปีที่แล้ว +41

    ಸಿನಿಮಾನ ನೋಡ್ದಂಗ ಅನಸ್ತಿ ಮಲ್ಲು ಬೈ ❤❤❤❤🙏🙏🫰

  • @kateaniston3651
    @kateaniston3651 ปีที่แล้ว +15

    ರಮೇಶ್ ಸಾರ್ ನಿಮ್ಮ ನಟನೆ ಸೂಪರ್ 👌🏻🙏🙏

  • @bisanakoppkumar..marapur
    @bisanakoppkumar..marapur ปีที่แล้ว +64

    ಮಲ್ಲು ಅಣ್ಣ 2 million soon ಉತ್ತರ ಕರ್ನಾಟಕ ಫುಲ್ ಸಪೋರ್ಟ್...☺️✨✨❤️😍

  • @lokiyashcreation
    @lokiyashcreation ปีที่แล้ว +8

    Ramesh bhat sir ge thanks 🙏... Namma kele ge bele kottu bandu acting madidakke ❤

  • @ShivrajKittur-ri4wg
    @ShivrajKittur-ri4wg ปีที่แล้ว +27

    ಅನಾಹುತ ಆಕ್ಟಿಂಗ್ ನಮ್ಮ ರಮೇಶ್ ಸರ್

  • @nagarajaballari5286
    @nagarajaballari5286 ปีที่แล้ว +17

    ಮೂವಿ ತರ ಮಾಡಿರೋದು ಚೆನ್ನಾಗಿದೆ.. ಒಂದೊಂದು ಟೆಕ್ ಆಫ್ ಮೂವಿ ತರ ಇದೆ ನೋಡುತ್ತಾ ನೋಡುತ್ತಾ ನಾಟಕ ಅನುಭವ ಮತ್ತು ಮೂವಿ ಎರಡು ಭಾವನೆಗಳು ಮೂಡುತ್ತೇ... ಕಾಯುವೆ ಭಾಗ-೨... ನಾಗರಾಜ ಹೆಚ್ ಮಂಡ್ಯ...

  • @rameshv6941
    @rameshv6941 ปีที่แล้ว +3

    ಮಲ್ಲು ಜಮಖಂಡಿ ಅವರ ಈ ಹೊಸ ಪ್ರಯತ್ನ ಮೆಚ್ಚುವಂತಹದು ವಿಶೇಷವಾಗಿ ನಮ್ಮ ಕನ್ನಡ ಚಿತ್ರ ರಂಗದ ಹೆಸರಾಂತ ಕಲಾವಿರು ಆದ ರಮೇಶ್ ಭಟ್ ಅವರನ್ನು ಕರೆತಂದು ಅವಕಾಶವನ್ನು ಕಲ್ಪಿಸಿ ಕೊಟ್ಟಿರುವುದು ಒಂದು ವಿಶೇಷ 👌👌ತುಂಬ ಚೆನ್ನಾಗಿ ಮುಡಿಬಂದಿದೆ. ಶುಭವಾಗಲಿ ನಿಮಗೆಲ್ಲರಿಗೂ 🙋‍♂️🙋‍♂️💐💐👍👍

  • @shivrajasannamani9666
    @shivrajasannamani9666 ปีที่แล้ว +7

    ಅಮೋಘ ಅಭಿನಯದೊಂದಿಗೆ ಒಂದೊಳ್ಳೆ ಸಂದೇಶ ನೀಡುವ ನಾಟಕ, ಇದು ಒಂದು ಚಲನಚಿತ್ರವಾಗಿ ಮುಂದುವರೆಯಲಿ..... 🎉👌

