ಲಂಚ ಮೋಸ ದರೋಡೆಕೋರರ ದೇಶ EGYPT 🇪🇬..! | ಯಾಕಾದ್ರೂ ಈ ದೇಶಕ್ಕೆ ಹೋದ್ವಪ್ಪ😡 | Flying Passport

แชร์
ฝัง
  • เผยแพร่เมื่อ 19 ม.ค. 2025

ความคิดเห็น • 535

  • @gowrishankarshankar6589
    @gowrishankarshankar6589 7 หลายเดือนก่อน +211

    ವಿಶ್ವ ಪರ್ಯಟನೆಗೆ 1ಆಶಾ ಕಿರಣ್ , (2)ಬಲರಾಮ್,(3)Dr. ಬ್ರೋ. ಮೂವರು ಆರಂಭಿಸಿ ಹೊರಟವರು ಅದರಲ್ಲಿ ನೀವು ಇಲ್ಲಿಯವರೆಗೆ ನಿಲ್ಲದೆ ಒಂದೇ ಸಮ ನಿಮ್ಮ ಸಾಹಸ ಮುಂದುವರೆಸಿದಿರಾ ಅಂದರೆ ನೀವು ಸಾಧನೆಯಲ್ಲಿ ಮುಂದೆ ಮುಂದೆ ಸಾಗಿದ್ದೀರ ನೀವು first place ಅವರಿಬ್ಬರೂ ನಿಮ್ಮ ಹಿಂದೆ second place ಬಲರಾಮ್ , ಮತ್ತು Third place ನಲ್ಲಿ Dr. ಬ್ರೋ. ಅಭಿನಂದನೆಗಳು ನಿಮಗೆ

    • @roopacr1207
      @roopacr1207 7 หลายเดือนก่อน +26

      Dr bro 1st but I also like a asha Kiran

    • @NareshKumar-zx2ru
      @NareshKumar-zx2ru 7 หลายเดือนก่อน +17

      Dr bro ❤❤

    • @manoharmanu9026
      @manoharmanu9026 7 หลายเดือนก่อน +16

      But trend strat agiddu Dr. Bro so he is d originator

    • @Nageshnagesh-zk8vf
      @Nageshnagesh-zk8vf 7 หลายเดือนก่อน +14

      Dr bro 1st☝️👍

    • @Tejas.p.c-dl5mc
      @Tejas.p.c-dl5mc 7 หลายเดือนก่อน +9

      Dr bro 1st❤

  • @nitinnaik8357
    @nitinnaik8357 6 หลายเดือนก่อน +9

    5 ನಿಮಿಷನು ಕೂಡ ಸ್ಕಿಪ್ ಮಾಡ್ದೆ ನೋಡಿದ್ದೀನಿ ಸರ್ ನಿಮ್ಮ ವಿಡಿಯೋನ ತುಂಬಾ ಖುಷಿಯಾಯ್ತು ತುಂಬಾ ಇಂಟರೆಸ್ಟಿಂಗ್ ಆಗಿತ್ತು...

  • @SushmaKaraba
    @SushmaKaraba 7 หลายเดือนก่อน +96

    ನೀವು ಕಷ್ಟ ಪಟ್ಟು ವಿಡಿಯೋ ಮಾಡೋದು... ನಾವು ಮನೆಯಲ್ಲಿ ಆರಾಮ ಆಗಿ ವಿಡಿಯೋ ನೋಡೋದು.... ಭಯದ ನಡುವೆ ಪಯಣ... ಇಬ್ಬರಿಗೂ ಕೋಟಿ ನಮನ❤

    • @Santoshpoojary651
      @Santoshpoojary651 7 หลายเดือนก่อน +1

      Hana sigute

    • @9964980501
      @9964980501 5 หลายเดือนก่อน

      ನಾವು ನೋಡಿದ್ರಿಂದಲೇ ಇವರು ವಿಶ್ವವನ್ನ ನೋಡೋ ತರ ಆಗಿರೋದು..

