ತರವಲ್ಲ ತಗಿ ನಿನ್ನ ತಂಬೂರಿ -ಶ್ರೀ ಗುರು ಸಂತ ಶಿಶುನಾಳ ಶರೀಫ್ ರ ಪದ -ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ

แชร์
ฝัง
  • เผยแพร่เมื่อ 14 ต.ค. 2024
  • ತರವಲ್ಲ ತಗಿ ನಿನ್ನ ತಂಬೂರಿ -ಶ್ರೀ ಗುರು ಸಂತ ಶಿಶುನಾಳ ಶರೀಫ್ ರ ಪದ -ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ
    #manjuchikkamaralihalliyoutubechanel#rameshlamani #shishunalshareef #janapada
    m-9741453724

ความคิดเห็น • 205

  • @BasavarajuG-c3o
    @BasavarajuG-c3o 10 หลายเดือนก่อน +4

    ಅದ್ಬುತ ಗಾಯನ. 😊

  • @ShivaKumar-op5dt
    @ShivaKumar-op5dt 2 ปีที่แล้ว +10

    ಸರಿಗಮಪ ವೇದಿಕೆಯಲ್ಲಿ ನಿಮ್ಮನ್ನು ನೋಡುವ ಆಸೆ. ಬೇಗ ಬನ್ನಿ ಅಣ್ಣ .

  • @ಹುಲಿರಾಜ್-ಭ8ಖ
    @ಹುಲಿರಾಜ್-ಭ8ಖ 2 ปีที่แล้ว +6

    ಸೂಪರ್ ಅಣ್ಣ ಇದೇ ತರ ಬೆಳೆಯಲ್ಲಿ ನಿನ್ನ ಕಲೆಯ

  • @mouneshpsirwar1057
    @mouneshpsirwar1057 ปีที่แล้ว +4

    ಒಳ್ಳೆ ಹಾಡುಗಾರ ಸುಮಧುರವಾದ ಧ್ವನಿ 👌

  • @shravanhorakeri1496
    @shravanhorakeri1496 ปีที่แล้ว +5

    🙏🏼ಅದ್ಭುತವಾದ ಗಾಯನ ರಮೇಶ್ ಅಣ್ಣಾ....ನಿಮ್ಮ ಕಲೆಯನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು ...ಆದಷ್ಟು ಬೇಗನೆ ನಿಮ್ಮನ್ನು ಒಂದು ಅದ್ಬುತ ವೇದಿಕೆ ಮೇಲೆ ನೋಡಲು ಬಯಸುತ್ತೇನೆ❤️🙏🏼

  • @manjula1054
    @manjula1054 10 หลายเดือนก่อน +3

    Sa Re Ga Ma Pa ಗೆ ತಗೊಳಿ Zee ಕನ್ನಡ , Wow ಸೂಪರ್ Voice 👌👌👌👌👌

  • @pramodchavan3130
    @pramodchavan3130 2 ปีที่แล้ว +6

    ಅದ್ಭುತವಾದ ಕಂಠ ಸಿರಿ....ಪ್ರಕೃತಿ ನಿಮಗೆ ಆದಷ್ಟು ಬೇಗ ಯಶಸ್ಸು ನೀಡಲಿ.....

  • @arunkumarjadhav8781
    @arunkumarjadhav8781 2 ปีที่แล้ว +8

    ಅದ್ಭುತ ಧ್ವನಿ. ಬಾಪು ಸೇವಾಲಾಲ ಆಶೀರ್ವಾದ ತಮಾರಪರ್ ರೆದ ಜೈ ಬಂಜಾರ ಜೈ ಸೇವಾಲಾಲ❤️👌👌

  • @jagadishdevaramani9065
    @jagadishdevaramani9065 2 ปีที่แล้ว +3

    ನಿಮ್ಮ ಪ್ರತಿಯೊಂದು ವಿಡಿಯೋ ನೋಡುತ್ತೇನೆ ಗೆಳೆಯ.... 👌👌👌

    • @rameshlamani..5928
      @rameshlamani..5928 2 ปีที่แล้ว

      ಅಭಿನಂದನೆಗಳು 🙏 ಸರ್ ತಮಗೆ 🌹🙏🙏

  • @ambrishkapaliambrishkapali5933
    @ambrishkapaliambrishkapali5933 2 ปีที่แล้ว +4

