ಸಿಕ್ಕಾಪಟ್ಟೆ ಖರ್ಚು? 😳How expensive is Bangkok to settle for Indians? Global Kannadiga

แชร์
ฝัง
  • เผยแพร่เมื่อ 22 ต.ค. 2024
  • Surpise meeting and home tour of Kannadiga Couple living in Bangkok,Thailand
    #globalkannadiga #kannadavlogs #thailand #bangkok
    ---------------------------------------------------------------------------------------
    About Me:
    Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Support the Channel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Palestine - • Palestine during war
    Israel - • Israel during war
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 262

  • @channaveergr994
    @channaveergr994 2 หลายเดือนก่อน +58

    ನಿಮ್ಮ ಪ್ರತಿ ಪ್ರವಾಸದಲ್ಲಿ ಕರ್ನಾಟಕದವರು ತಮ್ಮನ್ನು ಆಥಿತ್ಯ ನೀಡಲಿ ಎಂದು ಆಶಿಸುತ್ತೇನೆ

  • @SidduHiremath2258
    @SidduHiremath2258 2 หลายเดือนก่อน +24

    ನಮ್ಮ ಬೆಳಗಾವಿಯ ಕ್ರೈಂ ರಿಪೋರ್ಟರ್ ಆದಂತಹ ಜೋಶಿ ಸರ್ ಗೆ ತುಂಬು ಹೃದಯದ ಧನ್ಯವಾದಗಳು ವಿಜಯವಾಣಿ ರಿಪೋರ್ಟರ್ ಸಿದ್ದು ಹಿರೇಮಠ ರಾಮದುರ್ಗ ತಾಲೂಕು ಸಾಲಹಳ್ಳಿ 🙏🙏 ನಮ್ಮ ಗ್ಲೋಬಲ್ ಕನ್ನಡಿಗ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ಪ್ರತಿದಿನ ನಿಮ್ಮ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಕೂತಿರ್ತೀವಿ ಇಡೀ ಪ್ರಪಂಚನ ನೋಡ್ಬೇಕಂದ್ರೆ ಮನೇಲಿ ನೋಡ್ತೀವಿ ಅದು ನಮ್ಮ ಗ್ಲೋಬಲ್ ಕನ್ನಡಿಗ ರಾಮ್ ಸರ್ ಇಂದ ಅವರಿಗೆ ತುಂಬು ಹೃದಯದ ಧನ್ಯವಾದಗಳು🙏🙏

  • @SantoshHarijan-mp2dj
    @SantoshHarijan-mp2dj 2 หลายเดือนก่อน +30

    ನಮ್ ಹಾವೇರಿ 🥳 ಜೈ ಕನ್ನಡಾಂಬೆ ❤️💛

  • @anthonykishore6977
    @anthonykishore6977 2 หลายเดือนก่อน +22

    ಪ್ರತಿ ದಿನ ಈ ಸಮಯಕ್ಕೆ ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಾ ಇರುತ್ತೇನೆ ಸರ್ ಒಂದು ದಿನ ನಿಮ್ಮ ವಿಡಿಯೋ ನೋಡಿಲ್ಲ ಅಂದ್ರೆ ಆ ದಿನ ಪೂರ್ತಿಯಾಗಿದೆ ಅಂತ ಅನಿಸುವುದಿಲ್ಲ ಎಲ್ಲ ವಿಚಾರಗಳನ್ನು ಎಲ್ಲ ದೇಶಗಳನ್ನು ಅಚ್ಚುಕಟ್ಟಾಗಿ ತೋರಿಸುವ ನಿಮಗೆ ನಮ್ಮ ನಮಸ್ಕಾರ ಹೀಗೆ ವಿಡಿಯೋಗಳು ಬರ್ತಾ ಇರಲಿ ಸರ್ ಥ್ಯಾಂಕ್ ಯು....❤

