ನಿಮ್ಮನ್ನು ರೋಲ್ ಕಾಲ್ ಗಿರಾಕಿ ಎಂದು ಭಾವಿಸಿದ್ದೆ ಸರ್ ದಯವಿಟ್ಟು ಕ್ಷಮೆ ಇರಲಿ 🙏😥 ಇಂದಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿಯಾದೆ ಸರ್, ಜೈ ಕರ್ನಾಟಕ ಜೈ ಕನ್ನಡ ಜೈ ಭುವನೇಶ್ವರಿ ಜೈ ನಾರಾಯಣ ಗೌಡ ಸರ್ 💐🙏😊
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಇವತ್ತು ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ನಾಗಿದ್ದೇನೆ ಕಳೆದ 15 ವರ್ಷಗಳಿಂದ ಕರವೇ ಯಲ್ಲಿ ನಾಡು ನುಡಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಗೌಡರನ್ನು,(ಅಣ್ಣ ) ಬಹಳ ಹತ್ತಿರದಿಂದ ನೋಡಿದ್ದೇವೆ ನಾವು ಅವರ ಬಳಿ ಇರುವುದೇ ನಮ್ಮ ಪುಣ್ಯ ಅವರ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ನಿಜ, ಅಣ್ಣ ನಮಗೆ ಕರವೇಯಲ್ಲಿ ಈ ಅವಕಾಶ ನೀಡಿರುವ ನಿಮಗೆ ತುಂಬು ಹೃದಯದಿಂದ ❤
ಕನ್ನಡ ಹೋರಾಟಗಾರರ ಪರಿಸ್ಥಿತಿ ಹೀಗೆ ಇದೆ ಅಂತ ಗೊತ್ತಿರಲಿಲ್ಲ, ನಾನು ಕೂಡ ಅವರನ್ನ ಆಡಿಕೊಳ್ಳುತ್ತಿದ್ದೆ😥... ಕರವೇ ಬಗ್ಗೆ ಇದ್ದೆ ಕೆಟ್ಟ ಅಭಿಪ್ರಾಯ ದೂರ ಮಾಡಿದ್ರಿ..ಧನ್ಯವಾದಗಳು....ಇನ್ಮೇಲೆ ನಾನು ನನ್ನ ಕೈಲಾದಷ್ಟು ಕನ್ನಡಕ್ಕೆ ಕೆಲಸ ಮಾಡ್ತಿನಿ
ಸತ್ಯವಾದ ಮಾತು ನಾರಾಯಣಗೌಡ್ರೆ.. ನಿಮ್ಮ ಬಗ್ಗೆ ನಮಗೂ ಕೂಡ ಕೆಲವು ಅನುಮಾನಗಳು ಇದ್ದವು ಆದರೆ ಈ ಸಂದರ್ಶನದಲ್ಲಿ ನಿಮ್ಮ ಬಗ್ಗೆ ನಮಗೆ ಬಹಳ ಗೌರವವಿದೆ ಸದಾ ನಾವು ನಿಮ್ಮೊಂದಿಗೆ ಬೆಂಬಲಕ್ಕೆ ಎಂದೆಂದೂವೆ ಕನ್ನಡಿಗರು ಇರುತ್ತೇವೆ ♥️♥️♥️
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಲೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ. ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ” 💛❤ ― Kuvempu
Many ppl commented bad abt him but i can proudly say today that he's actually better than millions of kannadagas. atleast he shown courage and fought for kannada. Nice interview param. 👈👈👏👏👏👏✅✅
ದಯವಿಟ್ಟು ಕ್ಷಮಿಸಿ ನಾರಾಯಣಗೌಡರೇ ಅನ್ಯತಾ ತಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿದೆ ಇನ್ನು ಮುಂದೆ ನಿಮ್ಮ ಹೋರಾಟಕ್ಕೆ ಈ ಕನ್ನಡಿಗನ ಬೆಂಬಲ ಇದ್ದೇ ಇರುತ್ತದೆ ಜೈ ಭುವನೇಶ್ವರಿ ಜೈ ಕರ್ನಾಟಕ❤❤❤❤🎉 ಹಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ❤❤❤🎉🎉
Best interview.. ನಮ್ಮ ನಾಡಿನ ಮುಖ್ಯಮಂತ್ರಿಗಳಿಗೆ ಈಗಲಾದರೂ ಕರವೇ ಸಮಸ್ಯೆಗಳನ್ನ ಅರ್ಥ ಮಾಡ್ಕೊಳಿ... ನಮ್ಮ ನಾಡಿನ ಟಿವಿ ಮಾದ್ಯಮಗಳಿಗೆ ಇಂಥ ಮನುಷ್ಯರು ಇಂಥ ಸಂದರ್ಶನ ಕಣ್ಣಿಗೆ ಕಾಣಿಸುವುದಿಲ್ಲ..