    ಸುಪರ್ ಕಂಠಸಿರಿಯಲ್ಲಿ ಮೂಡಿಬಂದಿದೆ

  • @SureshKumar-gb9ff
    @SureshKumar-gb9ff 2 ปีที่แล้ว +7

    ಆದಷ್ಟು ಬೇಗ ಸರಿಗಮಪ ದಲ್ಲಿ ಸೇರ್ಪಡೆ ಆಗುತ್ತೀರಾ ನಿಮ್ಮ ಸುಮದುರ ಕಂಠಕ್ಕೆ ನನ್ನ ನಮಸ್ಕಾರಗಲು

  • @kalajyothiabhiraj
    @kalajyothiabhiraj 2 ปีที่แล้ว +3

    Within short time u will get good opportunity bro

  • @kukanoorhudugasuperby1893
    @kukanoorhudugasuperby1893 2 ปีที่แล้ว +13

    ಅಣ್ಣ ನಿನ್ನ ಈ ಧ್ವನಿಗೆ ಸ ರಿ ಗ ಮ ಪ ದಲ್ಲಿ Zee ಕನ್ನಡದಲ್ಲಿ ಅವಕಾಶ ಸಿಗಬೆಕು 🎉💐

  • @venugopalv9732
    @venugopalv9732 2 ปีที่แล้ว +7

    ಇಂಥವರಿಗೆ ಚಾನ್ಸ್ ಕೊಡಿ ಯಾರ್ ಯಾರಿಗೋ ಕೊಡೋದಲ್ಲ ತುಂಬಾ ಸುಂದರವಾಗಿದೆ ನಿಮ್ಮ ಧ್ವನಿ

  • @pujarivikasha7772
    @pujarivikasha7772 2 ปีที่แล้ว +6

    ಸೂಪರ್ ವಾಯ್ಸ್ ಅಣ್ಣ, ನಿನ್ನ ಪ್ರತಿಭೆ ಇನ್ನಷ್ಟು ಪ್ರಜ್ವಲವಾಗಿ ಬೆಳಿಯಲಿ ಶ್ರೀ ಸೇವಾಲಾಲ್, ಶ್ರೀ ಮರಿಯಮ್ಮ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ, ಜೈ ಸೇವಾಲಾಲ್ 👌🎊👌

  • @vkirana1100
    @vkirana1100 2 ปีที่แล้ว +4

    Melodius
    Sweet, mazic voice..
    God bless you.

  • @SantoshPatil-fl9ho
    @SantoshPatil-fl9ho 2 ปีที่แล้ว +9

    🙏🏻 ತಾಯಿ ಸರಸ್ವತಿ ನಿಮ್ಮ ದ್ವನಿಯಲೀ 🙏🏻

  • @lakshmiprasannachitradurga8787
    @lakshmiprasannachitradurga8787 2 ปีที่แล้ว +5

    ತುಂಬಾ ಸುಂದರವಾದ ಧ್ವನಿ ಮತ್ತು ಹಾಡುಗಾರಿಕೆ ಆ ಭಗವಂತ ನಿಮಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕೊಡಲಿ

  • @krishnanaika.s1338
    @krishnanaika.s1338 2 ปีที่แล้ว +2

    Edannu continue maadu elladru one kade olledagutthe god bless u

  • @LingayyaLingayyap
    @LingayyaLingayyap 10 หลายเดือนก่อน +3

    NammaTalukinaHemmeyaGayaka

  • @rajeshwarim5036
    @rajeshwarim5036 2 ปีที่แล้ว +4

    Nimma hadu kelli thumba kushi aaguthe anna bannage mathra alla nanna makaligu

  • @prashanthah1805
    @prashanthah1805 2 ปีที่แล้ว +3

    Superb anna🙏🏻🙏🏻❤️❤️

  • @munishwaracharim1551
    @munishwaracharim1551 2 ปีที่แล้ว +3

    Super brother god bless you more.