  • @Raja-ky2bg
    @Raja-ky2bg ปีที่แล้ว +24

    ಹಿರಿಯ ಕಲಾವಿದರಿಗೆ ಅವಕಾಶ ಕೊಟ್ಟ ಮಲ್ಲು ಜಮಕಂಡಿ❤😊

  • @Gangadhar00007
    @Gangadhar00007 ปีที่แล้ว +83

    ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆ " ಮಲ್ಲು" Anna ❤❤❤❤❤

  • @PadmawathiBharath-oh8ew
    @PadmawathiBharath-oh8ew ปีที่แล้ว +10

    Super video🎉ಕಲಾವಿದರ ಅಯ್ಕೆ ತುಂಬಾ ಚೆನ್ನಾಗಿದೆ.ನಾಟಕ ಕಥೆ ಚೆನ್ನಾಗಿದೆ.👌👌

  • @amithff3012
    @amithff3012 ปีที่แล้ว +29

    ❤ I LOVE ಉತ್ತರ ಕರ್ನಾಟಕ LANGUAGE ❤

  • @vsamskruthi4826
    @vsamskruthi4826 ปีที่แล้ว +9

    ಎಲ್ಲರ ಅಭಿನಯ ತುಂಬಾ ಚನ್ನಾಗಿ ಮುಡಿಬಂದಿದೆ ಕನ್ನಡ ಹಾಗು ರಂಗಭೂಮಿಯ ಸೇವೆ ಇದೆ ರೀತಿ ಮುಂದುವರೆಯಲಿ. ಅಂತರಾಳದಿಂದ ಧನ್ಯವಾದಗಳು. ರಮೇಶ ಭಟ್ಟ ಸರ್ ಅಭಿನಯ ನೋಡಿ ಮನಸ್ಸು ಎಲ್ಲೋ ಕಳೆದೂಹಿಯಿತು.

  • @SanganJanavada
    @SanganJanavada ปีที่แล้ว +6

    ಮಲ್ಲು ಭೈ ಸೂಪರ್ ವೀಡಿಯೋ ❤❤❤

  • @Raghu18SR
    @Raghu18SR ปีที่แล้ว +34

    ರಮೇಶ್ ಸರ್ ಅಭಿನಯ ಸೂಪರ್ 🙏❤️

  • @hallihudugaactionstar5358
    @hallihudugaactionstar5358 ปีที่แล้ว +69

    ನೀನ ಎಷ್ಟೇ ಸೀರಿಯಸ್ ಡೈಲಾಗ್ ಹೇಳಿದ್ರು ಕಾಮಿಡಿ ಅನಸತೈತಿ ಅಣ್ಣ 😂😂😂❤❤ಸೂಪರ್ ಅಣ್ಣ 😅

  • @rameshsutar8248
    @rameshsutar8248 ปีที่แล้ว +29

    ತುಂಬಾ ಸಂತೋಷವಾಯಿತು ಅಣ್ಣಾ ಈ ದೃಶ್ಯ ನೋಡಿ ❤ ಮಲ್ಲು ಅಣ್ಣಾ ಸೂಪರ್ 🎉

  • @Ishwarcs
    @Ishwarcs ปีที่แล้ว +7

    ತುಂಬಾ ಚೆನ್ನಾಗಿದೆ ಒಂದು ಸಿನಿಮಾ ಆಗಿ ಬರಬೇಕಿತ್ತು ❤

  • @seenadboss
    @seenadboss ปีที่แล้ว +18

    ಬಡವರು ಮನೆ ಮಕ್ಳು ಬೇಳಿ ಬೇಕು ಕಂಡ್ರಯ್ಯ 😌🙏♥️

  • @arunkumarpower2923
    @arunkumarpower2923 ปีที่แล้ว +6

    ಅಣ್ಣಾ ಫುಲ್ ಗಿಚ್ಚ❤ ನಾಟಕ❤

  • @pradeeprevatagaon1024
    @pradeeprevatagaon1024 ปีที่แล้ว +5

    You tube ನಲ್ಲೂ ಹಲವಾರು ಪ್ರಯೋಗಗಳನ್ನು ಮಾಡುತ್ತಿರುವ ಪ್ರೀತಿಯ ಮಲ್ಲುರವರೇ.... Hats off ನಿಮಗೆ....👌👌
    ನೀವು ಮುಂಬರುವ ದಿನಗಳಲ್ಲಿ ಕನ್ನಡದ ಆಸ್ತಿ ಆಗುವುದರಲ್ಲಿ ಯಾವುದೇ ಸಂದೇಹ ನನಗಿಲ್ಲ.......ಶುಭವಾಗಲಿ....🙏👌❤❤