@@psuman4770 ನೀನು ಒಂದು ಸಲ ಶಾಂತಿ ನಗರದಲ್ಲಿ 1ವರ್ಷ ಇದ್ದು ಮಾತಾಡು ನಾನೂ ಇದ್ದೀನಿ ಒಬ್ಬ ಕನ್ನಡಿಗ ಒಂದು ಓಟಲ್ ಪರ್ಮಿಷನ್ ಗೆ 1ತಿಂಗ್ಲು ಕಾದ್ರೆ ಮಲಯಾಳಿ 15days ಅಲ್ಲಿ ತರ್ತನೆ ಒಂದು ಬೇಕರಿ ಇತ್ತು ನೋಡು ಶಾಂತಿ ನಗರ ದಾಲ್ಲಿ
ಸರ್ ಇನ್ನೊಂದು ಸ್ವಲ್ಪ ವರ್ಷ ಹೋದ್ರೆ ಬೆಂಗಳೂರು ಬೆಳಗಾವಿಯಲ್ಲಿ ಕನ್ನಡಇರಲ್ಲ ಕನ್ನಡದವರು ಇರಲ್ಲ ಸ್ವಲ್ಪ ಹೋಗಿ ಸುತ್ತಾಡಿ ಬನ್ನಿ ಬೆಳಗಾವಿಯಲ್ಲಿ ಬರೀ ಉರ್ದು ಮರಾಠಿ ಹಿಂದಿನೇ ಮಾತನಾಡುತ್ತಾರೆ ನಮ್ಮ ಕನ್ನಡದವರಿಗೆ ಬೇಲೇನೆ ಕೊಡಲ್ಲ ಇದೆಲ್ಲ ನೋಡಿದರೆ ಹೊಟ್ಟೆ ಉರಿಯುತ್ತೆ ಏನ್ ಮಾಡೋದು ನಮ್ಮ ರಾಜಕೀಯ ರಾಜಕಾರಣಿಗಳ ಅಧಿಕಾರ ದಾಹ ಮುಂಡೆ ಮಕ್ಳು ಜೈ ಕರ್ನಾಟಕ
ಕನ್ನಡ ಸಂಘಟನೆ ಈಗ ಕಷ್ಟ , ಇವರ ರೀತಿಯ ಕನ್ನಡ ಹೋರಾಟಗಾರರ ಅವಶ್ಯಕತೆ ಇದೆ , ಬೆಂಗಳೂರು ನಗರದ ಕನ್ನಡಿಗರೆಲ್ಲ ಹೊರವಲಯದಲ್ಲಿ ನಿವೇಶನಗಳನ್ನು ಪಡೆದು ಅಲ್ಲಿ ಮನೆ ಮಾಡುತ್ತಿದ್ದಾರೆ ಮುಂದೆ ಸ್ವಾಭಿಮಾನಿ ಕನ್ನಡಿಗರು ನಮ್ಮ ನೆಲದಲ್ಲೇ ನಾವು ಪರಕೀಯರಗುವ ಕಾಲ ದೂರವಿಲ್ಲ ,
Sir, Today i have understood importance of Karnataka Rakshana vedike and also your contribution. Keep it up sir, great work your doing. Whomever come for support or not GOD will definitely blesses you.
ಕೆಲವೊಮ್ಮೆ ನಮ್ಮ ಅಭಿಪ್ರಾಯಕ್ಕೂ, ಅವರ ವ್ಯಕ್ತಿತ್ವಕ್ಕೂ ಬಹಳ ಅಂತರ ಇರತ್ತೆ. ಇವತ್ತು ಕಲಾಮಧ್ಯಮ ನಮ್ಮಲ್ಲಿನ ಅಂತರವನ್ನು ತೊಡೆದು ಹಾಕಿದೆ... ನಾರಾಯಣ ಗೌಡರಿಗೆ ಹಾಗೂ ಕಲಾಮಧ್ಯಮಕ್ಕೆ ಧನ್ಯವಾದಗಳು 🙏
ಇಂದಿನಿಂದ ಪ್ರತಿ ಒಬ್ಬ ಕನ್ನಡಿಗ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಅಭಿಮಾನಿಗಳು ಹಾಗೂ ಬೇಕು ಜೈ ಕರ್ನಾಟಕ ಮಾತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಜೈ
Sir your rightly said felt very sad about the situvation ,Sir please be more strong and your intention is right dont worry sir God will help you we are there with you thank you
ಈ ವೇದಿಕೆ ಮೂಲಕ ನಾರಾಯಣ ಗೌಡರಿಗೆ ಮತ್ತು ಕನ್ನಡ ರಕ್ಷಣಾ ವೇದಿಕೆಗೆ ಬೆಂಬಲ ಮತ್ತು ಬಲವನ್ನು ತುಂಬುವ ಬಗ್ಗೆ ಎಲ್ಲರು ಯೋಚಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಘೋರವಾದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಸ್ನೇಹಿತರೆ😢
Yes param sir great person personality revealed...they fighting for kannada ಕನ್ನಡ ನೆಲ ಗಡಿ ಜಲ ಹಾಗೂ ಭಾಷೆ ಉದ್ಯೋಗ ಕನ್ನಡ ಜನ ಪರ ಚಳುವಳಿ ಕನ್ನಡ ಅಭಿಮಾನ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ಚಿತ್ರರಂಗ ಕ್ಕಾಗಿ ಕಾವೇರಿ ನೀರು ಹಂಚಿಕೆ ಹಾಗೂ ಕಲ್ಯಾಣಾ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಶ್ರಮಿಸುತ್ತಿರುವುದಕ್ಕೆ ಜೈ ಕರವೇ ಎಲ್ಲ ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಜನತೆ ಪರವಾಗಿ ಅಭಿನಂದನೆ ನಿಮಗೆ ಸರ್ ಸಲ್ಲಿಸುವೆ ದೇವರಲ್ಲಿ ಪ್ರಾರ್ಥನೆ ಆರೋಗ್ಯ ಆಯುಷ್ಯ ಹೆಚ್ಚು ನಿಮ್ಮಂಥವರಿಗೆ ಕರುಣಿಸಲಿ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತೆ ನಿಮ್ಮ ಸಂಘಟನೆಗಳು ಮೇಲೆ ಹಾಕಿರುವ ಕೇಸ್ ಖುಲಾಸೆ ಗೊಳಿಸಬೇಕು ಹಾಗೂ ಪ್ರತಿ ವರ್ಷ 5 ಕೋಟಿ ಅನುದಾನ ನೀಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ನಿಮ್ಮಂಥ ಹೋರಾಟಗಾರ ಅಪ್ಪಟ ಕನ್ನಡಿಗ ಅಭಿಮಾನಿ ಈ ಮಣ್ಣಿಗೆ ಬೇಕು ಬೇಕು ನಿಮ್ಮ ಹೋರಾಟ ಹಾಗೂ ಕರೆ ಇನ್ನು ಭಗವಂತ ಹೆಚ್ಚು ಶಕ್ತಿ ತುಂಬಲಿ
U r great sir......this shd be forwarded to people who comment as "olatagarau" in social platforms....shame on them who comment on kannada people like that....