    • @satyappapatil2168
      @satyappapatil2168 2 หลายเดือนก่อน

      Good

  • @Bhimaghostriders
    @Bhimaghostriders 7 หลายเดือนก่อน +21

    ನೀವು ಇಬ್ಬರು ಯಾವುದೇ ದೇಶ ವಾಗಿರಲಿ ಕುಷಿ ಇಂದ ಚನ್ನಾಗಿ ಇರ...❤❤❤❤❤❤❤❤

  • @maheshkaumar3866
    @maheshkaumar3866 7 หลายเดือนก่อน +85

    Maneli kuthu desha nodthiddeve, estu kasta pattu video madi thorisuthiddiri nimma sahasa kelasakke ebbarigu danyavadagalu 🙏🏼

  • @krishnagowda5528
    @krishnagowda5528 7 หลายเดือนก่อน +16

    ನಿಜ್ವಾಗ್ಲೂ ನಿಮ್ಮ್ ಮಾತು ಕೇಳ್ ತಾ ಇದ್ದರೆ ಒಂತರಾ ಮಜಾ ಬರುತ್ತೆ... ಏನ್ ಮಾತಾಡತಿರ.. ತುಂಬಾ ಸಂತೋಷ ಆಗುತ್ತೆ.. ನಿಮ್ಮ್ ಇಬ್ಬರ ದೇವರು ಜೋಡಿ ಮಾಡಿದರೆ ಆ ದೇವರಿಗೆ ತುಂಬು ಋದಯದ ಧನ್ಯವಾದಗಳು

  • @madhurekha5915
    @madhurekha5915 7 หลายเดือนก่อน +54

    Really ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಸಾಕಾಗಲ್ಲ,ಎಷ್ಟು ಕಷ್ಟ ಪಟ್ಟು ನಮಗೆ ವಿಡಿಯೋ ಮಾಡಿ ತೋರಿಸ್ತೀರ ದೇಶನ್ನ,ನಾವು ನಿಮ್ಮ ವಿಡಿಯೋ ನೋಡಿ ಖುಷಿ ಪಡ್ತಾ ಇದ್ದೇವೆ,ತುಂಬಾ ಥ್ಯಾಂಕ್ಸ್,lots of love to u guys, ಕಿರಣ್ ಬಿಸಿಲಲ್ಲಿ ತುಂಬಾ tan ಆಗಿದ್ದಾರೆ,ಅವರು ಹೇಳಿದ ಹಾಗೆ ಸುಟ್ಟು ಹೋದ ಬದನೆಕಾಯಿ ತರ,sun screen ಮರೆಯದೆ ಹಾಕಿಕೊಳ್ಳಿ ಬ್ರೋ♥️❤️🌹🌹😍😍

  • @monishamoi2115
    @monishamoi2115 7 หลายเดือนก่อน +12

    ಎಷ್ಟು thanks ಹೇಳಿದ್ರು sakagalla ತುಂಬಾ ಕಷ್ಟ ಪಟ್ಟು video ಮಾಡಿ torastira ತುಂಬಾ kushi agute..ದನ್ಯವಾದಗಳು ನಿಮ್ಗೆ 🙏 ❤❤

  • @vineeth9s
    @vineeth9s 7 หลายเดือนก่อน +15

    ನಿಮ್ಮ ಎಲ್ಲ ವಿಡಿಯೋಗಳು ವರ್ಣಮಯ, ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿದ್ದೇವೆ ಅಭಿನಂದನೆಗಳು. ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.ನಿಮ್ಮಷ್ಟು ಧೈರ್ಯ ದೇವರು ನಮಗೂ ಸ್ವಲ್ಪ ಕರುಣಿಸಲಿ.

  • @naveenpatil8055
    @naveenpatil8055 7 หลายเดือนก่อน +16

    ಬಾಳೆಗಿಡ ಬೆಳೆಯೋದಕ್ಕೆ ತುಂಬಾನೇ ನೀರು ಬೇಕು ಕಿರಣ್ ಸರ್ 👍

  • @KavyaKavi-em7cy
    @KavyaKavi-em7cy 6 หลายเดือนก่อน +7

    ನಿಮ್ಮ ಸಾಧನೆಗೆ ಒಂದು ನಮನ 🙏🙏🙏🙏🙏🙏🙏

  • @paramananda4845
    @paramananda4845 7 หลายเดือนก่อน +21

    Thank u Kiran and Asha for showing Egypt,Nile, Edupu temple, sudan and Sahar
    ಕನ್ನಡದ ಕ್ಲಿಯೋಪಾತ್ರ ಆಶಾ ❤