  • @Basawaraj_jamage
    @Basawaraj_jamage ปีที่แล้ว +21

    ಅಪರೂಪಕ್ಕೊಮ್ಮೆ ಒಂದೊಳ್ಳೆ ಸಾಮಾಜಿಕ ಚಿತ್ರ.ಅಭಿನಂದೆಗಳು.ಇದರ ಎಲ್ಲಾ ಕ್ರೆಡಿಟ್ ಹಿರಿಯ ನಟನಿಗೆ ಸಲ್ಲಬೇಕು.

  • @manjunathbangi8052
    @manjunathbangi8052 ปีที่แล้ว +6

    Superbbbb mallu anna ❤❤❤❤

  • @maheshchougala7201
    @maheshchougala7201 ปีที่แล้ว +12

    ಇಷ್ಟು ದಿನದ ಎಲ್ಲ videos ನೋಡಿದ್ದೇನೆ.. ಆದರೆ ಇದು ಮಾತ್ರ ಸೂಪರ್ dupper hits... ಯಾವ ಚಲನಚಿತ್ರ ಕ್ಕೂ ಕಮ್ಮಿ ಇಲ್ಲ...hatsup mallu and team.... ❤❤❤❤❤❤❤

  • @omkarjoshi5210
    @omkarjoshi5210 ปีที่แล้ว +10

    Reason to watch one and only VANU ❤

  • @rahulshinde123
    @rahulshinde123 ปีที่แล้ว +9

    😍😂👌🔥ಮಲ್ಲು ಅಣ್ಣ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @Pooja-ty7el325
    @Pooja-ty7el325 ปีที่แล้ว +6

    ಅಯ್ಯೋ ಅಣ್ಣಾ estu ಮಂದಿಗೆ ಹೇಳಿದ್ದಾನೆ kirane,😂😂😂😂😂😂😂😂😅😅 ninna ಮರ್ಯಾದೆ ealla kalitana anna,silentagi ನಿಭಾಯಿಸು ಕೆಲಸನ😂😂😅😅kirithi akka 😂love ❤️😍💖 you, ಚಪಾತಿ ಬೇಕು ಅಣ್ಣಾ😅😅😅

  • @dekappagaddennavvara8631
    @dekappagaddennavvara8631 ปีที่แล้ว +44

    ಉತ್ತರ ಕರ್ನಾಟಕದ ಹೇಮೆಯ ಚಿತ್ರರಂಗದ ಸೂಪರ್ ರಮೇಶ್ ಭಟ್ ಅವರಿಗೆ ಮಲ್ಲು ಹ್ರದಯ ತುಂಬಾ ತುಂಬಾ ಧನ್ಯವಾದಗಳು 🎉🎉🎉🎉🎉🎉❤❤❤❤❤

  • @sandeepshinde5871
    @sandeepshinde5871 ปีที่แล้ว +7

    ಮಲ್ಲು ಅಣ್ಣಾ ನೀ ಬೆಂಕಿ 🔥🔥

  • @RameshNeeloor
    @RameshNeeloor ปีที่แล้ว +6

    ನಿಮ್ಮ ನನ್ನಾಕಿ ಮೂವಿಕ್ಕಿಂತ ಈ ಸ್ಟೋರಿ ಸೂಪರ್ ಆಗಿದೆ ಬ್ರದರ್..ಇದನ್ನೇ ಮೂವಿ ಮಾಡಿದ್ರ ಚನ್ನಾಗಿ ಇರಿತ್ತಿತ್ತು