  • @nagaprasad2748
    @nagaprasad2748 2 หลายเดือนก่อน +14

    ರಾಮ್ ನೀವೂ ಯುಟ್ಯೂಬ್ ಬ್ಲಾಗರ್ ಆದಮೇಲೆ ನನ್ನ ವಿದೇಶಿ ಸಮಾಚಾರ ನೇರ ನೇರ ಸಿಗುತಿದ್ದೆ. ಅಭಿನಂದನೆ

  • @Isrealdifenceforce
    @Isrealdifenceforce 2 หลายเดือนก่อน +14

    ಉತ್ತರ ಕರ್ನಾಟಕದ ಊಟ ಮಾಡಿದ ಅನುಭವ ಸೂಪರ್🎉🎉 ನಮ್ಮ ಕನ್ನಡಿಗರ ವಿಶಾಲ ವೈಶಾಲ್ಯತೆ ಸೂಪರ್ 🎉🎉

  • @ajvlogs1988
    @ajvlogs1988 2 หลายเดือนก่อน +6

    ನಿಮ್ಮ ಸಾಹಸಕಾರಿಯ ಪ್ರವಾಸ ಹಾಗೂ ನಿಮ್ಮ ಅನುಭವದ ಸಂದೇಶಗಳನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು

  • @beingtiger8270
    @beingtiger8270 2 หลายเดือนก่อน +3

    Cute indian family❤❤, Big respect to Joshi sir

  • @sharanuagadi644
    @sharanuagadi644 2 หลายเดือนก่อน +3

    ನಾನು ನಿಮ್ಮ ಅಪ್ಪಟ ಅಭಿಮಾನಿ ಸರ್ ಹಾವೇರಿ ಯಿಂದ
    Vlogs ಅಲ್ಲಿ ನೀವು ಕವನಗಳನ್ನು ಹೇಳ್ತೀರಾ ಅಲ್ವಾ ಅದು ತುಂಬಾ ಇಷ್ಟ
    ಸರ್ ನಂಗೆ ಅದ್ರಲ್ಲೂ ನಿಮ್ಮ voice crazy ಸರ್... 💛❤️
    #𝐆𝐋𝐎𝐁𝐀𝐋 𝐊𝐀𝐍𝐍𝐀𝐃𝐈𝐆𝐀💛♥️

  • @rajeshrajesh1463
    @rajeshrajesh1463 2 หลายเดือนก่อน +8

    ಬ್ಯಾಂಕ್0ಕ್ ನಮ್ಮ ದೇಶದ ನಗರಗಳಿಗಿಂತ ತುಂಬಾ ಚೆನ್ನಾಗಿದೆ.... 140 ಕೋಟಿ ಭಾರತದಲ್ಲಿ ಒಂದು ನಗರವು ಇಷ್ಟು ಸ್ವಚ್ಚ ವಾಗಿ ಇಲ್ಲ.....

  • @nandeshnandi6430
    @nandeshnandi6430 2 หลายเดือนก่อน +3

    ನಿಜವಾಗ್ಲೂ ನಿಮ್ ವಿಡಿಯೋ ಗಳು ತುಂಬಾ ಚನ್ನಾಗಿ ದೆ.. ಅಣ್ಣ ನಿಮ್ vlog ಗೋಸ್ಕರ ಕಾಯಿತ ಇರ್ತೀನಿ ಅಣ್ಣ..❤🫶🏼