  • @jayaprakashmullur5756
    @jayaprakashmullur5756 6 หลายเดือนก่อน +2

    ಸರ್ ತುಂಬಾ ನಿದ್ದೆ ಬರ್ತಿದೆ ಆದ್ರೆ ಆಫ್ ಮಾಡೋಕೆ ಮನಸೇ ಬರ್ತಿಲ್ಲ... 👌🏻👌🏻👌🏻

  • @shobhaurs8381
    @shobhaurs8381 7 หลายเดือนก่อน +8

    ಆಶಾ, ಕಿರಣ್ ನೀವು ಅಷ್ಟು ಬಿಸಿಲಿನಲ್ಲೂ ತುಂಬಾ ಚನ್ನಾಗಿ ಕಾಣಿಸುತ್ತಿದ್ದೀರಾ. ಟೆಂಪಲ್ ಅಂತೂ ತುಂಬಾ ಚನ್ನಾಗಿದೆ. 👌 ಇನ್ನು ಸ್ವಲ್ಪ ವಿವರ ವಾಗಿ ತೋರಿಸಿದ್ದಾರೆ ಇನ್ನೂ ಚನ್ನಾಗಿತ್ತು. ಆದರೂ ನಿಮಗೆ ಒಂದು ದೊಡ್ಡ ನಮಸ್ಕಾರ. ಆ ಬಿಸಿಲಿನಲ್ಲೂ ಅಷ್ಟು ಚನ್ನಾಗಿ ತೋರಿಸಿದ್ದೀರಿ. ಕ್ಲಿಯೋ ಪಾತ್ರ ಊರನ್ನು ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಆಶಾ ನೀವು ತುಂಬಾ ಬಿದ್ದಿವಂತೆ. 👍

  • @memind14
    @memind14 7 หลายเดือนก่อน +5

    ಧನ್ಯವಾದಗಳು ನಿಮ್ಮ ಮಾಹಿತಿಗೆ.. 13:40 ಮತ್ತು 17:40 ನಾವು ಮೈ ಮರೆತರೆ ನಮ್ಮ ದೇವಸ್ಥಾನಗಳು ಇದೆ ರೀತಿ ಆಗುತ್ತೆ... ಇತಿಹಾಸದ ಪುಟ ಸೇರುತ್ತೆ..

  • @anupbellodi
    @anupbellodi 7 หลายเดือนก่อน +6

    Out of country nodoke agalla but nim enda Manel kuthu nodtha edivi vishaya thilkotha edivi tq both of u ennu energy sigli nimge tq ❤

  • @Srimalligemahadeshwaraswamy
    @Srimalligemahadeshwaraswamy 6 หลายเดือนก่อน

    5:48 ಹೌದು ಬೇಕು ನೀರು

  • @lokeshloki8713
    @lokeshloki8713 2 หลายเดือนก่อน

    2024 ರಲ್ಲಿ
    No1 ಕನ್ನಡದ ಯುಟೂಬ್ ಚಾನಲ್ "flying passport"
    2nd "Dr Bro"

  • @RitheshUllal-ns9it
    @RitheshUllal-ns9it 6 หลายเดือนก่อน +3

    Supper video ❤
    Prapanchada yella desha kuda bhartha deshakke sambada idhe,(🕉️temple)
    🕉️🕉️Bharatha bhoomi nijavada swarga bhoomi🕉️🕉️

  • @vinayakagowda6222
    @vinayakagowda6222 7 หลายเดือนก่อน +5

    1 Egyptian pound= 1.75 INR
    Petrole rate 12.5 EP = 21.89 INR🙂

  • @MaheshMahesh-fi4vm
    @MaheshMahesh-fi4vm หลายเดือนก่อน

    Ree Swami eshtu talme ideyri nimge,,,,!?
    Chennagide nimjodi vivarisuva reethi thumba thumbane ishta aithu,,,,yella deshana sutthi vishaya manavarike maadtheera,,,,!? Sooper Super Dyavru,,,,,,❤🎉😅

  • @BommarajaM
    @BommarajaM 5 หลายเดือนก่อน

    No.1 ಪ್ರಪಂಚದ ಲಾಂಗೆಸ್ಟ್ ರಿವರ್ ಅಮೆಜಾನ್ ರಿವರ್ 6800 km. No 2 ನೈಲ್ ರಿವರ್ 6650 km. ಸೂಪರ್ ವಿಡಿಯೋ ಆಶಾ ಅಂಡ್ ಕಿರಣ್ ಸರ್ 👍👍