  • @Ns_Creations-gc9en
    @Ns_Creations-gc9en 2 ปีที่แล้ว +9

    ಅದ್ಬುತ ಗಾಯನ ಮಧುರವಾದ ಕಂಠದಿಂದ god bless you👌

  • @massmanjuestore4241
    @massmanjuestore4241 2 ปีที่แล้ว +4

    ಸುಂದರವಾದ ಕಂಠ ಸಿರಿ ಬ್ರದರ್ ನಿಮಗೆ ಅವಕಾಶ ಕೊಡಬೇಕು

    • @mahanandapatil7010
      @mahanandapatil7010 2 ปีที่แล้ว +1

      Ramesh lamani yavara dwhani sumadhura vaagide,dayamadi avarige Zee kannadada saregamapa dalli avakaasha Kodi,adbhuta gana kalavinanige

  • @sohan8583
    @sohan8583 2 ปีที่แล้ว +4

    👌👌🙏

  • @ravistepan
    @ravistepan 2 ปีที่แล้ว +4

    ಬಹಳ ಅದ್ಬುತ ಪ್ರತಿಭೆ ಕಂಡಿತಾ ಅವಕಾಶ ಸಿಗಬೇಕು ಆಗಲೇ ಸಾರ್ತಕ ಕನ್ನಡಕ್ಕೆ

    • @rameshlamani..5928
      @rameshlamani..5928 2 ปีที่แล้ว +2

      🙏🙏🌷ಧನ್ಯವಾದಗಳು 🌹 ಸರ್ 🙏🙏🙏

  • @jagadeeshnaikr8459
    @jagadeeshnaikr8459 2 ปีที่แล้ว +5

    Super Rameshanna,thamen ang acho bhavishya cha

  • @narayansd9175
    @narayansd9175 2 ปีที่แล้ว +5

    Such a great recording voice…extraordinary talent, god help him 👍👍👍🙏🙏

  • @bammupatakare22
    @bammupatakare22 2 ปีที่แล้ว +3

    You reached bro 🎉🎉

  • @reshmaresh520
    @reshmaresh520 2 ปีที่แล้ว +2

    Exalent.

  • @stutivani9856
    @stutivani9856 2 ปีที่แล้ว +19

    ಅಣ್ಣ ನಿಮ್ಮ ಹಾಡನ್ನು ಕೇಳಿ ಕಣ್ಣೀರು ಬಂತು ಒಳ್ಳೆದಾಗಲಿ ಈ ಪ್ರತಿಭೆನಾ ಖಂಡಿತವಾಗಿ ಬೆಳಸಬೇಕು ಸ್ನೇಹಿತರೆ

