Zee Kannada News ಜೊತೆ ಹುಚ್ಚ ವೆಂಕಟ್ Exclusive ಮಾತು | Huccha Venkat

แชร์
ฝัง
  • เผยแพร่เมื่อ 19 ม.ค. 2025

ความคิดเห็น • 675

  • @coorgcouple
    @coorgcouple ปีที่แล้ว +107

    ಸರ್ ನೀವು ಈ interview ನಲ್ಲಿ ಬಹಳ ಒಳ್ಳೆಯ ಬುದ್ಧಿಮಾತುಗಳನ್ನ ಆಡಿ ನಮ್ಮ ಮನಸು ಮುಟ್ಟಿದ್ದಿರಾ. Great sir.... ನಿಮಗಾಗಿ ಸ್ವಲ್ಪ ಹಣ ಉಳಿತಾಯ ಮಾಡಿ ಇಟ್ಟುಕೊಳ್ಳಿ...🙏

  • @lokeshglokeshg8964
    @lokeshglokeshg8964 ปีที่แล้ว +149

    ಹೆಣ್ಣುಮಕ್ಕಳ ಮೇಲೆ ನಿಮಗಿರುವ ಕಾಳಾಜಿಗೆ ತುಂಬುಹೃದಯದ ಧನ್ಯವಾದಗಳು ಸರ್❤

  • @shivansajjan
    @shivansajjan ปีที่แล้ว +119

    ವೆಂಕಟ್ ಸರ್ ನೀವು ಯಾವಾಗಲೂ ಕರ್ನಾಟಕ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಇರ್ತಿರ ಆ ದೇವರು ನಿಮಗೆ ಆರೋಗ್ಯ ಆಯಸ್ಸು ಕಾಪಾಡಲಿ❤❤

  • @ashokashok4034
    @ashokashok4034 ปีที่แล้ว +501

    👌, ಹೆಚ್ಚು ಹಣ ಕಳ್ಕೊಬೇಡಿ, ಮೊದಲು ನಿಮಗಾಗಿ ಉಳಿಸಿಕೊಳ್ಳಿ, ದಿನಗಳು ಒಂದೇ ತರ ಇರಲ್ಲ ಅಲ್ವಾ ಸರ್. ಅತಿ ಹೆಚ್ಚು ಒಳ್ಳೆತನನೂ ಒಳ್ಳೇದಲ್ಲ ಅನ್ನಿಸುತ್ತೆ. ❤️🙏

    • @NittePrashant
      @NittePrashant ปีที่แล้ว +11

      Beautiful sentence you are written. Even I had that experience

    • @basava.ammukutty8245
      @basava.ammukutty8245 ปีที่แล้ว +6

      100% nija bro

    • @metoo3553
      @metoo3553 ปีที่แล้ว +1

      🎉

    • @beerameshb.r.8600
      @beerameshb.r.8600 ปีที่แล้ว

      ninnaammman. ..nanyekkada. ....
      yako yenkta thiklu ata adtiddey. ...??
      ayyo huchhumundemaganey. ...
      yellige bantho. ...ninna jeevanaa??

    • @thippammat
      @thippammat ปีที่แล้ว

      ​@@NittePrashant🎉🎉😊😊😊😊zc

  • @bakshibakshiraj
    @bakshibakshiraj ปีที่แล้ว +22

    ನಿರೂಪಕಿ ಯವರು ಬಹಳ ಚನ್ನಾಗಿ ಯೋಚನೆ ಮಾಡಿ ಮಾತಾಡಿದ್ದೀರಾ ನಿಮಗೆ ನನ್ನದೊಂದು ನಮಸ್ಕಾರ ಮತ್ತು ಒಂದು ಸಲಾಂ.. ನಿಮ್ಮ ಯೋಚನೆ ಗೆ ಹಾಗೂ ಬುದ್ದಿ ವಂತಿಕೆಗೆ... ನಿಮ್ಮ ಮಾತಿನ ವಾಕ್ ಚತುರ್ಯ ಕ್ಕೆ ಹ್ಯಾಂಡ್ಸ್ ಅಪ್ ❤️❤️❤️❤️👌👌👌👌👌👌

