"ರೌಡಿಗಳನ್ನ,ಉಗ್ರವಾದಿಗಳನ್ನ ಇಂಡಿಯನ್ ಆರ್ಮಿಗೆ ಹಾಕಿ!" | Yogesh poovaiah | Part - 1 | Vikrama Podcast

แชร์
ฝัง
  • เผยแพร่เมื่อ 17 ส.ค. 2022
  • #indianarmy #Commandoinstructor #commando #nsgcommando #nsg #kargil #yogeshpoovaiah
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ความคิดเห็น • 292

  • @bhargavbhat8197
    @bhargavbhat8197 ปีที่แล้ว +22

    ನಿಮ್ಮಂಥ ದೇಶ ಪ್ರೇಮಿಗೆ ನನ್ನದೊಂದು ಸಲಾಂ 🙏🙏

  • @dhananjaykudla3521
    @dhananjaykudla3521 ปีที่แล้ว +48

    ಮೊದಲಿಗೆ ಸರ್ ನಿಮಗೆ ಮತ್ತು ನಮ್ಮ ಎಲ್ಲಾ ಆರ್ಮಿ ಕುಟುಂಬಕ್ಕೆ ನನ್ನ ದೊಡ್ಡ ಸೆಲ್ಯೂಟ್ ಸೌಮ್ಯಕ್ಕ ಅವರನ್ನು ನಾವು ಮತ್ತು ನಮ್ಮೆಲ್ಲರ ಆಪತ್ ಭಾಂದವರು ಎಂದೇ ಹೇಳಬೇಕು ಕರೆಯೇಬೇಕು ಜೈ ಆರ್ಮಿ ಸರ್ ನಿಮಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

  • @ramakrishnareddyps9400
    @ramakrishnareddyps9400 ปีที่แล้ว +58

    ಜೈ ಜವಾನ್ 🙏ಜೈ ಕಿಸಾನ್ 🙏
    ಭಾರತೀಯ ಸೈನಿಕರಿಗೆ ನನ್ನ ಸೆಲ್ಯೂಟ್
    🙏🙏🙏

  • @rgnayak4418
    @rgnayak4418 ปีที่แล้ว +106

    ನಮ್ಮ ಹೆಮ್ಮೆಯ ಧೇಶದ ಸ್ಸೈನಿಕರಾದ ಪೂವಯ್ಯರವರಿಗೆ ಭಾರತೀಯರ ಪರವಾಗಿ ನಮಸ್ಕಾರಗಳು 🙏🙏🙏🙏🙏🙏

    • @basavarajubasavarajuc263
      @basavarajubasavarajuc263 ปีที่แล้ว

      ẞsssgßssssgzggssgsgsggggggsgsgsGGSVVVZZZZZZZZVVVVVVVVVVVVVVVSSSSSSSGSSSSSSSSSSSSSSSSSSSSSSSVVVVVVVVVVVVVVVVVVVVVVVVVVVVVVVVVVVVVVVVGSSSSSSSSGGGGG

    • @shivarsha67
      @shivarsha67 ปีที่แล้ว

      🙏🙏🙏🙏🙏

    • @armymotivationalvideosyoge2449
      @armymotivationalvideosyoge2449 ปีที่แล้ว

      Thanks brother

    • @armymotivationalvideosyoge2449
      @armymotivationalvideosyoge2449 ปีที่แล้ว

      ನಿಮ್ಮ ಪ್ರೀತಿಗೆ ಶರಣು 🙏

    • @ravishambhu1144
      @ravishambhu1144 11 หลายเดือนก่อน

      ​@@basavarajubasavarajuc263to you too and you have to take a rest in 22

  • @ajeethajeeth6898
    @ajeethajeeth6898 ปีที่แล้ว +29

    ನಮ್ಮ ದೇಶದ ಹೆಮ್ಮೆಯ ಸೈನಿಕ ಪೂವಯ್ಯ ಸರ್ ಅವರಿಗೆ ಅನಂತ ಧನ್ಯವಾದಗಳು....ಭಾರತಾಂಬೆಯ ರಕ್ಷೆ ಸದಾ ನಿಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ...ಜೈ ಭಾರತಾಂಬೆ...🙏🙏🙏