    • @globalkannadiga
      @globalkannadiga  2 หลายเดือนก่อน +2

      ಧನ್ಯವಾದಗಳು ನಂದೇಶ್

  • @SMSNY
    @SMSNY 2 หลายเดือนก่อน +4

    ONE OF THE BEST INDIAN FAMILY FRIENDS EXPERIENCE SIR. GOD BLESS YOU DEAR SIR. CONTINUE YOUR JOURNEY 🙏🌹🇮🇳🇮🇳🌹🙏

  • @onlyone4600
    @onlyone4600 2 หลายเดือนก่อน +4

    Bangalore ಮಳೆ ಇವತ್ತು.ನಿಮ್ ಟೂರ್ ವಿಡಿಯೋ ಬಹಳ ಚನ್ನಾಗಿದೆ.🎉

  • @SkyH-zs1mn
    @SkyH-zs1mn 2 หลายเดือนก่อน +12

    First like from uttar karnataka❤

  • @rock-sudee______
    @rock-sudee______ 2 หลายเดือนก่อน +8

    ನಾವು ಹಾವೇರಿ ಮಂದಿ ರೀ 💛❤️

  • @nagavenik8407
    @nagavenik8407 2 หลายเดือนก่อน +3

    ವೀಡಿಯೋ ಗೇ ಕಾಯಿತಿದೆ ಅಣ್ಣ ಧನ್ಯವಾದಗಳು 💞🙏

  • @Guruls12
    @Guruls12 2 หลายเดือนก่อน +2

    Super video Anna
    Mundina videos na bega upload madi waiting .
    Yakandre nanu koda onti yagi Thailand ge hogthidini in September alli .
    Nivu madthiro video inda tumba use hagthide ❤

  • @VinushaGowdachannel
    @VinushaGowdachannel 2 หลายเดือนก่อน +3

    ಬೆಂಗಳೂರು ನಲಿ ಮಳೆ & ಬ್ಯಾಂಕಾಕ್ ನಲ್ಲೂ ಮಳೆ ಸೂಪರ್ ವೆದರ್🌧️ ಬ್ರೋ

  • @sridarganji6230
    @sridarganji6230 2 หลายเดือนก่อน +2

    He is my childhood friend from Agadi village Haveri District Karnataka and good to seen

  • @lokeshagm1392
    @lokeshagm1392 2 หลายเดือนก่อน

    Good work, please show more and more Global Kanadigas...Life, Business, Education..etc...

  • @rameshtalawar6454
    @rameshtalawar6454 2 หลายเดือนก่อน +3

    ಬ್ಯಾಂಕಾಕ್ ನಲ್ಲಿ ತುಂಬಾ ಒಳ್ಳೆಯ ಕುಟುಂಬವನ್ನು ಭೇಟಿ ಮಾಡಿದ್ದೀರಿ ಅದರಲ್ಲೂ ಹೆಣ್ಣು ಮಗಳು ನಮ್ಮ ಹಾವೇರಿ ಅವರು ಅಂತ ನೋಡಿ ತುಂಬಾ ಖುಷಿಯಾಯಿತು

  • @naveenshettyka4619
    @naveenshettyka4619 2 หลายเดือนก่อน +1

    Tumbha channagi helli kotry tq

  • @vijayalakshmiramakrishna3441
    @vijayalakshmiramakrishna3441 2 หลายเดือนก่อน +1

    Very nice,meeting our people over there.enjoy.,have a nice time.

  • @ShantiPinto-c2m
    @ShantiPinto-c2m 2 หลายเดือนก่อน +3

    ದೇವರು ಒಳ್ಳೇದನ್ನು ಮಾಡಲಿ ನಿಮಗೆ ರಾಮ್❤

  • @sumifarooq
    @sumifarooq 2 หลายเดือนก่อน +4

    Brother ram , we kannadigas want to know hidden wonderfull places, countries, not like bangkok, always good luck for your travel...continueeeee

    • @globalkannadiga
      @globalkannadiga  2 หลายเดือนก่อน +3

      Brother farooq, I dont just travel for others, I travel and explore for myself too 😊

  • @mamathashetty1424
    @mamathashetty1424 2 หลายเดือนก่อน +3

    Love from Mangalore sir ❤

  • @monishamoi2115
    @monishamoi2115 2 หลายเดือนก่อน +2

    Very nice namma uttar karnataka ದವರು... ❤❤

  • @masridhar2
    @masridhar2 หลายเดือนก่อน +1

    Bro yours contot is truly great and unique, but just a suggestion that somewhere hear and there, like things are deavited, I mean you asked a question, but eventually before we get , another question will be asked