  • @bheemubanahatti6348
    @bheemubanahatti6348 ปีที่แล้ว +61

    ಭೀಮಪ್ಪ ನ ಪಾತ್ರ ಸೂಪರ ಹೀರಿಯ ಕಲಾವಿದರ ನಿಮ್ಮ್ ಟೀಮ್ ಗೆ ಬಂದೀದ್ದು ತುಂಬ ಸಂತೋಷ ವಾಯಿತು

  • @bheemashankarbheema103
    @bheemashankarbheema103 ปีที่แล้ว +12

    ಹೋಳಿಗೆ ಊಟ ಕೋಟ್ಯಾಪ, ಮಲ್ಲು ಅಣ್ಣ, ನಾವು ಇರುದು ಬೆಂಗಳೂರು ನ್ಯಾಗ, ನಾಟಕ ನೊಡು ಆಸೆ ಬಂದು ಬಿಟ್ತು, ತುಂಬಾ ಚೆಂದ ವಿಡಿಯೋ ಮಾಡಿರಿ, ಪಾರ್ಟ್ 2 ಬೆಗ ಬರಲಿ ರಮೇಶ್ ಭಟ್ ಸರ್ ಸೂಪರ್,,,,,👍🏽👍🏽👍🏽👍🏽👍🏽👍🏽🙏🏾🙏🏾🙏🏾🙏🏾🙏🏾

  • @malluambiger3460
    @malluambiger3460 ปีที่แล้ว +32

    Ramesh bhat acting was fabulous 😊

  • @lakshmappajadar8480
    @lakshmappajadar8480 ปีที่แล้ว +11

    ರಮೇಶ್ ಭಟ್ ಸರ್ ನಿಮ್ಮದು ಎಂತ ದೊಡ್ಡ ಮನಸ್ಸು ಸರ್ realy 🙏🙏

  • @manjumanjunath5236
    @manjumanjunath5236 ปีที่แล้ว +46

    ಉತ್ತರ ಕರ್ನಾಟಕದ ಹೆಮ್ಮೆ ಮಲ್ಲು ಜಂಖಂಡಿ❤❤

  • @Hebbalboys1
    @Hebbalboys1 ปีที่แล้ว +17

    ಮಲ್ಲು ಅಣ್ಣಾನ ಅಭೀಮಾನಿಗಳು ಲೈಕ್ ಮಾಡ್ರಿ ❤❤❤❤❤

  • @IrannaHiremath-kj8bz
    @IrannaHiremath-kj8bz ปีที่แล้ว +6

    ಸೂಪರ್ ಮಲ್ಲು ಬ್ರೋ ❤️💕

  • @Luckydada-x3p
    @Luckydada-x3p ปีที่แล้ว +14

    ಮುಂದಿನ ನಾಟಕ ಭಾಗ 2ಆದಷ್ಟು ಬೇಗ ಲಗು ಬರಲಿ ಮಲ್ಲು ಅಣ್ಣಾ ಇ ವಿಡಿಯೋ 👌👌👌👌👌👌

  • @bramunayak9881
    @bramunayak9881 ปีที่แล้ว +11

    ವಿಷ್ಣುವರ್ಧನ್ ಅವರ film ನೋಡಿದರೆ ನೆನಪಾಗೋದು ನಮ್ಮ ರಮೇಶ್ ಭಟ್ sir .... ಎನ್ sir ನಿಮ್ಮ ನಟನೆ ಅದ್ಬುತ......ಪಾತ್ರಕ್ಕೆ ಹಾಗೆ ಜೀವ ತುಂಬುತ್ತಿರಿ...

  • @Kannadatibhuvaneshwari98
    @Kannadatibhuvaneshwari98 ปีที่แล้ว +1

    ಮನ ಮುಟ್ಟುವ ಪಾತ್ರ ತೆರೆ ಮೇಲೆ ಕಲಾವಿದರನ್ನು ನೋಡುವ ನಮಗೆ ಅವರ ನಿಜ ಜೀವನದ ಬಗ್ಗೆ ಸ್ವಲ್ಪವೂ ಗೊತ್ತಿರುವುದಿಲ್ಲ....... ಅದರ ಚಿತ್ರೀಕರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕತೆ ಸಂಗೀತ ಚಿತ್ರೀಕರಣ ತುಂಬಾ ಚೆನ್ನಾಗಿ ಇದೆ. ... ಪೋಷಕ ಪಾತ್ರದಲ್ಲಿ ನನ್ನ ಮೆಚ್ಚಿನ ರಮೇಶ ಬಟ್ಟ sir ನೋಡಿ ಇನ್ನು ಖುಷಿ ಆಯಿತು❤ All the best for hole team 🎉🎉