    • @rameshlamani..5928
      @rameshlamani..5928 2 ปีที่แล้ว

      🙏ಧನ್ಯವಾದಗಳು 🙏 ಅಕ್ಕಾ 🌹ನಮಸ್ಕಾರ 🙏🙏🙏

    • @siduubh3623
      @siduubh3623 2 ปีที่แล้ว

      @@rameshlamani..5928 nimmaru yavudu anna

  • @santhoshpoojary3925
    @santhoshpoojary3925 2 ปีที่แล้ว +7

    ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮಗೆ ಒಳ್ಳೆದು ಮಾಡಲಿ 💐

  • @Sams-ky8oc
    @Sams-ky8oc ปีที่แล้ว +2

    Super pronounciation sir

  • @basavarajbasavaraj3068
    @basavarajbasavaraj3068 2 ปีที่แล้ว +6

    ಸರಿಗಮಪ ಗೆ ಎಂಟ್ರಿ ಕೊಡಿ ದ್ವನಿ ತುಂಬಾ ಚೆನಾಗಿದೆ

  • @ramkumarram6001
    @ramkumarram6001 2 ปีที่แล้ว +5

    ನಿಮ್ಮ ದ್ವನಿ ‌ತುಂಬಾ ಚನ್ನಾಗಿದೆ..😘

  • @marlingalyricist7793
    @marlingalyricist7793 2 ปีที่แล้ว +5

    ಮಧುರ ವಾದ ಕಂಠ ಅಣ್ಣಯ್ಯ 🙏❤️. ಒಳ್ಳೆಯ ಪ್ರತಿಭೆ ಬೆಳಿಸಿ ಮತ್ತು ಪ್ರೋತ್ಸಾಹಿಸಿ 🙏🙏

  • @pushpach2993
    @pushpach2993 2 ปีที่แล้ว +30

    ನನ್ನ ಪತಿ ಹೆಸರು ರಮೇಶ್ ನಾನು ಮನೆಯಲ್ಲಿ ನಾನು ರಮೇಶ್ ಈಗ ಯಾವ ಹಾಡು ಹಾಡಿದ್ದಾರೆ ಕೇಳಿ ರಮೇಶ್ ಎಂದು ಹೇಳಿ ಮೊಬೈಲ್ ಆನ್ ಮಾಡುತ್ತೇನೆ ಹೇಳುತ್ತಾರೆ ಶಾರದೆ ಎಲ್ಲರನ್ನೂ ಕರೆಯುತ್ತಾಳೆ, ಆದರೆ ಅದರಲ್ಲಿ ಕೆಲವರು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾಳೆ ಎಂದು ನನ್ನ ಪತಿ ಹೇಳುತ್ತಾರೆ ಶಾರದೆ ಕೃಪೆ ರಮೇಶ್ಗೆ ಸಲ್ಲಿದೆ ಎಂದು ಹೇಳುತ್ತಾರೆ

    • @manjuchikkamaralihalli4910
      @manjuchikkamaralihalli4910  2 ปีที่แล้ว +3

      ತುಂಬಾ ಧನ್ಯವಾದಗಳು ಮೇಡಂ 🙏🙏🙏 ನಿಮ್ಮ್ ಆಶೀರ್ವಾದ ಸದಾ ಹೀಗೆ ಇರಲಿ ಮೇಡಂ 🙏🙏🙏🙏

    • @rameshlamani..5928
      @rameshlamani..5928 2 ปีที่แล้ว +4

      ಧನ್ಯವಾದಗಳು 🙏🙏ಅಕ್ಕಾ 🌹🙏ನಮಸ್ಕಾರ ಈ ನಿಮ್ಮ 🌹 ಪ್ರೀತಿ ಪ್ರೋತ್ಸಾಹ 🙌ಆಶಿರ್ವಾದ 🙌ಸದಾ ನಮ್ಮ ಮೇಲೆ ಹೀಗೆ ಇರಲಿ ಜೈ🌹 ಶಾರದಾಂಬೆ 🙏🙏

    • @mallumallu5249
      @mallumallu5249 2 ปีที่แล้ว +3

      @@rameshlamani..5928 I love you. Ramesh

    • @basavarajlakamapur972
      @basavarajlakamapur972 2 ปีที่แล้ว +2

      ಸೂಪರ್ ಬ್ರದರ್

    • @SKumar-wy9ds
      @SKumar-wy9ds 2 ปีที่แล้ว +2

      Super

  • @laximivibhute3413
    @laximivibhute3413 11 หลายเดือนก่อน +2

    Super anna hadutira hige hadata iri anna

  • @sumnasumna9212
    @sumnasumna9212 ปีที่แล้ว +2

    Super singer heart touching song very good laya badda 2:42

  • @Aravinda669
    @Aravinda669 2 ปีที่แล้ว +8

    ಸ್ವಲ್ಪ ಹಿನ್ನಲೆ ಸಂಗೀತ ಇದ್ದರೆ ಬಹಳ ಚೆನ್ನಾಗಿರುತ್ತದೆ. ತರಬೇತಿ ಜೊತೆಗೆ support ಇದ್ದರೆ ಎಲ್ಲವೂ ಸಾಧ್ಯವಾಗಬಹುದು.✌️🙏