  • @RameshDas-bw5ir
    @RameshDas-bw5ir 2 หลายเดือนก่อน +3

    Nimma videos Andre tumbaa ista sir

  • @Shorts_funnyvdo
    @Shorts_funnyvdo 2 หลายเดือนก่อน +3

    ಜೋಶಿ ಸರ್ ನೋಡಲು ಸುನಿಲ್ ಜೋಶಿ ತರಾ ಇದ್ದಾರೆ ❤
    ರಾಮ್ ಸರ್ ❤️❤️❤️❤️❤️

  • @MHasinwale
    @MHasinwale 2 หลายเดือนก่อน +3

    I am from Haveri from Karnataka India We all proud

  • @manjunathk2513
    @manjunathk2513 2 หลายเดือนก่อน +1

    Thank you finding global kannada people. Thank you show our kannada people

  • @tejasgowda203
    @tejasgowda203 2 หลายเดือนก่อน +3

    ಸುಪರ್ ತುಂಬಾ ಚೆನ್ನಾಗಿದೆ ಅಣ್ಣ ❤❤❤

  • @arunkumarcs
    @arunkumarcs 2 หลายเดือนก่อน +3

    ನಮ್ಮ ಹಾವೇರಿ ಇಂದ.. 😍

  • @sudeepnaik9002
    @sudeepnaik9002 2 หลายเดือนก่อน +4

    ಜೈ ತುಳಜಾ ಭವಾನಿ ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩❤

  • @parashukesaralli2038
    @parashukesaralli2038 2 หลายเดือนก่อน +3

    ರಾಜಾ ರಾಮ್ ಮೋಹನ್ ರಾಯ್ ಕುಲಕರ್ಣಿ all the best

  • @kumaraswamy84
    @kumaraswamy84 2 หลายเดือนก่อน +1

    Ram sir go to philippines too ,many kannadigas too working there,you can cover many beautiful places there.

  • @JagadishTeradal
    @JagadishTeradal 2 หลายเดือนก่อน +1

    Super ram bro, jaldi maduveyagi🎉🎉🎉🎉

  • @ranganathjawali8321
    @ranganathjawali8321 2 หลายเดือนก่อน +1

    Very nice video Ram ji brother Bangkok tour all the best God bless u take care happy journey brother ❤❤❤❤

  • @BasavaPb-ss6hi
    @BasavaPb-ss6hi 2 หลายเดือนก่อน +13

    *National star YASH BOSS fans* ❤

  • @sjsamayi
    @sjsamayi 2 หลายเดือนก่อน +7

    ಜವಾರಿ ಮಂದಿ 🔥🔥 UK♥️

  • @shivanandkallangoudar4250
    @shivanandkallangoudar4250 2 หลายเดือนก่อน +1

    ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @bengaluruVines
    @bengaluruVines 2 หลายเดือนก่อน +1

    Super, my favourite country

  • @shashidharnnyamathi4458
    @shashidharnnyamathi4458 2 หลายเดือนก่อน +3

    ಸೂಪರ್ ಕನ್ನಡಿಗ

  • @Shreenivas_Gadivaddar
    @Shreenivas_Gadivaddar 2 หลายเดือนก่อน +3

    ಜವಾರಿ ಉತ್ತರಕರ್ನಾಟಕ ಊಟ ಮಾಡಿದ ನೀವು ನಮ್ಮ ಕರ್ನಾಟಕ ಯಾವಾಗ ತೋರಿಸುತ್ತಿರಿ ಅಣ್ಣಾ

  • @RameshTalavar-yp4ws
    @RameshTalavar-yp4ws 2 หลายเดือนก่อน +1

    Darawad pada is sweet like uatharakannda people

  • @mahendranr8934
    @mahendranr8934 2 หลายเดือนก่อน

    Super Global Kannadiga!