  • @manjusagar733
    @manjusagar733 ปีที่แล้ว +205

    ಅಣ್ಣಾ, ಅತಿಯಾದ ಒಳ್ಳೆಯತನ ಇರುವವರಿಗೆ, ನಮ್ಮ ವ್ಯವಸ್ಥೆ ಈ ರೀತಿಯಾಗಿ ಮಾಡುತ್ತದೆ. 🙏🙏🙏

  • @golden_ashu
    @golden_ashu ปีที่แล้ว +533

    ಮದ್ಯಮ ವರ್ಗದ ಮನಸುಗಳಿಗೆ ಕನಸುಗಳು ಜಾಸ್ತಿಯಾದಾಗ ಬಹುಶಃ ಸಮಾಜಕ್ಕೆ ಹುಚ್ಚರಂತೆ ಕಾಣ್ತೇವೆ 😢😘

    • @VinayCT
      @VinayCT ปีที่แล้ว +16

      ವಾವ್ ಒಳ್ಳೆ ಕಮೆಂಟ್ಸ್

    • @Dod12349
      @Dod12349 ปีที่แล้ว +1

      ❤❤

    • @kavithaammu1583
      @kavithaammu1583 ปีที่แล้ว +5

      Sathya Sirr .dud erorige eldhe eroru hucchre

    • @FullyFaltu-g4p
      @FullyFaltu-g4p ปีที่แล้ว +4

      💯 fact

    • @jmjgroups1578
      @jmjgroups1578 ปีที่แล้ว +3

      Genuine statement ..

  • @punithrp5726
    @punithrp5726 ปีที่แล้ว +232

    ತುಂಬಾ ಒಳ್ಳೆಯ ವ್ಯಕ್ತಿ, ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಇಡಲಿ

  • @sneha_loka_vlogs
    @sneha_loka_vlogs ปีที่แล้ว +21

    ಅಯ್ಯೋ ನಿಜವಾಗಲೂ ಇವರು ತುಂಬಾ ಒಳ್ಳೆವರು ಇಷ್ಟೊಂದು ಮುಗ್ದ ಮನಸು ನಾ ನೋಡಿಲ್ಲ ಪ್ಲೀಸ್ ಅವರಿಗೆ ರೆಸ್ಪೆಕ್ಟ್ ಕೊಡಿ 🙏 ಧನ್ಯವಾದಗಳು sir ಇಂಟರ್ವೀವ್ ಕೊಟ್ಟಿದ್ದಕ್ಕೆ ನಿಮ್ ಎಲ್ಲ ಮಾತು ಸತ್ಯ

  • @dachueditz1207
    @dachueditz1207 ปีที่แล้ว +191

    ಪಾಪ ಗುರು ಇವ್ರು ತುಂಬಾ ಒಳ್ಳೆ ಮನುಷ್ಯ 🥺♥️

    • @ManjuBhovi-qy9rz
      @ManjuBhovi-qy9rz ปีที่แล้ว +3

      Keta sulimaga Ava 6years old videos nodi

    • @legendkiller276
      @legendkiller276 ปีที่แล้ว

      ​@@ManjuBhovi-qy9rzneenen dhod saacha sule magne 🤙🏼... Muchko

    • @BasavarajK-zp5xu
      @BasavarajK-zp5xu 3 หลายเดือนก่อน

      Beautiful heart❤ beautiful dream❤ beutifull minds ❤ all ways good ❤

    • @BasavarajK-zp5xu
      @BasavarajK-zp5xu 3 หลายเดือนก่อน

      What a beautiful thinker in our nation in our world ❤ first mother milk is very very important milk for all children s❤ no mother's no world brother ❤ thanks venkatesh anna❤

    • @ramakrishnaks6328
      @ramakrishnaks6328 2 หลายเดือนก่อน +1

      ​@@ManjuBhovi-qy9rzಈಗ ಒಳ್ಳೆಯವರೂ ಆಗಿದ್ದಾರೆ

  • @prashanthgv86
    @prashanthgv86 ปีที่แล้ว +23

    I got respect on Huccha Venkat after seeing this video.. He is shabby, but his thought, his Heart and his Words are so True!!