ಗೌಡ್ರ ಮಾತು ಕೇಳುತ್ತಿದ್ದರೆ ....ನಾಳೆಯ ದಿನಗಳಲ್ಲಿ ಕನ್ನಡಿಗರಾದ ನಾವುಗಳು ಅಲ್ಪಸಂಖ್ಯಾತರಾಗುವದರಲ್ಲಿ ಯಾವುದೇ ಸಂಶವಿಲ್ಲ ಅನ್ಸುತ್ತೆ.....ಇದರಂತ ದುರಂತ ಮತ್ತೊಂದಿಲ್ಲ...... ನೀವು ಇನ್ನೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಿ...ನಿಮಗೆ ಒಳ್ಳೆಯದಾಗುತ್ತೆ....ಶುಭವಾಗಲಿ !!!
ಈ ಸಂದರ್ಶನ ಬಹಳಷ್ಟು ಬದಲಾವಣೆ ತರುವ ಸಾಧ್ಯತೆ ಇದೆ.. ನಿಮ್ಮ ವಿರೋಧಿಯಾಗಿದ್ದ ನಾನು ಇವತ್ತಿನಿಂದ ನಿಮ್ಮ ಅಭಿಮಾನಿ ನಾರಾಯಣಗೌಡರೇ❤
💯
ಧನ್ಯವಾದಗಳು ಸರ್ ನನಗೂ ನೋವು ಇತ್ತು ಬಣಗಳು ಆಗಿವೆ.
@@malateshm9043gggi gg g high gûyi
Nanagu saha heege anstu
👍
ನಿಮ್ಮನ್ನು ರೋಲ್ ಕಾಲ್ ಗಿರಾಕಿ ಎಂದು ಭಾವಿಸಿದ್ದೆ ಸರ್ ದಯವಿಟ್ಟು ಕ್ಷಮೆ ಇರಲಿ 🙏😥 ಇಂದಿನಿಂದ ನಾನು ನಿಮ್ಮ ದೊಡ್ಡ ಅಭಿಮಾನಿಯಾದೆ ಸರ್,
ಜೈ ಕರ್ನಾಟಕ
ಜೈ ಕನ್ನಡ
ಜೈ ಭುವನೇಶ್ವರಿ
ಜೈ ನಾರಾಯಣ ಗೌಡ ಸರ್ 💐🙏😊
ನಾನೂ ಹಾಗೇ ತಪ್ಪು ತಿಳಿದಿದ್ದೆ ಪಶ್ಚಾತಾಪ ಆಗಿದೆ
param sir....best interview..for ever
Roll call madade idre baddi heg kattok saadya
ಮಾಡಿದ್ರೂ ಕೂಡ ಅದೂ ಕನ್ನಡಕ್ಕೆ ತಾನೇ 😢@@Agnosticcc-x3m
ನಿಜಾ
ನಾರಾಯಣ ಗೌಡರನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಪರಂ. ಕನ್ನಡದ ಕುವರ ನಾರಾಯಣ ಗೌಡರಿಗೆ ಧನ್ಯವಾದಗಳು.
ಸ್ವಾಮಿ ನೀವು ಮಾಡಿದ ಸಾಧನೆಯಿಂದ ನಾವು ಬೆಂಗಳೂರಿಗೆ ಬಂದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ
ನಿಮ್ಮ ಕಾಯಕಕ್ಕೆ ನಮ್ಮ ನಮನ ❤
ನನ್ನ ಸಂಪಾದನೆಯ ಒಂದು ಭಾಗ ಇನ್ನ ಮೇಲೆ ರಕ್ಷಣಾ ವೇದಿಕೆಗೆ.
🎉🎉🎉
❤❤
ದಾನ ಮಾಡುವುದು ಹೇಗೆ ಸರ್? ನಾನು ಸಹ ಕೊಡುಗೆ ನೀಡಲು ಬಯಸುತ್ತೇನೆ
Thank u very much
❤
ನಾರಾಯಣ ಗೌಡರ ಬಗ್ಗೆ ಇದ್ದ ಗೌರವ ಇನ್ನು ಹೆಚ್ಚಾಗಿದೆ.... Love You Sir 🎉🎊💥
ನನ್ನ ಮಾತ್ರೃ ಭಾಷೆ ತೆಲುಗು. ಆದರೆ ನನ್ನ ಉಸಿರು ಕನ್ನಡ. ಇಷ್ಟು ದಿನ ನಾನು ನಾರಾಯಣ ಗೌಡರನ್ನ ತಪ್ಪಾಗಿ ತಿಳಿದಿದ್ದೆ ಆದರೆ ಇನ್ನು ಮುಂದೆ ನಾನು ಅವರಿಗೆ ಅಭಿಮಾನಿ ❤
❤💛🙏🙏💐💐
Jai jds
ನಿಮ್ಮ ಮಾತು ಕೇಳಿ ತುಂಬಾ ನೋವು ಆಗ್ತಾ ಇದೆ
ಈ ನಿಮ್ಮ ಮಾತು ಕನ್ನಡ ಕನ್ನಡಿಗರಿಗೆ ಸ್ಪೂರ್ತಿ
ಜೈ ಕನ್ನಡ
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಿಂದ ಇವತ್ತು ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ನಾಗಿದ್ದೇನೆ ಕಳೆದ 15 ವರ್ಷಗಳಿಂದ ಕರವೇ ಯಲ್ಲಿ ನಾಡು ನುಡಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ ಗೌಡರನ್ನು,(ಅಣ್ಣ ) ಬಹಳ ಹತ್ತಿರದಿಂದ ನೋಡಿದ್ದೇವೆ ನಾವು ಅವರ ಬಳಿ ಇರುವುದೇ ನಮ್ಮ ಪುಣ್ಯ ಅವರ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ನಿಜ, ಅಣ್ಣ ನಮಗೆ ಕರವೇಯಲ್ಲಿ ಈ ಅವಕಾಶ ನೀಡಿರುವ ನಿಮಗೆ ತುಂಬು ಹೃದಯದಿಂದ ❤