  • @sureshraj3842
    @sureshraj3842 ปีที่แล้ว +23

    ರಿಯಲ್ ಹೀರೊ ಹ್ಯಾಟ್ಸಾಫ್ ಯು ಸರ್ 💐🙏💕💕💕

  • @sadashivayyadeva5386
    @sadashivayyadeva5386 ปีที่แล้ว +46

    Soldiers are our real heroes 🙏

  • @gvsgvs6717
    @gvsgvs6717 ปีที่แล้ว +39

    Stay blessed Sowmya Heggade....program is mind blowing 💐💐💐💐💐Poovayya ಅವರಿದೆ ನನ್ನ ಆತ್ಮೀಯ ನಮನಗಳು🙏🙏🙏🙏🙏🙏👍👍👌

  • @kumarc.v4909
    @kumarc.v4909 ปีที่แล้ว +5

    Yogesh sir...ನಿಮ್ಮ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಭಾರತಾಂಬೆ

  • @bhuvaneshwaritknaidu8445
    @bhuvaneshwaritknaidu8445 ปีที่แล้ว +6

    ದೇಶ - ದೇಶದ ಜನತೆಗಾಗಿ ನಿಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದೇವೆ. ನಿಮಗೆ ನಾವು ಚಿರಋಣಿಗಳು. ನಮ್ಮ ಹೆಮ್ಮೆಯ ಸೈನಿಕರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್.

  • @sathishponnappa9286
    @sathishponnappa9286 ปีที่แล้ว +23

    God Bless You Yogesh the Commando.... Am proud of you dear💐💐💐💐🎂🎂🎂

  • @bhargavisp938
    @bhargavisp938 ปีที่แล้ว +2

    ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಸರ್ 🙏🙏

  • @yashaswiniyashaswinigowda8080
    @yashaswiniyashaswinigowda8080 ปีที่แล้ว +33

    Jai hind vandemataram love you Indian army ❤❤❤❤❤ mera bharath mahan 🇮🇳🇮🇳🇮🇳🇮🇳

  • @1971JAGADISH
    @1971JAGADISH ปีที่แล้ว +17

    ಹೆಮ್ಮೆಯ ಕೊಡಗು ಹೆಮ್ಮೆಯ ಕರ್ನಾಟಕ 🙏🙏🙏

  • @akshaypoojary9138
    @akshaypoojary9138 ปีที่แล้ว +10

    Jai indian army 🙏🙏 ಭಾರತ್ ಮಾತಾ ಕೀ ಜೈ ❤️🇮🇳🇮🇳

  • @ravindrabegurusubbanna3243
    @ravindrabegurusubbanna3243 ปีที่แล้ว +9

    ಮಿಲಿಟರಿ ಗೆ ಹಾಕಿ ರುಬ್ಬ ಬೇಕು ಕಳ್ಳನ ಮಕ್ಕಳನಾ..ಒಳ್ಳೆಯ ಐಡಿಯಾ

  • @venkateshreddy1732
    @venkateshreddy1732 ปีที่แล้ว +21

    I love my army

  • @user-jb9lq1wx4c
    @user-jb9lq1wx4c ปีที่แล้ว +15

    ಸರ್ 👑👑 ಧನ್ಯವಾದಗಳು❤❤🙏🙏

  • @MANJUshetty597
    @MANJUshetty597 ปีที่แล้ว +9

    Hi ಯೋಗೇಶ್ ಸರ್🌹💐🙏🙏🙏
    ನೀವು ಪುಣ್ಯವಂತರು 😊
    ನಾನು ನಿಮ್ಮ ಹಾಗೆ ದೇಶ ಕಾಯೋಣ
    Atlist ನಮ್ಮ ರಾಜ್ಯನಾದ್ರೂ ಕಾಯೋಣ
    ಅನ್ನೋ ಕನಸಿತ್ತು
    ಎನ್ ಮಾಡೋದು hight ಬರಲ್ಲಾ😥🥺
    ಅದಕೆ ಜೀವನದಲ್ಲಿ ಹಾಳಾದೆ
    🇮🇳ಜೈ ಹಿಂದ್ ಸರ್ 🇮🇳🙋
    😍ಬಾರತ್ ಮಾತಾಕಿ ಜೈ 🙋

  • @chethanputtaswamy6866
    @chethanputtaswamy6866 ปีที่แล้ว +18

    One of the great interview by TV Vikrama. Salute to his bravery. Looking forward for such kind of interviews in coming days.