  • @suhandevangamath9538
    @suhandevangamath9538 ปีที่แล้ว +118

    Such a humble nd honest person ❤️

  • @veerabhadraiahbn4099
    @veerabhadraiahbn4099 ปีที่แล้ว +6

    ನೀವು ತುಂಬಾ ಚೆನ್ನಾಗಿ ಮಾತಾಡ್ತಾ ಇದ್ದೀರಿ ಸರ್ ನೀವು ತುಂಬಾ ಒಳ್ಳೆಯವರು ನಿಮಗೆ ದೇವರು ಆಯಸ್ಸು ಆರೋಗ್ಯವನ್ನು ಕೊಟ್ಟು ಚೆನ್ನಾಗಿ ಕಾಪಾಡಲಿ ಸಾರ್ 🙏🙏

  • @annaiahswamy6737
    @annaiahswamy6737 ปีที่แล้ว +71

    ಪ್ರೀತಿಯ ವೆಂಕಟ್ ..ನಿಮ್ಮೊಳಗೆ ಅದ್ಬುತ ಕಲಾವಿದ ಇದ್ದಾನೆ .ಅತಿ ಭಾವುಕತೆ ಮತ್ತು ಪ್ರಾಥಮಿಕ ಶಿಸ್ತಿನ ಕೊರತೆಯಿಂದ ಆ ಕಲಾವಿದನನ್ನು ನೀವೇ ಹಾಳುಮಾಡಿಕೊಂಡಿದ್ದೀರಿ ಸರ್.❤

    • @shareephsab5352
      @shareephsab5352 ปีที่แล้ว +2

      ತುಂಬಾ ಒಳ್ಳೆಯ ವಿಚಾರ ಹೇಳಿದ್ದೀರ ಸರ್, ಇದು ಅವ್ರಿಗೆ ಯಾವಾಗ ಗೊತ್ತಾಗುತ್ತೆ ಅಂತ

  • @ullas.vinstruments5695
    @ullas.vinstruments5695 ปีที่แล้ว +10

    ಸರ್ ಒಳ್ಳೆಯವರಿಗೆ ಒಳ್ಳೆಯದಾಗುತ್ತೆ. ನಿಮ್ಮ ವೆಕ್ತಿತ್ವ ನನಗೆ ತುಂಬಾ ಇಷ್ಟ. ನಿವು ಮತ್ತೆ ಕ್ಯಾಮೆರಾ ಮುಂದೆ ಬನ್ನಿ. ಒಳ್ಳೆ ಕೆಲಸ ಮಾಡಿ ಜನ ನಿಮ್ಮನ್ನು ಅಶಿರ್ವಾದ ಮಾಡುತ್ತಾರೆ 🙏🙏🙏🙏

  • @vikramtellis5997
    @vikramtellis5997 ปีที่แล้ว +22

    He is a golden hearted person ❤❤❤

  • @sundracomedyking6451
    @sundracomedyking6451 ปีที่แล้ว +30

    ಅವರನ್ನು ಕರೆದು ಕೊಂಡು ಸಂದರ್ಶನ ಮಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ☺️

  • @somashekarm541
    @somashekarm541 ปีที่แล้ว +40

    ತುಂಬಾ ಖುಷಿ ಆಯ್ತು ಮನಸ್ಸು ನೋಡಿ ಪ್ರೀತಿಸುವೆ ವೆಂಕಿ ಸರ್

  • @ChenaKeshava-b7x
    @ChenaKeshava-b7x ปีที่แล้ว +6

    I really respect the anchor, her voice and she really goes with the good question and she asked everything properly.

  • @ravindrag8277
    @ravindrag8277 ปีที่แล้ว +39

    ಈಗಿನ ಕಾಲದ ಸಿನೆಮಾ ಇಂಡಸ್ಟ್ರಿ ಯಲ್ಲಿ ನೀವೋಬೃರೇ ಜೀನೀಯಸ್ ಗುರೂ, 👌👌👌

  • @prithamprithamk8424
    @prithamprithamk8424 ปีที่แล้ว +53

    ಒಂದು ಒಳ್ಳೆ ಮನಸ್ಸಿನ ವ್ಯಕ್ತಿ.. 😍
    ಮಗುವಂತ ಮನುಸ್ಸು.. ಪ್ಯೂರ್ ಹೃದಯ.. ❤️love you sir✨️

  • @pradeepgouda2814
    @pradeepgouda2814 ปีที่แล้ว +42

    This man has great respect towards the parents and good ethical values

  • @saimahalingam3616
    @saimahalingam3616 ปีที่แล้ว +49

    ಅಣ್ಣ ಒಳ್ಳೆ ಮಾತು ಎಳಿದಿರ👌👍🌹🙏

    • @nagarajaputtarajappa9342
      @nagarajaputtarajappa9342 ปีที่แล้ว

      ಹೇಳಿದ್ದೀರ

    • @harsha6183
      @harsha6183 ปีที่แล้ว

      ​@@nagarajaputtarajappa9342 ಹೇಳಿದ್ದೀರ ಅಲ್ಲಾ ಹೇಳಿದಿರಾ

  • @jaitulunad9636
    @jaitulunad9636 ปีที่แล้ว +23

    Huccha Venkat heartly good person🙏

  • @sidharthshivappa1359
    @sidharthshivappa1359 ปีที่แล้ว +4

    So much of love for him in the comments!!! Very happy to see he has earned so many people love and warmth❤