    • @rameshlamani..5928
      @rameshlamani..5928 2 ปีที่แล้ว

      🌹🙏🙏🌹

    • @shareefasab7742
      @shareefasab7742 2 ปีที่แล้ว

      ಸೂಪರ್ ದನಿ ಗುರು ನಿಮ

    • @shareefasab7742
      @shareefasab7742 2 ปีที่แล้ว

      ಸಾಂಗ್ ಸೂಪರ್ ಆಗಿದೇ
      ಷಾರಿರ ಚೇನಾ👌😊✌💘

  • @hemajain1624
    @hemajain1624 2 ปีที่แล้ว +7

    ಸಂಗೀತ ಭಗವಂತನ ಭಾಷೆ - ಸುಮಧುರ ಕಂಠ ನಿಮ್ಮ ಭವಿಷ್ಯ ಬಂಗಾರವಾಗಲಿ

  • @maheshprince4651
    @maheshprince4651 2 ปีที่แล้ว +3

    Hi bro super sing a song. I hope you became you take good position. You are junior ashwath. Conteinew brother your voice,redham and prononciation is exllent

  • @shankarsdundigoudar9277
    @shankarsdundigoudar9277 2 ปีที่แล้ว +3

    ಅದ್ಭುತ ಗಾಯ ನ ಶ್ರೀ ಶಿಶುನಾಳ ಶರೀಫರ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ,,,,👌👌👌👌

    • @rameshlamani..5928
      @rameshlamani..5928 2 ปีที่แล้ว

      🌹🙏🙏🌹ಧನ್ಯವಾದಗಳು ಸರ್ 🙏🙏

  • @sraladkattivlogs
    @sraladkattivlogs ปีที่แล้ว +2

    Super broo 👌👍

  • @prakashpujar7167
    @prakashpujar7167 2 ปีที่แล้ว +8

    ಮಧುರವಾದ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಗಾಯನ..! ಯಶಾರದಾಂಬೆ ಕೃಪೆ ನಿಮ್ಮ ಮೇಲೆ ಸದಾ ಇರಲಿ ನಿಮಗೆ ಒಳ್ಳೆಯದಾಗಲಿ ಆದಷ್ಟು ಬೇಗ ಸರಿಗಮಪ ವೇದಿಕೆಗೆ ಬನ್ನಿ ಅಣ್ಣಯ್ಯ..!😊👋

    • @rameshlamani..5928
      @rameshlamani..5928 2 ปีที่แล้ว

      ಧನ್ಯವಾದಗಳು 🌹 ಸರ್ 🌹🙏 ನಮಸ್ಕಾರ 🙏🙏

  • @prashanthshetty6281
    @prashanthshetty6281 2 ปีที่แล้ว +3

    Super. Super. Super. Thanks

  • @arunaashok1147
    @arunaashok1147 2 ปีที่แล้ว +3

    Supper bro

  • @dileppahosalli5273
    @dileppahosalli5273 2 ปีที่แล้ว +4

    ಸೂಪರ್ ವಾಯ್ಸ್ ರಮೇಶಣ್ಣ 👍🏿👍🏿👍🏿

  • @BasavarajD-g8k
    @BasavarajD-g8k 11 หลายเดือนก่อน +2

    Wow super bro

  • @rajeshwarim5036
    @rajeshwarim5036 2 ปีที่แล้ว +4

    😍👌👍

  • @manjunathb609
    @manjunathb609 ปีที่แล้ว +2

    super all the best

  • @ningnagoudapatil3147
    @ningnagoudapatil3147 2 ปีที่แล้ว +9

    " Wow Awesome Voice Superb Singing Brother 💐💐💐😍👌👌👌👌

  • @sangameshnayinegali3734
    @sangameshnayinegali3734 2 ปีที่แล้ว +3

    Super 👍👌🙏🙏

  • @sudeepdc8872
    @sudeepdc8872 2 ปีที่แล้ว +4

    Super voice bro 👌👏

  • @basavarajubasavaraju2083
    @basavarajubasavaraju2083 2 ปีที่แล้ว +3

    👌👌👌ಬಸವರಾಜು ಮರಡಿ ಹುಂಡಿ

  • @prabhuling8929
    @prabhuling8929 2 ปีที่แล้ว +2

    ಸುಮಧುರ ಕಂಠ ಸೂಪರ.