  • @maheshkumar-ot6xu
    @maheshkumar-ot6xu 6 หลายเดือนก่อน +1

    ಸುಡಾನ್ ಪ್ರಯಾಣ ಅಷ್ಟು ಸುಲಭವಲ್ಲ...
    ನನ್ನ ಸಹಪಾಠಿಯೊಬ್ಬರು ಅವರ ದೇಶಕ್ಕೆ ಭೇಟಿ ಮಾಡಿ ತುಂಬಾ ವರ್ಷಗಳಾಗಿದೆಯಂತೆ.
    ನಿಮ್ಮ ಧೈರ್ಯಕ್ಕೆ ಒಂದು 🙏.
    ಸರ್ ನೀವು ವಿಡಿಯೋ ತುಂಬಾನೇ ಚೆನ್ನಾಗಿದೆ ಮಾಡ್ತೀರಾ ನನ್ನ ಕಡೆಯಿಂದ ನಿಮಗೂ ಮತ್ತು ಮೇಡಂಗೆ ಧನ್ಯವಾದಗಳು🙏🙏🙏❤️❤️❤️

    • @rk_dada4729
      @rk_dada4729 6 หลายเดือนก่อน

      ವರ್ಷಗಳಾಗಿದೆ ಅಂದ್ರೆ?ವಾಪಸ್ ಬಂದಿಲ್ವಾ?

  • @shalinidshalu6086
    @shalinidshalu6086 7 หลายเดือนก่อน +4

    madam thumba kushi endha journey maadthare . video anthu super agi cover maadthira, Tv ge connect maadi program nodthirthivi.alli naavu kuda attend agidhivi anno feel 🎉🎉🎉

  • @Shankarmurthy-l8c
    @Shankarmurthy-l8c 2 หลายเดือนก่อน +1

    Super Ahsa kirnna 👫👫🕺🧑‍🤝‍🧑🧑‍🤝‍🧑💐💐👯👯👯👍👍👍👌👌🙏👏🙏

  • @prasannakumara8159
    @prasannakumara8159 2 หลายเดือนก่อน

    Super sir ನಿಮ್ಮ ಪ್ರವಾಸ ಈಗೆ ಮುಂದುವರೆಯಲಿ❤🎉

  • @manjupreksha785
    @manjupreksha785 5 หลายเดือนก่อน

    ನಿಮ್ಮ ದೈರ್ಯ ನಿಮ್ಮ ಸಾಹಸ ನಿಮ್ಮ ಕೆಲಸಕ್ಕೆ ನನ್ನ ಹ್ಯಾಟ್ಸಾಫ್ 😊

  • @jasminerose704
    @jasminerose704 7 หลายเดือนก่อน +3

    ನಾನು ಖಂಡಿತ ಹೋಗಲ್ಲ ಅಲ್ಲಿಗೆ.. ಗಲೀಜು, ಸಂಸ್ಕೃತಿ ಇಲ್ಲದ ಜನ

  • @madevamadeva388
    @madevamadeva388 2 หลายเดือนก่อน

    ಹಲೋ ಅಣ್ಣಅಣ್ಣ ನಿಮ್ಮ ಜೋಡಿ ಸೂಪರ್ ಅಣ್ಣಹಣ ಲವ್ ಮಂಡ್ಯ ಮಳವಳ್ಳಿ ತಾಲೂಕುನಿಮ್ಮನ್ ನೋಡಿದ್ರೆ ತುಂಬಾ ಖುಷಿಯಾಗುತ್ತೆ ಅಣ್ಣಹೊರಗಡೆ ದೇಶದಲ್ಲಿದ್ದರೆ ಜೋಪಾನವಾಗಿ ಇಂಡಿಯನ್ ಬನ್ನಿ ಬಾಳೋಣ

  • @LokeshwariLokeshwari-i6p
    @LokeshwariLokeshwari-i6p 7 หลายเดือนก่อน +1

    ಕಿರಣ್ ಮತ್ತೆ ಆಶಾ ಅವರೆ ನೀವು ತುಂಬಾ ದೇಶಗಳನ್ನ ಮತ್ತೆ ತುಂಬಾ ವಿಭಿನ್ನ ರೀತಿಯ ಪ್ರದೇಶಕ್ಕೆ ಓಡಾಡಿದ್ದೀರಾ, ಅಲ್ಲಲ್ಲಿ ಸಿಕ್ಕಂತ room ನಲ್ಲಿ ಕೆಲವು ದಿನ ಇದ್ದು ಬರುತ್ತಿರಾ ನಿಮಗೆ negative energy feel ಏನಾದ್ರು ಆಗಿದಿಯ 🫡