  • @rathnakarshetty1444
    @rathnakarshetty1444 ปีที่แล้ว +10

    Soumya Hegde. Nimma program thumba samajakke support agiruthe thank.you.very much madam All.the.best Godbless.you congratulations 🙏🏻👌👌👌🎉🎉🤝👌🙏🏻

  • @gururajdesai1625
    @gururajdesai1625 ปีที่แล้ว +20

    Crown 👑 to the TV Vikram great values interview with brave soldier Jai Hind Janani janma bhumi swarg se mahan hai

  • @putteerashetty8341
    @putteerashetty8341 ปีที่แล้ว +16

    Hands up sowmya , interact with Yogesh Poovaiah's sir touch experience in Indian Army.

    • @karanappaiah
      @karanappaiah ปีที่แล้ว

      Its actually thumps up not hands up😁

    • @Sidduksp007
      @Sidduksp007 ปีที่แล้ว +1

      @@karanappaiah Hands up alla, Thumbs up alla, adu Hat's off Guru 😅😅😅👍👍👍

  • @shivarajhm4697
    @shivarajhm4697 ปีที่แล้ว +4

    #ಭಾರತ ಮಾತೇಯ ಹೆಮ್ಮೆಯ ಪುತ್ರರಿಗೆ ನನ್ನ ಸಲಾಂ🙏.
    ಭಾರತ್ ಮಾತಾಕಿ ಜೈ🇮🇳

  • @maheshnaik2670
    @maheshnaik2670 ปีที่แล้ว +14

    Proud of you Sir ❤️ U will be my all time inspiration 😊

  • @GeethaGowda-jb2sw
    @GeethaGowda-jb2sw ปีที่แล้ว +17

    Look at the charm in his face👌👌... great salute to my brother 🙏🙏🙏.... You people are the true Saviors of India 👏👏🇮🇳🇮🇳🙏🙏

  • @nandinidhananjaya4414
    @nandinidhananjaya4414 ปีที่แล้ว +13

    One of the best interview

  • @mohangd7748
    @mohangd7748 ปีที่แล้ว +2

    ನೀವು ಹೇಳಿದ್ದು ಕೇಳಿ ಭಯ ಮತ್ತೆ ಶಾಕ್ ಆಯಿತು ಸರ್
    ಪ್ರತಿದಿನ ದೇಶಕ್ಕೋಸ್ಕರ ಸಾವು ಬದುಕಿನ ಮದ್ಯ ಹೋರಾಡೋ ನಿಮ್ಮನ್ನ ಯಾವ ಪದದಿಂದ ಹೊಗಳಿದ್ರು ಕಮ್ಮಿನೇ ಸರ್ great ಸರ್
    ನೀವು ಗಡಿಯಲ್ಲಿ ಅಷ್ಟು ಕಷ್ಟ ಪಟ್ಟು ದೇಶನ ನಮ್ಮನ್ನ ಕಾಯ್ತಿರಿ
    ಆದ್ರೆ ನಮ ಜನ ಸಣ್ಣ ಪುಟ್ಟ ವಿಸಯಕ್ಕೆ ಹೊಡೆದಾಟ ಜಗಳ ದ್ವೇಷ ಅಸೂಯೆ ಆತ್ಮಹತ್ತೆ ಇನ್ನು ಹೇಳ್ತ ಹೋದ್ರೆ ಎಷ್ಟೋ ಇದೇ ಇವ್ರನ್ನೆಲ್ಲ ಗಡಿಕಾಯೋಕೆ ಹಾಕಿದ್ರೆ ಬುದ್ದಿ ಬರ್ತಿತ್ತೇನೋ ನಿಜವಾದ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ತಿತ್ತೇನು ನನ್ನ ಅಭಿಪ್ರಾಯ

  • @praveenakumara5448
    @praveenakumara5448 ปีที่แล้ว +11

    Namma army great jai army.

  • @shankaranarayanak7852
    @shankaranarayanak7852 ปีที่แล้ว +2

    ಪೂವಯ್ಯ ನಿಮಗೊಂದು ಪ್ರಮಾಣಗಳು

  • @krishnamurthyt57
    @krishnamurthyt57 ปีที่แล้ว +4

    ಜೈ ಜವಾನ್ ಜೈ ಕಿಸಾನ್

  • @goblipurshamannabhanupraka932
    @goblipurshamannabhanupraka932 ปีที่แล้ว +15

    Madam,
    Why the interview was half way stopped. It is very interesting. Pls do not stop continue.
    Jai Hind.
    Jai Bharath Mathaki.
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @veenagowdaveena3283
    @veenagowdaveena3283 ปีที่แล้ว +9