🙏🙏😍😍😍 ಜೈ ಕನ್ನಡಾಂಬೆ
ಕನ್ನಡ ಹೋರಾಟಗಾರರ ಪರಿಸ್ಥಿತಿ ಹೀಗೆ ಇದೆ ಅಂತ ಗೊತ್ತಿರಲಿಲ್ಲ, ನಾನು ಕೂಡ ಅವರನ್ನ ಆಡಿಕೊಳ್ಳುತ್ತಿದ್ದೆ😥... ಕರವೇ ಬಗ್ಗೆ ಇದ್ದೆ ಕೆಟ್ಟ ಅಭಿಪ್ರಾಯ ದೂರ ಮಾಡಿದ್ರಿ..ಧನ್ಯವಾದಗಳು....ಇನ್ಮೇಲೆ ನಾನು ನನ್ನ ಕೈಲಾದಷ್ಟು ಕನ್ನಡಕ್ಕೆ ಕೆಲಸ ಮಾಡ್ತಿನಿ
ಸತ್ಯವಾದ ಮಾತು ನಾರಾಯಣಗೌಡ್ರೆ.. ನಿಮ್ಮ ಬಗ್ಗೆ ನಮಗೂ ಕೂಡ ಕೆಲವು ಅನುಮಾನಗಳು ಇದ್ದವು ಆದರೆ ಈ ಸಂದರ್ಶನದಲ್ಲಿ ನಿಮ್ಮ ಬಗ್ಗೆ ನಮಗೆ ಬಹಳ ಗೌರವವಿದೆ ಸದಾ ನಾವು ನಿಮ್ಮೊಂದಿಗೆ ಬೆಂಬಲಕ್ಕೆ ಎಂದೆಂದೂವೆ ಕನ್ನಡಿಗರು ಇರುತ್ತೇವೆ ♥️♥️♥️
ಗೌಡ್ರೆ ನಿಮ್ಮ ಧೈರ್ಯ ಮೆಚ್ಚುವಂತಹದು.
ನಾರಾಯಣ ಗೌಡ್ರೇ ನಿಮ್ಮ ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ 💛❤️ ಜೈ ಕನ್ನಡಾಂಬೆ,💐🙏ಜೈ ನಾರಾಯಣ ಗೌಡ್ರು
ಸರ್ ನಿಮ್ ಕನ್ನಡದ ಹೋರಾಟ ಇನ್ನೂ ಮುಂದೆ ಸಾಗಲಿ ನಮ್ಮೆಲ್ಲರ ಆಶೀರ್ವಾದ ಸಹಾಯ ನಿಮ್ಮ ಜೊತೆ ಇದ್ದೇ ಇರುತ್ತೆ
ನಮ್ಮ ಹೆಮ್ಮೆಯ ಗೌಡರ ರಕ್ಷಣೆ ಮಾಡುವ ಅವಕಾಶ ನಮಗಿದೆ ಅದು ನಮ್ಮ ಪುಣ್ಯ ಅದೃಷ್ಟ ನಮ್ಮ ಗೌಡರಿಗಾಗಿ ನಾವು ಸದಾ ಸಿದ್ದ
Until this interview, most of us didn’t know him and his struggle.
You are definitely helping to introduce real Karave
ಸರ್ ನಿಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ನಿರಂತರವಾಗಿರಲಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
“ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಲೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ” 💛❤
― Kuvempu
It's a very big achievement for the language. All those commenting wrong should realise this isn't an easy job. Great work Sir.
❤
@@mithunus6953❤
ಈ ಸಂದರ್ಶನ ನಡೆಸಿಕೊಟ್ಟ ಪರಮೇಶ್ವರ್ ಅವರಿಗೆ ಕನ್ನಡ ನಾಡಿನ ಜೊತೆಯನ್ನು ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು
ದೇವರು ನಿಮಗೆ ಆರೋಗ್ಯ ಕೊಡಲಿ ಜೈ ನಾರಾಯಣಗೌಡರು
ಕನ್ನಡ ಹೋರಾಟ ಗಾರರ ಪರಿಸ್ಥಿತಿ ನೋಡಿ ನಿಮ್ಮ ಸಂದರ್ಶನ ನೋಡಿ ನಿಜವಾಗಿಯೂ ಮನಸಿಗೆ ನೋವಾಯಿತು ...😢
ಸಾರ್, ನಿಮ್ಮ ಕಥೆ ಕೇಳ್ತಾ.....ಇದ್ದರೆ, ನಾವು ಕನ್ನಡಿಗರು ಅಂತ ಹೇಳಿಕೊಳ್ಳಲು ನಿಜವಾಗ್ಲೂ ನಾಚಿಗೆಯಾಗಬೇಕು 😔☹️😥😓😓😞
ಕನ್ನಡಿಗರ ಕಣ್ಮಣಿ ಬಡವರ ಬಂದು ನಾರಾಯಣಗೌಡ (ಜೆಡಿಎಸ್ ಅಭಿಮಾನಿಗಳಿಂದ ಶುಭಾಶಯಗಳು)
In other words, he’s a State Soldier 💛❤️
No doubt!!