  • @ashiftaiba5231
    @ashiftaiba5231 ปีที่แล้ว +8

    Mallu real hero ❤

  • @maheshgoudap
    @maheshgoudap 10 หลายเดือนก่อน

    ಸಾಮಜ ಕ್ಕೇ ಒಂದು ಒಳ್ಳೆಯ ಸಂದೇಶ.. ಮಲ್ಲು ಅಣ್ಣಾವ್ರ ❤❤

  • @veereshkammar9820
    @veereshkammar9820 ปีที่แล้ว +3

    ನೀವು ಇನ್ನೂ ತುಂಬ ಎತ್ತರಕ್ಕೆ ಬೇಳಿಬೇಕು ಮಲ್ಲು ಅಣ್ಣ god bless❤❤❤❤❤❤ you

  • @thejamurthy2001
    @thejamurthy2001 ปีที่แล้ว +6

    Ramesh butt sir ge hats off ,Mallu I am waiting for 2nd ep

  • @niharikamallikarjun480
    @niharikamallikarjun480 ปีที่แล้ว +7

    Lots of love mallu anna and team ❤

  • @nagarajpuradakere4834
    @nagarajpuradakere4834 ปีที่แล้ว +9

    ಸಿಕ್ಕಾಪಟ್ಟೆ ಇಷ್ಟ ಆಯ್ತು ಸೂಪರ್ ಆಲ್ ದಿ ಬೆಸ್ಟ್ ❤😊👌🙌

  • @bhimappabasavaraj3190
    @bhimappabasavaraj3190 ปีที่แล้ว +27

    ತುಂಬಾ ಚೆನ್ನಾಗಿದ್ದ ನಟನೆ ಸೂಪರ್ ನಾಟಕ್ 👍👌

  • @Malingaraya-38
    @Malingaraya-38 ปีที่แล้ว +10

    ಸೂಪರ್ ಸ್ಟೋರಿ ಮಲ್ಲು ಜಮಖಂಡಿ ಅಣ್ಣ ತುಂಬಾ ಇಷ್ಟ ಆಯ್ತು ನಾಟಕ ಪಾರ್ಟ್ 1 💥🥰♥️

  • @BASAVARAJKARKI-cg1rw
    @BASAVARAJKARKI-cg1rw ปีที่แล้ว +9

    ರಮೇಶ್ ಭಟ್ ಅವರ ಪಾತ್ರ ಮಸ್ತ್ ಅಯ್ತಿ ❤

  • @b.vithalamurthyappuappu3947
    @b.vithalamurthyappuappu3947 ปีที่แล้ว +10

    Good message for society Mallu Anna❤

  • @praveensk6455
    @praveensk6455 ปีที่แล้ว +17

    Ramesh Bhat sir one of my fav actor ❤ Thanku Mallu bro

  • @AsterlabsDevarachikkanahalli
    @AsterlabsDevarachikkanahalli ปีที่แล้ว

    MALLU EDARAG BAARI GICHCH YANG MADI PATRA...SUPERB

  • @Mainuddin0313
    @Mainuddin0313 ปีที่แล้ว +26

    Mallu Anna is back😂😂😂

  • @sheetalupadhya7970
    @sheetalupadhya7970 ปีที่แล้ว +1

    ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ.... ಚಿತ್ರೀಕರಣ ತುಂಬಾ ಚೆನ್ನಾಗಿ ಆಗದೆ. ಶುಭವಾಗಲಿ

  • @ParamNavi
    @ParamNavi ปีที่แล้ว +13

    Anna hosa ಪ್ರಯತ್ನ super. ಇದು film ಮಾಡಿದ್ರೆ ಛನಾಗಿರೋದು ಅನ್ಸುತ್ತ.... Super anna

  • @manjug2409
    @manjug2409 ปีที่แล้ว +7

    ತುಂಬಾ ಅದ್ಭುತವಾದ ನಾಟಕ ಒಂತರ ಫಿಲಂ ನೋಡ್ದಂಗ್ ಆಗುತ್ತೆ ಕುತೂಹಲ ಮುಂದೆ ಏನಿರಬಹುದು ಅಂತ ❤ ಪಾರ್ಟು 2 ಯಾವಾಗ ಅಣ್ಣ 😊