  • @AmusedDreamCatcher-P
    @AmusedDreamCatcher-P 6 หลายเดือนก่อน

    ದೇವರೇ ಜೊತೆ ಮಾಡಿದ್ದಾನೆ ಗುರು ನಿಮ್ಮನ್ನು... 👌👌

  • @roopa...paaruuu4904
    @roopa...paaruuu4904 7 หลายเดือนก่อน +1

    ನಿಮ್ಮಿಂದ ತುಂಬಾ ವಿಷಯಗಳು ತಿಳಿಕೊಳ್ಳೋಕೆ ಆಗುತ್ತೆ 🙏🏻🙏🏻🙏🏻

  • @srimanmansri
    @srimanmansri 7 หลายเดือนก่อน +1

    Great Vlog A & K. Naanu ashtondu bisilige hodhre I will definitely need 10 liters of water for myself alone. Superb vlogging, Ishtondu kashta pattu neevu namma janakke ella desha thorasta iddira. You both are pride of Karnataka. Be safe and healthy guys. Take care. 😊

  • @manjunathan9829
    @manjunathan9829 6 หลายเดือนก่อน

    Dangers borderali brave agi suthadidira neevu verry strong couples

  • @jyothijyothishobha4453
    @jyothijyothishobha4453 7 หลายเดือนก่อน +1

    Thank u for this video congrats for ur journey
    U pple are precious stones of Karnataka
    God bless u

  • @Rajuaishu857
    @Rajuaishu857 7 หลายเดือนก่อน +4

    ಸೂಪರ್ ♥️ ವಿಡಿಯೋ ಅಣ್ಣ

  • @KiranKumar-ig8tj
    @KiranKumar-ig8tj 7 หลายเดือนก่อน +1

    Really you both of you very great, Thank you for this video, both of you are taking very risk..jai kannada..jai kannadambe..

  • @vishwanathkammar2522
    @vishwanathkammar2522 6 หลายเดือนก่อน

    ನಿಮ್ಮ ದೈರ್ಯಕ್ಕೆ ನನ್ನ ಸಲಮ್ಮಾ

  • @RajuN-y6p
    @RajuN-y6p 20 ชั่วโมงที่ผ่านมา

    Your videos and talking wonderful your all videos I watching sir you are speaking speaking very very good Kannada sir❤❤❤❤

  • @renukac3465
    @renukac3465 3 หลายเดือนก่อน

    Both of us done a good 👍 job😊keep rocking 💪👍😊dear Kiran sir 👏 asha mam
    It's amazing 🤩 experience for me you're making good videos all is awesome 😎

  • @nagarajsrnagaraj5667
    @nagarajsrnagaraj5667 7 หลายเดือนก่อน +1

    Super video.thank you Kiran and asha madum

  • @shrinivasmudigoudar6570
    @shrinivasmudigoudar6570 6 หลายเดือนก่อน +3

    ❤KANNADA❤

  • @ABOOBAKKARSIDDIK-fm4rj
    @ABOOBAKKARSIDDIK-fm4rj 6 หลายเดือนก่อน +4

    ಲಂಚ,ಮೋಸ ನಮ್ ದೇಶದಲ್ಲಿ ಏನು ಕಡಿಮೆ ಇದೆಯಾ?

    • @nayak5550
      @nayak5550 6 หลายเดือนก่อน +1

      Banda beetta ,,,bejaar aayeta,,thu Neenna janmakke,,neeve maadodu ee tara

    • @subrahmanyanaik-rl1qz
      @subrahmanyanaik-rl1qz 6 หลายเดือนก่อน

      😂exactly 💯

    • @subrahmanyanaik-rl1qz
      @subrahmanyanaik-rl1qz 6 หลายเดือนก่อน

      😂😂

  • @shivanandabehurshivananda8515
    @shivanandabehurshivananda8515 4 หลายเดือนก่อน

    Tq, asha, kiran, your, speech, is, v, v, nice

  • @nelamangalachetan
    @nelamangalachetan 7 หลายเดือนก่อน

    Timestamp: 19:51, looks very similar to streets from the movie Black Hawk Down!

  • @rohitjonvi4041
    @rohitjonvi4041 7 หลายเดือนก่อน +1

    Newu nama karanataka family ❤
    Nemagage waiting Bengaluru ❤
    All TH-camr waiting ❤