ಕರ್ನಾಟಕದ ಗಂಡುಗಲಿ ನಾರಾಯಣ ಅಣ್ಣ ನವರಿಗೆ ಜಯವಾಗಲಿ 👍🏻👍🏻👍🏻
ಇವರ ಮಾತು. ಮತ್ತು ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಕೇಳೋಕೆ ಚಂದ ❤❤❤🙏🙏🙏🇧🇹🇧🇹🇧🇹
Many ppl commented bad abt him but i can proudly say today that he's actually better than millions of kannadagas. atleast he shown courage and fought for kannada. Nice interview param. 👈👈👏👏👏👏✅✅
ಇವರ ಬಗ್ಗೆ ಸರಿಯಾಗಿ ಯಾರಿಗೂ ಗೊತಿರ್ಲಿಲ್ಲ ಹಾಗಾಗಿ ಇವರ ಬಗ್ಗೆ ಮಾತಾಡಿದ್ರು. ಈ ಇಂಟರ್ವ್ಯೂ ಇಂದ ಇವರ ಬಗ್ಗೆ ಗೋತಗಬಹುದು
ಅಣ್ಣಾ ಕನ್ನಡದಲ್ಲಿ ಕಾಮೆಂಟ್ ಬರೆಯೊ ಅಭ್ಯಾಸ ಮಾಡಿ.... ನಮ್ಮಂತಹ ನಿಜವಾದ ಕನ್ನಡಿಗರೂ ಯಾವಾಗಲೂ ಕನ್ನಡದ ಆದ್ಯತೆ ಮೊದಲಾಗಿರಲಿ
Narayana Gowdre U R real Hero Sir. Legend of our time.
ದಯವಿಟ್ಟು ಕ್ಷಮಿಸಿ ನಾರಾಯಣಗೌಡರೇ ಅನ್ಯತಾ ತಮ್ಮ ಬಗ್ಗೆ ತಪ್ಪು ಅಭಿಪ್ರಾಯವನ್ನು ಹೊಂದಿದೆ ಇನ್ನು ಮುಂದೆ ನಿಮ್ಮ ಹೋರಾಟಕ್ಕೆ ಈ ಕನ್ನಡಿಗನ ಬೆಂಬಲ ಇದ್ದೇ ಇರುತ್ತದೆ ಜೈ ಭುವನೇಶ್ವರಿ ಜೈ ಕರ್ನಾಟಕ❤❤❤❤🎉 ಹಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ❤❤❤🎉🎉
ಇಂದಿನಿಂದ ನಾನು ನಾರಾಯಣ ಗೌಡರ ಹಿಂಬಾಲಕ ❤ ಜೈ ಕರ್ನಾಟಕ
Best interview..
ನಮ್ಮ ನಾಡಿನ ಮುಖ್ಯಮಂತ್ರಿಗಳಿಗೆ ಈಗಲಾದರೂ ಕರವೇ ಸಮಸ್ಯೆಗಳನ್ನ ಅರ್ಥ ಮಾಡ್ಕೊಳಿ...
ನಮ್ಮ ನಾಡಿನ ಟಿವಿ ಮಾದ್ಯಮಗಳಿಗೆ ಇಂಥ ಮನುಷ್ಯರು ಇಂಥ ಸಂದರ್ಶನ ಕಣ್ಣಿಗೆ ಕಾಣಿಸುವುದಿಲ್ಲ..
ನಾರಾಯಣ ಗೌಡರ ಬಗ್ಗೆ ಇದ್ದ ಅಭಿಮಾನ
ಒಂದರಷ್ಟಿತ್ತು ಈ ಸಂದರ್ಶನ ನೋಡಿ ನೂರರಷ್ಟು ಅಭಿಮಾನ ಆಯ್ತು...❤
ನಾರಾಯಣ ಗೌಡರು ಬರಿ ಹೆಸರಲ್ಲ ಕನ್ನಡ ಹೋರಾಟದ ಶಕ್ತಿ🙏🙏💛❤️
He spekaing kannada with out singal word english 😊😊😊 beautifull kelodukki madhruvagedhi
ಈ ಸಂದರ್ಶನ ನೋಡಿದ ಕ್ಷಣವೇ ನಾನು ಕರವೇ ನಾರಾಯಣ ಗೌಡರ ಅಭಿಮಾನಿಯಾಗಿರುವೆ .❤
ನಿಮ್ಮ ಸೇವೇಗೆ ನಮ್ಮ ನಮನಗಳು❤
ಕನ್ನಡದ ಕಾವಲಿಗ ❤
ಒಳ್ಳೆಯ ಸಂದರ್ಶನ ಕನ್ನಡ ಜನತೆ ಎಚ್ಚೆತ್ತುಕೊಳ್ಳಬೇಕು
ನನ್ನ ವೈಯಕ್ತಿಕ ಅಭಿಪ್ರಾಯ ಕರ್ನಾಟಕ ರಕ್ಷಣಾ ವೇದಿಕೆ ಚುನಾವಣೆ ರಾಜಕಾರಣಕ್ಕೆ ಬರಬೇಕು
ಒಮ್ಮೆ ಪ್ರಯತ್ನ ಮಾಡಿದ್ದಾರೆ..................
ಎಲ್ಲಾ ರಾಜಕಾರಣಿಗಳು ಮತ್ತು ಪ್ರತಿಯೊಬ್ಬ ಕನ್ನಡಿಗ ಈ ಸಂಚಿಕೆಗಳನ್ನು ನೋಡಲೇಬೇಕು. ಕಲಾಮಾದ್ಯಮ್ ಮತ್ತು ಪರಮ್ ಸರ್ ಅವರಿಗೆ ಧನ್ಯವಾದಗಳು.