  • @sampatkumarkadapatti464
    @sampatkumarkadapatti464 ปีที่แล้ว +14

    ತುಂಬಾ ಒಳ್ಳೆ ಹೃದಯ ಪಾಪ ಏನ್ ಮಾಡೋದು ಸರ್ ಈ ಜಗತ್ತಿನಲ್ಲಿ ಒಳ್ಳೆವರನ್ನು ಬೆಳಿಯೋಕ್ಕೆ ಬಿಡಲ್ಲ bt gud luck

  • @coastalbeauty2121
    @coastalbeauty2121 หลายเดือนก่อน +1

    ಹಿಂದಿನ ಮಾತುಗಳಿಗಿಂತ.... ಇಂದಿನ ಮಾತು ಕೇಳುವುದಕ್ಕೆ ತುಂಬಾ ಹಿತವಾಗಿದೆ 🥰

  • @saleemfaraz385
    @saleemfaraz385 ปีที่แล้ว +49

    HE IS VERY CLEAN HEARTED PERSON

  • @shivaraja3377
    @shivaraja3377 ปีที่แล้ว +12

    🌹🙏🙏🙏🙏🙏🌹 ತುಂಬು ಹೃದಯದ ಅಭಿನಂದನೆಗಳು ಸರ್

  • @shivaprasadshivaprasad3208
    @shivaprasadshivaprasad3208 3 หลายเดือนก่อน +1

    ತುಂಬಾ ಒಳ್ಳೆ ಮನುಷ್ಯ❤ ಮುಗ್ಧ ಜೀವಿ

  • @ananthkmurthy
    @ananthkmurthy ปีที่แล้ว +18

    He is true to what he speaks unlike pretenders like his innocence & it is genuine ! Lots of Respects sir !

  • @Basavarajsraja
    @Basavarajsraja ปีที่แล้ว +10

    👌👌👌👌👌🙏🙏🙏 ವೆಂಕಟ್ ಅಣ್ಣ ದಾದಾ ಅಭಿಮಾನಿ

    • @m.prakashm.prakash1032
      @m.prakashm.prakash1032 2 หลายเดือนก่อน

      Jai VENKAT Anna 👍👍👍
      Jai VISHNU DADA 👍👍👍

  • @siddus6136
    @siddus6136 ปีที่แล้ว +32

    ಹುಚ್ಚ ವೆಂಕಟ್ ಒಳ್ಳೆದಾಗಲಿ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಭಗವಂತ

  • @naveensuvarna2240
    @naveensuvarna2240 3 หลายเดือนก่อน +1

    VENKAT SIR GOD BLESS YOU ❤

  • @maheshpatil8422
    @maheshpatil8422 ปีที่แล้ว +9

    ದೇವರು ನಿಮಗೆ ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ಅಣ್ಣ

  • @anilgowdailkumar4888
    @anilgowdailkumar4888 ปีที่แล้ว +12

    Really great brother ,god bless you 🙏❤️🌹🌹🌹🌹

  • @malnadactivities1403
    @malnadactivities1403 11 หลายเดือนก่อน +1

    ನಿಮ್ಮ ಆಲೋಚನೆಗಳು ಮೌಲ್ಯಯುತವಾಗಿದೆ 🙏❤️

  • @shivanatikar3030
    @shivanatikar3030 ปีที่แล้ว +29

    ಒಳ್ಳೆಯವರ ಹಿಂದೆ ದೇವರು ಯಾವಾಗ್ಲೂ ಇರ್ತಾರೆ ಸರ್, ಯಲಿದ್ರು ಹೇಗಿದ್ರು ಚೆನ್ನಾಗಿಇರ್ತೀರ... 👍

  • @venkateshn2248
    @venkateshn2248 11 หลายเดือนก่อน +1

    ಹೆಣ್ಣು ಮಕ್ಳು.ಮತ್ತು ತಂದೆ ತಾಯಿ ಇಬ್ಬರ ಬಗ್ಗೆ ಎಷ್ಟ್ ಚೆನ್ನಾಗಿ ಮಾತಾಡಿದ ನಿಮಗೆ❤ದೇವರು ನಿಮಗೆ ಆಯಸ್ಸು ಆರೋಗ್ಯ ಚೆನ್ನಾಗಿ ಕೊಡಲಿ❤