    I love my Indian army and army man ❤️😍🇮🇳⚔️🙏

  • @Evergreenlife2022
    @Evergreenlife2022 ปีที่แล้ว +36

    Mind blowing interview 🙏 Thank you TV Vikrama team for making this interview possible 🙏 Proud of our Indian army soldiers & their sacrifices 🙏 Huge respect for Yogesh Poovaiah sir 🙏💐❤️🙌 Jai Hind 🇮🇳 Vandematharam 🙏

  • @malla07ify
    @malla07ify ปีที่แล้ว +1

    #ಸೌಮ್ಯಹೆಗಡೆ ಅವರಿಗೆ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಯೋಧರಾದ #ಯೋಗೀಶ್ ಅವರ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.💐💐🇮🇳🇮🇳🇮🇳✊🏻🤗💐🇮🇳🙏🏻 #Tv_vikram ಟೀಮ್ 🙏🏻💐

  • @ravishb104
    @ravishb104 ปีที่แล้ว +8

    Mind blowing heart touching really great episode...

  • @professionalchauffeurscsr914
    @professionalchauffeurscsr914 ปีที่แล้ว +3

    We salute you sir jai hindh🇮🇳🇮🇳🇮🇳🇮🇳

  • @vinodmukri7332
    @vinodmukri7332 ปีที่แล้ว +3

    🙏🙏💐 ಜೈ ಹಿಂದ್

  • @narasimhaswamy2114
    @narasimhaswamy2114 10 หลายเดือนก่อน +2

    ರೌಡಿಗಳನ್ನು ಮತ್ತುಉಗ್ರರನ್ನು ತಪ್ಪದೇ ಖಂಡಿತಾ army ಗೆ ಸೇರಿಸಿ.

  • @hsseetharamsrinivasa6392
    @hsseetharamsrinivasa6392 ปีที่แล้ว +16

    Very good and effective interview. Our heart feels for the difficulties faced by our soldiers. Jai Hind

  • @mu.biddappa
    @mu.biddappa ปีที่แล้ว +8

    *Rowdigalannu mathu Terroristgalannu* army ge serisabeku.
    Very good idea.

  • @antaresbnv3350
    @antaresbnv3350 ปีที่แล้ว +7

    100% ನಿಜವಾದ ಮಾತು

  • @sanin7113
    @sanin7113 ปีที่แล้ว +3

    I love Indian Army🙏🙏🙏

  • @anandchitradurga8990
    @anandchitradurga8990 ปีที่แล้ว +3

    Sir nivu evag hedro avashyakathe illa modi, MODI IDARE ALLI. HATS OFF 2 MY INDIAN🇮🇳 SOLDIERS

  • @narasimhaswamy2114
    @narasimhaswamy2114 10 หลายเดือนก่อน +1

    ಲಂಚಕೋರರು,ರೌಡಿಗಳು, ಉಗ್ರವಾದಿಗಳನ್ನು-- ತಪ್ಪದೇ army ಗೆ ಕಳುಹಿಸಿ.

  • @JAIHOHINDKARNATAKA
    @JAIHOHINDKARNATAKA ปีที่แล้ว +4

    I Love army good work....

  • @nagarajhegde422
    @nagarajhegde422 ปีที่แล้ว +5

    Great job sir, hatsup 🙏

  • @asha1796
    @asha1796 ปีที่แล้ว +9

    Pls include all these in our children's syllabus.... It has to be a seperate subject about preserving our country and patriotism... It should also be inclusive about nature preservation, anti corruption, love for fellow men, and patriotosm... Out education needs this kind of upgradation....

  • @madhusrimts5696
    @madhusrimts5696 ปีที่แล้ว +1

    ಮೇಡಂ ಈ ಪ್ರೋಗ್ರಾಮ್ ಸೂಪರ್ ಮೇಡಂ ಯೋಗೇಶ್ ಸರ್ ಅವರಿಗೆ ನಮ್ ಕಡೆಯಿಂದ ಒಂದು ಸಲ್ಯೂಟ್

  • @kodavatribe
    @kodavatribe ปีที่แล้ว +8

    Tiger is always a Tiger # Kodava Tribes 🙏 He is Ittira Poovaiah.

  • @sk_sharan80555
    @sk_sharan80555 ปีที่แล้ว +3

    Jai Hind jai Bharat 🇮🇳💕💕.