Next ಮಲಯಾಳಿಗಳಿಗೆ ಪಾಠ ಕಲಿಸಬೇಕು
ಆಗಲ್ಲ ಯಾರೀಸ್ ಮತ್ತೆ ಜಾರ್ಜ್ ಕರೆಕ್ಟ್ ಪೇಮೆಂಟ್ ಕೊಡ್ತಾರೆ
@@thuglife1166guru yaake yella nu rajakeeyavaagi nodthira
@@psuman4770 ನೀನು ಒಂದು ಸಲ ಶಾಂತಿ ನಗರದಲ್ಲಿ 1ವರ್ಷ ಇದ್ದು ಮಾತಾಡು ನಾನೂ ಇದ್ದೀನಿ ಒಬ್ಬ ಕನ್ನಡಿಗ ಒಂದು ಓಟಲ್ ಪರ್ಮಿಷನ್ ಗೆ 1ತಿಂಗ್ಲು ಕಾದ್ರೆ ಮಲಯಾಳಿ 15days ಅಲ್ಲಿ ತರ್ತನೆ ಒಂದು ಬೇಕರಿ ಇತ್ತು ನೋಡು ಶಾಂತಿ ನಗರ ದಾಲ್ಲಿ
ಸರಿಯಾಗಿ ಹೇಳಿದ್ರಿ
Halka bosdi maklu, malayaligalu bari Kerala davrige kelsa kodtare
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಇಂತಹ ಮಹಾನ ವ್ಯಕ್ತಿಯವ್ರಣ್ಣ ಸಂದರ್ಶನ ಮಾಡಿದಿ ತಮಗೆ ಧನ್ಯವಾದಗಳು
ಇವೆಲ್ಲಾ ಕೇಳಿದರೆ ನಮ್ಮ ಅಣ್ಣಾವ್ರು ಒಬ್ಬರು ಇದ್ದಿದ್ದರೆ ಸಾಕಿತ್ತು ನಮ್ಮ ಕನ್ನಡಕ್ಕೆ , ನಮ್ಮ ಕನ್ನಡ ದೇಶಕ್ಕೆ , ಕನ್ನಡಿಗರೇ
ಸರ್ ಇನ್ನೊಂದು ಸ್ವಲ್ಪ ವರ್ಷ ಹೋದ್ರೆ ಬೆಂಗಳೂರು ಬೆಳಗಾವಿಯಲ್ಲಿ ಕನ್ನಡಇರಲ್ಲ ಕನ್ನಡದವರು ಇರಲ್ಲ ಸ್ವಲ್ಪ ಹೋಗಿ ಸುತ್ತಾಡಿ ಬನ್ನಿ ಬೆಳಗಾವಿಯಲ್ಲಿ ಬರೀ ಉರ್ದು ಮರಾಠಿ ಹಿಂದಿನೇ ಮಾತನಾಡುತ್ತಾರೆ ನಮ್ಮ ಕನ್ನಡದವರಿಗೆ ಬೇಲೇನೆ ಕೊಡಲ್ಲ ಇದೆಲ್ಲ ನೋಡಿದರೆ ಹೊಟ್ಟೆ ಉರಿಯುತ್ತೆ ಏನ್ ಮಾಡೋದು ನಮ್ಮ ರಾಜಕೀಯ ರಾಜಕಾರಣಿಗಳ ಅಧಿಕಾರ ದಾಹ ಮುಂಡೆ ಮಕ್ಳು ಜೈ ಕರ್ನಾಟಕ
Anna edu sathya nanu hogide bari hindi marati ಅಷ್ಟೇ😢
ಬಿಜೆಪಿ ಪ್ರಸಾದ
ಅಣ್ಣ ಉರ್ದು ಬ್ಯಾರಿ, ಕೊಡವ, ಕೊಂಕಣಿ ತುಳು ಕೂಡ ನಮ್ಮ ನಾಡ ಭಾಷೆ
ಜೈ 🙏🙏ನಾರಾಯಣ ಗೌಡ್ರೆ ನಮ್ಮ ನಾಡಿಗೆ ನಿಮ್ಮ ಕೊಡುಗೆ ಅಪಾರ ಧನ್ಯವಾದಗಳು ಸರ್ 💐💐
ಕನ್ನಡ ಸಂಘಟನೆ ಈಗ ಕಷ್ಟ ,
ಇವರ ರೀತಿಯ ಕನ್ನಡ ಹೋರಾಟಗಾರರ ಅವಶ್ಯಕತೆ ಇದೆ , ಬೆಂಗಳೂರು ನಗರದ ಕನ್ನಡಿಗರೆಲ್ಲ ಹೊರವಲಯದಲ್ಲಿ ನಿವೇಶನಗಳನ್ನು ಪಡೆದು ಅಲ್ಲಿ ಮನೆ ಮಾಡುತ್ತಿದ್ದಾರೆ
ಮುಂದೆ ಸ್ವಾಭಿಮಾನಿ ಕನ್ನಡಿಗರು ನಮ್ಮ ನೆಲದಲ್ಲೇ ನಾವು ಪರಕೀಯರಗುವ ಕಾಲ ದೂರವಿಲ್ಲ ,
I am confused. Site galanna tagondu mane madtiroru Kannaidgara, horaginavra?
@@kr5051horaginavru
ಜೈ ಕರ್ನಾಟಕ ಮಾತೆ ಜೈ ಕನ್ನಡ ❤
Sir, Today i have understood importance of Karnataka Rakshana vedike and also your contribution. Keep it up sir, great work your doing. Whomever come for support or not GOD will definitely blesses you.
ಇವರ ಸಂದರ್ಶನ ಚೆನ್ನಾಗಿತ್ತು, next ವಾಟಾಳ್ ನಾಗರಾಜ ಸರ್ ಸಂದರ್ಶನ ಮಾಡಿ sir. ಕನ್ನಡ ನೆಲ ಜಲ ಸಂರಕ್ಷಣೆ ಕ್ಕೊಸ್ಕರ ಹೋರಾಡಿದ ಮಹಾನುಭಾವರ ಸಂದರ್ಶನ ಮಾಡಿ ಸರ್.