  • @darshanbadiger2606
    @darshanbadiger2606 ปีที่แล้ว +18

    We are waiting fr part 2 👌🏻 acting mallu anna... ❤️😍

  • @S-Swami-M.
    @S-Swami-M. ปีที่แล้ว +6

    Best title card 💳ever❤

  • @jrmali188
    @jrmali188 ปีที่แล้ว +10

    ಸೂಪರ್ ಅಣ್ಣಾ ❤️🙏 ಕಥೆ ಮಸ್ತ್ ಬಂದೈತಿ 😍

  • @DharmasthalManjunath21
    @DharmasthalManjunath21 ปีที่แล้ว +85

    What a beautiful performance of Ramesh bhat sir 🙌👏🥰
    Beautiful dialogue of Mallu on stage 🥰

  • @yamanoorabdivandara7500
    @yamanoorabdivandara7500 ปีที่แล้ว +8

    ರಮೇಶ ಸರ್ ಆಕ್ಟಿಂಗ್ 🔥🔥🔥🔥🔥🌍🌍🙏🙏💪💪💪💪✍️✔️👈👈👈👈👈

  • @shanmukhabenni1165
    @shanmukhabenni1165 ปีที่แล้ว +1

    Lot's of mallu sir big salute

  • @SharanabasappaKyaballi
    @SharanabasappaKyaballi ปีที่แล้ว +12

    Super Anna 🔥🔥 waiting for part 2

  • @shrishailmgshrilshail2122
    @shrishailmgshrilshail2122 ปีที่แล้ว

    Ramesh bhatar sir hiriya natare jote e patr super aagi de bestuplock

  • @shreekantpatil6249
    @shreekantpatil6249 ปีที่แล้ว +74

    ಪಾರ್ಟ್ 2 ಅನ್ನುವವರು ಲೈಕ್ ಮಾಡಿ

  • @Nnb-zx5hk
    @Nnb-zx5hk ปีที่แล้ว +3

    Mallu anna ni🔥ramesh sir super acting❤

  • @the_upsc_world57
    @the_upsc_world57 ปีที่แล้ว +5

    ಹಿಂಗ್ ಯಾಕ್ ಕಾಯಿಸ್ತಿಯೊ ಅಣ್ಣ....ನೆಕ್ಸ್ಟ್ ಪಾರ್ಟ್ ಜಲ್ದಿ ಹಾಕ್...ಕಾಯಾಕತ್ತಿವಿ...❤

  • @lokiyashcreation
    @lokiyashcreation ปีที่แล้ว +1

    Nannaki movie kinta modluu ide madbekagittu mallu anna... Aa movie kinta ide tumba chennagide ❤.... Love you from Raichur Mandi ❤

  • @Mr_Hanagandi
    @Mr_Hanagandi ปีที่แล้ว +4

    I’m so thankful that role giving Ramesh Bhat sir

  • @ShankarSharma-y5d
    @ShankarSharma-y5d ปีที่แล้ว +1

    ❤❤❤❤❤❤❤super idu ondu doddamovie agidre tunbha chennagi irtittu

  • @nandishsirsi6277
    @nandishsirsi6277 ปีที่แล้ว +3

    One of the Best Best Best video... 🥰

  • @siddu5283
    @siddu5283 ปีที่แล้ว +2

    Super ultimate part 2bega barli all the best malu sir❤❤❤❤❤❤❤❤❤

  • @umeshpujari5072
    @umeshpujari5072 ปีที่แล้ว +4

    Ramesh sir acting mallu combination super 😊😊❤❤

  • @Kannadakuvari-j7q
    @Kannadakuvari-j7q ปีที่แล้ว +2

    Mallu anna❤❤ super acting..