  • @mb6541
    @mb6541 2 หลายเดือนก่อน +2

    ನಮ್ದು ಕೂಡಾ ಬೆಳಗಾವಿ sir ಜೈ ಕನ್ನಡಾಂಬೆ🙏

  • @mallikarjunaab4237
    @mallikarjunaab4237 2 หลายเดือนก่อน +1

    well meals in your tour and good family

  • @exploreit2514
    @exploreit2514 2 หลายเดือนก่อน +3

    ಕನ್ನಡದ ಅಭಿಮಾನಿಗಳು 💛❤️

  • @guruprasadhg3185
    @guruprasadhg3185 2 หลายเดือนก่อน

    Super all the best 💐 bro Jai Karnataka jai kandiga Jai Mandya 👑❤️ Jai D boss 👑❤

  • @ambikaa7586
    @ambikaa7586 2 หลายเดือนก่อน +1

    Nice vlog bro.joshi sir u are a real hero.👌❤️❤️

  • @pewworks
    @pewworks 2 หลายเดือนก่อน +3

    Waiting for ur video ram sir...😊

  • @karthikgowda9818
    @karthikgowda9818 2 หลายเดือนก่อน +2

    Real kannadiga ❤

  • @Chethan_Artwork
    @Chethan_Artwork 2 หลายเดือนก่อน +1

    Bro Thailand video thumbnail was super ❤

  • @patilkartik0212
    @patilkartik0212 2 หลายเดือนก่อน +1

    sometimes its not matter of language...the way they explore the country ❤

  • @CleverKlassic
    @CleverKlassic 2 หลายเดือนก่อน +2

    Super Video ❤

  • @gandhitutorials389
    @gandhitutorials389 2 หลายเดือนก่อน +2

    ಮಾತು ಮಾತಿಗೆ ಕನ್ನಡ, ❤️ ಇಲ್ಲಿಂದ ದೇವನಹಳ್ಳಿ.

  • @madhurisk2600
    @madhurisk2600 2 หลายเดือนก่อน +1

    ಸೂಪರ್ ಪವನ್ ಅಣ್ಣಾ and ವೈನಿ 👌🏻👌🏻ತುಂಬಾ ಖುಷಿ ಆಯಿತು

  • @poornima530
    @poornima530 หลายเดือนก่อน +2

    ಹಾಯ್ ರಾಮ್ ಹೇಗಿದ್ದೀರಾ ಚೆನ್ನಾಗಿದ್ದೀರಾ ಅಂತ ಭಾವಿಸುತ್ತೇನೆ ಹಾಗೆ ನಿಮ್ಮ ಕನ್ನಡ ಭಾಷೆ ಸ್ವಚ್ಛ ಕನ್ನಡ ಭಾಷೆ ಕನ್ನಡದ ಮೇಲೆ ಇಟ್ಟಿರುವ ಅಭಿಮಾನ ಹಾಗೆ ನಮ್ಮ ಕನ್ನಡಿಗರನ್ನು ವಿದೇಶದಲ್ಲಿ ತೋರಿಸುವ ರೀತಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ರಾಮ್ ಹೀಗೆ ನಿಮ್ಮ ಕಾರ್ಯಕ್ರಮಗಳು ಮುಂದುವರೆಯಲಿ ಎಂದು ಶುಭ ಹಾರೈಸುತ್ತೇನೆ❤❤❤❤❤❤🎉🎉🎉🎉🎉

    • @globalkannadiga
      @globalkannadiga  หลายเดือนก่อน +1

      ಅನಂತ ಧನ್ಯವಾದಗಳು 🙏

  • @BasavaPb-ss6hi
    @BasavaPb-ss6hi 2 หลายเดือนก่อน +3

    ಸೂಪರ್ video sir ❤❤❤

  • @MangalaG-wz8fe
    @MangalaG-wz8fe 2 หลายเดือนก่อน +1

    Thank you Ram🎉🎉

  • @ravibdvt3748
    @ravibdvt3748 หลายเดือนก่อน +1

    ನಮ್ಮ ಹೆಮ್ಮೆಯ ಕನ್ನಡಿಗರು ಎಲ್ಲಿದ್ದರು ಬಿಂದಾಸಾಗಿ ಇರಲಿ🎉🎉🎉

  • @RanjithSuvarna-o4t
    @RanjithSuvarna-o4t 2 หลายเดือนก่อน +2

    Super vlog bro ❤️❤️❤️❤️
    Unbox Karnataka channel avaru Thailand alli edare bro series madthiraa?? ❤️