  • @vishwanath4J
    @vishwanath4J ปีที่แล้ว +1

    olle speach sir , nimge ಒಳ್ಳೆದಾಗಲಿ

  • @manju8189
    @manju8189 ปีที่แล้ว +79

    ದೇವರು ನಿಮ್ಮನ್ನು ಆಶೀರ್ವದಿಸಲಿ ಬ್ರದರ್ ಒಳ್ಳೆಯ ಮಾರ್ಗದಲ್ಲಿ ನಡೆಸಲಿ 👍🌹🤝😊

  • @ramanje6714
    @ramanje6714 ปีที่แล้ว +67

    ಇವರು ತುಂಬಾ ಒಳ್ಳೆಯ ಮನುಷ್ಯ ಹತ್ತಿರದಿಂದ ನೋಡಿದಿನಿ

  • @spiritualjourney8630
    @spiritualjourney8630 ปีที่แล้ว +2

    Real person ..... open hearted.
    God bless you...

  • @sagarsagu7316
    @sagarsagu7316 ปีที่แล้ว +35

    He deserves a second chance ❤

  • @spabhi7771
    @spabhi7771 2 หลายเดือนก่อน

    ವೆಂಕಟ್ ಅಣ್ಣಾ ಐ ಲವ್ ಯು ❤️❤️❤️💐💐💐💐

  • @yankobhalladamani
    @yankobhalladamani ปีที่แล้ว +1

    ತುಂಬಾ ಒಳ್ಳೆ ಮನುಷ್ಯ 👌👍💕

  • @madhulaxmi6645
    @madhulaxmi6645 ปีที่แล้ว +1

    ನಿಮ್ಮ ಮನಸ್ಸು ತುಂಬಾ ಒಳ್ಳೆಯದು ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @mandaratrtr6559
    @mandaratrtr6559 ปีที่แล้ว +3

    Nice to c u Mr. Venkatesh sir🙏🌹

  • @nagarajsk197
    @nagarajsk197 ปีที่แล้ว +2

    ಒಳ್ಳೆಯ ಮನಸ್ಸುಳ್ಳ ಒಳ್ಳೆಯ ಸಂದೇಶ ನೀಡುವ ನುಡಿದಂತೆ ನಡೆಯುವ ಮಾನವೀಯತೆಯ ಕನ್ನಡದ ಮನುಜ ವೆಂಕಟ್ ಸರ್ ರವರಿಗೆ ನನ್ನ ಗೌರವದ❤🙏 ಅಭಿಮಾನದ ಶುಭಹಾರೈಕೆಗಳು 🙏💐

  • @ljbrand5075
    @ljbrand5075 ปีที่แล้ว +11

    11:23 ಈ ಮಾತಿನಿಂದ ನನ್ನಗೆ ಸ್ವಾಮಿ ವಿವಕಾನಂದರು ಆಗು ಪರಮಹಂಸರು ನೆನಪಾಯಿತು .......you have great thouts brother

    • @shivansajjan
      @shivansajjan ปีที่แล้ว +1

      ❤❤❤ ಒಳ್ಳೆ ಮಾತು ಸರ್ ❤

    • @ljbrand5075
      @ljbrand5075 ปีที่แล้ว

      🙏🙏

  • @Shylap-c4e
    @Shylap-c4e 2 หลายเดือนก่อน +1

    Huccha.venkat.anna🙏🙏🙏

  • @NSM-d8b
    @NSM-d8b ปีที่แล้ว +11

    Hucha venkat sir...good human being❤

  • @MeFarmerSuresh
    @MeFarmerSuresh ปีที่แล้ว +2

    nice person ❤❤, thumba chennagi mathadidhru👌🏻👌🏻

  • @baboon6142
    @baboon6142 ปีที่แล้ว +2

    Such a beautiful gentleman We should support him i wish him and pray to God to give him an best second chance to this kind hearted man