  • @satyappapatil2168
    @satyappapatil2168 2 หลายเดือนก่อน +1

    Good

  • @PradeepyadavTrvlWrld23410
    @PradeepyadavTrvlWrld23410 7 หลายเดือนก่อน

    Prapancha paryatane 🌎🌍🌏✈️🛩🛬🚘🚗hagu sadhanege heli madsiro jodi Asha & Kiran ❤👍👌👌

  • @Chandrunayak-t7i
    @Chandrunayak-t7i 6 หลายเดือนก่อน

    12.50×1.73=21.62 around 22ru 1ltr
    1Egyptian pounds 1.73INR

  • @prasannakumara8159
    @prasannakumara8159 2 หลายเดือนก่อน

    ಮೇಡಂ ನೈಲ್ ನದಿಯ ತೋರಿಸಿ ನೋಡೋಣ ❤🎉

  • @govindraojadhav7583
    @govindraojadhav7583 6 หลายเดือนก่อน

    ನೀವೂ ಕೊಡುವ ಉಡುಗೊರೇ ಅಪಾರ ನಾವೂ ಕೂಡಾ ವಿಶ್ವ ಪರ್ಯಟನೆ ನಿಮ್ಮಿಂದಾ ಕಾಣಲು ಅವಕಾಶವಾಯ್ತೂ ನಾವೂ ಪುಕ್ಸಟ್ಟೇ ವಿಶ್ವ ಕಾಣಲೂ ನಿಮ್ಮ ಸಹಕಾರ ಅಪಾರ "ಅತಿಥಿ ದೇವೋಭವ" ಊರು ಸುತ್ತೂ ವಿಶ್ವಕೋಶ ಓದೂ.❤

  • @harshitha7923
    @harshitha7923 7 หลายเดือนก่อน +2

    THANK YOU BOTH OF U..

  • @kumarv3991
    @kumarv3991 6 หลายเดือนก่อน

    Sir nimma relationship nodtha idre è bhoomimele badkudre nimthara badkbeku roll model couples nivu nimma life 100 year ige happy and healthy agirli

  • @jagannathhk4852
    @jagannathhk4852 7 หลายเดือนก่อน +1

    Longest River in the world is Egypt's Nile River with 6670 Kms long , second longest River in the world is Brasi's Amazon River with 6400 kms long .

  • @bhavyabharat368
    @bhavyabharat368 7 หลายเดือนก่อน +1

    Amazon river is the largest and Nile is the longest river..nice vlog bro..

  • @ramrao1812
    @ramrao1812 2 หลายเดือนก่อน

    Overall nice video... good explanation. This temple is really not visited by many! Also
    (15:03) some more explanation regarding boat 15:03 .... they are called holy boat/sacred barque. A very big boat infront of giza pyramid was found whic is now shifted to museum.
    The ancient Egyptians belived that those boats are usefull in afterlife. They are part of the extensive grave goods intended for use in the afterlife.

  • @Hemanth_Kumar_hs
    @Hemanth_Kumar_hs 7 หลายเดือนก่อน +5

    ನಮಸ್ಕಾರ 🙏 ಅಣ್ಣಾ

  • @VaniKmf-dl2pk
    @VaniKmf-dl2pk 7 หลายเดือนก่อน +2

    U are really great and we are wondering whole world all thanks to you.

  • @shivanandabehurshivananda8515
    @shivanandabehurshivananda8515 4 หลายเดือนก่อน

    Tq, nail, river, asha, kiran, jai, hind

  • @shivanandabehurshivananda8515
    @shivanandabehurshivananda8515 4 หลายเดือนก่อน

    Tq, kiran, asha, made, for, each🎉🎉🎉❤❤❤, other, God, bless, you

  • @krishnagowda5528
    @krishnagowda5528 7 หลายเดือนก่อน

    ನಮಗೆ ಇವರಲ್ಲಿ ಯಾರು ಮೊದಲು ಎರಡು ಮೂರು no ಕೊಡಲ್ಲಾ ಇನ್ನು ಒಬ್ಬರು ಇದಾರೆ ಮಹಾಲಕ್ಷ್ಮಿ ಅಂತಾ ಅವರು ಕೊಡ ಯಲ್ಲರೂ ಒಳ್ಳೆ ರೀತಿಯ ವಿದೇಶ ಪರಿಯಟನೆ ಮಾಡತಾ ಇದಾರೆ ಅಭಿನಂದನೆಗಳು 🥰😍🌹🌹🌹🌹🌹