  • @Chandrunayak-t7i
    @Chandrunayak-t7i 2 หลายเดือนก่อน +1

    Beautiful Ram sir

  • @bhavyashree3910
    @bhavyashree3910 2 หลายเดือนก่อน +1

    ಕವಿತೆ ಸೂಪರ್ ಅಣ್ಣ ವೀಡಿಯೋ ಅದ್ಬುತವಾಗಿದೆ❤️

  • @thimmanagowda7rs495
    @thimmanagowda7rs495 2 หลายเดือนก่อน +2

    ನಮ್ಮ ಊರಿನವರು 💛❤️

  • @seanbellfort2298
    @seanbellfort2298 2 หลายเดือนก่อน +2

    Excellent anna. 🕉️🇮🇳🕉️ Jai Karnataka

  • @BasavaPb-ss6hi
    @BasavaPb-ss6hi 2 หลายเดือนก่อน +1

    Video nodutha nodutha bega mugidu hoythu anisithu Video sir ❤

  • @mr.swagat62
    @mr.swagat62 2 หลายเดือนก่อน +2

    ಸೂಪರ್ ಅಣ್ಣಾ ❤

  • @Travelling_Spark
    @Travelling_Spark หลายเดือนก่อน +1

    Bro namdu Haveri district. Next week I’m also going to Thai

  • @vasantkumar.s.g
    @vasantkumar.s.g 2 หลายเดือนก่อน +1

    Namma Haveri...❤

  • @thilakmaharajta3049
    @thilakmaharajta3049 2 หลายเดือนก่อน +3

    Love from Tumakuru❤

  • @bsanthoshkumar
    @bsanthoshkumar 2 หลายเดือนก่อน +2

    Nice place❤🎉😊

  • @Bharati-culture
    @Bharati-culture 2 หลายเดือนก่อน +2

    ನಮ್ಮ ಉತ್ತರ ಕರ್ನಾಟಕ❤🎉

  • @swaroop.s8453
    @swaroop.s8453 2 หลายเดือนก่อน +1

    Nimage ondu salam joshi sir🙏🙏🙏🙏🙏🙏
    Nimma kastakke evaga devaru estu sukhavagi ettedare

  • @kiranpadil6615
    @kiranpadil6615 หลายเดือนก่อน +1

    14:02

  • @kiranrk6234
    @kiranrk6234 2 หลายเดือนก่อน +1

    Namma haveri mandi❤❤

  • @nagendranagendra9587
    @nagendranagendra9587 2 หลายเดือนก่อน +1

    Super video brother

  • @desiinamerica
    @desiinamerica 2 หลายเดือนก่อน +2

    Great VLOG again Ram! Respect to the elderly gentleman for single parenting two daughters! Not an easy task!