  • @BharathKumar-e5w
    @BharathKumar-e5w 3 หลายเดือนก่อน

    Super❤ super❤ super❤my
    Pevrt.venkatsh.sir.godblessu

  • @ashokp-km7fi
    @ashokp-km7fi ปีที่แล้ว +14

    He is such a good hearted person

  • @tanzeemsjr6214
    @tanzeemsjr6214 ปีที่แล้ว +8

    very happy to see you brother may allah bless you anna 🙏

  • @komalashankar8540
    @komalashankar8540 ปีที่แล้ว +2

    ಪಾಪ. ದೇವರು ಇವರನ್ನು ಸುಖವಾಗಿಟ್ಟಿರಲಿ🙏🙏

  • @akshitha5563
    @akshitha5563 ปีที่แล้ว +3

    such a wonderful good person👍

  • @pubgplayer8576
    @pubgplayer8576 ปีที่แล้ว +5

    Kind and heartly person ❤❤❤🎉🎉🥰🥰🥰🥰

  • @kala_kala
    @kala_kala ปีที่แล้ว +4

    Super super Anna super ನೀವು 🙏🙏🙏

  • @ashaharish6930
    @ashaharish6930 ปีที่แล้ว +15

    ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್

  • @suhaasajay9176
    @suhaasajay9176 ปีที่แล้ว +3

    Nice hearted guy God bless u sir

  • @MohammadAli-vj9ee
    @MohammadAli-vj9ee ปีที่แล้ว +7

    Sir ರಮ್ಯಾ ಅವರಿಗೆ ಮರೆತು ಬಿಟ್ರಾ. ನಿಮ್ಮ love ಸ್ಟೋರಿ ಸೂಪರ್ 👌🙏🙏

  • @dhanushr8677
    @dhanushr8677 ปีที่แล้ว +10

    He's a good human ❤

  • @nehadarling1737
    @nehadarling1737 11 หลายเดือนก่อน

    Really you are great ❤❤❤🙏🙏🙏

  • @sandeepsarja5755
    @sandeepsarja5755 ปีที่แล้ว +8

    Good speech sir.. 🙏

  • @lidiyanavaya5543
    @lidiyanavaya5543 ปีที่แล้ว +10

    Well said bro, all the best bro.

  • @harishs.b2376
    @harishs.b2376 ปีที่แล้ว +2

    Best Interview , good anchor ,

  • @MohankVBM
    @MohankVBM ปีที่แล้ว +2

    ವೆಂಕಟ್ ನಿಮ್ಮ ವಿಷಯಗಳು ಕರ್ನಾಟಕ ಬಹಳವಾಗಿ ಪ್ರೀತಿಸುವವರು ಇದ್ದಾರೆ. ವಿಷಯಗಳನ್ನ ಕಾಪಾಡಲು ಸಮಾಜ ಹಣ ಕೂಡಿಡುವುದು ಮುಖ್ಯ.

  • @devarajalangipol11
    @devarajalangipol11 3 หลายเดือนก่อน

    Anna great ❤❤❤

  • @PavanaKumar-w8v
    @PavanaKumar-w8v 3 หลายเดือนก่อน

    Thank to Zee kannada news ❤

  • @GuddappaKanajer
    @GuddappaKanajer 3 หลายเดือนก่อน

    ಸೂಪರ್ ಸರ್ ನೀವು❤❤

  • @subramanyakn6636
    @subramanyakn6636 ปีที่แล้ว +1

    Such a nice person

  • @kumarswamykummi3089
    @kumarswamykummi3089 9 หลายเดือนก่อน

    ನಿಮಗೆ ಒಳ್ಳೆಯದಾಗಲಿ ಅಣ್ಣ 🙏🏾

  • @mohanevergreensomgsthanks802
    @mohanevergreensomgsthanks802 ปีที่แล้ว

    Brilliant Venkat ge Thanks.

  • @govindarajhallikar3365
    @govindarajhallikar3365 3 หลายเดือนก่อน

    Super sir ❤🙏🙏

  • @NaveenGouda-dy6tz
    @NaveenGouda-dy6tz 6 หลายเดือนก่อน

    ಸೂಪರ್ ಅಣ್ಣ ❤️❤️❤️❤️

  • @kuberappa651
    @kuberappa651 3 หลายเดือนก่อน

    ❤ All the best

  • @swathirajswathi75
    @swathirajswathi75 11 หลายเดือนก่อน

    Im your biggest fan sir❤

  • @Kishor2363
    @Kishor2363 2 หลายเดือนก่อน

    Super sar 🙏🙏

  • @dilse2518
    @dilse2518 ปีที่แล้ว +5

    God bless you .

