ಮಂಡ್ಯ ಜಿಲ್ಲೆಯ ಕಲ್ಲಳ್ಳಿ ಸೋಮಣ್ಣ ತಂದಿರುವ ಹೊಸ ಬಿತ್ತನೆ ಹೋರಿ ಅರ್ಜುನ..HALIKAR STUD BULL ARJUNA

แชร์
ฝัง
  • เผยแพร่เมื่อ 21 ต.ค. 2024

ความคิดเห็น • 39

  • @chandrashekhargadiyappanav9815
    @chandrashekhargadiyappanav9815 2 ปีที่แล้ว +17

    ಇಷ್ಟೊಂದು ಒಳ್ಳೆ ಹೋರಿ ಕಸಿ ಮಾಡ್ತಾರಂತೆ.. ಬೀಜದ ಹೋರಿ ಮಾಡಿದ್ರೆ ತುಂಬಾ ಒಳ್ಳೇದು..

  • @Rakesh791Shivanna
    @Rakesh791Shivanna 2 ปีที่แล้ว +12

    ಒಳ್ಳೆ ಬೀಜದ ಹೋರಿ ಆಗುತ್ತೆ .
    ನಿಮ್ಗೂ ಹೆಸರು ಮಾಡಿಕೊಡುತ್ತದೆ .
    ಬೀಜ ಹೊಡ್ಸುದ್ರೆ ಏನು ಉಪಯೋಗ ಇಲ್ಲಾ .
    ಹಳ್ಳಿಕಾರ್ ತಳಿ ಉಳಿಸಲ್ಲ ಇವ್ನು ಬರಿ ಓಳು .

  • @rakshithgowda677
    @rakshithgowda677 2 ปีที่แล้ว +5

    ನಮ್ಮ ರಾಮನಗರದಿಂದ ತಂದಿರೋ ಹೋರಿ ಇದು... ಹೋರಿ ಚಿಕ್ಕಣ್ಣ ಅವರು ಹೋರಿ ಇದು... ದಯವಿಟ್ಟು ಕಸಿ ಮಾಡಬೇಡಿ.. ಬೀಜದ ಹೋರಿ ಹಾಗೆ ಇರ್ಲಿ...

  • @chethank4528
    @chethank4528 2 ปีที่แล้ว +3

    Cr7❤️

  • @gireeshahcgiree1135
    @gireeshahcgiree1135 2 ปีที่แล้ว +9

    ನೂರುಕ್ಕೆ ಒಂದು ಒಳ್ಳೆ ಮೇರಿಯೋ ಬಿತ್ತನೆ ಕರುಗಳು ಸಿಗ್ತವೆ ಅದುನ್ನ ತಗೋಬಂದು ಕಸಿ ಮಾಡಿಸ್ತೀನಿ ಅಂತಿದೀರಲ್ಲ ಇನ್ನೇಲ್ಲಿಂದ ಒಳ್ಳೆ ಜಾತಿ ಹಳ್ಳಿಕಾರ್ ತಳಿ ಉಳಿತದೆ ಬೆಳಿತವೆ ನಿಮಿಗೆ ಬಿತ್ತನೆ ಕರ ಕಟ್ಟೋ ಬೀಜ ಇಲ್ಲ ಅಂದ್ರೆ ಯಾರಾದ್ರೂ ಬಿತ್ತನೆ ಹೋರಿ ಕಟ್ಟೋ ಗಂಡು ಮಕ್ಕಳಿಗೆ ಕೊಡಿ ಅವರಿಂದನಾದ್ರೂ ಒಳ್ಳೆ ಒಳ್ಳೆ ಮೇರಿಯೋ ಕರುಗಳು ಇನ್ನಷ್ಟು ಬೆಳಕಿಗೆ ಬರಲಿ ಯಾರೋ ಪುಣ್ಯಾತ್ಮರು ತಗಂಡು ಬಸವಣ್ಣನ ಮೆರಸಲಿ ಬೆಳಸಲಿ ಉಳಸಲಿ '''''''ಜೈ ಹಳ್ಳಿಕಾರ್

    • @sharathsin4090
      @sharathsin4090 2 ปีที่แล้ว +4

      Sariyaag helde guru....ivnu yaaro gubaldu inta olle stud na beeja tegistaanante......tikla......

    • @Rakesh791Shivanna
      @Rakesh791Shivanna 2 ปีที่แล้ว

      ನರ ಇಲ್ದೆ ಇರೋ ನಮರ್ದ ಇವ್ನು . ಕೂಟ ಕೂಟ ಅಂತಾ ಸಾಯ್ತನೆ

  • @santhumns406
    @santhumns406 2 ปีที่แล้ว +13

    Sar dayavittu bija odsbede🙏🙏🙏olle hori

  • @vinayhindustani
    @vinayhindustani 2 ปีที่แล้ว +11

    ಕಸಿ ಮಾಡಿಸಬೇಡಿ ಇದು ಹೊಳ್ಳೆ ಹೋರಿ ಬಿತ್ತನೆಗೆ ಇಟ್ಟುಕೊಳ್ಳಿ ಈಗಿನ ಸಮಯದಲ್ಲಿ ಹೊಳೆ ಬೀಜದ ಹೋರಿ ಸಿಗೋದು ಕಷ್ಟ ವಾಗಿದೆ