  • @m-mangalore
    @m-mangalore 7 หลายเดือนก่อน +8

    ನಮ್ಮ ಭಾರತದ ಪರಿಸ್ಥಿತಿ ಅಷ್ಟೇ..... ಎಚ್ಚೆತ್ತುಕೊಳ್ಳಿ ಹಿಂದೂಗಳೆ...🙏

    • @SousanaSousa
      @SousanaSousa 7 หลายเดือนก่อน +1

      Comedy 😂

    • @master-xg7vu
      @master-xg7vu 5 หลายเดือนก่อน

      ಭಾರತದ ಪ್ರಧಾನಿ ಹಿಂದೂ, ರಾಷ್ಟ್ರಪತಿ ಹಿಂದೂ, ಸಂಸತ್ತು ನಲ್ಲಿ ರೋದು ಜಾಸ್ತಿ ಹಿಂದೂ ಆದರೂ ಹಿಂದೂಗಳು ಡೇಂಜರ್ ಅಲ್ಲಿ ಇದ್ದರ? ಡೇಂಜರ್ ಅಲ್ಲಿ ಇರೋರು ದೇಶದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ಮಕ್ಕಳ ಭವಿಷ್ಯ.

  • @rjallinone8082
    @rjallinone8082 6 หลายเดือนก่อน +1

    Biggest river in the world is amejan....longest river in the world is nail river..

  • @manjunathv4657
    @manjunathv4657 6 หลายเดือนก่อน

    Koti koti namaskara ebbarege.

  • @manjunathmnm
    @manjunathmnm 7 หลายเดือนก่อน +2

    That's why we should not try to visit all the countries in the world.. but only few countries which we feel good...

  • @shivakumar-ro4oe
    @shivakumar-ro4oe 7 หลายเดือนก่อน +2

    super bro God bless you and your family

  • @Lavanya19791
    @Lavanya19791 7 หลายเดือนก่อน

    Thank you Asha n Kiran for ur great effort. Just suggestion try to avoid non veg outside India if u can... we dont its quality, just being alert

  • @prathimarohit2740
    @prathimarohit2740 7 หลายเดือนก่อน +1

    Beautiful explanation Kiran Asha 🙏✨👍

  • @SanjubmGowdabm
    @SanjubmGowdabm 6 หลายเดือนก่อน

    Dr bro 1st...TH-camr in Karnataka ❤❤

  • @girishkangira2891
    @girishkangira2891 7 หลายเดือนก่อน

    ನಿಮ್ಮ ಪ್ರಯತ್ನಕೇ ನಮ್ಮ ಕಡೆ ಇಂದ 🙏

  • @raghavendradevadiga3421
    @raghavendradevadiga3421 6 หลายเดือนก่อน

    First longest river nail river 6650km.2nd Amazon river 6400km.sir❤❤❤❤

  • @kavitabhat4509
    @kavitabhat4509 7 หลายเดือนก่อน +2

    Very very nice video thanks for ashakiran good afternoon ❤❤❤❤

  • @Bhagannasjamadar
    @Bhagannasjamadar 7 หลายเดือนก่อน

    ಮುಂದಿನ ವಿಡಿಯೋ ಸುಡಾನ್ ದೇಶದಿಂದ ಬರಲಿ, 🙏🙏🙏

  • @TeamDiscussion
    @TeamDiscussion 7 หลายเดือนก่อน

    Please release at least 2 or 3 videos on your group tours , its help to take next to join with us ,

  • @thedailycloudkannadavlogs7953
    @thedailycloudkannadavlogs7953 7 หลายเดือนก่อน +1

    ಇನ್ನು 25ವರ್ಷಗಳಲ್ಲಿ ನಾವು ಸಾಲಮ್ ವ.... ಅನ್ನೋ ಪರಿಸ್ಥಿತಿ ಬರುತ್ತೆ

  • @sumithrakhsumithrakh2463
    @sumithrakhsumithrakh2463 7 หลายเดือนก่อน +2

    ಧನ್ಯವಾದಗಳು

  • @rohita.j.j8b302
    @rohita.j.j8b302 2 หลายเดือนก่อน

    really great both of u enjoy

  • @ANU-qq7om
    @ANU-qq7om 7 หลายเดือนก่อน +4

    Flying passport congrats 🎉 500k reach hope u will make 1ml... As soon good contents ❤

  • @mahaveersuragonjain8068
    @mahaveersuragonjain8068 7 หลายเดือนก่อน +2

    all the best for next videos

  • @VeereshchinttuNayak
    @VeereshchinttuNayak 7 หลายเดือนก่อน +14

    Hi I'm From Karnataka😍😍

    • @sachinguttedar2490
      @sachinguttedar2490 7 หลายเดือนก่อน

      😅😅😅😅 we all from usa

  • @RajuHunsur
    @RajuHunsur 20 วันที่ผ่านมา

    Anna..akka.nimge..valedagle..ha..bagavanta ..nimge .yala..kade .ogake..enu .sakti..kodle. .nange .50.kelometar..ogake..agala..nihu..saveranu..k.m...ogetedera...nimge...valedagle...yalanu...parchaya..maduskodtaerodeke..❤❤