  • @crc4711
    @crc4711 2 ปีที่แล้ว +3

    ಭಿಯಾ ತಮಾರ್ ವಾಯ್ಸ್ ಸೂಪರ್

  • @sangappaburli8760
    @sangappaburli8760 2 ปีที่แล้ว +4

    Best

  • @maheshmangasuli1865
    @maheshmangasuli1865 2 ปีที่แล้ว +5

    Anna voice matra benki aiti otta bidabeda song hadudannna super really...

  • @harishrkick5330
    @harishrkick5330 2 ปีที่แล้ว +2

    Super brdr

  • @manjunathpatil3808
    @manjunathpatil3808 2 ปีที่แล้ว +4

    Super

  • @mrhajappak549
    @mrhajappak549 2 ปีที่แล้ว +2

    Super ree anna

  • @siddaraju.bsiddaraju.b7362
    @siddaraju.bsiddaraju.b7362 ปีที่แล้ว +2

    Super voice bro ❤️

  • @purandarnaik4435
    @purandarnaik4435 2 ปีที่แล้ว +2

    ವಾವ್

  • @shashikalakanapaadi6647
    @shashikalakanapaadi6647 2 ปีที่แล้ว +1

    Sie zee kannadada saeigamapa shoge nev sellct agabahudu adestion ge hoge.sir pls niv kud hanumanthana thara famous age

  • @mallukambali3741
    @mallukambali3741 2 ปีที่แล้ว +3

    Super..

  • @justincreation6717
    @justincreation6717 2 ปีที่แล้ว +4

    ಸ ರಿ ಗ ಮ ಪ ಫಿಕ್ಸ್ ಬರ್ದೇಟ್ಕೊಳಿ 🤞😍

  • @sagarsk3336
    @sagarsk3336 2 ปีที่แล้ว +2

    Super brother 💗💜💓🧡💛

  • @VinodKumar-we5oo
    @VinodKumar-we5oo 2 ปีที่แล้ว +2

    All the best bro💐

  • @vasukimanchali9182
    @vasukimanchali9182 2 ปีที่แล้ว +4

    ದಯವಿಟ್ಟು ಇವರನ್ನ ಹೇಗಾದರೂ ಮಾಡಿ music reality show ಗೆ ಕಳಿಸಿ ಕೊಡಿ,ಯಾರಾದರೂ ಈ ಕೆಲಸ ಮಾಡಿ

  • @subash_creation_7
    @subash_creation_7 2 ปีที่แล้ว +3

    🤩🤗ಸೂಪರ್ ಅಣ್ಣ

  • @vinootanajyotishyaadhyatma7340
    @vinootanajyotishyaadhyatma7340 2 ปีที่แล้ว +2

    💐🙏🙏🙏

  • @nagarajawarad9946
    @nagarajawarad9946 2 ปีที่แล้ว +2

    ಅಣ್ಣ ನಿಮ್ಮ ನಂಬರ ಕಳಿಸು

  • @prakashprakash-pt1zt
    @prakashprakash-pt1zt 2 ปีที่แล้ว +2

    Sogasaada sarira voice clarity super🌹

  • @chetanchiru4397
    @chetanchiru4397 2 ปีที่แล้ว +2

    Nimma dhwaniyalli daivikate ede anna.

  • @praneshshetty7728
    @praneshshetty7728 2 ปีที่แล้ว +2

    Super singer Ramesh god bless you om Shanti

  • @sudhamani4163
    @sudhamani4163 2 ปีที่แล้ว +2

    ಸುಪರ್

  • @LaxmiLaxmi-kc3ps
    @LaxmiLaxmi-kc3ps 2 ปีที่แล้ว +4

    Anna nimma voice tumba khushi kodutte mansige alll the best bro

    • @rameshlamani..5928
      @rameshlamani..5928 2 ปีที่แล้ว

      ಧನ್ಯವಾದಗಳು 🌹🙏ಅಕ್ಕಾ ನಮಸ್ಕಾರ 🙏🙏

  • @sushilgubbi1247
    @sushilgubbi1247 ปีที่แล้ว +1

    We want with background music & come to sa re ga ma pa competations very soon voice very nice🎉😅 I like your voice