  • @prasannakumar9317
    @prasannakumar9317 2 ปีที่แล้ว +6

    Ekalavya 2 🔥🔥🔥🔥🔥🔥🔥

  • @bharathkumars4807
    @bharathkumars4807 2 ปีที่แล้ว +2

    Anna ಒಳ್ಳೆ ವೋರಿ ಅನ್ನ ಕಸಿ ಮದುಸ್ಬೆದೆ ಬಿತ್ನೆ ಮಾಡಿ ಒಳ್ಳೆ ಒಳ್ಳೆ ಕಾರುಗಳು ಬರ್ತವೆ

  • @druvanayakk2204
    @druvanayakk2204 2 ปีที่แล้ว +7

    Sir idna bithne hori madudre olle karugalu barthave

  • @narsimhamurthy2600
    @narsimhamurthy2600 2 ปีที่แล้ว +3

    ಶ್ರೀನಿಧಿ ಸರ್ ದಯವಿಟ್ಟು ಈ ಬಿತ್ತನೆ ಹೋರಿ ಉಳಿಸಿ

  • @prasadhiremath3734
    @prasadhiremath3734 2 ปีที่แล้ว +1

    Sir kasi maads bedi sir hori super aagi ede 🙏🙏

  • @abhisheksabhishek7723
    @abhisheksabhishek7723 2 ปีที่แล้ว +1

    ನಿನ್ ಬಿಜ ಒಡಿಬೆಕ್ ಅಲೆ
    ಒಳ್ಳೆ ಒರಿಕಣಯ್ಯ
    ಬಿಜ ಒಡಿಬೆಡ್ ಅಯ್ಯ
    ಒಳ್ಳೆ ಒರಿ ಉಟ್ಟಬೆಕ್ ಅಂದ್ರೆ ಒಳ್ಳೆ ಒರಿ ಬೆಕ್ ಅಯ್ಯ

  • @chethangowda9881
    @chethangowda9881 2 ปีที่แล้ว +2

    Swmai niama krishan & yekalavya e hori mundhy nill plz kashi madabede

  • @shivakumarbgangannavarshiv2280
    @shivakumarbgangannavarshiv2280 2 ปีที่แล้ว +4

    E Hori kasi maadhbhedhi, e tara breeding Hori sighodhu Kasta e hori pakka hallikaar pakka jaati

  • @appugowda9207
    @appugowda9207 2 ปีที่แล้ว +2

    Hallikar sangadavati inda arjunana bagge swalpa kalajivahisabeku anta nanna vinanti

  • @kumarkumar-vg9gh
    @kumarkumar-vg9gh 2 ปีที่แล้ว +3

    ದಯವಿಟ್ಟು ಕಸಿ ಮಾಡ್ಬೇಡಿ

  • @lksinternational3358
    @lksinternational3358 2 ปีที่แล้ว +2

    Excellent

  • @hallikarsagar5031
    @hallikarsagar5031 2 ปีที่แล้ว +1

    ಸೂಪರ್ ಸರ್ 🙏🙏🙏🙏💥💥💥😎😎😎

  • @NAGARAJUNAGARAJU-qi9de
    @NAGARAJUNAGARAJU-qi9de 2 ปีที่แล้ว +3

    ಎರಡನ್ನೂ ಅತ್ಯಂತ ಸನಿಹದಿಂದ ತೆಕ್ಕೆಹಾಕಿ ವೀಡಿಯೋ ಮಾಡಿ ಹಾಕಿ ಸಾರ್

    • @navigollarahalli
      @navigollarahalli 2 ปีที่แล้ว

      ಪಕ್ಕಾ ಕೂಟ ಆಗಲ್ಲ ಅನ್ನಿಸುತ್ತೆ ಸರ್.

  • @rajashekarhp858
    @rajashekarhp858 2 ปีที่แล้ว

    Sir dayavittu kasy madusbedy nimage olle hesru tarutte hory

  • @VijayaKumar-lg9jm
    @VijayaKumar-lg9jm 2 ปีที่แล้ว +5

    👍👍👍👍👍

  • @naveennaveen5434
    @naveennaveen5434 2 ปีที่แล้ว +2

    Kasi madusbedi sar plz sar

  • @chaitrasn7177
    @chaitrasn7177 2 ปีที่แล้ว +1

    E samayadalli olle bijada hori siguvudu kasta antadrallin bija odeai a asu ge koota maadtini anta elutiral
    Dayavittu o hori ya beeja na odesabedi please 🙏 😢 😭 🙏😭🙏

  • @narayanagowdanarayanagowda8286
    @narayanagowdanarayanagowda8286 2 ปีที่แล้ว

    ಅಪ್ಪು.ಹೋರಿ
    ತೋರಿಸಿ.ಸರ್

  • @malagoravar3719
    @malagoravar3719 2 ปีที่แล้ว

    Kasi madisbed brother....inta olle hori sigodu kasta...

  • @MaheshMahi-pz9om
    @MaheshMahi-pz9om 2 ปีที่แล้ว +1

    Siberian husky dog video madu please sir humble request 🙏🙏

  • @shivakumarbgangannavarshiv2280
    @shivakumarbgangannavarshiv2280 2 ปีที่แล้ว +1

    E Hori maalikarige naanu kei mughidhu kelakoteni e Hori kasi maadhbhedhi, nimge bittanege edhodhagadhiddre bittane hori saakorghe kodhi, namma thali uslisi bhelesi

  • @hallikarbrand143
    @hallikarbrand143 2 ปีที่แล้ว +3

    He his making big mistake

  • @kumarkumar-vg9gh
    @kumarkumar-vg9gh 2 ปีที่แล้ว +2

    ದಯವಿಟ್ಟು ಕಸಿ ಮಾಡ್ಬೇಡಿ