  • @sudhakarcomedy
    @sudhakarcomedy ปีที่แล้ว +22

    I am waiting brother next project very super.. ❤️😘🙏🏻

  • @chandupatilchandu5757
    @chandupatilchandu5757 ปีที่แล้ว +2

    ನಿಜವಾಗಲೂ ಸರ್ ನಿಮ್ಮ ನಟನೆಗೆ ದೊಡ್ಡ್ ಫಿದಾ ಅದೇ ಸರ್... 🙏🙏🥰🥰

  • @manunagubk7750
    @manunagubk7750 ปีที่แล้ว +3

    Love from bangalore❤❤❤

  • @naturelover-ov8py
    @naturelover-ov8py ปีที่แล้ว +1

    Ramesh but sir love you anantnag shankarnag ವಿಷ್ಣುವರ್ದನ್ sir all legend actor acting super Ramesh but sir.love you

  • @SIDDUASANGI-sg7cx
    @SIDDUASANGI-sg7cx ปีที่แล้ว +4

    Mallu Anna supper part 2 barali beg😂😂

  • @chidupattar285
    @chidupattar285 ปีที่แล้ว +2

    ನಾಟಕದ ಅಭಿನಯ ಚನ್ನಾಗಿದೆ

  • @BasvaRaj-ht9xj
    @BasvaRaj-ht9xj ปีที่แล้ว +5

    ಅಣ್ಣಾ ಖಂಡಿತ 3ನೇ ಭಾಗ ಬರಬೇಕು

  • @maheshgoudap
    @maheshgoudap 10 หลายเดือนก่อน

    Part 1 To 4 Super Duper Brothers ❤❤

  • @sanjeevhasarani8127
    @sanjeevhasarani8127 ปีที่แล้ว +11

    ಮಲ್ಲಣ್ಣ...ರಮೇಶ್ ಭಟ್ ಅಭಿನಯ ನೈ ಜವಾಗಿದೆ..ಕೊನೆ scene ನಲ್ಲಿ ನಿನ್ನ ಅಭಿನಯವೂ ಚಂದ ಬಂದಿದೆ.
    Episode Chanda ಬಂದಿದೆ ಮಲ್ಲಣ್ಣ...🎉🎉🎉🎉🎉🎉😊

  • @mygeditorTech
    @mygeditorTech ปีที่แล้ว +1

    Mind gaming nataka superhit Mallu Anna ❤

  • @avinashn4539
    @avinashn4539 ปีที่แล้ว +6

    ಉತ್ತರ ಕರ್ನಾಟಕದ ಹೆಮ್ಮೆಯ ಪ್ರತಿಭೆ ಮಲ್ಲು ಅಣ್ಣಾ. ರಮೇಶ್ ಭಟ್ ಅವರ ಅಭಿನಯ ಸೂಪರ್...

  • @abhimarturkar856
    @abhimarturkar856 ปีที่แล้ว +2

    Super concept❤

  • @uttarakarnatakaKA29
    @uttarakarnatakaKA29 ปีที่แล้ว +11

    Extrordinary concept brother all the best❤

  • @irannaangadi8733
    @irannaangadi8733 ปีที่แล้ว +2

    ಅಣ್ಣ ಬಾದಾಮಿ ಸೌಂದರ್ಯ ಅವರು ಇದಾರೆ ಸೂಪರ್

  • @ManjunathNelagudda-yq3ig
    @ManjunathNelagudda-yq3ig ปีที่แล้ว +3

    Super mallu anna nataka ❤️❤️❤️

  • @sadanandkare9509
    @sadanandkare9509 ปีที่แล้ว +2

    Ramesh bhat sir super ❤❤❤

  • @shivanandb640
    @shivanandb640 ปีที่แล้ว +3

    Ramesh bhut sir great actor and mallu brother is great director

  • @umesht6227
    @umesht6227 ปีที่แล้ว +2

    👌👌 mallu anna 👌👌

  • @S-Swami-M.
    @S-Swami-M. ปีที่แล้ว +6

    Ramesh bhatt ಪಾತ್ರಕ್ಕೆ ಜೀವ ತುಂಬಿ ದಾರ

  • @GireshAdepnawer
    @GireshAdepnawer ปีที่แล้ว +2

    BRAND ANNA PK BOSS ❤❤