ನಿಮ್ಮ ಹೋರಾಟಕ್ಕೆ ತುಂಬು ಹೃದಯದ ಧನ್ಯವಾದಗಳು ❤
ಕೆಲವೊಮ್ಮೆ ನಮ್ಮ ಅಭಿಪ್ರಾಯಕ್ಕೂ, ಅವರ ವ್ಯಕ್ತಿತ್ವಕ್ಕೂ ಬಹಳ ಅಂತರ ಇರತ್ತೆ. ಇವತ್ತು ಕಲಾಮಧ್ಯಮ ನಮ್ಮಲ್ಲಿನ ಅಂತರವನ್ನು ತೊಡೆದು ಹಾಕಿದೆ...
ನಾರಾಯಣ ಗೌಡರಿಗೆ ಹಾಗೂ ಕಲಾಮಧ್ಯಮಕ್ಕೆ ಧನ್ಯವಾದಗಳು 🙏
ಕನ್ನಡದ ಕುವರ❤️💯
This clip should go viral, pls post on all social media.
ಇಂದಿನಿಂದ ಪ್ರತಿ ಒಬ್ಬ ಕನ್ನಡಿಗ ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಅಭಿಮಾನಿಗಳು ಹಾಗೂ ಬೇಕು ಜೈ ಕರ್ನಾಟಕ ಮಾತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಸಾರ್ ಗೆ ಜೈ
ಇನ್ನು ಮುಂದೆನಾದ್ರೂ ಕನ್ನಡಿಗರು, (ನಾವು) ಎಚ್ಚೆತ್ತುಕೊಳ್ಳಬೇಕು 😢
ತುಂಬಾ ಚೆನ್ನಾಗಿ ಹೇಳಿದ್ದಿರಿ ಅಣ್ಣ. ಕನ್ನಡ ಪರ ಹೋರಾಟಗಾರರ ಕಷ್ಟ ಎಲ್ಲೊ ಕುಳಿತಿಕೊಂಡು ಕಾಮೆಂಟ್ ಮಾಡುವವರಿಗೆ ಏನು ಗೊತ್ತು.
👌👌👌👍👏 ಜೈ ಕರ್ನಾಟಕ ರಕ್ಷಣಾ ವೇದಿಕೆ 💛❤️ಜೈ ಕರ್ನಾಟಕ
We will be with you sir financially
ನಿಮ್ಮ ಕನ್ನಡ ಸೇವೆಗೆ..... ಎಂದೆಂದಿಗೂ ನಾನು ನಿಮಗೆ ಅಭಿಮಾನಿ
ಕಲಾಮದ್ಯಮದ ವಿಶೇಷತೆ ಇದು....ಒಳ್ಳೆ ಸಂದರ್ಶನ
ನಾವು ಕಂಡಂತೆ ತಮ್ಮ ಮಾತುಗಳು ನೂರಕ್ಕೆ ನೂರು ಸತ್ಯ. ಸತ್ಯಕ್ಕೆ ಖಂಡಿತ ಜಯ ಇದೆ ಗೌಡ್ರೆ.❤❤❤❤❤❤
ಕಲಾಮದ್ಯಮ ಪ್ರಥಮ್ ಸರ್ ಯಾರ್ಯಾರಿಗೂ ಚೆಂದ ವಸೂಲಿ ಮಾಡಿಕೊಡ್ತೀರಾ ನಮ್ಮ ಕನ್ನಡದ ನಟರು ಕೈಗೂಡಿಸಿದರೆ ಒಂದೊಂದು ನಗರದಲ್ಲಿ ಕನ್ನಡದ ಸಭಾಂಗಣ ನಿರ್ಮಿಸಬಹುದು
ಒಂದು ಪಕ್ಷ ಇಲ್ಲ ಅಲ್ವ ಕನ್ನಡಕ್ಕೆ, continue ಮಾಡಿ 👍👍👍
Kannada da Kattalu Kannada Kanteerava NARAYANA GOWDARIGE JAYAVAGALI ❤❤❤SUPER SUPER SUPER ❤❤❤
ಜೈ ಭುವನೇಶ್ವರಿ 💛❤️
hi
ಧನ್ಯವಾದಗಳು ನಾರಾಯಣ್ ಗೌಡ್ರೆ 🙏🙏🙏🙏🙏
Sir your rightly said felt very sad about the situvation ,Sir please be more strong and your intention is right dont worry sir God will help you we are there with you thank you
ಈ ವೇದಿಕೆ ಮೂಲಕ ನಾರಾಯಣ ಗೌಡರಿಗೆ ಮತ್ತು ಕನ್ನಡ ರಕ್ಷಣಾ ವೇದಿಕೆಗೆ ಬೆಂಬಲ ಮತ್ತು ಬಲವನ್ನು ತುಂಬುವ ಬಗ್ಗೆ ಎಲ್ಲರು ಯೋಚಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಘೋರವಾದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಸ್ನೇಹಿತರೆ😢
ಗೌಡ್ರೇ 🙏
ಕಲಾಮಾದ್ಯಮ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು 💐
Yes param sir great person personality revealed...they fighting for kannada ಕನ್ನಡ ನೆಲ ಗಡಿ ಜಲ ಹಾಗೂ ಭಾಷೆ ಉದ್ಯೋಗ ಕನ್ನಡ ಜನ ಪರ ಚಳುವಳಿ ಕನ್ನಡ ಅಭಿಮಾನ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ ಸಾಹಿತ್ಯ ಸಂಗೀತ ಚಿತ್ರರಂಗ ಕ್ಕಾಗಿ ಕಾವೇರಿ ನೀರು ಹಂಚಿಕೆ ಹಾಗೂ ಕಲ್ಯಾಣಾ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಶ್ರಮಿಸುತ್ತಿರುವುದಕ್ಕೆ ಜೈ ಕರವೇ ಎಲ್ಲ ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಜನತೆ ಪರವಾಗಿ ಅಭಿನಂದನೆ ನಿಮಗೆ ಸರ್ ಸಲ್ಲಿಸುವೆ ದೇವರಲ್ಲಿ ಪ್ರಾರ್ಥನೆ ಆರೋಗ್ಯ ಆಯುಷ್ಯ ಹೆಚ್ಚು ನಿಮ್ಮಂಥವರಿಗೆ ಕರುಣಿಸಲಿ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತೆ ನಿಮ್ಮ ಸಂಘಟನೆಗಳು ಮೇಲೆ ಹಾಕಿರುವ ಕೇಸ್ ಖುಲಾಸೆ ಗೊಳಿಸಬೇಕು ಹಾಗೂ ಪ್ರತಿ ವರ್ಷ 5 ಕೋಟಿ ಅನುದಾನ ನೀಡಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು
ನಿಮ್ಮಂಥ ಹೋರಾಟಗಾರ ಅಪ್ಪಟ ಕನ್ನಡಿಗ ಅಭಿಮಾನಿ ಈ ಮಣ್ಣಿಗೆ ಬೇಕು ಬೇಕು ನಿಮ್ಮ ಹೋರಾಟ ಹಾಗೂ ಕರೆ ಇನ್ನು ಭಗವಂತ ಹೆಚ್ಚು ಶಕ್ತಿ ತುಂಬಲಿ
❤ Really a great job Sir❤
Super sir nimma koduge karnataka state ge jai kannada
Sir... Really ur great
U r great sir......this shd be forwarded to people who comment as "olatagarau" in social platforms....shame on them who comment on kannada people like that....
ಕನ್ನಡಪರ ಹೋರಾಟಗಾರರಿಗೆ ಜಯವಾಗಲಿ
ಕ ರ ವೇ ನಾರಾಯಣಗೌಡರಿಗೆ ಇನ್ನುಮುಂದೆ ನಾನು ದೊಡ್ಡ ಅಭಿಮಾನಿ 🙏🙏🙏ಜಯವಾಗಲಿ ನಮ್ಮ ಕರವೇ ನಾರಾಯಣಗೌಡರಿಗೆ 👍
ನಿಮ್ಮ ಬಗ್ಗೆ ಇದ್ದ ನಮ್ಮ ಅಭಿಪ್ರಾಯ ಬದಲಾಗಿದೆ ಸರ್
ಧನ್ಯವಾದಗಳು.....
ಒಳ್ಳೆಯದಾಗಲಿ ನಿಮಗೆ 💐
Gowdre You are brave Kannadiga. I am proud Kannadiga
Really good and Frank interview
God bless you Sir Jai Karnataka Maathe Siri Gannadam Gelge Siri Gannadam Balge Karnatakadhalli Kannadigane Saarva BHOUMA
ಗೌಡ್ರ ಮಾತು ಕೇಳುತ್ತಿದ್ದರೆ ....ನಾಳೆಯ ದಿನಗಳಲ್ಲಿ ಕನ್ನಡಿಗರಾದ ನಾವುಗಳು ಅಲ್ಪಸಂಖ್ಯಾತರಾಗುವದರಲ್ಲಿ ಯಾವುದೇ ಸಂಶವಿಲ್ಲ ಅನ್ಸುತ್ತೆ.....ಇದರಂತ ದುರಂತ ಮತ್ತೊಂದಿಲ್ಲ...... ನೀವು ಇನ್ನೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಿ...ನಿಮಗೆ ಒಳ್ಳೆಯದಾಗುತ್ತೆ....ಶುಭವಾಗಲಿ !!!
ಜೈ ಕನ್ನಡ ರಕ್ಷಣಾ ವೇದಿಕೆ 🙏
ಸರ್ ನಿಮ್ಮಿಂದ ಸಾಕಷ್ಟು ವಿಷಯಗಳು ತಿಳಿದ ಹಾಗಾಯಿತು. ನಾನು ನಿಮ್ಮ ಅಭಿಮಾನಿ ಸರ್.
Great work sir. I hope you are grooming a youngster to take over your position after your prime. We people need you!! Thanks a lot :-)
Sir really appreciate salute
Interesting documentary sir 😊😊😊😊😊😊
ಕನ್ನಡ ರಕ್ಷಣಾ ವೇದಿಕೆಗೆ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಕಾರ್ಯವಿಧಾನವನ್ನು ತಿಳಿಯಬಹುದೇ?
Sir ...I think we have unsung heros ..who have fought for our land and pride of Karnataka
ನಿಮ್ಮ ಮೇಲಿನ ಅಭಿಮಾನ ಗೌರವ ಜಾಸ್ತಿ ಆಯಿತು ಗೌಡರೇ
ಸಂದರ್ಶನ ನೋಡಿದ ಮೇಲೆ ಗೌರವ ಇನ್ನು ಹೆಚ್ಚಾಯಿತು ಸರ್ ❤
ಅಭಿಮಾನಿಯಾದೆ... ❤❤❤🙏🙏🙏🙏
Super achievement sir💛❤
Salute for u sir
Good interview 👍 ❤
ಯಪ್ಪಾ ಕಣ್ಣಲ್ಲಿ ನೀರ ಬಂತ ಅಣ್ಣ...ಕನ್ನಡದ ಪರಿಸ್ಥಿತಿ ನೋಡಿ
Yes I agree with you sir ..we are always with you
ಜೈ ಕರ್ನಾಟಕ ಮಾತೇ❤❤❤
Salute to you sir proud kannadiga