  • @raambheem3836
    @raambheem3836 ปีที่แล้ว +3

    Namma rajyada hemme jai hind 🇮🇳 sir 🙏

  • @nagarajahs8722
    @nagarajahs8722 ปีที่แล้ว +1

    ನಮ್ಮ ಸೈನಿಕರು ನಮ್ಮ ಹೆಮ್ಮೆ ಸರ್🙏🙏🙏🙏🙏🙏ಜೈ ಹಿಂದ್

  • @ShivaKumar-rg2vu
    @ShivaKumar-rg2vu ปีที่แล้ว +7

    Super interview 🙏🙏🙏🙏 jai hind🇮🇳🇮🇳🇮🇳🇮🇳🇮🇳

  • @hanmantmeti6567
    @hanmantmeti6567 ปีที่แล้ว +4

    Real Hero

  • @vnarayanaswamy4294
    @vnarayanaswamy4294 ปีที่แล้ว +6

    You're really great, We respect your service to nation and wishing you and your family good health and happiness always 💐🙏

  • @chandrudandi8191
    @chandrudandi8191 ปีที่แล้ว +4

    My father was also Ex_Army. I provided my Indian Defense

  • @dananjayr8754
    @dananjayr8754 11 หลายเดือนก่อน +2

    ಭಾರತದ ಸೈನ್ಯದ ಸಿಂಹ ‌ ಸರ್ ನೀವು

  • @akshayrao5793
    @akshayrao5793 ปีที่แล้ว +8

    I have met him personally..very simple person..jai hind 🙏♥️

    • @lakshmikanth4501
      @lakshmikanth4501 ปีที่แล้ว +1

      Ohh really Great

    • @lakshmikanth4501
      @lakshmikanth4501 ปีที่แล้ว

      Lots of love !!!!!!***

    • @Sidduksp007
      @Sidduksp007 ปีที่แล้ว +3

      I think presently sir working at SBI jayanagar 2nd block branch.. very humble man... Jai Hind Sir....🇮🇳🇮🇳🇮🇳

  • @malapatil7147
    @malapatil7147 ปีที่แล้ว +2

    Sir, you are a real hero.🙏🙏🙏. Mind blowing interview. Thanks to TV vikram

  • @pavan5092
    @pavan5092 ปีที่แล้ว +2

    🙏🔥ನಮ್ಮ ಸೈನಿಕನಿಗೆ ನನ್ನ ಸಂಸ್ಕಾರಗಳು🔥🙏

  • @rajubannur5476
    @rajubannur5476 ปีที่แล้ว +1

    🙏🙏 ಸಹೋದರ 🌹🌹🙏🙏 ಪರಮದಯಾಳು ಪಾರ್ವತಿ ಪರಮೇಶ್ವರರು ತಮಗೆ ಅನಂತ ಮಂಗಲವನ್ನು ದಯಪಾಲಿಸಲಿ, ನನ್ನ🚩🚩🇮🇳🇮🇳💐💐🙏🙏

  • @tarashylendra2649
    @tarashylendra2649 ปีที่แล้ว +1

    ಅತ್ಯುತ್ತಮ ಕಾರ್ಯಕ್ರಮ. ಪೂವಯ್ಯ ಅವರ ನಂಬರ್ ಸಿಗಬಹುದಾ

  • @user-yl1lr3ez9w
    @user-yl1lr3ez9w ปีที่แล้ว +5

    Waiting for part 2 Soumya akka

  • @likhithlikhi1115
    @likhithlikhi1115 ปีที่แล้ว

    Namma hemme namma 💪army am proud of indian🇮🇳 army 🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰

  • @ashokak6479
    @ashokak6479 11 หลายเดือนก่อน

    Indian's Reall Biggest HERO Indian Army And Soldiers ❤❤❤ Behalf All Indian Citizens Big Sulute Jai Hind Jai Beem Jai Bharat

  • @lalitayarnaal
    @lalitayarnaal ปีที่แล้ว +1

    ಜೈ ಜವಾನ. ಜೈ ಕಿಸಾನ. ✌️✌️🇮🇳🇮🇳😊😊

  • @ShashiKumar-lp1gq
    @ShashiKumar-lp1gq ปีที่แล้ว +2

    ಜೈ ಜವಾನ್

  • @hanamantjaggala5223
    @hanamantjaggala5223 ปีที่แล้ว

    🙏🙏 I love sir ❤️🇮🇳❤️ Powerful my Indian army 🙏🙏

  • @chill__creation...7217
    @chill__creation...7217 9 วันที่ผ่านมา

    Jai Hindh sir

  • @rathnakarshetty1444
    @rathnakarshetty1444 ปีที่แล้ว +3

    Indian Army great Hero 🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻🇮🇳🇮🇳🌹🌹

  • @Likesandshare
    @Likesandshare ปีที่แล้ว +2

    Jai hind ...jai jawan....hats of to the real hero...need more interviews of army...