  • @rudresham9728
    @rudresham9728 หลายเดือนก่อน +1

    Hi sir
    Excellent video ❤

  • @shylaja8803
    @shylaja8803 หลายเดือนก่อน +1

    ಮಿನುಗು ತಾರೆ 💟ಪವರ್ ಸ್ಟಾರ್ ಅಭಿಮಾನಿ 💟

  • @SamarthaSM-gy2zh
    @SamarthaSM-gy2zh 2 หลายเดือนก่อน +2

    ಹಾವೇರಿ ಕೆಎ 27 ❤️❤️

  • @ravikirthipoojary24
    @ravikirthipoojary24 2 หลายเดือนก่อน +2

    Nice vlog ❤❤

  • @sangappaa8740
    @sangappaa8740 2 หลายเดือนก่อน +1

    ಸೂಪರ್ ಅಣ್ಣ ಬ್ಯಾಂಗ್ ಕಾಕ್.. 👍👍💐💐💖

  • @monappahosamane981
    @monappahosamane981 21 วันที่ผ่านมา

    Top video thanks

  • @Ganhi2008
    @Ganhi2008 หลายเดือนก่อน

    Nice traveling information video bro

  • @pandubagilad
    @pandubagilad 2 หลายเดือนก่อน +2

    Love from belagavi Gokak ❤😊😊🎉❤

  • @malamala3958
    @malamala3958 2 หลายเดือนก่อน +2

    ಸೂಪರ್ ಸರ್

  • @radhakrishnad2320
    @radhakrishnad2320 2 หลายเดือนก่อน +2

    Super bro 🎉

  • @ChandruA.K-ri8gb
    @ChandruA.K-ri8gb 2 หลายเดือนก่อน +1

    ಉತ್ತರ ಕರ್ನಾಟಕದ ಹೆಮ್ಮೆಯ ಮಕ್ಕಳು❤

  • @chethansk188
    @chethansk188 2 หลายเดือนก่อน +1

    SUPER GOOD VLOG

  • @roopa...paaruuu4904
    @roopa...paaruuu4904 2 หลายเดือนก่อน +1

    So suprrrr vdo bro♥️

  • @shridevihiremath2348
    @shridevihiremath2348 2 หลายเดือนก่อน +1

    Super bro

  • @ChandruA.K-ri8gb
    @ChandruA.K-ri8gb 2 หลายเดือนก่อน +3

    ಕಿಚ್ಚ ಸುದೀಪ್ ಅಭಿಮಾನಿ ನಮ್ಮ ಮಹಾಬಲರಾಮ್❤ಅವ್ರ ಆತ್ಮೀಯ

  • @exploreit2514
    @exploreit2514 2 หลายเดือนก่อน +1

    Joshi sir nimthara vyaktigale nijavada herogalu

  • @A_K_CREATION_18
    @A_K_CREATION_18 2 หลายเดือนก่อน +3

    Love from bijapur ❤️‍🩹

  • @shivasudha5253
    @shivasudha5253 2 หลายเดือนก่อน +1

    ಯಾವಾಗಲೂ ನೀವು ಪ್ರವಾಸ ಮಾಡುವ ಸ್ಥಳ ಪುರಾಣದ ಕಥೆ ಹೇಳ್ತಿದ್ರಿ 😮
    ಇವತ್ತು ಕ್ರೈಂ ರಿಪೋರ್ಟರ್ ಒಬ್ಬರಿಗೆ ಇಟ್ಟ್ಕೊಂಡು ಕೂಲೆ ಪುರಾಣದ ಕಥೆ ಹೇಳಿಸಿದ್ರಿ 😅😅 but he is great🙋🙋‍♂️

  • @shantaramhegde8561
    @shantaramhegde8561 หลายเดือนก่อน

    ಸುಂದರ ವಿಧಾನ ನಿಮ್ಮದು.

  • @ranganathgaranganath901
    @ranganathgaranganath901 2 หลายเดือนก่อน +1

    ನಮ್ಮ ಕನ್ನಡಿಗರು ಎಲ್ಲ ಕಡೆ ರಾಜರ ತರ ಇದ್ದಾರೆ ಇರುತ್ತಾರೆ. ರಾಮ್ ಸಾರ್ ಇಡಿ ಪ್ರಪಂಚದಲ್ಲಿ ನಿಮಗೆ ಎಲ್ಲ ದೇಶದ ಪ್ರಜೆಗಳು ಪ್ರೀತಿ ತೋರಿಸುತ್ತಾರೆ ನೀವು ಸ್ನೇಹ ಜೀವಿ ರಾಮ್ ಸರ್ ನಿಮಗೆ ಒಳ್ಳೆಯದಾಗಲಿ❤❤❤❤