  • @gangappagangappa-5463
    @gangappagangappa-5463 ปีที่แล้ว +2

    Neen yaargu mosa madilla budu guru olledagutte aramagiri❤.

  • @PrasannaKumar-bw3cz
    @PrasannaKumar-bw3cz ปีที่แล้ว +35

    05:08 ನೀವು ಬರೀ ಕಣ್ಣು ಮಾತ್ರ ನೋಡ್ತೀರ ಕಣ್ಣೀರು ನೋಡಿದಿರಾ 😢?🙏👏

    • @Meat_cooker
      @Meat_cooker ปีที่แล้ว

      05:08

    • @shivansajjan
      @shivansajjan ปีที่แล้ว +1

      😢😢😢😢😢😢 ಒಂದ್ ಕ್ಷಣ ಕಣ್ಣಲ್ಲಿ ನೀರು ಬಂತು ಸರ್ ಆ ಮಾತು ಕೇಳಿ ❤❤

    • @MadhuMadhu-xr2vg
      @MadhuMadhu-xr2vg 11 หลายเดือนก่อน +1

      ಖಂಡಿತ ಮನಸ್ಸಿನ ಆಳಕ್ಕೆ ಮುಟ್ಟಿತು ಈ ಒಂದು ಡೈಲಾಗ್ 😢😢😭😭

  • @hemantha7897
    @hemantha7897 ปีที่แล้ว

    so nice ,venkat.
    you speak the truth, infact you are real hero.

  • @jattujamadar1990
    @jattujamadar1990 ปีที่แล้ว +23

    ನಿಜವಾದ ಒಳ್ಳೆ ಶ್ರೀಮಂತ ಅಂದ್ರೇ ಇವರೇ
    ಇವರು ನಿಜವಾದ ಹೀರೋ

    • @shivansajjan
      @shivansajjan ปีที่แล้ว

      ನಿಜ ಸರ್ ನಿಜವಾದ ಒಳ್ಳೆ ಮನಸ್ಸಿನ ಕಾಮೆಂಟ್ ಅಂದ್ರೇ ಇದೆ❤❤❤❤❤❤

    • @SantoshPanchal-007
      @SantoshPanchal-007 3 หลายเดือนก่อน

      ಹೌದು ಅಣ್ಣಾ ರಿಯಲ್ ಹೀರೋ ವೆಂಕಟ್ ಸರ್ ♥️♥️♥️

  • @ganeshgani8852
    @ganeshgani8852 11 หลายเดือนก่อน

    Super talk 👍

  • @sana_83
    @sana_83 ปีที่แล้ว +11

    Innocent guy...vry honest and straight forward person...having such qualities are crime and people lk tis suffer a lot... God bls him.. Help him...

  • @kirankumar3092
    @kirankumar3092 ปีที่แล้ว +8

    U are really a good man ,may god bless u and be with you ...all the best ..✌👍👍👍

  • @kumarrgowda8037
    @kumarrgowda8037 ปีที่แล้ว +8

    Good person ❤

  • @mohanmmachakanur3940
    @mohanmmachakanur3940 ปีที่แล้ว

    Olledagli nimge❤❤❤❤❤

  • @harishs.b2376
    @harishs.b2376 ปีที่แล้ว +3

    HUCCHA VENKAT Best Interview

  • @shivaprasadshivaprasad3208
    @shivaprasadshivaprasad3208 11 หลายเดือนก่อน

    He is kind heart person

  • @hanamantpatrot3258
    @hanamantpatrot3258 ปีที่แล้ว +2

    I love you bro God bless you

  • @ratnasairam1419
    @ratnasairam1419 11 หลายเดือนก่อน

    Super n super man 😊

  • @grsaquaria3975
    @grsaquaria3975 ปีที่แล้ว +1

    You are Good person❤

  • @PavanaKumar-w8v
    @PavanaKumar-w8v 3 หลายเดือนก่อน

    I love you anna❤

  • @prashantmalleppanavar-qw8eq
    @prashantmalleppanavar-qw8eq ปีที่แล้ว +4

    Super Venkat Sir❤❤

  • @nesarag9546
    @nesarag9546 ปีที่แล้ว

    Hopefully huccha Venkat avaru live happy healthy prosperous life

  • @ratnasairam1419
    @ratnasairam1419 11 หลายเดือนก่อน

    Excellent🎉🎉