  • @kumarpujar1741
    @kumarpujar1741 2 ปีที่แล้ว +2

    Super 👍. bro all the best

  • @chandrikadevi9215
    @chandrikadevi9215 2 ปีที่แล้ว +5

    Super voice I like it

  • @manjuhadimani3173
    @manjuhadimani3173 2 ปีที่แล้ว +1

    Super anna 🙏

  • @bangariappi6620
    @bangariappi6620 10 หลายเดือนก่อน +2

    Super voice

  • @DandaYathreದಂಡಯಾತ್ರೆ
    @DandaYathreದಂಡಯಾತ್ರೆ 2 ปีที่แล้ว +4

    ನಿಮ್ಮ ಹಾಡಿನ ಬಗ್ಗೆ ಎರಡು ಮಾತಿಲ್ಲ ತುಂಬಾ ಚನ್ನಾಗಿ ಹಾಡ್ತಿರ,
    ಆದರೆ ಆ ಕಾಡಿನಲ್ಲಿ ಹಾಡುವ ಹಾಡು ಯಾವುದೊ ರೂಮಿನಲ್ಲಿ ಹಾಡಿದಂತೆ ಕೇಳಿಸುತ್ತದೆ ಅದು ಹೇಗೆ...??
    ಒಂದು ರೂಮಿನ ಒಳಗೆ ಹಾಡಿ ಹೊರಗೆ ಬಂದು ಹಾಡುವ ರೀತಿ ಲಿಪ್ ಮೂಮೆಂಟ್ ಮಾಡ್ತಿರ ಹೇಗೆ...??

    • @g.sunilnaikg.sunilnai7996
      @g.sunilnaikg.sunilnai7996 4 หลายเดือนก่อน

      Adu song live agi kadalli record madtare adre adakke echo effect kodtare aste

  • @jagadeeshv9372
    @jagadeeshv9372 2 ปีที่แล้ว +2

    Suuuper

  • @manjusnerennavarnerennavar3076
    @manjusnerennavarnerennavar3076 2 ปีที่แล้ว +1

    Super voice Anna

  • @veerehveereshkodihalli8217
    @veerehveereshkodihalli8217 10 หลายเดือนก่อน +1

    Super song love you❤

  • @nithinlaxmi4244
    @nithinlaxmi4244 2 ปีที่แล้ว +2

    supper voice

  • @goudru5602
    @goudru5602 2 ปีที่แล้ว +2

    Bro all the best

  • @RaviKumar-mr2jd
    @RaviKumar-mr2jd 2 ปีที่แล้ว +3

    Background music ellade song haadappa

  • @dbeatsbanjara9541
    @dbeatsbanjara9541 2 ปีที่แล้ว +1

    Super bro 🥰💕💕

  • @Sams-ky8oc
    @Sams-ky8oc ปีที่แล้ว +1

    👌👌👌👌👌

  • @chaithrachaithra7206
    @chaithrachaithra7206 2 ปีที่แล้ว +1

    Best of luck

  • @bravesoldier4716
    @bravesoldier4716 2 ปีที่แล้ว +4

    ಆದಷ್ಟು ಬೇಗ ನಿಮ್ಮನ್ನ ಸರಿಗಮಪ ವೇದಿಕೆಯಲ್ಲಿ ನೋಡುವಂತಾಗಲಿ

    • @rameshlamani..5928
      @rameshlamani..5928 2 ปีที่แล้ว

      🌹ಅಭಿನಂದನೆಗಳು 🙏ಸರ್ ತಮಗೆ 🌹🙏🙏

  • @bheerappasatyappanavar7247
    @bheerappasatyappanavar7247 2 ปีที่แล้ว +1

    God bless you👌👌

  • @ArunKumar-wd4ob
    @ArunKumar-wd4ob 2 ปีที่แล้ว +1

    ವಾವ್ ಸೂಪರ್

  • @balajinayakbalajinaik1939
    @balajinayakbalajinaik1939 2 ปีที่แล้ว +4

    Super. Biya

  • @fowziyakb6114
    @fowziyakb6114 ปีที่แล้ว +1

    Hanumanth part 2

  • @malappa_siddappa_patil
    @malappa_siddappa_patil 2 ปีที่แล้ว +1

    👌👌🏻