ಸಂತ ಶಿಶುನಾಳ ಶರೀಫರ ಪವಾಡಗಳು, ಭಾಗ -1

แชร์
ฝัง
  • เผยแพร่เมื่อ 10 ก.ย. 2024
  • Hello everyone, welcome to our TH-cam channel..
    Here you will get some facts, some knowledge, some information, some entertainment 😍 as we are something special...
    '{ಸತ್ಯ} ಅನ್ನೋದು ಕಹಿಯಾಗಿರುತ್ತೆ....ಅದನ್ನ ಪ್ರಸ್ತುತಪಡಿಸಲು ನಿಷ್ಟುರತೆಯನ್ನು ತೋರಬೇಕಾಗುತ್ತೆ'ಅನ್ನೋದು ನಮಗೆಲ್ಲಾ ತಿಳಿದಿರುವ ಸಂಗತಿ.ಆದರೆ 'ಸತ್ಯ ಬೆಳಕಿಗೆ ಬಂದಷ್ಟೂ ಮನುಕುಲದ ಒಳಿತಿಗೆ ಪೂರಕವಾಗಿರುತ್ತೆ' ಎಂಬುದು ನನ್ನ ಇಂಗಿತ.
    ಮನುಕುಲದ ಒಳಿತಗಾಗಿ ಶ್ರಮಿಸುವುದೇ ನಮ್ಮ 'Trident Yaana'ದ ಬಹು ಮುಖ್ಯ ಉದ್ದೇಶ..
    ನಮ್ಮನ್ನ ಹರಸಿ ಹಾರೈಸಿ🙏
    .ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಜುಲೈ ೩ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.
    Santa Shishunala Sharifa was born on 7 March 1819 in Shishuvinahala, a village in Shigganvi (now Shiggaon) taluk (in Haveri district), Karnataka. He was the son of an Imam Saheb, who was a disciple of Hajaresha Qadri, whose dream was to unite Hinduism and Islam. Hajaresha Qadri used to give “Linga Deeksha”, or initiation by tying a linga around the neck of a disciple, as per the Lingayat tradition. His father used to teach him Ramayana, Mahabharata, and even the teachings of Allama Prabhu. Legend has it that Shishunala Sharifa was conceived with the blessings of Basavanna.
    • ಬ್ರಹ್ಮ ಬೋಧ ಮಾಡಿದ ಸಂತ ಶ...
    • ದೇಶದ ಬೇರೆಲ್ಲೂ ಸಿಗದ ವಿಶ...
    #shiggaon #haveri #savanur #hubli #ಶಿಶುವಿನಹಾಳ #shishuvinahala#story#ಪುರಾಣ#ತತ್ವಪದ #ಸಂತ#ಶರೀಫರು#ಗೋವಿಂದ ಭಟ್ಟರು #ಕಳಸ#

ความคิดเห็น • 26