  • @Varun46296
    @Varun46296 7 หลายเดือนก่อน +1

    Movie nodo tara felling barutte super video ❤️

  • @amrutha.mamrutha.m4264
    @amrutha.mamrutha.m4264 7 หลายเดือนก่อน +3

    Very nice and nija u guys r taking such risk tq for that ❤❤❤

  • @Chandrunayak-t7i
    @Chandrunayak-t7i 6 หลายเดือนก่อน

    Beautiful amazing videos Kiran anna and Asha madam

  • @walkiDr
    @walkiDr 7 หลายเดือนก่อน +1

    Egypteans Pyramids to everyone
    But
    You showed there is lot after pyramid
    The temples exquisite
    5000 years old temple
    Survived all the muslim onslaught
    Shows how Magnanimous
    Cleopatra ruled town was explained beautifully by Asha the daring intelligent and beautiful
    Kiran the great conqueror of youtube from ಕರ್ನಾಟಕ.

  • @pravathammavenktesh3965
    @pravathammavenktesh3965 4 หลายเดือนก่อน

    Tq ಅಕ್ಕ ಅಣ್ಣ

  • @ashahirematt1866
    @ashahirematt1866 7 หลายเดือนก่อน

    ಇಬ್ರು ಸೂಪರಾಗಿ ಕಾಣ್ತಿದಿರಾ ❤❤

  • @ShamsundarJN-cj1pi
    @ShamsundarJN-cj1pi 6 หลายเดือนก่อน

    Asha mam Kiran sir nimma pratiyonda nodidene nim septilieri

  • @chetanchetan9649
    @chetanchetan9649 7 หลายเดือนก่อน +4

    ಅವರೂ ಗೋಡೆ ಮೇಲೆ ಕೆತ್ತೋದಕ್ಕೆ ಕಾರಣ ಈವತ್ತು ನೀವು ಅವರ ಸಂಸ್ಕೃತಿ,ರಾಜ ,ಅವರ ವಾಸ್ತು ಶಿಲ್ಪ,ಕಲೆ .ಅವರಿಗಷ್ಟೇ ಅಲ್ಲದೆ ಜಗತ್ತಿಗೆ ಸಾರಿ ಸಾರಿ ಹೇಳಲು..

  • @vasundharadas8744
    @vasundharadas8744 7 หลายเดือนก่อน

    Hats off to both of u for yr bold attitude

  • @ningegowdaab6984
    @ningegowdaab6984 7 หลายเดือนก่อน

    Neevu white age kanestha Eddie's God bless you both

  • @Moral1005
    @Moral1005 7 หลายเดือนก่อน

    Beautiful Video, Bloopers are bumper to watch :)

  • @rajeshanchan8563
    @rajeshanchan8563 7 หลายเดือนก่อน

    Thumba olleya video anna❤athige nanagondhu dout idhe udhavadha nadhi nile agalavadha nadhi amazon alwa neeu 1 amazon 2nile helidheeri tappagidhare ksamisi sry thank you ❤

  • @PRAKRUTHIFPCLARAKALGUDU
    @PRAKRUTHIFPCLARAKALGUDU 7 หลายเดือนก่อน

    1 Ezyptian Pound equals to 1.75 INR

  • @dbkragencies4023
    @dbkragencies4023 5 หลายเดือนก่อน

    I have visited 2017 there no mm osakora ru

  • @akshayaharish2638
    @akshayaharish2638 7 หลายเดือนก่อน

    The petrol rate in Egypt is 12.50 Egyptian pounds which in inr is ₹21.90

  • @pgcyber01
    @pgcyber01 7 หลายเดือนก่อน

    Akka nim voice change hagbittide nim health Nodkoli channagi ange Thumba kasta biddu explore madtiraaa Tqs for flying passport
    🥰🥰😍😇 kiran anna channagi nodkoo akka na

  • @MujeebRehman-tj5uq
    @MujeebRehman-tj5uq 6 หลายเดือนก่อน

    Japan packege estu amount agutthe

  • @mohanmohan-ch9qr
    @mohanmohan-ch9qr 7 หลายเดือนก่อน

    Japan visa ಅವಶ್ಯಕತೆ ಇದ್ಯಾ sir

  • @ganeshamnmoduru9278
    @ganeshamnmoduru9278 7 หลายเดือนก่อน

    Hats off sir nimma kelasakke