  • @saraswatiarakeri9604
    @saraswatiarakeri9604 ปีที่แล้ว +1

    Hats of you sir love you sir 🌹

  • @ganapathinandur7222
    @ganapathinandur7222 ปีที่แล้ว +4

    Jai Jawan

  • @madhumaletira8466
    @madhumaletira8466 ปีที่แล้ว +2

    Salute to our brave soldier

  • @chandank9285
    @chandank9285 11 หลายเดือนก่อน

    I salute Indian Army....🌅🌅🌅🌅

  • @gayathrims4019
    @gayathrims4019 ปีที่แล้ว +2

    Salute to our soldiers.

  • @cbirws9428
    @cbirws9428 ปีที่แล้ว +1

    ಜೈ ಹಿಂದ್ 🙌🙌🙌🙌

  • @machete128
    @machete128 ปีที่แล้ว +2

    Thankyou for ur service sir 🙏❤

  • @nagarajscorer
    @nagarajscorer ปีที่แล้ว +2

    Respectful solutes sir. Every day after Pooja I keep praying for all three sena, it's heroes and office and their families to keep blessed

  • @harshithu7000
    @harshithu7000 ปีที่แล้ว +1

    I love my Indian army 🙏🙏🙏🇨🇮.

  • @pushpa7545
    @pushpa7545 ปีที่แล้ว

    Poovaiah. Sir. Hats off. To. You

  • @m.smanoj4688
    @m.smanoj4688 ปีที่แล้ว +1

    Feels good listening to him even hours together hats off to all the Indian soldiers

  • @kishudgpr9684
    @kishudgpr9684 ปีที่แล้ว +3

    Jai army 🙏🙏🙏🙏🙏🙏

  • @nagarajnaga840
    @nagarajnaga840 ปีที่แล้ว +2

    🙏🙏🙏👍❤️🇮🇳🇮🇳🇮🇳 Jai Indian army

  • @dsubramanian2631
    @dsubramanian2631 ปีที่แล้ว +3

    VERY GOOD NEWS VERY GOOD SPEAK JAI HIND

  • @lsharikishor
    @lsharikishor หลายเดือนก่อน

    wow,
    jai hind

  • @phaneendrahb4469
    @phaneendrahb4469 ปีที่แล้ว +2

    All should support armyman. Jai Hind.

  • @srinivashd2593
    @srinivashd2593 ปีที่แล้ว +1

    👌👌🙏🙏🙏

  • @kannadigav11
    @kannadigav11 ปีที่แล้ว +3

    🚩🇮🇳

  • @gururajdesai1625
    @gururajdesai1625 ปีที่แล้ว +4

    Sir no words to comment your experience Aayushmaan Bhava

  • @venkannamr2274
    @venkannamr2274 ปีที่แล้ว +2

    So nice good. V sir ur rsuper gentalmal person sir

  • @mohan.mohan.815
    @mohan.mohan.815 ปีที่แล้ว +1

    Super sir

  • @maheshprabhu.k.mangalore5792
    @maheshprabhu.k.mangalore5792 ปีที่แล้ว +1

    Jai hind.

  • @ROCKYBhai-oz3zz
    @ROCKYBhai-oz3zz ปีที่แล้ว +2

    Spr interview sister 🙏🙏🚩🇮🇳

  • @girishshetty2381
    @girishshetty2381 ปีที่แล้ว +9

    Sir nimma shoe polish madbeku ansutte chance kodtira sigutta

  • @Jakiechan005
    @Jakiechan005 ปีที่แล้ว +4

    🇮🇳🇮🇳🇮🇳

  • @sharanabasappakolkur8710
    @sharanabasappakolkur8710 ปีที่แล้ว +2

    Jai hindh

  • @francisdsa6790
    @francisdsa6790 ปีที่แล้ว

    Jai Hind Great nation . Namaskar poovaya 🙏🙏🙏🙏🙏🙏🙏🇮🇳🇮🇳🇮🇳🇮🇳🇮🇳💐💐💐💐💐💐💐

  • @renushinde106
    @renushinde106 3 หลายเดือนก่อน

    Sir...I think if anyone needs motivation in there life....then it should be from a Indian army soldier.... respect to all the soliders....I got lot to no about army today....🇮🇳🇮🇳